Anantha Kulakarni || ಯಾರೂ ಸಂಗಡ ಬಾಹೋರಿಲ್ಲಾ || ಕನಕದಾಸರ ಕೀರ್ತನೆ ||ಅನಂತ ಕುಲಕರ್ಣಿ

Поділитися
Вставка
  • Опубліковано 26 гру 2019
  • Namasthe,
    Please subscribe for some more good videos ...
    Regards
    Anand talagavara

КОМЕНТАРІ • 61

  • @Sameer-js2oo
    @Sameer-js2oo 2 роки тому +12

    ಆರೂ ಸಂಗಡ ಬಾಹೋರಿಲ್ಲ
    ನಾರಾಯಣ ನಾಮ ನೆರೆ ಬಾಹೋದಲ್ಲದೆ
    ಹೊತ್ತು ನವಮಾಸ ಪರಿಯಂತ ಗರ್ಭದಲಿಹೆತ್ತು ಅತ್ಯಂತ ನೋವು ಬೇನೆಗಳಿಂದಲಿತುತ್ತು ವಸ್ತ್ರವನಿಕ್ಕಿ ಸಲಹಿದಾ ತಾಯ್ತಂದೆಹೊತ್ತುಗಳೆವರಲ್ಲದೆ ಬೆನ್‍ಹತ್ತಿ ಬಹರೆ ||1||
    ಗುರು ಬಂಧು ಬುಧ ಜನರು ನಿಂತಗ್ನಿ ಸಾಕ್ಷ್ಯಾಗಿಕರವಿಡಿದು ಧಾರೆಯನೆರೆಸಿಕೊಂಡತರುಣಿ ಇನಿಯನ ಹರಣ ಹೋಗಲು ತಾ ಕಂಡುಬರುವುದಕಂಜಿ ದಾರು ಗತಿಯೆಂದಳುವಳು||2||
    ಮನೆ ಮಕ್ಕಳು ತಮ್ಮ ಧನಕೆ ಬಡಿದಾಡುವರುಧನಕಾಗಿ ನಿನ್ನನೆ ನಂಬಿದವರುಅನುಮಾನವೇಕೆ ಜೀವನು ತೊಲಗಿದಾಕ್ಷಣದಿಇನ್ನೊಂದು ಅರಗಳಿಗೆ ನಿಲ್ಲಗೊಡರು ||3||
    ಸುತ್ತಲು ಕುಳ್ಳಿರ್ದ ಮಿತ್ರ ಬಾಂಧವರೆಲ್ಲಹೊತ್ತು ಹೋದೀತು ಹೊರಗೆ ಹಾಕೆನುವರುಹಿತ್ತಲಾ ಕಸಕಿಂತ ಅತ್ತತ್ತ ಈ ದೇಹಹೊತ್ತುಕೊಂಡೊಯ್ದು ಅಗ್ನಿಯಲಿ ಬಿಸುಡುವರು ||4||
    ಹರಣ ಹಿಂಗದ ಮುನ್ನು ಹರಿಯ ಸೇವೆಯ ಮಾಡಿಪರಗತಿಗೆ ಸಾಧನವ ಮಾಡಿಕೊಳ್ಳೊಕರುಣನಿಧಿ ಕಾಗಿನೆಲೆಯಾದಿಕೇಶವರಾಯನನಿರುತದಲಿ ನೆನೆನೆನೆದು ಸುಖಿಯಾಗೊ ಮನುಜ||5||

    • @tammannagadade9238
      @tammannagadade9238 Рік тому

      ದಯವಿಟ್ಟು ನಮಗೆ ಕಳುಹಿಸಿ ಕೊಡಿ ಸರ್..🙏🙏

  • @rameshpk2249
    @rameshpk2249 29 днів тому

    ಸೂಪರ್

  • @shrirampatil7941
    @shrirampatil7941 3 місяці тому

    Super sir 👌👌

  • @chandrikaprasad6107
    @chandrikaprasad6107 Рік тому +1

    ಇಷ್ಟು ತಿಳಿದರೆ ಮಾನವ ಜನ್ಮ ಸಾರ್ಥಕ 🙏🏻🙏🏻

  • @ushadesai979
    @ushadesai979 7 місяців тому

    . ಅನಂತ ಕುಲಕರ್ಣಿ ಅವರ ಧ್ವನಿಯಲ್ಲಿ ಮನಮುಟ್ಟುವಹಾಗೆ ಶ್ರೀ ಕನಕದಾಸರ ಕೃತಿ ತುಂಬಾ ಇಂಪಾಗಿ ಹಾಡಿದ ಹಾಡು ಕೇಳಿ ಸಂತೋಷವಾಯ್ತು

  • @vasukinagabhushan
    @vasukinagabhushan Рік тому +2

    "ಹಿತ್ತಲ ಕಸಕಿಂತ ಕಡೆಯಾಯಿತೀ ದೇಹ"
    "ಹರಣ ಹಿಂಗದ ಮುನ್ನ ಹರಿಯ ಸೇವೆಯ ಮಾಡಿ"
    🙏🏽

  • @katterapallisrinivas9895
    @katterapallisrinivas9895 2 місяці тому

    ❤❤

  • @rajeevpattar9081
    @rajeevpattar9081 2 роки тому +3

    ಅತ್ಯಂತ ಅದ್ಭುತ ಪದ ಜೋಡಣೆ ಹಾಗೂ ಮನ ಮುಟ್ಟುವ ಹಾಡುಗರಿಕೆ,,, ಸತ್ಯವನ್ನು ಈ ರೀತಿ ಹೇಳಿದ್ದು ತುಂಬಾ ಪರಿಣಾಮಕಾರಿಯಾದಂತಹ ಮಾರ್ಗ... 🙏🙏🙏🙏🙏🙏💐💐💐💐💐💐

  • @shantayyakubihalmath-ol9kz
    @shantayyakubihalmath-ol9kz Рік тому

    Shantayya I kubihalmath very.nice.songs.sir.tumba dhnyavadgalu sir

  • @VishwanathAliyarpadhav
    @VishwanathAliyarpadhav 4 місяці тому

    ತುಂಬಾ ಸಂತೋಷ ಆಗ್ತೀದೆ ಕೇಳ್ಲಿಕ್ಕೆ

  • @manonmani-fi4wu
    @manonmani-fi4wu 3 роки тому +4

    ತುಂಬಾ ಸುಂದರವಾದ ಗಾಯನ .ಅನಂತಾನಂತ ಪ್ರಣಾಮಗಳು ಸರ್.

  • @vasukinagabhushan
    @vasukinagabhushan Рік тому +7

    ಬಹಳ ಅರ್ಥಪೂರ್ಣವಾದ ಕನಕದಾಸರ ಈ ಅದ್ಭುತ ಕೃತಿಯನ್ನು ಅನಂತ ಕುಲಕರ್ಣಿಯವರು ಬಹಳ ಭಾವಪೂರ್ಣವಾಗಿ ಹಾಡಿದ್ದಾರೆ. 🙏🏽

  • @nagaiahskyv3494
    @nagaiahskyv3494 3 роки тому +1

    ಗಾಯನ ಲಯಬದ್ದವಾಗಿ ಸೊಗಸಾಗಿ ಮೂಡಿ ಬಂದಿದೆ ಧನ್ಯವಾದಗಳು

  • @drkmlakshmipathy
    @drkmlakshmipathy 2 роки тому +5

    Great message...devine singing a..very good feeling ..lots of regards from Chennai 🙏

  • @narayanbujurukar8287
    @narayanbujurukar8287 Рік тому

    ಎಂಥಾ ಕಂಠಿ ಶ್ರೀ ಗವಾಯಿಗಳೇ...🙏🙏🙏

  • @suryakantkalasdale4447
    @suryakantkalasdale4447 2 роки тому

    Super super super Pt. Ananth kulkarni gurugale 👌👌👌👌👍👍💐💐💐💐💐💐💐💐💐💐💐💐

  • @RaghavendranParthasarathy
    @RaghavendranParthasarathy Рік тому +3

    Naraayana Naama Neney Baahodhalladhey Yaaru Sangada Baahodhillaa
    Hothu Nava Maasa Parvantharavu Garbhadhalli Athyantha Novu Beyneygalindha
    Thuthu Vastravanikki Salagidhaa Thaaiyi Thandhey Athu Kareyuvaralladhey
    Bennatti Baruvarey!
    Naraayana Naama Neney Baahodhalladhey Yaaru Sangada Baahodhillaa
    Guru Bandhu Budhajanaru Ninth Agnishaakshiyaagi Dhaareya Yeyradhu Kondaa
    Tharuni Iniyana Harana Hogalu Thaa Kandu Baruvudhakanji Mundheygathi
    Yaareyembuvalu!
    Naraayana Naama Neney Baahodhalladhey Yaaru Sangada Baahodhillaa
    Madadhi Makkalu Thamma Dhanake Badidhaaduvaro Hannakaagi Ninnaney
    Nambiruvaro!
    Anumaanavekey Eee Jeeva Tholagidhaakshana Munnondhu Galighey Nilukadhodero
    Naraayana Naama Neney Baahodhalladhey Yaaru Sangada Baahodhillaa
    Suthalu Kullirdha Mithra Baandhavarella Hothu Hoyithu Horegey Haakyennuvaro!
    Hitthala Kasakintha Kadeaaithu Eee Deha Hothukondyidhu Agniyolu Bisuduvaro
    Naraayana Naama Neney Baahodhalladhey Yaaru Sangada Baahodhillaaa
    Harana Hingadha Munna HARIya Seveya Maadi Paragathigey Saadhanava
    Maadikollo!
    Karunaadhi Kaaginele Aaadhi Keshavana Charanavanu Nenneydhu Sukhi Yaagu marule

  • @chidanandapattar3113
    @chidanandapattar3113 Рік тому

    ಸೂಪರ್ ಬ್ಯೂಟಿಫುಲ್ ಸರ್ ನಿಮ್ಮ ಕಂಠ ಸಿರಿಯಲ್ಲಿ ಮೂಡಿಬರುವ ಸ್ವರ ತುಂಬಾ ಅದ್ಭುತ. ಶ್ರೀ ಶಾರದಾಂಬೆ ಆಶೀರ್ವಾದ ಸದಾ ಇರಲಿ murkaradaru janaru lokhadoolage dasara pada ಕೇಳಬೇಕೆಂದೆನಿಸುತಿದೆ

  • @goverdhanwaterproofing8381
    @goverdhanwaterproofing8381 10 місяців тому

    ಈ ಅದ್ಭುತ ವಾದ ಪದದಲ್ಲಿ ಕನಕದಾಸರು ಇಂದು ನಡೆಯುದನೆಲ್ಲ ಈ ಹಿಂದೆಯೇ ಅರಿತು ಬರೆದ ಪದ ನಿಜವಾಗಿಯೂ ಕೇಳಿದಾಗ ಕಣ್ಣೀರು ಬರಿಸುತ್ತೆ

  • @shreenivastupsakri3048
    @shreenivastupsakri3048 5 місяців тому

    Super madhwa song TUPSAKRi Sreenivas family 🆗 Tupsakri Sreenivas family 🆗 2:20

  • @annapurnaguthi2972
    @annapurnaguthi2972 Рік тому +1

    Hare srinivasa

  • @shreenivastupsakri3048
    @shreenivastupsakri3048 10 місяців тому

    🙏 S 🙏 upersong 🙏 to 🙏 anant 🙏 Kulkarni 🙏 super 🙏 madhwa 🙏 song 🙏 TUPSAKRi 🙏 Sreenivas 🙏 family 🙏🙏🙏🙏 2:03 2:15

  • @shreenivastupsakri3048
    @shreenivastupsakri3048 10 місяців тому

    Very nice and nice song Tupsakri Sreenivas family and vagishtupsakri family and vedanga vagishtupsakri 🆗🆗 thanks 4:30

  • @shivappaskyatannavar4252
    @shivappaskyatannavar4252 Рік тому

    ಅತ್ಯಂತ ಬಹಳ ಸುಂದರವಾಗಿ ಹಾಡಿದ್ದೀರ ಗುರುಗಳೇ ತುಂಬಾ ತುಂಬಾ ಧನ್ಯವಾದಗಳು ಇನ್ನು ಹೆಚ್ಚಿನ ಸಾಂಗ್ ಗಳನ್ನು ಅಪ್ಲೋಡ್ ಮಾಡಿ

  • @drkmlakshmipathy
    @drkmlakshmipathy 2 роки тому +1

    🙏🙏🙏great Kulkarni singing 🙏🙏

  • @annapurnaguthi2972
    @annapurnaguthi2972 Рік тому +1

    Super sir

  • @shivanandbadiger8228
    @shivanandbadiger8228 Рік тому

    Tumba chennagi hadiddira sir

  • @shreenivastupsakri3048
    @shreenivastupsakri3048 10 місяців тому +1

    Kanakadadatkruti

  • @shreenivastupsakri3048
    @shreenivastupsakri3048 10 місяців тому

    Anant Kulkarni super song by Dr Narendra singh yadav anant Kulkarni super song TUPSAKRi Sreenivas family i

  • @shreenivastupsakri3048
    @shreenivastupsakri3048 10 місяців тому

    Super song TUPSAKRi Srinivas family and vagishtupsakri family and Pune Maharashtra and Tupsakri Sreenivas 🆗 3:11

  • @raghudesai7438
    @raghudesai7438 8 місяців тому

    Super

  • @user-nx3bm8bm5i
    @user-nx3bm8bm5i 9 місяців тому

    Good message

  • @Dasapungava
    @Dasapungava Рік тому

    Exllnt sir 🙏🙏

  • @ushag5163
    @ushag5163 2 роки тому

    Great...... soulful rendaring. Thank you very much.

  • @samarthjoshi8687
    @samarthjoshi8687 2 роки тому +1

    🙏🎉

  • @shivappaskyatannavar4252
    @shivappaskyatannavar4252 2 роки тому

    Super song Anna

  • @udaynaik2823
    @udaynaik2823 10 місяців тому

    Super ಯಾವ ರಾಗ

  • @dayadanush4914
    @dayadanush4914 2 роки тому

    ನಿಮ್ಮ ಪಾದಗಳಿಗೆ ನಮಸ್ಕಾರ ಗಳು

  • @palakshammoolya7228
    @palakshammoolya7228 2 місяці тому

    ಆರೂ ಸಂಗಡ ಬಾಹೋರಿಲ್ಲ
    ನಾರಾಯಣ ನಾಮ ನೆರೆ ಬಾಹೋದಲ್ಲದೆ
    ಹೊತ್ತು ನವಮಾಸ ಪರಿಯಂತ ಗರ್ಭದಲಿಹೆತ್ತು ಅತ್ಯಂತ ನೋವು ಬೇನೆಗಳಿಂದಲಿತುತ್ತು ವಸ್ತ್ರವನಿಕ್ಕಿ ಸಲಹಿದಾ ತಾಯ್ತಂದೆಹೊತ್ತುಗಳೆವರಲ್ಲದೆ ಬೆನ್‍ಹತ್ತಿ ಬಹರೆ ||1||
    ಗುರು ಬಂಧು ಬುಧ ಜನರು ನಿಂತಗ್ನಿ ಸಾಕ್ಷ್ಯಾಗಿಕರವಿಡಿದು ಧಾರೆಯನೆರೆಸಿಕೊಂಡತರುಣಿ ಇನಿಯನ ಹರಣ ಹೋಗಲು ತಾ ಕಂಡುಬರುವುದಕಂಜಿ ದಾರು ಗತಿಯೆಂದಳುವಳು||2||
    ಮನೆ ಮಕ್ಕಳು ತಮ್ಮ ಧನಕೆ ಬಡಿದಾಡುವರುಧನಕಾಗಿ ನಿನ್ನನೆ ನಂಬಿದವರುಅನುಮಾನವೇಕೆ ಜೀವನು ತೊಲಗಿದಾಕ್ಷಣದಿಇನ್ನೊಂದು ಅರಗಳಿಗೆ ನಿಲ್ಲಗೊಡರು ||3||
    ಸುತ್ತಲು ಕುಳ್ಳಿರ್ದ ಮಿತ್ರ ಬಾಂಧವರೆಲ್ಲಹೊತ್ತು ಹೋದೀತು ಹೊರಗೆ ಹಾಕೆನುವರುಹಿತ್ತಲಾ ಕಸಕಿಂತ ಅತ್ತತ್ತ ಈ ದೇಹಹೊತ್ತುಕೊಂಡೊಯ್ದು ಅಗ್ನಿಯಲಿ ಬಿಸುಡುವರು ||4||
    ಹರಣ ಹಿಂಗದ ಮುನ್ನು ಹರಿಯ ಸೇವೆಯ ಮಾಡಿಪರಗತಿಗೆ ಸಾಧನವ ಮಾಡಿಕೊಳ್ಳೊಕರುಣನಿಧಿ ಕಾಗಿನೆಲೆಯಾದಿಕೇಶವರಾಯನನಿರುತದಲಿ ನೆನೆನೆನೆದು ಸುಖಿಯಾಗೊ ಮನುಜ||5||
    * ಈ ಕೀರ್ತನೆ ಪುರಂದರಾಸರ ಅಂಕಿತದಲ್ಲೂ ಇದೆ.

  • @sudamdasai49
    @sudamdasai49 Рік тому

    Supper

  • @user-bi3nk4uz1j
    @user-bi3nk4uz1j Рік тому

    Purandaradaasar haadu

  • @ydswathi6846
    @ydswathi6846 Рік тому

    🙏🙏

  • @drkmlakshmipathy
    @drkmlakshmipathy 2 роки тому

    I am unable to stop listening repeatedly this devine ,moral of life, great kanaka dasara keerthana...excellent singing ..tough kannada lyrics...super meaning...life time soul touching song 🙏

    • @shreenivastupsakri3048
      @shreenivastupsakri3048 Рік тому +1

      Super song by anantagi to thank you so 😀 to the day 🙏 good afternoon to 🎥🙏 goodnight to you. Ur abhi mani tu p Tupsakri Srinivas family and vagishtupsakri family Pune Maharashtra

  • @vidyaramesh8263
    @vidyaramesh8263 2 роки тому

    Excellent singing 👍👍

  • @sangayyahiremath4819
    @sangayyahiremath4819 Рік тому

    Baredavara Mattu haadidavar kaalige noorentu namaskaragalu. Hechige enu helodilla.

  • @vaishnavideshpande7536
    @vaishnavideshpande7536 3 роки тому

    Super 💕😘💕💕💕😘🙏💕😘

  • @sudheendranagesh6571
    @sudheendranagesh6571 10 місяців тому

    😊😊😊😊😊

  • @divyadivya340
    @divyadivya340 2 роки тому

    🙏🙏🙏🙏🕉🚩

  • @jagadeeshhurkadli8942
    @jagadeeshhurkadli8942 2 роки тому

    🙏🙏🙏🙏🙏🙏🙏👍👍👍👍👍👍👍

  • @vidwanmakrishnamurthyacade2121
    @vidwanmakrishnamurthyacade2121 3 роки тому +1

    🙏🙏🙏

  • @shantayyakubihalmath-ol9kz
    @shantayyakubihalmath-ol9kz Рік тому

    Shantayya I k

  • @shreenivastupsakri3048
    @shreenivastupsakri3048 10 місяців тому

    Uaridamhaf.nstifa.narisfllls.sietspmh.amantkullstmodpmh

  • @venkateshrao4860
    @venkateshrao4860 3 роки тому +1

    Super sir