ನಾವು ಕುಂತು ಭಜನೆ ಮಾಡಿದರೆ ಹರಿ ನಿಂತು ಭಜನೆ ಕೇಳುತ್ತಾರೆ. ನಾವು ನಿಂತು ಭಜನೆ ಮಾಡಿದರೆ ಹರಿ ನಲಿದು ಭಜನೆ ಕೇಳುತ್ತಾರೆ. ನಾವು ನಲಿದು ಭಜನೆ ಮಾಡಿದರೆ ಹರಿ ಕುಣಿದು ಕುಪ್ಪಳಿಸಿ ಭಜನೆ ಕೇಳುತ್ತಾರೆ.❤
ಮಧ್ವ ಮತ, ಮನುಜ ಹಿತ. ನಿಮ್ಮ ತಂಬೂರಿ ತಾಳವು ನನ್ನ ಮನವನ್ನು ಮೀಟಿದೆ. ಮಧ್ವ ಮತ ಸಿದ್ದಾಂತ ಪಾಲಿಸುವ ನಮ್ಮ ಮಧ್ವ ಮತ ಸಂಪ್ರದಾಯದ ಎಲ್ಲರಿಗೂ ಶುಭವಾಗಲಿ. ಹರಿ ಸರ್ವೋತ್ತಮ. ವಾಯು ಜೀವೋತ್ತಮ. ಜೈ ಶ್ರೀ ಕೃಷ್ಣ. ಜೈ ಶ್ರೀ ರಾಮ್. ನಿಮ್ಮೆಲ್ಲರ ಗುಂಪು ದರ್ಶನದ ಸೌಭಾಗ್ಯ. ಸೌಂದರ್ಯ. ಉಡುಗೆ ಹಾಗೂ ಕಂಠದಿಂದ ಭಜನೆ ನೋಡಿ ಸಾಕ್ಷಾತ್ ಶ್ರೀಲಕ್ಷ್ಮಿಯೇ ನಲಿದಿರುವಳು. ಆದರೆ ಇದೇ ಟೀಮ್ ಇದೇ ಹಾಡಿನ ಭಜನೆ ಮಾಡಿ ಉಡುಪಿಯ ಶ್ರೀ ಕೃಷ್ಣನ ಮುಂದೆ ಶ್ರೀ ಕೃಷ್ಣನನ್ನು ಹಾಗೂ ಅಯೋದ್ಯೆಗೆ ಹೋಗಿ ಶ್ರೀ ರಾಮನ ಮುಂದೆ ಶ್ರೀ ರಾಮನನ್ನು ಸಹ ಕುಣಿಯುವಂತೆ ಮಾಡಬೇಕೆಂದು ಕೋರಿಕೆ.
SMT. DIVYA GIRIDHAR'S GROUP IS QUITE BIG AND EACH ONE HAS SUNG VERY WELL. DIVYA 'S LEADERSHIP IS ROLE MODEL. ALL ACCOPANIED ARTISTS PERFORMANCE EXTREMELY GOOD. SPECIAL COMLIMENTZ TO DIVYA GIRIDHAR .
In my earlier response I forgot to mention the appreciation of the Flautist. It IS SUPERB AND EXTREMELY MELODIOUS. MY Heartfelt BLESSINGS TO HIM. mMay Lord Krishna bless him.
Very well and soulfully rendered. SPECIAL MENTION to be made for the EXCELLENT way the flute was played by the floutist. God bless him for his melodious rendering on the flute. Exactly as the little "wicked" LORD BALAKRISHNA would have played
ನೂರಾರು ವರ್ಷಗಳ ಸನಾತನ ಹಿಂದೂ ಧರ್ಮದ ಪ್ರತಿಕ ನಮ್ಮ ಪುರಂದರದಾಸರು ಕನಕದಾಸರು ನೂರಾರು ವರ್ಷಗಳ ಹಿಂದೆಯೇ ದೇವರನಾಮಗಳನ್ನು ತಮ್ಮ ಕೃತಿಗಳಲ್ಲಿ ರಚನೆ ಮಾಡಿ ಡಿ ನಮ್ಮ ಹಿಂದೂ ಸಮಾಜ ಹಿಂದೂ ಧರ್ಮವನ್ನು ವಿಸ್ತರಿಸಿಕೊಂಡಿರುವ ಅಂತೆ ಮಾಡಿದ್ದಾರೆ ಯಾರು ಏನೇ ಹೇಳಲಿ ಯಾರು ಟೀಕಿಸಲಿ ನಮ್ಮ ಹಿಂದೂ ಸಮಾಜದ ಎದೆಗುಂದಬಾರದು ಕಲಿಯುಗ ಅಂತ್ಯವಾದ ಮೇಲೆ ಮತ್ತೆ ದ್ವಾಪರಯುಗ ಪ್ರಾರಂಭವಾಗಲಿದೆ ಸಜ್ಜನರು ಮತ್ತೆ ಹುಟ್ಟುತ್ತಾರೆ ಶ್ರೀಕೃಷ್ಣನ ಯುಗ ಆರಂಭವಾಗಲಿದೆ ನಮ್ಮ ಹಿಂದೂ ಸಮಾಜಕ್ಕೆ ಶುಭವಾಗಲಿ
Collective singing of classical music creats some kind of cosmic energy in atmospere which can not expressed in words. We have to experience it in our own heart and soul. Thanks to all.
In one keerthana rendering M.L.Vasantha Kumari sang thanduri meetedhava as a starting however vidhwan Divya group has taken challenge to sing in a large group with out slipping tala and laya.hatsof to entire group. May god bless all of them.
What stands out is the synchronized 40 to 50 sweet voices make the lyrics clearly madeout understandable. Perfect and beforehand long practice is visible. Overall fantastic and no lapse could be observed.
ನಾವು ಕುಂತು ಭಜನೆ ಮಾಡಿದರೆ ಹರಿ ನಿಂತು ಭಜನೆ ಕೇಳುತ್ತಾರೆ.
ನಾವು ನಿಂತು ಭಜನೆ ಮಾಡಿದರೆ ಹರಿ ನಲಿದು ಭಜನೆ ಕೇಳುತ್ತಾರೆ.
ನಾವು ನಲಿದು ಭಜನೆ ಮಾಡಿದರೆ ಹರಿ ಕುಣಿದು ಕುಪ್ಪಳಿಸಿ ಭಜನೆ ಕೇಳುತ್ತಾರೆ.❤
ಹರೇ ಶ್ರೀನಿವಾಸ
ಚಿಂತನೆ ತುಂಬಾ ಚೆನ್ನಾಗಿದೆ. ಶ್ರೀಹರಿ ಒಳಿಯುತ್ತಾನೆ.
Haribol 🙏❤
ಒಳ್ಳೆಯ ವಾಕ್ಯ
Haadu nimma swaraalapaneyalli thumba sogasagi moodibanddide mam tq
ಮಧ್ವ ಮತ, ಮನುಜ ಹಿತ. ನಿಮ್ಮ ತಂಬೂರಿ ತಾಳವು ನನ್ನ ಮನವನ್ನು ಮೀಟಿದೆ. ಮಧ್ವ ಮತ ಸಿದ್ದಾಂತ ಪಾಲಿಸುವ ನಮ್ಮ ಮಧ್ವ ಮತ ಸಂಪ್ರದಾಯದ ಎಲ್ಲರಿಗೂ ಶುಭವಾಗಲಿ. ಹರಿ ಸರ್ವೋತ್ತಮ. ವಾಯು ಜೀವೋತ್ತಮ. ಜೈ ಶ್ರೀ ಕೃಷ್ಣ. ಜೈ ಶ್ರೀ ರಾಮ್. ನಿಮ್ಮೆಲ್ಲರ ಗುಂಪು ದರ್ಶನದ ಸೌಭಾಗ್ಯ. ಸೌಂದರ್ಯ. ಉಡುಗೆ ಹಾಗೂ ಕಂಠದಿಂದ ಭಜನೆ ನೋಡಿ ಸಾಕ್ಷಾತ್ ಶ್ರೀಲಕ್ಷ್ಮಿಯೇ ನಲಿದಿರುವಳು. ಆದರೆ ಇದೇ ಟೀಮ್ ಇದೇ ಹಾಡಿನ ಭಜನೆ ಮಾಡಿ ಉಡುಪಿಯ ಶ್ರೀ ಕೃಷ್ಣನ ಮುಂದೆ ಶ್ರೀ ಕೃಷ್ಣನನ್ನು ಹಾಗೂ ಅಯೋದ್ಯೆಗೆ ಹೋಗಿ ಶ್ರೀ ರಾಮನ ಮುಂದೆ ಶ್ರೀ ರಾಮನನ್ನು ಸಹ ಕುಣಿಯುವಂತೆ ಮಾಡಬೇಕೆಂದು ಕೋರಿಕೆ.
ಸರ್ವೇ ಜನಃ ಸುಖಿನೋ ಭವಂತು !!
ಎಲ್ಲರಿಗೂ ಶುಭವಾಗಲಿ
Bhaie,Kamaal hai,What a Team work.. All singers are great..
ಮೊದಲು ಹಿಂದೂ ಮತ ಉಳಿಸಿ ಬೆಳೆಸುವ. ಆಮೇಲೆ ಮಧ್ವ ತತ್ವ ಚಿಂತನೆ
WAQF bartide Ella mathagalannu nugi neerkudiyoke😢, Modalu hindugalella ondhagi.
ತುಂಬಾ ಚೆನ್ನಾಗಿ ಹಾಡಿದ್ದೀರಿ. 👌🙏🌹. ಸಂಗೀತ ಸೂಪರ್.
Super.melodious. शुभकामनाएँ.
Wonderful tribute our Dasaru🎉. Best is when audience took to the floor and danced to ChaNt of Lord Vuttala 🎉. Stay blessed
ತುಂಬಾ ಚನ್ನಾಗಿ ಹಾಡಿದ್ದೀರಾ ಸೂಪರ್
அருமையான பாடல் பாடி இசையால் இராக ஆலோபனை இசையரசியே வாழ்க பல்லாண்டு பல்லாண்டு வாழ்க சகல செல்வ யோக மிக்க பெருவாழ்வு வாழ்க வாழ்க வாழ்க வாழ்க
Excellent sir we expect more such rare compositions.
SMT. DIVYA GIRIDHAR'S GROUP IS QUITE BIG AND EACH ONE HAS SUNG VERY WELL. DIVYA 'S LEADERSHIP IS ROLE MODEL. ALL ACCOPANIED ARTISTS PERFORMANCE EXTREMELY GOOD. SPECIAL COMLIMENTZ TO DIVYA GIRIDHAR .
ಈ ಹಾಡನ್ನು ಹಾಡಿದ ಎಲ್ಲರಿಗೂ ಧನ್ಯವಾದಗಳು 🙏💐💐💐🚩🚩
ಸುಲಲಿತವಾಗಿ ಮೂಡಿದೆ ನನ್ನ ಕಡೆ ಪುಸ್ತಕ ಇರಲಿಲ್ಲ. ದಿನಾಲು ಇದನ್ನೇ ಕೇಳುತ್ತೇನೆ. ಧನ್ಯವಾದಗಳು. 🎉❤
ஐய்யா தங்களது பஜனை மிகவும் அருமையாக உள்ளது மனப்பூர்வமாக தங்களது தொண்டு உள்ளது வாழ்க பல்லாண்டு பல்லாண்டு அடியார்கள் எல்லாம்ஜெய் ஜெய் பாண்டுரங்கா
In my earlier response I forgot to mention the appreciation of the Flautist. It IS SUPERB AND EXTREMELY MELODIOUS. MY Heartfelt BLESSINGS TO HIM. mMay Lord Krishna bless him.
?
Fantastic.
❤❤
Fantastic reply & nose cut through this song. GOD IS GREAT. Thanks. Ramkumar
ಜ ಯ ವಾಗಲಿ ಸಜ್ಜನ ಸಂತತಿಗೆ.
ಹಾ ಹಾ ಅದ್ಬುತ ಕೇಳೋಕೆ ತುಂಬಾ ಚೆನ್ನಾಗಿದೆ 🙏💐💐
Yellarigu Hrudayapurva abhinandanegalu....idu nanna ishtavada hadugalalli idondu....mathomme yellarigu abhinandanegalu...Jai shree Ram...
A song that makes you want to listen again and again. There are tears in the eyes.
ಅದ್ಭುತ ಗಾಯನ 🙏🏿🙏🏿🙏🏿💐💐💐..........
Very well and soulfully rendered. SPECIAL MENTION to be made for the EXCELLENT way the flute was played by the floutist. God bless him for his melodious rendering on the flute. Exactly as the little "wicked" LORD BALAKRISHNA would have played
Melody mixed in pure Honey
ನನ್ನ ಮೆಚ್ಚಿನ ಹಾಡು.❤
You are great, In Krishna dhama Mysore your Sangeetha was widely appreciated. Great singer with cosmic voice..🙏
Vetyyniceoķ
, p
ನಿಮ್ಮ ಹಾಡುಗರಿಕೆ ತುಂಬಾ ಅದ್ಭುತವಾಗಿದೆ, ಪುರಂದರರ ಕೃತಿಗಳೇ ಅದ್ಭುತ ಧನ್ಯವಾದಗಳು
Beautiful stage photography setting.
Well done by all artists. A great respected programme.
Hare krishna excellent Bajan such Bajans should continue every corner of karnataka
ನಾಸ್ತಿಕರನ್ನು ಆಸ್ತಿಕರನ್ನಾಗಿಸುವ ಹಾಡು ಇದಾಗಿದೆ.ಸೊಗಸಾಗಿ ಹಾಡಿದ್ದಾರೆ.ಧನ್ಯವಾದಗಳು.
Sir, what a flute playing waaahhh
Kannu neeru banbutiddhe....you bring us so close to the Divine ..with your singing. 🙏God bless
Excellent varuni. Amesing song.
மீண்டும் மீண்டும் கேட்கத் தூண்டும் பாடல். கண்களில் கண்ணீர்த்துளிகள் வருகின்றது.
Amaging and exatradinory performence god bless u and all ur team members , thanks to all
ನೂರಾರು ವರ್ಷಗಳ ಸನಾತನ ಹಿಂದೂ ಧರ್ಮದ ಪ್ರತಿಕ ನಮ್ಮ ಪುರಂದರದಾಸರು ಕನಕದಾಸರು ನೂರಾರು ವರ್ಷಗಳ ಹಿಂದೆಯೇ ದೇವರನಾಮಗಳನ್ನು ತಮ್ಮ ಕೃತಿಗಳಲ್ಲಿ ರಚನೆ ಮಾಡಿ ಡಿ ನಮ್ಮ ಹಿಂದೂ ಸಮಾಜ ಹಿಂದೂ ಧರ್ಮವನ್ನು ವಿಸ್ತರಿಸಿಕೊಂಡಿರುವ ಅಂತೆ ಮಾಡಿದ್ದಾರೆ ಯಾರು ಏನೇ ಹೇಳಲಿ ಯಾರು ಟೀಕಿಸಲಿ ನಮ್ಮ ಹಿಂದೂ ಸಮಾಜದ ಎದೆಗುಂದಬಾರದು ಕಲಿಯುಗ ಅಂತ್ಯವಾದ ಮೇಲೆ ಮತ್ತೆ ದ್ವಾಪರಯುಗ ಪ್ರಾರಂಭವಾಗಲಿದೆ ಸಜ್ಜನರು ಮತ್ತೆ ಹುಟ್ಟುತ್ತಾರೆ ಶ್ರೀಕೃಷ್ಣನ ಯುಗ ಆರಂಭವಾಗಲಿದೆ ನಮ್ಮ ಹಿಂದೂ ಸಮಾಜಕ್ಕೆ ಶುಭವಾಗಲಿ
🙏🙏🙏🙏🙏vitthal vitthal vitthal, Govinda Govinda Govinda Govinda Govinda Govinda Govinda Govinda Govinda 🙏🙏🙏🙏🙏 live telecast nodidvi aaga namma maneyallu nartana seve maadidvi,adakke tamage anantananta namanagallu 🙏🙏🙏🙏🙏
ನಿಮ್ಮ ಈ ಎರಡು ಹಾಡು ಮನಸ್ಸಿಗೆ ತುಂಬಾ ಖುಷಿ ಆಯಿತು . ಆ ದೇವರ ಅನುಗ್ರಹ ನಿಮ್ಮ ಮೇಲೆ ಸದಾ ಇರಲಿ.😊
Suooper adhbhuta samoohika gaayana sumadura dhivya giridhar voice suooper kolaluvaadana romaanchaka ❤❤
Nanna onedu manavi
Sri gurugalige kesari vasthra adre illi dhothi ide dayavittu adannu seripadisiidu nanna kalakali manavi
Excellent rendering!👏🏾👏🏾❤️👌🏽👌🏽🙏🙏
Amazing.... Flute artist name please...
Very very excellent tq.
Y
Very very excellent. Tq
Fantastic, mind blowing.. what a vibration.. singing in G scale yet making an impact through the group is highly appreciated..
Nimma voice ganakokila kanta❤️❤️❤️❤️🌸🌸🌸🌼🌼🌼🙏🙏
Very nice singing with good coord coordination and very nice accompliiments
Dhanyavadagalu. Hari Om Tatsa. Om Namo Narayanaya Namaha.
Hi Divya happy to see u....Sagara never forget u.we always remember u r melodious song..dt yelli jarithoo manavuuu.....
❤ no words you guys born to sing in this world and spread Peace for everyone
ಸೂಪರ್ ಮೇಡಮ್ ಅಭಿ ವಂದನೆಗಳು
ಶುಭಾಶಯಗಳು ಈ ಸಂಗೀತವನ್ನು ಪ್ರಸ್ತುತಪಡಿಸಿದರು ಚಂದ್ರಮುಖಿ ಆದರೆ ಹಿನ್ನೆಲೆ ಇದ್ದವರು ನಕ್ಷತ್ರಗಳು
Mam please sing vanktachala nilayam
😊Your melodious singing brought tears in my eyes.Bhaava poorvaka singing!Makes me listen to it again n again.
Collective singing of classical music creats some kind of cosmic energy in atmospere which can not expressed in words. We have to experience it in our own heart and soul. Thanks to all.
ಅದ್ಭುತ ಗಾಯನ ಶ್ರೀಮತಿ ದಿವ್ಯಾ ಹಾಗೂ ತಂಡದವರಿಗೆ ವಂದನೆಗಳು 👏👏🌹💐🌹🎉🎉🎧🎤🎧🎵🎧🎵👌👌👌
ಸೊಗಸಾಗಿದೆ . ತಂಡಕ್ಕೆ ಧನ್ಯ ವಾದಗಳು.
this one takes us to a different level 🙏🙌 💓
In one keerthana rendering M.L.Vasantha Kumari sang thanduri meetedhava as a starting however vidhwan Divya group has taken challenge to sing in a large group with out slipping tala and laya.hatsof to entire group.
May god bless all of them.
The great prince Rama Verma's favourite song and he sung this in his entire program in AP, Karnataka, tamilnadu
ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು
Vrinda gana bhahala chennagide. Mathe mathe kelabekenisuthade
Mathastu hadu kelibarali yendu harisuthane.
Pleasant devotional song amazingly singing beautiful music composition & lyrics
What stands out is the synchronized 40 to 50 sweet voices make the lyrics clearly madeout understandable. Perfect and beforehand long practice is visible. Overall fantastic and no lapse could be observed.
Super super mind blowing ❤❤ God bless you all
Wonderful.very soothing music.Arrange such programmes.God bless all of you.
Very melodious, nice, sportive, enjoying ,expecting more like this. Thanks.
Salute to NARI SHAKTHI
🙏🙏🙏🙏
बहुत आंनद आया
Highly highly appreciated madam
ಸೊಗಸಾಗಿದೆ, ಧನ್ಯವಾದಗಳು.
Vittala vittala
Jai Hari vittala
Hare panduranga
👏.. melodious rendition.. amazing vocal support.. accompaniments.. 🔥✌️Radhe Krishna 💐🌹🙏🏻
ಪುರಂದರ ದಾಸರ ಬಜನೇ ನನಗೇ ತುಂಬಾ ಇಷ್ಟ 🙏🙏🙏🙏🙏
magnificent fusion and presentation was mind-blowing🤩🤩😍 Hare Krishna
Excellent synchronization 👌👌👏👏
Very melodious so devine voice. Great singing
Shareera romaanchanadinda santoshadinda naliyitu. Adbhuta.
అద్భుతంగా ఉంది.నమోస్తు.
Super ma
Namaste madam. Bhala sogasagide
Very Very melodious singing and the orchestra and the flute artist.
Wonderful rendition i ever heard thanku so much for the great devotional feel
விட்டலா விட்டலா ❤
ಅದ್ಭುತ ತುಂಬ ಮಧುರವಾಗಿದೆ ಅಮೃತ ಸವಿದಷ್ಟು ಆನಂದವಾಯಿತು
Super flute rendering ❤❤❤
Very good excellent 👍👍👍👍
ಅದ್ಭುತ!
ವಿಶ್ವವಿಖ್ಯಾತ ಆಗಬೇಕು ಈ ಸಂಗೀತ!
ಭಜನೆ ಮನಮುಟ್ಟುವಂಹದು ಎಲ್ಲರಿಗೂ ನಮಸ್ಕಾರಗಳು
Idikadaaa bhakthi paaravasyu ante😊😊😊😊😊😊😊😊😊😊🎉🎉🎉🎉🎉🎉🎉🎉🎉🎉🎉
Bhala chennagi moodi bandide
Very heart touching🙏🙏🙏🙏
ಒಳ್ಳೆಯ ಕಾರ್ಯಕ್ರಮವಾಗಿದೆ 🙏
very delighted to listen this song...from andhra pradesh
Very nice Sangeetha program ❤
फार चांगले गाणे आहे बदामीकर राजाराम बदामिकर पूणै
Excellent flute, songs also. Hare krishna
Happy Makara Sankranti to all kannadigas.Your wishes will be fulfilled.
All ಸಿಂಗಿಂಗ್ 🙏🙏🙏🙏🙏🙏🙏🙏🙏
Very Nice 😍😍👌👌👌🎉🎉🥰🥰🥰😍😍 I also Know this song
Khup chan ❤
Jai Hari vittal
Adbhuta kolalu vadana🙏keli dhanyanade🙏
Adbhuta gayana ,,sooper
Extremely nice to hear
🙇♀️🙇♀️ excellent performance 🙏🙏🙏
Madwa samsthana Maha samsthana...Sangeeta priyaru.hari sarvothama. Vayu jeevothama...bhale bhale😊
Amazing madam as always
Enjoyed your singing
Really wonderful
Melodious rendition.
Very nice programme