Це відео не доступне.
Перепрошуємо.

ತವರಮನೆಗೆ ಅಂತ ಬಂದ್ರೆ ಅರಿಶಿನ-ಕುಂಕುಮ, ಬಳೆಗೂ ಕಷ್ಟ!!Rayamma Story||

Поділитися
Вставка
  • Опубліковано 16 чер 2022
  • ನೀನು ಡಾಕ್ಟರ್ ಆಗಬೇಕು ಅಂತ ನಮ್ಮ ತಾಯಿ ಹೇಳ್ತಿದ್ರು ಸರ್ ,ಅಂತ ಆಸೆಗಣ್ಣಿನಿಂದ ಕಣ್ಣರಳಿಸಿದ್ರು ರಾಯಮ್ಮ,ಈ ಮಾತು ರಾಯಮ್ಮ ಹೇಳಿದ್ರು ಅಂತ ನನಗನ್ನಿಸಲಿಲ್ಲ,ಬಹುತೇಕ ಎಲ್ಲಾ ಮಿಡ್ಲ್ ಕ್ಲಾಸಿನ ಭಾರತೀಯ ಮನಸುಗಳ ಚಡಪಡಿಕೆ ಇದು,ಆದರೆ ಮಕ್ಕಳನ್ನು ನಾವು ಬದುಕಿನ ಬಂಡಿಯ ಗಾಲಿಗಳ ಕೀಲುಗಳಂತೆ ಉಪಯೋಗಿಸಿ, ಬದುಕಿನ ಬಂಡಿಯ ಗಾಡಿ ಓಡಿಸಿದ್ದೇವೆ. ಹಿಂತಿರುಗಿ ನೋಡಿದಾಗ ಬದುಕಿನ ಬಂಡಿ ಬಹಳ ದೂರದ ಪ್ರಯಾಣ ಮಾಡಿಬಿಟ್ಟಿರುತ್ತದೆ,ಇಲ್ಲಿ ರಾಯಮ್ಮನ ಕುಟುಂಬ ಕೂಡ ಹಾಗೆ ಸಾಗಿ ಬಂದಿದೆ,ಸಾಲದ ಸುಳಿಗೆ ಸಿಕ್ಕು ದಿಕ್ಕಾಪಾಲಾಗಿ ನಿಂತಿದೆ ಸರಿದಾರಿಗೆ ಬರುವ ಸೂಚನೆ ಕಾಣಿಸುತ್ತಿಲ್ಲ, ಹಾಗಾಗಿ ನಾನು ಮತ್ತು ರಾಯಮ್ಮನ ಕುಟುಂಬದವರು ತಮ್ಮ ಮುಂದೆ ಬಂದು ನಿಂತಿದ್ದೇವೆ. ಸಹಾಯಮಾಡಿ ಆಶೀರ್ವದಿಸಿ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತೇವೆ....
    She has dream of becoming doctor by her mother trusted words... But not... I think its the problem of all the middle class family, Where all the family problems will be carried by the children to look after everything in house...Every Middle class family child dreams are gone, scattered!When we realise it would far away.... So help rayamma with your inspirational words, Or something....
    Address:Jc Nagar pipeline road ,Kurubarahalli, Bangalore-560086
    map:g.co/kgs/9V5Gmw
    Ph no:918197954375(Nagamma)
    Name-Banappa, H
    A/c - 67000100000538
    IFSC -BARBOVJMLAX
    MICR Code -560012077
    Mahalakshmipuram brach
    Bank of Baroda
    state-Karnataka, India
    Bangalore
    Google pay, phone pay
    No -6361299760
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

КОМЕНТАРІ • 431

  • @harishrm1745
    @harishrm1745 2 роки тому +47

    ಆ ಮಗು ನಮ್ಮ ನಾಡಿನ ಹುಡುಗಿ
    ಎಲ್ಲರು ಸಹಾಯ ಮಾಡಿ ಗೆಳೆಯರೇ

    • @pashupatieshwarprasad
      @pashupatieshwarprasad 2 роки тому +6

      ಸರ್ ನಾನು ಹುಡುಗಿಗೆ ಜೀವನ ಕೊಡಬಹುದು

  • @Vnsh_777
    @Vnsh_777 Рік тому +13

    ಇದುನ್ನ ನೋಡಿ ನಮ್ಮ ಅಪ್ಪ ಅಮ್ಮ ನ struggle ಜ್ಞಾಪಕ ಆಯ್ತು.. ಆದ್ರೂ ಇಬ್ಬರು ಹೆಣ್ಣಮಕ್ಕಳನ್ನು ,ಒಬ್ಬ ಮಗ ಮೂವರಿಗೂ ಉತ್ತಮ ಶಿಕ್ಷಣ ಕೊಡಿಸಿದ್ದಾರೆ, ನಮ್ಮ ಅಪ್ಪ ಅಮ್ಮ ಗೆ ಎಷ್ಟು ಧನ್ಯವಾದ ಹೇಳಿದ್ರು ಸಾಲದು ,ನಾನು ಈಗ ಅಂತಿಮ ವರ್ಷದ ಎಂಜಿನಿಯರಿಂಗ್ ಲ್ಲಿ ಇದ್ದೇನೆ, ನಾನು ಏನಾದ್ರೂ ಮಾಡಿ ಅಪ್ಪ ಅಮ್ಮ ನ ಈ ಕಷ್ಟಕ್ಕೆ ಅಂತಿಮ ಮಾಡಲು ಸಿದ್ದವಾಗುತುದ್ದೇನೆ. ಒಬ್ಬ ಹೆಣ್ಣು ಮಗಳು ಟೀಚರ್ ಮಾಡಿದ್ದಾರೆ, ಅಪ್ಪ ಅಮ್ಮ ನ ತ್ಯಾಗ ಮಕ್ಕಳಿಗಾಗಿ ಎಷ್ಟು ಕಷ್ಟ ಪಡ್ತಾರೆ really great 👍❤️❤️❤️❤️

  • @rammohamgm6398
    @rammohamgm6398 2 роки тому +114

    ಈ ವೀಡಿಯೋವನ್ನು ನಮ್ಮ ರಾಜ್ಯದ ಮುಖ್ಯಮಂತ್ರಿಯವರ ನೋಡಬೇಕಾಗಿದೆ ಅವರಿಗೆ ಸಹಾಯ ಮಾಡುವಂತೆ ತಮ್ಮಲ್ಲಿ ಮನವಿ

    • @pramilakumari5860
      @pramilakumari5860 2 роки тому +4

      Amen

    • @hafsaabbas415
      @hafsaabbas415 2 роки тому +4

      Sariyagi helidderi . Hundu muslum anta sumsumne galate madta re. Ashtu oleyavradre intavrigrla help madbarda ivrenu hind7galalwa??

    • @Rajesh-xl3hm
      @Rajesh-xl3hm Рік тому +2

      Hii🙏🙏🙏🙏🙏🙏👍

    • @nathaliadsouza7074
      @nathaliadsouza7074 Рік тому

      ಆವರಿಗೆ ಹಿಂದೂ,ಮುಸ್ಲಿಂ,ಕ್ರೈಸ್ತ ಎಂದು ಗಲಾಟೆ ಮಾಡಿಸ್ಲಿಕ್ಕೆ ಮಾತ್ರ, ಹಾಗೂ ಬಡಜನ ಸತ್ರೆ ಯೇನೂ ತೊಂದ್ರೆ ಇಲ್ಲ ಅವರಿಗೆ, ಓಟು ಕೊಟ್ಟು ಕುರ್ಚಿ ಸಿಕ್ಕಿದೆ, ಸಾಕು, ಲಕ್ಷ ಲಕ್ಷ ಸಂಬಳ ಕುತ್ತಾಲ್ಲಿ ಬರುತ್ತೆ. ಇನ್ನೇನ್ ಬೇಕು? ಬಡವರು ಸಾಯ್ಲಿ, ಅಷ್ಟೇ 😭😭😭

    • @manukumarhd3045
      @manukumarhd3045 Рік тому +1

      Hii

  • @Saisevaka
    @Saisevaka 2 роки тому +56

    ಬದುಕಿನ ಬುತ್ತಿ ಚಾನಲ್ ಅವ್ರಿಗೆ ತುಂಬುಹೃದಯದ ಧನ್ಯವಾದಗಳು ಸರ್

  • @abhaysurya9958
    @abhaysurya9958 2 роки тому +61

    ಬದುಕಿನ ಬುದ್ಧಿ ತಂಡಕ್ಕೆ ನನ್ನ ಕೋಟಿ ನಮಸ್ಕಾರಗಳು ಸರ್ ನಮ್ಮ ಕರ್ನಾಟಕದ ಹೆಣ್ಣು ಮಗಳು ಮನಸ್ಸಿನಲ್ಲಿ ಎಷ್ಟೇ ದುಃಖ ವಿದ್ದರೂ ನಗುಮುಖದಿಂದ ಮಾತನಾಡುತ್ತಿರುವ ಹೆಣ್ಣುಮಗಳಿಗೆ ನನ್ನ ನಮಸ್ಕಾರಗಳು ಆಕೆ ಕುಟುಂಬಕ್ಕೆ ಯಾವುದಾದರೂ ಒಂದು ಒಳ್ಳೆ ಯ ಕೆಲಸ ಕೊಡಿಸಿ ಸರ್ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ

  • @bhargavimadan1000
    @bhargavimadan1000 2 роки тому +59

    ನೋಡಿ..ಸರ್ .... ನೀವೂ ಮಾಡುತ್ತಿರುವ...... ಸಮಾಜ ಸೇವೆ... ಅದ್ವಿತೀಯ ವಾದದ್ದು....... ಎಷ್ಟೋ ನೊಂದ.. ಜೀವಗಳಿಗೆ ಆಶಾ ಕಿರಣ ಸರ್ 🙏

  • @mahanteshdalawai1003
    @mahanteshdalawai1003 Рік тому +7

    ಈ ತಂಗಿ ಮುಖದಲ್ಲಿ ಮಹಾರಾಣಿ ಕಳೆ ಇದೆ ಒಳ್ಳೆದಾಗಲಿ ಇವರಿಗೆ

  • @veenahiremath6641
    @veenahiremath6641 2 роки тому +34

    😭😭ಯಪ್ಪಾ ಕರುಳು ಹಿಂಡುತ್ತೆ ಸರ್ ಪಾಪ ಓದೋ ಆಶೆ ಇದೆ ಅವರಿಗೆ.. ಇಂತವರು ಯಾವ ಮೀಡಿಯಾ ಕ್ಕೂ ಕಾಣಲ್ಲ ಬಿಡಿ

  • @mbvenky
    @mbvenky 2 роки тому +18

    You are doing a great job.
    Sent ₹500 through Google pay. Hope it reaches her.

  • @rajeshrajesh9441
    @rajeshrajesh9441 2 роки тому +52

    ಇವರ ನಯ ವಿನಯತೆ ಕಂಡು ಮನಸ್ಸು ಕರಗುತ್ತದೆ.

  • @DK-uq2rr
    @DK-uq2rr Рік тому +11

    ಸಮಾಜ ಸೇವೆ 👌👌👌ಸರ್ ಬದುಕಿನ ಬುತ್ತಿ 👌👌👌👌👌👌🌹

  • @shreeshailpatil934
    @shreeshailpatil934 Рік тому +4

    ಈ ನಿನ್ನ ಮಾತಿಗೆ ಧನ್ಯವಾದಗಳು 👍🏻 ನಮ್ಮ ಅಭಿಮಾನ ಮತ್ತು ಪ್ರೀತಿಯ ಬೇಕು ಸಿಸ್ಟರ್

  • @sunilh5178
    @sunilh5178 Рік тому +11

    ಇಲ್ಲಿ ಸಾಂತ್ವನ ಹೇಳೋರೇ ಜಾಸ್ತಿ ಸಹಾಯ ಮಾಡ್ತ್ತಿವಿ ಅನ್ನೋರ ಯಾರು ಇಲ್ಲ....

  • @shappy6715
    @shappy6715 Рік тому +7

    ಒಳ್ಳೆ ಕೆಲಸ ಮಾಡ್ತಾ ಇದ್ದೀರಿ ಸರ್ ನಿಮಗೊಂದು ಸೆಲ್ಯೂಟ್

  • @haleshpujar9126
    @haleshpujar9126 2 роки тому +33

    ಸಾರ್ ಅವರು ಮೂಲ ಊರು ಯಾವುದು ಮತ್ತು ಬೆಂಗಳೂರಿನಲ್ಲಿ ಎಲ್ಲಿ ಇದಾರೆ ಯಾವ ರೀತಿಯಿಂದ ಅವರಿಗೆ ಸಹಾಯ ನಮ್ಮಿಂದ ಆಗಬೇಕು ಅಂತ ನಮಗೆ ತಿಳಿಸಿ ಸಾರ್

    • @bhats267
      @bhats267 2 роки тому

      Discription ಓದಿ ನೋಡಿ, ಎಲ್ಲಾ ವಿವರ, ಅಡ್ರೆಸ್, ಅಕೌಂಟ್ ನಂಬರ್ ಎಲ್ಲಾ ಇದೆ.

    • @gurudevappapm
      @gurudevappapm Рік тому

      Rayamma

    • @gurudevappapm
      @gurudevappapm Рік тому +1

      @@bhats267RAYAMMA

  • @roopasris2749
    @roopasris2749 2 роки тому +12

    No words.... 💧tears coming like that only.. 👑⛑👒🎩up off to team 👫👫👫for bringing this story📖 to world🌏.

  • @murthydns936
    @murthydns936 2 роки тому +15

    ಬಿಸಿ ಎಲ್ ಕಾರ್ಡ್ ಪ್ರೀ ಗ್ಯಾಸ್ ಸರ್ಕಾರದ ಇತರೆ ಸೌಲಭ್ಯಗಳನ್ನು ಪಡೆಯಿರಿ 🙏

    • @adduaddu8320
      @adduaddu8320 2 роки тому

      Free gas kodtare aadre one cylinder bele1100 baduvru yallinda tagolokagutte

  • @SriGuru21
    @SriGuru21 2 роки тому +29

    Good job sir, yaaradru kelsa kodo Shakti idre help maadi ivarige 🙏🙏

  • @kallappakatageri4129
    @kallappakatageri4129 Рік тому +4

    ಈ ಬಡತನಕ್ಕೆ ಮೂಲ ಕಾರಣ ಜನಸಂಖ್ಯೆ ಜಾಸ್ತಿ... ಒಂದ್ ಕುಟುಂಬಕ್ಕೆ ಬಹಳ ಜನ ಮಕ್ಕಳು ಮಾಡಕೊಳೋದು ನನ್ನ ಪ್ರಕಾರ ಮುಂದೆ ನಮಗೆ ಅದು ಬಡವರಾಗೋಕೆ ಕುಟುಂಬ ನಿರ್ವಹಣೆಗೆ ಕಷ್ಟ ಪಡೋದು ಎಲ್ಲ ಕಾರಣ ಆಗುತ್ತೆ ಅದಕ್ಕೆ ಜನಸಂಖ್ಯೆ ಪ್ರಮಾಣ ಕಡಿಮೆ ಆಗಬೇಕು.," ಚಿಕ್ಕ ಕುಟುಂಬ ಚೊಕ್ಕ ಕುಟುಂಬ "

  • @user-bt5oj4hs5q
    @user-bt5oj4hs5q Рік тому +2

    ಆ ಮುಗ್ದ ಮುಖದಲ್ಲಿ ಏಳಲಾಗದ ನೋವಿದೆ .... ಈ ತಾಯಿ ಕೈ ಹಿಡಿಯೋ ಗಂಡ ಪುಣ್ಯ ಮಾಡಿರಬೇಕು ...hatspp

  • @Vnsh_777
    @Vnsh_777 Рік тому +7

    ಆ ಹೆಣ್ಣು ಮಗಳ ಕುಟುಂಬಕ್ಕೆ ಯಾರಾದರೂ ಕೈಯಲ್ಲಿ ಆದಷ್ಟು ಸಹಾಯ ಮಾಡಿ ,ಕನಸು ತುಂಬಾ ಇದೆ ,ಬಡತನ ಮುಂದುವರೆಯಲು ಬಿಡಲಿಲ್ಲ...😒 May God bless 2 sister

    • @krishna-HT
      @krishna-HT Рік тому +2

      Avra account number tagondu nine help madu. Yaradru madi anta yake. Heltira

  • @sureshstimasagar751
    @sureshstimasagar751 Рік тому +2

    ತುಂಬಾ ಒಳ್ಳೆ ವಿಡಿಯೋ ಸರ್ ನಿಮಗೆ ಒಂದು ಸಲಾಂ 🙏🙏😔 ಬಡವರ ಪರಸ್ಥಿತಿ ಯಾರು ಕೇಳೋರಿಲ್ಲ

  • @talawarh8750
    @talawarh8750 Рік тому +7

    This is very common problem with many family of my North karnataka region....
    I don't know what to be said here I'M simply writing with tears....😥
    Don't know when we become economically developed...I pray God to do needful 🙏

    • @annarose3622
      @annarose3622 Рік тому

      Sir what the so called politicians over there are doing

  • @bhagojigouli3143
    @bhagojigouli3143 2 роки тому +16

    ನನ್ನ ಕೋಟಿ ನಮಸ್ಕಾರಗಳು ಬದುಕಿನ ಬುಟ್ಟಿಗೆ

  • @sagayaaruna7245
    @sagayaaruna7245 Рік тому +5

    ಈ ಈ ಕತೆಯನ್ನು ಕರ್ನಾಟಕದ ಮುಖ್ಯಮಂತ್ರಿಗಳು ನೋಡಿ ಅವರಿಗೆ ಒಂದು ಮನೆಯನ್ನು ಒದಗಿಸಬೇಕು

  • @hanamantappakadiwal2637
    @hanamantappakadiwal2637 2 роки тому +4

    Rayamma nimagu nimma kutumbakku Devaru olledannu maduttane Chinte madabedi Devaru yavudo Roopadalli kapaduttane Rayamma God Bless you Rayamma Sir Nimma BADUKINA BUTTHI CHANNEL GE NANNA HRUTPURVAKA DHANYAVADAGALU SIR Ide tara Olleya Video Madta iri sir Nimagu nimma Channel teamigu Dhanyavadagalu Sir Thank you So much sir God Bless you Sir 🙏🙏🙏🙏🙏🎉

  • @chandrugoudar45
    @chandrugoudar45 2 роки тому +14

    ಆ ಕುಟುಂಬಕ್ಕೆ ಆ ದೇವರ ಆಶೀರ್ವಾದ ಸದಾ ಇರಲಿ ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ.ಕೈಲಾದವರು ಸಹಾಯ ಮಾಡಿ ಪ್ಲೀಸ್. ಕಣ್ಣಂಚಲ್ಲಿ ನೀರು ಬಂತು

  • @ONPASSIVE_AI
    @ONPASSIVE_AI 2 роки тому +7

    I saw all your videos , this is the best one great work sir 🙏

  • @sharadachalwadi5952
    @sharadachalwadi5952 2 роки тому +29

    ಮುಂದೆ ಒಳ್ಳೇದು ಆಗುತ್ತೆ.. . ಚಿಂತೆ ಮಾಡಬೇಡಿ..

    • @sadashivksalian215
      @sadashivksalian215 2 роки тому +3

      ಖರೆ andri maam

    • @Rajesh-xl3hm
      @Rajesh-xl3hm Рік тому +3

      Hi🙏🙏🙏🙏🙏🙏🙏🙏👍👍👍👍🙏🙏🙏🙏🙏

  • @VenkateSh-ks8xb
    @VenkateSh-ks8xb 2 роки тому +22

    ಎಲ್ರು ಕೈಲಾದಷ್ಟು ನಮ್ಮಿಂದ ಎಷ್ಟು ಆಗುತ್ತೋ ಅಷ್ಟು ಸಹಾಯ ಮಾಡೋಣ ಎಲ್ರು ಕೈ ಕೂಡಿಸೋಣ ಅವರ ಅಕೌಂಟ್ no idre ಕೊಡಿ ಸರ್

  • @vittalsalamantapi3964
    @vittalsalamantapi3964 Рік тому +2

    ivar matu kelidare
    Manassu karagi hogutteri
    God bless your heart family💐👏👏💐

  • @shivarajvathare6641
    @shivarajvathare6641 Рік тому +4

    ಧನ್ಯ ವಾದಗಳು ಸರ

  • @grettaalmeida3612
    @grettaalmeida3612 2 роки тому +6

    ಪಾಪ ನಮ್ ದೇಶದ ಲೀ ಜನರು ತುಂಬಾ ಕಷ್ಟ ದಲೀ ಇದಾರೆ ಸರ್

  • @Omnamhashivaya3
    @Omnamhashivaya3 Рік тому +3

    I am so great full for what I have right now thank you so much for God and my parents 🙏🙏🙏🙏

  • @neelaneela5633
    @neelaneela5633 2 роки тому +11

    Tv ಚಾನಲ್ ಅವರಿಗೆ ನನ್ನದೊಂದು ಮನವಿ ನೀವು ವಿಡಿಯೋ ಮಾಡಿ ಮುಖ್ಯಮಂತ್ರಿಗಳಿಗೆ ತಲುಪಿಸಿ

    • @lohithg2348
      @lohithg2348 2 роки тому +1

      Super job

    • @dhruvagouda2795
      @dhruvagouda2795 Рік тому

      ಮಾಧ್ಯಮ ದವರು ಇನೂ ಹಿಂದೂ ಮುಸ್ಲಿಂ ಅಂತ ಇದಾರೆ

  • @charanyadav607
    @charanyadav607 2 роки тому +19

    Hats off to her family
    God bless her family 🙏🙏🙏

  • @bhatyajnesh5996
    @bhatyajnesh5996 2 роки тому +1

    Really great youtube channel this is our india 🙏🙏👏👏

  • @subhasaraballi1740
    @subhasaraballi1740 2 роки тому +16

    Your genuine service🙏
    Hatsup to you and your team

    • @badukinabutthi5385
      @badukinabutthi5385  2 роки тому

      ಧನ್ಯವಾದಗಳು. 🙏🏻🙏🏻

    • @veerabasappacyadrami8270
      @veerabasappacyadrami8270 2 роки тому

      Sikkasikkalli gudi gundar hagu gatisi hodavar murti madi meryuvau innadaru intahavarige sahay hast chachidare idakkint Dodd pooje Ill a nirjeev moortiharasuvadantu doorad matu ivarige anakoolisidare devar hesarinalli maduv hanad hole badalu punyada kelas samanill

  • @saimahalingam3616
    @saimahalingam3616 Рік тому +6

    ಬಡತನ ಅಂದ್ರೆ ಇದೆ ಸರ್ 🙏

  • @keshavamurthy9903
    @keshavamurthy9903 10 місяців тому

    ಒಳ್ಳೆವೀಡಿಯೋ ಮಾಡಿದ್ದೀರಿ ಮತ್ತು ಒಳ್ಳೆ ಮಾರ್ಗ ತೋರಿಸಿ "ಬದುಕಿನ ಬುತ್ತಿ" ಕೊಡಿ.....❤❤❤❤❤❤

  • @sanalakdawala2372
    @sanalakdawala2372 Рік тому +3

    Great job brother,Allah will open the door of happiness.

    • @Sk-wm4ol
      @Sk-wm4ol Рік тому

      Kyon turkey siriye pakistani ko dene ke bol pahile tere bagwan ko

    • @Sk-wm4ol
      @Sk-wm4ol Рік тому

      Nigeria,afghan sudhan mali ughanda kajakistan turkimenistan pata hai tujhe

  • @gururajhiremath9666
    @gururajhiremath9666 Рік тому +6

    ಕಣ್ಣಿಂದ ನೀರು ತರಿಸಿದ್ದೀರಿ ಸರ್

  • @rajendraaradhyav.m9772
    @rajendraaradhyav.m9772 3 місяці тому

    ನನಗೆ ಈ ವಿಡಿಯೋವನ್ನು ನೂಡಿ ತುಂಬಾ ಕಷ್ಟವಾಗಿತ್ತು

  • @paramanandbhimappa1453
    @paramanandbhimappa1453 Рік тому +3

    Great sister

  • @TGadilingappa
    @TGadilingappa 3 місяці тому

    ಸರ್ ನಿಮ್ಮ ಬದುಕು ಬುತ್ತಿ ಚಾನೆಲ್ ಗೆ ತುಂಬಾ ಧನ್ಯವಾದಗಳು ಆದರೆ ಆ ಮಗು ನೂರೆಂಟು ಕನಸುಗಳನ್ನು ಹೊತ್ತು ಆ ಮಗುವಿಗೆ ಆ ದೇವರು ಆ ಮಗುವಿಗೆ ತಾಳ್ಮೆ ಎಲ್ಲ ಶಕ್ತಿ ಕೊಡಲಿ ಅಂತ ನಾನು ಬಯಸುತ್ತೇನೆ ನನ್ನಿಂದ ಆದಷ್ಟು ಸಹಾಯ ಮಾಡುವೆನು ಹಾ ಮಗುವಿನ ಅಕೌಂಟ್ ನಂಬರ್ ಕೊಡಿ❤

  • @media_ashtra12
    @media_ashtra12 2 роки тому +3

    Olledu agli nim life ge all the best🥰

  • @thomasdsouza807
    @thomasdsouza807 2 роки тому +4

    So sad, heart breaking video

  • @rajashekarhp1259
    @rajashekarhp1259 2 роки тому +6

    ನಿಮಗೆ ತುಂಬಾ ಧನ್ಯವಾದಗಳು ಸರ್

  • @usharohidekar4089
    @usharohidekar4089 2 роки тому +14

    Corruption n corrupt people r the reason for difficulty of hard working n genuine people.these people's lack of awareness,lack of education. God save these genuine people of this nation.🙏🙏🙏

  • @rudrayyaswamy653
    @rudrayyaswamy653 2 роки тому +3

    Ella brustru mathu swarthigale
    thumbiruvaga papa nimmanthavaru
    E kasta anubavisale beku
    Enu madalu sadya kalaya thasme
    Namaha 🙏🙏🙏

  • @shivus2507
    @shivus2507 2 роки тому +7

    Nange enu helokke agtilla 😔devari ivrge olle du madli🙏

  • @deenamanohar2238
    @deenamanohar2238 Рік тому

    Sooooo sad heart touching 😢😢😢 hope some good generous ppl will cm forward to help them n GOVERNMENT WILL GIVE THEM OWN SAFETY HOUSE WITH ALL FACILITY, SHE SEEMS TO BE BRIGHT GIRL❤

  • @archanavijay729
    @archanavijay729 2 роки тому +4

    hatts off sir your job

  • @geethanjali1238
    @geethanjali1238 2 роки тому +8

    Wonderful message

  • @revanudpadanoorrevanugotya3643

    Hats off medam

  • @user-dt7lt9lm7z
    @user-dt7lt9lm7z 5 місяців тому

    Super sar ❤❤❤

  • @rukminik8190
    @rukminik8190 2 роки тому +8

    I felt so bad why these people make loan for functions and wedding.govt has to do this 1.throw out all illegal migrants of bangla and nepal 2.keep only these kind of people.3.the people who donate to organizations and temples pls think twice. Donate to these kind of people

  • @poornimaprakash3943
    @poornimaprakash3943 2 роки тому +15

    we have to educate people not to have more kids when one cannot provide basic needs of food, education. What is the use of having so many kids who have to struggle so much without education and live a painful life :(

    • @umeshchandrag6277
      @umeshchandrag6277 2 роки тому

      Completely agreed mam, people spend so much for marriage. Their loan is mainly because of brother marriage.

    • @sharmila1781
      @sharmila1781 2 роки тому +1

      Very true. The only way the govt can help them is by educating them on birth controls or providing them free vasectomy . These people should know their kids will end up exactly like them, only very few exceptional cases. People should start realizing how bad the world is as it is. How depressing and stressful it has been. Promote childfree movement in India.

    • @channagirijagadish1201
      @channagirijagadish1201 Рік тому

      It is easier said than done. The societal problems I am sure more complex than telling to have less number of kids. When they have grown up in poverty, there is no time to think, and educate oneself. I am not even sure what education means. It is more important to provide them help rather than pontificating.

    • @rajukrishna3217
      @rajukrishna3217 Рік тому

      Did your father produce you because he had money?
      Only fool's think that people should have kids only if they can afford

  • @arathinarayanappa7716
    @arathinarayanappa7716 2 роки тому +7

    So sad, Government help her

  • @gundappaghodake5603
    @gundappaghodake5603 2 роки тому +3

    ಸಹಾಯ ಮಾಡಬೇಕು ಅಂದವರಿಗೆ
    ದಿಕ್ರುಸನ್ ನಲ್ಲಿ ಅಕೌಂಟ್ ನಂಬರ್ ಇದೆ ದಯವಿಟ್ಟು ನೋಡಿ

  • @user-qo4mc9jo3l
    @user-qo4mc9jo3l 4 місяці тому

    God bless you 🙏🙏

  • @pushpavathisantu2637
    @pushpavathisantu2637 2 роки тому +7

    😭😭😭great sister

  • @venuudupi8905
    @venuudupi8905 Рік тому +1

    Very very bad sir , I wish ALL THE BEST ND GOD BLESS YOU both sir 🙏🙏👍👍🙏🙏

  • @prashantharagol1389
    @prashantharagol1389 Рік тому +1

    Sir nimage ananth koti vandanegalu 🙏🙏

  • @Harpic99
    @Harpic99 2 роки тому +2

    Don't cry,,,yellarguu kastaa iratte jeevnadalli.odhidavrge onde kelsaa odhildavrige madidella kelsaaa

  • @poornimaprakash3943
    @poornimaprakash3943 2 роки тому +8

    hi there are many places you have covered like hotels which will need people to work like idly guru. May be you can refer her and get her a job there. work is only for 4 hours..

    • @thanujagowda5944
      @thanujagowda5944 2 роки тому +3

      That is fake job mdm

    • @thanujagowda5944
      @thanujagowda5944 2 роки тому +2

      They will train the peoples for 5days without salary after they won't give job.we will call u they will say.after that they won't call.these is real fact.

  • @hemalathahemalatha3146
    @hemalathahemalatha3146 Рік тому +1

    Niuo aelidir aelava nimadrasu thilisu

  • @Rachanadivya
    @Rachanadivya 2 роки тому +1

    Really grate

  • @niranjanmurthy1951
    @niranjanmurthy1951 2 роки тому +4

    Nagumogda badtada hennu magalu
    Please help govt see type of family
    Please give house Mr minister
    Somanngi and yadiyurappaji
    And honarabal chiif minister Sri
    Bommai sir I am kindly request to you sir

  • @shivusaruu4303
    @shivusaruu4303 2 роки тому +5

    And even the whole family members work in Dharmasthala tempe and learn something in Rudset institute and earn some money by their work

  • @vjvijayrox
    @vjvijayrox 2 роки тому +14

    contribution of atleast ₹50 from each viewer will helps them a lot.

  • @MallappaPujari-ch3qh
    @MallappaPujari-ch3qh Місяць тому

    Badavarge. Sahaya. Made. Sir. Navu. Badavarhe. Sir. 🙏 Uttar Karnataka. Sir. Namdu. Taluk Shapura

  • @sarojabr5409
    @sarojabr5409 Рік тому +1

    God bless you rayamma family

  • @madhumithuyr3461
    @madhumithuyr3461 2 роки тому +1

    So sweet 💝💝 sister God bless you ur family 💐💐💐💐💐💐💐

  • @latha9094
    @latha9094 2 роки тому

    Good jab. Sir. He. Huduge. Kasta. Keli. Thumba. Bejarthu. Sir. Namadhe kasta. Hankotheve. .he nohu. Mundhe. Namadhenu hella. Hevarege. Help. Made. Please. 🙏🙏🌹gethervaru. Hedhare. Kelsa. Hele .

  • @anjuanjul3285
    @anjuanjul3285 Рік тому +1

    ❤❤❤❤❤❤

  • @kasimmallik2078
    @kasimmallik2078 2 роки тому +5

    Please sarkar sahaya madli inta vidio madtira tumba santosha innu inta janarannu torisi ullavaru help Maadi from Raichur

  • @chandrugoudar45
    @chandrugoudar45 2 роки тому +2

    ಬದುಕಿನ ಬುತ್ತಿ ಅವರ ಬದುಕಿಗೆ ಉತ್ತಮ ಬದುಕು ಕಟ್ಟಿಕೊಡುವಂತಾಗಲಿ ಎಂದು ಕೇಳಿಕೋಳ್ಳುತ್ತೇನೆ

  • @thomasdsouza807
    @thomasdsouza807 2 роки тому +1

    Devaru nimmannu ywagalu sukawagidali akka 🙏

  • @neelaneela5633
    @neelaneela5633 2 роки тому +8

    ಸರ್ಕಾರ ಇಂತದನು ಗಮನಿಸಿ ಬಡ ಜನಗಳ ಸಮಸ್ಯೆ ಕೇಳಿ ಅವರಿಗೆ ಸಹಾಯ ಮಾಡಿ

    • @badukinabutthi5385
      @badukinabutthi5385  2 роки тому +4

      ಇವರ ಸಮಸ್ಯೆಗಳನ್ನು ಕೇಳಿಸಿಕೊಳ್ಳದೆ ಸರ್ಕಾರ ಕಿವಿ ಮುಚ್ಚಿ ಕುಳಿತಿದೆ. ಅದಕ್ಕಾಗಿ ಈ ವಿಡಿಯೋವನ್ನು ನಿಮ್ಮ ಮುಂದೆ ತೆರೆದಿಡಲಾಗಿದೆ 🙏🏻🙏🏻

    • @neelaneela5633
      @neelaneela5633 2 роки тому

      ನಮ್ಮ ಮುಂದೆ ಇಡಬೇಡಿ ಹೋಗಿ ಆಡಳಿತ ಮಾಡುವವರ ಮುಂದೆ ಇಡೀ ಓಟು ಕೇಳೋಕೆ ಬರ್ತಾರೆ ಬಡ ಜನಕ್ಕೆ ಒಂದು ವ್ಯವಸ್ತೆ ಸರಿಯಾಗಿ ಮಾಡೋಕೆ ಆಗಲ್ಲವ ಥು ನಿಮ್ ರಾಜಕೀಯ ಜಲ್ಮಾಕ್ಕೆ ಇಷ್ಟು ಬೆಂಕಿ ಹಾಕ

    • @mahantesh1043
      @mahantesh1043 Рік тому

      @@badukinabutthi5385 anna avara account number adru haaki punya katkolli

  • @Omnamhashivaya3
    @Omnamhashivaya3 Рік тому +1

    I sent some money via phone pay and everyone must contribute based on your capacity so let's help them to get ride off their situation

  • @rpnrjm2622
    @rpnrjm2622 2 роки тому +3

    guru city li jeevana madodu ellardu ide kate papa avar helkota idare kelvaru helkondilla....jeevn bal kast ide .....halli kade hogi jeevna madbeku adu supper aste ..yar ene kotru adu one month agutte aste..alva

  • @ramanjinapparamu5437
    @ramanjinapparamu5437 2 роки тому +3

    Im crying sir 😭

  • @abbasg3813
    @abbasg3813 2 роки тому

    Thumba olle maathu sir

  • @parvinaparvina9847
    @parvinaparvina9847 Рік тому

    ಸರ್ 🙏🙏🙏 ನಿಮ ಫೋನ್ pey ನಂಬರ್ ಕೊಡಿ ನಿಮಿನಿಂದ ಈ ಕಷ್ಟದಲ್ಲಿ ಇರುವ ಜನಕೆ ಸಹಾಯ ವಾಗಲಿ

  • @someoneenoem
    @someoneenoem 2 роки тому +4

    pls try to help her

  • @Halesha24
    @Halesha24 2 роки тому +1

    All the best for your future 💐💐💐💐💐💐💐💐💐

  • @laxmanlaxman8310
    @laxmanlaxman8310 2 роки тому +2

    Good job sir 🙏🙏

  • @vanibangalore9204
    @vanibangalore9204 2 роки тому +4

    Marriage goskara saala madodu nilbeku....simple agi hosa jeevana arambha madi ibbaroo chennagidre ashte saakalva... Ade duddu avara jeevanakke upayoga agutte 🙏

    • @keetthikumarnkeerthi6115
      @keetthikumarnkeerthi6115 2 роки тому

      100% correct madam nivu helidaga hage sarala vivahavadare henninamane uddaravaguthade evathu nammadu idhe parysthithi navu namma thangiya madhuveyannu salamadi thumba grandagi madidevu lockdown timalli buddyslada tarcher thadeyakagade iromanemari rent housege bandhidhivi nanu nanage 33years adaru maduve aganthagide

  • @vitthalktakkalaki-ne4hm
    @vitthalktakkalaki-ne4hm Рік тому +1

    I am like

  • @rishikeshlakshetty2852
    @rishikeshlakshetty2852 11 місяців тому

    You. Are brave girl.

  • @sharanusharanu350
    @sharanusharanu350 Рік тому

    Awesome

  • @madhurap7850
    @madhurap7850 2 роки тому +2

    Hatts off u sister..Yav yavano, 1dina bandogidke kottyantra HANA(DUDDU) karchu mado, E rajakiya "HULA"galige, ivrantoru kanolva🙄🤨ivegdru help mdidre, slpa nadru, ivra madiro KARMA kaleyutte😏🤷‍♀️🤷‍♀️

  • @pragatipolymers7224
    @pragatipolymers7224 2 роки тому +2

    Garments serko thangi 10k salary edhe helperge number gothadhre saku prayathana padu esi pf edhe appa amma mathu ningu pf safe aguthe

  • @bhadrinathdrbadarinath2632
    @bhadrinathdrbadarinath2632 2 роки тому +1

    Yenadru dari thorisi sir dayavittu. Aha hennu nodidare. Thumba ne. Manasige bejaru Aguthe. Yesttu mugadathe. Hidhe nodi aha hannu magu ge daya vittu yenadru. Dari thorisi sir

  • @rekhanagaraj133
    @rekhanagaraj133 2 роки тому +1

    Good job sir

  • @bnkrishnachari6723
    @bnkrishnachari6723 Рік тому

    Sir Nim jothe matadbeku sir. Pls Badukinabutthi super sir..

  • @bhavaniksub8855
    @bhavaniksub8855 2 роки тому +1

    Neeu Bangalore gottiruvavaru sir avarigu avarannagu olle kade kalasa kodisi sir. Avara saalakke ellaru 10 rupees kottaru teerutte sir. Avara Appa ammanu chennagiruttare.

  • @archanavijay729
    @archanavijay729 2 роки тому +2

    plz plz guys where ever this area people intrudce corporator or MLA

  • @geetabadiger8697
    @geetabadiger8697 2 роки тому +7

    Badukina Butti Vlog You Tube Channel.Super Hat's Up To You Sir.

    • @badukinabutthi5385
      @badukinabutthi5385  2 роки тому +1

      Thank u so much mam

    • @geetabadiger8697
      @geetabadiger8697 2 роки тому +1

      Dhanayavadagalu.

    • @geetabadiger8697
      @geetabadiger8697 2 роки тому +1

      Sir We Are From Hatalageri Gadag Taluk.Sambapur Narsapur Harlapur
      Lakundi Near By Our Place Hatalageri Grama Satayamma Devi Tempal Is Famous Sir.So Know We Are In Hubblli Taluk Dharwad District
      Unkal Town Famous Unkal Siddappajjjanavar Math.Two One Gadduge ,New Math In Main Road
      Dharwad Hubblli Unkal Lake Is Famous Kare.Thanksgiving SIR.
      Channel Is Very Interesting.

    • @myindia5736
      @myindia5736 2 роки тому +3

      ಯಾಕೋ ಗೊತ್ತಿಲ್ಲ ಕಣ್ಣಿನಲ್ಲಿ ನೀರು ಬಂತು

    • @myindia5736
      @myindia5736 2 роки тому +1

      ಮನ ಮಿಡಿದ episode