ಇಕ್ಕೋ ನೋಡು ರಾಮ ನಿಧಿ/ಶ್ರೀ ವಿಜಯದಾಸರು/Sandhya Srinath & Sumalatha Manjunath
Вставка
- Опубліковано 6 лис 2024
- Singers : Smt. Sandhya Srinath & Smt. Sumalatha Manjunath
Description:
Song : ಇಕ್ಕೋ ನೋಡು ರಾಮ ನಿಧಿ
ರಚನೆ : ಶ್ರೀ ವಿಜಯ ದಾಸರು
ರಾಗ : ದೇಶ್
Keyboard : T S Ramesh
Tabla : Sreenivasa Acharya Kakhandaki
Recorded at Parek Studio
Photo & Editing credits : STD Team
#ShriRamBhajan
#AyodhyaRamMandir
#NarendraModiji
#NarendraModi
ಇಕ್ಕೋ ನೋಡು ರಾಮ ನಿಧಿ ಎದುರಿಗಿರುತಿರೆ
ಹೃದಯವೆಂಬ ಸದನದಲ್ಲಿ ಕದವ ತೆರೆದಿದೆ ||
ದಾರಿಯಲ್ಲಿ ಆರು ಛತ್ರ ಭೂರಿ ಭೋಜನ
ಊರೊಳಲ್ಲಿ ಪ್ರಣವ ಶಬ್ದ ಭೋರುಗುಟ್ಟಿದೆ
ನೂರು ಕೋಟಿ ಸೂರ್ಯ ಕಿರಣ ತೋರುವ ಪ್ರಭೆ
ಸೂರೆ ಮಾಡಿ ಕೊಳ್ಳಿರೋ ಪಾರ ವಿಲ್ಲದೆ ||೧||
ಅಷ್ಟ ದಳದ ಮಂಟಪದ ಪೆಟ್ಟಿಗೆಯಲ್ಲಿ
ಸೃಷ್ಟಿಗೊಡೆಯ ಹರಿಯ ನಾಮಅಂಕಿತವಾದ
ಕಟ್ಟಳೆ ಇಲ್ಲದ ನಾಣ್ಯಗಳ ಕಟ್ಟಿ ಇರಿಸಿದ
ಹುಟ್ಟು ತಿರುಕರೆಲ್ಲ ಬಂದು ಕಟ್ಟಿಕೊಳ್ಳಿರೋ ||೨||
ಅಂಕೆ ಮಾಡುವರಿಲ್ಲ ಇದಕೆ ಶಂಕೆ ಬ್ಯಾಡಿರೋ
ಅಹಂಕೃತಿಯ ಮರೆತು ಕಾಲಿಗೆ ಗೆಜ್ಜೆ ಕಟ್ಟಿರೋ
ಶಂಖ ಶಬ್ದ ನಾದಗಳ ಝೆನ್ ಕೃತಿ ಯಿಂದ
ವೆಂಕಟಚಲ ಕಾಯ್ವ ವಿಜಯ ವಿಠ್ಠಲ ||೩||
Beautiful rendering of the composition.. May God bless you both.. ✌️
Thumba channagidhe ragha sahithya thyanks
Soooooooper voice ibraddu
ಸೊಗಸಾಗಿ ಹಾಡಿರುವಿರಿ.
Exllent medam🙏🙏🙏🙏🙏
ತುಂಬಾ ಚನ್ನಾಗಿ ಹಾಡಿದ್ದೀರಿ. ಹಾಡು ಅದ್ಬುತ ವಾಗಿದೆ. ಧನ್ಯವಾದಗಳು 🙏
Sooper
ಮಧುರವಾಗಿ ಇಬ್ಬರೂ ಹಾಡಿದ್ದೀರಿ. ಅಭಿನಂದನೆಗಳು
🙏🙏
ಹಾಡು ಅದ್ಭುತವಾಗಿದೆ
Lireks haki hadidakke nimma iruvurage naanna namaskaragalu🙏🙏🙏🙏🙏🙏🙏
Very good 👍👍👍👍
Very nice combination! Keep it up!
Superb singing both
Continue ur singing
Very nice!❤
Thank you! 😊
Hare Srinivasa superb maam.
ಮಧುರ ಗಾಯನ.. ಅಭಿನಂದನೆಗಳು ಮೇಡಂ..
🙏🙏
Good singing...❤
beautiful singing. nijakku karnananda. nananthu estu sala keliddino lekkave ಇಲ್ಲ. thank you madam
🤝🤝so much, please share & subscribe
👏👏👌👌🙏🙏
Very nice singing
Jai Shri Ram 🌷
Supper👏👏👏👌👌
ತುಂಬಾ ಸುಂದರವಾದ ಕೃತಿ ಹಾಗೂ ಹಾಡಿರುವುದು ಅದ್ಭುತ 🙏
Jai shree Ram Ram Ram 🙏🙏🙏🪔🪔🪔🌸🌺🌷❤️🚩🚩🚩🚩🚩🚩🚩🇧🇩🇧🇩🇧🇩
🙏🙏👌👌👍👍🌟🌟
Beautiful
Thumbha chennagi hadidiri
Nice singing
🙏🙏💐💐👌👌
ಸಾಹಿತ್ಯ ಹಾಕಿದರೆ ಕಲಿಯಲು ತುಂಬಾ ಅನುಕೂಲವಾಗುತ್ತದೆ.
Sure I will in a while
ನೋಡಿ ಈಗ ಹಾಕಿದ್ದೇನೆ
@@Sandhyama1979 ಧನ್ಯವಾದಗಳು ಮೇಡಮ್
Nice song.which raga
ದೇಶ್
ಇದನ್ನು ಯಾರು ಹಾಡಲಿಲ್ಲ
ಅಂತ ಅನ್ನಿಸ್ತು
ನೀವು ಹಾಡಿ ದಾರಿ
ಸಂತೋಷ ಆಯಿತು ಹೀಗೆ ಹಾಡ್ತಾ
ಸಂತೋಷ ವಾಗಿರಿ
Lerics kalsi medam
@@ANANDA.V.N.ANANDA.V.N description nalli haakidini