ಎಂತಾ ಶ್ರೀಮಂತಾ | Entha Srimantha | Sri Ananth Kulkarni | Haridasa Habba 2014

Поділитися
Вставка
  • Опубліковано 30 лис 2020
  • Vocals: Sri. Ananth Kulkarni
    Harmonium: Sri. Ravindra Katoti
    Tabla: Sri. Rajagopala Kallurkar
    Tabla: Sri. Roopak Kallurkar
    Taala: Sri. Venkatesh Purohit
    Taala: Sri. Amit Mangoli
    Support Vocals: Sri Shashi Kumar

КОМЕНТАРІ • 302

  • @temporary5330
    @temporary5330 Рік тому +41

    ಎಂಥ ಶ್ರೀಮಂತಾನಂತನೆ ಶ್ರೀಕಾಂತೆಯ ಕಾಂತಎಂಥ ಶ್ರೀಮಂತಾನಂತನೆ ಪ.
    ಬೊಮ್ಮನು ಹೆಮ್ಮಗ ಮೊಮ್ಮ ಮೃಡ ಮ್ಮರಿಮೊಮ್ಮ ಶಚಿಮನೋರಮ್ಮ ಸ್ಮರಮ್ಮಗ ಅಮ್ಮರ ಸಮ್ಮೂಹ ನಿಮ್ಮನು ಗಮ್ಯರುನಮ್ಮೊ ನಮ್ಮೊ ಪರಮ್ಮ ಮಹಿಮ್ಮ 1
    ಪನ್ನಗಾಪನ್ನ ಶಯನ್ನಕ್ಕೆ ಬೆನ್ನೀವಪನ್ನಗಾಶನ್ನ ವಾಹನ್ನ ರತುನ್ನ ಭವನ್ನ ಸುಖೋನ್ನತರನ್ನಾಗರ ನಿಜನಿನ್ನಿದಿರಿನ್ನಾರೆನ್ನೊಡೆಯನ್ನೆ 2
    ಬಲ್ಲ ಕೈವಲ್ಯಜÕರೊಲ್ಲಭ ಸುಲ್ಲಭಬಲ್ಲಿದಕ್ಷುಲ್ಲರದಲ್ಲಣನಲ್ಲವೆಹುಲ್ಲಲುಗಲಳವಲ್ಲ ನೀನಿಲ್ಲದೆಸಲ್ಲದು ಸೊಲ್ಲದು ನಿಲ್ಲದಿದೆಲ್ಲ 3
    ಅಂಗಕೆ ಹೆಂಗಳಾಲಿಂಗನಾಂತ ಗಡಮಂಗಳಾಪಾಂಗ ವಿಶ್ವಂಗಳ ಮಂಗಳಸಿಂಗರದುಂಗುಟ ಸಂಗದಗಂಗೆ ಜಗಂಗಳಘಂಗಳ ಹಿಂಗಿಪಳು ರಂಗ 4
    ಅಂಬರದಂಬುಗೆ ತುಂಬೆ ವಿಶ್ವಂ ಬಸುರಿಂಬಿಲಿ ಇಂಬಿಟ್ಟುಕೊಂಬ ಕೃಪಾಂಬುಧಿಡಿಂಬಕದಂಬದ ಬಿಂಬ ಪ್ರಸನ್ವೆಂಕಟನಂಬಿದರ್ಗಿಂಬೀವನೆಂಬ ಕುಟುಂಬಿ 5

  • @chandrikabapu8549
    @chandrikabapu8549 Рік тому +14

    ಪ್ರಸನ್ನ ವೆಂಕಟ ದಾಸರ ಅನುಗ್ರಹ ತಮ್ಮ ಮೇಲಿದೆ ಅದ್ಭುತ ಗಾಯನ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು

  • @sriraghavendrasangeethasev2328
    @sriraghavendrasangeethasev2328 3 місяці тому +2

    ಹರೇ ಶ್ರೀ ನಿವಾಸ. ಪ್ರಸನ್ನ ವಿಠಲ ದಾಸರ ಈಸಾಹಿತ್ಯ ನಿಜವಾಗಲೂ ಭಕ್ತಿ ಮೂಡಿಸುವ ಆದ್ಯಾತ್ಮ ಸ್ಪರ್ಶ ಸುಮಧುರವಾಗಿ ಹಾಡಿದ ನಮ್ಮ ಸಹೋದರರಾದ. ಪಂಡಿತ್ ಅನಂತ ಕುಲಕರ್ಣೀ ಸರ್ ಅವರಿಗೇ ಆತ್ಮೀಯ ಅಭಿಂದನೇ ಇನ್ನು ಹೆಚ್ಚೂ ಹೆಚ್ಚುಈಬಗೆಯಲ್ಲಿ ನಿಮ್ಮ ನಾಭಿಯಿಂದ ಹೊರಬರಲಿ ಎಂದು ಆಶ್ರೀಂಗೇರಿ ಶಾರದಾಂಬೆಯಲ್ಲಿ ಪ್ರಾರ್ಥಿಸುವ ಅದ್ಯಕ್ಷರು ಶ್ರೀ ರಾಘವೇಂದ್ರಸಂಗೀತ ಸೇವಾಪ್ರತಿಷ್ಟಾನ (ರಿ) ಬೆಂಗಳೂರು ಹರೆ ಶ್ರೀ ನಿವಾಸ

  • @shivasharanhiremath.k5605
    @shivasharanhiremath.k5605 3 роки тому +10

    ಅದ್ಭುತ ಸಾಹಿತ್ಯ ಸುಲಲಿತ ಗಾಯನ ಮನಮೋಹಕ ಸಂಗೀತ ಅನಂತಜೀ ತಮಗೆ ಸಹಚರರಿಗೆ ಅನಂತ ಅನಂತ ನಮನಗಳು

  • @kotreshkotreshc8596
    @kotreshkotreshc8596 Рік тому +5

    ದಾಸ ಶರಣರಿಗೆ ಶರಣು ಶರಣಾರ್ಥಿ ದಾಸಸಾಹಿತ್ತ್ಯಾ ಅತ್ತ್ಯಮೂಲ್ಯ 🙏🏻🙏🏻🙏🏻🙏🏻ನಿಮ್ಮ ಗಾಯನ ಅದ್ಭುತ ಗುರುಗಳೇ 🙏🏻🙏🏻🙏🏻🙏🏻🙏🏻🙏🏻

  • @shankarabhat2132
    @shankarabhat2132 3 роки тому +6

    ಅನಂತ್ ಕುಲಕರ್ಣಿ ಯವರೆ ತುಂಬ ವಿರಳವಾಗಿ ಸುಶ್ರಾವ್ಯವಾಗಿ ಹಾಡಿದ್ದೀರಿ...ಧನ್ಯವಾದಗಳು

  • @vishwanathkulkarni1438
    @vishwanathkulkarni1438 Рік тому +3

    ಅದ್ಭುತ ಅನಂತನ ಸ್ವರ ಪ್ರೇಕ್ಷಕರಲ್ಲೂ ಅನಂತ.

  • @UnniKrishnan-cp2wh
    @UnniKrishnan-cp2wh Місяць тому +1

    Super song and Super performance 👏 👌

  • @vasukinagabhushan
    @vasukinagabhushan 2 роки тому +5

    Ananth Kulkarni is a musical gem. 🙏🏼

  • @basavarajusannappa3536
    @basavarajusannappa3536 8 місяців тому +2

    ಕಣ್ಣಂಚಿನಲ್ಲಿನ ನೀರು ನನ್ನ ಈ ಅನಿಸಿಕೆಯನ್ನು ಮಂಜಾಗಿಸಿತು.. 🙏 ಇವರಿಂದಲೇ ಕನ್ನಡ ಶ್ರೀಮಂತ... ಹಿಂದು ಆಧ್ಯಾತ್ಮ ಪ್ರಪಂಚವೂ ಶ್ರೀಮಂತ.. 🙏

  • @srividhya9607
    @srividhya9607 Рік тому +6

    Very divine

  • @indirasr2750
    @indirasr2750 Місяць тому

    ಅದ್ಭುತ ವಾಗಿದೆ

  • @mruthyunjayakambalimath9838
    @mruthyunjayakambalimath9838 4 місяці тому +1

    Sir,. You have been blessed by Poojya Hon. Shri. Prasanna Venkatadasaru and also Shree. Mannarayana. So, you have successfully presented this utmost devotional and beautiful song. Thank You Sir.
    From:- Prof. M.M. Kambalimath.Rtd. Koppal.

  • @vtkulkarni9853
    @vtkulkarni9853 Рік тому +1

    Tumbaa sundaravaagi haadannu haadiddiri .Dhanyavaadagalu

  • @sumitranimukherjee7885
    @sumitranimukherjee7885 Рік тому +4

    ತುಂಬಾ ಚೆನ್ನಾಗಿ ಹಾಡಿದೀರಾ ಸರ್.ಹಾಗೆ ಪ್ರಸನ್ನ ವೇ0ಕಟದಾಸರ ಬಗ್ಗೆ ತುಂಬಾ ಚೆನ್ನಾಗಿ ಹೇಳಿದಂತೆ ಧನ್ಯವಾದಗಳು

  • @prahlad100
    @prahlad100 9 місяців тому +3

    ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ
    ಎಂಥಾ ಶ್ರೀಮಂತಾನಂತನೋ ||ಪ||
    ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿ ಮೊಮ್ಮಗ ಶಣ್ಮಶಿರಮ್ಮ
    ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||
    ಅಂಬರುಹಂಗಳ ಅಂಗನಂತಗತ ಮಂಗಳ ಪಾಂಗ ವಿಶ್ವಂಗಳ ಮಂಗಳ
    ಸಿಂಗರದಂಗುಟ ಸಂಗದ ಗಂಗಜ ಕಂಗಳ ಘಂಗಳ ಹಿಂಗಿಪಳಾಂಗಾ ||
    ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ
    ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ ||
    ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ
    ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ ||
    ಅಂಬರ ದುಂಬಿಗೆ ತುಂಬೆ ವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬ ಕೃಪಾಂಬುಧಿ
    ಇಂಬಕದಂಬಕಬಿಂಬ ಪ್ರಸನ್ವೇಂಕಟ ನಂಬಿದ ಬಿಂಬನಿವನೆಂಬ ಕುಟುಂಬಿ

    • @ramkumar-rr8cp
      @ramkumar-rr8cp 6 місяців тому

    • @nagarajam5645
      @nagarajam5645 4 місяці тому +1

      If it has meaning please translate. Even kannada knowing people don't understand

  • @vijendransubbarao2970
    @vijendransubbarao2970 15 днів тому

    Superb rendition!!!!!🙏🙏

  • @seetajahagirdar5808
    @seetajahagirdar5808 Рік тому +4

    ಅದ್ಭುತ ಸಾಹಿತ್ಯ ಮನಮೋಹಕ ಗಾಯನ

  • @shyamalan5149
    @shyamalan5149 Рік тому +3

    🙏🙏🙏🙏🙏. Awesome presentation

  • @narendranayak6135
    @narendranayak6135 Рік тому +2

    Fabulous. All time favourite.

  • @narasimhamurthydabir655
    @narasimhamurthydabir655 2 місяці тому

    ಸುಂದರ ಅತಿ ಸುಂದರ ಹಾಡುಗಾರಿಕೆ ಅಭಿನಂದನೆಗಳು

  • @ashokakrishnaraokulkarni4024
    @ashokakrishnaraokulkarni4024 16 днів тому

    Ivardu adbhut dhawani.ashok.kulkarni.bengaluru.

  • @sudhakaraknkundapura3405
    @sudhakaraknkundapura3405 3 роки тому +4

    Adbuthagayana harmoniyam tabla super i

  • @pgraja5767
    @pgraja5767 Рік тому +2

    fabulous singer, devotion pours from his voice

  • @user-fi3yg6qs8m
    @user-fi3yg6qs8m 5 днів тому

    Hi very good Don. Very good

  • @user-lb7zx9lu3f
    @user-lb7zx9lu3f 2 дні тому

    Hi. Very good.

  • @dineshkarthikbunny8745
    @dineshkarthikbunny8745 Рік тому +1

    Wahhhh.........🥺

  • @ravishravi4602
    @ravishravi4602 Місяць тому

    E song na nive haadbeku anta AA devaru huttisirabeku sir suuuuuper sir

  • @user-fi3yg6qs8m
    @user-fi3yg6qs8m 3 місяці тому

    Hi. Very good Don.

  • @sricreative7660
    @sricreative7660 3 роки тому +5

    HARI SARVOTTAMA VAYU JEEVOTTAMA

  • @user-fi3yg6qs8m
    @user-fi3yg6qs8m 2 дні тому

    Hi. Very good. Don.

  • @user-fi3yg6qs8m
    @user-fi3yg6qs8m 2 місяці тому

    Hi. Very good. Don. Very good

  • @achuthaful
    @achuthaful Рік тому +3

    Superb rendition

  • @raghurambabladi1633
    @raghurambabladi1633 Рік тому +11

    Simply super super super super super super super super super super super super super super super super super super supet super super super super....to the power of "Ananta" (infinite)...🙏🙏🙏🙏🙏

  • @k.bheemsenrao1753
    @k.bheemsenrao1753 Місяць тому

    ❤అద్భుతః

  • @user-lb7zx9lu3f
    @user-lb7zx9lu3f 4 дні тому

    Hi. Very good

  • @user-fi3yg6qs8m
    @user-fi3yg6qs8m 21 день тому

    Hi. Very good. Don very good

  • @AshokMalabannavar-om6uq
    @AshokMalabannavar-om6uq 7 місяців тому

    Excellent guru.......proud of you..sir ji

  • @user-fi3yg6qs8m
    @user-fi3yg6qs8m Місяць тому

    Don. Very good.

  • @user-fi3yg6qs8m
    @user-fi3yg6qs8m Місяць тому

    Hi very good don. Very good

  • @user-fi3yg6qs8m
    @user-fi3yg6qs8m 3 місяці тому

    Hi. Very good Don very good

  • @devakirajamani
    @devakirajamani 2 місяці тому

    Such a great work. Can any one give me the meaning for this wonderful song. I will be much thankful.

  • @ragasbysandhyapatwari
    @ragasbysandhyapatwari 11 місяців тому +1

    ಅನಂತ ಅನಂತ ನಮಸ್ಕಾರಗಳು

  • @user-fi3yg6qs8m
    @user-fi3yg6qs8m Місяць тому

    Hi very good Don very good super

  • @user-fi3yg6qs8m
    @user-fi3yg6qs8m 2 місяці тому

    Ho. Very good. Don. Very good

  • @user-fi3yg6qs8m
    @user-fi3yg6qs8m 2 місяці тому

    Don. Very good

  • @user-fi3yg6qs8m
    @user-fi3yg6qs8m Місяць тому

    Hi. Very good. Don

  • @NagarajJorapuri
    @NagarajJorapuri 2 місяці тому

    Super

  • @user-fi3yg6qs8m
    @user-fi3yg6qs8m 3 години тому

    Hi very good

  • @girishdorepally4673
    @girishdorepally4673 11 місяців тому +1

    Excellent 👌👍

  • @user-fi3yg6qs8m
    @user-fi3yg6qs8m 5 днів тому

    Hi very good Don

  • @singersujathakarnam7737
    @singersujathakarnam7737 Рік тому +1

    So divine

  • @user-fi3yg6qs8m
    @user-fi3yg6qs8m 2 місяці тому

    Very good. Super. Ok. Naa.

  • @user-fi3yg6qs8m
    @user-fi3yg6qs8m Місяць тому

    Hi. Very good. Super. K. Naa

  • @user-fi3yg6qs8m
    @user-fi3yg6qs8m 17 днів тому

    Hi Very good

  • @user-jt5by1zk5i
    @user-jt5by1zk5i 4 місяці тому

    ಎಂತಾ ಭಾವಪರವಶವಾಯಿತು ಸಾರ್ 🎉

  • @meeraca.3535
    @meeraca.3535 9 місяців тому

    Super renditions.

  • @user-fi3yg6qs8m
    @user-fi3yg6qs8m 2 місяці тому

    Hi. Very good. Don. Very good. Don

  • @user-fi3yg6qs8m
    @user-fi3yg6qs8m 26 днів тому

    Ok Naa very good

  • @sanjeevachardeshpande
    @sanjeevachardeshpande 3 місяці тому

    Really the best devotional song

  • @user-fi3yg6qs8m
    @user-fi3yg6qs8m 3 години тому

    Hi very good super ok Naa

  • @rekhashenoy5780
    @rekhashenoy5780 Рік тому +1

    🙏🙏🙏

  • @user-fi3yg6qs8m
    @user-fi3yg6qs8m 2 місяці тому

    Ho. Very good

  • @raghavendrabhat5141
    @raghavendrabhat5141 4 місяці тому

    ❤ atyadbhuta,sahitya ,haduvike kooda,bannisalu padagalilla

  • @user-fi3yg6qs8m
    @user-fi3yg6qs8m 3 місяці тому

    Hi. Very good. Hi. Very good

  • @adityakerakalamatti774
    @adityakerakalamatti774 Рік тому +2

    Super re

  • @user-fi3yg6qs8m
    @user-fi3yg6qs8m 26 днів тому

    Hi. Very good super ok Naa

  • @manjunathachakrasali3368
    @manjunathachakrasali3368 Рік тому +1

    Super singing

  • @user-fi3yg6qs8m
    @user-fi3yg6qs8m Місяць тому

    Hi b super Bowl

  • @user-fi3yg6qs8m
    @user-fi3yg6qs8m 19 днів тому

    Ok Naa. Very good super ok Naa

  • @user-fi3yg6qs8m
    @user-fi3yg6qs8m Місяць тому

    Hi. B super

  • @user-fi3yg6qs8m
    @user-fi3yg6qs8m Місяць тому

    Ho. Very good. Super. Ok na

  • @user-fi3yg6qs8m
    @user-fi3yg6qs8m 21 день тому

    Hi very good Don very good

  • @keshavassuvarna8882
    @keshavassuvarna8882 4 місяці тому

    🙏👌

  • @amarbabuamarbabu494
    @amarbabuamarbabu494 7 місяців тому

    Waw super🙏🙏🙏 🎉🎉🎉

  • @user-fi3yg6qs8m
    @user-fi3yg6qs8m 17 днів тому

    Ha very good

  • @user-fi3yg6qs8m
    @user-fi3yg6qs8m 26 днів тому

    Hi. Very good. Don super ok

  • @user-fi3yg6qs8m
    @user-fi3yg6qs8m 12 днів тому

    Hi very good don

  • @user-fi3yg6qs8m
    @user-fi3yg6qs8m 17 днів тому

    Hi very good super ok naa

  • @dineshaa1742
    @dineshaa1742 3 місяці тому

    🙏❤

  • @user-fi3yg6qs8m
    @user-fi3yg6qs8m 3 місяці тому

    Hi. Very good. Super ok. Naa

  • @venkateshchapper1586
    @venkateshchapper1586 Рік тому +1

    🙏🙏

  • @jagannatharai9556
    @jagannatharai9556 4 місяці тому

  • @user-fi3yg6qs8m
    @user-fi3yg6qs8m День тому

    Hi very good super ok. Naa

  • @vibhavbhat4793
    @vibhavbhat4793 8 місяців тому

    Wow

  • @c.n.srinath4323
    @c.n.srinath4323 Рік тому +1

    Lyrics along with song is required

  • @akshaymjr8136
    @akshaymjr8136 7 місяців тому

    ಯಾವ ರಾಗ ?

  • @rhallisudha2449
    @rhallisudha2449 Рік тому +4

    ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ
    ಎಂಥಾ ಶ್ರೀಮಂತಾನಂತನೋ ||ಪ||
    ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿಮೊಮ್ಮಗಶಣ್ಮಶಿರಮ್ಮ
    ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||
    ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳ
    ಸಿಂಗರದಂಗುಟ ಸಂಗದ ಗಂಗಜ ಕಂಗಳಘಂಗಳ ಹಿಂಗಿಪಳಾಂಗಾ ||
    ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ
    ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ ||
    ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ
    ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ ||
    ಅಂಬರದುಂಬಿಗೆ ತುಂಬೆವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬಕೃಪಾಂಬುಧಿ
    ಇಂಬಕದಂಬಕಬಿಂಬ ಪ್ರಸನ್ವೇಂಕಟನಂಬಿದ ಬಿಂಬನಿವನೆಂಬ ಕುಟುಂಬಿ ||

  • @user-fi3yg6qs8m
    @user-fi3yg6qs8m Місяць тому

    Hi. Very good Don

  • @user-fi3yg6qs8m
    @user-fi3yg6qs8m 2 місяці тому

    Hi. Very good. Don. Very good

  • @user-fi3yg6qs8m
    @user-fi3yg6qs8m 28 днів тому

    Hi. Very good.

  • @user-fi3yg6qs8m
    @user-fi3yg6qs8m 5 днів тому

    Hi. Very good

  • @user-fi3yg6qs8m
    @user-fi3yg6qs8m 2 місяці тому

    Hi. Very good. Don very good

  • @user-fi3yg6qs8m
    @user-fi3yg6qs8m 3 місяці тому

    Hi. Very good. Don

  • @user-fi3yg6qs8m
    @user-fi3yg6qs8m 6 годин тому

    Hi very good

  • @user-fi3yg6qs8m
    @user-fi3yg6qs8m 6 днів тому

    Hi very good Don

  • @user-fi3yg6qs8m
    @user-fi3yg6qs8m 3 місяці тому

    Hi
    Very good

  • @user-fi3yg6qs8m
    @user-fi3yg6qs8m 3 місяці тому

    Ho. Very good. Don.

  • @user-fi3yg6qs8m
    @user-fi3yg6qs8m 2 місяці тому

    Ho. Very good

  • @user-fi3yg6qs8m
    @user-fi3yg6qs8m 26 днів тому

    Hi very good Don very good