ಅಮ್ಮ ನೀವು ಮುಗ್ಧರು ಅದಕ್ಕೆ ಇಷ್ಟು ವರ್ಷ ಇದೀರ ಇನ್ನೂ ನಿಮ್ಮ ಆಯಸ್ಸು ಮುಗಿಯುವವರೆಗೂ ಯಾವ ಕಾಯಿಲೆ ಇಲ್ಲದೆ ಚೆನ್ನಾಗಿ ಆರೋಗ್ಯ ದಿಂದಿರಿ ಭಗವಂತ ಕಾಪಾಡುತ್ತಾನೆ ಎಷ್ಟು ಚೆನ್ನಾಗಿ ಮಾತನಾಡುತ್ತೀರಿ ನಾವು ಸ್ವಲ್ಪ ಮಾತನಾಡಿದರೆ ಸುಸ್ತಾಗಿ ಹೋಗೋತ್ತೆ
ಬದುಕಿನ ಬುತ್ತಿ 👌 ಏನ್ ಸಾರ್ ನೀವು...just awasome. ನಿಮಗೆ ಎಷ್ಟ್ thanks ಹೇಳಿದ್ರು ಕಮ್ಮಿ. ಇಷ್ಟ age ಆದ್ ಹಿರಿಯರನ್ನ ನಾವ್ ನೋಡಿಕ್ ಸಾಧ್ಯನಾ..wow ನಿಮಗೆ ಶತಕೋಟಿ ನಮನಗಳು 🙏🙏🙏
ಎಂತಹ ಅನುಭವ ಅಮ್ಮ, ನಿಮಗೆ ದೇವರು ಆರೋಗ್ಯವನ್ನು ಚನ್ನಾಗಿ ಇಡಲಿ ...🙏ಸಾಮಾನ್ಯ ಜನರನ್ನು ಕೂಡಾ ಗುರುತಿಸಿ ಸಂದರ್ಶನ ಮಾಡುವಂತ ಕಾಲ ಇಷ್ಟು ಬೇಗ ಬರುತ್ತದೆ ಎಂದು ಊಹೆನೆ ಮಾಡಿರಲಿಲ್ಲ......ದನ್ಯವಾದ ಬದುಕಿನ ಬುತ್ತಿ ಯುಟುಬ್ ಚಾನಲ್ ಗೆ..🙏 ನಿಮ್ಮ ಕಾರ್ಯ ಹೀಗೆ ಮುಂದುವರೆಯಲಿ ಮತ್ತು ಅದೆಷ್ಟೋ ಮಹಾನ್ ಪರಿಶ್ರಮಿಗಳು ಎಲೆ ಮರೆ ಕಾಯಿಯಂತೆ ಅಲ್ಲಲ್ಲೆ ಅವಿತುಕೊಂಡಿದ್ದಾರೆ...ಅವರನ್ನು ಹೊರ ತೆಗೆದು ಗುರುತಿಸಿ ಗೌರವಿಸಿ ಸರ್
When we see such elderly woman...who lived complete life, no ego, no showoff, they were so tolerant, so much patience, highly positive... the respect n love dwindles for them. She feel so much happy to share about the achievements of her grandchildren, really she blesses them a lot. Jai Hind 😊
ಅಜ್ಜಿ....ನೀವೇ....ದೇವರು.....ಎಷ್ಟು ಸ್ಪಷ್ಟವಾಗಿ ಮಾತಾಡುತ್ತೀರಿ ಎಷ್ಟು....ಸ್ಪಷ್ಟ....ಕಣ್ಣು ಕಾಣಿಸುತ್ತದೆ.....ನಿಮಗೆ ನನ್ನ ದೊಡ್ಡ ನಮಸ್ಕಾರಗಳು....ನಮ್ಮ ಅಜ್ಜಿನ್ನ ಮಿಸ್ ಮಾಡಕೊತ್ತೀನಿ ನಿಮ್ಮ ನೋಡಿ ☝️😰😰😰😰🙏🙏🙏
ಪತ್ರಮ್ಮ ಅಮ್ಮ ನಮ್ಮ ಮನೆಯ ಹಿರಿಯರೆಂದು ನೀವೆಲ್ಲರೂ ತೋರುತ್ತಿರುವ ಪ್ರೀತಿ, ಮಮತೆ, ಹರಕೆಗಳಿಗೆ ಬದುಕಿನ ಬುತ್ತಿಯ ಬಂಧುಗಳಿಗೆ ನಮ್ಮ ತಂಡದಿಂದ ಹೃತ್ಪೂರ್ವಕ ಧನ್ಯವಾದಗಳು 🙏🏻🙏🏻
Awesome family
ಸರ್ ಇದನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಅಂಚಿಕೊಳ್ಳ ಬಹುದಾ...
Very true... Very very active person..
@@__dhyan_43 22
@@__dhyan_43 do plzz let us make our ancestors popular 🙏....
ದೇವರು ನಿಮಗೆ ಇನ್ನು ಹೆಚ್ಚು ಅಯ್ಯಸು ಅರೋಗ್ಯ ಕೊಟ್ಟಿ ಕಾಪಾಡಲಿ ಅಜ್ಜಿ🙏♥️
ಚಿಕ್ಕ ಮಕ್ಕಳಂತೆ ತುಂಬಾ ಮುಗ್ಧರಾಗಿದ್ದಾರೆ..ನಿಷ್ಕಲ್ಮಶವಾದ ಮನದಾಳದ ಮಾತನ್ನು ಹೇಳಿದ್ದಾರೆ...ನೀವು ಇನ್ನೂ ನೂರು ವರ್ಷ ಸುಖವಾಗಿ ಬಾಳಿ ❤❤❤❤
ನಮ್ಮ ಮನೆಯಲ್ಲಿ ಇಂತ ಅಜ್ಜಿ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಿತಪ್ಪಾ. ಸೂಪರ್
. 😂🙂😂🙂😅😂🙂🙂 ..
. Jiiijj
Hmmmm😅
Lo
L
ನಿಮ್ಮ ಆಶೀರ್ವಾದ ನಮಗೆ ಬೇಕು ತಾಯಿ. ನಮ್ಮ ಹರಸಿ ಆಶಿರ್ವಾದಿಸಿ.
ಅಕ್ಕ ಅವ್ರು ನಿಮ್ಮ ಕಾಮೆಂಟ್ ಓದಲ್ಲ, ಯೂಟ್ಯೂಬ್ ಚಾನೆಲ್ ಅವ್ರು ಓದಿ ಆ ಅಜ್ಜಿಗೆ ಹೇಳಿ ನಿಮಗೆ ಆಶೀರ್ವಾದ ಮಾಡಿಸಲ್ಲ....
ಸಾಷ್ಟಾಂಗ ನಮಸ್ಕಾರ ಅಜ್ಜಿ, ನಿಮಗೆ ದೇವರು ಚೆನ್ನಾಗಿಟ್ಟಿರಲಿ. ನಮಗೂ ಆಶಿರ್ವಾದ ಮಾಡಿ.
ಅಜ್ಜಿಯ ಮೊಮ್ಮಕ್ಕಳಲ್ಲಿ ನಾವು ಒಬ್ಬರು ಸೂಪರ್ ಅಜ್ಜಿ. 150ವರ್ಷ ಚೆನ್ನಾಗಿ ಇರಲಿ ಬೆಳಗಾವಿ
Adrusta vantaru neevu😊
ಅಜ್ಜಿ ನಿಮ್ಮ ಆಶೀರ್ವಾದ ಸದಾ ನಮ್ಮೇಲಿರಲಿ. ಈಗಿನ ಮಕ್ಕಳಿಗೆ ಬುದ್ದಿ ಮಾತು ಹೇಳಿ ಅಜ್ಜಿ 🙏🙏🙏🙏
ನಮಸೆತ
🙏🙏🙏🙏🙏
ಯಾರ ದೃಷ್ಟಿ ನು ತಾಗದಿರಲಿ..ಅಜ್ಜಿ ನಿಮ್ಮಂತ ಹಿರಿಯರ ಮಾತು ನಮ್ಮ ಕಾಲದ ಜನರಿಗೆ ಅತೀ ಅವಶ್ಯಕ..
Inspirational your vedios.
S brother
ನಾಟಕ ಮಾಡಬೇಡ ನೀನು ಈ ಕಲದವನೆ
ಭೂಮಿಯ ಮೇಲಿನ ನಿಜವಾದ ಕಣ್ಣಿಗೆ ಕಾಣುವ ದೇವರುಗಳು
ಅಮ್ಮ ನೀವು ಇನ್ನು 100 ಕಾಲ ಚೆನ್ನಾಗಿ ಬದುಕಿ ಬಾಳಿ..ಆ ದೇವರು ನಿಮಗೆ ಆಯಸ್ಸು ಆರೋಗ್ಯ ಎಲ್ಲವನ್ನೂ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ 🙏🙏💚💚
ದೇವರು ನಿಮನ್ನ ಇನ್ನು ಚನ್ನಾಗಿ ಇಡಲಿ ಅಮ್ಮ 🙏🙏🙏❤❤♥️
ಅಜ್ಜಿ ಇನ್ನೂ ನೂರು ವರ್ಷ ಚೆನ್ನಾಗಿ ಬಾಳಿ ನಿಮ್ಮ ಆಶೀರ್ವಾದ ಈಗಿನ ಕಾಲದ ಜನರ ಮೇಲೆ ಇರಲಿ 🙏🙏🙏♥️♥️♥️
60. ಕ್ಕೆ ಅರಳು ಮರಳು ಅಲ್ಲ. ಕುವೆಂಪು ರವರು ಹೇಳಿದ ಹಾಗೆ "ಮರಳಿ ಅರಳು "❤❤
Superb well said dear
ಬೇಂದ್ರೆ ಹೇಳಿದ್ದು
ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ಅಜ್ಜಿ.
ಅದೇನು ಚೆಂದ ಮಾತಾಡ್ತೀರಾ ಅಜ್ಜಿ ನೋಡಬೇಕು ಅನಿಸ್ತು ನಿಮ್ಮನ್ನು..ದೇವರು ಆರೋಗ್ಯ ಚೆನ್ನಾಗಿ ನೀಡಲಿ..ಇಷ್ಟೇ ಕುಶಿಯಾಗಿರಿ...❤
ನಿಜವಾಗ್ಲೂ ಇಷ್ಟು ವರ್ಷ badukidavarannu ನೋಡುವುದೇ ಒಂದು ಸೌಭಾಗ್ಯ, ಇಂತಹ ಅವಕಾಶ ನೀವು ನಮಗೆ ಕಲ್ಪಿಸಿದಕ್ಕೆ ಅನಂತ ಧನ್ಯವಾದಗಳು sir
ಎಂಥ ಒಳ್ಳೆಯವರ ಜೀವನಗಾತೆ ತಿಳಿಸಿಕೊಟ್ಟಿದ್ದೀರಿ ತುಂಬು ಹೃದಯದ ಧನ್ಯವಾದಗಳು 🙏🏻🙏🏻🙏🏻
ಇನ್ನೂ ನೂರಾರು ವರ್ಷಗಳ ಕಾಲ ಬಾಳು ತಾಯಿ...🙏🙏🙏
ಶ್ರಮ, ಒಳ್ಳೆಯ ಆಲೋಚನೆ ಹಿರಿಯರ ಆಯಸ್ಸಿನ ಗುಟ್ಟು 👌👌
ಈಗಿನ ಹೆಣ್ಣು ಮಕ್ಕಳಿಗೆ, ನಿಮ್ಮ ಜೀವನ ಆದರ್ಶಗಳು ಬೇಕು ಯಮ್ಮಾ ಧನ್ಯೊಸ್ಮೀ👏👏👏
ಅಜ್ಜಿಗೆ ನೋಡಿ ತುಂಬಾ ಖುಷಿ ಆಯಿತು
Thank you 🙏 brother
ಎಂತಹ ಅದ್ಭುತ ವಾಗ್ಮಿ....!!
ಬಹು ಸುಂದರ ವ್ಯಕ್ತಿ....!!
ಎರಡನೇ ಭಾಗಕ್ಕೆ ಕಾಯುತ್ತಿದ್ದೇನೆ 🙏🙏🙏🙏👌👌👌
ಅಜ್ಜಿ 🙏🙏🙏🙏
ಹಿಂತ ದೇವರಂತಹ ಅಜ್ಜಿಯರನ್ನ ಪಡೆದ ನಾವೇ ಧನ್ಯರು 💯🌍❤️🩹🙏
ಒಂದೊಂದು ಮಾತನ್ನು ಮುತ್ತಿನಂತೆ ಮಾತಾಡಿದ್ದೀರಿ ಅಜ್ಜಿ ವಾಹ್ ಸೂಪರ್ ❤️🙏
🙏🙏🙏ನಮಸ್ಕಾರ , ಅಮ್ಮ ಸುಖವಾಗಿ ಆನಂದದಿಂದ ಹೀಗೇ ಇರಲಿ, ಇವರ ಆಶೀರ್ವಾದ ಎಲ್ಲರಿಗೂ ಸಿಗಲಿ 💖🌷💖
You are grate ajji
ಅಮ್ಮ ನೀವು ಮುಗ್ಧರು ಅದಕ್ಕೆ ಇಷ್ಟು ವರ್ಷ ಇದೀರ ಇನ್ನೂ ನಿಮ್ಮ ಆಯಸ್ಸು ಮುಗಿಯುವವರೆಗೂ ಯಾವ ಕಾಯಿಲೆ ಇಲ್ಲದೆ ಚೆನ್ನಾಗಿ ಆರೋಗ್ಯ ದಿಂದಿರಿ ಭಗವಂತ ಕಾಪಾಡುತ್ತಾನೆ ಎಷ್ಟು ಚೆನ್ನಾಗಿ ಮಾತನಾಡುತ್ತೀರಿ ನಾವು ಸ್ವಲ್ಪ ಮಾತನಾಡಿದರೆ ಸುಸ್ತಾಗಿ ಹೋಗೋತ್ತೆ
ಅಮ್ಮಾ ನಿಮಗೆ ಇನ್ನೂ ನೂರು ವರ್ಷ ಆಯಸ್ಸು ಆರೋಗ್ಯ ಆ ದೇವರು ಕೊಟ್ಟು ಕರುಣಿಸಲಿ
ನಿಮ್ಮ ವಿಡಿಯೋ ಗಳು ಸ್ಪೂರ್ತಿ ಹೆಚ್ಚಿಸುತಿವೆ ಸಂಬಂಧಗಳ ಬೆಲೆ ತಿಳಿಸುತಿವೆ 🙏🙏
ಅಜ್ಜಿ ಲವ್ ಯೂ ಸೋ ಮಚ್..... ಸಕ್ಕತ್ ಇಷ್ಟ ಆದ್ರಿ.... ಇನ್ನೂ ನೂರು ವರ್ಷ ಬದುಕಿ ಅಜ್ಜಿ... ನಿಮ್ಮ ಈ ವಿಡಿಯೋ ತುಂಬಾ ಸಲ ನೊಡಿದೆ...... 💝🙏🙏🙏
ಯಮ್ಮ ನಿಮ್ಮಂಗ ನಮ್ಮ ಅಮ್ಮ ನು ಅದಾಳ ವ ನಿಮ್ಮಂತ ಆಶೀರ್ವಾದ ನಮ್ಮಂತ ಯುವಕರ ಮೇಲೆ ಸದಾ ಇರಲಿ 🙏🙏🙏🙏🙏🙏🙏🙏🙏❤️❤️❤️❤️❤️❤️❤️❤️
ನಮ್ಮ ಅಮ್ಮ.ಬನಮ್ಮ. ನಿನ್ನನ್ನು ನೋಡುವದೇ ಭಾಗ್ಯ.💯👌☀🌞🚩🚩🚩🙏🙏🙏🙏🙏🙏🙏🙏🙏
ಅಜ್ಜಿ ಇನ್ನು ನೂರೂ ವರ್ಷ ಬದಕಲಿ🙏
Wow.....wow....ಆರಂ...... ಜಗ್ಗು ಆರಂ...... Super ಮಾತು .Hats off to you ಅಮ್ಮ.🙏
ಆ ಮಹಾತಾಯಿಯ ಜೀವನೋತ್ಸಾಹಕ್ಕೆ ನನ್ನ ನಮಸ್ಕಾರಗಳು.... ❤️
ಆಸೆಯೆಂಬುದು ಮಿತಿಯಲ್ಲಿ ಇದ್ದು, ತ್ಯಾಗದಿಂದ ಜೀವನ ಸಾಗಿಸಲು ಬದುಕು ಸುಂದರ. ಅರಿತು ನಡೆ, ಮರೆತು ನಡೆ.
ಧನ್ಯವಾದಗಳು ಸರ್. ಉತ್ತಮ ಸಂದರ್ಶನ. ಉತ್ತಮ ಸಂದೇಶ ಕೂಡ. ಹಿಂದಿನ ದಿನಗಳಲ್ಲಿ ಜೀವನ ಕಷ್ಟ ಇದ್ದರೂ ನೆಮ್ಮದಿಯಿಂದ ಕೂಡಿತ್ತು. ಆರೋಗ್ಯ ಚೆನ್ನಾಗಿ ಇರುತ್ತಿತ್ತು.
ಬದುಕಿನ ಬುತ್ತಿ 👌
ಏನ್ ಸಾರ್ ನೀವು...just awasome. ನಿಮಗೆ ಎಷ್ಟ್ thanks ಹೇಳಿದ್ರು ಕಮ್ಮಿ.
ಇಷ್ಟ age ಆದ್ ಹಿರಿಯರನ್ನ ನಾವ್ ನೋಡಿಕ್ ಸಾಧ್ಯನಾ..wow ನಿಮಗೆ ಶತಕೋಟಿ ನಮನಗಳು 🙏🙏🙏
ಎಂತಹ ಅನುಭವ ಅಮ್ಮ, ನಿಮಗೆ ದೇವರು ಆರೋಗ್ಯವನ್ನು ಚನ್ನಾಗಿ ಇಡಲಿ ...🙏ಸಾಮಾನ್ಯ ಜನರನ್ನು ಕೂಡಾ ಗುರುತಿಸಿ ಸಂದರ್ಶನ ಮಾಡುವಂತ ಕಾಲ ಇಷ್ಟು ಬೇಗ ಬರುತ್ತದೆ ಎಂದು ಊಹೆನೆ ಮಾಡಿರಲಿಲ್ಲ......ದನ್ಯವಾದ ಬದುಕಿನ ಬುತ್ತಿ ಯುಟುಬ್ ಚಾನಲ್ ಗೆ..🙏 ನಿಮ್ಮ ಕಾರ್ಯ ಹೀಗೆ ಮುಂದುವರೆಯಲಿ ಮತ್ತು ಅದೆಷ್ಟೋ ಮಹಾನ್ ಪರಿಶ್ರಮಿಗಳು ಎಲೆ ಮರೆ ಕಾಯಿಯಂತೆ ಅಲ್ಲಲ್ಲೆ ಅವಿತುಕೊಂಡಿದ್ದಾರೆ...ಅವರನ್ನು ಹೊರ ತೆಗೆದು ಗುರುತಿಸಿ ಗೌರವಿಸಿ ಸರ್
Ajji you are so inspiring ❤️
ನಿಮ್ಮ ಮಾತು ಕೇಳಿದರೆ ತುಂಬಾ ಖುಷಿಯಾಯಿತು.
Super ತಾಯಿ ಅ ಶಿವ ನಿನಗೆ ಚೆನ್ನಾಗೇ ಇಟ್ಟಿರಾರಲಿ ತಾಯಿ
ಅಜ್ಜಿ ನಿಮ್ಮ ಆಶೀರ್ವಾದ ನಮ್ ಮೇಲೆ ಇರಲಿ. ಹಾಗೆ ನಿಮ್ಮಿಂದ ನಾವು ಎಲ್ಲರೂ ಕಲಿಬೇಕು
ನಮ್ಮ ಜವಾರಿತನ ಹೀಗೆ ಇದ್ದರೆ ಚೆನ್ನಾಗಿರುತ್ತಿತ್ತು.... ಪ್ರಸ್ತುತ ಎಲ್ಲಾ ಯಾಂತ್ರಿಕ ಜೀವನವಾಗಿದೆ....
ನಿಮ್ಮ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ 💛❤
❤️ ಇನ್ನು ನೂರು ವರ್ಷ ಚೆನ್ನಾಗಿ ಬಾಳಿ ಅಜ್ಜಿ ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಬಯಸುತ್ತೇನೆ ಅಜ್ಜಿ ❤️
When we see such elderly woman...who lived complete life, no ego, no showoff, they were so tolerant, so much patience, highly positive... the respect n love dwindles for them.
She feel so much happy to share about the achievements of her grandchildren, really she blesses them a lot.
Jai Hind 😊
ಅಜ್ಜಿ ಸೂಪರ್......ಮಾತು ಕೇಳೋದಿಕ್ಕೆ ಬಲು ಚೆಂದ......ಇನ್ನು ಎಪಿಸೋಡ್ ಬರ್ಲಿ......
60 ಕ್ಕೆ ಅರಳು ಮರಳು ಅಂತಾರೆ ಆದರೆ ಅಜ್ಜಿ ಸೂಪರ್ ಅಜ್ಜಿ..... ಇ ಅಜ್ಜಿ ನಾ ನೋಡಿ ಕಲಿತುಕೊಳ್ಳಬೇಕು ಎಲ್ಲರೂ...... ಸೂಪರ್ ಸೂಪರ್ ಅಜ್ಜಿ...
ನೀನು ಸಹ ಸೇರಿ ಕಲಿಬೇಕು
@@arjunprince9446 yes😂
ನಮ್ಮ ಗಾದೆ ಮಾತುಗಳೇ ನಮಗೆ ಮುಳುವಾಗಿರುವುದು ವಿಪರ್ಯಾಸ
TY CT by Yr Dr❤🎉
ಮುಗ್ಧ ಮನಸ್ಸಿನ ಅಜ್ಜಿಯ ಮಾತು ಕೇಳಿ ಮನಸಿಗೆ ತುಂಬಾ ಸಂತೋಷವಾಯಿತು
ಅಜ್ಜಿ ಹೇಳಿದ ಮಾತು ಕೇಳಿ ತುಂಬಾ ಸಂತೋಷವಾಯಿತು ನಾನು ಅಜ್ಜಿ ಅವರ ಅಭಿಮಾನಿಯಾದೆ
ಅಮ್ಮ ಮಾತನ್ನು ಕೇಳಿ ತುಂಬಾ ಖುಷಿ ಆಯುತ್ತು
🙏🙏amma super ri
ಅಜ್ಜಿ ವಯಸ್ಸಿಗೆ ನನ್ನ ವಯಸ್ಸು ಸೇರಿ ಎರಡರಷ್ಟು ಆಗಿ ಇನ್ನೂ ಹಲವಾರು ವರ್ಷಗಳ ದಿನಗಳ ಬದುಕಲಿ ಎಂದು ಹಾರೈಸುತ್ತೇನೆ
ನನ್ನ ಪ್ರೀತಿಯ ಅಜ್ಜಿ interview ಮಾಡಿದಕ್ಕೆ ಧನ್ಯವಾದಗಳು
Main door 🚪 design and carving work is super… ajji life is inspiring…🙏🙏🌸🌸
ತುಂಬಾ ಸಂತೋಷ ವಾಯಿತು ನಿಮ್ಮ ಚಾನೆಲ್ ಗೇ ಶುಭವಾಗಲಿ..❤️❤️🩹🙏
Nice hinta video ennu barli ...mansige baal kushi aytu ...ajji na nodi ..adragu namma bashe Kelli ennu kushi atu
Ajji na nodi khushi Ayitu 🙏🙏👌 volle Dagali
ನಮ್ಮ ಮನೆಯಲ್ಲಿ ಇದೆ ತರ ಅಜ್ಜಿ ಅದಾರ ನಮ್ಮ ಅಜ್ಜಿ ಈ ವಿಡಿಯೋ ನೋಡಿ ತುಂಬಾ ಖುಷಿಯಾಯ್ತು ಅಂದರು
🔥🙏ದೇವರೇ ನನ್ನ ಕಾಪಾಡು ಅನ್ನೋ ಈ ಕಾಲದಲ್ಲಿ ಅಲ್ಲೊಬ್ಬರು ದೇವರೇ ನನ್ನ ಕರಕೊ ಪಾ ಅನ್ನೋ ಅಷ್ಟು ಬದುಕಿ ತೊರಿಸಿದ್ದಾರೆ.
ಅಜ್ಜಿ ಚುರುಕುತನ ನೋಡಿ. ಅಜ್ಜಿ ಮೇಲೆ ಲವ್ ಆಯ್ತು😂😂
ಇವಾಗಿನ ಹುಡುಗಿರು ನೋಡಿ ಕಲಿಬೇಕು ....
Hi
ನಮಗೆಲ್ಲಾ ಆದರ್ಶವಾಗಿ ಇನ್ನು ಕೆಲವು ಕಾಲ ಬದುಕಿ ಅಜ್ಜಿ ಭಗವಂತನ ಕರುಣೆ ಈ ಅಜ್ಜಿಗಾಲಿಪ ನಮಸ್ಕಾರ ಅಜ್ಜಿ ನಿಮ್ಮ ಪಾದಗಳಿಗೆ
ಮುದ್ದು ಅಜ್ಜಿ, ನೀವು ದೇವರ ಆಶೀರ್ವಾದದೊಂದಿಗೆ ನೂರಾರು ಕಾಲ ಸುಖವಾಗಿ ಬಾಳಿ🌼🌼❤❤🙏🙏🙏
🙏🙏 ಯಮ್ಮ ನಿನ ನೋಡಿ ಬಾಳ ಕುಶಿ ಆಯಿತು ಬೇ ಆ ದೇವರು ಇನ್ನೂ ಆಯಸು ಕೋಡು ನಮ್ಮ ಅಮ್ಮಾಗ 🙏🙏
ದೇವರು ಇನ್ನೂ ಹೆಚ್ಚು ಆಯಸ್ಸು ಕೊಡ್ಲಿ
ಎಸ್ಟು ಖುಶಿ ಆಗುತ್ತೆ ಪಾ ಈ ಅಜ್ಜಿನ ನೋಡಿದ್ರೆ,🥰🥰
ನಂಗೂ ಈ ತರ ಬುದ್ದಿ ಹೇಳೋ ಅಜ್ಜಿ ಬೇಕು ಅನ್ನಿಸ್ತಿದೆ.😘
ಈ ತರ ಕುಟುಂಬ ನನಗೆ ಇಲ್ಲ ಅನ್ನೋದು ತುಂಬಾ ಬೇಸರ☹️
ಹಾಲು ಅನ್ನ ಬೆಲ್ಲ ಉಂಡೋಟೆ ಸಂತೋಷ ನಗುಮುಖದ ಚೆಲುವೆ ನನ್ನವ್ವ
Grand maa you are very strong we learn so many matters your sweet voice OMG OMG OMG God bless you all times
Ajji nimma aashirvada yallarigu beku nimmanna nodi nange thumba kushiyaithu ajji nivu super ❤💐👌🙏👍👏
Super ajji nivu great , namage egale Shakthi Ella, mundre devare balla.🙏😂😉😉
Ajji energy....🙏🙏🙏🙏
Ajji nagu no nagu..🥰
ಅಜ್ಜಿ ನೀವು ಇನ್ನು ಸಾವಿರಾರು ವರ್ಷಗಳ ಕಾಲ ಸುಖವಾಗಿ ಬಾಳಿ
ಅಜ್ಜಿ....ನೀವೇ....ದೇವರು.....ಎಷ್ಟು ಸ್ಪಷ್ಟವಾಗಿ ಮಾತಾಡುತ್ತೀರಿ ಎಷ್ಟು....ಸ್ಪಷ್ಟ....ಕಣ್ಣು ಕಾಣಿಸುತ್ತದೆ.....ನಿಮಗೆ ನನ್ನ ದೊಡ್ಡ ನಮಸ್ಕಾರಗಳು....ನಮ್ಮ ಅಜ್ಜಿನ್ನ ಮಿಸ್ ಮಾಡಕೊತ್ತೀನಿ ನಿಮ್ಮ ನೋಡಿ ☝️😰😰😰😰🙏🙏🙏
Very Active. Hard working. Nameste Ajji.
ಕುಣಿಕೇರಿ ಅಜ್ಜಿ....ಇನ್ನೂ ಕಣಿಯಂಗ್ ಅದಾಳ್...
🙏🙏💯👌❤🌹
@@srustimadanoore3603 ಮೊಮ್ಮಗಳ ನೀವು...?
Houd Huliya
ಸೂಪರ್ ಸಾರ್ .ನನ್ನ ಪ್ರೀತಿಯ ಅಜ್ಜಿ ನೀವು ಈಗಿನ ಎಲ್ಲಾ ಮೈ ಕಳ್ಳರು ರೆಗೆ ಒಳ್ಳೆಯ ಬುದ್ಧಿ ಹೇಳಿ ದ್ದಾರೆ ನಮಸ್ಕಾರಗಳು
Hudugyar Masth Adar Matt Nanag Kodtara Lagna Agtini🥳😘😋
Sir thumba channagi idhe video very special your videos ajjina innu hecchu mathdsie 👍🙏
ನಮ್ಮ ಅಮ್ಮಗ 75 ವಯಸ್ಸು ಅದಾವ ಈಗ
ಅಕಿನೂ ಈ ಅಮ್ಮನಾಂಗ 110 ವರ್ಷ ಬದಕಲಿ
ಎನ್ ಅದ್ಬುತ ಸರ್ ಈ ಅಜ್ಜಿ ತುಂಬಾ ಒಳ್ಳೆ ಆರೋಗ್ಯ ಇಟ್ಕೊಂಡಿದ್ದರೆ ತುಂಬಾ ತುಂಬಾ ಅದ್ಬುತ ಸರ್ ಅಜ್ಜಿಗೆ ದೇವರು ಇನ್ನೂ ಹೆಚ್ಚಿನ ಆಯಸ್ಸು ಕೊಡಲಿ
ಇನ್ನು ನೂರು ವರ್ಷ ಚನ್ನಾಗಿರಿ ಅಮ್ಮ 🙏🏻
ನಿಮ್ಮ ವಿಡಿಯೋ ಎಲ್ಲವೂ ಚನ್ನಾಗಿದೆ ಸರ್😊
Good massage ajji
👌👌👌👌👌👌🙏
,"Old is gold " anta nimne nodi helirbeku ansatte Ajji
Nim jivanad Adhshyagale namge spurtidayakagu
🙏🙏🙏🙏 Nim Health ennu channagirali anta devra hatra kelkotivi
Abbaa... enthaa Gatti hennumagalu... aa bochchu baayiya nagu nodi nijakkuu khushiyaaytu... ajji innashtu kaala heegeye aarogyavaagirali...
Ajji.. nimma aashirvaada nammellara melirali... 🙏🙏🙏🙏
ಅಜ್ಜಿ ನಿಮ್ಮ ಆಶೀರ್ವಾದ ನಮ್ಮ ಮೇಲೆ. ❤️
ಅಜ್ಜಿ ನಿಮ್ಗೆ ನೋಡಿ ತುಂಬಾ ಕುಶಿ ಆಯ್ತು ಎಎ ದೇವರು ನಿಮಗೆ ಇನ್ನು 100 ವರ್ಷ ಆಯುಷ ,ಆರೋಗ್ಯ,ಕೊಟ್ಟು ಕಾಪಾಡಲಿ ಅಜ್ಜಿ🙏love u ajji❤️👌☺️
ಅನುಭವದ ನುಡಿಮುತ್ತುಗಳು 🙏🙏🙏
Very fantastic, grand maa, even at this age she could pass the thread through neele ,really amazing
தாயார் திருவடிகளே சரணம்!!!நன்றாக வாழ்ந்தவர்!!அவர் ஆசிகளே ராமரக்ஷை!!!
inta hirijeevagalu namma madye irodrindle indu sambandagalu ulidive e ammana jeevanada adarshagalannu swalpanadru palisona innu Amma noorkala balali👏👏👏
ಅಜ್ಜಿ ದೇವರ ನೋಡಿದಾಗ ಆಯ್ತು ನೋಡ
ನೀವು ಆರೋಗ್ಯದಿಂದ ಇರು ತಾಯಿ 👏
Ethar ammandiru siguvadu kashta ammage Sasatanga namaskar evar aashirvaad namage beku v good sir v good👍
Ajji your speech was nice ,God bless you with lots of happiness and health and we are waiting for part 2
ಇಂತ ಪ್ರತಿ ಮನೆಗೂ ಒಬ್ಬ ಹಿರಿಯರು ಇರಬೇಕು
Ivaga tension tension nidre illa, mobile over use Madi drusti hogtide, life style sari illa,110 year's sooji ponustare omg great 🙏💙
ಬೇ ನಿನ್ನ ಕಾಲು ದೂಳಿಗು ಸಮ ಇಲ್ ಬೇ ನಾಹು... ನಮ್ಮದೆಲ್ಲ ರೋಕ ಇದ್ರು ಒಲ್ಸು ಜೀವನ ಆಗೆತಿ...
Best vedio sir really ethara episodes ennu jaasti barbeku👌....
Patramma. Super. Kudalige haakuva oil. One week nali yava yava voota.maadteeri..veg or nonveg. Ashtu gante nidre maadteeri dayammadi tilise .