KSET 2024 LAW ORDERWISE SCORE OR RANK LIST

Поділитися
Вставка
  • Опубліковано 8 січ 2025

КОМЕНТАРІ • 19

  • @shushruthsudhirurwa9161
    @shushruthsudhirurwa9161 11 днів тому +1

    Thank you so much! Nange 180 bandide

  • @learner...9696
    @learner...9696 11 днів тому +1

    Sir please physical science(physics) cutoff for sc . Est barbodu Eli..

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  11 днів тому +1

      ನೋಡಿ KEA ದವ್ರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ..ಹಾಗಾಗಿ ಕೆಟಗರಿ ಪ್ರಕಾರ ಕಟ್ ಆಫ್ ಹೇಳಲು ಬರುವುದಿಲ್ಲ ..ಕಾರಣ ಉದಾಹರಣೆಗೆ ನಿಮ್ಮ ಕೆಟಗರಿಗೆ ಕರ್ನಾಟಕದ ಪ್ರಸ್ತುತ ಮೀಸಲಾತಿ ಪ್ರಕಾರ 17% ಮೀಸಲಾತಿ ಇದೆ ಅಂದ್ರೆ ಈ 17% ನಲ್ಲಿ ಯಾರು ಹೆಚ್ಚು ಅಂಕ ಪಡೆದಿರುತ್ತಾರೋ ಅವ್ರು ಸೆಲೆಕ್ಟ್ ಆಗುತ್ತಾರೆ ನಿಮ್ಮ ಕೆಟಗರಿಯಲ್ಲಿ ಹಾಗಾಗಿ ಇಲ್ಲಿ ನಿಮ್ಮ ಕೆಟಗರಿಯವರು ಎಷ್ಟು ಅಭ್ಯರ್ಥಿಗಳು ಇದ್ದರೆ ಅವರಲ್ಲಿ ಯಾರ್ಯಾರು ಟಾಪ್ ಸ್ಕೋರ್ ಮಾಡಿದ್ದಾರೆ ನೀವು ಯಾವ ಸ್ಥಾನ ಪಡೆದಿದ್ದಾರೆ ಯಾವ್ದು ತಿಳಿಯದೆ ಹೇಗೆ ಹೇಳುವುದು..ನೀವೇ ಯೋಚಿಸಿ ...ಹಾಗಾಗಿ ರಿಸಲ್ಟ್ ಬರುವವರೆಗೆ wait ಮಾಡಿ ನಿಮ್ಗೆ ಒಳ್ಳೇದಾಗ್ಲಿ

  • @Kavyakushichannel
    @Kavyakushichannel 11 днів тому +1

    Commerce merit list sir...2a 142 mrks ....select agutha sir...

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  11 днів тому

      ನೋಡಿ ಅವ್ರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ಹಾಗಾಗಿ ಕೆಟಗರಿ ಪ್ರಕಾರ ಕಟ್ ಆಫ್ ಹೇಳಲು ಹಾಗುವುದಿಲ್ಲ ,ಕಾರಣ 2a ದಲ್ಲಿ ಎಷ್ಟು ಅಭ್ಯರ್ಥಿಗಳು ಹೆಚ್ಚು ಅಂಕ ಪಡೆದಿದ್ದಾರೆ ಅಥವಾ ಪಡೆದಿಲ್ಲ ಎನ್ನುವುದು ತಿಳಿಯುವುದಿಲ್ಲ ಇದು ತಿಳಿದರೆ ಹೇಳಲು ಸಾಧ್ಯ, ಹಾಗಾಗಿ ದಯವಿಟ್ಟಿ ರಿಸಲ್ಟ್ ಬರುವವರೆಗೆ ಕಾಯಿರಿ..ನಿಮ್ಗೆ ಒಳ್ಳೇದಾಗ್ಲಿ

  • @Shree.shiva4757
    @Shree.shiva4757 7 днів тому +1

    sir please make a cut for library and information Science.

  • @shivachannakumar
    @shivachannakumar 11 днів тому +1

    Thank you law cutoff heli

  • @shivachannakumar
    @shivachannakumar 11 днів тому +1

    Law cutoff category heli bega today

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  11 днів тому

      KEA ದವರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ಹಾಗಾಗಿ ಕೆಟಗರಿ ಪ್ರಕಾರ ಕಟ್ ಆಫ್ ಹೇಳಲು ಬರುವುದಿಲ್ಲ ಕಾರಣ ಯಾವ ಕೆಟಗರಿ ಅಭ್ಯರ್ಥಿಗಳು ಎಂದು ತಿಳಿಯದೆ ಹೇಗೆ ಹೇಳುವುದು ನೀವೇ ಯೋಚಿಸಿ ..ಅದರಿಂದ Rank ಲೀಸ್ಟ್ ನೋಡಿಕೊಳ್ಳಿ ,ನಿಮ್ಮ rank ತಿಳಿದುಕೊಳ್ಳಿ ,ರಿಸಲ್ಟ್ ಬರುವವರೆಗೆ wait ಮಾಡಿ ಒಳ್ಳೇದಾಗ್ಲಿ

  • @RohiniH-et1ib
    @RohiniH-et1ib 7 днів тому +1

    Sir history GM catagory 170

  • @divyanaik9847
    @divyanaik9847 7 днів тому +1

    Sociology heli