ಅದೇ ಎಷ್ಟೋ ಜನರಿಗೆ ಜೀವನದ ಸ್ಪೂರ್ತಿಯ ಸೆಲೆಯಾದ ಹಿರಿಯ ಜೀವಿ ಲಕ್ಷ್ಮಮ್ಮ ನವರಿಗೆ ತಮ್ಮೆಲ್ಲರ ಪ್ರೀತಿಪೂರ್ವಕ ಹರಕೆಗಳ ನುಡಿ ನಮನಗಳಿಗೆ ಬದುಕಿನ ಬುತ್ತಿ ತಂಡದಿಂದ ಹೃತ್ಪೂರ್ವಕ ಧನ್ಯವಾದಗಳು 🙏🏻🙏🏻
ಅದಿಕ್ಕೆ ಹೇಳೋದು ಒಂದು ಗಂಡು ಒಂದು ಹೆಣ್ಣು ಮಗು ಬೇಕು ಅಂತ,, ಹೆಣ್ಣು ಮಕ್ಕಳು ಹುಟ್ಟಿದರೆ ಮೂಗು ಮುರಿದು ಕೊಳ್ಳುವ ಅಥವಾ ಮಕ್ಕಳು ಹುಟ್ಟಿಲ್ಲ ಅಂತ ಮನೋರೋಗಿ ಗಳ ತರಹ ಆಡೋ ಮುಟ್ಟಲ ರು ಇಂಥ ವಿಡಿಯೋ ನೋಡ್ಬೇಕು
ದೇವರು ಎಲ್ಲಿಯೂ ಇಲ್ಲ ಇಂಥ ಜೀವದ ಜೊತೆ ಬೆರೆತಿದ್ದಾನೆ ಆ ಭಗವಂತ ನನಗೂ ಅಜ್ಜಿ ಯಲ್ಲಿ ದೇವರನ್ನು ಕಂಡೆ ನಮೋ ನಮಃ ನಮಗೂ ಪಾಠ ಹೇಳಿದರು ಅಜ್ಜಿ ಸ್ವಾವಲಂಬಿಯಾಗಿ ಯಾರಿಗೂ ತೊಂದರೆ ಕೊಡದೆ ಬದುಕುವುದು ಹೇಗೆ ಅಂಥ ಧನ್ಯವಾದಗಳು ಸರ್ ತಮಗೆ
ಲಕ್ಷ್ಮಮ್ಮ ಉದಾತ್ತ ಪೂರ್ಣ ಜೀವಿ ವಿದ್ಯೆ ಪದವಿ ಇವ್ರ ಪಾದಕ್ಕೆ ನಮಸ್ಕರಿಸುತ್ತಿವೆ.. ವಿನಯ ಭಾವನೆ ನಮ್ರತೆ ಯಾವ ವಿಶ್ವವಿದ್ಯಾಲಯವೂ ಭೋಧಿಸಲಾರದ ಅತಿಉನ್ನತ ಪದವಿ. ಇವ್ರದ್ದು ಮಾದರಿ ಜೀವ.. ಇವ್ರಪಾದಕ್ಕೆ ನಮನಗಳು.. ಇಂಥವರಿಗೆ ಸಾರ್ವಜನಿಕರು ಸರ್ಕಾರ ಮುತುವರ್ಜಿವಹಿಸಿ ನಡೆದುಕೊಳ್ಳಲಿ,ಈ ವಿಡಿಯೋ ಕೊಟ್ಟ ನಿಮಗೆ ವಂದನೆಗಳು===ಜೈಹಿಂದ್.. ಜೈಶ್ರೀರಾಮ ======
ನನಗೂ ಮಹಾತಾಯಿ ನೋಡಿ ನಮ್ಮ ಬದುಕಿಗೂ ಧೈರ್ಯ. ಬಂತು ಅವರನ್ನು ಭೇಟಿ ಮಾಡಿದ ನೀವೇ ಧನ್ಯರು. ಅವರ ಬದುಕು ಸಾರ್ಥಕತೆ ಇದೆ. ಸಮಾಜದಲ್ಲಿ ಎಲ್ಲರೂ ಅವರಂತೆ ಸ್ವಾಭಿಮಾನದಿಂದ ಬದುಕಬೇಕು. ನಿಜವಾಗಿಯೂ ಆಕೆಗೆ ದೇವರ ಅನುಗ್ರಹವಿದೆ. ಈ ಸೃಷ್ಟಿ ಯ ಒಂದು ಶಕ್ತಿಯ. ಸಹಕಾರ ಇದೆ. ನನಗಂತೂ ಬಹಳ ಆನಂದ. ಆಯಿತು. ಆಕೆ ನಿಜವಾಗಿಯೂ ಮನುಷ್ಯಳಾಗಿ ಜೀವಿಸುತ್ತಿದ್ದಾರೆ
I got a chance to meet this great lady as she reminded me so much of my late granmom, so i went looking for her n today went to her house to meet her ...met her daughter too n gave them few needful things which are needed , they were rly happy , finally got their blessings and came back with a happy heart today 😊
ಅಮ್ಮ ಲಕ್ಷ್ಮೀ ಅಮ್ಮ ನಿಮ್ಮನ್ನ ನೋಡಿದರೆ ತುಂಬಾ ನೋವಾಯಿತು ಅಷ್ಟೇ ಖುಷಿ ಆಯಿತು ಆ ತಾಯಿ ಮುಖದಲ್ಲಿ ಮಂದಹಾಸ ಬೀರುತ್ತಾ ಇದ್ದಳು ಆಕೆ ನಗುನಗುತಾ ಮಾತಾಡಿ ನಿಜವಾಗಿ ಹೇಳ್ತೀನಿ ಅಮ್ಮ ಲಕ್ಷ್ಮೀ ಅಮ್ಮ ನಿಮಾಗೆ ದನ್ಯವಾದಗಳು
The affection she has towards her children...her eyes sparkles when she speaks about her children....selfless....parents are the greatest treasure to us.
ಹೃದಯ ತುಂಬಿ ಬಂತು,,,ಹೇಳಬೇಕೆಂದರೆ ನಾನು ಡಿಗ್ರಿ ಓದಿ ಎಲ್ಲಾ ಸೌಕರ್ಯಗಳು ಇದ್ದರೂ ಕೂಡ || ಈ ಜೀವನನೇ ಸಾಕು ಬದುಕಿಗೆ ಅರ್ಥಾನೇ ಇಲ್ಲ ಅನ್ಕೊಂಡು ಬಹಳ ದುಃಖಿತಳಾಗಿದ್ದೇ,,,ಸಾಯಬೇಕು ಅನ್ಕೊಂಡಿದ್ದು ಒಂಟು,,,,ಆದರೇ ಅಜ್ಜಿ ನೋಡಿ ಮನಸ್ಸು ಪರಿವರ್ತನೆ ಆಯ್ತು ||ಎನೂ ಇಲ್ಲ ಸ್ವಾಮಿ ಇಲ್ಲಿ,, ಎಲ್ಲಾವೂ,,ಎಲ್ಲರೂ ಕ್ಷಣಿಕ,,,ಸಾಯೋವರೆಗೆ ನಾವೋಬ್ಬರೇ,,, ಅಜ್ಜಿ❤🙏🏻
Sir, today's concept is totally different, filled with emotions. Unknowingly tears started rolling down while watching this episode. What a heart touching video.... No words to comment. I feel sometimes some episodes are to be felt & experienced which have no words to write. You truly said that we all need to learn & prepare ourselves for such eventualities from such people. Ultimately, world has lot to teach. 🙏🙏🙏
Hi, I have met this ajji one day near my son school bharath nagar Bel layout I too got inspired by seeing her in first sight. So much independent grandma.I always purchase flower from her. But from few days I am not finding her near my son school. I literally drop my son to school and wait to her everyday for few min expecting that she will come here. I am in search of this ajji and want to meet her.I really felt happy by seeing this vlog that I know this grandma. Need such kind of elder persons to boost our life.. Hats off to grand ma. I surely go in search and meet her..
One Mather is giving food to 10 children's , but 10 children's are not given food to one Mather and father, this is the todays life. Hart tuching story, thank u sir.
Ajjige hatsoff, and we have to appreciate u for show casing this episode sir. Life keeps teaching us so many things and inspite of knowing the truth watching this episode i was literally into tears. Once again thank u sir🙏
Literally tears in my eyes🙏. Her health secret is Fully satisfied in what she have and not blaming anybody Really I learned a good lesson from you🙏 Sir anek anek pramaan.
@Subhas Arabali really dly am crying sir videos motivated evry dy fir me n all.smily face avurdu.sir nivu ivathhu crying alwa manasy bejaru ageda nimaga havuda
@@haripriyam9577 By story of Laxmi Ajji Literally tears in my eyes. Whole world is filled with selfish peoples we see rare and exceptional pearl like a few remained also courtesy of Badukina Butti channel known such examples. Great Maharudra Sir and Team
ಅದೇ ಎಷ್ಟೋ ಜನರಿಗೆ ಜೀವನದ ಸ್ಪೂರ್ತಿಯ ಸೆಲೆಯಾದ ಹಿರಿಯ ಜೀವಿ ಲಕ್ಷ್ಮಮ್ಮ ನವರಿಗೆ ತಮ್ಮೆಲ್ಲರ ಪ್ರೀತಿಪೂರ್ವಕ ಹರಕೆಗಳ ನುಡಿ ನಮನಗಳಿಗೆ ಬದುಕಿನ ಬುತ್ತಿ ತಂಡದಿಂದ ಹೃತ್ಪೂರ್ವಕ ಧನ್ಯವಾದಗಳು 🙏🏻🙏🏻
Tumba kushi aguthe avar mathu keli....avar thilivaleke... Mathe elaa... Adre dukha ansuthe.
Namma amma saha heege badukidavaru tumba swabhimani e video nodi namma amma nanna nodida hage aytu tumba santosha aytu
Sir please share this ajji contact number i want to help her
ಜೀವನದ ಸತ್ಯ
@@meghanakilledar5387
,
ದಯವಿಟ್ಟು ಸರ್ಕಾರದವರು ಇಂತಹ ವೃದ್ಧರಿಗೆ ಮಾಸಾಶನದ ವ್ಯವಸ್ಥೆ ಮಾಡಬೇಕೆಂದು ಬೇಡುತ್ತೇನೆ.
ಹೃದಯದ ತುಂಬ ನೋವು ತುಂಬಿಕೊಂಡು ಮುಖದ ತುಂಬಾ ನಗುವನ್ನು ತುಂಬಿಕೊಂಡ ನಿಮ್ಮ ಈ ಸ್ವಾಭಿಮಾನಕ್ಕೆ ನನ್ನದೊಂದು ಸಲಾಂ🙏🙏
ಅಮ್ಮ ನಿಮಗೆ ನನ್ನ ತುಂಬು ಹೃದಯದ ಸಾಷ್ಟಾಂಗ ನಮಸ್ಕಾರ . ನಿಮ್ಮದು ಆದರ್ಶ ವ್ಯಕ್ತಿತ್ವ ನೀವು ನಮ್ಮೆಲ್ಲರ ಜೀವನ ಸ್ಪೂರ್ತಿ .
ಅಜ್ಜಿಯ ಈ ಸ್ವಾಭಿಮಾನದ ನಡೆ...ಸಣ್ಣ ಪುಟ್ಟ ವಿಷಯಗಳಿಗೂ ಆತ್ಮಹತ್ಯೆ ಮಾಡಿಕೊಳ್ಳುವ ಇಂದಿನ ಕೆಲವು ಯುವ ಜನತೆಗೆ ಮಾದರಿ...ನಿಮಗೆ ನನ್ನ ಕೋಟಿ ಅಭಿನಂದನೆಗಳು...
ದೇವ್ರು ಅಜ್ಜಿಗೆ ಆರೋಗ್ಯದಿಂದ ಇರಲಿ ಅಂತ ಆಶೀರ್ವಾದ ಕೊಡಬೇಕು ಎಂದು ಆ ದೇವರಲ್ಲಿ ನನ್ನ ಪ್ರಾರ್ಥನೆ
L
T by
U
look急救e
立即
b
ದೇವ್ರು ಅಜ್ಜಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲಿ. ಅಜ್ಜಿಯ ಪರಿಚಯ ಮಾಡಿಸಿದ ನಿಮಗೆ ಧನ್ಯವಾದಗಳು ಸರ್ 💐💐💐
Amma nimmanna na nanna magu Tara nodkotini Nan hatra banni
ಕೆಲವರು ಹೊರಗಿನಿಂದ ಸುಂದರ ವಾಗಿರ್ಥಾರೆ, ಇವರು ಹೃದಯದಿಂದ ಸುಂದರವಾಗಿದ್ದರೆ
ಭಗವಂತ ಅವರಿಗೆ ಆಯಸ್ಸು, ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಆಶಿಸುತ್ತೇನೆ
ಈಗಿನ ಕಾಲದಲ್ಲಿ ಮಕ್ಕಳು ಸೊಸಂದಿರು ಇಷ್ಟೇ ನೋಡಿಕೊಂಡರು ಒಪ್ಪದಂತಹ ಕೆಲವರು ಇರುವಾಗ ಇಂತಹ ನಿಸ್ವಾರ್ಥದ ಅಜ್ಜಿಗೆ ನಮ್ಮ ತುಂಬು ಹೃದಯ ನಮನಗಳು🙏🙏🙏
ಅದಿಕ್ಕೆ ಹೇಳೋದು ಒಂದು ಗಂಡು ಒಂದು ಹೆಣ್ಣು ಮಗು ಬೇಕು ಅಂತ,, ಹೆಣ್ಣು ಮಕ್ಕಳು ಹುಟ್ಟಿದರೆ ಮೂಗು ಮುರಿದು ಕೊಳ್ಳುವ ಅಥವಾ ಮಕ್ಕಳು ಹುಟ್ಟಿಲ್ಲ ಅಂತ ಮನೋರೋಗಿ ಗಳ ತರಹ ಆಡೋ ಮುಟ್ಟಲ ರು ಇಂಥ ವಿಡಿಯೋ ನೋಡ್ಬೇಕು
ಇಳಿ ವಯಸ್ಸಿನಲ್ಲೂ ಬತ್ತದ ಉತ್ಸಾಹ. ಅಜ್ಜಿಯದು ಹೃದಯಸ್ಪರ್ಶಿ ಕಥೆ. ಅಜ್ಜಿಯ ಸ್ಫೂರ್ತಿದಾಯಕ ಮಾತು ಕೇಳಿದ್ರೆ ಕಣ್ತುಂಬಿ ಬರುತ್ತೆ. ಇಂದಿನ ಯುವಕ ಯುವತಿಯರು ಇವ್ರನ್ನ ನೋಡಿ ಕಲಿಬೇಕು. ನಿಜವಾಗ್ಲೂ ಅಜ್ಜಿ ದೇವ್ರು. ಅಜ್ಜಿಯ ಉತ್ಸಾಹಕ್ಕೆ ನನ್ನದೊಂದು ದೊಡ್ಡ ಸಲಾಂ 💐💐💐
ಹೆಣ್ತನ ತಾಯ್ತನ ಅಂದ್ರೆ ಇದೇ ಎಲ್ಲರಿಗೂ ಒಳ್ಳೇದು ಬಯಸೋದು ಪ್ರೀತಿ ಮಮತೆ ವಾತ್ಸಲ್ಯ ❤
ದೇವರು ಎಲ್ಲಾ ವಿಧದಲ್ಲಿ ಅಜ್ಜೀವರನ್ನ ಕಾಪಾಡಲಿ 🙏🙏🙏🙏🙏
ದೇವರು ಎಲ್ಲಿಯೂ ಇಲ್ಲ ಇಂಥ ಜೀವದ ಜೊತೆ ಬೆರೆತಿದ್ದಾನೆ ಆ ಭಗವಂತ ನನಗೂ ಅಜ್ಜಿ ಯಲ್ಲಿ ದೇವರನ್ನು ಕಂಡೆ ನಮೋ ನಮಃ ನಮಗೂ ಪಾಠ ಹೇಳಿದರು ಅಜ್ಜಿ ಸ್ವಾವಲಂಬಿಯಾಗಿ ಯಾರಿಗೂ ತೊಂದರೆ ಕೊಡದೆ ಬದುಕುವುದು ಹೇಗೆ ಅಂಥ ಧನ್ಯವಾದಗಳು ಸರ್ ತಮಗೆ
ತುಂಬಾ ತಡವಾಗಿ ನೋಡಿದ ಹಾಗಾಯ್ತು ಎಷ್ಟೊಂದು ಮುಗ್ದತೆ ಆ ನಗುವಿನಲ್ಲಿ ಇವರ ಪರಿಚಯ ಮಾಡಿಸಿದ ನಿಮಗೆ ಧನ್ಯವಾದಗಳು 👌🙏🙏
ಅವ್ರ್ ಮುಖದ ಮುದ್ದು ನಗು, ನನ್ನ ಹೃದಯ ಕಲುಕುವ ಅಳು... 😭😭 ಎಂಥ ಭಾವ ಇದು
ಅಮ್ಮಾ 😢🙏🏻🙏🏻
ನೋವು ತುಂಬಿದ ನಗು 🙏🏻
ಸ್ವಾಭಿಮಾನದ ಹೆಣ್ಣಮಗಳು ❤
ನಿಮ್ಮ ಆಯುಷ್ಯ ಇರೋತನಕ ಆ ಭಗವಂತ ನಿಮ್ಮ ಕೈಕಾಲಿಗೆ ಶಕ್ತಿ ಕೊಡಲಿ.. 🙏🏻🙏🏻🙏🏻🙏🏻
Ameen
Girijashankar
²
ಇದು ಇದು ಸ್ವಾಭಿಮಾನ ಅಂದ್ರೆ, ಇಂತವರು ನಮ್ಮ ಸಮಾಜಕ್ಕೆ ಆದರ್ಶ ವಾಗಲಿ
@@raviahannkarravjshankar58398
ಈ ತಾಯಿಗೆ ದೇವರು ಆರೋಗ್ಯ ಕೊಟ್ಟು ಕಾಪಾಡಲಿ ಜೈ ಮಾತೇ
ಅಜ್ಜಿಯವರ ಮುದ್ದು ನಗು ನೋಡಿ ಕಣ್ತುಂಬಿ ಬಂತು.🙏🏻
ಅವರ ನಗು ಅವರ ಮುಗ್ಧತೆ ನೋಡಿ ಕಣ್ಣಲ್ಲಿ ನೀರು ತುಂಬಿ ಬಂತು ದೇವತೆ ಸರ್ ಅವರಿಗೆ ಮತ್ತಷ್ಟು ಆಯುರ್ ಆರೋಗ್ಯ ಕೊಡಲಿ
ಭಗವಂತ ನಿಮಗೆ ಶಕ್ತಿಯನ್ನು ಕೊಡಲಿ ಅಮ್ಮ 🙏🏿🙏🏿
ಬಾಯಿ ತುಂಬಾ ನಗು ಹಣೆತುಂಬ ಕುಂಕುಮ ಖುಷಿ ಸೊಂತೊಷ ಇದೆ ನಿಜವಾದ ಜೀವನ ಬದುಕು ಸಾರ್ ತಕ ಧನ್ಯವಾದಗಳು
🙏🙏🙏🙏🙏👌
ತುಂಬಾ ಧನ್ಯವಾದಗಳು ಸರ್, ನೀವು ನಮಗೆ ಉತ್ತಮ ಜೀವನದ ನೈತಿಕ ಮೌಲ್ಯಗಳನ್ನು ತಿಳಿಸ್ತಾ ಇದೀರಾ. ನಿಮ್ಮ ಈ ಉತ್ತಮ ಕೆಲಸಕ್ಕೆ ತುಂಬ ತುಂಬಾ ಧನ್ಯಾದಗಳು.🙏🙏🙏🙏
❤💐🙏🙏ನೀವು ಎಲ್ಲರಿಗೂ ಸ್ಫೂರ್ತಿ ಅಜ್ಜಿ ಹೆಣ್ಣುಮಕ್ಕಳು ಯಾರ ಅಂಗಿನಲ್ಲೂ ಇರಬಾರದು
ನಿಮ್ಮ ಸ್ವಾಭಿಮಾನಕ್ಕೆ ನನ್ನದೊಂದು ಸಲಾಂ ಅಜಿ ಆದರೂ ಮಕ್ಳು ಬಗ್ಗೆ ಬೇಸರವಾಯಿತು
ಅಮ್ಮ ನಿಮ್ಮ ಪಾದಕ್ಕೆ ನನ್ನ 101ನಮಸ್ಕಾರ ನಿಮಗೆ ಆ ದೇವರೆ ಇನ್ನೂ ಶಕ್ತಿ ಮತ್ತು ಆಯಷ
ಕೊಟ್ಟು ಕಾಪಾಡಲಿ
god bless u
ಎಷ್ಟು ನಗು ಮುಖದಲ್ಲಿ. ಅವರ ಆತ್ಮ ವಿಶ್ವಾಸ ಅದ್ಭುತ. ಪರಮಾತ್ಮನ ಮೇಲೆ ಇರುವ ನಂಬಿಕೆ ಅವರಿಗೆ ಆಶೀರ್ವಾದ.
ಹಣವಂತರು ಇಂತಹ ಅಜ್ಜ. ಅಜ್ಜಿಯರಿಗೆ ಸಹಾಯ ಮಾಡಿ 🙏
ಲಕ್ಷ್ಮಮ್ಮ ಉದಾತ್ತ ಪೂರ್ಣ ಜೀವಿ ವಿದ್ಯೆ ಪದವಿ ಇವ್ರ ಪಾದಕ್ಕೆ ನಮಸ್ಕರಿಸುತ್ತಿವೆ.. ವಿನಯ ಭಾವನೆ ನಮ್ರತೆ ಯಾವ ವಿಶ್ವವಿದ್ಯಾಲಯವೂ ಭೋಧಿಸಲಾರದ ಅತಿಉನ್ನತ ಪದವಿ. ಇವ್ರದ್ದು ಮಾದರಿ ಜೀವ.. ಇವ್ರಪಾದಕ್ಕೆ ನಮನಗಳು.. ಇಂಥವರಿಗೆ ಸಾರ್ವಜನಿಕರು ಸರ್ಕಾರ ಮುತುವರ್ಜಿವಹಿಸಿ ನಡೆದುಕೊಳ್ಳಲಿ,ಈ ವಿಡಿಯೋ ಕೊಟ್ಟ ನಿಮಗೆ ವಂದನೆಗಳು===ಜೈಹಿಂದ್.. ಜೈಶ್ರೀರಾಮ ======
ಓಡಾಡುವ ಸಾಕ್ಷಾತ್ ಸ್ವಾಭಿಮಾನದ ದೇವರು. Lakshmma ಅಜ್ಜಿ. 🙏🙏🙏🙏
ನಿಮ್ಮ ನೋಡತಾ ಇದ್ರೆ, ಮಾತು ಕೇಳ್ತಾ ಇದ್ರೆ ತುಂಬಾ ಖುಷಿಯಾಗುತ್ತೆ, ಆತ್ಮೀಯರು ಅನ್ನಿಸುತ್ತೆ 🙏🙏🙏🙏🙏
ಮೇಲೆ ದೇವರು ಇದನೋ ಇಲ್ಲ ಗೋತ್ತಿಲ್ಲಾ ಅಜ್ಜಿ ನೀವು ನಿಜವಾದ ದೇವರು 🙏
ಆವರ ನಿಷ್ಟೆ ಅಧ್ಬುತ.... ದೇವರು.... Sir
ನನಗೂ ಮಹಾತಾಯಿ ನೋಡಿ ನಮ್ಮ ಬದುಕಿಗೂ ಧೈರ್ಯ. ಬಂತು
ಅವರನ್ನು ಭೇಟಿ ಮಾಡಿದ ನೀವೇ ಧನ್ಯರು.
ಅವರ ಬದುಕು ಸಾರ್ಥಕತೆ ಇದೆ. ಸಮಾಜದಲ್ಲಿ ಎಲ್ಲರೂ ಅವರಂತೆ ಸ್ವಾಭಿಮಾನದಿಂದ ಬದುಕಬೇಕು.
ನಿಜವಾಗಿಯೂ ಆಕೆಗೆ ದೇವರ ಅನುಗ್ರಹವಿದೆ. ಈ ಸೃಷ್ಟಿ ಯ ಒಂದು ಶಕ್ತಿಯ. ಸಹಕಾರ ಇದೆ. ನನಗಂತೂ ಬಹಳ ಆನಂದ. ಆಯಿತು. ಆಕೆ ನಿಜವಾಗಿಯೂ ಮನುಷ್ಯಳಾಗಿ ಜೀವಿಸುತ್ತಿದ್ದಾರೆ
ದೇವರು ಚೆನ್ನಾಗಿ ಇಡಲಿ.....
ಇದು ನಮಗೆ ಬದುಕಿನ ಪಾಠ ತಾಯಿ ನಮಿಸುತ್ತ ನಿಮಗೆ ಧನ್ಯವಾದಗಳು ಸರ್
ಹೂವಿನ ಲಕ್ಷ್ಮಮ್ಮ . ಸ್ವಾಭಿಮಾನ ಅದ್ಭುತ. ದೇವರು ಅನ್ನುವ ಶಕ್ತಿಯೇ ಅದ್ಭುತ.
ದೇವರು ನಿನ್ನನ್ನು ಆಶೀರ್ವದಿಸಲಿ ನನ್ನ ಪ್ರೀತಿಯ ಅಜ್ಜಿ
ಆಯಿ ನಿಮ್ಮ ನಗು ನನಗೆ ಇಷ್ಟ ಆಯಿತು ನಿನ್ನಾ ನೋಡಿ ನನ್ನದೇವ್ರುಗಳು ನೆನಪಾದ್ರೂ 😔😔😔🙏🙏🙏
ತಾಯಿ ಇಲ್ಲದೆ ಇರೋ ನಮ್ಮ ಅಂತವರಿಗೆ ಗೊತ್ತು ಆ ನೋವು ಎನ್ ಅಂತ 😢😢😢😢
ಅಜ್ಜಿ ನಿಮ್ಮ ಮಾತು ಕೇಳಿ ಕಣ್ಣು ತುಂಬಿ ಬಂತುರಿ😭 you are a great ಅಮ್ಮಾ💓 ದೇವರು ನಿಮ್ಮನ ಆಯಸ್ಸು ಆರೋಗ್ಯ ಕೊಟ್ಟು ಚನ್ನಾಗಿಟ್ಟಿರಲಿ ಅಮ್ಮಾ🙏🙏🙏
ಅಮ್ಮನ ನೋಡಿ ತುಂಬಾ ತುಂಬಾ ನೇ ಖುಷಿ ಆಯ್ತು ಸರ್ ಅಜ್ಜಿ ತುಂಬಾ ನೇ ಒಳ್ಳೆಯವರು ಸ್ವಾಭಿಮಾನಿಅವರನ್ನು ನೋಡಿ ,
ಇಂತಹ ದಿಟ್ಟತನದಿಂದ ಬಾಳುವ, ಮಹಿಲೇಯನ್ನುನೋಡಿ ಜೀವನ ಅಂದರೇ ತಿಳಿಯಿತು, ದೇವರ ದರ್ಶನ ಅದಗೇ ಅಯಿತು ಇಂತವರಿಂದ ಕಲಿಯಲು ತುಂಬಾ ಇದೇ ಅನಿಸುತ್ತದೆ 🙏🙏🙏🙏🙏👍
inthaha
HELEN DsouzA 👊 👊
ಅದ್ಬುತ ಜೀವನ ಸಂದೇಶ 🙏
ಆ ಅಜ್ಜಿಯವರ ನಿಲುವು,ಸ್ವಾಭಿಮಾನ ನಮಗೆ ಮಾದರಿ
ಅಮ್ಮ ಇಲ್ಲಿಂದಲೇ ನಿಮಗೆ ಶಿರಾ sashtang ನಮಸ್ಕಾರಗಳು. 🙏🙏ನಿಮ್ಮ ಆಶೀರ್ವಾದ ನಮಗೆ ಬೇಕು 🙏🙏life ಅಲ್ಲಿ ಕಲಿಯುವುದು ತುಂಬಾ ಇದೆ 🙏🙏
ಅಜ್ಜಿ ನಿಮಗೆ ನೂರಾಒಂದ್ ನಮಸ್ಕಾರಗಳು ನಿಮ್ಮನ್ನು ದೇವರು ಚೆನ್ನಾಗಿ ಇಡಲಿ 🙏🙏🙏🙏🙏🙏🙏🙏🙏😭😭😭😭♥️♥️♥️❤️❤️❤️
The best interview ever heard ....got good energy. . ನಿಮ್ ಪಾಧಕೆ ನಮಸ್ಕಾರ ಆಜ್ಜಿ. .... ಬದುಕಿನ ಬಂಡರ್ ವನ್ನು ತಿಲಿಸಿಧಿರಿ ಧನ್ಯವಾದ ಆಜ್ಜಿ.
TT
Super amma 😊
ಅಮ್ಮ ನಿಮಗೆ ನನ್ನ ಕೋಟಿ ಕೋಟಿ ನಮಸ್ಕಾರ 🙏🏼🙏🏼🙏🏼🙏🏼😢😢😢
ನೋವಿನಲ್ಲೂ ನಗುವ ಹಿರಿಯ ಜೀವ🙏🙏
ಅಜ್ಜಿ ನಿಮ್ಮ ಪಾದಕ್ಕೆ ನನ್ನ ದೊಡ್ಡ ನಮಸ್ಕಾರಗಳು ಗ್ರೇಟ್ ದೇವರು ನಿಮ್ಮ ಆರೋಗ್ಯ ಚೆನ್ನಾಗಿಟ್ಟಿರಲಿ 🙏🙏🙏
😭😭paap
@@sanjubilaki7994 ಅಜ್ಜಿ ನಮಸ್ಕಾರ
ಕಣ್ಣಿನ ನೀರನ್ನು ಒರೆ ಸಿಕೋತ, ಮಹಾತಾಯಿಗೆ ದೊಡ್ಡ ದೊಡ್ಡ ನಮಸ್ಕಾರ.
ಹಿರಿಯ ಜೀವಗಳನು ದೇವರು ಕಾಪಾಡಲಿ.ದೇವರೇ ನಿನ್ನ ಕೃಪೆ ಸದಾ ಇರಲಿ.
So proud...... ಇವರನ್ನ ನೋಡಿದ್ರೆ ಎಷ್ಟು ಖುಷಿ ಆಗೊತ್ಠೆ.....
🙏ಅಜ್ಜಿ ನಿಮಗೆ
ದೇವರ ಕೃಪೆ ಸದಾ ನಿಮ್ಮ ಮೇಲಿರಲಿ
ಉತ್ಸಾಹಿ ಮನಸ್ಸು
ಅಜ್ಜಿಯ ಸ್ವಾಭಿಮಾನ...❤️
I got a chance to meet this great lady as she reminded me so much of my late granmom, so i went looking for her n today went to her house to meet her ...met her daughter too n gave them few needful things which are needed , they were rly happy , finally got their blessings and came back with a happy heart today 😊
Great
ಅಜ್ಜಿ ಗೇ ನೂರ ಒಂದು ನಮಸ್ಕಾರ್ 😢
ಒಂದು ತಾಯಿ ಹತ್ತು ಮಕ್ಕಳನ್ನೂ ಸಾಕುತ್ತಾರೆ,,,, ಅದೇ ಹತ್ತು ಮಕ್ಕಳು ಸೇರಿ ಅವರ ತಂದೆ ತಾಯಿಗೆ ಊಟ ಹಾಕಲು ತಯಾರಿಲ್ಲ,,,, ಆ ಅಜ್ಜಿಯ ನಗುವಿನಲ್ಲಿ ತುಂಬಾ ನೋವಿದೆ.....
Sariyada mathu ajjige bahala novide anisuthe
@@nagalakshminp8385 yes madam thank you ❤️
True sir
@@sharmilamachado3634 thank you madam
Sathyavada mathu 🥲
ನಿಮ್ಮ ನಗುವಲ್ಲಿ ದೇವರ ಕಂಡೆ ತಾಯಿ ....
ಅಮ್ಮ ಲಕ್ಷ್ಮೀ ಅಮ್ಮ ನಿಮ್ಮನ್ನ ನೋಡಿದರೆ ತುಂಬಾ ನೋವಾಯಿತು ಅಷ್ಟೇ ಖುಷಿ ಆಯಿತು ಆ ತಾಯಿ ಮುಖದಲ್ಲಿ ಮಂದಹಾಸ ಬೀರುತ್ತಾ ಇದ್ದಳು ಆಕೆ ನಗುನಗುತಾ ಮಾತಾಡಿ ನಿಜವಾಗಿ ಹೇಳ್ತೀನಿ ಅಮ್ಮ ಲಕ್ಷ್ಮೀ ಅಮ್ಮ ನಿಮಾಗೆ ದನ್ಯವಾದಗಳು
The affection she has towards her children...her eyes sparkles when she speaks about her children....selfless....parents are the greatest treasure to us.
Great ಅಜ್ಜಿ.....ನಿಮ್ಮ ವಿಡಿಯೋ ಗೆ ಧನ್ಯವಾದಗಳು
ನಾವು ಆ ರಸ್ತೆಯಲ್ಲಿ ಹೋದಾಗ ಅಜ್ಜಿಯ ಅತ್ತಿರ ಮರೆಯದೆ ಹೂ ತಗೋತೀನಿ
Nanninda Ninna Paadakke Shirshtanga Namskaragalu Taayi.Namma Taayi Kooda Swabhimani. Nimmantaroo Nammantaha Yuvakarige Sphurti
ದೇವರನ್ನ ನೋಡಿದ ಹಾಗೆ ಅನಸುತ್ತೆ 😘❤️🙏ನಮ್ ಅಮ್ಮಮ್ಮ ಸೇಮ್ ಹೀಗೆ ಇದಾರೆ 😘❤️i love you ಅಮ್ಮ thank you ಇ ವಿಡಿಯೋ ಶೇರ್ ಮಾಡಿದಕ್ಕೆ
all you should learn from this grandma I am happy to see this
ಮಾತೃಶ್ರೀ ಯವರಿಗೆ ನಮೋ ನಮಃ. ಭಗವಂತನಲ್ಲಿ ಪ್ರಾರ್ಥನೆ ಮಾಡಬಹುದಾಗಿದೆ.🙏🙏
ಹೃದಯ ತುಂಬಿ ಬಂತು,,,ಹೇಳಬೇಕೆಂದರೆ ನಾನು ಡಿಗ್ರಿ ಓದಿ ಎಲ್ಲಾ ಸೌಕರ್ಯಗಳು ಇದ್ದರೂ ಕೂಡ || ಈ ಜೀವನನೇ ಸಾಕು ಬದುಕಿಗೆ ಅರ್ಥಾನೇ ಇಲ್ಲ ಅನ್ಕೊಂಡು ಬಹಳ ದುಃಖಿತಳಾಗಿದ್ದೇ,,,ಸಾಯಬೇಕು ಅನ್ಕೊಂಡಿದ್ದು ಒಂಟು,,,,ಆದರೇ ಅಜ್ಜಿ ನೋಡಿ ಮನಸ್ಸು ಪರಿವರ್ತನೆ ಆಯ್ತು ||ಎನೂ ಇಲ್ಲ ಸ್ವಾಮಿ ಇಲ್ಲಿ,, ಎಲ್ಲಾವೂ,,ಎಲ್ಲರೂ ಕ್ಷಣಿಕ,,,ಸಾಯೋವರೆಗೆ ನಾವೋಬ್ಬರೇ,,,
ಅಜ್ಜಿ❤🙏🏻
Yes you are Right
ಜೀವನ ಕ್ಷಣಿಕ ವಾದರೂ ತಾವುಗಳುಜೀವನದಲ್ಲಿ ಅಷ್ಟೊಂದು ನಿರಾಶೆ ವಾಗಬಾರದು. ವಿಶಾಲವಾಗಿದೆ.ನಮ್ಮ ಜನರ ಸಹಾಯ ಹಸ್ತ ಯಾವಾಗಲೂ ಇರುತ್ತೆ ಮೇಡಮ್.
Yess
ನೀನು ಸಾಯಬೇಕೆಂದು ಯಾವುದೇ ನಿರ್ದಾರ ತಗೋಬೇಡ ಕಣೆ, ನಾನು ನಿನ್ನನ್ನು ಮದುವೆ ಯಾಗುತ್ತೇನೆ. ನಾನು ನಿನಗೆ ಉಸಿರಾಗಿರುತ್ತೇನೆ.
Ajie 🙏🙏🙏🙏🙏🙏🙏😭😭🌹👍👍
ಅಜ್ಜಿ ಸ್ವಾಭಿಮಾನಕ್ಕೆ ಅಭಿನಂದನೆಗಳು
ಅಜ್ಜಿಗೆ ಕಾಲಿಗೆ ದೊಡ್ಡ ನಮಸ್ಕಾರ 🙏🙏🙏
ಅಮ್ಮ ನಿನಗೆ ದೇವರು ಶಕ್ತಿ ಆರೋಗ್ಯ ಕೂಡಲಿ
ಅಬ್ಬ ಎಂಥಾ ಮಾತು ಮಕ್ಳು ಚೆನ್ನಗಿರುಬೇಕು ಅಂತ ತಾಯಿ ಹಾ ತಾಯಿ ಒಳ್ಳೆ ಗುಣ ನಾ ಮೆಚ್ಚಿ ಬೇಕು 🙏🙏🙏🙏🙏🙏🙏
AMM🙏🙏🙏🙏🙏
ತುಂಬಾ ನೋವಾಗುತ್ತೆ sir ನನ್ನ ಅಜ್ಜಿ na ನೋಡಿದ ಹಾಗೇ ನೆ ಇದೆ.,..😭 ಅಜ್ಜಿ ಗೆ ದೇವ್ರು ಒಳ್ಳೆದು ಮಾಡಲಿ 🙏🙏🙏
Ajjiii nodi tumba kushi aytu ajjii Aarogya channagirali
ನಿಮ್ಮ ಮಾತುಗಳನ್ನು ಕೇಳಿ ಹೃದಯತುಬಿ ಬಂತು 🙏🙏🙏🙏🙏🙏👏👏👏👏👏👏👏👏👏
ಆಯಿ ಅದೇವ್ರು ಆಯುಷ್ಯ ಕೋಡ್ಲುಕಿಲ್ಲ ಇರುವಷ್ಟು ದಿನಾ ಶಕ್ತಿ ಕೊಡಲಿ ನಿಮಗೆ 🙏🙏🙏
Really great God bless you
Sir, today's concept is totally different, filled with emotions. Unknowingly tears started rolling down while watching this episode. What a heart touching video.... No words to comment. I feel sometimes some episodes are to be felt & experienced which have no words to write. You truly said that we all need to learn & prepare ourselves for such eventualities from such people. Ultimately, world has lot to teach. 🙏🙏🙏
Namma amma na nenapaitu,sir.namma amma nu heege sir,expire aago hoitu.hats off you sir.😢😢😢😢😢
ತಾಯಿ ಪ್ರೀತಿ ಎಷ್ಟು ನಿಸ್ವಾರ್ಥ ಅಲ್ವಾ....💛❤🙏🙏🙏
Hi, I have met this ajji one day near my son school bharath nagar Bel layout I too got inspired by seeing her in first sight. So much independent grandma.I always purchase flower from her. But from few days I am not finding her near my son school. I literally drop my son to school and wait to her everyday for few min expecting that she will come here. I am in search of this ajji and want to meet her.I really felt happy by seeing this vlog that I know this grandma. Need such kind of elder persons to boost our life.. Hats off to grand ma. I surely go in search and meet her..
ತಾಯಿಯ ಪ್ರೀತಿ ಮುಂದೆ ಯಾರ ಪ್ರೀತಿನೂ ಸಾಟಿ ಇಲ್ಲ.ನೋಡಿ ಈ ವಯಸ್ಸಲ್ಲೂ ಮಗಳನ್ನೂ ಸಹ ನಾನೇ ನೋಡ್ತೀನಿ ಅಂತಿದಾರೆ ದೇವರೇ ಈ ಅಜ್ಜಿನ ಚನ್ನಾಗಿ ಇಟ್ಟಿರು.
K ji
Ajji nivu ellarigu maadari amma .Ninnanthoru e bhumimele. Irodukke innu parmathma ellarnu kaapadthirodu . Dhanyavada amma .ninge devru innu arogya,ayasukodli thayi ❤❤❤❤❤🙏🏻🙏🏻🙏🏻🙏🏻🙏🏻🙏🏻🙏🏻😘🥰🥰
Devaru ammannighe poornayishu,aroghya kodli.Sastangha namaskra amma nimghe🙏🙏🙏🙏
ಅಜ್ಜಿ ನೀವು ತುಂಬಾ great neevu thumba ಇಷ್ಟ ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ
ನಿಜವಾಗಲೂ.... ಕಣ್ಣುಗಳು ತುಂಬಿ ಬಂದವು... ಸರ್...... 🙏🏻🙏🏻🙏🏻🙏🏻🙏🏻😞ಅಜ್ಜಿಗೆ... ದೇವರು ಒಳ್ಳೇದು ಮಾಡಲಿ
🥲 🥲
ಅಮ್ಮ ನೀವು ಗ್ರೀಟ್ ಅಮ್ಮ ತುಂಬಾ ಸ್ವಾಬಿ ಮಾನಿ ದೇವರು ಒಳ್ಳೇದು ಮಾಡಲಿ ನಿಮಗೆ ಬೇಕಾದ ಹಣ ಅಯುಷ್ ಕೊಟ್ಟು ಕಾಪಾಡಲಿ ಅಮ್ಮ ಚನ್ನಗಿರಿ.🙏🙏🙏🙏🌹♥️🌹🙏🙏🙏🙏
ಈ ವಿಡಿಯೋಗೆ ಏನ್ ಅಂತ ಹೇಳೋದು ಗೊತ್ತಾಗ್ತಿಲ್ಲ,..... ಮಕ್ಕಳು ಚೆನಾಗಿರ್ಲಿ ಅಂತಾರೆ ಅವ್ರ್ ವಯಸ್ಸಿಗೆ ಎಷ್ಟೊಂದ ಸ್ವಾಭಿಮಾನ...... ಅಮ್ಮ ನೀವ್ ಇರೋವರ್ಗು ಆಯಸ್ಸು ಅರೋಗ್ಯ ಚೆನ್ನಾಗಿರ್ಲಿ....
ನಿಜ ಜೀವನ ದರ್ಶನ...
One Mather is giving food to 10 children's , but 10 children's are not given food to one Mather and father, this is the todays life. Hart tuching story, thank u sir.
Ajjige hatsoff, and we have to appreciate u for show casing this episode sir. Life keeps teaching us so many things and inspite of knowing the truth watching this episode i was literally into tears. Once again thank u sir🙏
ಅಮ್ಮ ಅಂದ್ರೆ ಅಮ್ಮ ಸ್ವಾಭಿಮಾನದ ಬದುಕು,,😊🙏🏼🙏🏼
Devaru avaranna chennagi idaly avara swabhimana nanna hrudaya midiuvanthe madithu.
ದುಡುಮಿಯೇ ದುಡ್ಡಿನ ತಾಯಿ..... 👏👏👏🙏🙏🙏🙏
Literally tears in my eyes🙏.
Her health secret is
Fully satisfied in what she have and not blaming anybody
Really I learned a good lesson from you🙏 Sir anek anek pramaan.
@Subhas Arabali really dly am crying sir videos motivated evry dy fir me n all.smily face avurdu.sir nivu ivathhu crying alwa manasy bejaru ageda nimaga havuda
@@haripriyam9577 By story of Laxmi Ajji
Literally tears in my eyes.
Whole world is filled with selfish peoples we see rare and exceptional pearl like a few remained also courtesy of Badukina Butti channel known such examples. Great Maharudra Sir and Team
After watching this video I remembered my mother she is no more) my mother also had same principles like Laxmi amma. Hats off to amma.
😭😭ನಿಮ್ಮ ಮಾತುಗಳನ್ನು ಕೇಳಿ ನನ್ನ ಜೀವನ ಪಾವನ ಆಯ್ತು ಅಮ್ಮ❤ ಜೀವನ ಅಂದರೆ ಏನು ಅಂಥ ಅರ್ಥ ಆಗುತ್ತೆ ಈ ವೀಡಿಯೋ ನೋಡುದ್ರೆ❤
Ajji mukadalli Lakshmi kale 🙏🙏🙏🙏🙏
Mahaataayi. Nimmage devaru arogya kodali
ತುಂಬಾ ಬೇಜಾರು ಆಯಿತು ಸಾರ್ ಲಕ್ಷ್ಮಮ್ಮ ನವರ ಕಥೆ ಕೇಳಿ ನಿಮಗೆ ಧನ್ಯವಾದಗಳು ಸಾರ್.
Very cute lakshmamma, the way she speaks is true. Hads off to her🙏🏻🙏🏻🙏🏻🙏🏻🙏🏻👌🏻
Nijavadha dayvrugallu good job adrsha vichargallu
ಬೆಳಬೆಳಗ್ಗೆ ಕಣ್ಣಂಚಲ್ಲಿ ನೀರು ಬರುವಂತೆ ಮಾಡಿದಿರಿ ಸರ್
@Dinesh Dini true said
ಸತ್ಯವಾದ ಮಾತು.🙏🏻
@@haripriyam9577 kkk
ನಿಜವಾಗಿಯೂ....
Real swabimane. Ajji yellaru cultivate madikoli a beku 🙏freebies ge kai oduvaru kelise kolli. Shame on you people
Amma nimmage devaru.. Deerga ayoosu.. Ayogya devaru kodali.. Nimma asirvada nammage shadaabdi irali