Aaru Sangada Baahorilla | Daasavaani - (PART-1) | Vid. Ananthakrishna Acharya | ಆರೂ ಸಂಗಡ ಬಾಹೋರಿಲ್ಲ |

Поділитися
Вставка
  • Опубліковано 1 бер 2021
  • ದಾಸವಾಣಿ (ಭಾಗ - 1) | ಆರೂ ಸಂಗಡ ಬಾಹೋರಿಲ್ಲ | ವಿದ್ವಾನ್ ಅನಂತಕೃಷ್ಣ ಆಚಾರ್ಯರು |

КОМЕНТАРІ • 137

  • @chandrikaprasad6107
    @chandrikaprasad6107 3 роки тому +10

    ಆಚಾರ್ಯ ರಿಗೆ ನಮನಗಳು 🙏🙏ದೇವರ ದಯೆಯಿಂದ, ನಿಮ್ಮ ಪ್ರವಚಗಳಿಂದ ಸಾಸಿವೆ ಕಾಳಿ ನಲ್ಲಿ 1 ಭಾಗ ದಷ್ಟು ವೈ ರಾಗ್ಯ ಬಂದಿದೆ ಕರ್ತವ್ಯ ಮಾಡೋದು ಎಲ್ಲವೂ ಭಗವಂತ ನ ಅಧೀನ, ನಾವೆಲ್ಲಾ ಗೊಂಬೆಗಳು ಆಡಿ ಸಿದಂತೆ ಆಡೋದೇ ನಮ್ಮ ಕೆಲಸ. ಈ ತಿಳುವಳಿಕೆ ಬಂದಿದೆ ಅದೇ ನನ್ನ ಪುಣ್ಯ

  • @nagaveni.v6086
    @nagaveni.v6086 3 роки тому +18

    ನಾವು ಹೋಗುವಾಗ "ನಾರಾಯಣ" ನ ನಾಮಸ್ಮರಣೆ ಒಂದೇ ನಮ್ಮ ಜೊತೆ ಬರುವುದು ಇದು ಸತ್ಯ . ಬದುಕಿರುವ ತನಕ ಭಗವಂತನ ಅರಿವನ್ನು ತಿಳಿಸುತಿರುವ ಗುರುಗಳಾದ ಶ್ರೀ ಅನಂತಕೃಷ್ಣ ಆಚಾರ್ಯರ ಪಾದಗಳಿಗೆ ನನ್ನ ನಮಸ್ಕಾರಗಳು 🙏🙏🙏🙏💐

    • @nagaveninagu24
      @nagaveninagu24 12 днів тому

      ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಎಂದು ಅನಿಸುತ್ತಿದೆ. ಓಂ ನಮೋ ನಾರಾಯಣಯ 🙏🙏🙏🌺

  • @nagamanikollapur3093
    @nagamanikollapur3093 2 роки тому +3

    ಅತ್ಯಂತ ಅದ್ಭುತ ವಾಗಿದೆ ಪ್ರವಚನ ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು 🙏🏻

  • @sbe7117
    @sbe7117 Рік тому +2

    ಹರಿಃಓಂ
    ಶ್ರೀಗುರುಭ್ಯೋನಮಃ
    ಓಂ ನಮೋ ನಾರಾಯಣಾಯಃ

  • @shankaranarayanabhat2877
    @shankaranarayanabhat2877 2 роки тому +4

    ನಾರಾಯಣ ನಾಮದ ಮಹತ್ವವನ್ನು ವಿಶದವಾಗಿ ತಿಳಿಸಿದ ಗುರುಗಳಿಗೆ🙏🏼🙏🏼🙏🏼

  • @pankajak2803
    @pankajak2803 3 роки тому +6

    ಶ್ರೀ ಅನಂತ ಕೃಷ್ಣ ಆಚಾರ್ಯರಿಗೆ ನನ್ನ ವಂದನೆಗಳು ನಿಮ್ಮ ಈ ದಾಸರ ವಾಣಿಯನ್ನು ನಿಮ್ಮ ಮಾತಿನಿಂದ ಕೇಳುವುದಕ್ಕೆ ತುಂಬಾ ಆನಂದವಾಯಿತು ಮನಸಿನಲ್ಲಿ ಇದ್ದ ನೋವು ಸ್ವಲ್ಪ ಕಡಿಮೆ ಆಯಿತು 🙏🙏🙏🙏

  • @gangaks8675
    @gangaks8675 2 роки тому +4

    Daasavarenyarige nanna namanagalu.

  • @manjuajanakki4906
    @manjuajanakki4906 3 роки тому +3

    ದೇವರ ಕಡೆ ಕರೆದುಕೊಂಡು ಹೋಗುವ ಗುರುಗಳು ನೀವೆ ನಮ್ಮ ಪಾಲಿನಿ ದೇವರು 🙏🙏🙏🙏🙏

  • @ramaprasadrao6787
    @ramaprasadrao6787 2 роки тому +3

    ಓಂ ಶ್ರೀ ಗುರುಭ್ಯೋ ನಮಃ

  • @shobharathna3473
    @shobharathna3473 3 роки тому +7

    ಆಚಾರ್ಯರಿಗೆ ನಮೋ ನಮಃ. ನಾನು ಪರಮ ಸುಖವನ್ನು ಅನುಭವಿಸಿದೆ ನಿಮ್ಮ ನುಡಿ ಕೇಳಿ.

  • @shobharathna3473
    @shobharathna3473 3 роки тому +3

    Akshaya ಆಚಾರ್ಯರಿಗೆ ಅನಂತಾನಂತ ಧನ್ಯವಾದಗಳು.

  • @bharatiranjanagi2403
    @bharatiranjanagi2403 6 місяців тому

    ಓಂ ಶ್ರೀ ಗುರುಭ್ಯೋ ನಮಃ 🙏🙏🙏

  • @nagarajyettinamani6619
    @nagarajyettinamani6619 2 роки тому +3

    ತುಂಬಾ ಚೆನ್ನಾಗಿದೆ ಗುರುಗಳೇ

  • @siriprabhasiriprabha4694
    @siriprabhasiriprabha4694 3 роки тому +2

    ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು 🙏🙏🙏♥️🙏♥️

  • @rathnavenkataram2697
    @rathnavenkataram2697 2 роки тому +3

    Nithya Sathya gurugale

  • @pushpatejomayi6995
    @pushpatejomayi6995 3 роки тому +4

    ಗುರುಗಳೇ ನೀವೂ ಸಾಮಾನ್ಯವಾದವರಲ್ಲ ನಿಮ್ಮಲ್ಲಿರುವುದು ಖಂಡಿತ ಹಿಂದಿನ ಋಷಿಮುನಿಗಳ ಆತ್ಮ 🙏🙏🙏 ನಿಮ್ಮ ದ್ವನಿಯಲ್ಲಿ ಅತ್ಯದ್ಭುತ ಶಕ್ತಿ ಅಡಗಿದೆ ನಿಮಗೆ ಕೋಟಿ ಕೋಟಿ ನಮನಗಳು, 🙏🙏🙏🙏🙏🙏🙏🙏🙏

    • @pushpatejomayi6995
      @pushpatejomayi6995 3 роки тому +1

      ನಿಮ್ಮನ್ನ ನನ್ನ ಜೀವಿತಾವಧಿಯಲ್ಲಿ ಒಮ್ಮೆ ಆದರೂ ಭೇಟಿಮಾಡಬೇಕು ಅದು ಸಾಧ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ,😓 ದಯವಿಟ್ಟು ನಿಮ್ಮ ವಿಳಾಸ ಕೊಡಿ 🙏

    • @yadhukumarkp9249
      @yadhukumarkp9249 3 роки тому

      ಉಡುಪಿ ಅತ್ರ ಇರುವ chitpadi ಶ್ರೀನಿವಾಸನ ದೇವಸ್ಥಾನ ಅತ್ರ ನಡೆಯುತದೆಯಂತೆ 💐💐💐

  • @vrindachiplunkar4187
    @vrindachiplunkar4187 3 роки тому +4

    ದಾಸರ ಪದಗಳು.ಇದರ ಮಹತ್ವವನ್ನು ಉದಾಹರಣೆ ಸಹಿತ ಮನಮುಟ್ಟುವಂತೆ ವಿವರಿಸಿದ ಆಚಾರ್ಯರಿಗೆ ವಂದನೆಗಳು.
    ಮಧುರವಾಗಿ ಹಾಡುವ ದಾಸವಾಣಿ ಕೇಳಿ ಆನಂದವಾಯಿತು.🙏🙏

  • @sharadagopalakrishnan9730
    @sharadagopalakrishnan9730 8 місяців тому

    Shri gurubhyo namaha
    Estu Satya estu adbhuta

  • @shreekanthjain1742
    @shreekanthjain1742 8 місяців тому

    ಗುರುಗಳಿಗೆ ಧನ್ಯವಾದಗಳು 🧖‍♂️🙏
    ಜೈ ಲಕ್ಷ್ಮಿ ನಾರಾಯಣ..🌌🏞🙏🕉🌻🚩

  • @geethamn9875
    @geethamn9875 3 роки тому +3

    Geetha Krishna 👌👌🙏🙏 varnisalu
    Padagalu saladu acharyare

  • @pratibhash8640
    @pratibhash8640 Рік тому +1

    Super song Guruji

  • @Darshan583
    @Darshan583 2 роки тому +2

    Jai shree krishna kaapadu

  • @rekhapappu2494
    @rekhapappu2494 3 роки тому +2

    Sri Gurugalige Nana Namaskar. 🙏🙏🙏🙏 Hare Srinivas.

  • @ramaiahsetty925
    @ramaiahsetty925 3 роки тому +3

    ಜೀವನದ ಕಟು ಸತ್ಯದ ನಿರೂಪಣೆ

  • @user-zv7vv9yu7h
    @user-zv7vv9yu7h Рік тому +1

    🙏Sri rama rama krushna krushna🙏

  • @arunadeshpande6005
    @arunadeshpande6005 3 роки тому +3

    Namaskaragalu aacharyarige 🙏🙏🙏🙏

  • @renukasr2309
    @renukasr2309 3 роки тому +2

    PUJYASRI ACHARYARIGE BAKTIPURVAKA NAMASKARAGALU.🙏🙏🙏🙏🙏

  • @saumyabhat6313
    @saumyabhat6313 3 роки тому +2

    Tande. Guruvannu torisuttane adare guru. Paramatmanannu torisuttane yendu hiriyaru helida maatu yestu Satya guru deva tamma shree charanagalige haagu shree akshaya acharyarigu shirasa vandanegalu🙏🙏

  • @b.n.vijayraju653
    @b.n.vijayraju653 3 роки тому +1

    ಹರಿ ಓಂ
    ನಾರಾಯಣ ನಿನ್ನ ನಾಮದ ಸ್ಮರಣೆಯು ಸಾರಮೃತವೆನ
    ನಾಲಿಗೆಗೆ ಬರಲಿ
    ಭಗವಂತನ ನಾಮ ಸ್ಮರಣೆ
    ಎಷ್ಟು ಮುಖ್ಯ ಎಂಬುದನ್ನು ಉತ್ತಮ ವಿವರಣೆ ಯೊಂದಿಗೆ ತಿಳಿಸಿ ಕೊಟ್ಟ ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು
    ಹರಿಯೇ ನಮಃ ಹರಿಯೇ ನಮಃ ‌ಹರಿಯೇನಮ

  • @anupamavijay5752
    @anupamavijay5752 3 роки тому +2

    Thank you Guruji 🙏🙏🙏🙏🙏 Jai Shri Krishna 🙏🙏🙏🙏🙏

  • @shylakrishna3603
    @shylakrishna3603 3 роки тому +2

    ಧನ್ಯವಾದಗಳು ಗುರುಗಳೇ 🙏🙏

  • @nandakatti8017
    @nandakatti8017 3 роки тому +2

    Tumba sundaravada hadu, mananuttuva arthanusandhana,
    acharyarige saraswathi chennagi olididdale,anantha namadkaragalu

  • @nagarathnaks7329
    @nagarathnaks7329 3 роки тому +3

    🙏🙏🙏🙏🙏 ಗುರೂಜಿ ಏಕಾದಶಿ ದಿನ ಅನ್ನವನ್ನು ತಿನ್ನಬಾರದು ಅಂತ ನೀವು ಹೇಳುತಿರ ಅದ್ರೆ ದೇವಸ್ಥಾನದಲ್ಲಿ ಪ್ರಸಾದ ವಾಗಿ ಪುಳಿಯೋಗರೆ ಮೊಸರು ಅನ್ನ ಕರಾಬಾತು ಈಗೆ ಅನ್ನದಿಂದನೇ ಮಾಡುತ್ತಾರೆ ಎಷ್ಟೋ ಜನರಿಗೆ ಗೊತ್ತಿಲ್ಲ ಅಂತ ದಿನ ಪ್ರಸಾದ್ ವೆಂದು ಅನ್ನ ಊಪಯೋಗ ಮಾಡುತಿದ್ದರೆ ಇದು ಎಲರಿಗೂ ತಿಳಿಯಬೇಕು ಗುರುಗಳೇ ನಿಮ್ಮ ಪಾದಕ್ಕೆ ನನ್ನ ನಮಸ್ಕಾರಗಳು 💐💐💐💐💐

    • @shashikanthkini639
      @shashikanthkini639 3 роки тому

      ನಿಮ್ಮದು ಯಾವ ಊರು?

    • @nirmalakumari7262
      @nirmalakumari7262 Рік тому

      ರಾಯರ ಮಠ ಮತ್ತು ಮಠಗಳಲ್ಲಿ ಅನ್ನ ಪ್ರಸಾದ ಇರುವುದಿಲ್ಲ.
      ಏಕಾದಶಿ ದಿವಸ ಲಕ್ಷ್ಮೀ, ಮುಖ್ಯ ಪ್ರಾಣ ದೇವರಿಗೆ, ಗುರುಗಳಿಗೆ ಹೂವು, ಅನ್ನ ನಿಷೇಧ. ನೇವ್ಯೇದ್ಯ ಇರುವುದಿಲ್ಲ.
      ಇಲ್ಲಿ ಕೆಲವರು ಆಂಜನೇಯ ದೇವಸ್ಥಾನದಲ್ಲಿ ಇದನ್ನು ಅನುಸರಿಸುವುದಿಲ್ಲ. ಪದ್ಧತಿಯನ್ನು ಆಚರಿಸಬೇಕು.

  • @manjunathalc2644
    @manjunathalc2644 3 роки тому +1

    E janma sarthka aayithu gurugale🙏🏻🙏🏻🙏🏻🙏🏻🙏🏻🙏🏻🌹🌹

  • @vaishnavivaish7137
    @vaishnavivaish7137 3 роки тому +2

    🙏🙏dhanyavadagalu gurugale

  • @umapathigowda9537
    @umapathigowda9537 3 роки тому +3

    ಆ ಚಾರ್ಯರೇ ಭಗವದ್ಗೀತಾ ಎಲ್ಲಿ ?💐🙏👏🇮🇳

  • @savithasavitharajashekara3995
    @savithasavitharajashekara3995 3 роки тому +2

    I don't have words to describe about your singing Akshay achrayare nimmage Ananth 🙏

  • @veenar8999
    @veenar8999 3 роки тому +13

    ಇವುಗಳನ್ನು ವಿವರಿಸಲು ನೀವು ದೇವರಂತೆ ಬಂದಿದ್ದೀರಿ. ನಿಮಗಾಗಿ ನನ್ನ ನಮಸ್ಕಾರ

  • @harinishetty6890
    @harinishetty6890 Рік тому +2

    🌹🌹🌹🙏🙏🙏🙏🙏🌹🌹🌹

  • @shashidharak4351
    @shashidharak4351 3 роки тому +2

    Namasthe gurugale

  • @hemanthgowda890
    @hemanthgowda890 3 роки тому +2

    Akshya Acharya 🙏

  • @laxmikr9972
    @laxmikr9972 3 роки тому +2

    Harihi om 🙏
    Om Sri Guru Devay namaha 🙏
    Om Sri laxminarayanay namah 🙏
    Om Sri Laxminarasimha Devay namah 🙏🙏🙏🙏🙏🙏🙏
    Jai Shri Radha Krishna 🙏🙏🙏
    Sri radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe Radhe
    Jai Shri Siya Ram 🙏🙏🙏🙏🙏
    Sri Ram ram Ram ram Ram ram Ram ram Ram ram Ram ram Ram ram Ram ram Ram ram Ram ram
    Jai Shri Hanuman 🙏🙏🙏🙏🙏
    🌹🌹🌹🌹🌹🌹🌹🌹🌹🌹

  • @ramaiahsetty925
    @ramaiahsetty925 3 роки тому +2

    ಅತುತ್ತಮ ನಿರೂಪಣೆ

  • @chandrikavaidya2976
    @chandrikavaidya2976 3 роки тому +1

    Gurugalige anantananta dhanyavadagalondige namaskaragalu🙏🙏🙏🙏, tumba ishtavayitu, besaravu ayitu, yeshtondu tappidevu ishtudivasawendu
    Dasara sahitavagi gurugalige dhanyavadagalu 🙏🙏🙏🙏

  • @deepah6899
    @deepah6899 3 роки тому +1

    tuda banyvadgalu Gurugale 🙏🏻🙏🏻🙏🏻🙏🏻🙏🏻

  • @anuradhadesai2127
    @anuradhadesai2127 3 роки тому +1

    Koti koti namaskaragalu acharyarige

  • @santoshkumar-df1lp
    @santoshkumar-df1lp 3 роки тому +1

    Thuma Sundaravagi moodi bandide acharyare...

  • @umamshetty7377
    @umamshetty7377 3 роки тому +9

    Guruji briefly explain, when god bless us won't have to be troubled, great 🙏

  • @nirmallanirmalla5562
    @nirmallanirmalla5562 3 роки тому +1

    Koti koti Namaskaragalu gurugale

  • @swapniludupi9858
    @swapniludupi9858 3 роки тому +1

    Hare Krishna thank you gurubyo namh hari om

  • @hemanthgowda890
    @hemanthgowda890 3 роки тому +2

    Gurudeva🙏

  • @preetinayak8598
    @preetinayak8598 2 роки тому +2

    🙏🏻🙏🏻🙏🏻

  • @swathianjan9445
    @swathianjan9445 3 роки тому +3

    Many many Thanks. 🙏🏽🙏🏽🙏🏽
    From past 2yrs I start my day with ur pravachanas.
    Ur channel is a blessing in my life🙏🏽🙏🏽

  • @savithasavitharajashekara3995
    @savithasavitharajashekara3995 3 роки тому +1

    Gurugale nimma padhapadmagallige naana hrudayapoorvaka namaskaragalu 🙏❤️ superb

  • @ranganathadv9404
    @ranganathadv9404 3 роки тому +3

    🙏🙏🙏🙏🙏

  • @user-cz9bx7wr7o
    @user-cz9bx7wr7o Місяць тому

  • @rathna4030
    @rathna4030 11 місяців тому

    🌹🙏🙏🙏🙏🙏🌹

  • @raghavendragouda343
    @raghavendragouda343 3 роки тому +2

    🙏🙏🙏🙏

  • @shruthin.v7771
    @shruthin.v7771 2 роки тому +2

    🙏🏻🙏🏻🙏🏻🙏🏻🙏🏻

  • @varalakshmikendole1100
    @varalakshmikendole1100 2 роки тому +2

    Guru gale garud Puran tilisi

  • @savithasavitharajashekara3995
    @savithasavitharajashekara3995 3 роки тому +1

    I don't no why people 🔥 unlike Acharya's pravachana

  • @renukal8985
    @renukal8985 3 роки тому +1

    Gurubyonamaha 🙏🙏🙏🙏🙏

  • @hanamantkalibatte2807
    @hanamantkalibatte2807 3 роки тому +1

    Ananta kooti pranamagalu.

  • @geetashetty9436
    @geetashetty9436 3 роки тому +1

    Harihi Om
    Ambadnya 🙏🙏🙏

  • @bhaskarppadmanabharao9056
    @bhaskarppadmanabharao9056 2 роки тому +1

    🙏🙏

  • @kumarajayusha1944
    @kumarajayusha1944 3 роки тому +1

    Om namo laxmi narayanaya namaha

  • @ChandanKumar-og8vl
    @ChandanKumar-og8vl 3 роки тому +1

    Excellent Upanyasa

  • @muralikumarm7665
    @muralikumarm7665 3 роки тому +1

    Super 🙏🙏🙏🙏🙏🙏🙏🙏🙏🙏🙏

  • @pavitrapoojari2658
    @pavitrapoojari2658 2 роки тому +1

    🙏🙏🙏🙏🙏🙏

  • @geethan3720
    @geethan3720 3 роки тому +1

    Namskar gurugale🙏🙏🙏🙏🙏

  • @sudhakarkatapady8839
    @sudhakarkatapady8839 2 роки тому +3

    🙏🙏🙏🙏🙏🙏 Harae Krishna Harae Rama

  • @kamalakamala8462
    @kamalakamala8462 3 роки тому +1

    🙏🙏👌🙏🙏

  • @knn9335
    @knn9335 3 роки тому +1

    🙏🙏🙏

  • @bhagyabn86
    @bhagyabn86 3 роки тому +1

    👌👌👌👌💐

  • @revathipv3433
    @revathipv3433 3 роки тому +1

    🙏🙏🙏🙏🙏👌🙇‍♀️

  • @deviharakantra6392
    @deviharakantra6392 3 роки тому +2

    Namaste acharyare dasavaniyannnu tumba chennagi explain madiddiri heege purandatadasara & kanakadasara hadina artavannu tilisiutta hogi pls.. Jotege geeta pravachana munduvarisi ... Dhanyavadagalu..

  • @srikanthkp4529
    @srikanthkp4529 3 роки тому +1

    🙏🙏🙏🙏🙏🙏🙏🙏🙏🙏🙏🙏🙏🙏

  • @umapathigowda9537
    @umapathigowda9537 3 роки тому +2

    ಆಚಾರ್ಯರ ಫೋನ್ ನಂಬರ್ ಕೊಡುತೀರಾ ಗುರುಗಳೇ ದಯವಿಟ್ಟು ನಿಮ್ಮಲ್ಲಿ ಕ್ಷಮೇಯನು ಮೊದಲು ಕೇಳುತ ಕೇಳುತೇನೆ ಕಾಮೇಟ್ ಮಾಡಿ plz

  • @saraswathikesavamurthy2838
    @saraswathikesavamurthy2838 3 роки тому +1

    Namaskara Acharya...thumbha santhosha aayithu dasavani part one nodee🙏🙏🙏🙏

  • @radheshchandhan719
    @radheshchandhan719 3 роки тому +1

    After long time really awesome thank for uploading 👌🏻👌🏻👌🏻👍🏻

  • @shylagirimaji7847
    @shylagirimaji7847 3 роки тому +1

    🙏🙏🌺

  • @geetharam32
    @geetharam32 3 роки тому +2

    Very true excellent pravarchana by Gurugalu

  • @ashwiniramesh848
    @ashwiniramesh848 3 роки тому +1

    Namaskara acharyare🙏🙏

  • @allareequal8080
    @allareequal8080 Рік тому +1

    6:59 ಏನ್ ಹಾಡು ಸರ್ 🙏🙏🙏🙏🙏🙏🙏🙏🙏🙏🙏

  • @devarajar7072
    @devarajar7072 Рік тому

    🙏🏽🙏🏽🙏🏽🙏🏽

  • @ksatish3564
    @ksatish3564 Рік тому

    🙏🌺🌺🙏

  • @rameshmaiya9459
    @rameshmaiya9459 3 роки тому

    🙏🙏💐👌

  • @sangappahidkal8811
    @sangappahidkal8811 3 роки тому

    🙏🙏🌺🌹🙏🙏

  • @AbhyudhayBhat
    @AbhyudhayBhat Рік тому +1

    gurugale, heege innondu Purandara Dasa'ra ondu hadu ide allave, "yaru baruvaru ninna hinde, ittha ba endu yama bataru eledoyyuvaga"

  • @saraswathikesavamurthy2838
    @saraswathikesavamurthy2838 3 роки тому

    Please namiga mundigey padagalu gey Artha thilisi Koda beku🙏🙏🙏🙏🙏

  • @Vishnusahasranama
    @Vishnusahasranama 2 роки тому +1

    4:12

  • @yamunayamuna5760
    @yamunayamuna5760 2 роки тому +3

    Dhanyavadagalu.guruji..🙏🙏🍁🙏🙏

  • @shubhangrao4869
    @shubhangrao4869 3 роки тому +2

    Acharyare bhagavatgeete pravachana nilisabedi

  • @ashwiniramesh848
    @ashwiniramesh848 3 роки тому +1

    Neevu elli irtira acharyare?

  • @irappagokanvi2443
    @irappagokanvi2443 2 роки тому +2

    Rama.krsana.hare

  • @naveenjana1jana923
    @naveenjana1jana923 2 роки тому +1

    🙏🙏🙏🙏🙏

  • @pradeepk5866
    @pradeepk5866 3 роки тому +1

    🙏🙏🙏

  • @anuradhapranesh6567
    @anuradhapranesh6567 3 роки тому

    🙏🙏

  • @meenakumari2214
    @meenakumari2214 3 роки тому

    🙏🙏🙏🙏

  • @vanishetty8119
    @vanishetty8119 3 роки тому +2

    🙏🙏🙏🙏🙏