ಏನು ಹೇಳಬೇಕು ಗೊತ್ತಾಗುತ್ತಿಲ್ಲ...........TQ .. ಅಣ್ಣ ಅವರ ಕುಟುಂಬದ ನೋವು ಕಷ್ಟ ಅವರಿಗೆ ಮಾತ್ರ ಗೊತ್ತು ಆ ಮಕ್ಕಳಿಗೆ ಒಂದೊಂದು ಪೆನ್ನು ಪುಸ್ತಕ ಬೆಲೆ ಗೊತ್ತು....... ಆ ಮಕ್ಕಳು ಪುಸ್ತಕಗಳನ್ನು ನೋಡಿ ತುಂಬಾ ಖುಷಿಪಡುತ್ತಾರೆ.... ..... ಇನ್ನು ನಿಮ್ಮ ಹೋರಾಟವು ತುಂಬಾ ಚೆನ್ನಾಗಿ ನಡೆಯಲಿ ನಿಮ್ಮ ಮುಖಾಂತರ ಅನೇಕರು ಬೆಳಕಿಗೆ ಬರಲಿ ಪ್ರಜ್ಞಾವಂತ ರಾಗಲಿ ಜೈ ಭೀಮ್........ ..... ❤
🙏🙏💙ಇಂತ ಕುಟುಂಬ ಗುರುತಿಸಿ ಅವರಿಗೆ ಸಹಾಯ ಮಾಡುವ ನಿಮ್ಮ ಮನಸ್ಸು ಹೆಂತ ದೊಡ್ಡದು ಸರ್ a ದೇವರು ನಿಮಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿ ಕೊಡಿಲಿ ಎಂದು a ದೇವರು ashirvadisali💙📗🥲
ನಿಮ್ಮಂತ ಪ್ರಾಮಾಣಿಕ ವ್ಯಕ್ತಿಗಳು ,ನಿಮ್ಮಂತಹ ಪಕ್ಕ ಬುದ್ಧ,ಬಸವ, ಅಂಬೇಡ್ಕರ್ ಅನುಯಾಯಿಗಳಿಗೆ ಪ್ರಕೃತಿಯ ಸದಾ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಸರ್. ದಮನಿತರ ದ್ವನಿಯಾಗಿ ನಿಂತಿರುವ ನಿಮಗೆ ಒಂದು ಸಲಾಂ ಸರ್..♥️🙏
ನಮ್ಮ ತಾಯಿ ಕೂಡ...ನನ್ನ ಅಂಗಾಲಿಗೆ ದಪ್ಪ ಬಿದಿರು ಮುಳ್ಳು ಚುಚ್ಚಿ ನಡೆಯಲು ಆಗುತ್ತಿರಲಿಲ್ಲ..ಅವ್ವ ನನ್ನನ್ನು ಬೆನ್ನಿನ ಮೇಲೆ ದೊಡ್ಡ ಮೂಟೆ ಥರಾ ಹೊತ್ತುಕೊಂಡು ಹೋಗಿ ಉಪಚಾರ ಮಾಡಿದರು... ಒಂದಿಷ್ಟು ಮರೆಯಲು ಸಾಧ್ಯವಿಲ್ಲ.. ನಮಸ್ಕಾರಗಳು
E. Video. Nodi nanu tumba attu bitte. Sir devaru nimge valledu madali ennu badavarige nimma help sigali sir God bless u sir🎉nantu tuba tumba attu bitte sie
ಈ ವಿಡಿಯೋ ನೋಡಿ ನನಗು ಕಣ್ಣೀರು ಬಂಧಿತ್ತು ಸರ್ ನಿಮ್ಮ ಸಹಾಯ ನೋಡಿ ನನಗೆ ತುಂಬಾ ಖುಷಿ ಆಯಿತು ಸರ್
ಬಸವ ತತ್ವ ಮಾರ್ಗ ನೆಡುಸಿವ ನಿಮ್ಮ ಚಿಕ್ಕ Age ನಲ್ಲಿ ತುಂಬಾ great Brother 🤝
ತುಂಬಾ ಸಂತೋಷ ಆಯಿತು ಸರ್ ನಿಮ್ ಸಹಾಯ ನೋಡಿ...ಜೈ ಭೀಮ್...
ಒಳ್ಳೆಯ ಕೆಲಸ ಮಾಡಿದ್ದೀರಿ ತುಂಬಾ ಧನ್ಯವಾದಗಳು ಬ್ರದರ್
ದೇವರು ನಿಮಗೆ ಸಹಾಯ ಮಾಡ್ಲಿ ಸರ್ ಇನ್ನೂ ಇಂತ ಜನರಿಗೆ ಸಹಾಯ ಮಾಡಿ
Anna ನಿನಗೆ ಅದೇವ್ರು ಒಳ್ಳೆದ ಮಾಡ್ಲಿ ಅಣ್ಣ ಅಣ್ಣ ನೀನು ರಾಜಕೀಯಕ್ಕೆ ಬರಬೇಕು ಅಣ್ಣ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡು ಅಣ್ಣ ಜೈ ಭೀಮ್
ಆ ದೆವರು ಚೆನ್ನಾಗಿ ಇಟಿರಲಿ ನಿಮ್ನ
ಏನು ಹೇಳಬೇಕು ಗೊತ್ತಾಗುತ್ತಿಲ್ಲ...........TQ .. ಅಣ್ಣ ಅವರ ಕುಟುಂಬದ ನೋವು ಕಷ್ಟ ಅವರಿಗೆ ಮಾತ್ರ ಗೊತ್ತು ಆ ಮಕ್ಕಳಿಗೆ ಒಂದೊಂದು ಪೆನ್ನು ಪುಸ್ತಕ ಬೆಲೆ ಗೊತ್ತು....... ಆ ಮಕ್ಕಳು ಪುಸ್ತಕಗಳನ್ನು ನೋಡಿ ತುಂಬಾ ಖುಷಿಪಡುತ್ತಾರೆ....
..... ಇನ್ನು ನಿಮ್ಮ ಹೋರಾಟವು ತುಂಬಾ ಚೆನ್ನಾಗಿ ನಡೆಯಲಿ ನಿಮ್ಮ ಮುಖಾಂತರ ಅನೇಕರು ಬೆಳಕಿಗೆ ಬರಲಿ ಪ್ರಜ್ಞಾವಂತ ರಾಗಲಿ ಜೈ ಭೀಮ್........
.....
❤
Super bro. ಆ ದೇವರು ನಿಮಿಗೆ ಅರೋಗ್ಯ ಆಯಸ್ಸು ಸಂಪತ್ ಕೊಡಲಿ 🙏
🙏🙏💙ಇಂತ ಕುಟುಂಬ ಗುರುತಿಸಿ ಅವರಿಗೆ ಸಹಾಯ ಮಾಡುವ ನಿಮ್ಮ ಮನಸ್ಸು ಹೆಂತ ದೊಡ್ಡದು ಸರ್ a ದೇವರು ನಿಮಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿ ಕೊಡಿಲಿ ಎಂದು a ದೇವರು ashirvadisali💙📗🥲
ಜೈ ಭೀಮ್ ಒಳ್ಳೆದಾಗಲಿ ಅಣ್ಣ ನಿಮಗೆ ಈ ತರ ಕಷ್ಟ😢😢😭😭🙏🙏
ನಿಮ್ಮಂತ ಪ್ರಾಮಾಣಿಕ ವ್ಯಕ್ತಿಗಳು ,ನಿಮ್ಮಂತಹ ಪಕ್ಕ ಬುದ್ಧ,ಬಸವ, ಅಂಬೇಡ್ಕರ್ ಅನುಯಾಯಿಗಳಿಗೆ ಪ್ರಕೃತಿಯ ಸದಾ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಸರ್. ದಮನಿತರ ದ್ವನಿಯಾಗಿ ನಿಂತಿರುವ ನಿಮಗೆ ಒಂದು ಸಲಾಂ ಸರ್..♥️🙏
ಈ ವಿಡಿಯೋ ನೋಡಿ ಬಹಳ ದುಃಖ ಆಯ್ತು ಸರ್😂😂 ನಿಮ್ಮ ಸಹಾಯ ನೋಡಿ ಖುಷಿಯಾಯಿತು
Smiling star ,,,, ಜೈಭೀಮ್ sandhesh sir 💙
ನಮ್ಮ ತಾಯಿ ಕೂಡ...ನನ್ನ ಅಂಗಾಲಿಗೆ ದಪ್ಪ ಬಿದಿರು ಮುಳ್ಳು ಚುಚ್ಚಿ ನಡೆಯಲು ಆಗುತ್ತಿರಲಿಲ್ಲ..ಅವ್ವ ನನ್ನನ್ನು ಬೆನ್ನಿನ ಮೇಲೆ ದೊಡ್ಡ ಮೂಟೆ ಥರಾ ಹೊತ್ತುಕೊಂಡು ಹೋಗಿ ಉಪಚಾರ ಮಾಡಿದರು... ಒಂದಿಷ್ಟು ಮರೆಯಲು ಸಾಧ್ಯವಿಲ್ಲ.. ನಮಸ್ಕಾರಗಳು
ಜೈಭೀಮ್ ಅಣ್ಣ ನಿಮ್ಮಂಥ ಒಳ್ಳೆ ಮನಸು ಇರೋವರು ಜೊತೆ ನಾನು ಇರ್ತಿನಿ
💙💐🙏ನಿಮ್ಮ ಮನಸ್ಸು ತಾಯಿಯ ಮನಸ್ಸು ಅಣ್ಣಾ 💙ಜೈಭೀಮ್
ಜೈ ಭೀಮ್... ಜೈ ಸಂವಿಧಾನ, ಜೈ ಸಂದೇಶ್ ಅಣ್ಣ
ಜೈ ಭೀಮ್ ಜೈ ಸಂದೇಶ್ ಅಣ್ಣಾ 💐🙏🏻💚
Jai BHEEM ❤❤❤ SUPER SUPER SUPER JAI BHEEM ❤❤❤ NIMAGE VALLEYADAGALI ❤❤❤SUPER SUPER SUPER ❤❤❤
Video Nodi Nanagu kanniru banthu sir😢Nimma sahaya nodi thumba kushi aythu God bless you sir❤❤❤
ಸೂಪರ್ ಜೈ BHEEM ಅಣ್ಣಾ
❤
ಆ ದೇವರು ಸದಾ ನಿಮಗೆ ಒಳ್ಳೆಯದನ್ನು ಮಾಡಲಿ
Big thanks bro God bless you nimma jana hant aste alla prathi obbarige olleda madi tqs u 🎉❤
ದೇವರು ನಿಮಗೆ ಒಳ್ಳೇದು ಮಾಡಲಿ
Tech Jesus amen ❤
ಸೂಪರ್ ಬ್ರದರ್ 🙏
ಅಣ್ಣ ನಿಮ್ಮ ಹೃದಯ ಮಗುವಿನಂತೆ ಹೃದಯ ಅಣ್ಣ
Jai sandesh anna...❤...pure soul...😢😊
ಕೋಟಿ ನಮಸ್ಕಾರ. ಅಣ್ಣ
very good wark bao.god bless you🙏🙏🙏🙏
ಆ ದೇವರು ನಿಮಗೆ ಚೆನ್ನಾಗಿಟ್ಟಿರಲಿ....
ದನ್ಯವಾದಗಳು ಅಣ್ಣಾ 🙏🙏 ಜೈ ಭೀಮ್
Nimmntavaru e deshdli huttabeku sirthanks sada nimage healthyagiri
ಸರ್ ನೀವು ಮಾಡುವಂತ ಕೆಲಸಕ್ಕೆ ಧನ್ಯವಾದಗಳು
ನಿಮಗೆ ಶುಭವಾಗಲಿ ಅಣ್ಣಾ...🎉
ಇದೇ ತರ ನಿಮ್ಮ ಒಳ್ಳೆಯ ಕೆಲಸ ಮುಂದುವರೆಯಲಿ👍🎉
Jai Bheem 🎉❤💐🙏
ಜೈ ಭೀಮ್ ಜೈ ಸಂದೇಶಣ್ಣ ❤️❤️❤️❤️
Thumba olle kelsa madtha iddira Anna God bless you anna innu ecchagi devru nimage aarogya aayassu kodli God bless you ❤
Sir nimgay a davru valley madly badvar baggay ishtu kalgi vahista idiry hatsof
Very good Wark bro , God bless you all of u 🙏 🙏 🙏 🙏 🙏 Amma kapule maternala
ಸರ್ ನಿಮ್ಮ ಮಾಡು ಅಂತ ಕೆಲಸಕ್ಕೆ ಧನ್ಯವಾದಗಳು
ಸೂಪರ್ 💙💙💙💙💙💙💙💙💙💙💙💙💙💙💙💙💙ಜೈ 🙋🏻♀️ಬೀಮ್ ಜೈ ಕರ್ನಾಟಕ 💙💙💙💙💙
ಅಮ್ಮನ ಕಣ್ಣೀರು ಒರೆಸಿದಿರಿ ಒಳ್ಳೇಾಗ್ತದೆ ನಿಮೇಲ್ಲಾರಿಗೂ
ಅಣ್ಣ ನಿಮಗೆ ಸಾಲ್ಲಟು 👌
ಒಳ್ಳೇದು ಆಗಲಿ ಅಣ್ಣ ನಿಮ್ಗೆ...
I am big fan of sandesh brother.... Jai bheem
ಜೈ,,ಭೀಮ,,ಸಂದೇಶ, ,ಅಣಾ,,ಹುಲಿ,,ಮಾದರ,,ಹುಲಿ,,ಅಣಾ,,ಬೆಂಕಿ,,
E. Video. Nodi nanu tumba attu bitte. Sir devaru nimge valledu madali ennu badavarige nimma help sigali sir God bless u sir🎉nantu tuba tumba attu bitte sie
💙ಜೈ ಭೀಮ್ 💙ಜೈ ಸಂದೇಶ ಅಣ್ಣ💙
GREAT NEWS SIR
Great job sir God blessed
Jai Bheem....❤❤❤
Sahodhara thamma Sahakarakke haagu Sahayakke Naavu Thumbha Chiraruni aagidheve, Jai Bheem, Aa Bhagavantha thammage Thamma Kutumbamke Thamma Thandakke Olleya Aarogya haagu Ishwarya Kottu Kapaadali Yendhu Naavu Bedikondidheve.
Niimma sahaya nirantaravagiralu god bless u
Really great brother good job jai bheem
ಸೂಪರ್ ಸರ್.
ಜೈಭೀಮ್ ಅಣ್ಣ 🙏🙏🙏🙏🙏🌹👍👏💕ಸಂದೇಶ್ ಅಣ್ಣ ❤️💞
Super sandesh Anna Jay Bheem Tamil
Good good annuvavarella nimma pakkadalli helpless aagiruvavarige nimma kailadastu help maadi ade Devarige abhisheka maadidahaage.
ಸೂಪರ್ ಅಣ್ಣ
Excellent work sir.. 🙏🏻 jay Bhim
🙏 ಈ ವಿಡಿಯೋ ನೋಡಿ ನನಗೂ ಕಣ್ಣೀರು ಬಂತು ಸರ್, ನಿಮ್ಮ ಸಹಾಯ ನೋಡಿ ನನಗೆ ತುಂಬಾ ಖುಷಿಯಾಯಿತು ಸರ್ ಇಂಥವರಿಗೋಸ್ಕರ ಮುಂದೆ ಬರಬೇಕು ಸರ್ 👍 ನಿಮ್ಮ ಹೆಸರು ಫೋನ್ ನಂಬರ್ ತಿಳಿಸಿ
God bless u magane 👏👏👏
Good work bro ❤❤❤❤❤
You are really great bro 😊
Super sir,
Great ❤
God bless you 🙏 brother ❤
Anna tumba Khushi aytu. Nim olle kelasakke
ತುಂಬಾ ಒಳ್ಳೆಯ ಕೆಲಸ ಅಣ್ಣ
Super sir 😊
Ji Bhem... Ji sri Ram🙏🚩
God bless you sir 🎉🎉🎉🎉🎉
ಸರ್ ಗ್ರೇಟ್ ನಿಮ್ಮನ್ನ ದೇವ್ರ್ ಚೆನ್ನಾಗಿರಿಲಿ
Great job 🙏🙏🙏🙏🙏🙏🙏👍👌💯😍
Good work brother
Well done dear brother. God vl surely bless you
Very good work sir, thanks
🧢❤❤❤❤jai bheem love you anna
Iam. Kerala. Jai. Bheem
GD job Sir
Jai Bheem Sir.great work.Sir
There is no god but mother. She is a true God to us.
Good job sir❤🎉
Super goods sar
ಸೂಪರ್ ದೇವ್ರು 🙏
Wonderful job keep it up😊😊
Great job❤️ jai humanity 😍
ಅಣ್ಣ 👌👌👌 ಜೈ ಭೀಮ್
You did good job brother God bless you
Super sar 😂😂😂😂❤
Kastadalliruva janarige sahaaya maadalu Nimage a devaru innu hecchina shakthi kodli 🙏🙏🙏
Good job, God bless you
ಜೈ ಭೀಮ್ ರಾವ್ 👌👌
❤❤❤ you Sandesh Anna....❤❤❤
👏🙏👍👌❤️ brother
Jai Bheem ❤❤
Jai Bheem Anna Good Job Nivu nam janarna kapadi navu nimmanna kapadtivi
Tq
U. Bro🎉🎉🎉