- 45
- 81 144
Sandhya Srinath
Приєднався 19 жов 2015
ಕನ್ನಡ ರಾಜ್ಯೋತ್ಸವ ಗೀತೆ / ಸಂಧ್ಯಾ ಶ್ರೀನಾಥ್ & ಸುಮಲತಾ ಮಂಜುನಾಥ್
ಕನ್ನಡ ರಾಜ್ಯೋತ್ಸವ ಗೀತೆ
ಗಾಯನ : ಶ್ರೀಮತಿ ಸಂಧ್ಯಾ ಶ್ರೀನಾಥ್ ಹಾಗೂ ಶ್ರೀಮತಿ ಸುಮಲತಾ ಮಂಜುನಾಥ್
ರಚನೆ : ಶ್ರೀಮತಿ ವಾಸಂತಿ ಪ್ರಭು
ಹಿನ್ನೆಲೆ ಸಂಗೀತ : ಶ್ರೀ ಶಿವಸತ್ಯ
#ಕನ್ನಡಗೀತೆ
#ಕನ್ನಡ
#kannada song
#ರಾಜ್ಯೋತ್ಸವ
#sugamasangeetha
ಕನ್ನಡ ನಾಡಿನ ಈ ಸೊಬಗ |
ಬಣ್ಣಿಪನಾರೋ ಕನ್ನಡಿಗ ||
ಕನ್ನಡ ತಾಯಿಯ ವೈಭೋಗ |
ಕಣ್ಣಿಗೆ ಹಬ್ಬ ಕನ್ನಡಿಗ ||ಪ ||
ಹರಿವ ನದಿಗಳ ಕಿಲ ಕಿಲ ನಗುವು |
ಸಾಗರ ಸೇರುವ ಲಲನೆಯ ಬಿಗುವು ||
ಆಗಸ ತಾಗುವ ಗಿರಿ ಶಿಖರಗಳು|
ಯಾತ್ರಿಕನ ಕೂಗುವ ನಿಸರ್ಗ ತಾಣಗಳು ||1||
ಕುಹೂ ಕುಹೂ ಹಾಡು ಮರೆತು ಕೋಗಿಲೆ |
ಅ ಆ ಉ ಊ ಕಲಿತಿವೆ ನೋಡು ಆಗಲೆ ||
ಉಲಿದು ನಲಿಯುತಿವೆ ಕನ್ನಡ ವರ್ಣ ಮಾಲೆ |
ತಾಯ್ ನುಡಿಯಲ್ಲೆ ಕರುನಾಡ ಕೋಗಿಲೆ ||2||
ಕವಿಗಳ ರಸಮಯ ಕಾವ್ಯದ ಸಿಹಿಗೆ |
ರವಿಯೇ ಉದಯಿಸಿ ಬರುವ ನಾಡಿಗೆ ||
ಭುವಿ ಆಗಸ ಪಸರಿಸಿ ಕನ್ನಡ ಕಂಪು |
ಸೂರ್ಯನ ತಂಪಾಗಿಸಿದರಾ ಕವಿ ಕುವೆಂಪು ||3||
ನಾಡಿನ ತಲೆದೂಗುವ ಶಿಲ್ಪಕಲೆ |
ಕನ್ನಡಾಂಬೆಗೆ ಶಿರಬಾಗುವ ಬೇಲೂರ ಬಾಲೆ ||
ಚೆನ್ನಕೇಶವನಿಗೆ ಹೊನ್ನ ಕಳಶವನಿಟ್ಟ ಜಕ್ಕಣ |
ಧರ್ಮಸ್ಥಳದಲಿ ನಮ್ಮ ಕಾವ ಮಂಜುನಾಥ ಮುಕ್ಕಣ್ಣ ||4||
ಗಾಯನ : ಶ್ರೀಮತಿ ಸಂಧ್ಯಾ ಶ್ರೀನಾಥ್ ಹಾಗೂ ಶ್ರೀಮತಿ ಸುಮಲತಾ ಮಂಜುನಾಥ್
ರಚನೆ : ಶ್ರೀಮತಿ ವಾಸಂತಿ ಪ್ರಭು
ಹಿನ್ನೆಲೆ ಸಂಗೀತ : ಶ್ರೀ ಶಿವಸತ್ಯ
#ಕನ್ನಡಗೀತೆ
#ಕನ್ನಡ
#kannada song
#ರಾಜ್ಯೋತ್ಸವ
#sugamasangeetha
ಕನ್ನಡ ನಾಡಿನ ಈ ಸೊಬಗ |
ಬಣ್ಣಿಪನಾರೋ ಕನ್ನಡಿಗ ||
ಕನ್ನಡ ತಾಯಿಯ ವೈಭೋಗ |
ಕಣ್ಣಿಗೆ ಹಬ್ಬ ಕನ್ನಡಿಗ ||ಪ ||
ಹರಿವ ನದಿಗಳ ಕಿಲ ಕಿಲ ನಗುವು |
ಸಾಗರ ಸೇರುವ ಲಲನೆಯ ಬಿಗುವು ||
ಆಗಸ ತಾಗುವ ಗಿರಿ ಶಿಖರಗಳು|
ಯಾತ್ರಿಕನ ಕೂಗುವ ನಿಸರ್ಗ ತಾಣಗಳು ||1||
ಕುಹೂ ಕುಹೂ ಹಾಡು ಮರೆತು ಕೋಗಿಲೆ |
ಅ ಆ ಉ ಊ ಕಲಿತಿವೆ ನೋಡು ಆಗಲೆ ||
ಉಲಿದು ನಲಿಯುತಿವೆ ಕನ್ನಡ ವರ್ಣ ಮಾಲೆ |
ತಾಯ್ ನುಡಿಯಲ್ಲೆ ಕರುನಾಡ ಕೋಗಿಲೆ ||2||
ಕವಿಗಳ ರಸಮಯ ಕಾವ್ಯದ ಸಿಹಿಗೆ |
ರವಿಯೇ ಉದಯಿಸಿ ಬರುವ ನಾಡಿಗೆ ||
ಭುವಿ ಆಗಸ ಪಸರಿಸಿ ಕನ್ನಡ ಕಂಪು |
ಸೂರ್ಯನ ತಂಪಾಗಿಸಿದರಾ ಕವಿ ಕುವೆಂಪು ||3||
ನಾಡಿನ ತಲೆದೂಗುವ ಶಿಲ್ಪಕಲೆ |
ಕನ್ನಡಾಂಬೆಗೆ ಶಿರಬಾಗುವ ಬೇಲೂರ ಬಾಲೆ ||
ಚೆನ್ನಕೇಶವನಿಗೆ ಹೊನ್ನ ಕಳಶವನಿಟ್ಟ ಜಕ್ಕಣ |
ಧರ್ಮಸ್ಥಳದಲಿ ನಮ್ಮ ಕಾವ ಮಂಜುನಾಥ ಮುಕ್ಕಣ್ಣ ||4||
Переглядів: 87
Відео
Yaaramma Ninage sama / Sandhya Srinath / Dr. H. S. Venkatesh Murthy / Upasana Mohan
Переглядів 172Місяць тому
Rachane : Dr. H S Venkatesh Murthy Swara Samyojane : Sri Upasana Mohan Gayana : Smt. Sandhya Srinath #bhavageethegalu #music #devigeet #sugama sangeeta
BOGASE BOGASE BENNE TINISU | SANDHYA SRINATH | VASANTHI R PRABHU | SHIVA SATHYA
Переглядів 2002 місяці тому
Title - Bogase Bogase Benne Tinisu Singer and Composer - Sandhya Srinath Written by - Vasanthi R Prabhu Music by - Shiva Sathya #krishnajanmashtami #jaishreekrishna #music #devotional #harekrishna
DESHA BHAKTIYA KALLOLA | SANDHYA SRINATH & SUMALATHA MANJUNATH | VAASANTI PRABHU | SHIVA SATHYA
Переглядів 3362 місяці тому
HRUDAYA SAAGARADI DESHA BHAKTIYA KALLOLA Singers : Sandhya Srinath & Sumalatha Manjunath Written by : Vasanti Prabhu Music by : Shiva Sathya #independenceday #happyindependenceday #deshabhakthi #jaishreeram #jaibharat #music #patriotic #india #bharat
Sandhya Srinath / Subbaraya Shubha Kaaya / Vijaya Dasaru / ನಾಗರ ಪಂಚಮಿ ಪ್ರಯುಕ್ತ 🙏🙏
Переглядів 1562 місяці тому
Gayana : Smt. Sandhya Srinath Rachane : Sri Vijaya Dasaru Subbaraya Shubha Kaaya Sindhubairavi Raaga
Sandhya Srinath / Sri Ranga Vittalana / Sripada Rajaru
Переглядів 2183 місяці тому
Gayana : Smt. Sandhya Srinath Rachane : Sri Sripada Rajaru Raaga : Kambodhi
Sandhya Srinath / Baa Baa Ranga / Unjal Seva / Purandara Dasaru
Переглядів 9063 місяці тому
Gayana : Smt. Sandhya Srinath Violin : Sri. Shankar, Tirupati Mrudanga : Sri. Vidith Murthy Sung on 8th July 2024, at Govindaraja Swamy Temple, Unjal Seva
Jayatu Kodanda Rama / Sandhya Srinath & Team / Purandara Dasaru
Переглядів 1,1 тис.6 місяців тому
Video from Sandhya Srinath Rachane : Sri Purandara Dasaru Gayana : Smt. Sandhya Srinath & Students Raga : Brundavana Saaranga
BEVU BELLA HIDIDIVE JAGALADA HAADI || SANDHYA SRINATH | N C MAHESH | SHIVA SATHYA
Переглядів 5186 місяців тому
Song : Bevu Bella Hididive Jagalada Haadi Composer & Singer : Smt. Sandhya Srinath Lyrics : Sri. N C Mahesh Music : Sri. Shiva Sathya Videography : Lokesh Lingaraju Editing : Chandan Kumar, STD Studios Location : Mavina Mareyali Thota Special thanks to : Smt. Sushma & Sri. Deepak Sreenivas #ugadi #happyugadi2024 #divinesong #newyear #art #bhavageethegalu #sugamasangeetha #song #jaishreeram #jai...
CHAITRA BARUVANU YUGADIYA HESARALI || SANDHYA SRINATH | N C MAHESH | SHIVA SATHYA
Переглядів 5286 місяців тому
Song : Chaitra Baruvanu Yugadiya Hesarali Composer & Singer : Smt. Sandhya Srinath Lyrics : Sri. N C Mahesh Music : Sri. Shiva Sathya Videography : Lokesh Lingaraju Editing : Chandan Kumar, STD Studios Location : Mavina Mareyali Thota Special thanks to : Smt. Sushma & Sri. Deepak Sreenivas #ugadi #happyugadi2024 #divinesong #newyear #art #bhavageethegalu #sugamasangeetha #song #jaishreeram #jai...
ADU YUGADI || SANDHYA SRINATH | N C MAHESH | SHIVA SATHYA
Переглядів 1,3 тис.7 місяців тому
Song : Adu Yugadi Composer & Singer : Smt. Sandhya Srinath Lyrics : Sri. N C Mahesh Music : Sri. Shiva Sathya Videography : Lokesh Lingaraju Editing : Chandan Kumar, STD Studios Location : Mavina Mareyali Thota Special thanks to : Smt. Sushma & Sri. Deepak Sreenivas #divinesong #ugadi #bhavageethegalu #newyear #happyugadi2024 #narendramodi #narendramodiji #jaishreeram #jaishreekrishna #nature
ಏನು ಸುಕೃತವ ಮಾಡಿದಳು ಯಶೋಧೆ / ಶ್ರೀ ವಾದಿರಾಜರು / ಸಂಧ್ಯಾ ಶ್ರೀನಾಥ್
Переглядів 4747 місяців тому
ಏನು ಸುಕೃತವ ಮಾಡಿದಳು ಯಶೋಧೆ ರಚನೆ : ಶ್ರೀ ವಾದಿರಾಜರು ಗಾಯನ : ಶ್ರೀಮತಿ ಸಂಧ್ಯಾ ಶ್ರೀನಾಥ್ ಏನು ಸುಕೃತವ ಮಾಡಿದಳು ಯಶೋಧೆ ರಚನೆ : ಶ್ರೀ ವಾದಿರಾಜರು ಗಾಯನ : ಶ್ರೀಮತಿ ಸಂಧ್ಯಾ ಶ್ರೀನಾಥ್ ಏನ ಸುಕೃತವ ಮಾಡಿದಳು ಯಶೋದೆ | ಶ್ರೀನಿಧಿಯಾದ ಕೃಷ್ಣನ್ನ ಕರೆದೆತ್ತಿ ಮುದ್ದಿಪಳಂತೆ || ಪ. || ಗಂಗಾ ಜನಕನಿಗೆ ಗಡಿಗೆ ನೀರೆರೆವಳಂತೆ| ಮಂಗಳಾಂಗಗೆ ಭಾಮೆ ಸಿಂಗರಿಪಳಂತೆ | ತುಂಗ ಭೂಧರನ ತೊಟ್ಟಿಲೊಳು ಮಲಗಿಪಳಂತೆ| ಕಂಗಳಿಗ ಗೋಚರನ ಎತ್ತಿ ಮುದ್ದಿಪಳಂತೆ || 1 || ಚತುರಾಸ್ಯನ ಪಿತನ ಸುತನೆಂದೆತ್ತುವಳಂ...
ಎನ್ನ ಮನವೇ ಮಂತ್ರಾಲಯ / ಸಂಧ್ಯಾ ಶ್ರೀನಾಥ್ / ಪದ್ಮ ಚರಣ್ / ರಾಗಮಾಲಿಕೆ
Переглядів 3768 місяців тому
ಎನ್ನ ಮನವೇ ಮಂತ್ರಾಲಯ ರಚನೆ : ಶ್ರೀ ಪದ್ಮ ಚರಣ್ ಗಾಯನ : ಶ್ರೀಮತಿ ಸಂಧ್ಯಾ ಶ್ರೀನಾಥ್ ರಾಗಮಾಲಿಕೆ
ಇಕ್ಕೋ ನೋಡು ರಾಮ ನಿಧಿ/ಶ್ರೀ ವಿಜಯದಾಸರು/Sandhya Srinath & Sumalatha Manjunath #modiji #ayodhyarammandir
Переглядів 37 тис.9 місяців тому
Singers : Smt. Sandhya Srinath & Smt. Sumalatha Manjunath Description: Song : ಇಕ್ಕೋ ನೋಡು ರಾಮ ನಿಧಿ ರಚನೆ : ಶ್ರೀ ವಿಜಯ ದಾಸರು ರಾಗ : ದೇಶ್ Keyboard : T S Ramesh Tabla : Sreenivasa Acharya Kakhandaki Recorded at Parek Studio Photo & Editing credits : STD Team #ShriRamBhajan #AyodhyaRamMandir #NarendraModiji #NarendraModi ಇಕ್ಕೋ ನೋಡು ರಾಮ ನಿಧಿ ಎದುರಿಗಿರುತಿರೆ ಹೃದಯವೆಂಬ ಸದನದಲ್ಲಿ ಕದವ ತೆರೆದಿದೆ || ದಾರಿಯಲ್ಲಿ ಆರು ...
ಈ ಪುಣ್ಯ ಭೂಮಿಯ ಕಣಕಣದಲ್ಲೂ ರಾಮಾಯಣ Smt. Sandhya Srinath & Smt. Sumalatha Manjunath #AyodhyaMandir#Modiji
Переглядів 18 тис.9 місяців тому
ಈ ಪುಣ್ಯ ಭೂಮಿಯ ಕಣಕಣದಲ್ಲೂ ರಾಮಾಯಣ Smt. Sandhya Srinath & Smt. Sumalatha Manjunath #AyodhyaMandir#Modiji
ಮಾರಜನಕ ಚತುರಾನನ /Sandhya Srinath / ಶ್ರೀ ಪ್ರಸನ್ನ ತೀರ್ಥರು /ಮಂಗಳ
Переглядів 36410 місяців тому
ಮಾರಜನಕ ಚತುರಾನನ /Sandhya Srinath / ಶ್ರೀ ಪ್ರಸನ್ನ ತೀರ್ಥರು /ಮಂಗಳ
Sandhya Srinath /Keshava Madhava Govinda Vittala Nemba/ Purandara Dasaru
Переглядів 939Рік тому
Sandhya Srinath /Keshava Madhava Govinda Vittala Nemba/ Purandara Dasaru
Sandhya Srinath /ನವರಾತ್ರಿ ಹಬ್ಬದ ಹಾಡು/ರಾಗ ಮಾಲಿಕೆ
Переглядів 874Рік тому
Sandhya Srinath /ನವರಾತ್ರಿ ಹಬ್ಬದ ಹಾಡು/ರಾಗ ಮಾಲಿಕೆ
ಏನು ಪುಣ್ಯವ ಮಾಡಿ / ಸಂಧ್ಯಾ ಶ್ರೀನಾಥ್ / ಕರಿ ಗಿರೀಶ ಅಂಕಿತ
Переглядів 343Рік тому
ಏನು ಪುಣ್ಯವ ಮಾಡಿ / ಸಂಧ್ಯಾ ಶ್ರೀನಾಥ್ / ಕರಿ ಗಿರೀಶ ಅಂಕಿತ
ಬಾರೋ ಕೃಷ್ಣಯ್ಯ / ಸಂಧ್ಯಾ ಶ್ರೀನಾಥ್ / ಕನಕದಾಸರು
Переглядів 227Рік тому
ಬಾರೋ ಕೃಷ್ಣಯ್ಯ / ಸಂಧ್ಯಾ ಶ್ರೀನಾಥ್ / ಕನಕದಾಸರು
ಇಂದು ನಿನ್ನ ಮೊರೆಯ ಹೊಕ್ಕೆ ವೆಂಕಟೇಶನೇ / ಸಂಧ್ಯಾ ಶ್ರೀನಾಥ್ / ಪುರಂದರ ದಾಸರು
Переглядів 2,2 тис.Рік тому
ಇಂದು ನಿನ್ನ ಮೊರೆಯ ಹೊಕ್ಕೆ ವೆಂಕಟೇಶನೇ / ಸಂಧ್ಯಾ ಶ್ರೀನಾಥ್ / ಪುರಂದರ ದಾಸರು
krishnastakam / Sandhya Srinath / Raagamaalike
Переглядів 253Рік тому
krishnastakam / Sandhya Srinath / Raagamaalike
ದಾಸನಾಗಬೇಕು ಸದಾಶಿವನ ದಾಸನಾಗಬೇಕು / Sandhya Srinath / ಕನಕ ದಾಸರು
Переглядів 801Рік тому
ದಾಸನಾಗಬೇಕು ಸದಾಶಿವನ ದಾಸನಾಗಬೇಕು / Sandhya Srinath / ಕನಕ ದಾಸರು
Seva Sambrama 2023/Vandematram group singing/Sandhya Srinath
Переглядів 93Рік тому
Seva Sambrama 2023/Vandematram group singing/Sandhya Srinath
Sandhya Srinath/ಅಮ್ಮ ನಿನ್ನ ಎದೆಯಾಳದಲ್ಲಿ/Dr. B R Laxman Rao
Переглядів 95Рік тому
Sandhya Srinath/ಅಮ್ಮ ನಿನ್ನ ಎದೆಯಾಳದಲ್ಲಿ/Dr. B R Laxman Rao
Sandhya Srinath/ಅಮ್ಮ ಎಂಬ ಮಾತಿಗಿಂತ/N.S. Lakshmi Narayana Bhatta
Переглядів 152Рік тому
Sandhya Srinath/ಅಮ್ಮ ಎಂಬ ಮಾತಿಗಿಂತ/N.S. Lakshmi Narayana Bhatta
Sandhya Srinath/Loka Jananiye Thaye/Saaramathi
Переглядів 251Рік тому
Sandhya Srinath/Loka Jananiye Thaye/Saaramathi
Sandhya Srinath/Bho Shambho Shiva Shambho Swayambho
Переглядів 114Рік тому
Sandhya Srinath/Bho Shambho Shiva Shambho Swayambho
SANDHYA SRINATH | Kande Kande Swamiya Bedikonde
Переглядів 364Рік тому
SANDHYA SRINATH | Kande Kande Swamiya Bedikonde
SANDHYA SRINATH | Srikari Shubhakari | Rachane - Sri Shankaracharya
Переглядів 354Рік тому
SANDHYA SRINATH | Srikari Shubhakari | Rachane - Sri Shankaracharya
Beautiful rendering of the composition.. May God bless you both.. ✌️
Lerics kalsi medam
@@ANANDA.V.N.ANANDA.V.N description nalli haakidini
Amazing madam..
Very nice
ಚೆಂದದ ಪ್ರಸ್ತುತಿ ಸಂಧ್ಯಾ ಮೇಡಂ
Sooper
Lyrics would have helped for interested people to learn. Very nice
ಇವತ್ತು ನೀವು ಹಾಡಿದ ಈ ಹಾಡು ಕೇಳಿ ತುಂಬಾ ಸಂತೋಷವಾಯಿತು. ತುಂಬಾ ಚೆನ್ನಾಗಿ ಹಾಡಿದಿರಿ. 👏👏
Super
Beautiful voice
Excellent ❤ pls upload lyrics
ಅದ್ಭುತ ಹಾಡು ಹಾಗೂ ಗಾಯನ 🙏
❤❤👌👌
ಗಾಯನ ಬಹಳ ಮಧುರವಾಗಿದೆ. ಸಾಹಿತ್ಯ ಒದಗಿಸುವಿರ?
Type maadi kalisabeku Or send your phone no. I will whatsapp
copy ಮಾಡಿ ಇಲ್ಲಿ paste ಮಾಡಿ.
❤❤❤❤
Thumba chennagidhe madam. Yaava raga
@@manirudh9981 karna ranjani
Thank you so much ma'am. This raga is new to me. I know Ranjani raga and shivaranjani. But this one I don't know. What is the arohanam and avarohanam for this? Sorry to disturb you again.
ಸೂಪರ್.
Excellent mam❤.which ragas in order pls
Lireks haki hadidakke nimma iruvurage naanna namaskaragalu🙏🙏🙏🙏🙏🙏🙏
Vvvvvvvvvvvvvvvvvvvvvvvvvvvsuper madam
Vvvvvvvvvvvvvvvvvvvvvvvvvvvsuper madam namasthe 🙏🙏🙏🙏🙏🙏🙏🙏
Vvvvvvvvvvvvvvvvvvvvvvvvvvvsuper
Poorthi song upload maadi dayavittu with lyrics.
Bhakthi bhaavadindha bahala chennagi haadidhiri. 🙏
Super mam lyrics&raga pls❤
Excellent mam can send the lyrics &which raga.i became ur fan. I won't know how many times I lizen this song❤
ತುಂಬಾ ಭಾವಪೂರ್ವವಾಗಿ ಹಾಡಿರುವಿರಿ. ದಯವಿಟ್ಟು ಸಾಹಿತ್ಯ ಹಾಕಿ ಮೇಡಮ್. 🙏🙏🙏
ಅದ್ಭುತ ಸಾಹಿತ್ಯ ಮತ್ತು ತ್ರಿವಳಿ ಗಾಯನ.
ಸುಂದರ ಸಾಹಿತ್ಯ ಹಾಗೂ ಗಾಯನ.
ಸೊಗಸಾಗಿ ಹಾಡಿರುವಿರಿ.
Hare Srinivasa superb maam.
Super haadiddi sandhya
🙏🙏jambatte
Humbha changidhe madam. Script please
Super Sandhya madam..🙏🙏 I am Gayathri's friend.
🤝🤝
Lovely song...... So meaningful ❤
Beautiful song.. So meaningful❤
Nice song sandhya❤
Sandya hadu thumbha channagide. Bharathi.
ಒಳ್ಳೆಯ ರಾಗ ಭಾವ ಹಾಗೂ ಅದ್ಭುತವಾಗಿ ಹಾಡಿರುವ ನಿನಗೆ ಅಭಿನಂದನೆಗಳು 👏👍
Uttamavada parisaradalli olleya haadu
Nice song
ಸೊಗಸಾದ ಗಾಯನ ಮೇಡಂ, ಹೊಸ ಪ್ರಯತ್ನ....ಸೂಪರ್....ಹಾಡು ಕೂಡ ತುಂಬಾ ಚೆನ್ನಾಗಿದೆ
Superb singing madam, 👌👌nice song....happy Ugadhi
ಬಹಳ ಸೊಗಸಾಗಿದೆ 👌👌👏
Nice 💐💐
ಸಾಹಿತ್ಯ , ಸ್ವರ ಸಂಯೋಜನೆ, ಗಾಯನ, ಸ್ಥಳ...ಎಲ್ಲವೂ ಚಂದ ಚಂದ.. ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಮೇಡಂ 💐🌹🙏😊
ಇಂಪಾದ ಗಾಯನ, ಸುಂದರವಾದ ಪ್ರಕೃತಿ, ಯುಗಾದಿಗೆ ನಿಮ್ಮಿಂದ ನಮಗೆಲ್ಲ ಸುಂದರ ಕೊಡುಗೆ. Thankyou
Beautiful singing Sandhya👌👌👌❤️👏👏👏👏
🙏🏻👏👏👏🙏🏻
🤝🤝🙏
Supper👏👏👏👌👌