ಅಯಿಗಿರಿ ನಂದಿನಿ ನಂದಿತ ಮೇದಿನಿ…ಅಮ್ಮ ನ ಭಕ್ತಿಗೀತೆ ಕೇಳುವುದೇ ಆನಂದ,,🙏🙏☝,, … ಅದರಲ್ಲು ನಿಮ್ಮ ಧ್ವನಿಯಲ್ಲಿ ಕೇಳುವುದು ಏನೋ ಮನಸ್ಸಿಗೆ ಹರುಷ.. ನಮ್ಮ ಸೌಭಾಗ್ಯ … ಭಕ್ತಿ ತುಂಬಿ ಹಾಡಿದ್ದೀರಿ ಜಗದೀಶ್ ಅಣ್ಣಾ...... ಹಿನ್ನಲೆ ಸಂಗೀತ ಸೂಪರ್ .... ತುಂಬಾ ಭಕ್ತಿ ಪ್ರಧಾನವಾದ ಹಾಡು ...ಇನ್ನಷ್ಟು ಹಾಡುಗಳು ಹೊರಬರಲಿ…ವಿಡಿಯೋ ಅಂತೂ ತುಂಬಾ ವಿಭಿನ್ನವಾಗಿ ಮೂಡಿ ಬಂದಿದೆ. ನವರಾತ್ರಿ ಹಬ್ಬದ ಶುಭಾಶಯಗಳು .. 🙏🙏🙏
No words jagadeesh puttur ಏನು ಹೇಗೆ ಕಾಮೆಂಟ್ಸ್ ಹಾಕುವುದು ಅಂತ ಏಕೆಂದರೆ ಪ್ರತಿಷ್ಠಿತ ಹಾಡುಗಾರ ಜೇಸುದಾಸ್ ಅವರ ಕಂಠದಲ್ಲಿ ಹೇಗೆ ನಾವು ಹಾಡು ಕೇಳಿದ್ದೇವೆ ಹಾಗೇ ನಾವು ನಿಮ್ಮ ಕಂಠದಲ್ಲಿಯೂ ಸಹ ಕೇಳುತ್ತಿದ್ದೇವೆ very nice 👌👍 🙏
ಮಹಾ ತಾಯಿಯ ನೆಚ್ಚಿನ ಸುಮಧುರ ಭಕ್ತಿ ಸ್ತುತಿಯನ್ನು ಬಹು ಭಕ್ತಿ ಪೂರ್ವಕ ಮನಸು ಮೃದುವಾಗುವಂತೆ ತುಂಬಾ ಸೊಗಸಾಗಿ ಹಾಡಿದ 🎉 ಜಗದೀಶ್ ಪುತ್ತೂರು 🎉 ರವರಿಗೆ ಅನಂತಾನಂತ ಧನ್ಯವಾದಗಳು.ವಂದನೆಗಳೊಂದಿಗೆ..🙏
ಅಯಗಿರಿ ನಂದಿನಿ ತುಂಬಾ ಭಾವನಾತ್ಮಕವಾಗಿ ಸೊಗಸಾಗಿ ಮೂಡಿಬಂದಿದೆ.... ಕರಾವಳಿಯ ಕೋಗಿಲೆ ನಿಮ್ಮ ಅದ್ಭುತ ಸ್ವರವು ಜೇಸುದಾಸ್ ಅವರ ಸ್ವರ. ಸೂಪರ್...ಸೂಪರ್...ಸೂಪರ್.. ದುರ್ಗೆಯ ಸಂಪೂರ್ಣ ಅನುಗ್ರಹ ದೊರಕಲಿ. ಶುಭವಾಗಲಿ... ಇಂತಿ.. ಶೇಖರ ಸರ್ಪನಕಟ್ಟೆ
ಸುಶ್ರಾವ್ಯ ಕಂಠ ಅತ್ಯುತ್ತಮ ಸಂಗೀತ ದೈವಿ ಭಾವ ಮೂಡಿಸುವ ವಿಡಿಯೋ ಗ್ರಾಫಿ... ಹಬ್ಬ ಹರಿದಿನಗಳಲ್ಲಿ ಬಳಸಲು ಉಪಯುಕ್ತವಾದ ಅತ್ಯುತ್ತಮ ಭಕ್ತಿಗೀತೆ 🕉️🙏 ನನ್ನ ಪ್ರೀತಿಯ ಗೆಳೆಯ ಜಗದೀಶ್ ಆಚಾರ್ಯರೇ ನಿಮಗೆ ಶುಭವಾಗಲಿ 🕉️🪷💐😍🙏🙏🙏🕉️
Super super super super super super super super super super super super super super super super super super supe r puttur mahalingeshwara devaru ennu kuda nemma swraganakke shakti kodli alla the best
ಜಗದೀಶ್ ಪುತ್ತೂರು ಸರ್ ಅವರ ಪ್ರತಿಯೊಂದು ಆಲ್ಬಂ ಬಹಳ ಅದ್ಬುತವಾಗಿ ಮೂಡಿಬರುತ್ತಿದೆ. ಹದವಾದ ಸಂಗೀತ ಹಾಗೂ ಅದಕ್ಕನುಗುಣವಾಗಿ ಗಾಯನ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಅಷ್ಟೊಂದು ಚೆನ್ನಾಗಿರುತ್ತದೆ.
ನಿಜವಾಗಲೂ ನಿಮ್ಮ ಪ್ರಯತ್ನಕ್ಕೆ ಹ್ಯಾಟ್ಸಪ್. ನಿಮ್ಮ ಸ್ವರಮಾಧುರ್ಯದಲ್ಲಿ ಭಕ್ತಿಯೊಂದು ಬೆರೆತಿರುವ ಸ್ತೋತ್ರ ಕೇಳಿ ಅದೇನೋ ಒಂದು ದೇವಲೋಕದಲ್ಲಿ ನಾವು ವಿಹರಿಸಿದಂತಾಯ್ತು.ಧನ್ಯೋಸ್ಮಿ,(BN3C Family from Haveri)
ಪುತ್ತೂರು ಅಣ್ಣ ನಮಸ್ಕಾರಗಳು ನವಶಕ್ತಿ ನವರಾತ್ರಿ ಯ ಶುಭಾಶಯಗಳು ಅಣ್ಣ ಐಗಿರಿ ನಂದಿನಿ ನಂದಿತ ಮೇದಿನಿ ಹಾಡು ನಿಮ್ಮ ಧ್ವನಿಯಲ್ಲಿ ಕೇಳಲು ತುಂಬಾ ಅದ್ಭುತವಾಗಿದೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಇರಲಿ ಧನ್ಯವಾದಗಳು ಅಣ್ಣ🌹🌹🌷🌷🪷🪷🙏🙏🙏🙏🙏🙏🙏🙏🙏
ಜಗದೀಶ್ ಪುತ್ತೂರು ಅವರ ಹಾಡಿನ ಶೈಲಿಯೇ ಒಂದು ವಿಭಿನ್ನ 🙏🙏ರಾಗತನ್ಮಯತೆ ಹಾಗೂ ಭಾವ ತನ್ಮಯತೆ ಅದ್ಭುತ 🙏🙏ಕೇಳಿದಷ್ಟು ಇನ್ನೂ ಕೇಳಲೇಬೇಕೆಂಬ ಹಂಬಲ 🥰🥰🥰ಇಷ್ಟಕ್ಕೂ ಇವರು ನಮ್ಮ ಕರಾವಳಿಯ ಗಾಯಕ ಅನ್ನೋದು ತುಂಬಾ ಹೆಮ್ಮೆಯ ವಿಷಯ 👍👍ಜನಪ್ರಿಯ ಗಾಯಕ ಜೇಸುದಾಸ್ ಅವರ ಹಾಡಿನಲ್ಲಿ ಅದೇನು ಚುಂಬಕ ಶಕ್ತಿಇದೆಯೋ ಅದೇ ಅದ್ಭುತ ಶಕ್ತಿ ಇವರ ಹಾಡಿನಲ್ಲೂ ಇದೆ 🙏🙏ಇವರೊಂದಿಗೆ ಹಾಡುತ್ತಿರುವ ಸಹೋದರಿಯರು ಕೂಡಾ ಅದ್ಭುತವಾಗಿ ಹಾಡುತ್ತಾರೆ 👍👍ಇವರ ತಂಡ ಎಲ್ಲಿ ಹಾಡುತ್ತಿರುವರೋ ಅಲ್ಲಿಗೆ ಖಂಡಿತವಾಗಿ ಒಂದು ದೈವಸಾನ್ನಿಧ್ಯ ಸೇರುತ್ತದೆ 🙏🙏ಎಲ್ಲರ ಮನಸೂರೆಗೊಳ್ಳುವಂತ ಇವರ ಹಾಡುಗಳ ಶೈಲಿಗೆ ಹಾಗೂ ಇವರೆಲ್ಲರಿಗೂ ಕೋಟಿ ಪ್ರಣಾಮಗಳು 🙏🙏🙏🙏👏
ಅಯಿಗಿರಿ ನಂದಿನಿ ನಂದಿತ ಮೇದಿನಿ…ಅಮ್ಮ ನ ಭಕ್ತಿಗೀತೆ ಕೇಳುವುದೇ ಆನಂದ,,🙏🙏☝,, … ಅದರಲ್ಲು ನಿಮ್ಮ ಧ್ವನಿಯಲ್ಲಿ ಕೇಳುವುದು ಏನೋ ಮನಸ್ಸಿಗೆ ಹರುಷ.. ನಮ್ಮ ಸೌಭಾಗ್ಯ … ಭಕ್ತಿ ತುಂಬಿ ಹಾಡಿದ್ದೀರಿ ಜಗದೀಶ್ ಅಣ್ಣಾ...... ಹಿನ್ನಲೆ ಸಂಗೀತ ಸೂಪರ್ .... ತುಂಬಾ ಭಕ್ತಿ ಪ್ರಧಾನವಾದ ಹಾಡು ...ಇನ್ನಷ್ಟು ಹಾಡುಗಳು ಹೊರಬರಲಿ…ವಿಡಿಯೋ ಅಂತೂ ತುಂಬಾ ವಿಭಿನ್ನವಾಗಿ ಮೂಡಿ ಬಂದಿದೆ. ನವರಾತ್ರಿ ಹಬ್ಬದ ಶುಭಾಶಯಗಳು .. 🙏🙏🙏
ಹರಿ ಓಂ ಧನ್ಯವಾದಗಳು ಥ್ಯಾಂಕ್ಯೂ
ನಿಮ್ಮ ಪ್ರೀತಿಯ ಆಶೀರ್ವಾದ ಸದಾ ಇರಲಿ ಸರ್😊
Nimma haadugalu yavaglu 👌adrallu marulu madikonde tholu tholu eshaninna bhare sakhi yavaglu kelthane erthene
@@JagadishPuttur 🎶🎶🎶🎶🎶ಹರಿ ಓಂ🙏🙏
hari om
ಭಕ್ತಿ ಭಾವದ ರೋಮಾಂಚನ ಮೂಡಿಸುವ ಹಾಡು 👌👌 ನಿಮ್ಮ ಧ್ವನಿಯಲ್ಲಿ ಮನಮೋಹಕವಾಗಿ ಮೂಡಿ ಬಂದಿದೆ
ಹರಿ ಓಂ ಧನ್ಯವಾದಗಳು
Yes yes yes ❤
No words jagadeesh puttur ಏನು ಹೇಗೆ ಕಾಮೆಂಟ್ಸ್ ಹಾಕುವುದು ಅಂತ ಏಕೆಂದರೆ ಪ್ರತಿಷ್ಠಿತ ಹಾಡುಗಾರ ಜೇಸುದಾಸ್ ಅವರ ಕಂಠದಲ್ಲಿ ಹೇಗೆ ನಾವು ಹಾಡು ಕೇಳಿದ್ದೇವೆ ಹಾಗೇ ನಾವು ನಿಮ್ಮ ಕಂಠದಲ್ಲಿಯೂ ಸಹ ಕೇಳುತ್ತಿದ್ದೇವೆ very nice 👌👍 🙏
ಹರಿ ಓಂ ಧನ್ಯವಾದಗಳು ನಿಮ್ಮ ಆಶೀರ್ವಾದ
@@mohiniamin2938 100%ನಿಜ 👍👍🙏🙏🙏🙏
Thank you sir tumba chennagi haadiddira
ಉತ್ತಮವಾಗಿ ಮೂಡಿ ಬಂದಿದೆ. ನಿಮ್ಮ ತಂಡಕ್ಕೆ ಶುಭವಾಗಲಿ 🙏🌹💐
ಹರಿ ಓಂ ಧನ್ಯವಾದಗಳು
ಶುಭೋದಯ sir... ತುಂಬಾ ಅದ್ಬುತವಾಗಿ ಮೂಡಿಬಂದಿದೆ. ನಿಮ್ ಎಲ್ಲ ಗಾಯನಗಳು ಕೇಳಿದರೆ ಇನ್ನೊಮ್ಮೆ ಕೇಳಬೇಕು ಅನಿಸುತ್ತೆ. ಶುಭವಾಗಲಿ🎉
ಹರಿ ಓಂ ಧನ್ಯವಾದಗಳು
We love jagganna🧡,ದಾಯೆ ಪಂಡ ಇರ್ನ ವಾಯ್ಸ್ ಗ್ ಇಪ್ಪುನ ಪವರ್ ಅವ್ವು.. ದೇವೆರ್ ನಾನಲ ಅರೇನ ಸುಗಿಪುಲೆನ್ ಪನ್ಪುನ ಶಕ್ತಿ ಕೊರಡ್.. 🙏🏻
🌹🚩🙏🚩🌹ಸುಮದುರ ಸುಂದರ ಭಕ್ತಿ ಗೀತೆಗಳನ್ನು ಇನ್ನೂ ಹೆಚ್ಚು ಹೆಚ್ಚು ಹಾಡಿ, ಆ ದೇವರ ದಯೆ ನಿಮಗೆ ಇರಲಿ 🚩🌹👋🚩🌹
ಹರಿ ಓಂ ಧನ್ಯವಾದಗಳು
ಮಹಾ ತಾಯಿಯ ನೆಚ್ಚಿನ ಸುಮಧುರ
ಭಕ್ತಿ ಸ್ತುತಿಯನ್ನು ಬಹು ಭಕ್ತಿ ಪೂರ್ವಕ
ಮನಸು ಮೃದುವಾಗುವಂತೆ ತುಂಬಾ ಸೊಗಸಾಗಿ ಹಾಡಿದ 🎉 ಜಗದೀಶ್ ಪುತ್ತೂರು 🎉 ರವರಿಗೆ ಅನಂತಾನಂತ ಧನ್ಯವಾದಗಳು.ವಂದನೆಗಳೊಂದಿಗೆ..🙏
ಹರಿ ಓಂ ಧನ್ಯವಾದಗಳು
ನಿಮ್ಮ ಈ ಭಕ್ತಿ ಗೀತೆ ಕೇಳಿ ಮನಸ್ಸಿಗೆ ತುಂಬಾ ಹಿತವಾಯಿತು ನವದುರ್ಗೆಯರು ನಿಮ್ಮ ಕನಸನ್ನು ಹಾಗೂ ನಿಮ್ಮ ಮುಂದಿನ ಜೀವನವನ್ನು ಉತ್ತಮಗೊಳಿಸಿ ಸದಾ ಆಶೀರ್ವಾದ ನಿ ನಿಮ್ಮ ಮೇಲಿರಲಿ 🙏🙏🙏
ಹರಿ ಓಂ ಧನ್ಯವಾದಗಳು
ಅದ್ಬುತ ವಾಗಿದೆ ಮೂಡಿಬಂದಿದೆ ಜಗಣ್ಣ 👌👌👌🙏🙏🙏💐
ಹರಿ ಓಂ ಧನ್ಯವಾದಗಳು
🙏🙏 ನಮಸ್ತೆ 🙏
ನಿಮ್ಮ ಧ್ವನಿಯಲ್ಲಿ ಈ ಹಾಡು ಕೇಳುವುದೇ ಮನಸ್ಸಿಗೆ ಸಂತೋಷ. ಆ ದೇವಿಯ ಕೃಫೆ ನಿಮ್ಮ ಮೇಲಿರಲಿ
ಹರಿ ಓಂ ಧನ್ಯವಾದಗಳು
ನಿಮ್ಮ ಅದ್ಭುತ ಕಂಡ ಸಿರಿಯಲ್ಲಿ ಅದ್ಭುತವಾಗಿ ಮೂಡಿಬಂದಿದೆ
ನಿಮ್ಮ ಈ ಭಕ್ತಿ ಗೀತೆ ನಿಮಗೆ ತುಂಬಾ ಇಷ್ಟ ಆಯ್ತು 🙏🌹🙏🌹🙏🌹🙏🌹🥀🥀🥀🥀💮💮💮💮🌺🌺🌺🌺💓💝
ಹರಿ ಓಂ ಧನ್ಯವಾದಗಳು
ತುಂಬಾ ಚೆನ್ನಾಗಿದೆ ನವರಾತ್ರಿ ಹಬ್ಬದ ಶುಭಾಶಯಗಳು ನಾನು ನಿಮ್ಮ ಎಲ್ ಸಾಂಗ್
ಹರಿ ಓಂ ಧನ್ಯವಾದಗಳು
ಅಯಗಿರಿ ನಂದಿನಿ
ತುಂಬಾ ಭಾವನಾತ್ಮಕವಾಗಿ ಸೊಗಸಾಗಿ ಮೂಡಿಬಂದಿದೆ....
ಕರಾವಳಿಯ ಕೋಗಿಲೆ ನಿಮ್ಮ ಅದ್ಭುತ ಸ್ವರವು ಜೇಸುದಾಸ್ ಅವರ ಸ್ವರ.
ಸೂಪರ್...ಸೂಪರ್...ಸೂಪರ್..
ದುರ್ಗೆಯ ಸಂಪೂರ್ಣ ಅನುಗ್ರಹ ದೊರಕಲಿ. ಶುಭವಾಗಲಿ...
ಇಂತಿ..
ಶೇಖರ ಸರ್ಪನಕಟ್ಟೆ
ಹರಿ ಓಂ ಧನ್ಯವಾದಗಳು
👌🏻👌🏻👌🏻👌🏻👌🏻🙏🏻🙏🏻🙏🏻🙏🏻🙏🏻🙏🏻🙏🏻... ಅದ್ಭುತವಾಗಿ ಹಾಡಿದ್ದೀರಿ... ತಾಯಿ ದುರ್ಗೆಯ ಕೃಪಾಶಿರ್ವಾದ ಎಲ್ಲರಿಗೂ ಸಿಗಲಿ... 🙏🏻🙏🏻🙏🏻
ಹರಿ ಓಂ ಧನ್ಯವಾದಗಳು
ಸುಶ್ರಾವ್ಯ ಕಂಠ
ಅತ್ಯುತ್ತಮ ಸಂಗೀತ
ದೈವಿ ಭಾವ ಮೂಡಿಸುವ ವಿಡಿಯೋ ಗ್ರಾಫಿ...
ಹಬ್ಬ ಹರಿದಿನಗಳಲ್ಲಿ ಬಳಸಲು ಉಪಯುಕ್ತವಾದ ಅತ್ಯುತ್ತಮ ಭಕ್ತಿಗೀತೆ 🕉️🙏
ನನ್ನ ಪ್ರೀತಿಯ ಗೆಳೆಯ ಜಗದೀಶ್ ಆಚಾರ್ಯರೇ
ನಿಮಗೆ ಶುಭವಾಗಲಿ
🕉️🪷💐😍🙏🙏🙏🕉️
ಹರಿ ಓಂ ಧನ್ಯವಾದಗಳು
ಸುಂದರವಾಗಿದೆ
Super teamwork...❤❤❤ಶ್ರೀದೇವಿಯ ಪಾತ್ರವಂತೂ 👌👌👌🙏ದೇವಿಯ ಆಶೀರ್ವಾದ ಸದಾ ನಿನ್ನ ಮೇಲಿರಲಿ.
ಹರಿ ಓಂ ಧನ್ಯವಾದಗಳು
ಎಷ್ಟು ಸಲ ಕೇಳಿದ್ರು ನೋಡಿದ್ರು ಸಾಕು ಅನಿಸ್ತಿಲ್ಲ ಹೇಗೆ ವರ್ಣಿಸಲಿ ಅದ್ಭುತವಾಗಿ ಮೂಡಿ ಬಂದಿದ್ದೆ ಅಣ್ಣ
ಹರಿ ಓಂ ಧನ್ಯವಾದಗಳು
ಸುಂದರವಾಗಿ ಮೂಡಿ ಬಂದಿದೆ ಸೂಪರ್ 🎉 ದೇವಿಯಾಗಿಸನುಷಾ ಸೂಪರ್ 🎉🎉
ಹರಿ ಓಂ ಧನ್ಯವಾದಗಳು
ನವರಾತ್ರಿ ಹಬ್ಬದ ಶುಭಾಶಯಗಳು ಅಣ್ಣ ನಾನು ನಿಮ್ಮ ಫ್ಯಾನ್ಸ್ ನನ್ನ ಎಲ್ಲಾ ಸಾಂಗ್ಸ್ ಅಲ್ಲೇ ನನಗೆ ತುಂಬಾ ಇಷ್ಟ ಧೋನಿ ಅಷ್ಟು ಅದ್ಬುತ 🙏🏼🙏🏼🙏🏼🙏🏼🙏🏼🌹🌹🌹🌹🌹
ಹರಿ ಓಂ ಧನ್ಯವಾದಗಳು
Beautiful super God bless you 🎉🎉🎉
ಹರಿ ಓಂ ಧನ್ಯವಾದಗಳು
🙏🙏🙏🙏🙏🙏🙏🙏
ನವರಾತ್ರಿಯ ಸುಮಾರು ಸುಭಾಷೆಗಳು
ಹರಿ ಓಂ
🙏🙏👌👌ಆಹಾ 👌👌ನವರಾತ್ರಿ ಸಮಯದಲ್ಲಿ ಇಂತಹ ಒಂದು ಹಾಡು ಕೇಳಿ ತುಂಬಾ ಖುಷಿ ಆಯ್ತು ಸರ್ 🙏🙏ನೀವು ಹಾಗೂ ನಿಮ್ಮ ಸಹಗಾಯಕಿಯರಿಗೆ ದೇವಿ ಸಂಪೂರ್ಣ ಆಶೀರ್ವದಿಸಲಿ 🙏🙏🙏
ಹರಿ ಓಂ ಧನ್ಯವಾದಗಳು
Super super super super super super super super super super super super super super super super super super supe r puttur mahalingeshwara devaru ennu kuda nemma swraganakke shakti kodli alla the best
ಹರಿ ಓಂ ಧನ್ಯವಾದಗಳು
ಸೂಪರ್ ಸರ್... ನಿಮ್ಮ ದ್ವನಿಯಲ್ಲಿ ಅಮ್ಮನ ಭಕ್ತಿಗೀತೆ ಉತ್ತಮವಾಗಿ ಮೂಡ ಬಂದಿದೆ ಸೂಪರ್❤
ಹರಿ ಓಂ ಧನ್ಯವಾದಗಳು
ಶುಭ ಸುಂದರವಾಗಿದೆ 👌🙏🌹
Kateel Durg bless u
🙏🙏🙏 ಈ ಭಕ್ತಿಗೀತೆ ತುಂಬಾ... ಚೆನ್ನಾಗಿ ಮೂಡಿ ಬಂದಿದೆ...ಚೆನ್ನಾಗಿ ಹಾಡಿದ್ದಿರಾ...
ಹರಿ ಓಂ ಧನ್ಯವಾದಗಳು
ವಾವ್ ಸೂಪರ್ ಸನುಷ ಸಾಕ್ಷಾತ್ ದೇವಿ 👏👏👌ವಾಯ್ಸ್ 👏👏
ಹರಿ ಓಂ ಧನ್ಯವಾದಗಳು
ಜಗದೀಶ್ ಪುತ್ತೂರು ಸರ್ ಅವರ ಪ್ರತಿಯೊಂದು ಆಲ್ಬಂ ಬಹಳ ಅದ್ಬುತವಾಗಿ ಮೂಡಿಬರುತ್ತಿದೆ. ಹದವಾದ ಸಂಗೀತ ಹಾಗೂ ಅದಕ್ಕನುಗುಣವಾಗಿ ಗಾಯನ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಅಷ್ಟೊಂದು ಚೆನ್ನಾಗಿರುತ್ತದೆ.
ಹರಿ ಓಂ ಧನ್ಯವಾದಗಳು ಸರ್
Super Jagadish bro...❤❤❤
ಹರಿ ಓಂ ಧನ್ಯವಾದಗಳು
Nimma yella hadugalu namegellarigu tumba ista. Kannu muchi kelta idre hage kaleduhogtivi. Innastu sadane nimma tandadinda agali😊
ಹರಿ ಓಂ ಧನ್ಯವಾದಗಳು
Super sir 🙏 ನಮಸ್ಕಾರ ತು೦ಬಾ ಚೆನ್ನಾಗಿದೆ ಅಣ್ಣಾ ❤
ಹರಿ ಓಂ ಧನ್ಯವಾದಗಳು
ಸೂಪರ್ ಅಥಡ್ ಜಗಣ್ಣ ಸಾಂಗ್ಸ್ 🙏🏻
ಹರಿ ಓಂ ಧನ್ಯವಾದಗಳು
ಜೈ ಗುರುದೇವ 🙏ನಿಮ್ಮಿಂದ ಇನ್ನೂ ತುಂಬಾ ಗಾಯನ ಹೊರಬರಲಿ
ಹರಿ ಓಂ ಧನ್ಯವಾದಗಳು
Supar voice sir 👌👌👌👌👌👍👍👍👍❤❤❤❤
ಹರಿ ಓಂ ಧನ್ಯವಾದಗಳು
❤❤Namma putturina muttina kanthadalli haadu kelode kushi .❤❤
ಹರಿ ಓಂ ಧನ್ಯವಾದಗಳು
ಸೂಪರ್ ಆಗಿದೆ 🎉
ಹರಿ ಓಂ ಧನ್ಯವಾದಗಳು
Sumadhura dasara samayadalli.nimma e koduge. naavella dhanyaru sir 🙏
ಹರಿ ಓಂ ಧನ್ಯವಾದಗಳು
ಸೂಪರ್ ಸರ್ ವಾಯ್ಸ್, ವಿಡಿಯೋ ಚಿತ್ರಿಕರಣ, ಡ್ರೆಸ್ಸಿಂಗ್ ತುಂಬಾ ಚೆನ್ನಾಗಿ ಮೂಡಿಬಂದಿದೆ. 🙏🏻
ಹರಿ ಓಂ ಧನ್ಯವಾದಗಳು
Dhayoshmi danyoshmi🙏 ammana bhakti haadu nimma kantadalli sundaravvagi horabandide 🙏🙏🙏🙏🙏👌
ಹರಿ ಓಂ ಧನ್ಯವಾದಗಳು
ದೇವಿ ಪಾತ್ರ ಅಂತೂ ಅದ್ಭುತ 🥹🙏
ಹರಿ ಓಂ ಧನ್ಯವಾದಗಳು
ಮಾರ್ನೆಮಿದ ಎಡ್ಡೆಪ್ಪುಲು ಸರ್🙏🙏 no words to explain.. Super bhakti geethe🎉.. Baaleg kenpaye song.. Daily eerna song kenuve enna baale..Charvik vasanth❤
ಹರಿ ಓಂ ಧನ್ಯವಾದಗಳು ಥ್ಯಾಂಕ್ಯೂ
ನಿಜವಾಗಲೂ ನಿಮ್ಮ ಪ್ರಯತ್ನಕ್ಕೆ ಹ್ಯಾಟ್ಸಪ್. ನಿಮ್ಮ ಸ್ವರಮಾಧುರ್ಯದಲ್ಲಿ ಭಕ್ತಿಯೊಂದು ಬೆರೆತಿರುವ ಸ್ತೋತ್ರ ಕೇಳಿ ಅದೇನೋ ಒಂದು ದೇವಲೋಕದಲ್ಲಿ ನಾವು ವಿಹರಿಸಿದಂತಾಯ್ತು.ಧನ್ಯೋಸ್ಮಿ,(BN3C Family from Haveri)
ಹರಿ ಓಂ ಧನ್ಯವಾದಗಳು ನಿಮ್ಮ ಪ್ರೀತಿಯ ಆಶೀರ್ವಾದ
Very nice Jagdish and team ❤
ಹರಿ ಓಂ ಧನ್ಯವಾದಗಳು
Navaratri ge kotiro udugore surer hadin jote vidio nu super
ಹರಿ ಓಂ ಧನ್ಯವಾದಗಳು
ದೇವಿ ನಿಮ್ಮ ಹತ್ರ ಬರ್ತಾಳೆ ಹಾಡು ಕೇಳಲಿಕ್ಕೆ 🙏🙏🙏
ಹರಿ ಓಂ ಧನ್ಯವಾದಗಳು
ತುಂಬಾ ಸುಂದರ ವಾಗಿದೆ 👌🙏💐
ಹರಿ ಓಂ ಧನ್ಯವಾದಗಳು
ಮಧುರ ಅತೀ ಮಧುರವಾಗಿದೆ ನಿಮ್ಮ ಧ್ವನಿಯಲ್ಲಿ ಅಯಿಗಿರಿ ನಂದಿನಿ ನಂದಿತ ಮೇದಿನಿ ಕೇಳೋಕೆ❤❤❤❤
ಹರಿ ಓಂ ಧನ್ಯವಾದಗಳು
ಪುತ್ತೂರು ಅಣ್ಣ ನಮಸ್ಕಾರಗಳು ನವಶಕ್ತಿ ನವರಾತ್ರಿ ಯ ಶುಭಾಶಯಗಳು ಅಣ್ಣ ಐಗಿರಿ ನಂದಿನಿ ನಂದಿತ ಮೇದಿನಿ ಹಾಡು ನಿಮ್ಮ ಧ್ವನಿಯಲ್ಲಿ ಕೇಳಲು ತುಂಬಾ ಅದ್ಭುತವಾಗಿದೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಇರಲಿ ಧನ್ಯವಾದಗಳು ಅಣ್ಣ🌹🌹🌷🌷🪷🪷🙏🙏🙏🙏🙏🙏🙏🙏🙏
ಹರಿ ಓಂ ಧನ್ಯವಾದಗಳು.. ಅಮ್ಮನ ಅನುಗ್ರಹ ಸದಾ ಇರಲಿ
🎉🎉🌹🌹🙏🙏🙏🌹🌹🎉🎉👏👏..... Om... Om... Om.. ತುರನ ನಮಸ್ಕಾರ
Nimma haadige dhanvyavadagalu mattu nimma gaayana 🤗😍🙏👌
Nimigu hagu nimma tandakke dhanyavadagalu
Mundakke ennu nimma yella haadugalu uttungakke barali.
Navaratri ya shubhashayagalu 🙏
ನಿಮ್ಮ ಎಲ್ಲರ ಪ್ರೀತಿಯ ಆಶೀರ್ವಾದ
Dayavittu neevu
Obbane obbane manjunatha obbane song haadboda
Oh mind blowing sir 🙏🏼🙏🏼🙏🏼🙏🏼
What a creation beautiful song and music 🎶🎶🎶🎶🎶
ಹರಿ ಓಂ ಧನ್ಯವಾದಗಳು
Nimaguu dhanyavadagallu sir
Sir please raghavendra swamigalla haadu galannu create madi please
It's my request
@@JagadishPuttur
What a devotional voice. Every morning I play your songs.😊
ಹರಿ ಓಂ ಧನ್ಯವಾದಗಳು
Super👌👌🙏🙏
ಹರಿ ಓಂ ಧನ್ಯವಾದಗಳು
ಹರಿ ಓಂ ಧನ್ಯವಾದಗಳು
Very nice❤jagadesh anna.God bless you.
ಹರಿ ಓಂ ಧನ್ಯವಾದಗಳು
ನಿಮ್ಮ ಹಾಡು ಅದ್ಬುತವಾಗಿ ಮೂಡಿಬಂದಿದೆ ಸೂಪರ್
ಹರಿ ಓಂ ಧನ್ಯವಾದಗಳು
ಅತ್ತ್ಯುತ್ತಮ ಗಾಯನ ಹಾಗೂ ಚಿತ್ರೀಕರಣ ಸಹ ಅದ್ಭುತವಾಗಿದೆ..🎉🎉
ಹರಿ ಓಂ ಧನ್ಯವಾದಗಳು
Beautiful rendition sir and team❤
ಹರಿ ಓಂ ಧನ್ಯವಾದಗಳು
My favourite singer jagadeesh sir ❤
Nice Jagadish Aware🙏 . May the Lord with DurgaParameshwari bless you and your family
ಹರಿ ಓಂ ಧನ್ಯವಾದಗಳು
💛❤️🕉️ಓಂ ಚಾಮುಂಡೇಶ್ವರಿ ನಮಃ 🕉️ 💛❤️
ಸೊಗಸಾಗಿ ಹಾಡು ಮೂಡಿ ಬಂದಿದೆ
ಹರಿ ಓಂ ಧನ್ಯವಾದಗಳು
ತುಂಬಾ ಚೆನ್ನಾಗಿ ಮೂಡಿ ಬಂದಿದೆ ...ನಿಮ್ ಧ್ವನಿ ಅದ್ಭುತ ..ಗುರೂಜಿ..🦚🙏🙏🏻🙏🏻
ಹರಿ ಓಂ ಧನ್ಯವಾದಗಳು
Super sir
ಹರಿ ಓಂ ಧನ್ಯವಾದಗಳು
Super 😍👌👌👌
ಹರಿ ಓಂ ಧನ್ಯವಾದಗಳು
Like the pace of this version. Can feel the all inclusive nature of the composition . Thanks.
ಹರಿ ಓಂ ಧನ್ಯವಾದಗಳು
ಸೂಪರ್ ವಾಯ್ಸ್ ❤
ಹರಿ ಓಂ ಧನ್ಯವಾದಗಳು
ಹರಿ ಓಂ ಧನ್ಯವಾದಗಳು
Excellent devotional singing sir,God bless you all🙏
ಹರಿ ಓಂ ಧನ್ಯವಾದಗಳು
ಭಕ್ತಿ ಪೂರ್ಣ ಈ ಹಾಡು ಮೊದಲೇ ಅದ್ಭುತ ಈಗ ನಿಮ್ಮ ಮಧುರವಾದ ಕಂಠದಲ್ಲಿ ಇನ್ನು ಅದ್ಭುತ ವಾಗಿ ಮೂಡಿ ಬಂದಿದೆ ಸರ್ ಧನ್ಯವಾದಗಳು ಸರ್ 🙏
ಹರಿ ಓಂ ಧನ್ಯವಾದಗಳು
The presentation is such a nice word delivery it is superb❤
ಹರಿ ಓಂ ಧನ್ಯವಾದಗಳು
ತುಂಬಾ ಚೆನ್ನಾಗಿದೆ 🥰 ಧನ್ಯವಾದಗಳು ಸರ್ 💐💐
ಹರಿ ಓಂ ಧನ್ಯವಾದಗಳು
Super....
ಹರಿ ಓಂ ಧನ್ಯವಾದಗಳು
Super 🙏🙏🙏
ಹರಿ ಓಂ ಧನ್ಯವಾದಗಳು
ಹರಿ ಓಂ ಧನ್ಯವಾದಗಳು
Wowww awesome 😍😍🙏🙏
ಹರಿ ಓಂ ಧನ್ಯವಾದಗಳು
Super 👌👌👌🙏🙏🙏
ಹರಿ ಓಂ ಧನ್ಯವಾದಗಳು
ಇರೆನ್ ಕಂಠ ಸೂಪ್ಪರ್ ಅಂಚೆನೇ ಪದ್ಯಲಾ ದೇವಿನ ಒಂಜಿ ಒಂಜಿ ರೂಪ ತೂನಗ ಮೈ ರೋಮಾಂಚನ ಆಪುಂಡು 👌👌👌👌👌👌👌🙏🙏🙏ಇರೆನ್ ಭಕ್ತಿಗೀತೆದ ಸಾಂಗ್ಸ್ ಯಾನ್ ಇರೆನ್ ಅಭಿಮಾನಿ ಆತೆ ಸುಮಾರ್ ಪದ್ಯನ್ ಡೌನ್ಲೋಡ್ ಮಲ್ದೆ ದಿನ ಕೇನ್ವೆ ಥ್ಯಾಂಕ್ಸ್ ಅಣ್ಣಾ 💐
ಹರಿ ಓಂ ಧನ್ಯವಾದಗಳು
ಭಾವನಾತ್ಮಕ ಸೂಪರ್
ಹರಿ ಓಂ ಧನ್ಯವಾದಗಳು
🙏🙏🙏🙇♀️Super song ❤
ಹರಿ ಓಂ ಧನ್ಯವಾದಗಳು
Nice song & voice super
ಹರಿ ಓಂ ಧನ್ಯವಾದಗಳು
Amma kaapadu taayi jagadishwari 🙏🙏🌷🌷
ಹರಿ ಓಂ ಧನ್ಯವಾದಗಳು
Very good song Jai Durga Amma
ಹರಿ ಓಂ ಧನ್ಯವಾದಗಳು
First like ❤
ಹರಿ ಓಂ ಧನ್ಯವಾದಗಳು
@@JagadishPuttur Thank you❤️....I am doing some important work in this navaratri I need devi and ur blessings 🙏
Super editing and all camer work is nice
Super❤
ಹರಿ ಓಂ ಧನ್ಯವಾದಗಳು
ಸುಮಧುರವಾಗಿ ಹಾಡಿದ್ದೀರಾ... ಧನ್ಯವಾದಗಳು 🙏🌷🌹
ಹರಿ ಓಂ ಧನ್ಯವಾದಗಳು
ಜಗದೀಶ್ ಪುತ್ತೂರು ಅವರ ಹಾಡಿನ ಶೈಲಿಯೇ ಒಂದು ವಿಭಿನ್ನ 🙏🙏ರಾಗತನ್ಮಯತೆ ಹಾಗೂ ಭಾವ ತನ್ಮಯತೆ ಅದ್ಭುತ 🙏🙏ಕೇಳಿದಷ್ಟು ಇನ್ನೂ ಕೇಳಲೇಬೇಕೆಂಬ ಹಂಬಲ 🥰🥰🥰ಇಷ್ಟಕ್ಕೂ ಇವರು ನಮ್ಮ ಕರಾವಳಿಯ ಗಾಯಕ ಅನ್ನೋದು ತುಂಬಾ ಹೆಮ್ಮೆಯ ವಿಷಯ 👍👍ಜನಪ್ರಿಯ ಗಾಯಕ ಜೇಸುದಾಸ್ ಅವರ ಹಾಡಿನಲ್ಲಿ ಅದೇನು ಚುಂಬಕ ಶಕ್ತಿಇದೆಯೋ ಅದೇ ಅದ್ಭುತ ಶಕ್ತಿ ಇವರ ಹಾಡಿನಲ್ಲೂ ಇದೆ 🙏🙏ಇವರೊಂದಿಗೆ ಹಾಡುತ್ತಿರುವ ಸಹೋದರಿಯರು ಕೂಡಾ ಅದ್ಭುತವಾಗಿ ಹಾಡುತ್ತಾರೆ 👍👍ಇವರ ತಂಡ ಎಲ್ಲಿ ಹಾಡುತ್ತಿರುವರೋ ಅಲ್ಲಿಗೆ ಖಂಡಿತವಾಗಿ ಒಂದು ದೈವಸಾನ್ನಿಧ್ಯ ಸೇರುತ್ತದೆ 🙏🙏ಎಲ್ಲರ ಮನಸೂರೆಗೊಳ್ಳುವಂತ ಇವರ ಹಾಡುಗಳ ಶೈಲಿಗೆ ಹಾಗೂ ಇವರೆಲ್ಲರಿಗೂ ಕೋಟಿ ಪ್ರಣಾಮಗಳು 🙏🙏🙏🙏👏
ಸೂಪರ್ 👌👌👌👍👍👍😍💕💕
ಹರಿ ಓಂ ಧನ್ಯವಾದಗಳು
Super song..
ಹರಿ ಓಂ
Super❤❤❤❤
ಹರಿ ಓಂ ಧನ್ಯವಾದಗಳು
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್... ಶುಭವಾಗಲಿ💐🙏🏻
ಹರಿ ಓಂ ಧನ್ಯವಾದಗಳು
ಸುಮಧುರ ಕಂಠ
ಅದ್ಭುತ
ಹರಿ ಓಂ ಧನ್ಯವಾದಗಳು
ತುಂಬಾ ಚೆನ್ನಾಗಿದೆ...🙏🏻
ಹರಿ ಓಂ ಧನ್ಯವಾದಗಳು
Super sar 💯⭐⭐⭐🙏
ಹರಿ ಓಂ ಧನ್ಯವಾದಗಳು
Om Durgadeviy namaha 🌺🙏🌺
ಹರಿ ಓಂ
ಅದ್ಬುತ ಗಾಯನ ಶುಭವಾಗಲಿ
ಹರಿ ಓಂ ಧನ್ಯವಾದಗಳು
Jagdish Anna Super....
ಹರಿ ಓಂ ಧನ್ಯವಾದಗಳು
Super song bro 👍🙏
ಹರಿ ಓಂ ಧನ್ಯವಾದಗಳು
Super super sir
ಹರಿ ಓಂ ಧನ್ಯವಾದಗಳು
Sir a devi nimge olledu madali❤❤❤
ಹರಿ ಓಂ ಧನ್ಯವಾದಗಳು