ಅವ್ರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ಹಾಗಾಗಿ ನಿಮ್ಮ ಕೇಟಗರಿಯಲ್ಲಿ ಎಷ್ಟು ಅಭ್ಯರ್ಥಿಗಳು ಟಾಪ್ ನಲ್ಲಿ ಸ್ಕೋರ್ ಮಾಡಿದರೆ ಅನ್ನುವದು ತಿಳಿಯುವುದಿಲ್ಲ, ಅದು ತಿಳಿದರೆ ಹೇಳುವುದು ಸುಲಭ ,ಆದ್ರೆ ಈ ಬಾರಿ ಕನ್ನಡ ವಿಷಯ ಕಳೆದ ಬಾರಿಗಿಂತ ಕಡಿಮೆ ನಿಲ್ಲುವ ಸಾಧ್ಯತೆ ಹೆಚ್ಚು ಇದೆ ಹಾಗಾಗಿ ಫಲಿತಾಂಶ ಬರುವವರಿಗೆ ಕಾಯಿರಿ ಒಳ್ಳೇದಾಗ್ಲಿ
ನೋಡಿ ಅವ್ರು ಮೊದಲು ಎಲ್ಲಾ ವಿಷಯಗಳಲ್ಲಿ ಎಷ್ಟು ಅಭ್ಯರ್ಥಿಗಳು ಕನಿಷ್ಠ ಅಂಕ ಪಡೆದಿದ್ದಾರೆ ಅನ್ನೋದನ್ನು ಲೀಸ್ಟ್ ಮಾಡುತ್ತಾರೆ ಅಂದ್ರೆ GM ನಲ್ಲಿ 40% OBC ನಲ್ಲಿ 35% ಈ ಅಭ್ಯರ್ಥಿಗಳಲ್ಲಿ ಯಾರು ಆಯಾ ಕೆಟಗರಿಯಲ್ಲಿ ಆಯಾ ಮೀಸಲಾತಿ ಗನುಗುಣವಾಗಿ ಅತೀ ಹೆಚ್ಚು ಅಂಕ ಪಡೆದಿರುತ್ತಾರೆ ಅವರನ್ನು ಆಯ್ಕೆ ಮಾಡುತ್ತಾರೆ ಅಂದ್ರೆ 3B ನಲ್ಲಿ 5% ಟಾಪ್ ಯಾರಿದ್ದಾರೆ ಅವ್ರು, 5% ನಲ್ಲಿ ಬರುವವರು ಕೆಲವೊಮ್ಮೆ 5%ಗೆ ತೆಗೆದುಕೊಳ್ಳುವಾಗ 5% ನವರೆಗೆ ಮುಗಿದರೂ ಸಹ ,ಸಮಾನ ಅಂಕ ಪಡೆದವರು ಇನ್ನು ಹೆಚ್ಚು ಅಭ್ಯರ್ಥಿಗಳು ಇದ್ದರೆ ಅವರನ್ನು ಆಯ್ಕೆ ಮಾಡುತ್ತಾರೆ..ಮತ್ತೆ ಕೆಲವೊಂದು ವಿಷಯಗಳಲ್ಲಿ ಕಮ್ಮಿ ಅಭ್ಯರ್ಥಿಗಳು ಇರುತ್ತಾರೆ ಇನ್ನು ಕೆಲವು ವಿಷಯಗಳಲ್ಲಿ ಹೆಚ್ಚು ಅಭ್ಯರ್ಥಿಗಳು ಇರುತ್ತಾರೆ ಕಮ್ಮಿ ಅಭ್ಯರ್ಥಿಗಳು ಇರುವ ವಿಷಯಗಳಲ್ಲಿ ಕಮ್ಮಿ ಅಭ್ಯರ್ಥಿಗಳು ಆಯ್ಕೆ ಯಾಗುತ್ತಾರೆ ಹೆಚ್ಚು ಅಭ್ಯರ್ಥಿಗಳು ಇರುವ ವಿಷಯಗಳಲ್ಲಿ ಹೆಚ್ಚು ಅಭ್ಯರ್ಥಿಗಳು ಆಯ್ಕೆ ಯಾಗುತ್ತಾರೆ ಆ ಸಮಯದಲ್ಲಿ example 1ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದು ಕನಿಷ್ಠ ಅಂಕ ಗಳಿಸಿದರೆ ಅವ್ರು 6% ನಲ್ಲಿ ಬರುತ್ತಾರೆ 1 ಲಕ್ಷ ಕ್ಕೆ 6% ಅಂದ್ರೆ 6000 ಜನ ಆಗುತ್ತಾರೆ, ಇಲ್ಲಿ ಎಲ್ಲಾ ವಿಷಯಗಳಲ್ಲಿಯೂ ಸಮಾನ ಅಭ್ಯರ್ಥಿಗಳು ಪರೀಕ್ಷೆ ಬರೆದಿರುವುದಿಲ್ಲ ,ಆಗ ಎಲ್ಲಾ ವಿಷಯಗಳಿಗೆ ಮೀಸಲಾತಿ ಪ್ರಕಾರ ಆಯ್ಕೆ ಮಾಡಿದಾಗ ಅತೀ ಹೆಚ್ಚು ಅಭ್ಯರ್ಥಿಗಳು ಇರುವ ವಿಷಯಗಳಲ್ಲಿ ಹೆಚ್ಚುಜನ ಆಯ್ಕೆ ಆಗುತ್ತಾರೆ ಅಂದ್ರೆ ಕಮ್ಮಿ ಅಭ್ಯರ್ಥಿಗಳು ಇರುವ ವಿಷಯಗಳಲ್ಲಿ ಉಳಿದ ಸ್ಥಾನ ಗಳು ಅತೀ ಹೆಚ್ಚು ಇರುವ ವಿಷಯಗಳ ಅಭ್ಯರ್ಥಿಗಳು ಅವರ ರವರ ಮೀಸಲಾತಿಯಲ್ಲಿ ಆಯ್ಕೆ ಮಾಡುವಾಗ ಸಮಾನ ಅಂಕ ಪಡೆದಾಗ ಅವರನ್ನು ಕೂಡ ತೆಗೆದುಕೊಳ್ಳುತ್ತಾರೆ ಇಂತ ಸಂದರ್ಭದಲ್ಲಿ ಕೆಲವು ವಿಷಯಗಳಿಗೆ ಹೆಚ್ಚು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗುತ್ತದೆ
KEA ದವರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ನಿಮ್ಮ ಕೆಟಗರಿಯಲ್ಲಿ ಎಷ್ಟು ಅಭ್ಯರ್ಥಿಗಳು ಹೆಚ್ಚು ಅಂಕ ಪಡೆದಿದ್ದಾರೆ ಕಮ್ಮಿ ಅಂಕ ಪಡೆದಿದ್ದಾರೆ ಎಂದು ಗೊತ್ತಾಗುವುದಿಲ್ಲ ಅದು ಗೊತ್ತಿಲ್ಲದೆ ಹೇಳುವದು ಕಷ್ಟ ಹಾಗಾಗಿ ದಯಮಾಡಿ ಫಲಿತಾಂಶದ ವರೆಗೆ ವ್ಯೆಯ್ಟ್ ಮಾಡಿ ಒಳ್ಳೆದಾಗಲಿ
ಅವ್ರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ನೋಡಿ ಕೆಟಗರಿ ಪ್ರಕಾರ ಹೇಳವುದು ತುಂಬಾ ಕಷ್ಟ ಕಾರಣ ನಿಮ್ಮ ಕೇಟಗಾರಿಯಲ್ಲಿ ಯಾರು ಎಷ್ಟು ಅಂಕ ಪಡೆದಿದ್ದಾರೆ ಎಂದು ತಿಳಿಯದೆ ಹೇಗೆ ಹೇಳುವುದು ನೀವೇ ಹೇಳಿ ಆದ್ರೂ ನೀವು ಚಿಂತಿಸಬೇಡಿ ನಿಮ್ಗೆ ಒಳ್ಳೆದೇ ಆಗುತ್ತದೆ
ಇಂಗ್ಲೀಷ್ ನಾನು ಯಾಕೆ ಆಕಿಲ್ಲ ಅಂದ್ರೆ ಇವಾಗಾಗ್ಲೇ ಯೂಟ್ಯೂಬ್ ನಲ್ಲಿ ಬೇರೆಯವರು ಮಾಡಿರುವುದು ಸಿಗುತ್ತದೆ ಬೇರೆಯವರು ಮಾಡಿರುವುದನ್ನು ನಾನು ಮತ್ತೇ ಮಾಡವುದಿಲ್ಲ ದಯಮಾಡಿ ನೀವು ಸರ್ಚ್ ಮಾಡಿ ನೋಡಿ ದೊರೆಯುತ್ತದೆ..ಮತ್ತು ನಿಮ್ಮ KSET ಈ ಬಾರಿ ಕ್ಲಿಯರ್ ಆಗ್ಲಿ ಅಂತ ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ ನಿಮಗೆ ಶುಭವಾಗಲಿ
@@shekharnaduvinakeri3555 ದಯಮಾಡಿ ಕ್ಷಮಿಸಿ ನಾನು ಕನ್ನಡದಲ್ಲಿ ಮಾಸ್ಟರ್ ಡಿಗ್ರಿ ಮಾಡಿಲ್ಲ ನನ್ನ ವಿಷಯ ಬೇರೆ, ನೀವು ಕನ್ನಡದಲ್ಲಿ ಮಾಸ್ಟರ್ ಡಿಗ್ರಿ ಮಾಡಿ KSET ಅಥವಾ ನೆಟ್ ತೇರ್ಗಡೆ ಯಾದವರನ್ನು ಕೇಳಿ ತಿಳಿದುಕೊಳ್ಳಿ ನಿಮಗೆ ಉತ್ತಮ ಸಲಹೆಗಳು ದೊರೆಯುತ್ತವೆ
KEA ದವರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ಹಾಗಾಗಿ ನಾವು ಕೆಟಗರಿ ಪ್ರಕಾರ ಕಟ್ ಆಫ್ ಎಷ್ಟು ಆಗುತ್ತೆ ಅಂತ ಹೇಳುವುದು ಕಷ್ಟ ದಯಮಾಡಿ ರಿಸಲ್ಟ್ ಬರುವವರಿಗೆ wait ಮಾಡಿ ಒಳ್ಳೆದಾಗಲಿ
Thank you sir 🙏 Thumba search madidde e video ge. Namma korike merege nivu e video madiddu Thumba kushiyaytu💐 Thank you once again
ನಮ್ಮ subscriber ಖುಷಿಯೇ ನಮ್ಮ ಖುಷಿ ನಿಮ್ಗೆ ಒಳ್ಳೆದಾಗಲಿ
Kannadadalli KSET clear aithu ...🔥💃💃
Congratulations
Thank you sir..
Tq so much sir ....❤
ತುಂಬು ಹೃದಯದ ಧನ್ಯವಾದಗಳು ನಿಮಗೆ ಶುಭವಾಗಲಿ
Sir nandu kannada 146 marks sc category agutta sir heli please
ಅವ್ರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ಹಾಗಾಗಿ ನಿಮ್ಮ ಕೇಟಗರಿಯಲ್ಲಿ ಎಷ್ಟು ಅಭ್ಯರ್ಥಿಗಳು ಟಾಪ್ ನಲ್ಲಿ ಸ್ಕೋರ್ ಮಾಡಿದರೆ ಅನ್ನುವದು ತಿಳಿಯುವುದಿಲ್ಲ, ಅದು ತಿಳಿದರೆ ಹೇಳುವುದು ಸುಲಭ ,ಆದ್ರೆ ಈ ಬಾರಿ ಕನ್ನಡ ವಿಷಯ ಕಳೆದ ಬಾರಿಗಿಂತ ಕಡಿಮೆ ನಿಲ್ಲುವ ಸಾಧ್ಯತೆ ಹೆಚ್ಚು ಇದೆ ಹಾಗಾಗಿ ಫಲಿತಾಂಶ ಬರುವವರಿಗೆ ಕಾಯಿರಿ ಒಳ್ಳೇದಾಗ್ಲಿ
ಪಕ್ಕಾ ಆಗುತ್ತದೆ ಗುರು
@@Varaha223 tq so much 🙏nimma harikeyante hagali✌
Sir ಹೋದ ವರ್ಷ history rank ಲಿಸ್ಟ್ ಅಲ್ಲಿ,8064 ಜನ ಇದ್ದಾರೆ 6% andre 484 agutte but alli cut off alli 712 janana tagondare ಇದು ಅರ್ಥ ಆಗ್ಲಿಲ್ಲ sir
ನೋಡಿ ಅವ್ರು ಮೊದಲು ಎಲ್ಲಾ ವಿಷಯಗಳಲ್ಲಿ ಎಷ್ಟು ಅಭ್ಯರ್ಥಿಗಳು ಕನಿಷ್ಠ ಅಂಕ ಪಡೆದಿದ್ದಾರೆ ಅನ್ನೋದನ್ನು ಲೀಸ್ಟ್ ಮಾಡುತ್ತಾರೆ ಅಂದ್ರೆ GM ನಲ್ಲಿ 40% OBC ನಲ್ಲಿ 35% ಈ ಅಭ್ಯರ್ಥಿಗಳಲ್ಲಿ ಯಾರು ಆಯಾ ಕೆಟಗರಿಯಲ್ಲಿ ಆಯಾ ಮೀಸಲಾತಿ ಗನುಗುಣವಾಗಿ ಅತೀ ಹೆಚ್ಚು ಅಂಕ ಪಡೆದಿರುತ್ತಾರೆ ಅವರನ್ನು ಆಯ್ಕೆ ಮಾಡುತ್ತಾರೆ ಅಂದ್ರೆ 3B ನಲ್ಲಿ 5% ಟಾಪ್ ಯಾರಿದ್ದಾರೆ ಅವ್ರು,
5% ನಲ್ಲಿ ಬರುವವರು ಕೆಲವೊಮ್ಮೆ 5%ಗೆ ತೆಗೆದುಕೊಳ್ಳುವಾಗ 5% ನವರೆಗೆ ಮುಗಿದರೂ ಸಹ ,ಸಮಾನ ಅಂಕ ಪಡೆದವರು ಇನ್ನು ಹೆಚ್ಚು ಅಭ್ಯರ್ಥಿಗಳು ಇದ್ದರೆ ಅವರನ್ನು ಆಯ್ಕೆ ಮಾಡುತ್ತಾರೆ..ಮತ್ತೆ ಕೆಲವೊಂದು ವಿಷಯಗಳಲ್ಲಿ ಕಮ್ಮಿ ಅಭ್ಯರ್ಥಿಗಳು ಇರುತ್ತಾರೆ ಇನ್ನು ಕೆಲವು ವಿಷಯಗಳಲ್ಲಿ ಹೆಚ್ಚು ಅಭ್ಯರ್ಥಿಗಳು ಇರುತ್ತಾರೆ ಕಮ್ಮಿ ಅಭ್ಯರ್ಥಿಗಳು ಇರುವ ವಿಷಯಗಳಲ್ಲಿ ಕಮ್ಮಿ ಅಭ್ಯರ್ಥಿಗಳು ಆಯ್ಕೆ ಯಾಗುತ್ತಾರೆ ಹೆಚ್ಚು ಅಭ್ಯರ್ಥಿಗಳು ಇರುವ ವಿಷಯಗಳಲ್ಲಿ ಹೆಚ್ಚು ಅಭ್ಯರ್ಥಿಗಳು ಆಯ್ಕೆ ಯಾಗುತ್ತಾರೆ ಆ ಸಮಯದಲ್ಲಿ example 1ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದು ಕನಿಷ್ಠ ಅಂಕ ಗಳಿಸಿದರೆ ಅವ್ರು 6% ನಲ್ಲಿ ಬರುತ್ತಾರೆ 1 ಲಕ್ಷ ಕ್ಕೆ 6% ಅಂದ್ರೆ 6000 ಜನ ಆಗುತ್ತಾರೆ, ಇಲ್ಲಿ ಎಲ್ಲಾ ವಿಷಯಗಳಲ್ಲಿಯೂ ಸಮಾನ ಅಭ್ಯರ್ಥಿಗಳು ಪರೀಕ್ಷೆ ಬರೆದಿರುವುದಿಲ್ಲ ,ಆಗ ಎಲ್ಲಾ ವಿಷಯಗಳಿಗೆ ಮೀಸಲಾತಿ ಪ್ರಕಾರ ಆಯ್ಕೆ ಮಾಡಿದಾಗ ಅತೀ ಹೆಚ್ಚು ಅಭ್ಯರ್ಥಿಗಳು ಇರುವ ವಿಷಯಗಳಲ್ಲಿ ಹೆಚ್ಚುಜನ ಆಯ್ಕೆ ಆಗುತ್ತಾರೆ ಅಂದ್ರೆ ಕಮ್ಮಿ ಅಭ್ಯರ್ಥಿಗಳು ಇರುವ ವಿಷಯಗಳಲ್ಲಿ ಉಳಿದ ಸ್ಥಾನ ಗಳು ಅತೀ ಹೆಚ್ಚು ಇರುವ ವಿಷಯಗಳ ಅಭ್ಯರ್ಥಿಗಳು ಅವರ ರವರ ಮೀಸಲಾತಿಯಲ್ಲಿ ಆಯ್ಕೆ ಮಾಡುವಾಗ ಸಮಾನ ಅಂಕ ಪಡೆದಾಗ ಅವರನ್ನು ಕೂಡ ತೆಗೆದುಕೊಳ್ಳುತ್ತಾರೆ ಇಂತ ಸಂದರ್ಭದಲ್ಲಿ ಕೆಲವು ವಿಷಯಗಳಿಗೆ ಹೆಚ್ಚು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗುತ್ತದೆ
@@ವಿನಯ್Yಯೋಧರಅಭಿಮಾನಿ ತುಂಬಾ ಧನ್ಯವಾದಗಳು ಸರ್ 🙏🙏🙏🙏
Sir nandu 136 agide kannada 2A e list na rank nalli 842 ede agutta sir..
KEA ದವರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ನಿಮ್ಮ ಕೆಟಗರಿಯಲ್ಲಿ ಎಷ್ಟು ಅಭ್ಯರ್ಥಿಗಳು ಹೆಚ್ಚು ಅಂಕ ಪಡೆದಿದ್ದಾರೆ ಕಮ್ಮಿ ಅಂಕ ಪಡೆದಿದ್ದಾರೆ ಎಂದು ಗೊತ್ತಾಗುವುದಿಲ್ಲ ಅದು ಗೊತ್ತಿಲ್ಲದೆ ಹೇಳುವದು ಕಷ್ಟ ಹಾಗಾಗಿ ದಯಮಾಡಿ ಫಲಿತಾಂಶದ ವರೆಗೆ ವ್ಯೆಯ್ಟ್ ಮಾಡಿ ಒಳ್ಳೆದಾಗಲಿ
Tq sir ❤@@ವಿನಯ್Yಯೋಧರಅಭಿಮಾನಿ
History 2A 168 chance idya sir?
ಅವ್ರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ
ನೋಡಿ ಕೆಟಗರಿ ಪ್ರಕಾರ ಹೇಳವುದು ತುಂಬಾ ಕಷ್ಟ ಕಾರಣ ನಿಮ್ಮ ಕೇಟಗಾರಿಯಲ್ಲಿ ಯಾರು ಎಷ್ಟು ಅಂಕ ಪಡೆದಿದ್ದಾರೆ ಎಂದು ತಿಳಿಯದೆ ಹೇಗೆ ಹೇಳುವುದು ನೀವೇ ಹೇಳಿ ಆದ್ರೂ ನೀವು ಚಿಂತಿಸಬೇಡಿ ನಿಮ್ಗೆ ಒಳ್ಳೆದೇ ಆಗುತ್ತದೆ
@@ವಿನಯ್Yಯೋಧರಅಭಿಮಾನಿ 🙏🙏🙏🙏
Hello sir nandu hindi subject ede , rank No - 60 ede ,my score 132 eligible aagutta sir please reply madi 😊
Sc cast ide sir
ಮಾರ್ಕ್ಸ್ ತುಂಬಾ ಕಮ್ಮಿ ಇದೆ ಮತ್ತು ಅವರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ಹಾಗಾಗಿ ಹೇಳುವುದು ಕಷ್ಟ ಏನೇ ಆಗಲಿ ನಿಮ್ಗೆ ಒಳ್ಳೆದಾಗಲಿ
ENGLISH RANK LIST ಹಾಕಿ ಪ್ಲೀಸ್ ನನ್ನದು 120 CATEGORY-1 ಇದೆ PH CANDIDATE
ಇಂಗ್ಲೀಷ್ ನಾನು ಯಾಕೆ ಆಕಿಲ್ಲ ಅಂದ್ರೆ ಇವಾಗಾಗ್ಲೇ ಯೂಟ್ಯೂಬ್ ನಲ್ಲಿ ಬೇರೆಯವರು ಮಾಡಿರುವುದು ಸಿಗುತ್ತದೆ ಬೇರೆಯವರು ಮಾಡಿರುವುದನ್ನು ನಾನು ಮತ್ತೇ ಮಾಡವುದಿಲ್ಲ ದಯಮಾಡಿ ನೀವು ಸರ್ಚ್ ಮಾಡಿ ನೋಡಿ ದೊರೆಯುತ್ತದೆ..ಮತ್ತು ನಿಮ್ಮ KSET ಈ ಬಾರಿ ಕ್ಲಿಯರ್ ಆಗ್ಲಿ ಅಂತ ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ ನಿಮಗೆ ಶುಭವಾಗಲಿ
@@ArunaSirasagi ಕ್ಷಮಿಸಿ ಬೇರೆವರು ಮಾಡಿದ್ದಾರೆ ಬೇಡ ಎಂದು ಸುಮ್ಮನಾಗಿದ್ದೆ ಆದ್ರೆ ನಿಮಗಾಗಿ ಮಾಡುತ್ತೇನೆ
@ವಿನಯ್Yಯೋಧರಅಭಿಮಾನಿ ಥ್ಯಾಂಕ್ಸ್ ಸರ್ 🙏🙏🙏
@@ArunaSirasagi English rank list link
ua-cam.com/video/cZ6lVemg4iA/v-deo.htmlsi=8KSMVGvkEQ9qZ7KJ
ಸರ್ ಕನ್ನಡ 154 ಆಗಿದೆ ಆಗುತ್ತಾ ಸರ್ ಕಾಸ್ಟ 2a ಹೇಳಿ ಸರ್
ಕೆಟಗರಿ ಪ್ರಕಾರ ಅವ್ರು ಲೀಸ್ಟ್ ಬಿಟ್ಟಿಲ್ಲ ಆದ್ರೂ ನಿಮ್ಮದು ಆಗುವ ಸಾಧ್ಯತೆ ಇದೆ ಫಲಿತಾಂಶ ಬರುವವರೆಗೆ wait ಮಾಡಿ ಒಳ್ಳೆದಾಗಲಿ
Thank you sir 🙏🙏
Bro kset kannada yav books study madiddira heli pls,🙏🏻🙏🏻🙏
Hege study madbeku pls explain madi Bro
@@shekharnaduvinakeri3555 ದಯಮಾಡಿ ಕ್ಷಮಿಸಿ ನಾನು ಕನ್ನಡದಲ್ಲಿ ಮಾಸ್ಟರ್ ಡಿಗ್ರಿ ಮಾಡಿಲ್ಲ ನನ್ನ ವಿಷಯ ಬೇರೆ, ನೀವು ಕನ್ನಡದಲ್ಲಿ ಮಾಸ್ಟರ್ ಡಿಗ್ರಿ ಮಾಡಿ KSET ಅಥವಾ ನೆಟ್ ತೇರ್ಗಡೆ ಯಾದವರನ್ನು ಕೇಳಿ ತಿಳಿದುಕೊಳ್ಳಿ ನಿಮಗೆ ಉತ್ತಮ ಸಲಹೆಗಳು ದೊರೆಯುತ್ತವೆ
English 3B 150 aagutta sir...
KEA ದವರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ಹಾಗಾಗಿ ನಾವು ಕೆಟಗರಿ ಪ್ರಕಾರ ಕಟ್ ಆಫ್ ಎಷ್ಟು ಆಗುತ್ತೆ ಅಂತ ಹೇಳುವುದು ಕಷ್ಟ ದಯಮಾಡಿ ರಿಸಲ್ಟ್ ಬರುವವರಿಗೆ wait ಮಾಡಿ ಒಳ್ಳೆದಾಗಲಿ
Results yawaga barutte sir
ದಯಮಾಡಿ ಕ್ಷಮಿಸಿ ನಮ್ಮ ಬಳಿ ಅಧಿಕೃತ ಮಾಹಿತಿ ಇಲ್ಲದ ಕಾರಣ ಸುಳ್ಳು ಭರವಸೆ ನಾವು ಕೊಡುವುದಿಲ್ಲ ಯಾವಾಗ ರಿಸಲ್ಟ್ ಬಿಟ್ರು ನಿಮಗೆ ಶುಭವೇ ಆಗಲಿ
Physical Education
Hull
Sri
English video madi sir
ಇಂಗ್ಲೀಷ್ ಈಗಾಗಲೇ ಬೇರೆಯವರು ಮಾಡಿದ್ದಾರೆ ಹಾಗಾಗಿ ನಾನು ಮಾಡಿಲ್ಲ ಸರ್
@@santoshbadiger8907 ತೊಂದ್ರೆ ಇಲ್ಲ ನಾನು ಮಾಡುತ್ತೇನೆ ಸರ್
@@santoshbadiger8907 English rank list link
ua-cam.com/video/cZ6lVemg4iA/v-deo.htmlsi=8KSMVGvkEQ9qZ7KJ
English plz
I have already done
English link
ua-cam.com/video/cZ6lVemg4iA/v-deo.htmlsi=hjwqD4N0JpFuLd16