@@AshwiniAshwini-r8w ನೋಡಿ ನಿಮ್ಮ ಕೆಟಗಿರಿಗೆ ಎಷ್ಟು ಕಟ್ ಆಫ್ ನಿಂತಿದೆ ಅಷ್ಟು ಅಥವಾ ಅದಕ್ಕಿಂತ ಹೆಚ್ಚು ನಿಮ್ದು ಬಂದ್ರೆ ಮಾತ್ರ ಕ್ವಾಲಿಫೈಡ್.. ಅದಕ್ಕಿಂತ ಕಮ್ಮಿ 2 ಮಾರ್ಕ್ಸ್ ಬಂದ್ರು ಕ್ವಾಲಿಫೈಡ್ ಅಲ್ಲ.
How to get my certificate on how to proceed please reply me my result number is I am first time attended this exam and I passed please tell me how to get my job guide me@ವಿನಯ್Yಯೋಧರಅಭಿಮಾನಿ
@divyanaik9847 ನೋಡಿ 3069 -6% ಮಾಡಿ ನಿಮ್ಗೆ ಗೊತ್ತಾಗುತ್ತೆ 184.14 ಬರುತ್ತೆ ..ನೋಡಿ ಸೋಷಿಯಾಲಜಿ ಯಲ್ಲಿ 154 ರಿಂದ 156 GM ಕಟ್ ಆಫ್ ಆಗುವ ಸಾಧ್ಯತೆ ಹೆಚ್ಚು ಇದೆ...ಕೆಟಗರಿ ಪ್ರಕಾರ ನೋಡ್ಬೇಕಾದ್ರೆ ಯಾವ ಕೆಟಗರಿಯವರು ಎಷ್ಟು ಅಂಕ ಪಡೆದಿದ್ದಾರೆ ಅದು ತಿಳಿದರೆ ಮಾತ್ರ ನಿಮ್ದು KSET ಆಗುತ್ತೋ ಇಲ್ವೋ ಹೇಳಬವುದು..ನಿಮ್ಗೆ ಸ್ಪಷ್ಟತೆ ಬರ್ಬೇಕು ಅಂದ್ರೆ ಕೆಟಗರಿ ಪ್ರಕಾರ ಲೀಸ್ಟ್ ಬೇಕು..ಆದ್ರೆ ಅವ್ರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ಹಾಗಾಗಿ.. ನೀವು ಅವ್ರು ಇನ್ನೇನು ಫೈನಲ್ ಕಟ್ ಆಫ್ ಲೀಸ್ಟ್ ಬಿಡ್ತಾರೆ ಅಲ್ಲಿವರೆಗೆ ಅನಿವಾರ್ಯವಾಗಿ ಕಾಯಲೇ ಬೇಕು..ಅಲ್ಲಿ 186 ವರೆಗೂ 146 ಇದೆ ಅಂದ್ರಿ ,ಅದ್ರಲ್ಲಿರೋರೆಲ್ಲ qualified ಅಲ್ಲ..ಅದು ಅವರ ಕೆಟಗರಿ ಮೇಲೆ ನಿರ್ಧಾರ ಆಗುತ್ತೆ ಆಕಸ್ಮಾತ್ರ ಅದ್ರಲ್ಲಿ ತುಂಬಾ ಅಭ್ಯರ್ಥಿಗಳು GM ನವರು ಇದ್ರೆ 146 ಗೆ ಅವ್ರ್ದು ಆಗಲ್ಲ..ಇವಾಗ ನಿಮ್ಗೆ ಅರ್ಥ ಆಗುತ್ತೆ ಅಂದ್ಕೊಳ್ಳುತ್ತೇನೆ
@@PremdasGouda thanks for watching that's depending on category, hence u have to wait for category wise list but we can predict GM Category cutoff that will 154 or 156, 2 or 4 marks variation Plz wait and watch... wish u all the best.
ಅವ್ರು ಕೆಟಗರಿ ಪ್ರಕಾರ ಲಿಸ್ಟ್ ಬಿಟ್ಟಿಲ್ಲ ಹಾಗಾಗಿ ಪ್ರಿಡಿಕ್ಟ್ ಮಾಡೋದು ಕಷ್ಟ ಆದ್ರೆ GM ದು ಹೇಳಬಹುದು GM 154 ಇಲ್ಲ 156 ನಿಲ್ಲುವ ಸಾಧ್ಯತೆ ಇದೆ ಇದರ ಪ್ರಕಾರ ಕಳೆದ ಬಾರಿಯ ಕಟ್ ಆಫ್ ನೋಡಿ GM ಗೆ ನಿಮ್ ಕೆಟಗರಿಗೆ ಎಷ್ಟು ವ್ಯತ್ಯಾಸ ಇದೆ ನೋಡಿಕೊಳ್ಳಿ ನಿಮ್ಗೆ ಗೋತ್ತಾಗುತ್ತದೆ ಒಳ್ಳೆದಾಗಲಿ ನಿಮ್ಗೆ
Tq sir
Thanks for sharing good information Vinay
Keep watching sir
@@lakshmana_n1408 thanks Sir
Genaral paper-46 sociology paper - 70 bandide kset pass sir
@@AshwiniAshwini-r8w ನೋಡಿ ನಿಮ್ಮ ಕೆಟಗಿರಿಗೆ ಎಷ್ಟು ಕಟ್ ಆಫ್ ನಿಂತಿದೆ ಅಷ್ಟು ಅಥವಾ ಅದಕ್ಕಿಂತ ಹೆಚ್ಚು ನಿಮ್ದು ಬಂದ್ರೆ ಮಾತ್ರ ಕ್ವಾಲಿಫೈಡ್.. ಅದಕ್ಕಿಂತ ಕಮ್ಮಿ 2 ಮಾರ್ಕ್ಸ್ ಬಂದ್ರು ಕ್ವಾಲಿಫೈಡ್ ಅಲ್ಲ.
How to get my certificate on how to proceed please reply me my result number is I am first time attended this exam and I passed please tell me how to get my job guide me@ವಿನಯ್Yಯೋಧರಅಭಿಮಾನಿ
Sir idann bidri cutff bagge heli
Sir sociology nalli total candidate alli estu mandi eligible agbahudu. 3069 mandiyalli.
6% ಕ್ರೆಟಿeರಿಯಾದಲ್ಲಿ 184 or 185
@ವಿನಯ್Yಯೋಧರಅಭಿಮಾನಿ ok sir
Sir innond dout clear madi pls🙏. Bere ondu channel avru sociology nalli 163 something candidate eligible agbahudu andidru. Ranking list alli 154 rank inda 146 score start agide. 186 ne rank varegu 146 score ide. Nannadu 170 ne rank. Idakkondu clarity kodi sir🙏
@divyanaik9847 ನೋಡಿ 3069 -6% ಮಾಡಿ ನಿಮ್ಗೆ ಗೊತ್ತಾಗುತ್ತೆ 184.14 ಬರುತ್ತೆ ..ನೋಡಿ ಸೋಷಿಯಾಲಜಿ ಯಲ್ಲಿ 154 ರಿಂದ 156 GM ಕಟ್ ಆಫ್ ಆಗುವ ಸಾಧ್ಯತೆ ಹೆಚ್ಚು ಇದೆ...ಕೆಟಗರಿ ಪ್ರಕಾರ ನೋಡ್ಬೇಕಾದ್ರೆ ಯಾವ ಕೆಟಗರಿಯವರು ಎಷ್ಟು ಅಂಕ ಪಡೆದಿದ್ದಾರೆ ಅದು ತಿಳಿದರೆ ಮಾತ್ರ ನಿಮ್ದು KSET ಆಗುತ್ತೋ ಇಲ್ವೋ ಹೇಳಬವುದು..ನಿಮ್ಗೆ ಸ್ಪಷ್ಟತೆ ಬರ್ಬೇಕು ಅಂದ್ರೆ ಕೆಟಗರಿ ಪ್ರಕಾರ ಲೀಸ್ಟ್ ಬೇಕು..ಆದ್ರೆ ಅವ್ರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ಹಾಗಾಗಿ.. ನೀವು ಅವ್ರು ಇನ್ನೇನು ಫೈನಲ್ ಕಟ್ ಆಫ್ ಲೀಸ್ಟ್ ಬಿಡ್ತಾರೆ ಅಲ್ಲಿವರೆಗೆ ಅನಿವಾರ್ಯವಾಗಿ ಕಾಯಲೇ ಬೇಕು..ಅಲ್ಲಿ 186 ವರೆಗೂ 146 ಇದೆ ಅಂದ್ರಿ ,ಅದ್ರಲ್ಲಿರೋರೆಲ್ಲ qualified ಅಲ್ಲ..ಅದು ಅವರ ಕೆಟಗರಿ ಮೇಲೆ ನಿರ್ಧಾರ ಆಗುತ್ತೆ ಆಕಸ್ಮಾತ್ರ ಅದ್ರಲ್ಲಿ ತುಂಬಾ ಅಭ್ಯರ್ಥಿಗಳು GM ನವರು ಇದ್ರೆ 146 ಗೆ ಅವ್ರ್ದು ಆಗಲ್ಲ..ಇವಾಗ ನಿಮ್ಗೆ ಅರ್ಥ ಆಗುತ್ತೆ ಅಂದ್ಕೊಳ್ಳುತ್ತೇನೆ
@ವಿನಯ್Yಯೋಧರಅಭಿಮಾನಿ ok sir tq
Thank you so much sir
Thanks for watching all the best
Thank you sir
Thanks for watching all the best
Thanksss sir .....but 144 marks 47 members iddare ....how it decide
@@PremdasGouda thanks for watching that's depending on category, hence u have to wait for category wise list but we can predict GM Category cutoff that will 154 or 156,
2 or 4 marks variation Plz wait and watch... wish u all the best.
Thaksss sirr
Sir send economics rank list I have got 156 in 3 B category please
@@aaronkunaltatpati8707 thanks for watching, actually I don't have economics score list
@@aaronkunaltatpati8707
for your concern today 7am
I will upload ECONOMICS Rank List
plz watch
Well done bro
@@math7286 🥰😘
Sur nem vedio clarity illa
ವಿಡಿಯೋ ಸೆಟ್ಟಿಂಗ್ಸ್ ಗೆ ಹೋಗಿ ಅಲ್ಲಿ Higher picture Quality select ಮಾಡಿ ವಿಡಿಯೋ ಚೆನ್ನಾಗಿ ಕಾಣುತ್ತದೆ
Sir 2a 249rank ಆಗಬಹುದಾ
Sociology GM 154 ಇಲ್ಲ 156 ನಿಲ್ಲುವ ಸಾಧ್ಯತೆ ಇದೆ ಸರ್ ಅವ್ರು ಕೆಟಗರಿ ಪ್ರಕಾರ ಬಿಟ್ಟಿಲ್ಲ ಹಾಗಾಗಿ ಕೆಟಗರಿ ಪ್ರಕಾರ ಪ್ರಿಡಿಕ್ಷನ್ ಮಾಡೋದು ಕಷ್ಟ wait ಮಾಡಿ ಒಳ್ಳೆದಾಗಲಿ
@ವಿನಯ್Yಯೋಧರಅಭಿಮಾನಿ ok sir
Video clarity ella sir
ನೀವು Settings ನಲ್ಲಿ ಹೋಗಿ Quality ಲಿ higher picture Quality itkolli baruthe
Sir social work rank list madi
@@SurajkumarpattedarSurajkumarpa ಮಾಡಿದ್ದೇನೆ ನೋಡಿ
ua-cam.com/video/RMognWZZtBc/v-deo.htmlsi=vaqvj8-dDIrg_O5V
Sir life science rank list bidtira sir nange siktilla please
Thanks for watching I will try
Life science GM 188 ನಿಲ್ಲೋ ಸಾಧ್ಯತೆ ಇದೆ
ನಿಮ್ಮ ಹೆಸರು... ಲಿಸ್ಟ್ ನಲ್ಲಿ ಎನ್ ಅಂತ ಇದೆ ಅಂತ ಹೇಳಿ ನನ್ ನೋಡಿ ಹೇಳ್ತೀನಿ ನಿಮ್ದು Rank
@@ವಿನಯ್Yಯೋಧರಅಭಿಮಾನಿ sir Shivaraj amaresh kumbar anta ide
@@ವಿನಯ್Yಯೋಧರಅಭಿಮಾನಿ category 2A sir 142 aagide
Social work du madi sir
Social work madidini nodi
@@mehaboobmbt3683 social work link ua-cam.com/video/RMognWZZtBc/v-deo.htmlsi=yTy1WzUHvP5C_J-b
Library science cutoff eli sir
Thanks for watching I will try
Cutoff rank list maddale heloke agalla madidre kanditha hakthini
Library science Rank list link
ua-cam.com/users/shortsqux7DnceZ_A?si=xupAL0yuj29__QMO
Videodali sariyagi kanishtha Ella
@@savithasavitha1344 ದಯವಿಟ್ಟು ವಿಡಿಯೋ ಕ್ವಾಲಿಟಿ ಜಾಸ್ತಿ ಮಾಡಿಕೊಳ್ಳಿ ಕಾಣುತ್ತೆ
142 score aagide life science
All the best
Social work rank list Madi please
@@Gaja1227 thanks for watching I will try
@@Gaja1227 ua-cam.com/video/RMognWZZtBc/v-deo.htmlsi=N5TtLhKumxtgHu8n
@@Gaja1227 Social Work Rank list link
History madi Sir
Thanks for watching I will try Sir
@@yallappamarata3972 History Rank List Link
ua-cam.com/video/AqXZGQSwa7w/v-deo.htmlsi=Yo6dfDrEMJK2WGLp
Chemical science madi sir
Thanks for watching I will try
Sir politicul scaince maadi sir
@@maheshyogesh770 thanks for watching I will try
@@maheshyogesh770 upload agthide network problem plz wait and watch
@@ವಿನಯ್Yಯೋಧರಅಭಿಮಾನಿ ನಿಮ್ಮ ಈ ಕಾರ್ಯಕ್ಕೆ ನಾನು ತುಂಬಾ ಆಭಾರಿ ಸರ್
@maheshyogesh770 🙏🙏
@maheshyogesh770 ವಿಡಿಯೋ ಲಿಂಕ್
ua-cam.com/video/5-DOnPhRsXk/v-deo.htmlsi=LoGLY2cjrNug2NFq
275 rank 2b agta
ಅವ್ರು ಕೆಟಗರಿ ಪ್ರಕಾರ ಲಿಸ್ಟ್ ಬಿಟ್ಟಿಲ್ಲ ಹಾಗಾಗಿ ಪ್ರಿಡಿಕ್ಟ್ ಮಾಡೋದು ಕಷ್ಟ ಆದ್ರೆ GM ದು ಹೇಳಬಹುದು GM 154 ಇಲ್ಲ 156 ನಿಲ್ಲುವ ಸಾಧ್ಯತೆ ಇದೆ ಇದರ ಪ್ರಕಾರ ಕಳೆದ ಬಾರಿಯ ಕಟ್ ಆಫ್ ನೋಡಿ GM ಗೆ ನಿಮ್ ಕೆಟಗರಿಗೆ ಎಷ್ಟು ವ್ಯತ್ಯಾಸ ಇದೆ ನೋಡಿಕೊಳ್ಳಿ ನಿಮ್ಗೆ ಗೋತ್ತಾಗುತ್ತದೆ ಒಳ್ಳೆದಾಗಲಿ ನಿಮ್ಗೆ
Thanku
Physics maadi sir
Thanks for watching I will try
Pol sci madi pls
@@sappannagouda2484 ತಯಾರಿ ಮಾಡುತ್ತಿದ್ದೇನೆ ಸರ್ ಅಪ್ಲೋಡ್ ಮಾಡ್ತೀನಿ
Social work madi sir
Already madidini nodi
@@pravinkamble999 Social work link
ua-cam.com/video/RMognWZZtBc/v-deo.htmlsi=yTy1WzUHvP5C_J-b
TQ guruji my ranking 122,140score
@pravinkamble999 ನಿಮಗೆ ಒಳ್ಳೆದಾಗಲಿ
Chemical science madi sir
Thanks for Watching I will try
ನೋಡಿ chemical science rank list link
ua-cam.com/video/ranPVHpUBuA/v-deo.htmlsi=B-ApTuKIcVzK4yFv