ನಮ್ಮ ಗುರುಗಳು ಎಷ್ಟು ಕಷ್ಟ ಪಟ್ಟಿದ್ದಾರೆ ಗೊತ್ತಾ😭

Поділитися
Вставка
  • Опубліковано 12 січ 2025

КОМЕНТАРІ • 369

  • @laxmanmajjagi4133
    @laxmanmajjagi4133 3 роки тому +204

    🙏🙏Middle class Family ಯಿಂದ ಬಂದ ವಿದ್ಯಾಥಿ೯ಗಳ ಕಷ್ಟಗಳು ಸಾವಿರಾರು ಇದ್ದರೂ ಸಹ ಕಷ್ಟ ಪಟ್ಟು ಓದಿದರೂ ಸಹ ಬೇಗ job ಆಗದಿದ್ದರೆ ನಾವು ಆತ್ಮಸ್ಥೈರ್ಯ ಕಳೆದುಕೊಂಡಾಗ ನಿಮ್ಮ ಈ ಭರವಸೆಯ ಮಾತುಗಳು ನಮಗೆ ಸ್ಪೂರ್ತಿ!! ನಿಮ್ಮಂಥ ಗುರುಗಳನ್ನು ಪಡೆದ ನಾವೇ ಧನ್ಯರು🙏🙏🙏

  • @sanjeevrathod8876
    @sanjeevrathod8876 3 роки тому +106

    ಇದು ನಿಜ ನಾನು ನನ್ನ ಕಣ್ಣಾರೆ ಕಂಡಿದ್ದೇನೆ ಆ time ನಲ್ಲಿ 2nd PUC ಇದ್ದೆ, ನಿಜ ಗುರೂಜಿ💐🙏

  • @soundaryasoundarya6719
    @soundaryasoundarya6719 3 роки тому +65

    Govt job agidru One College ali teacher agtidri but evaga ಲಕ್ಷ ಲಕ್ಷ ಮಂದಿ ಗುರು ನೀವು❤️.... ಸಾಧನೆ ಮಿರಿದು sir.....

  • @hanumantha..6449
    @hanumantha..6449 3 роки тому +67

    ಗುರುದೇವ ನಿಮ್ಮನ್ನು ಪಡೆದ ನಾವೇ ಧನ್ಯರು ಯಾಕಂದರೆ... ಆಧುನಿಕ ಯುಗದ ಕಲಾಂ ನೀವು... ಸದ್ಯಕ್ಕೆ ಕಣ್ಣಲ್ಲಿ ನೀರು ನಿಲ್ಲುತ್ತಿಲ್ಲ... ನಿಮಗೆ ನೀವೇ ಸರಿಸಾಟಿ..❤️❤️😭

  • @beyaranal
    @beyaranal 3 роки тому +15

    ತುಂಬಾ ಒಳ್ಳೆಯ, ಪ್ರೇರಣಾದಾಯಕ ಮಾತುಗಳು...ಓದೋ ಜನರಿಗೆ 100% ಚಾರ್ಜಿಂಗ್ ಮಾಡಿದ ಹಾಗೆ ಆಯ್ತು ನೋಡಿ.

  • @User33356
    @User33356 3 роки тому +209

    ಈಗಂತೂ ಅರ್ಧ ಗೋರ್ಮೆಂಟ್ ನಿಮ್ದೇ ಅದ ಬಿಡ್ರೀ sir 💪💪✍️

  • @rajakumarsherikar2895
    @rajakumarsherikar2895 2 роки тому +7

    🙏🙏ನಿಮ್ಮಂತ ಶಿಕ್ಷಕರು ಸಿಕ್ಕಿರೋದು ಅವರ ಪುಣ್ಯ ಅನಿಸುತ್ತದೆ 🙏🙏really great sir 🙏

  • @manjunupparahatty6780
    @manjunupparahatty6780 3 роки тому +35

    ಪ್ರೀತಿಯ ಮೇಷ್ಟ್ರಿಗೆ ಶಿಕ್ಷಕರ ದಿನಾಚರಣೆಯ ಶುಭಾಷಯಗಳು...ನನ್ನ ದೇವರು ನೀವು ನೂರ್ಕಾಲ ಸುಖವಾಗಿ ಬಾಳಿ...ಶಿರ ಸಾಷ್ಟ್ರಾಂಗ ನಮಸ್ಕಾರಗಳು ಸರ್.....💐💐💐💐💐💐💐💐💐💐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @jakaraykhandekar2977
    @jakaraykhandekar2977 3 роки тому +19

    ಆ ದೇವರ ಆಶೀರ್ವಾದ ನಿಮಗೆ ಇರಲಿ ನಿಮ್ಮ ಆಶೀರ್ವಾದ ನಮಗೆ ಇರಲಿ 🌹 ಗುರುವೇ 🙏

  • @nijamchoudhari5970
    @nijamchoudhari5970 3 роки тому +50

    ಗುರುಗಳೇ ಸಿಂದಗಿಯಲ್ಲಿ ನಿಮ್ ಹತ್ರ puc coaching ನಾವು ಕೊಡ 2015 ರಲ್ಲಿ ನಿಮ್ class ಕೇಳಿದೆವೆ ನಾವು ❤❤

  • @ganganaik3738
    @ganganaik3738 3 роки тому +31

    ಟ್ರೋಲ್ ಅಲ್ಲ ಗುರುಗಳೇ 🙏 ನಿಮ್ಮ ಮಾತು, ನಿಮ್ಮ ಜೀವನವೇ ನಮಗೆ ಜೀವನದಲ್ಲಿ ಸಾಧಿಸಲು ಬೆಳಕು ಮತ್ತು ಸ್ಫೂರ್ತಿ. ನಿಮ್ಮನ್ನು ಗುರುಗಳಾಗಿ ‌ಪಡೆದಿದ್ದು ನಮ್ಮ ಪುಣ್ಯ 🙏💜🙏

  • @ಶಶಿಯಾದವ್-ಥ3ದ
    @ಶಶಿಯಾದವ್-ಥ3ದ 3 роки тому +11

    ಇಡೀ ಕರ್ನಟಕವೇ ನಿಮ್ಮೊಂದಿಗೆ ಇದೇ Sir 🙏🏻🙏🏻✌️

  • @vijayalaxmiabyalamath5495
    @vijayalaxmiabyalamath5495 3 роки тому +29

    ನಮ್ಮ್ದು 2010 ಸರ್ ded ಮುಗಿಸಿದು ಆದ್ರೆ job ಆಗಿದು ಮಾತ್ರ 2020 job ಪಡೆಯೋಕೆ 10 ವರ್ಷ ತಪ್ಪಸು ಮಾಡಿದೆ ಸರ್ ನಂದೂ 2015ರಲ್ಲಿ ಆಗತಿತೇನೋ ಆದ್ರೆ ನಂದೂ ಡಿಗ್ರಿ ಮಾಡಿಕೊಂಡಿರಲಿಲ್ಲ 2017ರಲ್ಲಿ ಡಿಗ್ರಿ ಮುಗಿಸಿ tet2 115 marks togonde iga nanu teacher sir

  • @babumeda1524
    @babumeda1524 3 роки тому +5

    🎊❤️ನಿಜ ಜೀವನದ ಯುವಕರಿಗೆ ಸ್ಪೂರ್ತಿ ದಾಯಕ. ಮಾತುಗಳು..😔😔

  • @amareshpalakar5775
    @amareshpalakar5775 3 роки тому +12

    🙏🙏ನಮ್ಮ ಗುರುಗಳು ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಂತಾ ಮಹಾನುಭಾವರು 👍👍 ಇವರ ನೋವುಲ್ಲಿ ನಗುವನ್ನು ಕಂಡಿರಿವಾ😀😀 ನನ್ನ ಗುರುವಿಗೆ ನನ್ನ ಪ್ರನಾಮಗಳು ಸರ್🙏🙏

  • @asp2089
    @asp2089 3 роки тому +9

    ಮುಖ್ಯವಾಗಿ SB sir, husenappa Sir ನಮ್ಮೊಂದಿಗೆ ಇರುವಾಗ ನಮಗೇಕೆ ಕೀಳರಿಮೆ

  • @shreekantamarikunti2226
    @shreekantamarikunti2226 3 роки тому +4

    ಗುರುಗಳೇ ಅಂದು ನೀವು ಮಾಸ್ಟರ್ ಆಗಿದ್ರೂ ಇಂದು ಈಸ್ಟ್ vidyarti galu ertirlilla sir evaga lakshantara student ge ನಿಮ್ಮ ಗೋಸ್ಕರ kayuta idare sir.... Devaru sir ನೀವು....

  • @rajeshdore2338
    @rajeshdore2338 3 роки тому +8

    ನಿಜ ಸರ್. ಸಾಧನೆ ಮಾಡುವವರೆಗೂ ನಮ್ಮ ಮಾತುಗಳನ್ನು ಯಾರೂ ಕೇಳುವುದಿಲ್ಲ...🙏🙏🙏❤️🙏🙏

  • @akshataaksha8079
    @akshataaksha8079 3 роки тому +2

    ನಿಮ್ಮಂತ ಗುರುಗಳನ್ನಾ ಪಡೆದ ನಾವು ಧನ್ಯವಂತರು ಸರ್🙏🏻🙏🏻

  • @shivakumarkotegi2055
    @shivakumarkotegi2055 3 роки тому +3

    ಸರ್ ನೀವು ಮಾತಾಡುವ ಮಾತು ಒಂದೊಂದು ಮಾತು ಕೂಡ ಬಹಳ ಮುಖ್ಯ ಸರ್
    ಅಡ್ಡದಾರಿ ಹಿಡಿದಂತ ವ್ಯಕ್ತಿಗಳು ನಿಮ್ಮ ಮಾತು ಕೇಳಿದರೆ
    ಅವರು ಸೀದಾ ದಾರಿ ಹಿಡಿಯುತ್ತಾರೆ...
    ಶರಣಯ್ಯ ಬಂಡಾರಿ ಮಠ ಸರ್
    ಅಂದ್ರೆ ಇಡೀ ಜಗತ್ತಿಗೆ ಜಗದ್ಗುರುಗಳು ನ್ಯೂ
    🙏🙏🙏🙏🙏
    ❤️❤️❤️❤️❤️
    ನಿಮ್ಮ ಮಾತು ಪ್ರತಿಯೊಬ್ಬರು ಕೇಳಲೇಬೇಕು

  • @mahantheshas2214
    @mahantheshas2214 3 роки тому +19

    ನೀವೇ ನಮ್ಮ ಧೈರ್ಯ ಗುರೂಜಿ ❤️

  • @SharanuEconomics222
    @SharanuEconomics222 3 роки тому +6

    ನಿಮ್ಮ ಭೊದನೆ ಮತ್ತು ಬುದ್ಧಿ ಮಾತುಗಳಿಂದ ಸ್ಫರ್ಧಾರ್ತಿಗಳಿಗೆ ಸರಿಯಾದ ಮಾರ್ಗ ತೊರಿಸುವ ಈ ನಿಮ್ಮ ಕಾರ್ಯ ಹೀಗೆ ಮುಂದುವರೆಯಲಿ ಗುರುಗಳೆ. 🙏 Wish you Happy Teachers day sir 💐

  • @shreenivaslalitamma8977
    @shreenivaslalitamma8977 2 роки тому +6

    ಸಾರ್ ನಾ ಒಬ್ಬ MBBS ಡಾಕ್ಟರ್ ,ನನ್ನ ಫ್ರೆಂಡ್ಸ್ ನಿಮ್ಮ ಬಗ್ಗೆ ಮಾತಾಡ್ತ ಇದ್ರೂ ನಂಗೆ ಆವಾಗ ಅಷ್ಟ್ ಏನೋ ಗೊತ್ತಾಗ್ಲಿಲ್ಲ i saw u somewhere in UA-cam after that i watched your lectures .ur such a wonderful person ,i am now fan of u ,i am also from poor family background sir ,i studied in kannada medium school in small village u made me remember my childhood days sir❤️🙏

  • @PSI402...
    @PSI402... 3 роки тому +13

    Sir, ನೀವು ನಮ್ಮಂತಹ ಯುವಬಡವರ ವಿದ್ಯಾರ್ಥಿಗಳ ನಿಜವಾದ Motivator Sir, ನಮ್ಮ ನೆಚ್ಚಿನ ದೇವರು Sir, ನೀವು...🙏🏻🙏🏻🙏🏻🙏🏻

  • @s.devikeris.devikeri4942
    @s.devikeris.devikeri4942 3 роки тому +21

    ಅದ್ಭುತ ಸಾಧನೆ ಸರ್

  • @Rajabhakshu
    @Rajabhakshu 3 роки тому +3

    Proud of ur development sir,,,
    ಬಾಳು ಭಾವಗೀತೆಗಳ ಕಾರಂಜಿಯಾಗಲಿ....

  • @ampujarigurav9592
    @ampujarigurav9592 4 місяці тому +1

    ಬಾಳಬುತ್ತಿ ಸವಿದ ಬಹುದ್ದೂರ ಸರ್ ನೀವು.

  • @rudreshchikkumbi2729
    @rudreshchikkumbi2729 3 роки тому +18

    🙏🙏ನಮ್ಮ ಪಾಲಿನ ದೇವರು ನೀವು 🙏🙏

  • @nagu.nayakanagu.nayaka9256
    @nagu.nayakanagu.nayaka9256 3 роки тому +4

    ವಿದ್ಯಾರ್ಥಿಗಳಿಗೆ ದೇವರು ಸರ್ ನೀವು 🙏🙏

  • @kotreshbanad2745
    @kotreshbanad2745 Рік тому +1

    ನಿಮ್ಮ ಈ ಮಾತುಗಳು ನನ್ನ ಶಿಕ್ಷಕ ಆಗುವಂತೆ ಮಾಡಿದೆ ನಿವೇಲಿದಂತೆ ಸಿಕ್ಸ ಹೊಡಿದಿದೀವಿ ನಿಮ್ಮ ಬೋಧನೆ ನಾವು ಇರೋತನ ಬೇಕು ನಮಗೆ❤

  • @rajasab1970
    @rajasab1970 3 роки тому +5

    ನಿಮ್ಮ ಒಂದೊಂದು ಮಾತು ಅಧ್ಭುತ ಸರ್

  • @agriculturistman
    @agriculturistman 3 роки тому +6

    ನೀವೇ ನಮ್ಮ ಪಾಲಿನ ದೇವ್ರು ಗುರುಗಳೇ🙏

  • @ramramesh976
    @ramramesh976 2 роки тому +5

    ಯುವಕರು ಗುರಿಯನ್ನು ಮುಟ್ಟಿಸುವ ಕೆಲಸದ ಮಾರ್ಗದರ್ಶನ ನೀಡುವ ದೇವರು ಸರ್ ನೀವು ... 🙏🙏

  • @nandinin6683
    @nandinin6683 3 роки тому +5

    I love you sir.becouse iam your student I love ur class

  • @mutturaddy1858
    @mutturaddy1858 2 місяці тому

    2014 ರಲ್ಲಿ ಸ್ವಾಮಿ ವಿವೇಕಾನಂದರ ಕ್ಲಾಸ್ ನಿಮ್ಮ ಕೋಚಿಂಗ್ ಸೆಂಟರ್ ಹೆಸರ್ ಸರ್ ನಾನು ನಿಮ್ಮ ಹತ್ರಾ ಕಲತೀನಿ ಸರ್ ❤ಸಿಂದಗಿ

  • @shivakumarpatil7079
    @shivakumarpatil7079 3 роки тому +10

    What a Heart touching words tq sir👌❤

  • @premanhiremath2350
    @premanhiremath2350 3 роки тому +5

    Really sir nive namage dodda inspiration and you are prove sir knowledge is a power 👏👏🌷❤️❤️❤️❤️❤️❤️❤️ sir nandu onde onde ashe one time nimmannu nijaglu matadabeku sir 🙇

  • @sangeetaivani4513
    @sangeetaivani4513 3 роки тому +3

    Your the best teacher in the world

  • @annappak5901
    @annappak5901 3 роки тому +6

    ದೇವರು ನೀವ್ 🙏🙏🙏

  • @mohankumarks1285
    @mohankumarks1285 3 роки тому +2

    🙏ಬಡ ವಿದ್ಯಾರ್ಥಿಗಳ ಪಾಲಿನ ದೇವರು🙏

  • @shrutiyaligar6400
    @shrutiyaligar6400 3 роки тому +3

    2015 dalli na nim chanakya student sir now I'm working as GPT from last two years

  • @princeambi9171
    @princeambi9171 3 роки тому +1

    Sir navu kud PUC alli nimm class kele economics 86 agiddu sir adakke nimage yest tqs heludru kammine sir egalu kuda nimm class keledronda cet odoke tumba help agtide sir nimmann kondadoke padagalu sakagall nivu the best teacher in my life sir....♥️

  • @umahc8307
    @umahc8307 3 роки тому +4

    It's true sirrrrrrr 🙏👌🙏👌 💯 almost middle family aspirants same problem sirrrrrrr 🙏👍👍 your inspiration awesome sirrrrr 👌👌🙏🙏all aspirants real god sirrrrr ninvvv🙏🙏🙏🙏🙏🙏🙏🙏🙏🙏

  • @kavyagowda9698
    @kavyagowda9698 3 роки тому +1

    Niv ashtu kashta pattu ashtu thyaga madi nidre bittu nam goskara paata madthiralla nimma niswartha seeve ge nav yavaglu chiraruni sir🙏🙏🙏🙏🙏💙💙💙💙

  • @chandru.d.6683
    @chandru.d.6683 3 роки тому +4

    One and only SB BRAND 👏👏👏

  • @sheenugouda6112
    @sheenugouda6112 3 роки тому +2

    🙏YOUR MY INSPRESION SIR🙏
    TQSM SIR NIMMANTA GURUGALA NERALU NAMMANTA BADA MAKKALIGE NERALAGIRALI🙏🙏TQ TQSM SIR

  • @manjunathr887
    @manjunathr887 2 роки тому +2

    NIMMA KASHTADA PALA AA NIRGATHIKARIGE SAHAYA MAADIDARE NIVVU ODIRUVUDAKE
    ONDHU MOULYA 💓💓 LANCHA TEGEDUKONDU KELASA MAADIDARE NIMMA JEEVANA VYARTHA. 😭😭😭.

  • @rajasab1970
    @rajasab1970 3 роки тому +3

    Sir your inspiration to all students

  • @kichhaLB
    @kichhaLB 3 роки тому +1

    ಸಾಧನೆ ಮಾಡಿದವನ ಜೀವನದ ಕಷ್ಟಗಳು ಪ್ರಪಂಚಕ್ಕೆ ಮಾದರಿ 🙏🙏

  • @jettuh429
    @jettuh429 3 роки тому +1

    Student real hero sir nivu🙏🏻🙏🏻🙏🏻👍🏻👍🏻

  • @rajeshre131
    @rajeshre131 3 роки тому +1

    Yes sir nam kasta nam hatra ne erabek ur hithnudi super.. Nim maatu keli naan sporthi agatin ri

  • @neelammatalawar5365
    @neelammatalawar5365 3 роки тому +1

    Mate bartilla sir nim ee spoortige🙏🙏🙏🙏🙏🙏........... Nim kasta yella antyavagali sir inmunde nimage kastane barde irli sir nimaga nanu yavaglu chiraruni sir🙏🙏🙏🙏

  • @sonuchavan7676
    @sonuchavan7676 3 роки тому +2

    True sir ur information super ur Hard work is successful sir🙏🙏🙏🙏😭😭😭💯💯💯

  • @basutalawar7264
    @basutalawar7264 2 роки тому +1

    ಬಡವರ ಪಾಲಿನ ದೇವರು❤❤

  • @dnyndevdhangar8819
    @dnyndevdhangar8819 3 роки тому +8

    Happy teacher's day sir 🙏

  • @rameshtalawar7251
    @rameshtalawar7251 3 роки тому +9

    Anna ನಿಮಗ ಮತ್ ನಮ್ಮ ಅಣ್ಣ ಗ ಇಬ್ಬರುಗು ಬೋತಿ ಬಸ್ ನಾಗ idatidya ನಾನೇ ಹಳೆ ನೆನಪು ಆವಾಗ ಒಂದೇ ಬಸ ಇತ್ತು 8 ಗಂಟೆ ge

  • @jyothi.nshetty1953
    @jyothi.nshetty1953 3 роки тому +4

    Sir your inspiration to all students.... 💐🙏❤️

  • @basubhandi752
    @basubhandi752 3 роки тому +2

    Tiddalagad hrudayagalannu tiddid mahanubava ri..sir nivu...

  • @DEEPAK-bs3xn
    @DEEPAK-bs3xn 3 роки тому +3

    This is not a troll sir .this is inspirational speech for your dear students

  • @babupinjar7255
    @babupinjar7255 3 роки тому +1

    ಸೂಪರ್ sir ನೀವು ನಮ್ಮ ಪಾಲಿನ ದೇವರು

  • @yashodhadevadiga8289
    @yashodhadevadiga8289 3 роки тому +5

    Wish you happy Teacher's day sir

  • @Sha-ei7of
    @Sha-ei7of 2 роки тому +1

    ನಿಮ್ಮ ಮಾತು 💯ಸತ್ಯ 🙏🙏🙏🙏

  • @bhimu5489
    @bhimu5489 3 роки тому +1

    Tqu ಅಪ್ಲೋಡ್ this ವೀಡಿಯೋ

  • @sharanappaabbigeri2437
    @sharanappaabbigeri2437 3 роки тому +3

    ಕರ್ನಾಟಕದ ಚಾಣಕ್ಯ❤🙏🙏🙏🙏

  • @gayatrigouda3871
    @gayatrigouda3871 3 роки тому +4

    🙏🙏Nivu already gole reach agiri sir ellara phareethi galisidhara adkintha hechu yavudalla.......🙏🙏🙏🙏🙏🙏🙏🙏🙏🙏🙏🙏

  • @mlpeditingzone167
    @mlpeditingzone167 3 роки тому +2

    ಗುರುಗಳಿಗೆ ನಮನ 🙏🙏

  • @riyazriyaz7491
    @riyazriyaz7491 2 роки тому +1

    Sir you are the real motivater

  • @mathinpendare9527
    @mathinpendare9527 2 роки тому +1

    ಮನದಾಳದ ಮಾತು...❤️❤️😍

  • @manjunathasangi2102
    @manjunathasangi2102 11 місяців тому +1

    ಬಡವರ ಪಾಲಿನ ದೇವರು sir

  • @duragappahulagappa6979
    @duragappahulagappa6979 3 роки тому +3

    ಕೋಟಿ ಕೋಟಿ ವಿದ್ಯಾರ್ಥಿಗಳ ಪಾಲಿನ ದೇವರು sir ನೀವು🙏

  • @manjubpoddar9382
    @manjubpoddar9382 3 роки тому +6

    ನಾವು ಅವಾಗ ನಿಮ್ಮ ಕ್ಲಾಸ್ ನಲ್ಲಿ ಇದ್ದೆವು ಸರ್... ☹️

  • @Skbrand-1997
    @Skbrand-1997 3 роки тому +3

    Great ಗುರುಗಳೇ

  • @ningammam3422
    @ningammam3422 3 роки тому +2

    🙏really great sir💐

  • @madhurihatti1334
    @madhurihatti1334 3 роки тому +1

    Really sir, namma jote discuss madoke yaru baralla sir.👍👍

  • @shantuk7508
    @shantuk7508 3 роки тому +1

    🙏🙏❤❤ನಮ್ಮ ದೇವರು ಸರ್ ನೀವು ❤❤🙏🙏

  • @ashokmalladadar8613
    @ashokmalladadar8613 3 роки тому +2

    Nampalina nive nama devaru guruji sir🙏🙏🙏🙏🙏🙏🙏🙏🙏

  • @mehaboobmehaboob4459
    @mehaboobmehaboob4459 3 роки тому +1

    Great sir nivu...
    Kannige kano devru..🙏

  • @ganeshht-iw8qj
    @ganeshht-iw8qj 2 роки тому +2

    Yes sir

  • @sunandabalagar1900
    @sunandabalagar1900 3 роки тому +1

    Great personality sir nimdu tq so much

  • @rekhatondihal3769
    @rekhatondihal3769 3 роки тому +1

    Nija sir nive namaga spoorti.. 🙏🙏🙏🙏

  • @sharathb.p41
    @sharathb.p41 2 роки тому +1

    Really hatsoff sir...

  • @sumitrakunchanur1753
    @sumitrakunchanur1753 Рік тому +1

    So Proud of you sir

  • @channabasavachannu.6117
    @channabasavachannu.6117 2 місяці тому

    Nanna gurudeva ❤❤❤❤❤

  • @durgeshYadav-pd9gd
    @durgeshYadav-pd9gd Рік тому +1

    Ellargu ange gurugale kasta tappidalla alva gurugale 😢😢

  • @soumyasorganvi3260
    @soumyasorganvi3260 2 роки тому +1

    Thank you so much sir.

  • @basushivayogi6116
    @basushivayogi6116 3 роки тому +2

    You r really great sir

  • @manjugadad8208
    @manjugadad8208 3 роки тому +1

    Nimma mathu keltidre nanu yenadru achieve madlebeku anistide sir🙏

  • @harishyadavharishyadav9149
    @harishyadavharishyadav9149 3 роки тому +1

    Sir video kanali neru banthu tumba kastapatu edera adke dodda vekthagi erdu god bless u

  • @nagarajtalawar7488
    @nagarajtalawar7488 2 роки тому +2

    🙋🌷🌷🌷🌷🌷✨ super sir 🙏❣️

  • @shabanashabbu9119
    @shabanashabbu9119 3 роки тому +3

    Nija sir.....tq sir

  • @avinashrathod7911
    @avinashrathod7911 3 роки тому +3

    really great Sir 🙏🙏🙏

  • @muttuspj2003
    @muttuspj2003 3 роки тому +2

    No Words To Say ❤️❤️

  • @shilpaacchu4561
    @shilpaacchu4561 3 роки тому +4

    Love u always sir❤❤❤

  • @skgamerkannda9834
    @skgamerkannda9834 2 роки тому +2

    Sir niv yavag live bartira sir

  • @nagarathna4932
    @nagarathna4932 3 місяці тому

    Great sir 👌

  • @ramyab6828
    @ramyab6828 5 місяців тому +1

    👌👌👌👌ಸರ್ ನೀವು

  • @jagadeeshkumbar88
    @jagadeeshkumbar88 3 роки тому +1

    Yes sir navu puc modalu students 🙏🙏🙏❤️😘😘💞

  • @akshatapujari1264
    @akshatapujari1264 3 роки тому +2

    Sir ಒಂದ್ ಕ್ಷಣ ಕಣ್ಣಂಚಲ್ಲಿ ಕಣ್ಣೀರ ನೀರ ಬಂತು

  • @realindian1512
    @realindian1512 2 роки тому +1

    Hara munidare guru kayuva 🙏🙏

  • @poojakodagu...2727
    @poojakodagu...2727 2 роки тому +1

    Great sir nivu