ನಮಗೆ ಯಕ್ಷಗಾನ ಶೈಲಿಯಲಿ ಇಷ್ಟು ಚೆನ್ನಾಗಿ ಹಾಡಬಹುದು ಎಂದು ತಿಳಿದಿರಲಿಲ್ಲ ಎಂತಹ ಮನತಣಿಯ ಹಾಡು.....ರಂಗ ಎಲ್ಲಿದ್ರೂ ನಿಮ್ಮ ದ್ವನಿ ಕೇಳಿದ ಕೂಡಲೇ ಓಡಿ ಬರುವ...very nice and melody voice❤ all the best Kavyashree.. God bless you
So beautiful ಅದ್ಬುತ ಗಾಯನ ಯಕ್ಷಗಾನ ಸ್ಟೈಲ್ನಲ್ಲಿ ಎಸ್ಟು ಸಲ ಆಲಿಸಿದರೂ ಸಾಲದು Thank you for providing such a beautiful song May God bless you to share more songs in similar fashion on different Gods n Godesses of South Canara
Very nice singing, thumgele song aykunu Mast kushi jalle, havu kedanai sakani utawnu ranga bandane Ani bagilanu teredu seveyanu kodo hariye song aykatha, God bless you always
ಅಧ್ಬುತ ವಾದ ಹಾಡುಗಾರಿಕೆ. ಬಾಡಿಗೆ ತಕ್ಕಂತೆ ಹಾವ ಭಾವ ಸ್ವರ ಏರಿಳಿತದ ಹದ ಮನಸ್ಸಿಗೆ ಮುಧೋಳ ನೀಡುತ್ತದೆ. ದಿನ ಬೆಳಿಗ್ಗೆ ಒಮ್ಮೆ ನಿಮ್ಮ ಯಕ್ಷಗಾನ ಹಾಡುಗಾರಿಕೆಯನ್ನು ತಪ್ಪದೆ ಕೇಳುತ್ತಿರುತ್ತೇನೆ. ಧನ್ಯವಾದಗಳು.
I listened many songs and yakshagana padha singing by kavya shree madam..really wonderful..melody I don't know how to explain. Godess saraswathi bless her..
ನಮ್ಮ ವಿಡಿಯೋಗಳು ಇಷ್ಟವಾದರೆ ಚಾನೆಲ್ subscribe ಮಾಡಲು ಮರೆಯಬೇಡಿ...🙏
Very nice 👍
Finexcallentsongs
🙏
@@BettaswamiBettaswami❤❤❤s😅😅f🎉🎉🎉😢😢😢😢😢😢😢😢😢😢😢😢 in km😊
What a melody
ತುಂಬಾ ತುಂಬಾ ಚೆನ್ನಾಗಿ ಹಾಡಿದ್ದೀರಿ ಧನ್ಯವಾದಗಳು
ತುಂಬಾ ತುಂಬಾ ಚೆನ್ನಾಗಿ ಹಾಡಿರುವಿರಿ
ಬೇಸರವಾದಗ ಕೇಳುತಿದ್ದರೆ ಬೇಸರ ಮರೆಸಿ ಹೊಸ ಹುಮ್ಮಸ್ಸನ್ನು ನೀಡುತ್ತದೆ. ಅಭಿನಂದನೆಗಳು.
Yes . My worries are shattered.
🙏🌹ನಿಜವಾದ ಭಕ್ತಿ ನಿಜವಾಗಿಯೂ ಭಕ್ತಿಯಲ್ಲಿ ತಲ್ಲಿನರಾಗಿ ಹಾಡಿರುವ ನಿಮಗೆ ಆ ದೇವರ ಕೃಪೆ ಇರಲಿ 🌹🙏
ಅದ್ಭುತ ಪ್ರತಿಭೆ, ಇವರು ನಮ್ಮ ಯಕ್ಷಗಾನ ಹಾಡುಗಾ ರಿಕೆ ಕಲೆ ಯ ಅಮೂಲ್ಯ ಆಸ್ತಿ 👍ಅಭಿನಂದನೆಗಳು 🌹
ಕಾವ್ಯ ಶ್ರೀ ನೀವು ಈ ಹಾಡು ಹಾಡಿದರೆ ನನ್ನ ಕೊರಳು ಸೆರೆ
ಹಿಗ್ಗುತ್ತವೆ ಯಾಕೆ ಕಾವ್ಯಶ್ರೀ ಅವರೆ ಕಣ್ಣಾಲಿಗಳಲ್ಲಿ ನೀರು ತುಂಬಿ ಬಂದದೇಕೆ ಹೇಳಿ ನೀವು.
ಕಾವ್ಯಶ್ರೀ ನಿಮ್ಮ ಹಾಡುಗಾರಿಕೆಗೆ ನಾನು ಮನ ಸೋತಿದ್ದೇನೆ . ಎಸ್ಟು ಕೇಳಿದರು ಮತ್ತೆ ಮತ್ತೆ ಕೇಳ ಬೇಕೆನಿಸುತ್ತದೆ . ಚೆನ್ನಾಗಿ ಹೇಳಿದ್ರಿ ಅಭಿನಂದನೆಗಳು
మధురమైన భాదను ఎంతో తీయగ వినిపించారు. ధన్యవాదాలు. సంగీతానికే మణి హారము.
Karnataka yakshagana style meru Telugu. Valiki thanks of uuu
ಎಷ್ಟು ಸರ್ತಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎಂದು ಅನ್ನಿಸುತ್ತದೆ ❤❤❤🎉
ಭಗವಂತನ ಸನ್ನಿದಿಗೆ ಕರೆದೋಯ್ಯುವ ಕಾವ್ಯಶ್ರೀ ಜೀ 🙏🌹🙏 ನಮ್ಮ ನಾಡಿನ ದಿವ್ಯಮಣಿ.
ಆ ಪಾಂಡುರಂಗನ ಕೃಪೆ ಸದಾ ನಿಮ್ಮ ಮೇಲೆ ಇರಲಿ....🙏🙏🙏👌
ನಮಗೆ ಯಕ್ಷಗಾನ ಶೈಲಿಯಲಿ ಇಷ್ಟು ಚೆನ್ನಾಗಿ ಹಾಡಬಹುದು ಎಂದು ತಿಳಿದಿರಲಿಲ್ಲ ಎಂತಹ ಮನತಣಿಯ ಹಾಡು.....ರಂಗ ಎಲ್ಲಿದ್ರೂ ನಿಮ್ಮ ದ್ವನಿ ಕೇಳಿದ ಕೂಡಲೇ ಓಡಿ ಬರುವ...very nice and melody voice❤ all the best Kavyashree.. God bless you
💐💐💐superrrrrrrrrrrrrrrrrrrrrrrrrrrrrrrrrrrrrr🎉🎉🙏🏻🙏🏻🙏🏻🙏🏻✨✨
Ranga bandne shree Ranga bandane. Super songs verry good greatest and God bless you🎉🎉🎉💐💐🙏🙏🙏
ಮತ್ತೆ ಇಷ್ಟು ರಾಗದಿಂದ ರಂಗ ಬಂದನೆ ರಂಗಬಂದನೆ ಅಂತ ಕರೆಯುವಾಗ ರಂಗ ಬರದೆ ಎಲ್ಲಿಗೆ ಹೋಗುತ್ತಾನೆ ಕಾವ್ಯ ಶ್ರೀ ಯವರೇ 💐💐
V good
Otuthinga potash pranesha porked pintasu alwa
@@sureshasn2685 ಅ q
@@k.mraghavendra1798 😊
❤
ಕಾವ್ಯ ಜಿ ಸೂಪರ್ ವಾಯ್ಸ್ ನಿಮ್ಮದು. God bless you.
ಅದ್ಬುತ ಕಂಠ ಸಿರಿ ನಿಮ್ಮದು. ಗಾಯನದ ಸುಧೆಯ ಸವಿಯನ್ನು ಹೀರಿ ಭಾವ ಪರವಶ ಆದೆ. ನಿಮ್ಮ ಕಂಠ ಮಾಧುರ್ಯ ಸದಾ ಕಾಲ ಇದೇ ತರಹ ಇರಲಿ.
ನಿಮ್ಮ ಈ ಅದ್ಭುತ ಕಂಠ ಸಿರಿಯ ಭಕ್ತಿ ಪ್ರಧಾನ ಗೀತೆಗಳನ್ನು ಆಲಿಸುವ, ಆನಂದಿಸುವ ಅವಕಾಶ ನಮಗೆ ಸಿಕ್ಕ ಅದೃಷ್ಟವೇ ಸರಿ. ಕಾವ್ಯಶ್ರೀ ಅಜೇರುಅವರಿಗೆ ಅಭಿನಂದನೆಗಳು, ಧನ್ಯವಾದಗಳು 8:30
So beautiful
ಅದ್ಬುತ ಗಾಯನ ಯಕ್ಷಗಾನ ಸ್ಟೈಲ್ನಲ್ಲಿ
ಎಸ್ಟು ಸಲ ಆಲಿಸಿದರೂ ಸಾಲದು
Thank you for providing such a beautiful song
May God bless you to share more songs in similar fashion on different Gods n Godesses of South Canara
Very melodious.... Great voice.... Great execution... All the best
ನಾನು 4 ತಿಂಗಳ ಗರ್ಭಿಣಿ ಪ್ರತಿ ಬೆಳಗು ಈ ರಂಗ ಬಂದನೆ ಕೇಳಿಯೇ ಎಳುವುದು...
ಅದ್ಭುತವಾದ, ವಿಶಿಷ್ಟವಾದ ಧ್ವನಿ ಮನಸ್ಸಿಗೆ ಮುದ ನೀಡುವ ಗಾಯನ ಧನ್ಯವಾದಗಳು ಮೇಡಮ್
Super Gaayana
ಚೆನ್ನಾಗಿ ಹಾಡುತ್ತೆರೆ , ಆದರೆ ಈ ಕಂಠ ದಲ್ಲಿ
ಬೇರೆ ಧಾಟಿಯಲ್ಲಿ elidare ಚೆನ್ನಾಗಿರುತ್ತೆ
ರಂಗಾ ನಿಮಗೆ ಉತ್ತಮ ಆರೋಗ್ಯ ಭಾಗ್ಯ ಕರುಣಿಸಲಿ ಕಾವ್ಯ ಶ್ರೀ ಅವರ ಅಭಿಮಾನಿ
Suuuuuuuuuupeeeeeer
👌 ಮನಸ್ಸಿಗೆ ಮುದ ನೀಡುವ ಒಂದು ಅದ್ಭುತ ಗಾಯನ.
ಅದ್ಬುತ ವಾದ ಗಾಯನ
ಖಂಡಿತ ನಿಮ್ಮ ಕರೆಗೆ ರಂಗ ಬಂದೇ ಬರುತ್ತಾನೆ
🙏🙏 ಸರಸ್ವತಿ ತಾಯಿ ರೂಪ ತಾವು ನಿಮಗೆ ಶ್ರೀಕ್ರಷ್ಣನ ಕ್ರಪೆ ಆಗಿದೆ ನಿಮಗೆ ವಂದನೆ ತಾಯಿ🙏🙏🌹🌹 ಜೈ ಶ್ರೀ ಕ್ರಷ್ಣ🌹🌹
ಎಮ
ಸ್ವರ ತುಂಬಾ ಹಿತವಾಗಿದೆ, ಧನ್ಯವಾದಗಳು..... ನಾರಾಯಣ ಮೂರ್ತಿ
ಅದ್ಭುತವಾದ ಗಾಯನ, ಪಂಡರಾಪುರಕ್ಕೆ ಹೋಗುವ ಮನಸಾಯಿತು, ಧನ್ಯವಾದಗಳು ಕಾವ್ಯಶ್ರೀ.
ರಾಜ್ಯೋತ್ಸವ ಪ್ರಶಸ್ತಿ ನಿಮಗೆ ಬರಬೇಕು, ಹಾವ ಭಾವ ಕನ್ನಡದ ಉಚ್ಚಾರಣೆ ಸೂಪರ್
Marvelous
Melodious
Mesmerizing
Amazing
Astounding
Astonishing
😂
E ondu adbhutha kale yannu ,Namma mundina peelige kaliyale beku❤❤ Akka nimige subha agali❤❤❤
ನಿಮ್ಮ ಗಾಯನದಿಂದ ಪಾಂಡುರಂಗನ ದರ್ಶನ ಮಾಡಿಸಿದ್ದೀರಿ. ಗಾಯನದ ಶ್ಯಲಿ ಚೆನ್ನಾಗಿದೆ.ನಿಮ್ಮ ಗಾಯನದ ಪಯಣ ಹೀಗೆ ಸಾಗಲಿ ಎಂದು ಹಾರೈಸುತ್ತೇನೆ
Rangana Aashirvaad nim mele ide.. adke nimage Ea voice kottidaane...❤
ತುಂಬಾ ಮಧುರವಾಗಿ ಹಾಡುತ್ತಿದ್ದಾರೆ, ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ
Super. Voice God Bless you
ಕಾವ್ಯಶ್ರೀ ನೀನು ಹಾಡು ಕೋಗಿಲೆ.....ಹಾಡು...❤❤
ಸುಮಧುರ ಗಾಯನಕ್ಕೆ ಲಯಬದ್ದ ಮದ್ದಲೆ ನುಡಿತ👌👌👌👌
I don't know how many times I listen this song we are all blessed to hear such divine voice. God bless you with long way.
Super
Thank you....
Beautiful
@@kavyanayak277 super super 👌
ಮತ್ತೆ ಕೇಳೋನ ಎನಿಸುತ್ತದೆ. ಕಾವ್ಯ ಶ್ರಿಗೆ ವಂದನೆಗಳು
ತುಂಬಾ.ಚೆನ್ನಾಗಿದೆ..ಇಂಪಾದ.ರಾಗ.ಖಂಡಿತ.ರಂಗ.ಬರುತ್ತಾನೆ.
Excellent singer, you are singing with 100% blessing on Sri Panduranga.
I have listen this lord krishna song
this voice is very nice
I shared this song my well-wishers ,elders
What a divine voice.
Definitely. Ranga is dancing in your voice.
Super.
Heart touching siging,very pleasant voice may godless yu thayi.
Nanna preethiya kavyashreeyavare devaru nemage olleyadu madale.❤
Your bhajan has really touched my heart madam. What a pleasant voice. May God bless you always.
ಮತ್ತೆ ಮತ್ತೆ ಕೇಳಬೇಕು ಅಂತ ಅನಿಸು ಹಾಡು. 🙏👏
ತುಂಬಾ ವಿಭಿನ್ನವಾಗಿ ಮತ್ತು ಭಕ್ತಿ ಪೂರ್ವಕವಾಗಿ ಹಾಡಿದ್ದೀರಿ! ಅದ್ಭುತ! ❤❤🎉🙏
Wow amazing ... ultimate voice . Want to hear this song again and again .. 🤝🤝👌👌💐👏👏👏👏
ಅದ್ಭುತ ವಾಗಿತ್ತು ನಿಮ್ಮ ಹಾಡು
ಕೇಳ್ತಾ ಕೇಳ್ತಾ,ನಾನೇ ಕಳೆದುಹೋದೆ 🎉❤🎉
ತುಂಬಾ ಸೊಗಸಾದ ದನಿ ಕೇಳಿದಷ್ಟು ಕೇಳ್ತಾನೆ ಇರ್ಬೇಕು ಅನಿಸುತ್ತೆ 🙏🙏🙏🙏🙏🙏🙏🙏👌👌👌👌👌👌👌🚩🚩🚩🚩🚩🚩🚩
Panduranga banda
ತುಂಬಾ ಸೊಗಸಾದ ರಾಗ ರಾಗಸಂಯೋಜನೆ ಹಾಡು ಕೇಳಿ ಮಸ್ಸಿಗೆ ಸಂತೋಷ ವಾಯಿತು ಕೃತದ್ದನತಗಳು
Superb madam, you are extraordinary 🙏🙏🙏🙏🙏🙏🙏
Ha haaaa suuuuuper. Mathe mathe kelona anisuthe. Ranga bande baruthane❤
Gaana SIRI Devi , Kaavya shree avarannu kandu Khushi yaadare , Ranga bandane...emba raaga namma kannalli neeru tharisidaru Ranga bandilla Andre bidabeda magale....heege haadthanee iru...naavu kelthaanee...kanneerkareyuttalee irtheve...❤️❤️❤️
ಕೃಷ್ಣನ ಆಶೀರ್ವಾದ ಸದಾ ನಿಮ್ಮ ಮೇಲೆ
This is nothing but God gift and bless,I have heard some many times first version, So nice 🖐️
ರಂಗ ಬಂದಾಯ್ತು....ನಿಮ್ಮ ಕಂಠದಲ್ಲಿ ಕುಣಿಯಲು ಶುರು ಮಾಡಿಯಾಯ್ತು...!!!
Awesome voice. Felt like Goddess Saraswathi singing. 👌🙏
oh my god this is so beautiful , i bow my head for this saraswathi , and thank you for making the yakshghana so proud
0
Nijavagalu ranga bande ಬರುತ್ತಾನೆ 🙏🙏🙏
ಪಾಂಡುರಂಗ ಬಂದಾಗ ನಮ್ಮ ಮನದಲ್ಲಿ ನಿಂದಾ
ಅದನ್ನು ಅನುಭವಿಸಬೇಕು ಕಾವ್ಯಶ್ರೀ
ಹಾಡಿದಾಗ ಬರಲೇಬೇಕು
ಮೈ ಮರೆಸುವಷ್ಟು, ತುಂಬಾ ತುಂಬಾ ಚೆನ್ನಾಗಿದೆ. ಅವಿಸ್ಮರಣೀಯ ಪ್ರತಿಭೆ, ದೇವರು ಒಳ್ಳೇದು ಮಾಡಲಿ.
ಅದ್ಬುತ ಗಾನ ಮಾದುರ್ಯ, ಶುಭಾಶಯಗಳು.
You have a powerful voice.Iwish sri Panduranga bless you more prosperity.
Supr voice ..devaru nimage olleyadannu madali.
Edakinta enu channagi hadlikke sadyvilla supereeser ammmmma
Splendid singing with unique mesmerizing voice. 🙏
I love her & her voice , god bless her abundantly 4:55
Yakshagana style is the speciality , excellence is maneuvered . wonderful.
Prakyath namma Latha akkna maga...super Dr prakyath Shetty.. i get relaxation while listening your music
Absolute melody. Singers effort is very high. Let the people expect such music in future.
Excellent Amazing ❤GOD blessu Kavya sri mam🙏🌹🙏🕉️☑️
Entha Madhura nimma swara kavya shri Marathi nimage namo Nemaha
Very nice singing, thumgele song aykunu Mast kushi jalle, havu kedanai sakani utawnu ranga bandane Ani bagilanu teredu seveyanu kodo hariye song aykatha, God bless you always
Nanage NIV tumbane esta nimma voice super ❤
No words to express happiness. Blessed to listen to your divine voice Madam 🙏🙏
I watched literally 7 time 😇 her voice 💥🙏
ಅದ್ಬುತದೊಳಗೆ ಬಹು ಅಧ್ಬುತ ❤❤❤
ಸುವರ್ಣಾಕ್ಷರ ಗಳ. ಅಮೃತ ಗಾನ ವಂದನೆಗಳು 🎉🎉🎉🎉❤❤❤
ತುಂಬಾ ತುಂಬಾ ಚೆನ್ನಾಗಿದೆ
ಬ್ಯೂಟಿಫುಲ್ ಪರ್ಫಾರ್ಮೆನ್ಸ್ . ನಿಜವಾಗಲೂ ರಂಗ ಬಂದು ನಿಮ್ಮ ಹಾಡನ್ನು ಕೇಳಿದ್ದಾನೆ . ಅದ್ಭುತ ಗಾಯನ . ಏನೆಂದು ವರ್ಣಿಸಲಿ ? ಪರಮಾದ್ಭುತ .
2:52 that there was so good 🙏🏼
Shree Ranga
❤❤❤❤ರಂಗ ಕೇಳುತ್ತ ಆನಂದಿಸುತ್ತಿರುವ ಈ ನಿಮ್ಮಗಾನ ಸುಧೆಯ
ಅಧ್ಬುತ ವಾದ ಹಾಡುಗಾರಿಕೆ. ಬಾಡಿಗೆ ತಕ್ಕಂತೆ ಹಾವ ಭಾವ ಸ್ವರ ಏರಿಳಿತದ ಹದ ಮನಸ್ಸಿಗೆ
ಮುಧೋಳ ನೀಡುತ್ತದೆ. ದಿನ ಬೆಳಿಗ್ಗೆ ಒಮ್ಮೆ
ನಿಮ್ಮ ಯಕ್ಷಗಾನ ಹಾಡುಗಾರಿಕೆಯನ್ನು ತಪ್ಪದೆ ಕೇಳುತ್ತಿರುತ್ತೇನೆ. ಧನ್ಯವಾದಗಳು.
Wonderfull goosebumps 🙏🏻🙏🏻jai shri Krishna ❤
Super 👌 namaste 🙏 team God bless u
ಆಹಾ ತುಂಬಾ ಸೊಗಸಾದ ಹಾಡು😍
ನಿಮ್ಮ ಭಕ್ತಿಯ ಕರೆಗೆ ರಂಗ ಬಂದೇ ಬರುತ್ತಾನೆ
ರಂಗ ಬಂದ ಶ್ರೀ ಕೃಷ್ಣ ಬಂದ ಗೋವಿಂದ ಬಂದ ಗೋಪಾಲ ಬಂದ ಹೃಷೀಕೇಷ ಬಂದ ಮಧುಸೂಧನ ಬಂದ ಜನಾರ್ಧನ ಶ್ರೀ ಹರಿಃ ನಾರಯಣ ಬಂಧ 👌👋👍😁🌹🌹
Very nice
You have really took a inner voice which touch our heart and mind also ❤
ಅದ್ಬುತ ಗಾಯನ.. You are blessed and we too, to hear such a melody.. 👍
Supper gana
ಸುಮಧುರ, ಮನಮೋಹಕ ಗಾನ, ಧನ್ಯವಾದಗಳು, ಕಾವ್ಯಶ್ರೀ ಜಿ
Melodious voice and nice Bhajan 🙏
I listened many songs and yakshagana padha singing by kavya shree madam..really wonderful..melody I don't know how to explain. Godess saraswathi bless her..
ಕಾವ್ಯ ಮ್ಯಾಮ್ ಅದ್ಭುತ ವಾಗಿ ಹಾಡಿದ್ದೀರಿ ❤
Sakshat saraswathi in your voice.lord krishnas blessing always with you.stay blessed
Really excellent rendition. Dr.A
.Laxminarayana
Super ..
ರಂಗ ಹೇಳಿದನು
ನೀ ಹೆಂಗದಾರು
ಯಾವ ರಂಗದಲ್ಲಾದರು ಇರು
ಅಂತರಂಗದಲ್ಲಿ ನನ್ನ
ಗುಂಗಿನಲ್ಲಿ ಇರು ಎಂದು...
ತುಂಬಾ ಅದ್ಭುತವಾದಂತಹ ಗಾಯನ .
ಶರಣು ಶರಣು ಶರಣಾರ್ಥಿ
ನಿಮ್ಮ ಭಾವಪೂರ್ಣ ಹಾಡುಗಾರಿಕೆ ಅತ್ಯಂತ ಖುಷಿಯಾಗುತ್ತದೆ ಕೇಳಲು.....ಬಹುಶಃ ರಂಗ ಅಲ್ಲಿ ಬಂದಿರುತ್ತಾನೆ.., ಕೇಳಿ ನಿಮಗೆ ಆಶೀರ್ವದಿಸಿರುತ್ತಾನೆ...
Kavyashree_----_-Sree Kavya,God bless you.I am very much pleased with your singing.
Super. Singing. God. Bless🙏 you
Song sung very devotionally. Kavya sri is the best artist of Karnataka .God bless you and your team ..co -artists.