ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ

Поділитися
Вставка
  • Опубліковано 20 гру 2020
  • Singing by shivukupara panchala bidar
    Shooting by-MANTU DALAWAI
    Editing by-MANTU DALAWAI
    PH-9535859994
    SONG owner -yarayya ni alemari mantu

КОМЕНТАРІ • 321

  • @369.9hz
    @369.9hz Рік тому +35

    ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ
    ನೀವು ಬಂದ ಕಾರ್ಯಕ್ಕೆ ನಾನು ಬಂದೇನಯ್ಯ ನಾನು ಬಂದೇನಯ್ಯ.... 2
    ನಾನು ನೀವು ಬಂದ ಕಾರ್ಯಕ್ಕೆ ಪ್ರಭು ದೇವರು ಬಂದರು..... 2
    ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ
    ನೀವು ಬಂದ ಕಾರ್ಯಕ್ಕೆ ನಾನು ಬಂದೇನಯ್ಯ
    ಕಲ್ಯಾಣ ವೆಂಬುದು ಪ್ರಣತೆ ಯಾಯಿತು.. 3
    ನಾನು ತೈಲವಾದೇನು ನೀವು ಬತ್ತೀಯದಿರಿ
    ಪ್ರಭು ದೇವರು ಜ್ಯೋತಿ ಯಾದರು..... 3
    ಪ್ರಣತೆ ಜಾರಿತು
    ತೈಲ ಚೆಲ್ಲಿತು ಬತ್ತಿ ಬಿದ್ದಿತಯ್ಯ ಜ್ಯೋತಿ ನಂದಿತಯ್ಯ
    ಕೂಡಲ ಸಂಗನ ಶರಣರ ಮನುವು ನೊಂದಿತಯ್ಯ...

  • @shivakumarmasur8480
    @shivakumarmasur8480 Рік тому +60

    ಇ ವಚನ ಕೇಳುತ್ತಿದ್ದಾಗ ನಂಗೆ ಅನಿಸಿದ್ದು ....ಕಣ್ಣಲ್ಲಿ ನೀರು ಬರುತಿತ್ತು....ನಾವು ಕೂಡ ಬಸವಣ್ಣನವರ ಕಾಲದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಆಗಿ ಇರಬೇಕಿತ್ತು ಅನಿಸುತ್ತಿದೆ.......

  • @renukasp81
    @renukasp81 Місяць тому +2

    🙏🙏🙏🙏🙏🙏🙏🙏

  • @jagukeralli2651
    @jagukeralli2651 2 дні тому

    ಈ ವಚನ ನಾನು ಬಹಳಷ್ಟು ಸಾರಿ ಕೇಳಿದ್ದೇನೆ ನನಗೆ ಇನ್ನೂ ಕೇಳ್ಬೇಕು ಅನಸ್ತಿದೆ.. ಬಹಳ ಅಧ್ಬುತವಾಗಿ ಹಾಡಿದ್ದಾರೆ..

  • @RajashekharSakkargi
    @RajashekharSakkargi Місяць тому +1

    🎉🎉🎉

  • @indirasgaded7929
    @indirasgaded7929 8 днів тому

    ಶರಣು ಶರಣಾರ್ಥಿ ಚೆನ್ನಾಗಿ ‌ಹಾಡಿದಿರೀ

  • @kiru_ka_24
    @kiru_ka_24 7 місяців тому +6

    ಕಣ್ಣಂಚಲಿ ನೀರು ಬಂತು😢.ಆ ಕಾಲದಲ್ಲಿ ಸಮಾನತೆ ಸಾರಿದ, ಕಲ್ಯಾಣವೇ ತಮ್ಮ ಮನೆಯೆಂದು ಬದುಕಿದ ಆ ಶರಣರಿಗೆ ಎಷ್ಟು ನೋಯಿಸಿರಬಹುದು ದುರುಳರು😢.

    • @sharanatatvatv
      @sharanatatvatv  7 місяців тому +1

      ಈ ವಚನವನ್ನು ಬರೆಯುವಾಗ ಬಸವಣ್ಣನವರು ಎಷ್ಟು ನೊಂದಿಕೊಂಡಿದ್ದರು ಅಂತಾ ಅರ್ಥ ಆಗುತ್ತೆ

  • @namasayyahiremath2506
    @namasayyahiremath2506 2 роки тому +7

    Fantastic gurugale

  • @prasannakumarbodh
    @prasannakumarbodh Рік тому +5

    ಈ ವಚನ ಹಲವಾರು ಬಾರಿ ಆಲಿಸಿದೆ..ಶರಣು ಶರಣು‌ ಬಸವಣ್ಣ

    • @sharanatatvatv
      @sharanatatvatv  11 місяців тому

      ಶರಣರಿಗೆ 100 ಕೋಟಿ ಶರಣು ಶರಣಾರ್ಥಿ

  • @shivalinghuli6928
    @shivalinghuli6928 8 місяців тому +6

    ಶರಣು ಶರಣಾರ್ಥಿ ಒಳ್ಳೆಯ ಗಾಯನ

  • @veereshpilkal396
    @veereshpilkal396 3 місяці тому +4

    ನನ್ನಲ್ಲಿ ಬದಲಾವಣೆ ತಂದ ವಚನ
    ವಚನ ಕೇಳಿದ ಮೇಲೆ ನಾವು ಯಾವ ದಾರಿಯಲ್ಲಿ ಸಾಗತ್ತಾ ಇದ್ದೇವೆ ನಾನು ಏನು ಮಾಡತ್ತಾ ಇದ್ದೇನಿ ನನ್ನ ದಾರಿ ಯಾವುದು ಅಂತ ನಾನು ಮಾಡುತ್ತಿರುವುದು ಏನು ಹೀಗೆ ಹಲವು ಪ್ರಶ್ನೆಗಳು ನನ್ನ ಅಂತರಂಗದಲ್ಲಿ ಬರಲಾರಂಬಿಸಿದವು ನನ್ನಲ್ಲಿ ಬದಲಾವಣೆ ಪ್ರಾರಂಭವಾಗಿತ್ತು
    #ಶರಣು ಶರಣಾರ್ಥಿಗಳು

  • @jayakavibhavageetha7145
    @jayakavibhavageetha7145 Рік тому +10

    ಅತ್ಯದ್ಭುತವಾದ ಗಾಯನ..!!!
    ಅನಂತ ನಮನಗಳು ಹಾಗೂ ಆತ್ಮಪೂರ್ವಕ ಅಭಿನಂದನೆಗಳು ಈ ಅಪೂರ್ವ ಗಾಯಕರಿಗೆ..!

  • @user-vt7zv8yd2p
    @user-vt7zv8yd2p 6 місяців тому +4

    ಶರಣು ಶರಣು ಶರಣಾರ್ಥಿಗಳು ಶರಣರಿಗೆ..

  • @kantharajupy6728
    @kantharajupy6728 3 роки тому +6

    Super
    ಶರಣರೆ

  • @shankarpujar9987
    @shankarpujar9987 Місяць тому +1

    ❤🎉

  • @jayahvjayahv4061
    @jayahvjayahv4061 2 роки тому +4

    ತುಂಬಾ ಚನ್ನಾಗಿದೆ. ಶರಣು ಶರಣಾರ್ಥಿಗಳು

  • @PrakashPrakash-ml7wl
    @PrakashPrakash-ml7wl 8 місяців тому +8

    ಅದ್ಭುತ ಗಾಯನ. ಶರಣು ಶರಣಾರ್ಥಿಗಳು. 🙏🏻🙏🏻🙏🏻

  • @user-yy8wd8or2q
    @user-yy8wd8or2q 4 місяці тому +2

    ಸೂಪರ್ ವಚನ ಗಾಯನ ಕಾರ್ಯಕ್ರಮ 🎉

  • @ramakrishnahegde8526
    @ramakrishnahegde8526 28 днів тому

    Beautiful ainging.

  • @marutivagge3834
    @marutivagge3834 9 місяців тому +2

    Super hit🙏🙏👌👌👌👌

  • @bhimashidalawai5469
    @bhimashidalawai5469 2 роки тому +4

    Ondu olley vachana gurugale super

  • @gurusiddayyahiremath1686
    @gurusiddayyahiremath1686 Рік тому +4

    What a beautiful voice sir....puttrajna ashirvadvirali

  • @lakshmichannapabiradar8869
    @lakshmichannapabiradar8869 12 днів тому

    ಬಸವ ಓಂ ನಮಃ ಶಿವಾಯ

  • @shanmukhappakurnalli7014
    @shanmukhappakurnalli7014 2 роки тому +7

    Very.nice.vachan.best,nice.super

  • @user-rw9lu1kv3u
    @user-rw9lu1kv3u 5 місяців тому +4

    ಶರಣು ಶರಣಾರ್ಥಿ ಈ ನಿಮ್ಮ ಗಾಯನಕ್ಕೆ

    • @sharanatatvatv
      @sharanatatvatv  4 місяці тому

      ಕೋಟಿ ಶರಣು ನಿಮ್ಮ ಆಶೀರ್ವಾದಕ್ಕೆ

  • @KAVITHA-jm2xh
    @KAVITHA-jm2xh 4 місяці тому +2

    Super sir

  • @appasiulagaddi8903
    @appasiulagaddi8903 2 роки тому +4

    🙏🙏 ಸೂಪರ್

  • @user-yn9uu1qt8u
    @user-yn9uu1qt8u 2 місяці тому +1

    Heart touching song and beautiful voice super super 🙏🙏🙏🙏
    🌷❤️❤️❤️🌷

  • @kamalanarasimhatumkur3958
    @kamalanarasimhatumkur3958 2 місяці тому +2

    Tumba channagide correct agide. Mananonditaiah

  • @jagannathkendhuli1084
    @jagannathkendhuli1084 Рік тому +2

    Wa wa sir

  • @dyamannachalawadi6022
    @dyamannachalawadi6022 8 місяців тому +2

    🙏ಅದ್ಭುತ ಗಾಯನ

  • @indirasgaded7929
    @indirasgaded7929 8 днів тому

    🙏🙏👌👌👍

  • @jagannathkendhuli1084
    @jagannathkendhuli1084 Рік тому +2

    Sir Bahala chennagide

  • @sharanayyahiremath3765
    @sharanayyahiremath3765 7 місяців тому +2

    ಅಧ್ಭುತ sir 🙏🙏🔥

  • @jayadevappak247
    @jayadevappak247 Рік тому +2

    ಸುಂದರವಾಗಿದೆ.ಇಂಪಾಗಿ ಹಾಡಿ ದ್ದಾರೆ.ಧನ್ಯವಾದಗಳು

    • @sharanatatvatv
      @sharanatatvatv  Рік тому

      ತುಂಬಾ ಧನ್ಯವಾದಗಳು ಅಣ್ಣಾಜಿ

  • @shashibadiger1154
    @shashibadiger1154 2 роки тому +4

    Super sharanare

  • @MaheshPatil-iz3fq
    @MaheshPatil-iz3fq 5 місяців тому +3

    Agressive song off the in ur life any time great voice and gud fuction to u hats off sir...........

    • @sharanatatvatv
      @sharanatatvatv  4 місяці тому

      ತುಂಬಾ ಧನ್ಯವದಗಳು ನಿಮ್ಮ ಪ್ರೀತಿಗೆ ಸದಾ ಚಿರಋಣಿ

  • @user-dh6zd7sm8e
    @user-dh6zd7sm8e 3 місяці тому +3

    Om sri gurubasav lingaya namha sharnu sharnrati

  • @saibannam1166
    @saibannam1166 3 місяці тому +3

    ಲಯ ಚೆನ್ನಾಗಿದೆ

  • @sggudi3044
    @sggudi3044 Рік тому +3

    ಸೂಪರ್ ಸರ್ 🙏🙏

  • @gurusgraju2799
    @gurusgraju2799 2 роки тому +3

    ಸೂಪರ್ ಗುರೂಜಿ

    • @sharanatatvatv
      @sharanatatvatv  2 роки тому

      ತುಂಬಾ ಧನ್ಯವಾದಗಳು ಶರಣರೇ

  • @devindra3536
    @devindra3536 2 роки тому +4

    👌👌🙏

  • @klramachandrareddyramachan3032
    @klramachandrareddyramachan3032 9 місяців тому +3

    Good good video ,sarun sarunarithi .jahho bashaveswara

    • @sharanatatvatv
      @sharanatatvatv  9 місяців тому

      ಶರಣು ಶರಣಾರ್ಥಿ

  • @bandappakesur2567
    @bandappakesur2567 7 місяців тому +2

    BEST VACHAN SONG PROGRAM SIR

  • @shankarpujari2214
    @shankarpujari2214 Місяць тому +1

    ಸೂಪರ್

  • @surie1714
    @surie1714 2 роки тому +3

    Super.Anna

  • @veerumath2969
    @veerumath2969 9 місяців тому +1

    Super

  • @bhimanagoudagiriyappagouda8438

    ಒಳ್ಳೆಯ ಗಾಯನ...😊

  • @lathabasavanna3885
    @lathabasavanna3885 Рік тому +5

    Sharanu Sharanarthi 🙏🏽🙏🏽🙏🏽🙏🏽 excellent and fantastic with beautiful meaningful and singing 👌🏽👌🏽👌🏽👌🏽👌🏽👏👏👏👏👏🙏🏽🙏🏽🙏🏽

  • @channappabhavi1262
    @channappabhavi1262 2 місяці тому +1

    Sir very nice songs Sri Basva Kalyan Rud Aayal tumba Santosh nima ge namana galu
    From New Delhi from Karnataka hubli

  • @rajashekharmallad3514
    @rajashekharmallad3514 Рік тому +3

    ಚೆನ್ನಾಗಿ ಹಾಡಿದ್ದಾರೆ

  • @husenhusen2663
    @husenhusen2663 8 місяців тому +2

    Samskrutiya utsava ee vachana saahithya,,,, 🙏🙏🙏🙏

  • @mahanteshpareet
    @mahanteshpareet 10 місяців тому +2

    ಅದ್ಭುತವಾದ ಗಾಯನ 👌🏻

    • @sharanatatvatv
      @sharanatatvatv  10 місяців тому +1

      ಶರಣು ಶರಣಾರ್ಥಿ

  • @balasahebraddy6509
    @balasahebraddy6509 9 місяців тому +2

    ಓಂ ನಮಃ ಶಿವಾಯ

  • @mallinathcm6308
    @mallinathcm6308 Рік тому +2

    Supper Voice Supper Vachana song

  • @ranganathMadiwalar
    @ranganathMadiwalar 5 місяців тому +2

    ಸೂಪರ್ ಗಾಯನ

  • @shivasharnappabirajdar3345
    @shivasharnappabirajdar3345 7 місяців тому +2

    Excellent song

  • @shiningmuttu7097
    @shiningmuttu7097 3 місяці тому +2

    ನಾನು 20 ಸಲಾ ಈ ಕೇಳಿದ್ದೇನೆ ತುಂಬಾ ಚೆನ್ನಾಗಿ ಹಾಡಿದ್ದಾರೆ

    • @JayasuryaS-xz8hp
      @JayasuryaS-xz8hp 2 місяці тому

      100 ಸಲ ಕೇಳಿದ್ರು ಕಡಿಮೆ ಅನಸ್ತಿದೆ

  • @girinaikjkt
    @girinaikjkt Рік тому +2

    Super song basavanna navara

  • @devendrappaallipur7629
    @devendrappaallipur7629 Рік тому +2

    ಸೂಪರ್ 👌

  • @user-uu5nx3jk9o
    @user-uu5nx3jk9o Рік тому +2

    Super Sir 💐💐💐

  • @neelakantbbyale464
    @neelakantbbyale464 2 роки тому +3

    ಇದು ಪದ ಒಳ್ಳೆಯದು
    ಶರಣರೇ.

  • @shivasharanappanavi272
    @shivasharanappanavi272 2 роки тому +4

    ಸುಪರ್ ಸಂಗೀತ ಸರ್

  • @shivukichhakichha9530
    @shivukichhakichha9530 6 місяців тому +2

    E padagala jodanege nannadondu 🙏🙏🙏🙏🙏🙏🙏🙏🙏

  • @sureshs.chalwadi8129
    @sureshs.chalwadi8129 11 місяців тому +2

    Super 👌💐

  • @basavarajbenal3245
    @basavarajbenal3245 Рік тому +3

    Super voice super Raaga🙏🙏🙏🙏🙏

  • @RajashekharSakkargi
    @RajashekharSakkargi Місяць тому +1

    Basavannanavara pada ke Naman Nagar

  • @basavaprasadhugar561
    @basavaprasadhugar561 Рік тому +2

    Super cute and all the best👍💯

  • @kempannahalajanavar8362
    @kempannahalajanavar8362 2 роки тому +3

    Super 👍

  • @huligeppahuligeppa6316
    @huligeppahuligeppa6316 Рік тому +2

    ಅದ್ಬುತ ಗಾಯನ

  • @santoshpanchal7195
    @santoshpanchal7195 Рік тому +2

    Excellent.....song......excellent............voice.....

  • @subhashsunkad7443
    @subhashsunkad7443 2 роки тому +15

    ಶರಣ ಬಗ್ಗೆ ಬಸವಣ್ಣನವರಿಗೆ ಬಲವಾದ,ಆಸಕ್ತಿ. ಇತ್ತು.ಎಂದು ಈ ಹಾಡಿನ ಮೂಲಕ ಗೊತ್ತಾಗುತ್ತದೆ🙏🙏

    • @sharanatatvatv
      @sharanatatvatv  2 роки тому +1

      ನಿಜಾ ಸರ್ ಸಮಾನತೆ ಮಾನವಿಯತೆಗೆ ಮೊದಲ ಆದ್ಯತೆ ಇತ್ತು ಬಸವಣ್ಣನವರದ್ದು

    • @ravisiddaiah9796
      @ravisiddaiah9796 Рік тому +2

      Bro basavanna saranara bagge apara gowrava ettu but evattina sararna vaidika vyavastheya gulamaragiddare ade thumbaa chinthe agirodu elli original basava anuyayi yaru antha confused agide

    • @nagappaparaahetti7310
      @nagappaparaahetti7310 Рік тому

      Valleyavachan

  • @mogouda8879
    @mogouda8879 Рік тому +2

    Super gan very nice

  • @ujjanagoudanaduvinamani7092
    @ujjanagoudanaduvinamani7092 Рік тому +3

    Best,sangs

  • @sharanappanirgudi8294
    @sharanappanirgudi8294 2 роки тому +3

    Very good vachana

  • @shivkumarkanaje7790
    @shivkumarkanaje7790 6 місяців тому +2

    Super 👌 👍 😍 🥰 😘

  • @veereshhipparge8891
    @veereshhipparge8891 Рік тому +2

    Super sir nice

  • @advocatebhimanagouda
    @advocatebhimanagouda 2 роки тому +4

    ಸೂಪರ್ ❤ ಆಗಿ ಹಾಡಿರಿ ಸಾರ್

  • @nagansurmanju.natikar2216
    @nagansurmanju.natikar2216 2 роки тому +3

    Super 💕💕💕💕💕sir

  • @manasamanu5411
    @manasamanu5411 2 місяці тому +1

    👏👏💐💐

  • @mallumallu1359
    @mallumallu1359 Рік тому +2

    Jai basavanna super vachana

  • @prabhu.biradar455
    @prabhu.biradar455 7 місяців тому +2

    ❤❤

  • @sureshchalageri5078
    @sureshchalageri5078 18 днів тому

    🙏🙏🙏🙏🙏

  • @umapatiu1780
    @umapatiu1780 7 місяців тому +2

    Sharanu sharanaarthi gurudeva

  • @user-wq6ny6mc5f
    @user-wq6ny6mc5f 2 роки тому +5

    Great vachana great singer.also thanks youtuber .🤝🤝🤝🙏🙏🙏🙏🙏🙏🙏👍👍👍❤️❤️

  • @shantharadhya
    @shantharadhya Рік тому +1

    ಅದ್ಭುತ ವಚನ ಹಾಗೂ ಅದ್ಭುತ ಗಾಯನ.

  • @sribasavatv1480
    @sribasavatv1480 2 роки тому +5

    super song shivakumar all the best

  • @basappavirupakshappa6637
    @basappavirupakshappa6637 2 місяці тому +1

    Sharanu sharanarti 🙏 🎉

  • @nagappavalikar716
    @nagappavalikar716 2 роки тому +2

    👌🙏

  • @rameshmalagoudra
    @rameshmalagoudra 9 місяців тому +2

    ಸರ್ ಹೇನು ಸ್ವರ ನಿಮ್ಮದು ಸ್ವರಗಕ್ಕೆ ಹೋದಂಗತು

  • @VeeraBhadrappa-tx2yd
    @VeeraBhadrappa-tx2yd 10 місяців тому +3

    Good 👍

  • @annamalaiacademy6824
    @annamalaiacademy6824 Рік тому +2

    ಶರಣು ಶರಣಾರ್ಥಿ....🙏🙏🙏❤️❤️

    • @sharanatatvatv
      @sharanatatvatv  Рік тому

      ಶರಣು ಶರಣಾರ್ಥಿ ಸರ್

  • @narasanagoudagouda2181
    @narasanagoudagouda2181 2 роки тому +3

    💐💐🙏🙏🙏🙏🙏💐💐

  • @malukarepgola3168
    @malukarepgola3168 2 роки тому +2

    Very nice singing shivukumara sharanare

  • @djmaheshpudakalakatti9654
    @djmaheshpudakalakatti9654 2 роки тому +3

    Super voice singing

  • @vijaykumargadgekar8099
    @vijaykumargadgekar8099 Рік тому +3

    Out standing singing super🙏

  • @kalajyothi1345
    @kalajyothi1345 2 роки тому +6

    ಸಾಹಿತ್ಯಕೆ ಪೂರಕವಾದ ನಿಮ್ಮ ಗಾಯನ 👌👌🙏🙏🙏

  • @rajshekhartambake8076
    @rajshekhartambake8076 2 роки тому +3

    Today's REALITY Check up SONG, VERY NICE SONG.

  • @user-mk3je2qt1t
    @user-mk3je2qt1t 7 місяців тому +2

    Adhubhta gayana. Kannachali neeru banthu.

  • @birappamalgonda2348
    @birappamalgonda2348 Рік тому +1

    Very Super sir