ಮನುಷ್ಯ ತನ್ನ ಸಾಮರ್ಥ್ಯ ಅರಿಯಲು ಉಪನಿಷತ್ತುಗಳು ಅವಶ್ಯಕ | ಸ್ವಾಮಿ ನಿರ್ಭಯಾನಂದ ಸರಸ್ವತಿ

Поділитися
Вставка
  • Опубліковано 5 лют 2025
  • ಮನುಷ್ಯ ತನ್ನ ಸಾಮರ್ಥ್ಯ ಅರಿಯಲು ಉಪನಿಷತ್ತುಗಳು ಅವಶ್ಯಕ | ಸ್ವಾಮಿ ನಿರ್ಭಯಾನಂದ ಸರಸ್ವತಿ
    Visit us at
    ►UA-cam: / samvadk
    ►INSTAGRAM : ...
    ►TWITTER : VS...
    ►FACEBOOK : / samvada
    ►WEBSITE : samvada.org/
    #samvada

КОМЕНТАРІ • 134

  • @shkamath.k2372
    @shkamath.k2372 Рік тому +82

    ಆಗಲೂ ನರೇಂದ್ರ, ಈಗಲೂ ನರೇಂದ್ರ, ಜೈ ಹಿಂದ್.

    • @lalitayarnaal
      @lalitayarnaal Рік тому +8

      ಇತಿಹಾಸ ಮರುಕಳಿಸಿದೆ 👍👍😄🌹🌹 ಭಾರತ ಮತ್ತೆ ಮೇಲೇರುತ್ತೆ. ಜಗತ್ತಿಗೇ ಮಾರ್ಗದರ್ಶನ ಕೊಡುತ್ತೆ. 😂😂

    • @bharath.s2565
      @bharath.s2565 Рік тому +4

      Yes yes yes 🕉🙏🚩😀

    • @gautamramesh4010
      @gautamramesh4010 Рік тому +2

      Very well said ❤

    • @dhananjayaln6326
      @dhananjayaln6326 Рік тому +8

      ಮಹಾನ್ ವ್ಯಕ್ತಿಗಳಿಗೆ ರಾಜಕೀಯ ವ್ಯಕ್ತಿಗಳು ಸಮವಲ್ಲ.
      ಆದರೆ ಒಂದು ಮಾತ್ರ ಸತ್ಯ ಮೋದಿಜಿ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ😊 ಎಂದು ಹೇಳುತ್ತೇನೆ 😊

    • @dhananjayaln6326
      @dhananjayaln6326 Рік тому +2

      ಜೈ ವಿವೇಕಾನಂದ ಸ್ವಾಮಿ🙏😊🎉

  • @Being_Youth_for_NATIONhood
    @Being_Youth_for_NATIONhood Місяць тому +1

    We have not seen Swami. But through this wonderful speech, we saw SWAMI VIVEKANANDA and his Glory 🎉🎉🎉

  • @santoshbhavi5771
    @santoshbhavi5771 Рік тому +45

    ಆಶ್ರಮದಲ್ಲಿ ಯಲ್ಲಾ ಸ್ವಾಮಿಜೀಗಳು.ಬಾಯಾರಿದವರಿಗೆ ಗಂಗಾ ಜಲ್ ವಿದಂತೆ.ಜೈ ಗುರುದೇವ.🙏🙏🙏

    • @uday-pm1ml
      @uday-pm1ml Рік тому +1

      ಒಂದು ಕಾಲದಲ್ಲಿ ಜನ ಸಂಸ್ಕೃತ ಕಲಿತರೆ ಅವರನ್ನ ಕೊಲ್ಲುತ್ತಿದ್ರು ಆದ್ರೆ ಬ್ರಿಟಿಷರ ಶಿಕ್ಷಣದಿಂದ ಜನ ವಿದ್ಯಾವಂತರಾದರು ಈವಾಗ ಈ ಬ್ರಾಹ್ಮಣರು ವೇದ ಓದಿ, ಉಪನಿಷತ್ ಓದಿ ಅಂತ ಬಾಯಿ ಬಡ್ಕೋತಾರೆ ಆದರೆ ಜನ ಆಧುನಿಕ ಯುಗದಲ್ಲಿ ಅದರ ಕಡೆ ತಿರುಗಿಯೂ ನೋಡ್ತಿಲ್ಲ ಎಂತಹ ವಿಪರ್ಯಾಸ ಅಲ್ವ ?😄

    • @vnmanjunath5025
      @vnmanjunath5025 Рік тому +1

      🙏🌺👏

    • @thippeshanivala184
      @thippeshanivala184 8 місяців тому

      Know

  • @shirram2700
    @shirram2700 11 місяців тому +1

    Psk❤

  • @nikhilnnikhiln7024
    @nikhilnnikhiln7024 Рік тому +22

    ಶಕ್ತಿ ಶಕ್ತಿ ಸಾರಿ helutthe ಉಪನಿಷತ್ತು ಸ್ವಾಮಿ ವಿವೇಕಾನಂದ 😘🔥🔥🔥🚩,🚩🚩

  • @manojkumarn2464
    @manojkumarn2464 Рік тому +15

    ಸಂವಾದ ಚಾನೆಲ್ನಲ್ಲಿ ಬರುವ ಎಲ್ಲ ಕಾರ್ಯಕ್ರಮಗಳು ಅದ್ಬುತ....

    • @uday-pm1ml
      @uday-pm1ml Рік тому +1

      ಒಂದು ಕಾಲದಲ್ಲಿ ಜನ ಸಂಸ್ಕೃತ ಕಲಿತರೆ ಅವರನ್ನ ಕೊಲ್ಲುತ್ತಿದ್ರು ಆದ್ರೆ ಬ್ರಿಟಿಷರ ಶಿಕ್ಷಣದಿಂದ ಜನ ವಿದ್ಯಾವಂತರಾದರು ಈವಾಗ ಈ ಬ್ರಾಹ್ಮಣರು ವೇದ ಓದಿ, ಉಪನಿಷತ್ ಓದಿ ಅಂತ ಬಾಯಿ ಬಡ್ಕೋತಾರೆ ಆದರೆ ಜನ ಆಧುನಿಕ ಯುಗದಲ್ಲಿ ಅದರ ಕಡೆ ತಿರುಗಿಯೂ ನೋಡ್ತಿಲ್ಲ ಎಂತಹ ವಿಪರ್ಯಾಸ ಅಲ್ವ ?😄

    • @mahadevammagodekar3424
      @mahadevammagodekar3424 Рік тому +1

      100% true.

  • @zeroatm9381
    @zeroatm9381 Рік тому +34

    Swamiji speech is always goosebumps creator...

    • @vijayarangaswamy7820
      @vijayarangaswamy7820 Рік тому

      ಓಂ ಶ್ರೀ ಗುರುಭ್ಯೋನಮಃ,. ಈಗಿನ ಪೀಳಿಗೆಗೆ ವಿವೇಕಾನಂದರ ಬಗ್ಗೆ, ಹಾಗೂ ಉಪನಿಷತ್ತು, ಭಗವದ್ಗೀತೆಯ ಬಗ್ಗೆ ತಿಳಿಯಪಡಿಸುವ ಪ್ರಯತ್ನ ಹೆಚ್ಚು ಹೆಚ್ಚು ಆಗಬೇಕು. ಈಗಿನ ಸರ್ಕಾರ, ಪರಿಸ್ಥಿತಿಯಲ್ಲಿ ಸುಧಾರಣೆ ಸಾಧ್ಯವೆ? ಮಠ, ಮಂದಿರಗಳು ಉಳಿಸಲು ಪ್ರಯತ್ನಿಸಬೇಕು.ಉಪನಿಷತ್ತಿನ ಬೋಧನೆ ತುಂಬಾ ಅಗತ್ಯವಾಗಿದೆ. 🌹🌹🌹🙏🙏🙏

    • @uday-pm1ml
      @uday-pm1ml Рік тому +1

      ಒಂದು ಕಾಲದಲ್ಲಿ ಜನ ಸಂಸ್ಕೃತ ಕಲಿತರೆ ಅವರನ್ನ ಕೊಲ್ಲುತ್ತಿದ್ರು ಆದ್ರೆ ಬ್ರಿಟಿಷರ ಶಿಕ್ಷಣದಿಂದ ಜನ ವಿದ್ಯಾವಂತರಾದರು ಈವಾಗ ಈ ಬ್ರಾಹ್ಮಣರು ವೇದ ಓದಿ, ಉಪನಿಷತ್ ಓದಿ ಅಂತ ಬಾಯಿ ಬಡ್ಕೋತಾರೆ ಆದರೆ ಜನ ಆಧುನಿಕ ಯುಗದಲ್ಲಿ ಅದರ ಕಡೆ ತಿರುಗಿಯೂ ನೋಡ್ತಿಲ್ಲ ಎಂತಹ ವಿಪರ್ಯಾಸ ಅಲ್ವ ?😄

  • @preckm7078
    @preckm7078 Рік тому +16

    ಜೈ ಗುರುದೇವ 🙏

    • @Mahendra-k8l
      @Mahendra-k8l Рік тому +2

      Neevu swami nirbhayananda saraswati swamiji avra ondu speech kuda miss madolla.

    • @preckm7078
      @preckm7078 Рік тому

      @@Mahendra-k8l ಹೌದು, ಸ್ವಾಮೀಜಿಯವರ ಅದ್ಭುತ ಪ್ರವಚನ ಕೇಳಿದ ಮೇಲೇನೆ ಭಾರತಮಾತೆಯ ದರ್ಶನವಾಗಿದ್ದು. ಇಲ್ಲದೇ ಹೋಗಿದ್ದರೆ ಈ ಜನ್ಮ ಅಲ್ಲ ಇನ್ನೂ ಹತ್ತು ಜನ್ಮಕ್ಕೂ ಭಾರತೀಯ ತತ್ವ ಸತ್ವಗಳು ಅರ್ಥವಾಗುತ್ತಿರಲಿಲ್ಲ..
      🙏

  • @BSJagadeeshaChandra
    @BSJagadeeshaChandra Рік тому +15

    ಸ್ವಾಮೀಜಿಯವರಿಗೆ ನಮಸ್ಕಾರಗಳು 🙏🙏

    • @uday-pm1ml
      @uday-pm1ml Рік тому +1

      ಒಂದು ಕಾಲದಲ್ಲಿ ಜನ ಸಂಸ್ಕೃತ ಕಲಿತರೆ ಅವರನ್ನ ಕೊಲ್ಲುತ್ತಿದ್ರು ಆದ್ರೆ ಬ್ರಿಟಿಷರ ಶಿಕ್ಷಣದಿಂದ ಜನ ವಿದ್ಯಾವಂತರಾದರು ಈವಾಗ ಈ ಬ್ರಾಹ್ಮಣರು ವೇದ ಓದಿ, ಉಪನಿಷತ್ ಓದಿ ಅಂತ ಬಾಯಿ ಬಡ್ಕೋತಾರೆ ಆದರೆ ಜನ ಆಧುನಿಕ ಯುಗದಲ್ಲಿ ಅದರ ಕಡೆ ತಿರುಗಿಯೂ ನೋಡ್ತಿಲ್ಲ ಎಂತಹ ವಿಪರ್ಯಾಸ ಅಲ್ವ ?😄

  • @bheemarayabheem732
    @bheemarayabheem732 Рік тому +2

    Good massage dhanyavadagalu gurugale

  • @shkamath.k2372
    @shkamath.k2372 Рік тому +12

    ಜೈ ರಾಮಕೃಷ್ಣ.

  • @praveenpulse2711
    @praveenpulse2711 Рік тому

    Thank u for posting this video ,I got enlightened❤🎉 for watching this 😊.

  • @aravindaru7244
    @aravindaru7244 Рік тому +1

    Jai Hindhusthan Jai Santhana Dharma

  • @hnnagendra1319
    @hnnagendra1319 2 місяці тому

    More and more sanyasis are needed to make people to enlighten by your understanding of our scriptures...

  • @chakravarthy1234
    @chakravarthy1234 6 місяців тому

    ಸನಾತನ ಧರ್ಮ ✌️🙏🥰

  • @hariprasadn4579
    @hariprasadn4579 Рік тому

    ಅಭಿನವ ಸ್ವಾಮಿ ವಿವೇಕಾನಂದ....

  • @ಕರುನಾಡು-ಮ7ಚ

    ಸಂವಾದ ಮಾದ್ಯಮ

  • @sandeep_appu03
    @sandeep_appu03 2 місяці тому

    ❤❤❤❤❤❤❤

  • @satishdoddaballapurchandra9558

    ನಿಮ್ಮ ಮಾತು ನಿಜ, ಆದರೆ ಉಪನಿಷತ್ತಿನ ಸಾರಾ ಎಷ್ಟು ಸಾಮಾನ್ಯ ಜನರಿಗೆ ಅರ್ಥವಾಗುತ್ತದೆ ಎನ್ನುವುದು ಉದ್ಭವವಾಗುವ ಪ್ರಶ್ನೆ.

  • @ShivuS-pt5eq
    @ShivuS-pt5eq Рік тому +7

    Jai swamiji

  • @Being_Youth_for_NATIONhood
    @Being_Youth_for_NATIONhood Місяць тому

    💯

  • @nanjundappananjundappa3103
    @nanjundappananjundappa3103 Рік тому +4

    Good 👍.swamiji

  • @mallikarjuntelasang6516
    @mallikarjuntelasang6516 5 місяців тому

    Thanks swamiji

  • @ranishanmuka4974
    @ranishanmuka4974 Рік тому +5

    Namaste 🙏. Thank you swamiji.

  • @latharao1095
    @latharao1095 Рік тому +4

    Koti koti pranams

  • @mplatha6025
    @mplatha6025 Рік тому +2

    👌🏼👍🙏🙏🙏

  • @manojc.m6113
    @manojc.m6113 Рік тому +9

    Amazing inspirations to young generations, really thankful to share the importance of upanishad by citing instance of Swami Vivekananda.

  • @jayaprakashshetty6511
    @jayaprakashshetty6511 7 місяців тому

    Great personality 🙏♥️♥️

  • @thimmareddys7561
    @thimmareddys7561 Рік тому +1

    🙏🏿q🙏🏿

  • @sangappab5980
    @sangappab5980 Рік тому +1

    ಜೈ ಗುರುದೇವ.

  • @balajis9994
    @balajis9994 9 місяців тому

    Gurubyonamaha🌹🙏🏾🌹🙏🏾

  • @nikhilsheelavantar147
    @nikhilsheelavantar147 Рік тому

    Jai shree Ram

  • @smitaj7601
    @smitaj7601 Рік тому +1

    ಚನ್ನಾಗಿತ್ತು

  • @sanjiva9683
    @sanjiva9683 Рік тому

    ❤🙏🙏🌷

  • @ErannaRaju-h3m
    @ErannaRaju-h3m 5 місяців тому

    🙏

  • @nagarajnv2396
    @nagarajnv2396 Рік тому +6

    Namastheji Swamiji.🙏🙏🙏

  • @aparnaguptha6358
    @aparnaguptha6358 Рік тому +1

    Good suggestions❤❤❤

  • @tbcomstats8569
    @tbcomstats8569 Рік тому +6

    Means comparisons should made by ouselves only. 👍🏼👍🏼

  • @prasannasn650
    @prasannasn650 Рік тому

    🙏🙏🙏🙏🙏🙏🙏

  • @veeranagoudapatil4890
    @veeranagoudapatil4890 Рік тому +5

    🙏🙏

  • @sudhakarakundar672
    @sudhakarakundar672 Рік тому +1

    👌🙏🙏🙏

  • @Dearappu18
    @Dearappu18 Рік тому +1

    🙏🏻🙏🏻🙏🏻🙏🏻

  • @aparnaguptha6358
    @aparnaguptha6358 Рік тому +2

    Swami Vivekananda ❤

  • @mahimahesh5892
    @mahimahesh5892 Рік тому +2

    Great personality

  • @charanpoojary4532
    @charanpoojary4532 Рік тому +3

    ಯಾರೆಲ್ಲ ಸುವರ್ಣ ನ್ಯೂಸ್ ನೋಡಿದ್ಮೇಲೆ ನೋಡ್ತಾ ಇದ್ದೀರಾ 😂

  • @gganandamurthy7871
    @gganandamurthy7871 Рік тому +1

    ನರ ನಿಂದ ನಾರಾಯಣ

  • @narayanarao6263
    @narayanarao6263 Рік тому

    ,🙏🙏🙏🙏

  • @giridharab.s1466
    @giridharab.s1466 Рік тому +2

    🙏👌

  • @shirram2700
    @shirram2700 Рік тому

    Psk👏👏

  • @bharath.s2565
    @bharath.s2565 Рік тому +1

    🙏🙏🙏🚩🕉🙏💐🙏

  • @divakarputhran3434
    @divakarputhran3434 Рік тому +1

    🕉🚩🙏🙏🙏

  • @bendiganavelesethuramanpra4117

    Very fruitful saying

  • @mahadevammagodekar3424
    @mahadevammagodekar3424 Рік тому +3

    Maharaja kannadigar AASTHI NIVU.

  • @devaraja4359
    @devaraja4359 Рік тому +3

    ❤❤❤❤❤❤❤❤😮😮😮😮😮😊😊😊

  • @veereshbhairapur116
    @veereshbhairapur116 Рік тому +1

    I need veda and Upanishads books in kannada where i can purchase

  • @recordbreaker4230
    @recordbreaker4230 Рік тому

    9:33 ನೊಬೆಲ್ ಕೊಡೋದು 6 ಭಾಗಗಳಿಗೆ 6 ಬಾರಿ ತೊಗೋಬಹುದು but 8 ಬಾರಿ ಅವರು ಕೊಡೋದು ಇಲ್ಲ ಯಾರು ತೊಗೊಳೋಕು ಆಗೋಲ್ಲ

  • @ShreeSunilkumarD
    @ShreeSunilkumarD Рік тому +1

    Alasinga perumal avare ivagina doctor ji...in divine park....

  • @KumarnaikNaik-vn7kc
    @KumarnaikNaik-vn7kc Рік тому +2

    1000 Varsha bareyvru bandu aldru adakagi hinge agide gurugale

  • @VijayaLakshmi-qc1tw
    @VijayaLakshmi-qc1tw Рік тому

    B

  • @harishadharma
    @harishadharma Рік тому +6

    ಇಲ್ಲೇ ಗೊತ್ತಾಗುತ್ತೆ ನೋಡಿ, ಒಂದು ತಿಂಗಳು ಆದ್ರೂ 4 ಲಕ್ಷಕ್ಕೂ ಮಿಕ್ಕಿ ಸಬ್ ಸ್ಕ್ರೀಬರ್ ಇದ್ರೂ ಎಷ್ಟು ವೀವ್ಸ್ ಆಗಿದೆ.

    • @KvenkateshKvenkatesh-mf9ou
      @KvenkateshKvenkatesh-mf9ou Рік тому

      You are right😢

    • @SureshSuresh-cb7kd
      @SureshSuresh-cb7kd Рік тому

      ಅಧ್ಯಾತ್ಮ ಯಲ್ಲರಿಗೂ ತಿಳಿಯುವುದು ಇಲ್ಲ
      ಉಪನಿಷತ್ತುಗಳು ತಿಳಿದು ಕೊಳ್ಳಲು ಪುಣ್ಯ ಮಾಡಿರ ಬೇಕು

  • @mrmanjunatha5320
    @mrmanjunatha5320 Рік тому +6

    Upanishads books yavdyavdu gurugale

    • @rangaswamyks8287
      @rangaswamyks8287 Рік тому +4

      Thaittthareeya upanishadh
      kenopanishhadh
      katopanishadh
      Narayama upanishadh
      mahanarayana upanishadh
      eesha vasya
      upanishath

    • @nagarajnv2396
      @nagarajnv2396 Рік тому +4

      Upanishads BhavaDhare Books Available At Ramakrishna Ashram and Vedhantha Book House. Written By Swami Somanathanandha.

    • @ashwini233
      @ashwini233 Рік тому

      ಗುರುಗಳೇ ಇಂತ ಶಿಕ್ಷಣ ವನ್ನು ಕೊಡಲು ವತ್ತಾಯಿಸಿ yak ಏನು ಹೇಳ್ತಾ ಇಲ್ಲ ಇಂತಹ ಪುಸ್ತಕ ವನ್ನು ನಮ್ಮ ಸರಿಯಾದ ಇತಿಹಾಸ ವನ್ನು ಇನ್ನಾದ್ರು ಕೊಡಲು ನಮ್ಮ ಬ್ರಷ್ಟಾ ಸರ್ಕಾರ ಒತ್ತಾಯ ಮಾಡಿ pls ನೀವೆಲ್ಲ tv ge ಬಂದು ಮಾತಾಡಿ pls

    • @ashwini233
      @ashwini233 Рік тому

      ​@@nagarajnv2396ಇಂತಹ ಶಿಕ್ಷಣ ಪದ್ಧತಿ ಯನ್ನು ನಮ್ಮ ಮಕ್ಕಳ ಭವಿಷ್ಯಕ್ಕೆ ತುಂಬಾ ಮುಕ್ಯ ದಯವಿಟ್ಟು ಬಂದು ಸರ್ಕಾರದ ಮುಂದೆ ಬಂದು ಮಾತಾಡಿ ಇನ್ನಾದರೂ ನಮ್ಮ ಪೀಳಿಗೆ ಬದಲಾಗುವ ಸದ್ಯ ಇದೇ ದಯವಿಟ್ಟು ಒತ್ತಾಯ ಮಾಡಿ ನೀವೆಲ್ಲ plsss

    • @uday-pm1ml
      @uday-pm1ml Рік тому +1

      ಒಂದು ಕಾಲದಲ್ಲಿ ಜನ ಸಂಸ್ಕೃತ ಕಲಿತರೆ ಅವರನ್ನ ಕೊಲ್ಲುತ್ತಿದ್ರು ಆದ್ರೆ ಬ್ರಿಟಿಷರ ಶಿಕ್ಷಣದಿಂದ ಜನ ವಿದ್ಯಾವಂತರಾದರು ಈವಾಗ ಈ ಬ್ರಾಹ್ಮಣರು ವೇದ ಓದಿ, ಉಪನಿಷತ್ ಓದಿ ಅಂತ ಬಾಯಿ ಬಡ್ಕೋತಾರೆ ಆದರೆ ಜನ ಆಧುನಿಕ ಯುಗದಲ್ಲಿ ಅದರ ಕಡೆ ತಿರುಗಿಯೂ ನೋಡ್ತಿಲ್ಲ ಎಂತಹ ವಿಪರ್ಯಾಸ ಅಲ್ವ ?😄

  • @shivakumarh8568
    @shivakumarh8568 Рік тому +1

    Screen mele baro book name heli brother

  • @ಕರುನಾಡು-ಮ7ಚ

    ಉಪನಿಷತ್ತುಗಳು ಎಲ್ಲಿ ಸಿಗುತ್ತವೆ ಸ್ವಲ್ಪ ತಿಳಿಸಿ

    • @BGopinathaRaorgbellal
      @BGopinathaRaorgbellal 11 днів тому

      ಯಾವುದೇ ರಾಮಕೃಷ್ಣ ಆಶ್ರಮದಲ್ಲಿ ವಿಚಾರಿಸಿ

  • @maheshmkesthurq1576
    @maheshmkesthurq1576 Рік тому +3

    ಉಪನಿಷತ್ತು ಕನ್ನಡದಲ್ಲಿ ಸಿಗುವುದೆ ? ಯಾರಾದರೂ ತಿಳಿಸಿ

    • @BGopinathaRaorgbellal
      @BGopinathaRaorgbellal 11 днів тому +1

      ಬಹಳಷ್ಟಿವೆ.
      ರಾಮಕೃಷ್ಣ ಆಶ್ರಮ ಹೊರತಂದಿದೆ.
      ಉಪನಿಷದ್ ಭಾವಧಾರೆ....
      ಸ್ವಾಮಿ ಸೋಮನಾಥಾನಂದರು ಬರೆದದ್ದು..
      ತುಂಬಾ ಫೇಮಸ್..
      ಎಲ್ಲಾ ರಾಮಕೃಷ್ಣ ಆಶ್ರಮಗಳಲ್ಲೂ ಸಿಗುತ್ತೆ.

  • @praveencmhydro5826
    @praveencmhydro5826 Рік тому +3

    ವಚನಗಳಿಂದ ಅಸಾಧ್ಯನ?

    • @akashsh3665
      @akashsh3665 Рік тому +2

      ಹೇಗಾದರೂ ತಲುಪಬೇಕು ಅನ್ನೋದು.. ವಚನವೆ ಆಗಲಿ, ಪ್ರವಚನವೆ ಆಗಲಿ, ವೇದಗಳೇ ಆಗಲಿ, ನಮ್ಮನ್ನ ಯಾವುದಾದರೂ ಸ್ಪೂರ್ತಿಗೊಳಿಸಿದರೆ ಸಾಕು

    • @govindabhatsringeripatasha8693
      @govindabhatsringeripatasha8693 Рік тому

      Vachangali irodu upanishad vakayagale bekidre tegdu odi nan proof kodtini bekidre

    • @govindabhatsringeripatasha8693
      @govindabhatsringeripatasha8693 Рік тому +2

      Prathi ondu vachanagalu kuda upanishad vyakagale. Adre Upanishads nivu tilkondila adame vachanagale Upanishads ge holstidiria 10 upanishad odi sir amele heli nan nimge tale bagtini ayta🙏

    • @akashsh3665
      @akashsh3665 Рік тому +1

      @@govindabhatsringeripatasha8693 ಸರಿಯಾಗಿ ಹೇಳಿದಿರಿ, ನೀವು ಹೇಳಿರುವಹಾಗೆ ವೇದ ಉಪನಿಷತ್ತುಗಳೇ ಮೂಲ..

    • @Mayursubhash
      @Mayursubhash Рік тому +1

      Hello brother plz don't compare Vedas,Upanishads and Vachanas plz don't create controversy in any of Indian or Hindu scriptures, hindu scriptures everything says truth and reality always provoke to do good deeds in society not to harm anyone here in this platform don't create controversy between our any of our Hindu scriptures all are same

  • @gpg532
    @gpg532 Рік тому +2

    Upanishat book Elle seguthave.

    • @uday-pm1ml
      @uday-pm1ml Рік тому

      ಒಂದು ಕಾಲದಲ್ಲಿ ಜನ ಸಂಸ್ಕೃತ ಕಲಿತರೆ ಅವರನ್ನ ಕೊಲ್ಲುತ್ತಿದ್ರು ಆದ್ರೆ ಬ್ರಿಟಿಷರ ಶಿಕ್ಷಣದಿಂದ ಜನ ವಿದ್ಯಾವಂತರಾದರು ಈವಾಗ ಈ ಬ್ರಾಹ್ಮಣರು ವೇದ ಓದಿ, ಉಪನಿಷತ್ ಓದಿ ಅಂತ ಬಾಯಿ ಬಡ್ಕೋತಾರೆ ಆದರೆ ಜನ ಆಧುನಿಕ ಯುಗದಲ್ಲಿ ಅದರ ಕಡೆ ತಿರುಗಿಯೂ ನೋಡ್ತಿಲ್ಲ ಎಂತಹ ವಿಪರ್ಯಾಸ ಅಲ್ವ ?😄

    • @recordbreaker4230
      @recordbreaker4230 Рік тому

      ಉಪನಿಷತ್ ಬುಕ್ ಸ್ಟಾಲ್ ಲ್ಲಿ 😇

  • @akashhavalgi8210
    @akashhavalgi8210 Рік тому +1

    ಗುರೂಜಿ (ಉಪನಿಷತ್ ಪುಸ್ತಕ) ಪರಿಚಯ ಮಾಡಬೇಕಾಗಿದೆ 🙏🙏 plz ಹೇಗಾದರೂ ಮಾಡಿ ಕಳಸಿ ಕೊಡಿ 🙏🙏 plz ಗುರೂಜಿ

  • @subhashchandra2438
    @subhashchandra2438 Рік тому +1

    ತಲೆಹರಟೆ ಪುಂಗಿದಾಸ್ 😂

    • @parijathamanu7096
      @parijathamanu7096 Рік тому

      ಯಾಕೆ ಹಾಗನಿಸಿತು ನಿಮಗೆ..
      ಸ್ವಲ್ಪ ಹೇಳ್ತೀರಾ..

    • @manjusathwik8851
      @manjusathwik8851 Рік тому

      Avrigenu gotthu Aha Swamiji' mahathava, 🙏Jai Ramakrishna 🙏

  • @Katana_X_Gamerz
    @Katana_X_Gamerz Рік тому

    Vivekananda bagge odrukoltidru... Eega swalpa kammi madiddare nimma baggeyu hage aguttade...

    • @parijathamanu7096
      @parijathamanu7096 Рік тому

      ವಿವೇಕಾನಂದರ ಬಗ್ಗೆ ತಿಳಿದು ಕೊಳ್ಳುವ ಕಾಲ ಈಗ ಒದಗಿ ಬಂದಿದೆ...
      ಎಲ್ಲರೂ ಅತ್ಯವಶ್ಯ ತಿಳಿಯಲೇಬೇಕಾಗಿದೆ 🙏🙏

  • @shirram2700
    @shirram2700 11 місяців тому +1

    Psk❤

  • @rameshraojadav3340
    @rameshraojadav3340 Рік тому

    🙏🙏🙏🙏🙏

  • @sharadan467
    @sharadan467 Рік тому

    🙏🙏🙏

  • @padmarekha9925
    @padmarekha9925 Рік тому

    🙏🙏🙏

  • @GopalBhagwat-p8t
    @GopalBhagwat-p8t 2 місяці тому

    🙏🙏🙏