NEXT PROCESS OF KSET 2024-2025

Поділитися
Вставка
  • Опубліковано 8 січ 2025

КОМЕНТАРІ • 67

  • @ashwinibastwad5734
    @ashwinibastwad5734 17 годин тому +4

    Sir kset verification ge compulsory convocation beka? Sir

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  17 годин тому

      ನಿಮ್ಮ ಬಳಿ ಇಲ್ಲ ಅಂದ್ರೆ ನಿಮ್ಮ ಬಳಿ ಇರುವ ಎಲ್ಲ ಸೆಮ್ ಮಾರ್ಕ್ಸ್ ಕಾರ್ಡ್ ಗಳು & ನಾನು ತಿಳಿಸಿರುವ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ..ಹೋಗೋದನ್ನು ಮಾತ್ರ ಮಿಸ್ ಮಾಡಬೇಡಿ..

    • @ashwinibastwad5734
      @ashwinibastwad5734 17 годин тому +1

      K sir

  • @deepakori6206
    @deepakori6206 9 годин тому +1

    Thank you sir🙏

  • @bk774
    @bk774 10 годин тому +2

    Sir english nalli yalla kade name same ide but kannadalli application nalli name swalpa wrong ide nediyutta sir plz tilisi 😢😢

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  10 годин тому +1

      ನೀವು ವೇರಿಫಿಕೇಶನ್ ಗೆ ಹೋದಾಗ ಅಲ್ಲಿ ಅವ್ರಿಗೆ ಹೇಳಿ ಇತರ ಕನ್ನಡದಲ್ಲಿ ಮಾತ್ರ ತಪ್ಪು ಇದೆ ಅಂತ ..ಆದ್ರೆ ನಿಮ್ಮ ಎಲ್ಲಾ ದಾಖಲಾತಿ ಗಳಲ್ಲಿ ಇರುವಂತೆ ಸರ್ಟಿಫಿಕಟ್ ಪಡೆದುಕೊಳ್ಳಿ..ಒಮ್ಮೆ KEA ಹೆಲ್ಪ್ ಲೈನ್ ಗೆ ಕಾಲ್ ಮಾಡಿ

  • @bharathtnpmcs520
    @bharathtnpmcs520 7 годин тому +1

    Hello sir my self bharath i have qualified kset 2024 November I have lost my application form is it mandatory in verification ? But i have hall tiket and fee payment challan please response sir...

  • @LalitaLalita-z1k
    @LalitaLalita-z1k 5 годин тому +1

    I sir qualified kset in commerce but when the document verification...

  • @LalitaLalita-z1k
    @LalitaLalita-z1k 5 годин тому +1

    Sir document verification bittag one vudeo madi sir

  • @CBBIRADAR-y7o
    @CBBIRADAR-y7o 9 годин тому +1

    Sir... I am kset qualified in sociology but small problem cast income dated close in before application... I am not absurd find out Sir...

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  7 годин тому

      @@CBBIRADAR-y7o Don't worry about that.. first u have to apply for new caste certificate and receive..Then u have to take both with you for verification old caste certificate and new certificate.. then u can go for documents verification and also call to KEA helpline number.. they will assist you for further queries

  • @Shaheen-q6e
    @Shaheen-q6e 6 годин тому +1

    Thank U ವೆರಿ ಮಚ್ sir
    Iam qualified KSET 2024 IN HISTORY SUBJECT Sir

  • @Mohankumar0206
    @Mohankumar0206 11 годин тому +2

    When is the CV for KSET 2024 expected?

  • @mdismailjabit8829
    @mdismailjabit8829 10 годин тому +1

    Hi Sir!! Kset qualified agide sir computer science, guest faculty ge apply madboda sir?? But innu document varification agilla certificate illa sir, heg madbek sir? Please guide me

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  9 годин тому +1

      Aplly ಮಾಡುವಂತೆ ಮಾಡಿ ನಿಮ್ಗೆ ಗೆಸ್ಟ್ ಫ್ಯಾಕಲ್ಟಿ counseling ಒಳಗೆ ಡಾಕ್ಯುಮೆಂಟ್ ವೇರಿಫಿಕೇಶನ್ ಆದ್ರೆ ಅಟೆಂಡ್ ಮಾಡುವಂತರಿ

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  9 годин тому +1

      Apply ಮಾಡೋದರಿಂದ ನಿಮ್ಗೆ ಏನು ಲಾಸ್ ಇಲ್ಲ

    • @mdismailjabit8829
      @mdismailjabit8829 9 годин тому

      Problem agalva sir? ?

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  7 годин тому +1

      Qualified ಆದ್ರೆ apply ಮಾಡಿ ಏನು ಆಗಲ್ಲ ಯಾಕೆ ಅಂದ್ರೆ ನೀವೇನು ಸುಳ್ಳು ಮಾಹಿತಿ ಕೊಡ್ತಿಲ್ಲ.. ಇರೋದನ್ನೇ ತಾನೇ ಹಾಕ್ತಿರೋದು gfgc counsling ಒಳಗೆ ಡಾಕೂಮೆಂಟ್ಸ್ ವೇರಿಫಿಕೇಶನ್ ಆದ್ರೆ ಅಟೆಂಡ್ ಮಾಡ ಬವುದು

    • @mdismailjabit8829
      @mdismailjabit8829 7 годин тому +1

      Thank you sir @ವಿನಯ್Yಯೋಧರಅಭಿಮಾನಿ

  • @malashreechamakeri7506
    @malashreechamakeri7506 17 годин тому +1

    Sir assistant propesser apply madbekadre MA complite agirbeka or ಪ್ರೊಸೆಸ್ idre nadiyatt

  • @tejaswinikonnur671
    @tejaswinikonnur671 10 годин тому +1

    Sir hall ticket and marks card alli name change ide sir en madodu?

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  10 годин тому

      ನೀವು ಅರ್ಜಿ ಹಾಕುವಾಗ ಏನು ಹಾಕಿರ್ತಿರೋ ಅದೇ ಹಾಲ್ ಟಿಕೆಟ್ ನಲ್ಲಿ ಬಂದಿರುತ್ತೆ ಹಾಗಾಗಿ ನೀವು ನಿಮ್ಮ ದಾಖಲಾತಿ ಪರಿಶೀಲನೆಗೆ ಹೋದಾಗ..ಮಾರ್ಕ್ಸ್ ಕಾರ್ಡ್ ನಲ್ಲಿರುವಂತೆ ಸರ್ಟಿಫಿಕೇಟ್ ಪಡೆದುಕೊಳ್ಳಿ ..ಒಮ್ಮೆ kea ಗೆ ಕಾಲ್ ಮಾಡಿ ಕೇಳಿ ಈ ರೀತಿ ಆಗಿದೆ ಅಂತ ..ಅವ್ರು ನಿಮ್ಗೆ ಹೇಳಿದಂತೆ ಮಾಡಿ

    • @tejaswinikonnur671
      @tejaswinikonnur671 8 годин тому

      @ವಿನಯ್Yಯೋಧರಅಭಿಮಾನಿ kea avaru letter baredu ella documents zerox haki kalsi anta helidru sir

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  8 годин тому

      @@tejaswinikonnur671 ಆಗಾದ್ರೆ ಅವ್ರು ಹೇಳಿದಂತೆ ಮಾಡಿ

    • @tejaswinikonnur671
      @tejaswinikonnur671 7 годин тому +1

      @@ವಿನಯ್Yಯೋಧರಅಭಿಮಾನಿ ok sir

  • @ashwinibastwad5734
    @ashwinibastwad5734 17 годин тому +1

    Sir KSOU ge convocation online apply ivag 2 dinagal munche maadideni .so convocation yaavaag barabahudu sir plz heli?

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  17 годин тому

      ಅದು university ಇಂದ university ಗೆ ವ್ಯತ್ಯಾಸ ಇರುತ್ತೆ ಅದಕ್ಕೆ ನೀವು ನಿಮ್ಮ university ಯಲ್ಲೇ ವಿಚಾರಿಸುವುದು ಉತ್ತಮ

    • @ashwinibastwad5734
      @ashwinibastwad5734 17 годин тому +1

      K sir thank you

  • @chaitra2031
    @chaitra2031 11 годин тому +1

    Sir verification date yavaga bidtare sir

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  11 годин тому

      ನಾನು KEA ಗೆ ಕಾಲ್ ಮಾಡಿದ್ದೆ ಅವ್ರು 2 ರಿಂದ 3 ದಿನದೊಳಗೆ ಬಿಡುತ್ತೇವೆ ವೆಬ್ಸೈಟ್ ಚೆಕ್ ಮಾಡ್ತೀರಿ ಅಂತ ಹೇಳಿದ್ರು

  • @aaronkunaltatpati8707
    @aaronkunaltatpati8707 18 годин тому +1

    Document verification yavaga irbodu Sir?

  • @PRIYADHARSHINIK-c9g
    @PRIYADHARSHINIK-c9g 18 годин тому +1

    SIR, I AM FROM TAMIL NADU. I HAVE DONE MY PG DEGREE IN TAMIL NADU. I HAVE CLEARED THE KSET IN GM CATEGORY. SIR, WHAT ARE THE CERTIFICATES ARE NEEDED DURING THE CERTIFICATE VERIFICATION ONE FROM OTHER STATE

  • @geetapai833
    @geetapai833 11 годин тому +1

    Sir matte yavag kset call agtde

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  11 годин тому

      2024 ರ ಡಾಕ್ಯುಮೆಂಟ್ ವೇರಿಫಿಕೇಶನ್ ಎಲ್ಲಾ ಮುಗಿದ ನಂತರ ಮತ್ತೆ ಕಾಲ್ ಮಾಡ್ತಾರೆ ಈ ವರ್ಷ 2025 ದು

  • @santoshmeenahabal837
    @santoshmeenahabal837 17 годин тому +1

    Sir nana hatira passing certificate idre nediyute enri sir

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  16 годин тому

      ನಿಮ್ಮ ಹತ್ತಿರ ಏನು ಇದೆ ನಾನು ಹೇಳಿರುವ ದಾಖಲಾತಿಗಳಲ್ಲಿ ಅದೆಲ್ಲ ತಗೊಂಡ್ ಹೋಗಿ ..ಅದು ಇಲ್ವಾ ನಿಮ್ಮ ಹತ್ತಿರ ಅದಕ್ಕೆ ಸಂಬಂಧಿಸಿದಂತೆ ಯಾವ ದಾಖಲಾತಿಗಳು ಇವೆ ಅವನ್ನೆಲ್ಲ ತೆಗೆದುಕೊಂಡು ಹೋಗಿ

    • @santoshmeenahabal837
      @santoshmeenahabal837 16 годин тому +1

      Heli sir

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  13 годин тому

      ನಿಮ್ಗೆ ಹೇಳಿದ್ನಲ ನಿಮ್ಮ ಹತ್ತಿರ ಯಾವ ದಾಖಲಾತಿ ಇವೆ ಅದನ್ನೇ ತೆಗೆದುಕೊಂಡು ಹೋಗಿ ಅಂತ

  • @mallubalabatti1997
    @mallubalabatti1997 13 годин тому +1

    Convocation illa sir

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  13 годин тому

      Convocation ಇಲ್ಲ ಅಂದ್ರೆ ನಿಮ್ಮ ಎಲ್ಲಾ ಸೆಮ್ ಮಾರ್ಕ್ಸ್ ಕಾರ್ಡ್ ಗಳನ್ನು ತೆಗೆದುಕೊಂಡು ಹೋಗಿ

  • @CBBIRADAR-y7o
    @CBBIRADAR-y7o 9 годин тому +1

    Sir... I am kset qualified in sociology but small problem cast income dated close in before application... I am not absurd find out Sir...

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  8 годин тому

      Don't worry about that.. first u have to apply for new caste certificate and receive..Then u have to take both with you for verification old caste certificate and new certificate.. then u can go for documents verification and also call to KEA helpline number.. they will assist you for further queries