Це відео не доступне.
Перепрошуємо.
ಸರ್ ಯಾಕೆ ಬೈತಾ ಇದಾರೆ(ಮಜಾ ಮಾಡ್ತಾ ಓದೋದಲ್ಲ)
- Додати в
- Мій плейлист
- Переглянути пізніше
- Поділитися
Поділитися
Вставка
Розмір відео:
- Опубліковано 15 сер 2024
КОМЕНТАРІ • 331
Наступне
Автоматичне відтворення
Big Bulletin | ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಅಪಮಾನ | HR Ranganath | Aug 15, 2024Public TV
Переглядів 86 тис.
ಯಾವ ತರ ಓದಬೇಕು#howtostudy#Sharanayya_Bhandarimath_sir_motivation_and_sad#HowtoreadExam#PC_PSI_KAS_SDABisi Utada Balaga
Переглядів 122 тис.
10 Golden Rules for Success | Overcome from Failure | Raichur Session-Manjunatha B@SadhanaAcademySadhana Academy
Переглядів 372 тис.
Почему саморез не держится в дереве. Столярные секреты.Стройхак
Переглядів 2,5 млн
Что под плащом? 😱 #тнт #shorts #юмор #шоу #однаждывроссии #моргунова #картункова #кошкина #летоОВР Шоу
Переглядів 4,6 млн
ВСУ зашли в Белгородскую область. Ахмат снова сбежалOm TV
Переглядів 1,1 млн
SCHOOLBOY. Последняя часть🤓⚡️КАН АНДРЕЙ⚡️
Переглядів 10 млн
"ದರ್ಶನ್ ಕೇಸ್! ಪೊಲೀಸ್ ರಿಪೋರ್ಟ್ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಸುಬ್ರಮಣ್ಯ-E03- @ThirdEyekannada -KalamadhyamaKalamadhyama ಕಲಾಮಾಧ್ಯಮ
Переглядів 270 тис.
Khas Baat | Book Talk with Sharanayaa Bhandarimath | Manjunatha B | Sadhana Academy | ShikaripuraSadhana Academy
Переглядів 199 тис.
ಏನಿದು ಏಕರೂಪ ನಾಗರೀಕ ಸಂಹಿತೆ.? | PM Modi Calls For Secular Civil Code | News Hour | Ajit HanamakkanavarAsianet Suvarna News
Переглядів 17 тис.
ನಾವು ಮಾಡಿದ ತಪ್ಪು😭#SharanayyaBhandarimathsir#motivation#Comedy#Class#History#SadBisi Utada Balaga
Переглядів 151 тис.
ಹನುಮನ ಬಗ್ಗೆ ಇಷ್ಟೂ ಗೊತ್ತಿಲ್ಲ ಅಂದ್ರೆ ಹೇಗೆ?Chakravarthy Sulibele [Official]
Переглядів 168 тис.
ನಮ್ಮ ಗುರುಗಳು ಎಷ್ಟು ಕಷ್ಟ ಪಟ್ಟಿದ್ದಾರೆ ಗೊತ್ತಾ😭#SharanayyaBhandarimathsir#Motivation#sad#classes#Bisi Utada Balaga
Переглядів 185 тис.
ನಾಯಿ ಬೊಗಳಿದರೆ ದೇವಲೋಕ ಆಳಾಗೋದುಂಟೇ?(ನಮ್ಮ ಗುರುಗಳೇ ನಮಗೆ ದೇವರು)#Sharanayya_Bhandarimath_sir#Motivation_SadBisi Utada Balaga
Переглядів 130 тис.
ಜಾಬ್ ಆದ್ರೇನೆ ಊರಲ್ಲಿ ಮರ್ಯಾದೆ ಕೊಡ್ತಾರೆ😡Bisi Utada Balaga
Переглядів 85 тис.
Shankar Bellubbi sir Motivational Speech#ShankarBellubbi#sharanayya_bhandarimath_sir#SB_Wishdom#SB10Bisi Utada Balaga
Переглядів 159 тис.
ВІКТОРИНА #37. EL КРАВЧУК ТА ВАСИЛЬ БАЙДАК х КУРАН ТА ВЕНЯ | НОВИЙ НАЙБОЖЕВІЛЬНІШИЙ ВИПУСК ВІКТОРИНИВетерани космічних військ
Переглядів 489 тис.
КУРСЬКИЙ ПРОРИВ. Що ЗАДУМАЛИ у Генштабі? Нова здобич МАГУРИ. Та як вберегтись від нових аферистів?Факти тижня
Переглядів 473 тис.
⚡️9 ХВИЛИН ТОМУ! Оточення прийшло до путіна з ШОКУЮЧОЮ ВИМОГОЮ! Його змушують підписати…Телеканал Прямий
Переглядів 1,2 млн
бедный дед на ламборгини проверяет силу прохожих и платит за подъем гириABRACADABRA TV
Переглядів 8 млн
ПОЛЬЩА на межі КАТАСТРОФИ. Українці МАСОВО їдуть з країни. Що сталося?Ми - Україна
Переглядів 1 млн
На Курщині НАСТУПАЮТЬ ПОЛЯКИ 🙈 Росіяни МАСОВО ТІКАЮТЬ З ПРИКОРДОННЯВікна-новини
Переглядів 151 тис.
ВСУ наступают под Курском. Путин требует действий. Эвакуация в Белгородской области. НОВОСТИРадио Свобода. Новости
Переглядів 1,7 млн
Знищені колони та десятки полонених: останнє про Курський прорив. Донбас, удари, бої | Свобода LiveРадіо Свобода
Переглядів 405 тис.
ನೀವೂ ನಮ್ಮ್ ಪಾಲಿನ ದೇವರು sir.. ನಿಮಗೇ ಹೀಗೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಆಶಿಸುತ್ತೇನೆ...🙏🙏 ನೀವೂ ನಮ್ಮ ಪುಣ್ಯ ಈ ಜನ್ಮದಲ್ಲಿ ಸಿಕ್ಕಿದ್ದಕ್ಕೆ... ಧನ್ಯವಾದಗಳು...🙏🙏
Nija👌
ನಮ್ಮ ದೇವರು ನೀವೇ ಸರ್... ನಿಮಗೆ ನಮ್ಮನ್ನು ಬಯ್ಯುವ ಸಂಪೂರ್ಣ ಅಧಿಕಾರ ಇದೆ... 💯❤️
ಬಡ ವಿಧ್ಯಾರ್ಥಿಗಳ ಪಾಲಿನ ಆರಾಧ್ಯ ದೈವ
ತಾಯಿಯ ಗುಣ ಉಳ್ಳವರು sir ನೀವು..
ನಾನು ನಿಮ್ಮನ್ನ ಬೇಟಿ ಆಗ್ತೀನಿ sir ಒಳ್ಳೆ ಅಧಿಕಾರಿಯಾಗಿ ಜೊತೆಗೆ ಶಿಷ್ಯನಾಗಿ🙏
ಧನ್ಯವಾದಗಳು ಗುರೂಜಿ 😊🙏🏾🙏🏾🙏🏾🙏🏾🙏🏾ನೀವು ಬೈಯೋದ್ರಲ್ಲಿ ಏನೋ ಖುಷಿ 🙏🏾🙏🏾
ಒಂದೊಂದು ಮಾತು ಎಷ್ಟೊಂದು ಅರ್ಥಗರ್ಭಿತ ಸರ್.ನೀವು ಬಯೊದ್ರಲ್ಲಿ ಪ್ರೀತಿ ಕಾಣತ್ತೆ ಸರ್.ಇಷ್ಟೊಂದು ತಿಳಿಸಿ ಕೊಡುವಂತ ಗುರು ಎಲ್ಲರಿಗು ಸಿಗಲ್ಲ.ಧನ್ಯವಾದಗಳು ಯಾವಾಗಲು ನೀವು ಚೆನ್ನಾ ಗಿರಬೇಕು.🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
🙏🙏🙏🙏
😭😭😭ನಮ್ಮೆಲ್ಲರ ನಿಜವಾದ ದೇವರು ಸರ್ ನೀವು 🙏🙏🙏🙏
ನಿಮ್ಮ ಮಾತಿನಿಂದ ತುಂಬಾ ಕಲಿಯುವುದಿದೆ ಹೃದಯಪೂರ್ವಕವಾಗಿ ಧನ್ಯವಾದಗಳು
ಸರ್ ನಿವ್ ಎಸ್ಟೆ ಬೈದ್ರು ನಿಮ್ ಮಾತಲ್ಲಿ ಅಪ್ಪ ಅಮ್ಮ ನ ಪ್ರೀತಿ ಕಾಣ್ಸುತ್ತೆ🥰
❤️❤️
Sir ನಿಮ್ಮ ಮಾತನಲ್ಲಿ ನಮ್ಮ ತಂದೆ ತಾಯಿ ಗಳ ಕಷ್ಟ ಅರ್ಥ ವಾಯಿತು sir 🙏🙏🙏
ನಿವು ನಮ್ಮ ದೇವರು sir
ನಿಮ್ಮ ನಗು ಅಪ್ಪು sir ನಂಗ ಇದೆ sir
ನಮ್ ಸರ್ ಶರಣಯ್ಯ ಬಂಡಾರಿ ಮಟ್ಟ ಸರ್ ಈ ಮಾತುಗಳನ್ನು ಕೇಳಿದರೆ ನನಗೊಂದು ನೆನಪಾಯಿತು ಅಲ್ಲಮಪ್ರಭು ಹೇಳಿದ ಒಂದು ವಚನ ನೆನಪಾಯಿತು.
“ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯಾ ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯಾ ದ್ವಾಪರಯುಗದಲ್ಲಿ ಶ್ರೀಗುರು ಶಿಷ್ಯಂಗೆ ಜಂಕಿಸಿ ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯಾ ಗುಹೇಶ್ವರ, ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆನು”””
ಸರ್ ನೀವು ಏನು ಹೇಳಿದರು ನಾನು ಕೇಳುತ್ತೇನೆ ಸರ್ ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ ಸರ್ ನನ್ನ ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು💞
Sharanu sir dp itti allo
ನಮ್ಮ ಗುರುಗಳು ಅವರ ಕೈಯಲ್ಲಿ ಕಲಿತ ವಿದ್ಯಾರ್ಥಿ ನಾನು
Tqu so much sir u r inspiration to me to select psi route today I am selected for 545 psi exam list
I am arati ur student sir tqu so much once again
🙏🙏 ನಮ್ಮ ಜೀವನದ ಭರವಸೆಯ ನೀವು ಸರ್ ನೀವು ಇಲ್ಲದೆ ಜೀವನ ಊಹಿಸಲು ಸಾಧ್ಯವಿಲ್ಲ 🙏🙏
ನಮ್ಮ ಪಾಲಿಗೆ ದೇವರ ಅಪ್ಪಾಜಿ ನೀವು🙏🙏
ನಿಮ್ಮ ಮಾತು ನಮ್ಮ heart ನ touch ಮಾಡ್ತಿದೆ... ಸಾರ್......🔥🔥🔥
My lovely brother bandarimatha gurugalu.nimma speech nimma Pata super sir nimma jote Pata maduvaga kaleda dinagalu super sir
ಧನ್ಯವಾದ ಗುರುಗಳೇ ಹೀಗೆ ನಮ್ಮನ್ನು ಸದಾ ಎಚ್ಚರಿಸುತ್ತಾ ಇರಿ ಗುರುಗಳೇ
Sir nivu namma palina devru namma devru kanri nivuu 🥺🥺.love u sirr ❤️🥺
Background music swalp sound kadime bek ittu bro 😍
ನಮ್ಮ ಪಾಲಿಗೆ ನೀವು ದೇವರು ಸರ್ 🙏🙏🙏🙏
ಸುಪರ್ ನಮ್ಮ ಗುರುಜಿ🙏🙏
Proud of u sir ❣️❣️❣️
Un acedmy legendry 🙏🙏🙏 ❤️ nisvartha seveghe 🙏🙏🙏
Naanu...nimma ಶಿಷ್ಯೆ ಅಲ್ಲ...sir.aadru.naanu...nimma abhimaani...❤❤
👍Sorry sir Evattinda Study madtivi 😢☹️🙏🙏
ನಿಮ್ಮ ಮಾತು ತುಂಬಾ ಅದ್ಭುತವಾಗಿದೆ ಸರ್ ❤
3 months ad mele nim face nodiddu sir ......
"Lovely sir ❤️❤️😍😍"
ಸರ್ ನಿಮ್ಮ ಮಾತು ಕೇಳ್ತಾ ಇದ್ರೆ ಮನಸಿಗೆ ತುಂಬಾ ಖುಷಿ ಆಗುತ್ತೆ , ನಿರಂತರ ಪ್ರಯತ್ನ ಮಾಡಿದರೆ ಪತಿಫಲ ಖಂಡಿತಾ ಸಿಗುತ್ತೆ ಅನ್ನೋದಕ್ಕೆ ಸ್ಪೂರ್ತಿದಾಯಕ ಮಾತುಗಳು
super sir ನಿಮ್ಮ motivation class❤❤
ನೀವ್ ನಮ್ಮ ಪಾಲಿನ ದೇವರು ಸರ್ 🙏🙏🙏🙏
🙏
Proud of you Sir🙏
ದೇವರು ಕೊಟ್ಟ ವರ ನಮಗೆ ನೀವ್ ಯಾವಾಗ ಲು ಈಗೆ ಇರಲಿ ದೇವರೆ
Sir nim nagu ide tara yavaglu ide tara irli sir super cute... 🥰🥰💖💖
Namma paalina devar sir nivu 🙏🙏🙏🙏🙏
🙏🙏🙏🙏🙏🙏 ನನ್ನ ಕೋಟಿ ನಮನಗಳು ಸರ್ ನಿಮ್ಮ ಮಾತು ಕೇಳಿದರೆ ಓದುವ ಹವ್ಯಾಸ ಬರ್ತಿದೆ ಸರ್
Nijvalu nam palin devru sir...🙏🏻
Thank you!sir.
ದೇವರು......... ☺️
ಹೆಂತಾ ಅದ್ಬುತ ಮಾತುಗಳು👌👌👆😯
A pure hearted human with full of selfless wishes to success of others🙏🙏🙏🙏🙏 nimanthavaru sigodu Bala aparoopa sir
Sir nimma mata mate kela Baku anasutha really sir🤩🤩
Proud of you sir 👏 ❤ 🙏 🙌
Sir u r great ... My inspiration,....nivu baidru namma valledukkene .... thankyou sir🙏🙏🙏🙏
you are exactly right sir thank you for your advice sir
Your all word are awesome and get goosebumps sir 🙏
Thank you sir. I would like to suggest here whosoever editing the videos like this, I request them please reduced the background music volume 🙏
Nim e tara buddi matu keli nan ivat police select agini sir nimga koti koti dhanyavadagalu🙏🙏🙏🙏
Thanks sir for inspirational speech
ನಮ್ಮ್ ಪಾಲಿನ ಕಣ್ಣಿಗೆ ಕಾಣುವ ದೇವರು ಸರ್ ನೀವು.... 🙏🙏🙏🙏🙏🙏🙏🙏🙏🙏
Super sir your one of the best sir 🙏🙏
Sirrrrr..... Veryyy cute nim Nagu , nim Inspirational words 🙏🙏😍😍
SIR NIMM CLASS FIRST TIME KELIDDU SIR MIND BLOWING SIR AMAZING INSPIRATION 🙏🙏
That's truly speech sir
Namm gurugal bigula kelode ond dodd khushi🥰🥰
Ok sir..... Tumba Anubhavada matagalu.. !!
Yppo sir🥲🥲🥲😢🙇🙇🙇hu ri sir oodtini inmelind taappaytu 😔😔😔😔😔
ನನ್ನ ಜೀವನ ಬದಲಾಯಿಸಿದ ಸರ್🙏🙏
Super gurugale
Thank you sir..I got selected as FDA
ಸರ್ ಸೂಪರ್
Love you sir ....I am the fan of you ...
U my best teacher sir,,,,
🙏🏿🙏🏿🙏🏿🙏🏿 guruji sir nivu namma palin devaru....
Sir,ಹೇಗೆ adict ಆಗ್ಬೇಕು ಒದಲಿಕ್ಕೆ annudu ನನ್ಗೆ Swalpa ಹೇಳಿ ಕೊಡಿ
Really great sir nivuu 🙏🙏🙏
Sir first time mumma speach keltirodu really impressed sir
My fvrt Sir..
Sir nanu sslc 3 month ide sir nan yavatara odabeku anta heli sir please please sir you is the one of best teacher in my life tq sir 😻
Nija sirr
Nija. Sir nimm matugalu namage sportidayak
Pls silence the music otherwise we cnt get voice clearly.
Good job 👌❤️
Super sir nivu my god..,💐💐🙏🙏🙏🙏
TQ SO MUCH SIR ❤️❤️🙏🙏
🙏 ಓದುತಿವಿ ಸಿರ್🙏
🙏🙏 super sir u r inspirable person for me 🙏🙏sir
Nija sir nivu. Helidu
How sweet of you brother
Sir class ge hege join aagbeku 🙏🌠
🙏🙏🙏nive namige spurthy gurugale
ನೀವ್ ಬೈಯೋದು ಚೆಂದ
ಓದುತಿದೀವಿ ಸರ್ FDA ಗೆ
Bro SDA FDA exam pattern yenu
Nan kayli odake aegtila diploma exam bere bartide😭😭😭😭😭yen madodu. Nan army aeglibeku 😑😑
Tq soo much sir for your concern 🙏🙏🙏🙏🙏
Super sir....🙏🏼
Sir realy your motivation is very butiful words sir 🙏🙏🙏🙏🙏🙏🙏🙏🙏💐💐💐💐💐
Nan targets FDA sir but nandu aglilla 5 marks alli oytu . Adu bit next exam ge odkotidini agatte nambike ide
ಸರ್ ನನಗೆ 34 ಇವಗ್ಲು ನಾನು ಓದು ಬಹುದಾ ಸರ್ please ತಿಳಿಸಿ
Bala shanya iddi😅
Don't worry bro kfc owner 65 age nalle succeeded agiddu 👍👍🥳🥳🥰🥰
Age is just a nomber
@@Anjiprabha6066 nine baal Shane iddiya adke daily motivated video nodti odudu bittu 🤣🤣🤣🤣👌👌
Hu sir odi please 🙏🙏 odokke age mukhya valla sir odi please 🙏🙏
My God 🙌🙏
Super sir
Thank you sir 🙏🙏
Hara munidare guru kayuva...🙏🙏
I love you sir
ಏನೇ ಹೇಳಿ ಸರ್ ಬದಿಯಲ್ಲಿ ಬೈಸ್ಕೊಳ್ಳೋದ್ರಲ್ಲಿ ಇರೋ ಮಜಾನೇ ಬ್ಯಾರೇ.....😂😂
🥰
👍👍 sir
Sir really sorry sir u r promoto the everyone's ♥️❤️
Tq so much dear sir...gm🙏
Really great sir 👍👍👌👌
Super🙏🙏🙏 speech👌👌👌
Ur very inspiring person
Music kadime madi Bro...