Tappu Nodade bandeya | Shri Prassana Venkata Dasaru | Ananth Kulkarni | Nadhotsava | RisingWaves

Поділитися
Вставка
  • Опубліковано 5 лип 2023
  • ಅಪ್ಪ ತಿರು ವೆಂಕಟೇಶ ತಪ್ಪು ನೋಡದೆ ಬಂದೆಯಾ
    ಈ ಕೃತಿ ಶ್ರೀ ಪ್ರಸನ್ನ ವೆಂಕಟದಾಸರಿಂದ ರಚಿಸಲ್ಪಟ್ಟಿದೆ. ಪ್ರಸನ್ನ ವೆಂಕಟ ದಾಸರು 1680 ರಲ್ಲಿ ಬಾಗಲಕೋಟೆಯಲ್ಲಿ ಜನಿಸಿದರು. ವೆಂಕಟೇಶ್ವರನು ತನ್ನ ನಾಲಿಗೆಯ ಮೇಲೆ "ಪ್ರಸನ್ನ ವೆಂಕಟ" ಎಂದು ಕೆತ್ತಿದಾಗ ಅವರು ತಿರುಪತಿಯಲ್ಲಿ ತಮ್ಮ ದಿವ್ಯ ವೈಭವವನ್ನು ಪಡೆದರು. ತಿಮ್ಮಪ್ಪನ ಪ್ರತ್ಯಕ್ಷ ದರ್ಶನದ ನಂತರ ಮೂಡಿ ಬಂದ ಕೃತಿ ಇದು.
    Appa Thiru Venkatesh Nirdoshane Tappu Nodade bandeya is the first composition of Sri Prassana Venkata Dasaru
    ರೈಸಿಂಗ್ ವೇವ್ ಸಂಸ್ಥೆ ಧರ್ಮ ಕಲೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಥಾಪಿತವಾಗಿದೆ. ಈ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ನಮ್ಮಸಂಸ್ಥೆ ನೀಡಿದೆ.
    ರಾಮನವಮಿಯ ಶುಭ ಪರ್ವಕಾಲದಲ್ಲಿ ನಾವು ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನಿಗೆ ನಾದೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
    ನಾದೋತ್ಸವ ಕಾರ್ಯಕ್ರಮದ ಮೊದಲನೆಯ ದಿನದಾಸ ಸಾಹಿತ್ಯ ರತ್ನ ಅನಂತ್ ಕುಲಕರ್ಣಿ ಮತ್ತು ತಂಡದಿಂದ ಭಜನ್ ಸಂಧ್ಯಾ ದೇವರ ನಾಮ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
    Sri Prasanna Venkata Dasaru was born in the year 1680 in Bagalkot . He attained his Divine glory in Tirupati when Lord Venkateshwara inscribed "Prasanna Venkata' on his tongue.Dasaru spent most of his lifetime meditating, composing and singing glories of God and teaching people the morals of life and the way to do 'bhagvatsadahana' that would lead them to the divine path to Vaikunta (heaven - the abode of lord vishnu). Sri Prasanna Venkata Dasaru has composed many keertans ( god's songs), Suladi, Ugabhog ( short, sweet & meaningful poems) and special kritis, depicting the story of Bhagavata and other ancient scriptures dedicated to Lord Sri Hari. One of his compositions "Samastnaama manigana satkarana" which is similar to Sri Visnusahasranama. Some of his compositions like "Naradaru Korvani Vesha talda karitre" is full of humor while some are beautiful, simple stories of Srimad Bhagvatam.
    Rising Waves is a premier production house and content creation firm with focus on local Culture, Tradition , Folklore, Art , Literature and Music
    Nadhotsava - the annual Musical festival was organized on occasion of Rama Grabha Navathri by Rising Waves at Bangalore .
    Shri Ananth Kulkarni and troupe rendered soulful Bhajan sandhya on day 1 . Songs included popular dasara padagalu and devranama.

КОМЕНТАРІ • 15

  • @RoshanKumar-bv3je
    @RoshanKumar-bv3je 7 місяців тому +4

    Prasanna Venkatadaasara jeevana charithre nimminda arivaaithu.
    Thumbuhridhayada dhanyavaadagalu.🙏🙏🙏🙏🙏🙏

  • @ilovefarmingvillagelife2986
    @ilovefarmingvillagelife2986 8 місяців тому +2

    ವಾ ಎಂಥ ಸುಮಧುರ ಭಜನೆ. ಮನ ತುಂಬಿ ಹೋಯಿತು ❤😍

  • @raghavendrams7018
    @raghavendrams7018 10 місяців тому +2

    Great singing of one of best Dasara pada

  • @venkateshdvenkateshd7958
    @venkateshdvenkateshd7958 3 місяці тому

    🙏🕉️ ಪ್ರಸನ್ನ ವೆಂಕಟರಮಣ ಸ್ವಾಮಿಯೇ ನಮಃ 🌹🌺🌹

  • @shantaladesai8631
    @shantaladesai8631 6 місяців тому

    ಹರೇ ಶ್ರೀನಿವಾಸ 🙏🙏

  • @devarajkallurkar5064
    @devarajkallurkar5064 3 місяці тому

    ಅಭಿನಂದನೆಗಳು

  • @sharanappagodekar8176
    @sharanappagodekar8176 9 місяців тому

    ಸೂಪರ್ ಸೂಪರ್ ಭಕ್ತಿ ಗೀತೆ

  • @sanjaysakri9
    @sanjaysakri9 9 місяців тому

    🎉🎉🎉🎉 excellent sirji..jy shri Ram

  • @bhanuvoleti
    @bhanuvoleti 2 місяці тому

    🙏🙏🙏

  • @ramukonare8162
    @ramukonare8162 9 місяців тому

    Superb

  • @dvaradarajarao2229
    @dvaradarajarao2229 7 місяців тому

    🙏🙏🙏🙏🙏

  • @bharathkumar378
    @bharathkumar378 9 місяців тому

    🙏🙏🙏👌🏽👌🏽

  • @muralibhat2972
    @muralibhat2972 9 місяців тому

    ಚೆನ್ನಾಗಿ haadeeri Anna, ಪೀಠಿಕೆ kelidra ಕಣ್ಣು manjaagthaiythi

  • @sundareshks
    @sundareshks 9 місяців тому

    ಕೇಳಿದವರೆ ಧನ್ಯ 🎉