"ಕನ್ನಡಿಗರ ಲೇಬರ್ ಮಾರ್ಕೆಟ್! ಮುಂಬೈ ದಾರಾವಿ ಸ್ಲಮ್ ಒಳಗೆ!"-E07-Daravi Slum Tour-Kalamadhyama-

Поділитися
Вставка
  • Опубліковано 4 жов 2024
  • #hometour #daravi #slumtour #kannadainterviews
    #kalamadhyama #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama UA-cam Channel. / @kalamadhyamayoutube
    www.kalamadhyama.com
    ಏಷ್ಯಾದ ಅತಿದೊಡ್ಡ ಸ್ಲಮ್ ಎಂದು ಹೆಸರಾಗಿರುವ ಮುಂಬೈನ ದಾರಾವಿ ಸ್ಲಮ್ ಟೂರ್ ಹಾಗೂ ಅಲ್ಲಿರುವ ಕನ್ನಡಿಗರ ಬದುಕು ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
    Kalamadhyama Contact:
    7411992698 (Only Watsapp)
    Only Urgent Calls: 9008099686
    About Kalamadhyama:
    We are Kalamadhyama Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Daravi Slum Tour, Daravi Slum Tour Kalamadhyama, Daravi Slum Tour Kannada, Daravi Slum Bheemaraya Chilak Interview, Daravi Slum Home Tour, Daravi Slum Homes, Daravi Slum Mumbai, Daravi Slum Tour Param, Daravi Slum Tour in Kannada, Kannadiga Life Daravi Slum, Mumbai Daravi Slum Tour in Kannada, Kalamadhyama Media Works, KS Parameshwar, Savita Parameshwar, Kalamadhyama UA-cam Channel, Kalamadhyama Videos, best Kannada interview,

КОМЕНТАРІ • 282

  • @KalamadhyamaYouTube
    @KalamadhyamaYouTube  8 місяців тому +6

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @Sharat083
    @Sharat083 8 місяців тому +23

    ನಿಮ್ಮ ಜೀವನವನ್ನು ನೋಡಿದರೆ ಸಾವಿರ ಪಟ್ಟು ನಾವು ಚನ್ನಾಗಿದೀವಿ ಅನ್ನಿಸ್ತಿದೆ. ಹೊಟ್ಟೆಪಾಡು ಎಲ್ಲವನ್ನು ಕಲಿಸುತ್ತೆ ನಿಮ್ಗೆ ಒಳ್ಳೇದಾಗ್ಲಿ 🙏

  • @karanatakanativecows1799
    @karanatakanativecows1799 8 місяців тому +18

    ಸಾರ್ ಇವ್ರು ಇಲ್ಲೇ ನಮ್ಮ ಹಳೇ ಮೈಸೂರು ಭಾಗಕ್ಕೆ ಬಂದ್ರೆ ಇನ್ನೂ ಚೆನ್ನಾಗಿ ಇರ್ಬೋದು. ಇಲ್ಲ ಅಲ್ಲಿ ಗಿಂತ ಸಂಬಳವೂ ಹೆಚ್ಚಾಗಿದೆ. ಈ ಪ್ರಶ್ನೆ ಕೇಳಿ

    • @irannaindi3224
      @irannaindi3224 5 місяців тому

      Hi sir mysor kade kelsa sigatt bandre number kodi sir nimmadu

  • @srilakshminara5386
    @srilakshminara5386 8 місяців тому +50

    ಈ ಗುರುಗಳಿಗೆ ನನ್ನ ನಮಸ್ಕಾರಗಳು 🙏🙏🙏

  • @divyaphaneesh4036
    @divyaphaneesh4036 7 місяців тому +4

    ಕನ್ನಡಿಗರ ಬಗ್ಗೆ ಅಲ್ಲಿ ಒಳ್ಳೆ ಭಾವನೆಇದೆ ಅನ್ನೋ ವಿಷಯ ತಿಳಿದು ಬಹಳ ಸಂತೋಷವಾಯಿತು

  • @sunilnarayanappa
    @sunilnarayanappa 8 місяців тому +8

    ನಿಮ್ಮ ಕನ್ನಡದ ಮೇಲಿನ ಪ್ರೀತಿ ಮತ್ತು ಶ್ರಮವನ್ನು ನಿಜವಾಗಿಯೂ ಪ್ರಶಂಸಿಸುತ್ತೇನೆ ಸರ್. ಸಿಂಗಪುರದಲ್ಲಿ ಕನ್ನಡ ಸಂಗವಿದೆ, ಇದು ಎಲ್ಲಾ ಕಾರ್ಯಕ್ರಮಗಳು ಮತ್ತು ಕಾರ್ಯಗಳ ಸಮಯದಲ್ಲಿ ಇಂಗ್ಲಿಷ್ನಲ್ಲಿ ಮಾತನಾಡುತ್ತದೆ. ನೀವು ನಿಜವಾದ ಕನ್ನಡ ಪ್ರೇಮಿಗಳು

  • @hemanandan565
    @hemanandan565 8 місяців тому +5

    ಧಾರವಿಯ ಆಳ ಅಗಲ ಇಲ್ಲ ತೋರಿಸಿದ್ದೀರಾ ಧನ್ಯವಾದಗಳು sir

  • @Mahesh-o3f
    @Mahesh-o3f 8 місяців тому +73

    ನಾನೂ ಒಂದು ಕಾಲದಲ್ಲಿ ನವಿಮುಂಬಯಿಯಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದೆ, ನಾನಿದ್ಷಟ್ಟು ದಿವಸ ಯಾವುದೇ ತೊಂದರೆಯಾಗಿಲ್ಲ, ಎಲ್ಲ ವಸ್ತುಗಳನ್ನು ಅಲ್ಲೇ ಬಿಟ್ಟು, ಮನೆಯಲ್ಲಿ ಮಲಗಿ, ಬೆಳಿಗ್ಗೆ ಹೋಗಿ ನೋಡಿದಾಗ ಯಾವ ವಸ್ತುಗಳಿಗೂ ಏನೂ ಆಗುತ್ತಿರಲಿಲ್ಲ, ಅದೇ ಬೇರೆ ಕಡೆಯಲ್ಲಿ ಆಗಿದ್ದರೆ

    • @firststeps6640
      @firststeps6640 8 місяців тому +3

      narayan Gowda team kalishbeku allige, other state janaranna henge respect madbeku antha tiliyoke

    • @firststeps6640
      @firststeps6640 8 місяців тому

      Am living at goa, ondu divasa bere state antha galate madalla locals

    • @JAISHREERAAMJI22
      @JAISHREERAAMJI22 8 місяців тому

      Banglore nalli iddare Ella items zero

    • @kodandaramsetty8536
      @kodandaramsetty8536 8 місяців тому +1

      ನಿಮ್ಮ ಧಾರಾವಿ ಅನುಭವ ಬರೀರಿ

  • @hasenrajraj7808
    @hasenrajraj7808 8 місяців тому +46

    ಗಾರೆ ಕೆಲಸದವರೂ ಬೆಂಗಳೂರಿಗಾದರೂ ಬನ್ನಿ

    • @shwetha44
      @shwetha44 8 місяців тому +5

      ಹೌದು ಬೆಂಗಳೂರಲ್ಲಿ ಒಳ್ಳೆ demand ಇದೆ. But cost of living bombay ಕಮ್ಮಿ. ಅಲ್ಲಿ ಭೂಮಿ ಮಾತ್ರ ಚಿನ್ನ ಜಾಗಕ್ಕೆ ಬರ.

  • @varadarajaluar2883
    @varadarajaluar2883 8 місяців тому +27

    ಕಲಾಮಾದ್ಯಮ ವಾಹಿನಿಗೆ ನಮಸ್ತೆ 🙏. ಕಣ್ಣು ತೆರೆಸುವ, ಕುತೂಹಲಕಾರಿ episodes. ನಮಗೆ ಈ ರೀತಿಯ episodes ಬೇಕು.ನಮಸ್ತೆ ಸರ್.

  • @BelagaviRailway
    @BelagaviRailway 8 місяців тому +12

    ಸರ್, ನಿಮ್ಮನ್ನು ಪ್ರಶಂಸೆ ಮಾಡೋಕೆ ಶಬ್ದಗಳಲ್ಲಿ , ತುಂಬಾ ಧನ್ಯವಾದಗಳು

  • @Kopeplsn2367
    @Kopeplsn2367 8 місяців тому +7

    That mestru is matured and knowledgeable person. Interview this kind of people.

  • @BhagyammaGM
    @BhagyammaGM 8 місяців тому +11

    Sir ge thumba knowledge ide🙏🙏

  • @adithyagaming6692
    @adithyagaming6692 8 місяців тому +24

    I was born bought up in Mumbai but I have not seen Dharavi yet I am thankful to u to make me aware of Dharavi life style

  • @kalkiramesh418
    @kalkiramesh418 8 місяців тому +17

    ನಿಮ್ಮ ಪಯಣ ಹೀಗೆ ಮುಂದುವರಿಯಲಿ ಮುಂದಿನ ಭಾಗದಲ್ಲಿ gateway of ತೋರಿಸಿ

  • @yamanappakt9064
    @yamanappakt9064 7 місяців тому +2

    ಸೂಪರ್ ಕನ್ನಡ ಬೆಳಗಲಿ......❤

  • @ಮಾನವತಾವಾದಿ
    @ಮಾನವತಾವಾದಿ 8 місяців тому +10

    9:15 ಕರ್ಮಭೂಮಿ🙏

  • @somashekara6122
    @somashekara6122 8 місяців тому +20

    ಕಾಮಾಟಿಪುರದಲ್ಲಿ ಯಾರಾದ್ರೂ ಕನ್ನಡದವರು ಇದ್ದರೆ interview ಮಾಡಿ.....from mandya

    • @Rmanjesharmanjesha
      @Rmanjesharmanjesha 8 місяців тому

      ಮಂಡ್ಯದವರು ಮಾತ್ರ ಅಲ್ಲಿ ಇರುತ್ತಾರ, ಬೇರೆ ಕಡೆಯಿಂದ ಹೋದವರು ಇರಲ್ವ

    • @somashekara6122
      @somashekara6122 8 місяців тому

      @@Rmanjesharmanjesha ನಾನು ಮಂಡ್ಯದವನು ಅಂತ ಹಾಕೋದು

    • @Rmanjesharmanjesha
      @Rmanjesharmanjesha 7 місяців тому

      ನಾನು ಮಂಡ್ಯದಗಂಡು, ಅಣ್ತಮ್ಮಾ, ನಮ್ಮ ಮಂಡ್ಯದ ಹಳ್ಳಿಯ ಹೆಣ್ಣುಮಕ್ಕಳು ನಮ್ಮ ಅಕ್ಕತಂಗಿರಿದ್ದಂಗೆ, ಅವರನ್ನು ಆ ಕಾಮಾಟಿಪುರದಲ್ಲಿ ಇರುವ ತರಹ ಕಲ್ಪನೆನೂ ಮಾಡಿಕೊಳ್ಳೋದು ಬೇಡ,🙏🙏🙏

  • @rameshpatelmj3818
    @rameshpatelmj3818 8 місяців тому +21

    ಒಂದೇ ಭಾಷಿಕರು ಬೇರೆ ರಾಜ್ಯಕ್ಕೆ ಹೋದ್ರೆ ಯಾವುದೇ ಜಾತಿ ಬೇದ ಇರಲ್ಲ ಅಲ್ವಾ!

  • @sureshbr5679
    @sureshbr5679 8 місяців тому +11

    ಸರ್ ನಮ್ಮ ದಕ್ಷಿಣ ಕರ್ನಾಟಕದ ಕಡೆ ಬನ್ನಿ,ಮೇಷನ್ಗೇ 900/ಕೂಲೀಗೇ 600 ಊಟ ತಿಂಡಿ ಪ್ರೀ

  • @ponkra10
    @ponkra10 8 місяців тому +5

    Appreciate Param. Entering Daravi poor people and making video. Great. Innovative idea.

  • @kanasukanasu162
    @kanasukanasu162 8 місяців тому +8

    ದಯವಿಟ್ಟು ನಮ್ಮ ಕರ್ನಾಟಕಕ್ಕೆ ಅವಮಾನ ಮಾಡಬೇಡಿ ಬನ್ನಿ ಮೈಸೂರಿಗೆ 750 ಲೇಬರ್ ಗಾರೆ ಕೆಲಸಕ್ಕೆ ಲೇಬರ್ ಇಲ್ಲ ಅಂತ ತುಂಬಾ ಜನ ಪರದಾಡುತ್ತಿದ್ದಾರೆ ಯಾಕೆ ಬಾಂಬೆ ಹೋಗಿ ಪರದಾಡುತ್ತಿರ ನಮ್ಮ ಕರ್ನಾಟಕಕ್ಕೆ ತುಂಬಾ ಜನ ಬಂದು ಊಟ ಮಾಡ್ತಾರೆ ನೀವ್ಯಾಕೆ ಬಾಂಬೆ ಪರದಾಡಿ ಜೀವನವನ್ನು ಯಾಕೆ ಹಾಳು ಮಾಡಿಕೊಂಡು ಕರ್ನಾಟಕದಲ್ಲಿ ಬಂದು ಯಾವುದೋ ಒಂದು ಮೂಲೆಯಲ್ಲಿ ಕೆಲಸ ಮಾಡಿ

  • @AkshayGowda46
    @AkshayGowda46 8 місяців тому +3

    Sir humble request, Legend's ಅಚ್ಯುತ್ ಕುಮಾರ್ ಮತ್ತು ರಂಗಾಯಣ ರಘು ಇವರ ಇಬ್ಬರ ಜೀವನ ಬಗ್ಗೆ ವಿಡಿಯೋ ಮಾಡಿ ಪ್ಲೀಸ್ 💛❤️

  • @jayachandraacharya1229
    @jayachandraacharya1229 8 місяців тому +4

    Iam kannada But I like Mumbai only jai Hind jai Maharashtra

  • @harishgj6229
    @harishgj6229 8 місяців тому +4

    Namma kannada &NCC teacher Ambarish sir ❤❤

  • @pradeep.pradeep.7190
    @pradeep.pradeep.7190 8 місяців тому +3

    ಪರಂ ಸರ್ ದಯವಿಟ್ಟು ಸೂರ್ಯ ಕೀರ್ತಿ ಬಗ್ಗೆ ತಿಳಿಸಿ ಕಳೆದ ಮೂರು ನಾಲ್ಕು ತಿಂಗಳಿಂದ ವಿಡಿಯೋ ಬರುತ್ತಿಲ್ಲ ಅವರಿಗೆ ಏನಾಗಿದೆ.

  • @tvsrinivas7358
    @tvsrinivas7358 8 місяців тому +14

    Here shortage of labourers. But our People migrate to Bombay and stand in que for want of work.

  • @kumar_555
    @kumar_555 8 місяців тому +15

    ಯಲ್ಲ ಬೆಂಗಳೂರು ಗೆ ಬನ್ನಿ

  • @RavindraKumar-br4bb
    @RavindraKumar-br4bb 8 місяців тому +4

    Jai bholo Maharastra, jai shivaji Maharaj, jai bhavani, jai Hindustan

  • @RaghavendraNBalu
    @RaghavendraNBalu 8 місяців тому +2

    Pls come Karnataka..so many work is there

  • @amith508
    @amith508 8 місяців тому +8

    Super param..polythene cover beda andralla....hats off

  • @vnarmy9508
    @vnarmy9508 8 місяців тому +4

    ಸರ್ ಇವರು ಯಾಕೆ ಬೆಂಗಳೂರು ಗೆ ಹೋಗಲ್ಲ?

  • @ರವಿಆಡೂರುರವಿಆಡೂರು

    ಗ್ರೇಟ್ ಪರಮೇಶ್ವರ್ ಜಿ ಮುಂದುವರಿಯಲಿ

    • @P347kggs
      @P347kggs 8 місяців тому

      ಜಿ ಅಲ್ಲ avaru

  • @studyoflaw8232
    @studyoflaw8232 8 місяців тому +2

    Great unravelling of Dharavi mystery.

  • @mr.dvgcricketclub9227
    @mr.dvgcricketclub9227 8 місяців тому +10

    Param sir modalu population control aagbeku, krishiyalli dudime kaanbeku, natural farming madidre aaramagi oorinalle irabahadu. Adanna heli avarige.😊

  • @avinashhalebidu4693
    @avinashhalebidu4693 8 місяців тому +11

    ಪರಮ್ 😍👏

  • @nageshbabukalavalasrinivas2875
    @nageshbabukalavalasrinivas2875 8 місяців тому +1

    Thanks Parameshwar.

  • @_GMP_
    @_GMP_ 8 місяців тому +16

    Bring all kannada labours to Bengaluru
    Very High demand for labours

  • @AmbikaRaghu-wp1kt
    @AmbikaRaghu-wp1kt 8 місяців тому +3

    We proud param sir.....❤❤❤❤❤❤❤

  • @arjunr3096
    @arjunr3096 8 місяців тому +4

    ಸೂಪರ್ ಸೂಪರ್ ವಿಡಿಯೋ.

  • @Anantha83
    @Anantha83 8 місяців тому +3

    Thanks for sharing Mumbai message 🎉😊❤

  • @shilparao6462
    @shilparao6462 8 місяців тому +3

    Agris ( originally kanndigas.) Fishermans family, they used to speake hale kannada during british time.

  • @NagendraK-u2h
    @NagendraK-u2h 8 місяців тому +4

    Guru Deva namste jai kanada sir

  • @amareshpatil9366
    @amareshpatil9366 8 місяців тому +2

    Thank you very much sir to both of you

  • @shivmurthishivu953
    @shivmurthishivu953 7 місяців тому +2

    Sar kelavarige sabirege. Yakilla

  • @rationalthinker2724
    @rationalthinker2724 8 місяців тому +9

    Please do an episode on kamatipura any kannada lady sad story ..?

  • @pk_vlogs26
    @pk_vlogs26 8 місяців тому +2

    Param sir you are the best

  • @devarajdevu3299
    @devarajdevu3299 8 місяців тому +3

    Supar param sir

  • @ManjuManju-hk6yi
    @ManjuManju-hk6yi 8 місяців тому

    ಪರಮ್ ಸರ್ ವರ್ತುರ್ ಸಂತೋಷ್ ಅಣ್ಣ ಅವರ ಹೋಮ್ ಟೂರ್ ವಿಡಿಯೋ ಮಾಡಿ ಸರ್
    ಬೇರೆ ಎಲ್ಲಾ ವಿಡಿಯೋ ಇದ್ದಾವೆ ಆದ್ರೆ ಅವರು ಮಾಡಿರೋ ವಿಡಿಯೋ ಗು ನೀವು ಮಾಡೋ ವಿಡಿಯೋ ಗು ತುಂಬಾ ವೆತ್ಯಾಸ ಇದೆ ಸರ್ 🙏

  • @ShivanandKundapur-fj5ft
    @ShivanandKundapur-fj5ft 8 місяців тому

    Sir nice good job reaching Mumbai.
    Energy for kannidagadls

  • @naveengowdayash
    @naveengowdayash 7 місяців тому +2

    25 lakh ಕನ್ನಡಿಗರು ಇದಾರ

  • @kannadiga0821
    @kannadiga0821 8 місяців тому +9

    Avara Kannada sampoorna kannada , accha kannada

  • @towfeeqahamed1982
    @towfeeqahamed1982 8 місяців тому +7

    ಪರಮ್ ಸರ್ ನಮ್ಮ ಕರ್ನಾಟಕದಲ್ಲಿ ಬೇಕಾದಷ್ಟು ಕೆಲಸಗಳಿವೆ ಇಲ್ಲಿಯವರು ಅಂದರೆ ಕರ್ನಾಟಕದವರು ಹೊರಗೆ ಹಿಂದಿ ವಾಲಾಗಳು ಕರ್ನಾಟಕದ ಒಳಗೆ ಏನ್ ಕರ್ಮನೊ ನಮ್ಮವರು ಇಲ್ಲೆಯೆ ಬಂದು ಕೆಲಸ ಮಾಡುವ ಪ್ರಯತ್ನ ಮಾಡಿ. ಹಿಂದಿ ವಾಲಾಗಳಿಂದ ನಮಗೂ ಸರಿಯಾದ ದುಡಿಮೆಗೆ ತಕ್ಕಂತೆ ಸರಿಯಾದ ದುಡ್ಡು ಕೊಡುವುದಿಲ್ಲ ಏಕೆಂದರೆ ಹಿಂದಿ ವಾಲಾಗಳು ತುಂಬಾ ಕಡಿಮೆಗೆ ಕೆಲಸ ಮಾಡುತ್ತಾರೆ.

  • @abhiallstores143
    @abhiallstores143 8 місяців тому

    Param sir edde thara vedio madtha eriii nan nim vedio ge waite madtha irthini sir olle message irathhe nin vedio dali 👍👍👍❤️

  • @vijaykumarshetty7859
    @vijaykumarshetty7859 7 місяців тому

    Kannada davru Mumbaiyali kashta patu jivana sagsthidare , best of luck to my brothers

  • @nagesha11
    @nagesha11 8 місяців тому +3

    Yesht vichitra kannada labours karanataka dalli kelsa mado badlu alli e struggle arthane agthila amele illi sarkar innu avrige svlath kodbeku

  • @krishnagl1552
    @krishnagl1552 8 місяців тому +2

    Mumbai videos ದಿನಕ್ಕೆ 3 ವಿಡಿಯೋ ಹಾಕಿ views ಬರುತ್ತೆ

  • @pmghatig
    @pmghatig 8 місяців тому +2

    Gangavathi Pranesh avaranna interview maadi sir .

  • @hafizhafiz7284
    @hafizhafiz7284 8 місяців тому +4

    ಮಂಗಳೂರು ಕಡೆ ಬನ್ನಿ ಸಾಕಷ್ಟು ಕೆಲಸ ಸಿಗುತ್ತೆ

    • @prsgou777
      @prsgou777 4 місяці тому

      ಅಲ್ಲೇ ಕೆಲಸ ide bro tulu mattu ಧರ್ಮ ಗಲಾಟೆ ಜಾಸ್ತಿ ಬ್ರೋ

  • @nirmalabr8156
    @nirmalabr8156 8 місяців тому +2

    Nijavagalu mumbai janathe bagge deshada kannu therasuva kelasa maduthiddeera

  • @ravb6122
    @ravb6122 7 місяців тому

    Very interesting n informative. ❤

  • @ashwathds8886
    @ashwathds8886 8 місяців тому +3

    Super. Param. Ege Bamby. Torese

  • @sagara1412
    @sagara1412 8 місяців тому +2

    Good

  • @eswarammabg5435
    @eswarammabg5435 8 місяців тому +2

    Ward wise and, samundra kinare,all,types, area topic torici

  • @manjulashankara901
    @manjulashankara901 8 місяців тому +3

    Super video sir contunu

  • @SM-dl4ye
    @SM-dl4ye 8 місяців тому

    Super param sir continue episodes

  • @muralidharan7399
    @muralidharan7399 5 місяців тому

    In 1990's I looked for a job and came to Bangalore at the age of 17. The monthly salary was 300 rupees then and now there has been a change

  • @mkanilkumar748
    @mkanilkumar748 8 місяців тому

    Danyosme

  • @SaiKumar-e4b
    @SaiKumar-e4b 8 місяців тому +2

    👏 Thank 🙏 you 🤗 sir 👏 hero 👏🙏🤗 super 👏 very 🙏 nice 🤗 good 👌 beautiful 👏 videos 👏 brother 🙏 thank 🤗 you 👌 so 👌 much 👏 sir 👌👏 sir 👏 hero 🙏 namaste 🙏 sir 👌 bro 👏 super 👌🙏 good 👏 luck 🤞

  • @KMaruthi-q5h
    @KMaruthi-q5h 8 місяців тому +1

    ಸರ್ ನಮಸ್ಕಾರ ದಯಬಿಟ್ಟು ನಮ್ಮ ಕನ್ನಡಿಗರಿಗೆ ಹೇಳಿ ಬೆಂಗಳೂರು ಗೆ ಬರೋದಿಕೆ ಹೇಳಿ ಅಲ್ಲಿ ಬಹಳ ಕೆಲಸ ಇದೆ ಬೇರೆ ರಾಜ್ಯಾದಿಂದ ಬಂದು ಬದ್ಕತೈದಾರೆ ಬರೋಕೆ ಹೇಳಿ ಸರ್

  • @shivumokashi1761
    @shivumokashi1761 8 місяців тому +2

    🙏👌👍all the best sar

  • @kotrayyahm5307
    @kotrayyahm5307 8 місяців тому +2

    ಸೂಪರ್ ಸರ

  • @ranjangowda9145
    @ranjangowda9145 8 місяців тому

    Nam Kannada Jana nodak sakath Kushi hagu hemme Aytu ❤

  • @anandkusugal4740
    @anandkusugal4740 8 місяців тому

    Superb interview

  • @GeethaAcharya-lx9jt
    @GeethaAcharya-lx9jt 7 місяців тому

    Very good ❤

  • @chandrakantayalgond3596
    @chandrakantayalgond3596 8 місяців тому +1

    Turbhe store... most of kannadigas visit this place in Mumbai ...i will manage visit ...

  • @mallikarjunpujari9950
    @mallikarjunpujari9950 8 місяців тому

    Super news sir

  • @padmavathiv1051
    @padmavathiv1051 8 місяців тому

    Great sir

  • @Sunilkumar-bn5fb
    @Sunilkumar-bn5fb 8 місяців тому +1

    Gud morning param

  • @Nadaf.L.R.1478
    @Nadaf.L.R.1478 8 місяців тому +2

    Super 👌

  • @spradeepkumarschandrasheka672
    @spradeepkumarschandrasheka672 8 місяців тому +1

    Awesome vlog sir 😊😊😊😊😊

  • @surya.kgf-
    @surya.kgf- 8 місяців тому +119

    ಪರಮ್ ನಿನಗೆ education knowledge ಕಮ್ಮಿ ಇದೆ.

    • @basug228
      @basug228 8 місяців тому +38

      Avarige knowledge ede but acting madtare aa tara

    • @ಮಂಜುಕೆಪಿ
      @ಮಂಜುಕೆಪಿ 8 місяців тому +62

      ಜ್ಞಾನ ಇದೆ ಆದರೆ overacting

    • @iiiiiiiiiiii6969
      @iiiiiiiiiiii6969 8 місяців тому +45

      overacting avnu😂

    • @prasadjv6449
      @prasadjv6449 8 місяців тому

      Hwdu 5 rupees acting mado Andre 50 rs madtane jaffa

    • @Siritutorial
      @Siritutorial 8 місяців тому +10

      Why param sir has no education knowledge

  • @sukanyacm8787
    @sukanyacm8787 8 місяців тому +1

    Nice video param sir.

  • @deepakjagadish1343
    @deepakjagadish1343 7 місяців тому

    Master Bangalore Namma hemme. Bengaluruge Mumbai Inda Kelsa bayasi baroru kuda thumba Jana idare

  • @Naveen96483
    @Naveen96483 8 місяців тому +3

    ಕರ್ನಾಟಕ bittu alli hogtira.....ha kade avru bandu banglore alli...bandidare

  • @ravikumarn3059
    @ravikumarn3059 7 місяців тому

    Karnataka Sarkaara sahaaya masala.

  • @tabbutabbu940
    @tabbutabbu940 8 місяців тому

    Hello sir good job all' the best for your channel show me the oldej home tour there story so many perents live there her problem

  • @raghupunjali4914
    @raghupunjali4914 7 місяців тому

    Nanu mumbai 5 Varsha idde dharavili 1 Varsha super experience

  • @harishgj6229
    @harishgj6229 8 місяців тому +1

    NKES high school Wadala Mumbai

  • @shilparao6462
    @shilparao6462 8 місяців тому +1

    I lived 45 years in mumbai, but not seen dharavi

  • @sundipshenoy4788
    @sundipshenoy4788 8 місяців тому

    Nice video. Upload more

  • @VinodKumar-rc1xy
    @VinodKumar-rc1xy 8 місяців тому

    Sir bombe yalli yaru hudara agila sir Nam Bangalore Jana hudar agidare I love Bangalore ❤

  • @bharathbasavaraju1631
    @bharathbasavaraju1631 8 місяців тому

    Super

  • @rajkesari1418
    @rajkesari1418 8 місяців тому +3

    ನಮ್ಮ ರಾಜ್ಯ ಸರ್ಕಾರ ಉತ್ತರ ಭಾರತದವರಿಗೆ ಕೆಲ್ಸ ಕೊಡೋದು ಬಿಡಿ ನಮ್ಮ ಉತ್ತರ ಕರ್ನಾಟಕದವರಿಗೆ ಕೆಲ್ಸ ಕೊಡಿ ಬೆಂಗಳೂರಿನಲ್ಲಿ

  • @jasminerose704
    @jasminerose704 8 місяців тому

    ಇಲ್ಲಿ ಬಂಗಾಳಿ ಗಳ ಹಾವಳಿ.. ಇಲ್ಲಿ ಬನ್ನಿ ಅಣ್ಣ.. ಕೆಲಸ ಸಿಕ್ತದೆ

  • @shivakumarsshivu8165
    @shivakumarsshivu8165 8 місяців тому +1

    😢❤

  • @Ravikumar-no3dx
    @Ravikumar-no3dx 8 місяців тому

    👏👏👏👏

  • @janardhangowdagowda3682
    @janardhangowdagowda3682 8 місяців тому +1

    ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿ ಸಂಬಳ ನು ಸಿಗುತ್ತೆ ಊಟನು ಸಿಗುತ್ತೆ

  • @nagamanimr3679
    @nagamanimr3679 8 місяців тому

    ❤🎉Super

  • @manjunathk2513
    @manjunathk2513 8 місяців тому +1

    Bangalore banni Swami, nevu uttar Karnataka, yen madtha iddri, Bangalore lekka velladastu kelsa ide.