HOME TOUR-ದಾರಾವಿ ಸ್ಲಮ್ ನಲ್ಲಿ ಕನ್ನಡಿಗ ಹುಡುಗಿ & ಅಡುಗೆ ಮನೆ"-E02-Daravi Slum Tour-Kalamadhyama-
Вставка
- Опубліковано 22 січ 2024
- #hometour #daravi #slumtour #kannadainterviews
#kalamadhyama #param
Click on the below link to Subscribe to Kalamadhyama UA-cam Channel. / @kalamadhyamayoutube
www.kalamadhyama.com
ಏಷ್ಯಾದ ಅತಿದೊಡ್ಡ ಸ್ಲಮ್ ಎಂದು ಹೆಸರಾಗಿರುವ ಮುಂಬೈನ ದಾರಾವಿ ಸ್ಲಮ್ ಟೂರ್ ಹಾಗೂ ಅಲ್ಲಿರುವ ಕನ್ನಡಿಗರ ಬದುಕು ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
Kalamadhyama Contact:
7411992698 (Only Watsapp)
Only Urgent Calls: 9008099686
About Kalamadhyama:
We are Kalamadhyama Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our UA-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Daravi Slum Tour, Daravi Slum Tour Kalamadhyama, Daravi Slum Tour Kannada, Daravi Slum Bheemaraya Chilak Interview, Daravi Slum Home Tour, Daravi Slum Homes, Daravi Slum Mumbai, Daravi Slum Tour Param, Daravi Slum Tour in Kannada, Kannadiga Life Daravi Slum, Mumbai Daravi Slum Tour in Kannada, Kalamadhyama Media Works, KS Parameshwar, Savita Parameshwar, Kalamadhyama UA-cam Channel, Kalamadhyama Videos, best Kannada interview,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
True😢
Sir nim experience share madoke ondhu interview ready madi.
Same pinch
😂ii>😅i777u77777777777777r⁷77r⁷7777ar7r7r77777r7⁷r77r7rddudrd7777⁷r77r7d7da7d777ad7d77drd7rd7drdr⁷rdrud7d7drdd7ddd7d7d7d7😅7776dr7ss7s7sdsdd7d7d7d😅d😅7😅7d7d7d7ddsdsds77s77sddss67sd77dd76d777sd67sda7ddsds7sds7d7ddsddy77yssssad77sd77d7d7dsdsss7776dddsss7sdssddsd7s7ssa7dsss7sds76sddsds7dss7d7ds7dssd6sd7sssd7dssd7dsdsdsd77a7d7ss7sdsdssd6sdssd6ss7yss7ssa7sd7dsddas7ssdasssssd7dd7s7😅
ಇದ್ದದ್ದರಲ್ಲೇ ಅಚ್ಚುಕಟ್ಟಾಗಿ ಸಂಸಾರ ಮಾಡುತ್ತಿರುವ ಅವರನ್ನು ದೇವರು ಸದಾ ಸಂತೋಷವಾಗಿಟ್ಟಿರಲಿ.❤
ಆತ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ...
ಆದರೂ ಎಷ್ಟು ಸ್ಪಷ್ಟವಾಗಿ ಕನ್ನಡವನ್ನು ಮಾತನಾಡುತ್ತಾನೆ..
ಹಾಗೆಯೇ ಗ್ರೇಟ್ ಪರ್ಸನಾಲಟಿ ಕೂಡಾ....
ಇರುವ ಭಾಗ್ಯವ ನೆನೆದು ಬಾರೆನೆಂಬುವುದನ್ನು ಬಿಡು.. ಹರುಷಕ್ಕಿದೇ ದಾರಿ..! ಅವರಿಗೆ ನನ್ನ ಶುಭಾಶಯಗಳು❤
dvg ❤ ksrtc
ಹಳ್ಳಿ ಆದರೇನು ದಿಲ್ಲಿ ಆದರೇನು..ಅವರ ಮುಖದಲ್ಲಿ ನಗು ಇದೆ
ಎಷ್ಟೋ ಜನ ಅರಮನೆ ಅಲ್ಲಿ ಇದ್ರು ಈ ಖುಷಿ ಇರೋದಿಲ್ಲ. ❤
Very true, they are not complaining
💯 ಕರೆಕ್ಟ್ 🙏
Correct but whats point in staying such a small home in this ERA, Infact they can shift to Bangalore
Yes mumbai life anthadu sir.
Nija ❤
ಮನೆಯಲ್ಲಿ ಅಲ್ಲ ಮುಖದಲ್ಲಿ ನೋಡಿ ಶ್ರೀಮಂತಿಕೆ..😊
೩ ಫ್ಲೋರ್ ಮನೆನೇ ಬೇಕು ಅನ್ನೋ ಕೆಲುವು ಹೆಣ್ಣುಮಕ್ಕಳ ನಡುವೆ ನೀವ್ ಇಬ್ರು ಎಲ್ಲರಿಗೂ ಮಾದರಿ ಖುಷಿಯಾಗಿರಿ... 💛❤️
ನಿಜ 🙏🏻
ಇದರ ಬದಲು ಹಳ್ಳಿಯಲ್ಲಿ ೧೨ ಎಕರೆ ಉಳುಮೆ ಮಾಡಿ ಬದುಕೋದು ಸ್ವರ್ಗ !! ಈಗಿನ ದಿನ ಹಳ್ಳಿಗಳು ಮುಂದುವರಿದಿದೆ !!
Nam oor Kade jamenu beliyalla jasti. Hassan , Mandya Tara alla nam jameenu
Mumbai nalli property rate akasha da yettarakke hogide. 😢
ಸರಿಯಾಗಿ ಮಳೆ ಅಥವಾ ನೀರಾವರಿ ವ್ಯವಸ್ಥೆ ಹಾಗೂ ಒಳ್ಳೆ ಅರೋಗ್ಯ ವ್ಯವಸ್ಥೆ ಇದ್ರೆ ತುಂಬಾ ಜನ ಹಳ್ಳಿಯಲ್ಲೇ ಉಳಿಯಲು ಸಿದ್ದವಿದಾರೆ
12ಎಕರೆ ಅಲ್ಲ 50 ಎಕರೆ ಇದ್ದರೂ ಹೆಣ್ಣು ಕೂಡಲಪ್ಪ
Nija 12 acre land nalli halli li super jeevana maadbodu
ಕನ್ನಡದವರು ವಿಶಾಲ ಮನೋಭಾವದವರು ಅನ್ನೋಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ, ಆ ಕುಟುಂಬದ ನಗು ಮುಖ ನೋಡಿ ತುಂಬಾ ಸಂತೋಷ್ ಆಯಿತು❤. ಅಣ್ಣ ನಿನ್ನ ಮನೆ ಚಿಕ್ಕದೀರಬಹುದು ಮನಸ್ಸು ತುಂಬಾ ದೊಡ್ಡದು❤❤
ಇದ್ದ ಜಾಗದಲ್ಲೇ ಪಾತ್ರೆ ಎಲ್ಲ ಎಷ್ಟು ಚೆನ್ನಾಗಿ ಇಟ್ಟಿದ್ದಾರೆ😊 ಚಿಕ್ಕದ್ರಲ್ಲೇ ಚೊಕ್ಕಟವಾಗಿ ❤
Correct 💯
ಮನೆ ತುಂಬ neat and clean ಆಗಿ ಇಟ್ಟಿದಾರೇ. ತುಂಬ ಹೃದಯ ಸಿರಿವಂತ ಇರುವ ಬೀಮಣ ಮತ್ತು ಅವರ ಕುಟುಂಬ. ಅವರಿಗೆ ದೇವರು ಒಳ್ಳೆಯದು ಮಾಡಲಿ.
ಮನೆ ಚಿಕ್ಕದಾದರೂ ನಿಮ್ಮ ಮನಸ್ಸು ಹಾಗೂ ನಗು ತುಂಬಾ ವಿಶಾಲವಾಗಿದೆ
ಅಣ್ಣ ಮನೆ ಚಿಕ್ಕದಾದರೇನು ನಿಮ್ಮ ಮನಸ್ಸು ದೊಡ್ಡದು❤️
ದಯವಿಟ್ಟು ವಾಪಾಸ್ ಬನ್ನಿ. ಆರಾಮಾಗೆ ಬದುಕಿ. ನಿಮ್ಮ ಊರಿನಲ್ಲಿ ಜಮೀನು ಮಾಡ್ಕೋತಾ ಹತ್ತಿರದಲ್ಲೇ ಕೆಲಸ ಹುಡುಕಿ, ಇಲ್ಲ ಬೆಂಗಳೂರಿಗದ್ರು ಬನ್ನಿ ನಿಮಗೆ ಒಳ್ಳೆ ಅವಕಾಶಗಳು ಇರ್ತವೆ. ನಿಮ್ಮ ಮನೆ ನೋಡುದ್ರೆ ಪ್ರಪಂಚ ತುಂಬಾ ಚಿಕ್ಕದು ಅನ್ಸುತ್ತೆ. ನೀವು ಅಲ್ಲಿ ಬೆಳೆದಿದ್ದು ಸಾಕು ಆ ಪಾಪುಗಾದ್ರು ವಿಶಾಲವಾದ ಪ್ರಪಂಚ ನೋಡ್ಲಿ.
Yes.......
Really true bro....
Ohhh bhai nam kalaburgi yadagiri baral Bengaluru nali bari tamil Jaan 🤧 no value, respect 😢kodal nam Jan ke 😢 adake Mumbai sak 😊
ನನಿಗೆ ವಿಡಿಯೋ ನೋಡ್ತಾ ಇದ್ರೇನೆ ಉಸಿರು ಕಟ್ಟುತ್ತಿದೆ, ಹೇಗೆ ಜೀವನ ಮಾಡ್ತ ಇದ್ದೀರಾ hats off 🙏
ಪರಂ ಅವರೇ ಇಂತಹ ಕುಟುಂಬಗಳು ಬಹಳಷ್ಟಿದೆ ಆ ಜಾಗದಲ್ಲಿ ಈ ಕುಟುಂಬದ ಪರಿಚಯ ಮಾಡಿಕೊಟ್ಟ ನಿಮಗೆ ನಿಮ್ಮ ಪ್ರಯತ್ನಕ್ಕೆ ನೂರೊಂದು ನಮನ ❤❤❤
ಇಂತ ಕಷ್ಟದಲ್ಲು ನೀವು ಬಡವರ ಬಗ್ಗೆ ಕಾಳಜಿ ಇದೆಯಲ್ಲ ಅದನ್ನ ಮೆಚ್ಚಲೇಬೇಕು ❤❤❤
Nija👍
ಕೈ ಕಾಲು ಕಣ್ಣು ಸರಿ ಇದ್ದು... ಅಪ್ಪ ಅಮ್ಮ ಪ್ರೀತಿ ಇದ್ದು..... ನಾನು ಬಡವ ಏನು ಇಲ್ಲ ಅನ್ನೋ ಅವರ ಹಾಗಿಲ್ಲ ಇವರ ಹಾಗಿಲ್ಲ ಅಂತ ಅನಿಸೋದು.... ನಿಮ್ಮ್ ಜೀವನ ನೋಡಿದ ಮೇಲೆ ನಾವು ಸ್ವರ್ಗ ಲಿ ಇದೀವಿ ಅದೃಷ್ಟವಂತ ಅನಿಸ್ತಾ ಇದೆ 🥰🥰 ನಮಗಿಂತ ಮೇಲೆ ಇರೋರ್ ಕಿಂತ ನಮಗಿಂತ ಕಷ್ಟ ಲಿ ಇರೋರ್ ನಾ ನೋಡಿ ಕಲಿಬೇಕು ಆವಾಗ್ಲೇ ನೆಮ್ಮದಿ 🥰
ಅವರ ಪ್ರತಿಮಾತಿನ ಖುಷಿ nodhi ನಮಗು ಖುಷಿ ಆಗುತ್ತೆ😊
ತುಂಬಾ ಕಷ್ಟ ಗುರು ಇವರ ಜೀವನ ಆದರೂ Happy ಆಗಿ ಇದಾರೆ 😍
This video is a slap on our politicians who have failed to improve North Karnataka. Time to improve areas outside South Karnataka
True said
prblm lies with ur politicians....our politician are way less corupt thn urs somewht works for people and people got some education where thy qns the politician
north karnataka janara mind clean aagbeku modalu....no disciplines, sikka sikkalli kasa aakodu, pan ugiyodu turkara thara
lifenalli duddu madbeku anno chala ella nimm north karnataka janarige, dina hogoke ondu job edre saaku nimge matte obba hero selfie kotre avananns devru thara nodtira, edella bitbidi modalu, avaga nimm jothe nimm north karnatakanu uddara aagutte.
Problem is not only with ur politicians.. It's with ur mindset too
ನಾನು 5ವರ್ಷ ಮುಂಬೈ ನಲ್ಲಿ ಇದ್ದೆ ಆದ್ರೆ ಲೋಕಲ್ ಟ್ರೈನ್ ಟ್ರಾವೆಲ್ ಮಾಡೋದು ತುಂಬಾ ಕಷ್ಟ.... ನಮ್ಮ ಬೆಂಗಳೂರು ಹೇ best.. 👍
ನಮ್ಮ ಕರ್ನಾಟಕನೇ ಸ್ವರ್ಗ❤
Yes bro really great message for u 🙏 sir
💯💯
Illa sir karnataka dinda banda lakshantara mandige mumbai swarga.
ಬೆಂಗಳೂರು ಉತ್ತಮ ವಾಗಿದೆ😢
True
ಬದುಕೋದು ಮೂರು ದಿನಕ್ಕೆ ಯಾಕೆ ಇಷ್ಟೊಂದು ಕಷ್ಟ ಪಟ್ಕೊಂಡು ಬದುಕೋದು ಅಂತ ಅರ್ಥ ಆಗ್ತಿಲ್ಲ ಪ್ರಪಂಚ ತುಂಬಾ ವಿಶಾಲವಾಗಿದೆ
Their smiles gave me goosebumps. I feel like I should stop complaining 😢
ಚಿಕ್ಕದಾದರೂ ಚೊಕ್ಕವಾಗಿದೆ, ಹಸನ್ಮುಖಿಗಳು.
"ಇರುವ ಭಾಗ್ಯವ ನೆನೆದು ಬಾರೆನೆಂಬುದನ್ನು ಬಿಡು" ಎನ್ನುವ ನಾಣ್ನುಡಿಗೆ ಉದಾಹರಣೆ ಇವರು.🙏
ಪ್ರಪಂಚ ತುಂಬಾ ವಿಶಾಲವಾಗಿದೆ. ಆರಾಮಾಗಿ ಜೀವಿಸಿ
Yes bro really great message for u 🙏 bro
ಅಷ್ಟು ಚಿಕ್ಕ ಜಾಗದಲ್ಲೂ.... ಅದೆಷ್ಟು ಖುಷಿಯಿಂದ ಇದ್ದಾರೆ ಅವರು 🙏🙏🙏🙏🙏🙏🙏 ನಿಜಕ್ಕೂ ಅವರ ಆ ಹೊಂದಾಣಿಕೆಗೆ ನನ್ನದೊಂದು 🙏🙏🙏🙏🙏"ದೇವರೇ ಯಾವಾಗಲೂ ಅವರಿಗೇ ಸಂತೋಷವಾಗಿ ಇಟ್ಟಿರು 🙏🙏🙏🙏
ನಮ್ಮ ಕರ್ನಾಟಕ ಅಷ್ಟು ಸೇಫ್ಟಿ ಯಾವೂರು ಬರುವುದಿಲ್ಲ ಸಣ್ಣದಾದರೂ ಕೆಲಸ ಕರ್ನಾಟಕದಲ್ಲಿ ಮಾಡುವುದು ಒಳ್ಳೆಯದು 😍😍
No sir mumbai yastu safe yava citinu illa.idu nanna anisike
@@creative_psyche8046 ಮೊದಲ ಸ್ನಾನದ ಕೋಣೆ ಮತ್ತು ಬಾತ್ರೂಮಿನ ಕೋಣೆ ಎಷ್ಟು ದೂರ ಹೋಗಬೇಕಾಗುತ್ತದೆ. ಅದು ತಿಳಿದುಕೊಳ್ಳಿ ಮೊದಲು.. ಮತ್ತು ಮಕ್ಕಳನ್ನು ಶಾಲೆಗೆ ಕಳಿಸುವಾಗ ಎಷ್ಟು ಟ್ರಾಫಿಕ್ ಜಾಮ್ ಇರುತ್ತದೆ ಯೋಚನೆ ಮಾಡಿ ಉತ್ತರ ಕೊಡಿ ಮುಂಬೈ ವಿಚಾರದಲ್ಲಿ🙏🙏🙏
@@creative_psyche8046seriously? Mumbai safe aa.😂
@@nishugowda6172 yes nanu iruvudu mumbaiyallu more than 30years has passed. Illi ratre este late agi baralu hedarike annodu illa.ade uralli ratre horage hogaly hedarike agutte.
ನಮ್ಮ ಊರಿನ ಬೆಲೆ ಗೊತ್ತಾಗೋದು ಬೇರೆ ಉರಿಗೋದ್ ಮೇಲೇನೆ -ಆಮೇಲೆ ಬರೋಕು ಆಗಲ್ಲ ಊರಿಗೆ ಹೋಗೋಕೂ ಆಗಲ್ಲ...😮
Yes bro really
ತಮ್ಮ ಕಷ್ಟ ದ ಜೀವನದಲ್ಲಿ ಇನೋಬ್ಬ ಬಡ ಕುಟುಂಬದ ಮಕಳಿಗೆ ಟುಷನ್ ಹೇಳಿಕೊಡಿಸುವ ನಿಮ್ಮ ಮನೆ, ಮನಸು ಚನ್ನ..... ❤❤❤❤❤
But uralli eruva 12 acre land bittu mumbai alli estu kastta pattu jivana nadisbeka ??
@@vkvideo279howda? 12 acre iddu bitre aita? Vatavarana, neeru, belege bele? Ivella? Kelsakke Jana ellinda tartira
ಪರಮ್ ಸರ್ ಮುಂಬೈ ಜೀವನ ತೋರಿಸಿ ತುಂಬಾ ಒಳ್ಳೆಯ ಕೆಲಸ ಮಾಡಿದಿರಾ ಯಾಕಂದ್ರೆ ನಾನು ಅನುಭವಿಸಿದ್ದಿನಿ ನಿಜವಾಗಿಯೂ ಇವಾಗ ನಮ್ ಅಣ್ಣ ಇರ್ತಾರೆ ಅಲ್ಲೇ ಇದೆ ತರ ಮನೆ
ಯಪ್ಪಾ ಇದು ನೋಡ್ತಿದ್ರೆ ನಮ್ಮ 5 ಎಕರೆ ಜಮೀನು ಬಿಟ್ಟು ಯನು ಯಲ್ಲೂ ಹೋಗಲ್ಲ ಸ್ವಾಮಿ.. ಇದು ನೋಡ್ತಿದ್ರೆ ಮೈ ಜುಮ್ ಅನಿಸುತ್ತೆ 🤔🤔🤔
Yes bro really
😂💯🙌ನನಗೂ ಹಾಗೆ ಅನ್ನಿಸಿ ತು ..
😂😂😂😂
ಇವರ ಕುಟುಂಬದ ನಗು ಮುಖ ನೋಡಿದ್ರೆ ಶ್ರೀಮಂತಿಕೆಯೇ ನಾಚಬೇಕು ❤
ಬೆಸ್ಟ್ ಕಾಮೆಂಟ್ ❤
@@harishs8778 thanks
Help madi param sir avara computer sari madkolloke.. very happy for him. Gentle man he is😊soft spoken. Eshtu channagi kannada matadtare 👏🏼👏🏼👏🏼
ನಾನು ಕಾಡಲ್ಲಿ ಬೇಕಾದ್ರೂ ಬದುಕಿ ಬಿಡ್ತೀನಿ ಆದ್ರೆ ಇಂಥಾ ಜೀವನವನ್ನ ಮಾತ್ರ ಅನುಭವಿಸಲಾರೆ☹️
Nija bro
Houdhu but jeevana madleneku.
ನಿಜ Bro...
aadru ivru great.. astu chikka ಜಾಗದಲ್ಲಿ baduku nadesutiruvudakke
kaadu pranigalu hange kaadu esta padtave
ಹೆ ಗುರು ಅವರದ್ದು ಸ್ವಂತ ಮನೆ ಅಲ್ಲಿ ಕೋಟಿ ಕೋಟಿ ಲೆಕ್ಕ ತುಂಬಾ ದೊಡ್ಡ ಗಿರಾಕಿ ಅವರೆಲ್ಲ ಅಷ್ಟೆ ಜಾಗಕ್ಕೆ
ಒಳ್ಳೆಯ ಮನಸ್ಸು ಒಗ್ಗಟ್ಟಿನ ಮನೋಭಾವನೆ ಇದ್ದರೆ ಅಲ್ಲಿಯೇ ಸುಖಿ ಸಂಸಾರ ನಡೆಸಬಹುದು
ಸಕ್ಕತ್ ಇಷ್ಟ ಐತು ಇಂಟರ್ವ್ಯೂ ಒಳ್ಳೆದಾಗಲಿ ನಿಮಗೆ ಹಾಗೂ ಆ ಕುಟುಂಬಕ್ಕೆ...ಹೃದಯ ಶ್ರೀಮಂತಿಕೆ ನೀವು ದೊಡ್ಡವರು
ನಿಮ್ಮ ಮುಖದಲ್ಲಿ ಸದಾ ಈ ನಗುವಿರಲಿ❤️ ತುಂಬು ಹೃದಯದ ಶ್ರೀಮಂತರು
೧೨ ಶತಮಾನದ ಅಂತ್ಯದವರಿಗೆ ಇಡೀ ಮಹಾರಾಷ್ಟ್ರ ದಲ್ಲಿ ಕನ್ನಡಿಗರೇ ಇದ್ದರು ಕ್ರಮೇಣ ಜನ ಸಂಖ್ಯೆ ಕನ್ನಡಿಗರದ್ದು ಕಡಿಮೆ ಆಗುತ್ತ ಬಂತು
ಹೊರ ವಲಸಿಗರು ಹೆಚ್ಚಾಗಿ ಬಂದ ಕಾರಣ ದಿಂದ ಇಡೀ ಮಹ ರಾಷ್ಟ್ರದಲ್ಲಿ ಕನ್ನಡಿಗರ ಜನ ಸಂಖ್ಯೆ ಕ್ಷೀಣಿಸಲು ಕಾರಣವಾಯಿತು.
೧೨ ಶತಮಾನದ ಅಂತ್ಯದವರೆಗೂ ಕನ್ನಡಿಗರ ಪ್ರಬಲ್ಯ ಇತ್ತು.
ಕಲ್ಯಾಣದ ಚಾಲುಕ್ಯರ ನಂತರ ಅಷ್ಟೊಂದು ಭೂಭಾಗವನ್ನ ಮುಂದೆ ಬಂದ ರಾಜ ವಂಶಗಳು ಗೆಲ್ಲುವಲ್ಲಿ ವಿಫಲ ವಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಕನ್ನಡಿಗರ ಕೈ ತಪ್ಪಿ ಹೋಯಿತು ಇದು ಇತಿಹಾಸ.
He is so humble person so nice of you sir
Guru e ಕಷ್ಟದಲ್ಲಿ ಬಡ ಮಕ್ಕಳಿಗೆ ಟ್ಯೂಷನ್ ಹೇಳಿ ಕೊಡ್ತೀವಿ ಅಂದ್ರಲ್ಲ great ❤guru ninu
I'm very happy to see how content they are even in a tiny home with such restricted space. Loved the way they all spoke, we could have never imagined someone living in Dharavi speaking in such a civilized manner, all thanks to our perception from the media we are manipulated into thinking things far from reality.
One thing I learnt they are happy with what they have that is most important..
ಅದೇ ಚಿಕ್ಕ ಜಾಗದಲ್ಲಿ ಬೆಕ್ಕು🎉
😀😀
ಮನೆ ಚಿಕ್ಕದಾದರು ಮನಸ್ಸು ಚಿಕ್ಕದು ಇರಬಾರದು,
ಈ ಸಣ್ಣ ಜಾಗದಲ್ಲಿ ವಿಶಾಲ ಹೃದಯದ ಸುಖಿ ಕುಟುಂಬ,
ಪರಮ್ ಸರ್,ನಿಮ್ಮ ವಿಡಿಯೋ ಆಗಾಗ
ನೋಡ್ತಾ ಇರ್ತೇನೆ
ಈ ವಿಡಿಯೋ ನೋಡಿ ಹೇಗೆ ಏನೂ
ಈಗೂ ಸಾದ್ಯನ ಈ ಬದುಕು ಜೀವನ
ಆದರೂ ಅಲ್ಲಿ ಇದ್ದಾರಲ್ಲಾ ಇವರ ಧೈರ್ಯಕ್ಕೆ ಮೆಚ್ಚಲೇಬೇಕು
ಸರ್ ಇವರು ನಮ್ಮ ನಮ್ಮ ಸಂಬಂಧಿಕರು 🎉❤ tqsm sir
ನಮ್ಮ ಊರು ನಮ್ದು yadgiri sir K 33
ನೈಸ್
ಬಡತನ ಬದೋಕದನ್ನ ಕಲಿಸುತ್ತೆ
12 ಎಕರೆ ಜಮೀನು ಬಿಟ್ಟು ಅಪ್ಪ ಆಕಿದ್ದೆ ಆಲದಮರ ಅಂತ ಅಲ್ಲೆ ಇದಿರಲ್ಲ ಸರ್ 😢
Yes
12ಎಕರೆ ಇದ್ದರೆ ರಾಜನ ರೀತಿ ಬದುಕಬಹುದು.
Neeru bekalva jameenige
@@kannadati3255 neer illandru togari Hatti belibahudu
It's completely dependence on place where you have land sir. If there is no water can't grow anything wat is the use of having land.
ಅದ್ಭುತ ಕನ್ನಡ ❤💛
ಇವಳು ನನ್ನ high school friend ಶರಣಮ್ಮ
ಸ್ವಾಮಿ ವಿವೇಕಾನಂದರ ಫೋಟೋ ಇಟ್ಟುಕೊಂಡಿದ್ದಾರೆ ಅವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ.
❤
ಮನೆ ಚಿಕ್ಕದಾದರೂ ಮನಸು ದೊಡ್ಡದು 😊❤ ಪ್ರೀತಿ ಇಂದ ಇದ್ರೆ ಅಷ್ಟೇ ಸಾಕು ನಮ್ಮ ಜೊತೆಗೆ ಇರೋರು ಅದು ಇಲ್ಲಿ ಇದ್ರು ಸ್ವರ್ಗ ನೇ 😊❤
ದೇವರು ನಿಮಗೆ ಒಳ್ಳೇದ್ ಮಾಡ್ಲಿ 🤗❤️
ಎಲ್ಲಾ ಇದ್ದೂ , ಇನ್ನೂ ಬೇಕುಗಳನ್ನೆ ಹುಡುಕುವ ನಾವು,,
ಏನೂ ಇಲ್ಲದೆ ಎಲ್ಲವೂ ಇದೆ ಎಂದು ಭಾವಿಸಿ ಬದುಕುತ್ತಿರುವ ಇವರನ್ನು ನೋಡಿ ಕಲಿಯುವುದು ಸಾಕಷ್ಟಿದೆ 😮
ಅಲ್ಲಿ ಜೀವನ ಮಾಡ್ತಾ ಇರೋ ನಿಮ್ಗ ಎಲ್ರಿಗೂ ದೇವ್ರು ಆರೋಗ್ಯ ಆಯಸ್ಸು ಕೊಡ್ಲಿ . 🙏....., ನಾನ್ ಜೀವನ ಮಾಡ್ತಾ ಇರೋ ನನ್ನ ಜೀವನಕ್ಕೆ ಮತ್ತೆ ನನ್ನ ಹೆತ್ತಅವ್ರಿಗೆ ನನ್ನ ದೀರ್ಘ ದಂಡ ನಮಸ್ಕಾರ ಈ ಕ್ಷಣ ನೇ ಹೇಳ್ತಾ ಇದೀನಿ ಮಾಡ್ತಾ ಇದೀನಿ .. 🙏🙏🙏🙏🙏🙏,,,,,,
ನಿಮ್ಮ ಮುಖದಲ್ಲಿ ಇರೋ ಖುಷಿನ ನೋಡೋಕೆ ಚೆಂದ 🙏🏻
ಅಲ್ಲ ಅಣ್ಣ ಅವರ ಮನೆ ಸಣ್ಣದು ಇದೆ ಅಂತ ಗೊತ್ತಿದರು ಮನೆ ಹೇಗಿದೆ ಅಂತ ಕೇಳಿ ಅವರಿಗೆ ಬೇಸರ ಮಾಡಬೇಡಿ
ನಿಜಕ್ಕೂ ಇವರನ್ನ ನೋಡಿ ಸಂತೋಷವಾಗುತ್ತೆ,
ಪ್ರತಿಯೊಬ್ಬ ವ್ಯಕ್ತಿಯ ಜೀವನವು ವಿಭಿನ್ನವಾಗಿರುತ್ತದೆ. ನಾವು ಅವರ ಜೀವನವನ್ನು ಎಂದಿಗೂ ಬದುಕಿಲ್ಲ. ನಾವು ಎಂದಿಗೂ ನಮ್ಮ ದೃಷ್ಟಿಕೋನದಲ್ಲಿ ಯೋಚಿಸಬಾರದು. ನಾವೆಲ್ಲರೂ ಅವರನ್ನು ಪ್ರಶಂಸಿಸಬೇಕು. ಈ ಜಗತ್ತು ಎಲ್ಲರಿಗೂ ಮತ್ತು ಪ್ರತಿಯೊಬ್ಬರೂ ಅವರವರ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆ.❤
This man keep smiling 😊😊
ಎಲವೂ ಅನಿವಾರ್ಯ ಸಮಯ ಬರೋತನಕ ಕಾಯಬೇಕು ಹಿಸಾ ಬೇಕು ಇದು ಜಯಹಿಸ ಬೇಕು ❤❤️💐💐💐🙏👌
Mumbai nanu kanda sundara nagara..... Theera badavaru kuda aramagi jeevana madbahudu illi..... Adjustment andre enu antha kalibekadre illi barbeku.... Lot of love maharashtra
The best episode. Congrats. It proves that what u need in life they have and having Hope foundation to help spread literacy is beyond any words. Best of luck and Jai Dharavi. It is now worlds greatest place where industry is growing. Helping each other is motto . Proved during Covid. I shall love to be with them. ❤
ಪ್ರಪಂಚ ತುಂಬಾ ವಿಶಾಲ ಇದೆ 12 ಎಕರೆ ಜಮೀನು ಬಿಟ್ಟು ಇಷ್ಟು ಕಷ್ಟ ಜೀವನ ಬೇಕಾ? ಜೀವನ ಒಂದೇ ಊರಿಗೆ ಹೋಗಿ ಚೆನ್ನಾಗಿ ಬದುಕಿ 😊
Yes bro really
ಊರಲ್ಲಿ ಒಂದು ಎಕ್ರೆ ಜಮೀನು ಇದ್ರೆ ಹೆಣ್ಣು ಕೊಡಿ ದಾರಾವಿ ಅಂದ್ರೆ ಮಾತ್ರ ಕೊಡಬೇಡಿ,🤗
Ho ನಮ್ಮ ಕೊಂಕಲ್. ಭೀಮರಾಯ ಅವ್ರೆ ನೀವು ನಮ್ಮ ಊರಿನರು ಎಂದು ತುಂಬಾ ಖುಷಿಯಾಯ್ತು 👌
ಜೀವನದಲ್ಲಿ ಈ ತರ ಜನರನ್ನ ನೋಡಿದಾಗ ನಮ್ಮ ಜೀವನ ಎಷ್ಟು ಉತ್ತಮ ಅನ್ಸುತ್ತೆ 😭😭😭😭.. ನಿಮ್ಮ ಜೀವನಕ್ಕೆ ಒಳ್ಳೇದು ಆಗ್ಲಿ 🙏🙏🙏🙏🙏🙏🙏🙏
ಇದು ಆದ ಮೇಲೆ ಮುಂಬೈ ಕಾಮಾಟಿಪುರದ 🎉 The great interview
ಅಣ್ಣಾ ಗ್ರೇಟ್ ನಮ್ಮ ಕನ್ನಡಿಗ 🙏👌❤
ಹೇಳೋಕೆ ಏನು ಪದಗಳೇ ಇಲ್ಲ 🙏🙏💐💐👍
ನಮ್ಮ ಊರ ನಮ್ಮ ಹೆಮ್ಮೆ ನಮ್ಮ ಬೆಂಗಳೂರು ಸೂಪರ್❤
Your kannada fluency is great bheemanna even though you are mumbaity...and good job param...
small homw but kitchen looks very neat an clean
1971-72 ಬರ, north karnataka ಬಡಜನರು shifted, poona, and mumbai sir, good work sir🙏🙏💐💐
Life is so simple ....we make it complex .....really this episode inspires us ❤❤
Even tho he is poor ,his smile is sparkling out off richness 💜This is the ground truth of so many life's 😔...we who have everything..feel jealous seeing others that we don't have anything 😔
He is not poor their total family earning is more than 1lack per month. 1lack is not a small amount. 20k salary people staying in flats. Only thing is they do want think out of that area nor plan their future. That's why they still hanging there.
When this area comes under redevelopment they get above 1cr flat or Money .This is the value of that property. That's why they don't get out of the area.
One of the best 💎. These people are above suffering, difficulties, complaints, hatres, joulosy, discremations because they just live life way it is. I saw family here , love, faith, helping nature ,brotherhood, Social service, patience and lots of moral values . Dhavavi series is going to be inspiration to all of us who worries with life. Thanks for showing beautiful people through kalamadyama Chanel.
ಕಣ್ಣಲ್ಲಿ ನೀರು ಬಂತು. ಜೀವನ ಒಬ್ಬೊಬ್ಬರಿಗೆ ಒಂದೊಂದು ಥರ ವಿಚಿತ್ರ. ಇವ್ರು ತುಂಬಾ great ಅನ್ನುಸ್ತು ನೋಡಿ.
ಎಲ್ಲಾ ಇದ್ದು ಏನು ಇಲ್ಲದಂತೆ ಬದುಕುತ ಇದಿರಲ್ಲ... ವಾಪಾಸ್ ಹೋಗಿ ನಿಮ್ಮ ಊರಿಗೆ..
Hearty Congratulations for showing us the Daravi of mumbai and our kannada brothers great hard work and their small house but they are highly contented and happy living.
Thanks
ಇವರ ಜೀವನ ಪ್ರೀತಿ, ನಗುಮುಖ ಅತ್ಯಂತ ಮೆಚ್ಚುಗೆ ಆಯಿತು
ಬೆಂಗಳೂರುಗೆ ಬನ್ನಿ, ಬಾಡಿಗೆ ಮನೆ ಮಾಡಿಕೊಂಡು ಹಾರಾಮಾಗಿ ಇರಿ, ಬೇರೆ ರಾಜ್ಯದೋರು ಇಲ್ಲಿ ಬಂದು ಇದಾರೆ ನೀವು ಯಾಕೆ ಬಾಂಬೆನಲ್ಲಿ ಇದಿರಿ, ಬನ್ನಿ ವಾಪಾಸ್ ಬೆಂಗಳೂರಿಗೆ ❤😊😊
ಹೃದಯ ಶ್ರೀಮಂತಿಕೆ ದೊಡ್ಡದು ❤️🙌
What a sweet family! Golden Mindset and Attitude 💌
ನಿಮ್ಮ ಜೀವನೋತ್ಸಾಹಕ್ಕೆ ಒಂದು ಸಲಾಮ್ ಸರ್ ❤
They two or too innocent....God bless both in future hope they vl get big....home ❤
ತುಂಬೂ ಹೃದಯದ ಧನ್ಯವಾದಗಳು
The person with gold heart .. he’s just smiling 😊
ದೇವರು ನಮಗೆ ಅಷ್ಟು ಕೊಟ್ಟಿಲ್ಲ ಇಷ್ಟೊಂದು ಇಲ್ಲ ಅನ್ನೋ ಮಧ್ಯದೊಳಗೆ ಭೀಮಣ್ಣನವರ ಸಹೃದಯದ ಕುಟುಂಬದ ಜೀವನವನ್ನು ಹರಿತಾಗ ಅನ್ನಿಸಿತು ನಮ್ ಕಡೆ ಇರುವಂತ ಮನೆಗಳು ಮುಂಬೈಯ ತರಾವಿ ನಗರದ 10 ರಿಂದ 12 ಕುಟುಂಬಗಳು ವಾಸಿಸುವಂತ ಜಾಗದಲ್ಲಿ ನಮ್ಮ ಭಾಗದ ಒಂದು ಕುಟುಂಬ ಬದುಕುತ್ತಿದೆ ಆದರೂ ನೆಮ್ಮದಿ ಇಲ್ಲ❤❤❤❤❤❤ ಭೀಮಣ್ಣ ಅಣ್ಣನವರಿಗೆ ಮತ್ತು ಮತ್ತು ಅವರ ಕುಟುಂಬಗಳಿಗೆ ಶುಭವಾಗಲಿ ಶುಯ
The way param sir respect that women is so good :)
Exalent massage sir thanks for you
ಕಲಾ ಮಾಧ್ಯಮ ಚಾನಲ್ ಗೆ ಅಭಿನಂದನೆಗಳು 🙏🙏
Every moment they are smiling great
Happy family
God bless you 🙏
Wow nice family 😍❤️.. stay blessed .. irodralli thrupthi idre aamrse jeevana madbodu anoke udaarane..
4 cow 8 sheep madakond Halli li song hadakond Aaram irabahud sir this is heaven
Halli li jeevana madbodu sir city li jeevana madodu tumba kasta 1 oppatina uta 3 hottu tinnabeku Este Hana idru jeevana saridugisuvudu tumba kasta😮
ಬದಕು ಕಲಿಸುವ ಪಾಠದ ಮುಂದೆ ಯಾವ ಪಾಠವು ದೊಡ್ಡದಲ್ಲ😐
ಉಸಿರಾಟದ ಸಮಸ್ಯೆ ಇರುವವರು ಆ ಮನೆಯಲ್ಲಿ ಇದ್ದರೆ ಸತ್ತೇ ಹೋಗ್ತಾರೆ ,😷
ಎನ ಮಾತು ಎನ ಮಾತು ....ಬದುಕ ಕೆಲವರಿಗೆ ತುಂಬಾ ಕಷ್ಟ
ಭಗವಂತ ಅಂತ ವರಿಗೆ ಎರಡು ಕಣ್ಣುಗಳಾಗಿ ಕಾಯುತ್ತಾನೆ.
usiratada tondre eroru dod maneyallidru sayithare madam 🤨.sayo time bandaga jaga nodalla hogtha erodee 😡😡😡😡
ನಿಮ್ ಕಡೆ ದುಡ್ಡು ಇರ್ಬೋದು ದೊಡ್ಡ ಮನೆ ಇದೆ ನಿಮಗೆ ಉಸಿರಾಟ ತೊಂದರೆ ಇರಬಹುದು 😂 ಆದರೆ ಅವರು ಮನೆ ಚಿಕ್ಕದು ದೊಡ್ಡ ಹೃದಯವಂತರು 🙏
God blesses your family ❤