Sir Nanu PG classes ge teach madidini But gfgc clg nalli alla Bere clg nalli Application nalli option kotidare Have you taught PG classes antha En madbeku ega
ಸರ್ ಅವ್ರು ನೋಟಿಫಿಕೇಶನ್ ನಲ್ಲಿ ಖಾಸಗಿ ಕಾಲೇಜುಗಳು/ವಿಶ್ವವಿದ್ಯಾಲಯಗಳಲ್ಲಿನ ಅನುಭವಗಳನ್ನು ಪರಿಗಣಿಸುವುದಿಲ್ಲ ಅಂತ ಕ್ಲಿಯರ್ ಆಗಿ ಕೊಟ್ಟಿದ್ದಾರೆ..ನೀವು yes ಅಂತ ಕೊಟ್ರೆ ಸರ್ವಿಸ್ ಲೆಟರ್ ನ ಅವ್ರು ಕೊಟ್ಟಿರೋ ಫಾರ್ಮ್ಯಾಟ್ ನಲ್ಲಿ ನೀವು ಆಯ್ಕೆಯಾದ ಕಾಲೇಜ್ ಗೆ ಕೊಡ್ಬೇಕಲ್ಲ ನಿಮ್ಮ ಡಾಕೂಮೆಂಟ್ಸ್ ಜೊತೆಗೆ ..ಹಾಗಾಗಿ ನೀವು ಒಮ್ಮೆ ವೆಬ್ಸೈಟ್ ನಲ್ಲಿರೋ ಹೆಲ್ಪ್ ಲೈನ್ ನಂಬರ್ ಗೆ ಕಾಲ್ ಮಾಡಿ ಬಿಡಿ ಅವಾಗ..ನಿಮಗೂ ಸಮಾಧಾನ ಆಗುತ್ತೆ..
ನೋಡಿ ನಿಮ್ದು eligible ಅಂತ ರಿಸಲ್ಟ್ ನಲ್ಲಿ ಇರುತ್ತದೆ ಅದು ಇದ್ರೆ ಸಾಕು.. Eligible ಅದವ್ರು ಯಾರ್ ಬೇಕಾದ್ರು ಅರ್ಜಿ ಹಾಕಬವುದು.. Certificate ಅಪ್ಲೋಡ್ ಮಾಡೋದಕ್ಕೆ ಅಲ್ಲಿ ಇಲ್ಲ ಆಗಿದ್ಯಾ ..ಆಗಿಲ್ವಾ..Yes or No ಅಷ್ಟೇ ಚಿಂತಿಸಬೇಡಿ..ಆಪ್ಲಿಕೇಶನ್ ಲಾಸ್ಟ್ ಡೇಟ್ ಒಳಗೆ ಫೈನಲ್ ರಿಸಲ್ಟ್ ಬಂದ್ರೆ ಖಂಡಿತ ಅರ್ಜಿ ಹಾಕಿ..ಶುಭವಾಗಲಿ
@@tejaswinikonnur671 @@tejaswinikonnur671 ಮೊದಲು ನೀವು ಹಾಕಿರುವ ID ಕರೆಕ್ಟ್ ಇದ್ಯಾ ನೋಡಿ.. ನಂತರ.. ನೀವು ಆಪ್ಲಿಕೇಶನ್ ಹಾಕಿದಾಗ ನಿಮ್ಮ ನಂಬರ್ ಗೆ your application ID for guest faculty Registration is ಆದ್ಮೇಲೆ 3 ಲೇಟರ್ಸ್, 5 ನಂಬರ್ಸ್ ಇದೆ ನೋಡಿ ಅದನ್ನ ಸರಿಯಾಗಿ ಹಾಕಿ ಬರುತ್ತೆ
MA complete ಆಗಿದೆ apply ಮಾಡಬಹುದಾ, but kset aagilaa
KSET compulsory ಅಂತ ನೋಟಿಫಿಕೇಶನ್ ನಲ್ಲಿ ಇದೆ..ನೀವು apply ಮಾಡೋದ್ ಆದ್ರೆ ಮಾಡಿ.. ಆದ್ರೆ ಸೆಲೆಕ್ಟ್ ಆಗೋದು ಅನುಮಾನ
@@ವಿನಯ್Yಯೋಧರಅಭಿಮಾನಿ ok thank you sir
Sir
Nanu PG classes ge teach madidini
But gfgc clg nalli alla
Bere clg nalli
Application nalli option kotidare
Have you taught PG classes antha
En madbeku ega
ಸರ್ ಅವ್ರು ನೋಟಿಫಿಕೇಶನ್ ನಲ್ಲಿ ಖಾಸಗಿ ಕಾಲೇಜುಗಳು/ವಿಶ್ವವಿದ್ಯಾಲಯಗಳಲ್ಲಿನ ಅನುಭವಗಳನ್ನು ಪರಿಗಣಿಸುವುದಿಲ್ಲ ಅಂತ ಕ್ಲಿಯರ್ ಆಗಿ ಕೊಟ್ಟಿದ್ದಾರೆ..ನೀವು yes ಅಂತ ಕೊಟ್ರೆ ಸರ್ವಿಸ್ ಲೆಟರ್ ನ ಅವ್ರು ಕೊಟ್ಟಿರೋ ಫಾರ್ಮ್ಯಾಟ್ ನಲ್ಲಿ ನೀವು ಆಯ್ಕೆಯಾದ ಕಾಲೇಜ್ ಗೆ ಕೊಡ್ಬೇಕಲ್ಲ ನಿಮ್ಮ ಡಾಕೂಮೆಂಟ್ಸ್ ಜೊತೆಗೆ ..ಹಾಗಾಗಿ ನೀವು ಒಮ್ಮೆ ವೆಬ್ಸೈಟ್ ನಲ್ಲಿರೋ ಹೆಲ್ಪ್ ಲೈನ್ ನಂಬರ್ ಗೆ ಕಾಲ್ ಮಾಡಿ ಬಿಡಿ ಅವಾಗ..ನಿಮಗೂ ಸಮಾಧಾನ ಆಗುತ್ತೆ..
Ok sir
Sir application id kaledide sir ivag hege application hakodu ...new application hakidre togotilla
ನೀವು ಮುಂಚೆ ಅರ್ಜಿ ಹಾಕಿದಿರ ?
ಮುಂಚೆ ಅರ್ಜಿ ಹಾಕಿದ್ರೆ ನಿಮ್ಮ ಮೊಬೈಲ್ msg ಬಂದಿರುತ್ತೆ ನೋಡಿ DCE ಇಂದ
Sir nandu mobile reset madiddarind Ella message delete aagive ...bere aption enadru ide na sir
@@soukhyashreeganiger4461 ನೀವು ಒಮ್ಮೆ ಕಾಲೇಜು ಶಿಕ್ಷಣ ಇಲಾಖೆ ವೆಬ್ಸೈಟ್ ಗೆ ಹೋಗಿ ಅಲ್ಲಿನ ಹೆಲ್ಪ್ ಲೈನ್ ನಂಬರ್ ಗೆ ಕಾಲ್ ಮಾಡಿ..
Ok sir thank you
Sir 2025 ralli k set pass adre consider madtara?
Adre adakke certificate bekalva sir.
Result bandru certificate innu bandiralvalla sir avru enu madbeku.
ನೋಡಿ ನಿಮ್ದು eligible ಅಂತ ರಿಸಲ್ಟ್ ನಲ್ಲಿ ಇರುತ್ತದೆ ಅದು ಇದ್ರೆ ಸಾಕು.. Eligible ಅದವ್ರು ಯಾರ್ ಬೇಕಾದ್ರು ಅರ್ಜಿ ಹಾಕಬವುದು.. Certificate ಅಪ್ಲೋಡ್ ಮಾಡೋದಕ್ಕೆ ಅಲ್ಲಿ ಇಲ್ಲ ಆಗಿದ್ಯಾ ..ಆಗಿಲ್ವಾ..Yes or No ಅಷ್ಟೇ ಚಿಂತಿಸಬೇಡಿ..ಆಪ್ಲಿಕೇಶನ್ ಲಾಸ್ಟ್ ಡೇಟ್ ಒಳಗೆ ಫೈನಲ್ ರಿಸಲ್ಟ್ ಬಂದ್ರೆ ಖಂಡಿತ ಅರ್ಜಿ ಹಾಕಿ..ಶುಭವಾಗಲಿ
ನಿಮ್ಗೆ ಡಾಕೂಮೆಂಟ್ ವೇರಿಫಿಕೇಶನ್ ದಿನನೇ ಸರ್ಟಿಫಿಕೇಟ್ ಕೊಡ್ತಾರಲ್ಲ? ನೀವು ತಗೊಂಡಿಲ್ವಾ?
ಮತ್ತೆ ನೀವು KSET ಆಗಿದೆ ಅಂದ್ರೆ ಅಲ್ಲಿ ರಿಜಿಸ್ಟರ್ ನಂಬರ್ ಕೇಳುತ್ತೆ ಹಾಕಿ ಅಷ್ಟೇ
sir navu 2024 november nalli k set bardivi adke result gagi wait madtidini so dowt ittu hagagi kelde sir thanks for reply sir
Edit madbeku but application id wrong anta toristide en madbeku sir?
@@tejaswinikonnur671 @@tejaswinikonnur671 ಮೊದಲು ನೀವು ಹಾಕಿರುವ ID ಕರೆಕ್ಟ್ ಇದ್ಯಾ ನೋಡಿ.. ನಂತರ.. ನೀವು ಆಪ್ಲಿಕೇಶನ್ ಹಾಕಿದಾಗ ನಿಮ್ಮ ನಂಬರ್ ಗೆ your application ID for guest faculty Registration is ಆದ್ಮೇಲೆ 3 ಲೇಟರ್ಸ್,
5 ನಂಬರ್ಸ್ ಇದೆ ನೋಡಿ ಅದನ್ನ ಸರಿಯಾಗಿ ಹಾಕಿ ಬರುತ್ತೆ
Pg complete agirbeka sir navu 4rt sem idivi
ಆಗಿರ್ಬೇಕು
Sir... Nanu ivaga guest lecture agi work madtidini addre net kset and phd agilla bari msc nav apply madbahuda sir
ನೋಟಿಫಿಕೇಶನ್ ನಲ್ಲಿ KSET/NET/PhD/MPhil.. Compulsory ಅಂತ ಇದೆ ನೋಟಿಫಿಕೇಶನ್ ಒಮ್ಮೆ ನೋಡಿ
ನಿಮ್ದು ಎಷ್ಟು ವರ್ಷ ಅನುಭವ ಇದೆ ಅದನ್ನು ಹಾಕಿ ನೋಡಿ ..ಆದ್ರೆ ಅವ್ರು KSET/NET/PhD/MPhil.. compulsory ಅಂತ ಹೇಳಿದರೆ
Apply ಮಾಡುವಂತೆ ಮಾಡಿ ಒಳ್ಳೇದಾಗ್ಲಿ
4th sem exam result ge wait madtha idhini apply madbahydha sir
KSET/NET ಆಗಿದ್ಯಾ?
Application ಕೊನೆ ದಿನಾಂಕದೊಳಗೆ ಸರ್ಟಿಫಿಕೇಟ್ಸ್ ಇರ್ಬೇಕು
Kset result bittila scor jasti edavaru application hakbahuda
KSET/NET/PhD/MPhil ಕಂಪಲ್ಸರಿ
ಅವ್ರು UGC ಮಾನದಂಡ ಪಾಲಿಸುತ್ತಾರೆ ..ನೀವು apply ಮಾಡುವಂತೆ ಮಾಡಿ ಒಳ್ಳೇದಾಗ್ಲಿ
Sir Kset inna cut off bittila
ಹ..ನಾನು ನಿನ್ನೆ ಕಾಲ್ ಮಾಡಿದ್ದೆ ಅವ್ರು ಪಕ್ಕ ಡೇಟ್ ಹೇಳ್ತಿಲ್ಲ..
Mat gest lecture ke Kset bekal sir
ಹೂ ಬೇಕು 8ನೇ ತಾರೀಕು ಒಳಗೆ ಬಿಟ್ರೆ ಒಳ್ಳೇದು
@@ವಿನಯ್Yಯೋಧರಅಭಿಮಾನಿbitre, verification agbeku so late
ಅರ್ಹರಾದ್ರೆ ಆಯ್ತು..ಅದ್ರ ಆಧಾರದ ಮೇಲೆ ಅರ್ಜಿಯನ್ನು ಹಾಕಲು ತೊಂದರೆ ಇಲ್ಲ..ಆದ್ರೆ ಸುಳ್ಳು ಮಾಹಿತಿ ನೀಡಬಾರದು ಅಷ್ಟೇ