Big Bulletin | ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಅಪಮಾನ | HR Ranganath | Aug 15, 2024

Поділитися
Вставка
  • Опубліковано 10 вер 2024
  • Big Bulletin | ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಅಪಮಾನ | HR Ranganath | Aug 15, 2024
    #publictv #bigbulletin #hrranganath
    Watch Live Streaming On www.publictv.in...
    Download Public TV app here:
    Android: play.google.co...
    iOS: apps.apple.com...
    Keep Watching Us On UA-cam At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on UA-cam: www.youtube.co...
    Follow us on Google+ @ plus.google.co...
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

КОМЕНТАРІ • 537

  • @sridharsanjeev3050
    @sridharsanjeev3050 26 днів тому +159

    "ಜನಸಂಖ್ಯಾ ನಿಯಂತ್ರಣ ಕಾಯಿದೆ" ಶೀಘ್ರ ಜಾರಿಯಾಗಬೇಕು.!🚩

    • @prakashme2920
      @prakashme2920 26 днів тому +5

      It's very goo❤❤❤

    • @rajugowda808
      @rajugowda808 26 днів тому +10

      😂ಹಿಂದೂಗಳ ಜನಸಂಖ್ಯೆ ನಿಯಂತ್ರಣ 😂 ಮುಸ್ಲಿಂ ಅನಿಯಂತ್ರಣ😂

    • @thrishool2604
      @thrishool2604 26 днів тому

      Kk😮😮😮😮😮😮😮😮😮😮😮😅😮😮😮😮i😮😮😮😮😮😮?😮😅😮😮😮😅😮😅😮😮😮😮😮😮😮😮😮😮K​@@prakashme2920

    • @thrishool2604
      @thrishool2604 26 днів тому

      ​@@prakashme2920😮😮😮😮😮😮😮😮😮😮😮😮😮😮k

    • @thrishool2604
      @thrishool2604 26 днів тому

      ​@@prakashme2920😮😮😮😮😅

  • @user-wo4dh2hq8u
    @user-wo4dh2hq8u 26 днів тому +7

    ಯೋಗ್ಯತೆಬೇಕು. ಅದು ಇಲ್ಲಾ. ಲೋಕಸಭಾದಲ್ಲಿ. ಮಾತನಾಡುವಾಗ ಅದು ಯೋಗ್ಯತೆ ಇಲ್ಲಾ

  • @kadharkadharpasha4438
    @kadharkadharpasha4438 26 днів тому +20

    ದಿವ್ಯ ಮೇಡಂ ಕಾನ್ಫಿಡೆಂಟ್ ಆಗಿ ಮಾತಾಡಿ ನಿಮ್ಮ ಪ್ರಶ್ನೆ ವ್ಯಾಲಿಡ್ ಆಗಿರುತ್ತದೆ ಪಬ್ಲಿಕ್ ಟಿವಿ ರಂಗನಾಥ್ ಸರ್ ❤️❤️❤️❤️❤️❤️u

  • @veershettybabladi9941
    @veershettybabladi9941 26 днів тому +70

    ರಂಗಣ್ಣ ನೋಡಿದ್ದು ಸುಳ್ಳಾಗ ಬಹುದು ,ಕೇಳಿದ್ದು ಸುಳ್ಳಾಗಬಹುದು ,ನಿಧಾನಿಸಿ ಯೋಚಿಸಿ.....!!! ನಿಜ ಗೊತ್ತಾಗುತ್ತೆ 😢😮

    • @_hawk24
      @_hawk24 26 днів тому +3

      ನಿನ್ ಎಂಡ್ರು ಗೆ ಚನ್ನಾಗ್ ಕೇದಾಗ ನಿಜವು ತಿಳಿವುದು 😝

    • @rakeshramachandra2654
      @rakeshramachandra2654 26 днів тому

      @_hawk24 ನಿನ್ ಅರ್ಧ ಸಾಮಾನ್ ಇಂದ ಅದು ಆಗಲ್ಲ ಬಿಡ್ಲ , ಮೊದ್ಲು ನಿನ್ ಹೆಂಡ್ರು ಯಾವ ಪೂರ ಸಾಮಾನ್ ಹುಡುಕಿದ್ದಳೋ ನೋಡು ಹೋಗು.

    • @Sputnik-Bharat
      @Sputnik-Bharat 26 днів тому +4

      ​@@_hawk24😂bro nin avn bagge matadu avr appa amma bagge yak matadtiya
      Swalpa mindset change madko

    • @roshinithimmappa9910
      @roshinithimmappa9910 26 днів тому +1

      Hello Mr Amit Shah wife in front row who is she, what is she shame on modi shame on gubal shah

    • @janardhanpg4512
      @janardhanpg4512 26 днів тому

      ​@@roshinithimmappa9910she is family memeber of centrel home minister what is wrong?

  • @mariswamyswamy8077
    @mariswamyswamy8077 26 днів тому +58

    ರಂಗಣ್ಣನ ನಾಟಕ ಶುರುವಾಗಿದೆ

    • @gayathrirao6274
      @gayathrirao6274 25 днів тому

      Swami, Nimma Modi elevtion time alli bayige bandha hagey, huchchu nayi thara bogaltha iddaga deshadalli arajakathe, himse huttu hakthadhey. Notice kottu yaake arrest madlilla. Nimma double std. gr jana nagthiddare. Stop madi marayre.

    • @gayathrirao6274
      @gayathrirao6274 25 днів тому +3

      Manipurdalli ada himse baggey nimma Pradhani kalavala vyaktha padisilla. Yaakentha 😊😊keli nodona.

  • @Kannadiga762
    @Kannadiga762 26 днів тому +29

    ಪ್ರತಿ ವರ್ಷ ಅದೇ ಭಾಷಣ 😂😂

    • @amitvankudre6992
      @amitvankudre6992 26 днів тому +15

      ಬೋಳಿ ಮಗನೇ 60 ವರ್ಷ ಎನ್ ಮಾಡಿದ್ದು ಅಂತ ಗೊತ್ತು ಇದೆ....

    • @Kannadiga762
      @Kannadiga762 26 днів тому

      @@amitvankudre6992 ಸೂಳೆಮಗನೇ 20 ವರ್ಷ ಏನು ಮಾಡಿದ್ದು ಅಂತ ಗೊತ್ತಿದೆ

    • @sm15041962
      @sm15041962 26 днів тому

      ಹೌದೊ ಗುಲಾಮ ನೀನ್ ನೆಕ್ಕೊ ನಿನ್ ಮೆಂಟ್ಲು ಧಣಿ ಮೆಂಟ್ಲು ಪಪ್ಪು ಮರಿ ಹಂಗೆ ಹೆಂಡ ಕುಡ್ದಾಗೊಂದು ಡ್ರಗ್ಸ್ ತಗೊಂಡಾಗೊಂದು ಮಾತಾಡ್ಬೇಕು ಅವ್ನು ಮೋದಿ ಇಟಲಿ ತಳಿ ಮೆಂಟ್ಲು ಪಪ್ಪು ಮರಿ ಹತ್ರ ಟ್ರೈನಿಂಗ್ ತಗೊಂಡು.

    • @Vinay43467
      @Vinay43467 26 днів тому

      ​@@amitvankudre6992avnu 60 varsha da bagge mathadtidane bro

  • @user-fr8vl5yz4e
    @user-fr8vl5yz4e 26 днів тому +7

    Jai hind.
    Vandemataram
    Bharath Matha ki jai
    Jai sri Narendra Dhamodhar das Modhiji.
    Ajith dhowalji.
    Jai our military & Defence team.... 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @girishv7799
    @girishv7799 26 днів тому +11

    ರಂಗಣ್ಣ nale ನಿಮಗೂ ಇದೆ ಸ್ಥಿತಿ ಅರ್ಥ ಮಾಡ್ಕೊಳುದು ಒಳ್ಳೇದು 🙏🏼🙏🏼

  • @sweetsea415
    @sweetsea415 26 днів тому +6

    ಹರ್ ಹರ್ ಮೋದಿ ಘರ್ ಘರ್ ಮೋದಿ ಅಂದ್ರೆ ಏನ್ರಿ ರಂಗಣ್ಣ ಅದರ ಬಗ್ಗೆ ಯಾಕೆ ಮಾತಾಡಲ್ಲ ನೀವು

  • @harishtapasi3428
    @harishtapasi3428 26 днів тому +6

    ಈ ರಂಗಣ್ಣ ಯಾವಾಗ ಪಕ್ಷ ಬದಲಾಯಿಸ್ಥಾರೋ ಗೊತ್ತಿಲ್ಲ,

  • @appuappu2487
    @appuappu2487 26 днів тому +10

    If u can't cover rgkar murder incident, plz don't cover...u don't have give half information or wrong information about the actual incident which have shocked the humanity😢

    • @pooja.n.r.5950
      @pooja.n.r.5950 26 днів тому +1

      Even I used watch every day sir's news telecast bt now I am really desparated 😔how can someone talk lightly about a sensitive matter.....to whom we have to believe 😢even media is becoming hopeless.....

  • @yash-oi3jd
    @yash-oi3jd 26 днів тому +25

    UCC is must for India

  • @SSCreations-cn2ze
    @SSCreations-cn2ze 26 днів тому +31

    Rangnath will never talk about Modi.....

    • @user-ew7zo8jy9e
      @user-ew7zo8jy9e 26 днів тому +2

      Raganna can't talk about 😂 Indira Priyadarshini, because she no longer PM 😢.

    • @clrmnm8439
      @clrmnm8439 24 дні тому +1

      RANGANNA ( manganna 🐒 ) is licking BJP SHOES 👞

  • @Ramesh-nr6yu
    @Ramesh-nr6yu 26 днів тому +18

    ಜಾಗ ಎಲ್ಲದರೇನು ಒಳ್ಳೆಯ ಮನಸ್ಸು ಇರಬೇಕು

    • @sm15041962
      @sm15041962 26 днів тому

      ಆ ದರಿದ್ರ ಮುಂಡೇದ್ರ ಮನಸಲ್ಲಿರೋದು ಏನಿದ್ರೂ ಹಿಂದೂ ದೇಶದ ಲೂಟಿ ಅಷ್ಟೆ.

    • @BharataTalks
      @BharataTalks 25 днів тому

      ಈ ಬಾಬರ್ ಕಾಂಗ್ರೆಸ್ ಕಂಪನಿ ಸ್ವಾತಂತ್ರ್ಯ ಪೂರ್ವದಲ್ಲೇ ಭಾರತ ದ್ವೇಷಿ ದೇಶಪ್ರೇಮಿಗಳು ಕೊಲೆ ಮಾಡಿಸಿದ ಪಾರ್ಟಿ,ಸ್ವಾತಂತ್ರ್ಯ ಬಂದ ಮೇಲೆಯೂ ಕೊಲೆ ಸುಲಿಗೆ ದರೋಡೆ ಕೆಲಸವನ್ನೇ ಮಾಡಿದ್ದು.

    • @raviyadavyadav2481
      @raviyadavyadav2481 25 днів тому

      Manasu holede iruthade adre padavi thakkanthe Stana irbeku adre e andhabaktharige arthaga 😂😂😂

    • @sm15041962
      @sm15041962 25 днів тому

      @@raviyadavyadav2481 ಹೌದು ನಮ್ ಮೆಂಟ್ಲು ಧಣಿಗಳಿಗೆ ಆದ್ರ ಪದವಿಗೆ ತಕ್ಕಂತ ಸ್ಥಾನ ಇರ್ಬೇಕು ಗುಲಾಮ ಎಲ್ಲಾ ಜನ ಬರುವ ಹೋಗುವ ಬಾಗಿಲ ಬಳಿ ಕೂಡಿಸ್ಬೇಕು ಆಗ ನಮ್ ಧಣಿ ಮೆಂಟ್ಲು ಮರೀನಾ ಎಲ್ಲಾ ನೋಡ್ತಾರೆ ಮೆಂಟ್ಲು ಪಪ್ಪು ಮರಿ ಮೆಂಟ್ಲು ಪಪ್ಪು ಮರಿ ಅಂತ ಇಲ್ಲಿ ಕೂಡಿಸಿದ್ರೆ ಆ ಧಣಿ ಮುಂಡೇದನ್ನ ಒಂದ್ ನಾಯಿ ಸಹಾ ಕತ್ತೆತ್ತಿ ನೋಡಲ್ಲ ಯಾವ್ದೋ ಮೆಂಟ್ಲು ಇಟಲಿ ತಳಿ ಅಂತ.

    • @shilparavikumar3261
      @shilparavikumar3261 23 дні тому

      Nim prakara judge kelge kutkobeku lawyers mele irbeku,,, olle mansirbekalva😂😂,,,, ayyo rama adondu rules erutte ri yaryaru yav seat nalli kutkobeku annodu astu primary knowledge elva 😂

  • @shreeshnaik9046
    @shreeshnaik9046 26 днів тому +3

    ಅಗತ್ಯ ವಸ್ತುಗಳ ದರ ಹೆಚ್ಚಾಯಿತೆಂದು ಎಷ್ಟು ದಿನವೆಂದು ಉಪವಾಸ ಇರಲುಸಾದ್ಯ? ಹೇಗಾದರೂ ಬದುಕಬೇಕಲ್ಲವೇ?

  • @wealthVcreate
    @wealthVcreate 26 днів тому +28

    ಇವರು ಹೇಳೋದು ನೋಡಿದ್ರೆ ಜನ ಮಾರ್ಕೇಟ್ ಗೆ ಹೋಗದೆ ಮನೆಯಲ್ಲೇ ಕೂತುಕೊಳ್ಳಬೇಕು ಅನ್ನಿಸುತ್ತೆ. ಇವರು ಪರೋಕ್ಷವಾಗಿ ಹೇಳೋದು ಯಾರೂ ಬಡವರು ಇಲ್ಲ ಅಂತ.

  • @harishshetty5934
    @harishshetty5934 25 днів тому +1

    ಅಧಿಕ ಪ್ರಸಂಗಕ್ಕೆ ಒಂದು ಒಳ್ಳೆಯ ಉದಾಹರಣೆ

  • @shreyasdakshinamurthy3526
    @shreyasdakshinamurthy3526 26 днів тому +4

    Ucc is good for india/ Bharat

  • @deepakshettyshetty1157
    @deepakshettyshetty1157 25 днів тому

    Jai hind vandemataram jai bharath mathe

  • @francisdsouza4405
    @francisdsouza4405 26 днів тому +12

    Jai Rahul ❤

  • @joksanh7186
    @joksanh7186 24 дні тому

    I'm watching this video Oly for RAGA

  • @chandank9285
    @chandank9285 26 днів тому +36

    Rahul gandhi na neglect madtidare irali puttideluteve❤❤❤❤❤❤

    • @vijayhireholi5460
      @vijayhireholi5460 26 днів тому +5

      Sata yelu sata

    • @SudeepKrishna-kv9xh
      @SudeepKrishna-kv9xh 26 днів тому

      ​@@vijayhireholi5460 eno

    • @DarshanH-fw9eh
      @DarshanH-fw9eh 26 днів тому +1

      😂😂😂

    • @ravindraravindra822
      @ravindraravindra822 26 днів тому

      ನಿಜ ಸರ ಅವರು 10 ವರ್ಷದಿಂದ ಅದನ್ನೇ ಮಾಡಿದ್ದಾರೆ ಅದರ ಪರಿಣಾಮವಾಗಿ 45 ರಿಂದ 53 ಕೆ ಸೀಟುಗಳು ಬಂದ ನಂತರ 53 ರಿಂದ 99 ಕೆ ಬಂದಿದೆ ಮುಂದೆ ನಿಮ್ಮ ಸಣ್ಣ ಬುದ್ಧಿವಂತಿಕೆಗೆ ಹೆಚ್ಚಿನ ಸೀಟುಗಳು ಬರೋದು ಖಚಿತ

    • @appuyash7114
      @appuyash7114 26 днів тому +1

      Okay gulama... Jai Pappu Khan grandson of Firoz Khan😂

  • @user-hx4dt1wl4v
    @user-hx4dt1wl4v 25 днів тому

    Sir nima nikshapatha patrikodyamake danyavadagalu

  • @vishwanathkashi4215
    @vishwanathkashi4215 26 днів тому +36

    🙏❤🔥ಜೈ ರಾಹುಲ್ ಗಾಂಧಿ ಸರ್ 🔥❤🙏

  • @beerappagowda9160
    @beerappagowda9160 26 днів тому +1

    Don't want political talk on independence day one thing, need to reduce curruption in our country please

  • @a.vasudevaadhikari8026
    @a.vasudevaadhikari8026 26 днів тому +1

    Our CM must go through it at least once before reading the speech.

  • @jayrajkmr8097
    @jayrajkmr8097 26 днів тому +1

    Many ppl doesn't knw about this ..

  • @balajisuchendra8257
    @balajisuchendra8257 26 днів тому +1

    Rahul gandhi ge allow ne madbardhagithu

  • @ConfusedAlpineVillage-pt4rl
    @ConfusedAlpineVillage-pt4rl 26 днів тому +4

    E Sulle chanel😅

  • @baskerjohn3574
    @baskerjohn3574 26 днів тому

    Thanks HR. We have diluted the vision of Development.
    Better would have been shared the achievements of 10 years compared against 63 years the developments.
    And future of India 🇮🇳 s development vision.

  • @lalithahm2464
    @lalithahm2464 25 днів тому

    Rahul Gandhi vishayadalli indu srayagi mathanadiddare. Thank you Ranganath.

  • @sureshkr9512
    @sureshkr9512 26 днів тому +2

    West man pm please accept congrese daba old man jai bhem jai ambedkar ❤

    • @sm15041962
      @sm15041962 26 днів тому +1

      ವೆಸ್ಟ್ ಮ್ಯಾನ್ ಅಲ್ವೊ ಗುಲಾಮ ಈಸ್ಟ್ ಮ್ಯಾನ್ ಅನ್ನು ನಮ್ಮ ಭಾರತ ದೇಶ ಇರೋದು ಈಸ್ಟಲ್ಲಿ ವೆಸ್ಟ್ ಅಲ್ಲಿ ಅಲ್ಲ.😂

  • @vgk6924
    @vgk6924 26 днів тому

    Super sir,waiting for it .

  • @skantharajo388
    @skantharajo388 26 днів тому +34

    ಯೋಗ್ಯತೆಗೆ ತಕ್ಕ ಜಾಗ ಸಿಕ್ಕಿದೆ

    • @sureshand5555
      @sureshand5555 26 днів тому +10

      Tika mucchappa avngiro knowledge li 5% illa modhige

    • @munirajkadagattur6160
      @munirajkadagattur6160 26 днів тому +5

      Munde nimma pm gu ede gati barutade

    • @shravyaSbharadwaj
      @shravyaSbharadwaj 26 днів тому +1

      ​@@sureshand5555ಕಲಬೆರಕೆ ಗಳಿಗೆ ಬುದ್ದಿ ಜಾಸ್ತಿ ಅಲ್ವಾ 😂😂

    • @sm15041962
      @sm15041962 26 днів тому

      ​@@sureshand5555ಹೌದು ನಮ್ ಮೆಂಟ್ಲು ಪಪ್ಪು ಮರಿ ಪಾಕಿಸ್ತಾನಿ ಮದರಸಾದಲ್ಲಿ ಎಲ್ಡ್ನೆ ಕಿಲಾಸ್ ಗ್ರಾಡುಯೇಟು ನೆಕ್ಕೊ ಚೀಪೊ ಗುಲಾಮ‌ರ ಮೆಂಟ್ಲು ಧಣಿಗೋಳು ಅಂತ ಅವ್ನಿಗೆ ಗೊತ್ತಿಲ್ಲ ಪಾಪ.😢

    • @sm15041962
      @sm15041962 26 днів тому

      ​@@munirajkadagattur6160ಹೌದು ಅವುನ್ ದೇಶ ಪಾಕಿಸ್ತಾನಕ್ಕೋದ್ರೆ ಆ ಮೋದಿ ಅನ್ನೋನು ಮೆಂಟ್ಲು ಪಪ್ಪು ಮರಿ ಹೀಗೆ ಮಾಡೆ ಮಾಡ್ತಾನೆ ಶತಸಿದ್ಧ.

  • @ravindranathshetty7215
    @ravindranathshetty7215 26 днів тому

    Ruling party should apologise

  • @rajanaagudadar3766
    @rajanaagudadar3766 25 днів тому +1

    Sir namaste 🙏🙏 kas prelims exam bagge matadi please postpone prelims exam sir please 🙏🙏 matadi sir please

  • @naveenchandrakumar480
    @naveenchandrakumar480 26 днів тому

    I condemn the position of LOP in fifth row... and completely support Ranganna..

  • @kamplifarook93
    @kamplifarook93 26 днів тому +38

    ರಂಗಣ್ಣ ಬುದ್ಧಿ ಇಲ್ಲ. ನ್ಯೂಸ್ ಅಲ್ಲ ನಾಟಕ ಆಗಿದೆ.

    • @_hawk24
      @_hawk24 26 днів тому +8

      ಯಾಕೋ ಅರ್ಧ roast wala ತುರ್ಕ 😝

    • @PavanKumar-fq1up
      @PavanKumar-fq1up 26 днів тому

      ​@@_hawk24😂😂😂

    • @viralcard5919
      @viralcard5919 25 днів тому

      Bolimaga nodbeda hagadre😂

    • @Truthpevails1947
      @Truthpevails1947 25 днів тому

      ​@@_hawk24side actor banda...

    • @shilparavikumar3261
      @shilparavikumar3261 23 дні тому

      ​@@Truthpevails1947ningide alva hogu news helu😂😂

  • @RX-Ani
    @RX-Ani 26 днів тому +4

    Rahul Gandhi is opposition leader.. Opposition plays very important role in democracy...

  • @kmd2859
    @kmd2859 25 днів тому

    HR Ranganath is bucket of bjp and modi rangaana talk about vinesh

  • @laxmanpujar7531
    @laxmanpujar7531 26 днів тому +1

    ❤❤❤❤🎉🎉🎉🎉🎉😊😊😊😊😊

  • @keerthanarao3184
    @keerthanarao3184 26 днів тому

    Say as Field Marshall Manek shaw

  • @vasanthms1529
    @vasanthms1529 26 днів тому +8

    Cm ಬಾಂಗ್ಲಾ ಬಗ್ಗೆ ಹೇಳಿದ್ದು ಅವನ ಅಪ್ಪಂದಿರಿಗೆ ಪ್ರಚೋದನೆ ಕೊಟ್ಟದ್ದು

  • @shruthivinay2009
    @shruthivinay2009 26 днів тому

    We are not secular.. communal.. but know our limts and respect others..

  • @rajanaagudadar3766
    @rajanaagudadar3766 25 днів тому +1

    Sir namaste 🙏🙏 2017 Bach ge time beku sir study madalu please neemma public channel nalli matadi sir

  • @JeevanKumar-bs5cv
    @JeevanKumar-bs5cv 25 днів тому +1

    Buddigedi chief ministerge ashtu knowledge ilva...? Bereyavno barkotre ivna buddige enu roga badiditthu.

  • @amareshagasimani
    @amareshagasimani 26 днів тому +19

    Rahul gandhi ❤️👍

  • @rajanaagudadar3766
    @rajanaagudadar3766 25 днів тому +1

    Sir namaste 🙏🙏 kas prelims exam postpone sir mathadi sir 🙏🙏

  • @kagovindraj2730
    @kagovindraj2730 26 днів тому +16

    Ranganath sir is a big fan of Modi

    • @user-ew7zo8jy9e
      @user-ew7zo8jy9e 26 днів тому

      What is the problem. This is democracy not Xiping 😂 Chinese Rule

  • @yash-oi3jd
    @yash-oi3jd 26 днів тому +35

    ಕಾಂಗ್ರೆಸ್ ನವರು ಪ್ರಧಾನಿಗೆ ಎಸ್ಟು ಗೌರವ ಕೊಡುತಾರಿ ಅಂತ ನಾವು ನೋಡಿದ್ದೀವೆ

    • @ramakrishnayyaminapureddy2094
      @ramakrishnayyaminapureddy2094 26 днів тому +4

      Yes. They will not give respect for PM what for RG.

    • @siddarajusiddaraju5546
      @siddarajusiddaraju5546 26 днів тому +4

      Inta pradhani ge congress kodo maryade sari ide hogolo

    • @nagarajkalkutagar676
      @nagarajkalkutagar676 26 днів тому

      ರಿ ಸ್ವಾಮಿ ಅದು ಪ್ರೊಟೋಕೊಲ್... ಪ್ರಧಾನಿ ಅಷ್ಟೇ, ಪ್ರತಿಫಕ್ಷ ಸ್ಥಾನ.. ನಿಮ್ಮಂತ ನಾಲಾಯಕಗಳಿಗೆ ಅರ್ಥ ಆಗಲ್ಲ.

    • @mallikarjunak7200
      @mallikarjunak7200 26 днів тому

      Then what's difference

    • @Nag-jt5nr
      @Nag-jt5nr 26 днів тому

      ​@@siddarajusiddaraju5546lo ninu swalpa Dina, hige khangress ge support madu, next ninna hesru siddaraju inda siddu Khan itko bekagitu

  • @praveenagowda4866
    @praveenagowda4866 26 днів тому

    Correct

  • @Shankar-kk8wo
    @Shankar-kk8wo 26 днів тому +1

    Karnataka dhalli hdk ge idhe congress shishtachara ullangane maadidhyala karma return

  • @sm15041962
    @sm15041962 26 днів тому +2

    ಅಯ್ಯೋ ನಡೆಯುತ್ತೆ ಅದೊಂದು ಮೆಂಟ್ಲು ಮುಂಡೇದು ಅಷ್ಟೆ ಈ ನಮ್ಮ ದೇಶಕ್ಕೆ ಮತ್ತು ದೇಶದ ಜನರಿಗೆ.😂

  • @rajshekarguru2855
    @rajshekarguru2855 26 днів тому

    Super very nice 👍 🎉

  • @chandrashekar-nd7vz
    @chandrashekar-nd7vz 26 днів тому +11

    Jai Rahul Gandhi

  • @vinayakraibagi4288
    @vinayakraibagi4288 26 днів тому

    Super sir ❤

  • @vincentpinto9739
    @vincentpinto9739 26 днів тому +4

    MODHALU MANAVANAGU .......!!!

    • @_hawk24
      @_hawk24 26 днів тому +1

      ಮೊದಲು ನಿಯತ್ತಾಗಿ ಇರೋ ಸೊ.. ಮಗನೆ 😎

    • @beautifulworld4282
      @beautifulworld4282 25 днів тому

      ​@@_hawk24ಹಾಕ್ s ಮಗನೆ 😂

  • @cgvisuals7982
    @cgvisuals7982 26 днів тому +4

    Ranganna
    Modi's biggest bucket

  • @Bharatiya1907
    @Bharatiya1907 26 днів тому +1

    Cm anti india statement

  • @devadasberipadavu1183
    @devadasberipadavu1183 25 днів тому

    ರಂಗಣ್ಣ 🔥🔥🔥🔥🔥

  • @manjunathjadiyappamatta3110
    @manjunathjadiyappamatta3110 26 днів тому

    ಇದು ಅಪಮಾನ ಅಲ್ಲ,

  • @AzharUddin-ys2lo
    @AzharUddin-ys2lo 25 днів тому

    Rahul Gandhi super 💯🔥

  • @bekalrao4670
    @bekalrao4670 26 днів тому +42

    ಮಾತನಾಡಲು ಗೊತ್ತಿಲದವ ಕಾಂಗ್ರೆಸ್ ಅಧ್ಯಕ್ಷ.

    • @suchendrakumar483
      @suchendrakumar483 26 днів тому +10

      Yes...Modi has become PM again because he is very good at only talking...Hope he doesn't sell India to the Adani and Ambani family!????

    • @D3epu
      @D3epu 26 днів тому +9

      Teleprompter illa andre nim appa modi ge hello antha helakku baralla 😂

    • @sudhira26488
      @sudhira26488 26 днів тому +3

      @@suchendrakumar483 if there is plan to sell why will people vote?does it take 10+ years to sell??if modi had plan to sell he would done it by now..what a joker u r..

    • @junaidsu7614
      @junaidsu7614 26 днів тому

      @@sudhira2648890% done😂😂😂

    • @Ravikumar-pd2do
      @Ravikumar-pd2do 26 днів тому

      ​@@sudhira26488, ಇದೇ ಮಾತು ಕಾಂಗ್ರೆಸ್‌ಗೂ ಅನ್ವಯಿಸತ್ತೆ. ಅವರಿಗೆ 60 ವರ್ಷ ಬೇಕಿರಲಿಲ್ಲ

  • @kavaludaari
    @kavaludaari 26 днів тому +18

    ರಂಗಣ್ಣ ಬಕೆಟ್ ಹಿಡ್ಕೊಂಡು ಹೋದ 😜

  • @shrinivasapai8996
    @shrinivasapai8996 25 днів тому

    ಕತ್ತೆಯ ನ್ನ ಸಿಂಹಾಸನದಲ್ಲಿ ಕೂರಿಸಿದರೆ ಅದು ಕುದುರೆಯಾಗುವುದೆ

  • @MohammadAzeem-mp3pf
    @MohammadAzeem-mp3pf 26 днів тому +2

    Super message Rahul Gandhi ji super Congress ❤❤❤❤❤❤❤❤💪💪💪💪💪💪💪👌👌👌👌👌BJP👎👎👎👎👎👎👎

  • @Orunda
    @Orunda 25 днів тому

    LoP didn't attend Independence day celebrations during last 10 years. Wasn't that insulting the country? Ranganna take medicine for amnesia.

  • @srinivasma4558
    @srinivasma4558 26 днів тому

    3:59 , how can u say the notice should be given to the person who has written the speech , dont u think the honourable CM of karnataka ,Mr.Siddaramaiah wouldnt have read atleast once before presenting the speech .Even in the case of guarantees ,u have spoken against the person who have reformed them n u have told that CM would have no idea about it ,how can this be even possible .EVERYONE ARE NOT ALWAYS RIGHT ,EVEN RANGANNA IS BIASED 😢

  • @basuh7000
    @basuh7000 26 днів тому

    Yaru yelli irbeku alle irbeku

  • @comedyfunny24x7
    @comedyfunny24x7 25 днів тому

    Ranganna first ask opposition leader, why they not attended last ten years.

  • @pgraphics63
    @pgraphics63 26 днів тому

    har ghar nokari gottilva congress sarkar 70 varsha kottilva

  • @nagendranythady1038
    @nagendranythady1038 26 днів тому +1

    ರಾಹುಲ್, ಪ್ರೋಟೋಕಾಲ್ ದಿಕ್ಕರಿಸಿ,
    ಪಿಎಂ , ಸ್ಪೀಕರ್ ರನ್ನು,ಮೊದಲ
    ಸದನದಲ್ಲಿ,ಅವಮಾನಿಸಿದ.ಈಗ
    ""ಮಾಡಿದ್ದುಣ್ಣೋ ಮಾರಾಯ'"
    😂😂😂
    ಬೌ ಬೌ ರಂಗಣ್ಣ

  • @murtujamujevaar3900
    @murtujamujevaar3900 26 днів тому

    Raga is greater

  • @stunningstarsawanth4775
    @stunningstarsawanth4775 26 днів тому

    ella time absent irodrinda e time seat empty kansutte anta avnige hinde kotidare ayta. actually seat kottidde _

  • @nageshtagadur
    @nageshtagadur 26 днів тому

    1000s of crore property of kharge,... seize it and distribute among the poor,... is he mysore maharaja's son,... ??how,... where did he amass soo much,....?

  • @jagadeeshjaga456
    @jagadeeshjaga456 26 днів тому

    News bit raajkiya serkoli

  • @manjunathh.s3485
    @manjunathh.s3485 25 днів тому +3

    ಬಂಗಾರ ಎಲ್ಲೇ ಇದ್ರೂ ಅದು ಬಂಗಾರನೆ. ಹಿಂದೆ ಕೂತರು ..ನೆಲದಲ್ಲೇ ಕೂತರು ಅದರ ಬೆಲೆ king 👑 ಇದ್ದ ಹಾಗೆ

    • @shilparavikumar3261
      @shilparavikumar3261 23 дні тому

      Haudu haudu 😂😂😂 pappu yelli kutru difference erolla

    • @kirannasmor3129
      @kirannasmor3129 22 дні тому

      😅ಪಪ್ಪು ಎಳ್ಳಿದ್ರು ಪಪ್ಪುನೇ

  • @anandanandalike3487
    @anandanandalike3487 25 днів тому

    ಬಕೆಟ್ ರಂಗಣ್ಣ

  • @ippuirfan8065
    @ippuirfan8065 26 днів тому +9

    If RG is seated in front row then NAMO will be scared to make speech seeing RG Namo has proved again that he is afraid to sit in front of RG😂

    • @shanidev7145
      @shanidev7145 26 днів тому

      Tika tolkond malko lo

    • @sudhira26488
      @sudhira26488 26 днів тому

      typical child turkyaa neenu..child tara mathadtiyallo.hogi aata aadko bombe jothege...🤣🤣

  • @rajuyn3705
    @rajuyn3705 26 днів тому +1

    Ree rangana Aa Ayogyanana alle korisbeku neevu adhuke yake thale keduskolthira.

  • @AnandNitya-tu7cq
    @AnandNitya-tu7cq 26 днів тому +17

    Jai Modi jiii ❤️🙏❤️

  • @moulasabmoulasab3580
    @moulasabmoulasab3580 23 дні тому

    ನೀನು ಏನು ಗೋತ್ತಿಲ್ಲ ರಂಗಣ್ಣ

  • @sathishag3892
    @sathishag3892 25 днів тому

    ಕೆಂಪು ಕೋಟೆಯ ಹಿಂದಿನ ಸೀಟಿನ ವಿಚಾರದಲ್ಲಿ ಮೂರ್ಖರನ್ನ ವಹಿಸಿಕೊಳ್ಳಬೇಡಿ ಒಂದಿನ ಪಶ್ಚಾತಾಪ ಪಡ್ತೀರಾ😂😂😂😂😂
    ಯೋಗ್ಯತೆಗೆ ತಕ್ಕಂತೆ ಅವರವರ ಸ್ಥಾನಗಳನ್ನ ದೇವರು ಗುರುತಿಸಿರುತ್ತಾರೆ

  • @shanthkumar4275
    @shanthkumar4275 26 днів тому

    Only explain of Congress

  • @sanaullamh4408
    @sanaullamh4408 25 днів тому

    Bigg fools of Karnataka news its public opinion

  • @vishwanathpatted837
    @vishwanathpatted837 25 днів тому

    PM MODIJI speech boycott maadi session inda eddu hodralla àdu nalayak disrespect alva?

  • @first4u391
    @first4u391 26 днів тому

    For BJP wrong below 1 min.
    For Congress Wrong more than 1 min Explanation

  • @sridharsanjeev3050
    @sridharsanjeev3050 26 днів тому +8

    ""ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತವರನ್ನು ಮರೆತಿದ್ದೇವೆ...& ಚರಕಸುತ್ತಿ ಮಲಗಿದ್ದವರನ್ನು ವೈಭವೀಕರಿಸಿದ್ದೇವೆ.! ಅನ್ನಿಸ್ತಿದೆ🙄

    • @nagarajkalkutagar676
      @nagarajkalkutagar676 26 днів тому

      ನಾಲಾಯಕ್ ನೀನು.. 10 ದಿನ ಅನ್ಯಾಯದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಿ ತೋರಿಸು ನೋಡೋಣ.

  • @tahseentahseen9019
    @tahseentahseen9019 26 днів тому

    He always like nornal man not like a modi

  • @babu.sbabu.s1642
    @babu.sbabu.s1642 26 днів тому

    LOP in parliament is not Indian citizen,he is british or italian citizen.

  • @dyvisuals
    @dyvisuals 25 днів тому

    modi ji😍😍😍😍😍😍😍😍😍😍😍😍😍❤❤❤❤❤❤❤❤❤❤❤❤❤❤

  • @mohammedali-lq4fg
    @mohammedali-lq4fg 26 днів тому

    Ondu ondu sarı correct ağı heltira sir nihu jai rahul Gandhi ji 💐💐

  • @JeevanKumar-bs5cv
    @JeevanKumar-bs5cv 25 днів тому

    Avnige yogyathe eshtidyoo alli koorsiddare....

  • @heavenonearth322
    @heavenonearth322 26 днів тому

    Jai congress.

  • @nagarajant4897
    @nagarajant4897 26 днів тому

    Gowrava thoridare Gowrava sigabahudu allave

  • @kevinalbert190
    @kevinalbert190 25 днів тому

    Neevu sariyagi helidira Sir, India kootada mundina guri avru helthayidare,deshada prajegalige arivu moodisi egalindale oggattu madabeku illandre adondu Dina idu dodda samasye🔥.

  • @vishwanathanayak6899
    @vishwanathanayak6899 26 днів тому

    Hindugalige avamana,Hindu devarige,Deshake,pm rege avamana maduvavanige yake maryade?

  • @kvnagabhushana
    @kvnagabhushana 26 днів тому

    He is not fit for even 5 th row,

  • @AkshayKumar-nv8gr
    @AkshayKumar-nv8gr 26 днів тому

    Har gar noukri 😢

  • @deepaklksify
    @deepaklksify 26 днів тому +7

    Avnen leader of the opposition ? Avnige seat kottide jaasti aithu. Parliament ge hogi malogavnige illi seat yaake ?