"ದರ್ಶನ್ ಕೇಸ್! ಪೊಲೀಸ್ ರಿಪೋರ್ಟ್ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಸುಬ್ರಮಣ್ಯ-E03-

Поділитися
Вставка
  • Опубліковано 25 жов 2024

КОМЕНТАРІ • 1,9 тис.

  • @KalamadhyamaYouTube
    @KalamadhyamaYouTube  2 місяці тому +560

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeaturedv

    • @jetteppahosamani2003
      @jetteppahosamani2003 2 місяці тому

      Hey ninu yaako chutya kelsa maadakatidi ala ninu matte ava hogi darshan kole maadidu nodiri enu nodidre hogi saakshi helu sumne yaak boss name helkondu bele beyskota idiya

    • @AdmiringHibiscus-pl8zc
      @AdmiringHibiscus-pl8zc 2 місяці тому +6

      😊

    • @arunkumarms6440
      @arunkumarms6440 2 місяці тому

      Lee modlu respect kottu mathadu nin dodda lard alla

    • @Maddycarz
      @Maddycarz 2 місяці тому +9

      E suelmagana wife number kalsi sir, avna wife jothye madathini katadhagi 👍

    • @anitham1381
      @anitham1381 2 місяці тому +7

      ​@@MaddycarzNinge Buddi vevek annodu swapaniu illa😂😂

  • @Snehnaik4243
    @Snehnaik4243 2 місяці тому +970

    ಒಬ್ಬ ಪ್ರಾಮಾಣಿಕ ಪತ್ರಕರ್ತನಿಂದ ಇಡೀ ಜಗತ್ತನ್ನ ಬದಲಾಯಿಸುವ ಸಾಮರ್ಥ್ಯ ಇದೆ. ಆದರೆ ಅದನ್ನ ಬೆಂಬಲಿಸುವವರು ಇದ್ದಾಗ ಮಾತ್ರ...,😮❤❤❤

    • @shashikalamurugan6768
      @shashikalamurugan6768 2 місяці тому +7

      Yes lekhani yindha ellavu correct madbahudhu😊adhre ibru you tubers husharagiri sir ,jeeva jeevana ondhe irodhu,neevu chennagirbeku ,,namma haaraike nimmondhige❤❤❤

    • @RaviKumarRaviKumar-by3hi
      @RaviKumarRaviKumar-by3hi 2 місяці тому

      ಮದ್ಯದ ವ್ಯಾಪಾರ ಮಾಡುವವನ ದೇವರೆನ್ನುವ ಸಮಾಜಕ್ಕೆ ಏನು ಹೇಳುವಿರಿ 😂

    • @ANU-wf9cu
      @ANU-wf9cu 2 місяці тому +2

      Subramanya sir best example ✨💫

    • @sharathsingh7552
      @sharathsingh7552 2 місяці тому +1

      Yes 🎉

    • @veenarao888
      @veenarao888 2 місяці тому +1

      Really

  • @geetha3024
    @geetha3024 2 місяці тому +67

    ನ್ಯಾಯವಾಗಿ ಇದ್ದ ಮೇಲೆ ಯಾರಿಗೂ ಎದ್ರುವ ಅವಕಾಶವಿಲ್ಲ ಹೆಟ್ಸ್ಯಾಪ್ ಸುಬ್ರಮಣ್ಯ ಸರ್ 👌👍

    • @shivu.2564
      @shivu.2564 2 місяці тому +2

      @@geetha3024 😅😆😁

  • @213asdg
    @213asdg 2 місяці тому +278

    ಸೌಜನ್ಯಾ ಪ್ರಕರಣದ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿ ಇಟ್ಟ ತಾವು ನಮಗೆಲ್ಲ ತುಂಬಾ ಆತ್ಮೀಯವಾಗಿ ಇದ್ದೀರಿ..

  • @padmabhav9308
    @padmabhav9308 2 місяці тому +28

    ತುಂಬಾ ಅಚ್ಚುಕಟ್ಟಾಗಿ ವಿವರಣೆ ಹೇಳಿದ್ದೀರಿ ಜನ ಇನ್ನಾದರೂ ಬುದ್ಧಿ ಕಲಿಬೇಕು ಧನ್ಯವಾದಗಳು

  • @shantamallaiah6694
    @shantamallaiah6694 2 місяці тому +452

    ಧನ್ಯವಾದಗಳು ಸುಬ್ರಮಣ್ಯ ನಿಮಗೆ ದೇವರು ಒಳ್ಳೇದು ಮಾಡ್ಲಿ ಇನ್ನು ದೊಡ್ಡ ಮಟ್ಟದಲ್ಲಿ ಬೆಳರಿ ಎಂದು ಆಶಿಸುತೇನೆ

  • @umaprakashkv
    @umaprakashkv 2 місяці тому +104

    ನಿಮ್ಮ ಪ್ರಾಮಾಣಿಕತೆ, ನಿಮ್ಮ ಕನ್ನಡ ಭಾಷಾ ವೈಖರಿ, ನಿಮ್ಮ ಬಗ್ಗೆ ಇನ್ನೂ ಹೆಚ್ಚಿನ ಅಭಿಮಾನ ಮೂಡುವಂತೆ ಮಾಡಿದೆ 👍👏👏. ನಿಮಗೆ ಅಭಿನಂದನೆಗಳು ಹಾಗೂ
    Good Luck, Best wishes
    Uma Prakash
    Third Eye Abhimani 🥰

  • @puttaroopa8649
    @puttaroopa8649 2 місяці тому +5237

    ದರ್ಶನ್ ಮಾಡಿರೋದು ಅಪರಾಧ ಅನ್ನೋರು ಲೈಕ್ ಮಾಡಿ 👍

    • @murlimurli8913
      @murlimurli8913 2 місяці тому +41

      💯

    • @sriauditor
      @sriauditor 2 місяці тому

      ಕೊಲೆ ಯಾರೇ ಮಾಡಿದ್ರು ತಪ್ಪೇ 😊 ದರ್ಶನ್ ತಪ್ಪನ್ನು ಸಮರ್ಥಿಸಿ ಕೊಳ್ಳುವ ಜನರ ಬುದ್ದಿವಂತಿಕೆಗೆ 🙏 ಅಷ್ಟೇ ಇನ್ನೇನು ಹೇಳಲು ಆಗುವುದಿಲ್ಲ 😢

    • @sharanh2103
      @sharanh2103 2 місяці тому +85

      I am opposing Darshan from his first incident...he was never genuine.

    • @devaraj886
      @devaraj886 2 місяці тому

      ಯಾರೇ ಆಗಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು
      ಸಪೋರ್ಟ್ ಮಾಡಬಾರದು ಜನ ಅರ್ಥಮಾಡಬೇಕು ಇಲ್ಲವಾದಲ್ಲಿ ಸಮಾಜ ಹಾಳಾಗುವಲ್ಲಿ ಸಂಶಯವೇಯಿಲ್ಲ

    • @Geetha-tl9mx
      @Geetha-tl9mx 2 місяці тому +50

      1000%

  • @dondon-ov4rm
    @dondon-ov4rm 2 місяці тому +51

    ಯಾವ್ದು ಹೇಗಾದ್ರು ಇರ್ಲಿ ಮೊದ್ಲು ನಿಮ್ಮ ತರ ಕನ್ನಡಾನ ಸ್ಪಷ್ಟವಾಗಿ, ಅಚ್ಚುಕಟ್ಟಾಗಿ ಮತಾಡೋದನ್ನ ಕಲಿಬೇಕು, ನಿಮ್ಮ ಕನ್ನಡ ಮಾತು, ಉಚ್ಚಾರಣೆ ಸ್ಪೀಡು ತುಂಬಾ ಇಷ್ಟ ಆಯಿತು

  • @manjunathsd3332
    @manjunathsd3332 2 місяці тому +312

    ನಿಮ್ಮ ಧ್ವನಿ ಭಾಷಯ ಸೊಗಸು ತುಂಬಸೊಗಸು 🙏🌹🙌🏻
    ಧನ್ಯವಾದಗಳು

  • @shivakumarshivu2160
    @shivakumarshivu2160 2 місяці тому +76

    ನಾನು ಇವರನ್ನ ಏನೋ ಅಂದುಕೊಂಡೆ ನಿಜವಾಗ್ಲೂ param ನೀವು ಇವರ ಸಂದ್ರಶ ನ ಮಾಡಿದ ಮೇಲೆ ಇವರ ಕೆಪ್ಯಾಸಿಟಿ ಏನೋ ಅಂತಾ ಗೊತ್ತಾಯ್ತು ನಿಮ್ಮ ಸಂದ್ರಸನದಿಂದ. ಥ್ಯಾಂಕ್ಸ್ ನಿಮಗೆ thrdeye ಚಾನಲ್ ಚನ್ನಾಗಿ ಬೆಳಯಲಿ all the best third eye ಚಾನಲ್ 💐💐💐💐

  • @DeekshaM-v2f
    @DeekshaM-v2f 2 місяці тому +356

    ಸುಬ್ರಮಣ್ಯ ಸರ್ ನೀವು ಯಾವತ್ತೂ ಹೀಗೆಯೇ ಕೆಟ್ಟವರ ಬಗ್ಗೆ ದ್ವನಿ ಎತ್ತಿ ಸರ್. ಈ ಭೂಮಿಯಲಿ ಯಾರು ಯಾರಿಗೂ ಅಂಜಬೇಕಾಗಿಲ್ಲ. ನಿಮ್ಮಿಗೆ ದೇವರ ಆಶೀರ್ವಾದ ಯಾವತ್ತು ಇರಲಿ, ಇನ್ನು ಎತ್ತರಕೆ ಬೆಳಿಯಿರಿ ಸರ್. ಜೈ ಸುಬ್ರಮಣ್ಯ ಸರ್, ಜೈ ಪರಮ್ ಸರ್ ❤️

    • @dakowshikfamily4699
      @dakowshikfamily4699 2 місяці тому +3

      Youngsters seeing bad will not help. Pl show good news repeatedly

    • @P-wb2ic
      @P-wb2ic 2 місяці тому

      Subramanya obba murkha annodhu avra math indha gothagthidhe kannada bagge ast preethi iro manushya avra channel hesru yaake third eye antha ittidhare keli yelru 😂

    • @filmstorespirits273
      @filmstorespirits273 2 місяці тому

      Yes it is true❤❤❤

    • @shamanthshetty4118
      @shamanthshetty4118 2 місяці тому

      Always with you sir

    • @arunnayak9406
      @arunnayak9406 2 місяці тому

      Only in comments sir 😂

  • @sumithrahg9621
    @sumithrahg9621 2 місяці тому +24

    ನಿಮಗೆ ಪ್ರಾಮಾಣಿಕ ಪ್ರಯತ್ನ ನ್ಯಾಯದ ಪರವಾಗಿ ಹೀಗೆ ಮುಂದುವರಿಯಲಿ 💐🙏🏻

  • @nagendrnagendr25
    @nagendrnagendr25 2 місяці тому +1028

    ಜನ ಬುದ್ದಿವಂತರು ಆಗ್ಬೇಕು ಯಾವತ್ತಿಗೂ ಒಳ್ಳೆಯದ ಕಡೆಗೆ ಜನ ನಿಲ್ಲಬೇಕು

    • @ganeshak77
      @ganeshak77 2 місяці тому +15

      Nijvada maathu

    • @sowmyarai5834
      @sowmyarai5834 2 місяці тому +18

      ನಿಜ ಸೌಜನ್ಯ ನ್ಯಾಯ ಕ್ಕಾಗಿ ಎಲ್ಲಾರೂ ನಿಲ್ಲಬೇಕು

    • @pushpalathathyrappa6710
      @pushpalathathyrappa6710 2 місяці тому +10

      Including Sowjanya, ellarigu nyaya sigabeku…

    • @MadhuRamesh-e8t
      @MadhuRamesh-e8t 2 місяці тому

      ನಿಮಗೆ ಪರಮೇಶ್ವರ್ಗೆ
      ದೇವರು ಆಯಸ್ಸು ಅರೋಗ್ಯ
      ಕೊಟ್ಟು ಕಾಪಾಡಲಿ 🙏❤️

    • @renukayyarh276
      @renukayyarh276 2 місяці тому +3

      Nija sir golden word

  • @raghavendrapoojary4794
    @raghavendrapoojary4794 2 місяці тому +99

    ಕಿತ್ತುಹೋದ ಹಲ್ಕಟ್ ನ್ಯೂಸ್ ಚಾನಲ್ ಗಿಂತ ನಿಮ್ಮಯೂಟ್ಯೂಬ್ ಚಾನಲ್ ನಮಗೆ ಖುಷಿ ಕೊಡುತ್ತೆ 🙏🏻

  • @PMbijakalPMbijakal
    @PMbijakalPMbijakal 2 місяці тому +99

    ತುಂಬಾ ಸಂತೋಷ ಆಯ್ತು ಸರ್ ಎರಡು ಹುಲಿಗಳ ನಡುವೆ ಸಂಭಾಷಣೆ ತುಂಬಾ ಒಳ್ಳೆ ವಿಚಾರ ಕೈಗೆತ್ತಿ ಕೊಂಡಿದ್ದೀರಿ ಸರ್ ತುಂಬಾ ಧನ್ಯವಾದಗಳು 🙏🙏🙏🙏🙏

  • @Panchaparva
    @Panchaparva 2 місяці тому +20

    ಸೌಜನ್ಯನ ವಿಚಾರವಾಗಿ ನ್ಯಾಯ ಸಿಕ್ಕರೆ ನಿಮ್ಮ ಪಾಲು ಬಹುದೊಡ್ಡದು❤

    • @whitehorse2499
      @whitehorse2499 2 місяці тому

      Lowda ee sule maklinda enu agalla kali buildup adu kanun mele ella dipend ivu bucket idkondu janana yamarso sule maklu

  • @sharadapoojary4511
    @sharadapoojary4511 2 місяці тому +94

    ನಮ್ಮ ಮನೆಯಲ್ಲಿ ಥ್ಯಾಂಕ್ಸ್ ಟಿವಿ illa ನಿಮ್ಮ ಚಾನಲ್ ನೋಡೋದು ನಿಮ್ಮ ಕಾರ್ಯಕ್ರಮ ಚನ್ನಾಗಿ ಬರುತ್ತೆ ನಿಮಗೆ ತುಂಬಾ ಥ್ಯಾಂಕ್ಸ್

  • @DanuYk-rl7tn
    @DanuYk-rl7tn 2 місяці тому +10

    ಅಣ್ಣ ನಿಮ್ಮ ಮಾತು ತುಂಬಾ ಚೆನ್ನಾಗಿ ಇದೆ.... ಯಾವಾಗ್ಲೂ ನಿಮ್ಮ ನಡೆ ನ್ಯಾಯದ ಕಡೆ ಇರಲಿ....❤❤❤🎉🎉🎉

  • @kavithamk4736
    @kavithamk4736 2 місяці тому +110

    ನಿಮ್ಮಂತಹ ದೀಮಂತ ವ್ಯಕ್ತಿಗಳಿಂದನೇ ದೇಶ ಭಾಷೆ ಬೆಳೀಬೇಕು ತುಂಬಾ ಹೆಮ್ಮೆ ನಿಮ್ಮ ದಿಟ್ಟತನಕ್ಕೆ ಒಳ್ಳೆಯದಾಗಲಿ ನಾವು ನಿಮಗೆ ಸದಾಕಾಲ ಋಣಿ

    • @Onemoreinformationkannada
      @Onemoreinformationkannada 2 місяці тому

      ನಾಲ್ಕು ಜನಕ್ಕೆ ಒಳ್ಳೇದು ಮಾಡಕ್ಕೆ ಆಗಿಲ್ಲ ಇವರೆಲ್ಲಾ ಸೂಳೇ ಗುಟ್ಟು ಸೂಳೆಮಕ್ಕಳು

  • @chandrakanthibelliappa4167
    @chandrakanthibelliappa4167 2 місяці тому +6

    Hats of to your ಕನ್ನಡ ಭಾಷೆ.
    Very simple, down to the earth, straight forward journalist. God bless to him🙌

  • @mamathagowda4768
    @mamathagowda4768 2 місяці тому +102

    ಥರ್ಡ್ 👁️ good channel ಸುಬ್ರಹ್ಮಣ್ಯ ಸರ್ ವಾಯ್ಸ್ ಸೂಪರ್ ವಾಯ್ಸ್ 🤗🤗

  • @PAVITHRAM-x6t
    @PAVITHRAM-x6t Місяць тому +2

    ಸರ್ ನೀವಿಬ್ರು ನನ್ನಾ ನೆಚ್ಚಿನ youtubers please ಇದನ್ನ ಒಂದು podcast ಥರ ಮಾಡಿ ನೋಡೋಕೆ ಚನ್ನಾಗಿ ಇರತ್ತೆ ಇನ್ನು ❤️❤️❤️🙏🙏🙏🙏🙏

  • @simplelifeKannadavlog
    @simplelifeKannadavlog 2 місяці тому +117

    ಸುಬ್ರಮಣ್ಯ ಸರ್ third eye ಚಾನೆಲ್ ಸೌಜನ್ಯ ಹೋರಾಟಕ್ಕೆ ಇವರು ಇಳಿದ ನಂತರ ನಾನು ಇವರ ದೊಡ್ಡ ಅಭಿಮಾನಿಯಾದೆ 🙏

  • @so-called3905
    @so-called3905 2 місяці тому +28

    ಪತ್ರಿಕೋದ್ಯಮ Faire and Dare ಆಗಿ ಇರ್ಬೇಕು. ಗುಡ್ ಲಕ್👍

  • @jayashreeammannaya6613
    @jayashreeammannaya6613 2 місяці тому +258

    ಪತ್ರಿಕೋದ್ಯಮಕ್ಕೆ ನಿಮ್ಮಂಥವರ ಅಗತ್ಯ ತುಂಬಾ ಇದೆ. ಹೀಗೆ ಮುಂದುವರಿಯಲಿ

  • @nagamanibhyrasetty7357
    @nagamanibhyrasetty7357 2 місяці тому +5

    🙏Really you are very bold enough person. I will appreciate your Boldness job.
    I am also Kannada meadium person.
    We are very proud of our Laungvage.

  • @Krishna_123-bhakth
    @Krishna_123-bhakth 2 місяці тому +30

    Subramanya sir mathu, avr vyaktitva, iddadnu iddage heluvudu, tanna tappan sa neravagi heltare.. Idu obba manvanagi huttidmele irbekada guna ❤

  • @MariswamyMV
    @MariswamyMV 2 місяці тому +8

    ಅರ್ಥ ಪೂರ್ಣವಾಗಿ. ಮಾತಾಡಿದ್ದೀರಾ. 🙏🙏🙏🙏🙏🙏

  • @manjulan3697
    @manjulan3697 2 місяці тому +59

    ನಿಮ್ಮಂತಹ ಪ್ರತಿಭಾವಂತ ನೇರನುಡಿಯ ಪತ್ರಕರ್ತರು ನಮ್ಮ ಸಮಾಜಕ್ಕೆ ಬಹಳ ಮುಖ್ಯವಾದ ಪಾತ್ರ ವಹಿಸಬೇಕು 👍👍

  • @krsmysore4796
    @krsmysore4796 2 місяці тому +22

    ದಯವಿಟ್ಟು ನಾಡಿನ ಜನತೆ ಮತವನ್ನು ಮಾರಟ ಮಾಡದೆ ಪ್ರಮಾಣಿಕ ಕೆ ಆರ್ ಎಸ್ ಪಕ್ಷಕ್ಕೆ ಕೊಟ್ಟು ನಿಮ್ಮ ಸೇವೆ ಮತ್ತು ಸಮಾಜದ ಅಭಿವೃದ್ಧಿಗೆ ಸಹಾಕರಿಸಿ.🙏🙏🙏

  • @manjunathn5156
    @manjunathn5156 2 місяці тому +56

    The great subbanna ❤🎉

  • @TruthTriumphs5
    @TruthTriumphs5 2 місяці тому +1

    Well said sir..👏🏻👏🏻👏🏻 thank u so much for inspiring people to stand with truth & face injustice with confidence.. i wish u more strength, courage & power to fight for justice & Truth.

  • @yogistories4266
    @yogistories4266 2 місяці тому +36

    E bucket media galannu nododakkinta nimmanta you tube channel yesto melu, soujanya case ge dodda booster agide nimma video thank you sir god bless you ❤❤❤

  • @lolakshirao3840
    @lolakshirao3840 2 місяці тому +4

    It was very good interview sir without skipping I have watched it.. after Sowjanya case review we are so much thankgul to sir.. Always respect... Before TV information first i will watch your channel...
    Thank you for kalamadayama team showing life story of subramanyam sir🎉

  • @RebelKannadiga-d6p
    @RebelKannadiga-d6p 2 місяці тому +67

    Darshan had a affair with Nikita then for her , he assaulted his wife very inhumanly.
    So he was arrested.
    Darshan arrested again because of killing renuka swamy who texted his stepney pavitra.
    My question to his fanz simple " what made you guyz to support him even after seeing his worst behaviour?"
    I agree renuka has done mistake but there is a law and court to decide it.
    Atleast now give him chance to corect his attitude guyz. Because i was his fan once but after his 1st incident of burning wife with citrates made me to hate him.
    Not everything is ok. Will his fanz accept him if that has happened to his sister , mother or his brother.
    Humanity ⭐ matters.

    • @virat6162
      @virat6162 2 місяці тому +3

      Yes agree but he also good human have good face and bad face 😈 but this is his last chance for Dboss after this incident he change for sure

    • @RebelKannadiga-d6p
      @RebelKannadiga-d6p 2 місяці тому +2

      @@virat6162 really you are the real fan who want to see him as refind one. Let's give him a chance

    • @virat6162
      @virat6162 2 місяці тому

      @@RebelKannadiga-d6p 😊👍

    • @ChinnaswamyMuthuswamyVenugopal
      @ChinnaswamyMuthuswamyVenugopal 2 місяці тому

      @@RebelKannadiga-d6p Kuduka kamuka kachada kolegara kakkas bedhi boss Darshandanige saaman cut madi beedhi nayi ge haaki che paapa nayige ge AIDS bandathu amele yelladru dhoora oor ache thagond hogi suttakabekagi vinanthi

    • @naveenkc8606
      @naveenkc8606 2 місяці тому +3

      Sule fans 😂

  • @shrikantmurkhandi9882
    @shrikantmurkhandi9882 2 місяці тому +43

    ನಿಜವಾಗಿಯೂ ಅನ್ನ ಕೊಡುವ ಭಾಷೆ ನಮ್ಮ ಹೆಮ್ಮೆಯ ಕನ್ನಡ

  • @premaks4468
    @premaks4468 2 місяці тому +18

    Subbu sir nimma story kelidre tumbha e kushi agate.tq sir.

  • @aditiagarwal3079
    @aditiagarwal3079 Місяць тому +1

    Proud of you third eye keep it up..

  • @VaniManjunath-rj3dq
    @VaniManjunath-rj3dq 2 місяці тому +291

    ದರ್ಶನ್ ಗೆ ಮಾಡಿರೋ ಪಾಪ ತುಂಬಿದೆ. ಪಾಪದ ಕೊಳ ತುಂಬಿದೆ. 😊

    • @Billava15
      @Billava15 2 місяці тому

      Nin hendtigo thangi go akkango illa nimmane hen maklige yaro obba volgur msg avna marmanaga dha photo kalsi torture madtha idre ninu avanige sanmana mado vamsha kke seridya ansthe hag andre ninu renuka Swami thara kamuka irbeku nin mado kelsa nu adhe irbeku adke antha beedi kamukarige support madtiya ... Darshan kole madirodhu tapp opkolona adh innu prove agila tapp madidre shikshe agli adre renuka Swami en amayaka alla antha mahathma gandiji konda godse ne kelvrige hero anthavra abhimanigalilva nijvaglu antjavru namma deshakke maraka ..darshna en terrorist aa ..avru idond tapp madirbahud avrinda esto janakke help agide est jana makl education ge donation madidare esto jana hospital ge donation maidare ..nin yogyathe enu nin en sadhane madidya entha il band comment haktha iddiya

    • @shashishashi5494
      @shashishashi5494 2 місяці тому

      Soole maga Neenu

    • @NSN125
      @NSN125 2 місяці тому +7

      ಪಾಪದ ಕೊಡ

    • @shashishashi5494
      @shashishashi5494 2 місяці тому

      @@NSN125 kamada kodha Nim akka tangi Dagar soole du

    • @ab-nr9nw
      @ab-nr9nw 2 місяці тому

      People should stop watching Darshan's movies. Let his blind slaves watch his movies. Let's see if his movies win without other people's support. Darshan fans are nothing but germs. We should wash these germs from our society to keep this state safe

  • @brkumar1968
    @brkumar1968 2 місяці тому +3

    ಸೂಪರ್ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಒದಗಿಸುವ ಕೆಲಸ ಮಾಡಿ ಜೀವನ ಆಯ್ಕೆಗೆ ಸಂಬಂಧಿಸಿದಂತೆ ಅನೇಕ ಬಗೆಯ ಆಲೋಚನೆಯನ್ನು ಕಟ್ಟಿಕೋಳಿ

  • @suchi8398
    @suchi8398 2 місяці тому +23

    I completely agree with Subramanya sir

  • @kaladharakaladhara2923
    @kaladharakaladhara2923 2 місяці тому +3

    ನಿಮ್ಮ ನೇರ ನಿಷ್ಠುರ ಮಾತಿಗೆ ತುಂಬಾ ಧನ್ಯವಾದಗಳು ಸರ್

  • @Vinoda738
    @Vinoda738 2 місяці тому +33

    ನಿಮ್ಮ ಮಾತು ನಿಜ Sir .. ತಪ್ಪು ಮಾಡಿದವರಿಗೆ ಶಿಕ್ಷೆ ಆಗ್ಲೇ ಬೇಕು

  • @sandhyasri6474
    @sandhyasri6474 2 місяці тому +48

    ನಮ್ಮ ಮಲೆನಾಡಿನವರು ತೀರ್ಥಹಳ್ಳಿ ❤️🙏🏻🙏🏻💪🏻🔥

  • @mallikarjuntupparotti-bv4du
    @mallikarjuntupparotti-bv4du 2 місяці тому +93

    ಸುಬ್ರಮಣ್ಯ ದ್ವನಿ ಕೇಳೋಕೆ ಒಂದ. ಕುತೂಹಲ ❤️👁️

  • @RaghavendraVJ
    @RaghavendraVJ 2 місяці тому +5

    Doka boss, duplicate boss, duryodhana boss, durhankari ,dudina madha life long problem person thank you ❤

  • @nagappanagathan7934
    @nagappanagathan7934 2 місяці тому +29

    ಸುಬ್ರಮಣ್ಯ ಸರ್ ನೀವು ನಿಜವಾದ JOURNALIST ಎರಡು ಮಾತೇ ಇಲ್ಲ 🙏🏿 🙏🏿 ಸ್ವಚ್ಛ ನಡತೆ ಇರುವ JOURNALIST 🙏🏿🙏🏿

  • @vinusjourney7974
    @vinusjourney7974 2 місяці тому +5

    I'm fan of his voice sir👌👌👌👏

  • @nayanabhat3128
    @nayanabhat3128 2 місяці тому +31

    Subramanya handige..good person..

  • @Ssps1931
    @Ssps1931 2 місяці тому +4

    U are Real hero sir.. Appreciate u🎉🎉❤

  • @AshrayGiri
    @AshrayGiri 2 місяці тому +90

    ಸುಬ್ರಹ್ಮಣ್ಯ ಸರ್ ಪರಮ ಸರ್ ಎಲ್ಲರಿಗೂ ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ ಸರ್

  • @santoshguttal6203
    @santoshguttal6203 2 місяці тому +3

    Very True Said Sir, This is for lack of Education, lack of knowledge, The people makes Normal Human Beings, Has a GOD, This is our Fate , We can't Change People Mind Even If Gandhiji, Ambedkarji, Gautamji will Reborn,

  • @siddalingappark1668
    @siddalingappark1668 2 місяці тому +30

    ಉತ್ತಮ ಮಾಹಿತಿ ನೀಡಿದ್ದೀರಿ ಅಭಿನಂದನೆಗಳು. ಕಾನೂನು ಅರಿವು ಇದ್ದವರು ಯಾವತ್ತು ತಪ್ಪು ಮಾಡೋದಿಲ್ಲ.

  • @chanduchandu3130
    @chanduchandu3130 2 місяці тому +1

    I support subrahmanya handige, ur words are 100% correct

  • @gangammasm1765
    @gangammasm1765 2 місяці тому +14

    ಸೂಪರ್ ವಾಯ್ಸ್ ಶುಭವಾಗಲಿ ಇಬ್ಬರಿಗೂ

  • @manjumaddy7051
    @manjumaddy7051 2 місяці тому +3

    ಪೂರ್ತಿ ವಿಡಿಯೋ ನೋಡ್ದೆ ಸೂಪರ್ ಅಣ್ಣ ನೀವು ❤🙏

  • @prakashb2815
    @prakashb2815 2 місяці тому +127

    ಅ ಡೈರೆಕ್ಟರ್ ಹೆಸ್ರು... ಅಯೋಗ್ಯ ಮಹೇಶ್ 😅... ಹೆಸ್ರಲ್ಲೇ ಇದೆ ಅಯೋಗ್ಯ ಅಂಥ 🤣

  • @ChandanSA421
    @ChandanSA421 2 місяці тому +2

    Education is very important
    One of the best Journalists we have ever seen
    SUBBU SIR❤

    • @shivu.2564
      @shivu.2564 2 місяці тому

      😂😂😂😂😂😂😂😂😂😂😂😂😂😂😂😂😂😂😂😂

    • @ChandanSA421
      @ChandanSA421 2 місяці тому

      @@shivu.2564 why

  • @njgowda5723
    @njgowda5723 2 місяці тому +24

    Subramanya is real hero

  • @prathapn6026
    @prathapn6026 2 місяці тому +5

    Nim vicharadharegalu mattu nimma thinking level ge... salute...

  • @SunilKumarDP9984
    @SunilKumarDP9984 2 місяці тому +15

    ಅಭಿನಂದನೆಗಳು ನಿಮ್ಮ ನೇರ ನುಡಿಗೆ ಹಂಡಿಗೆಯವರೇ

  • @yashodhaprabhu8227
    @yashodhaprabhu8227 2 місяці тому +9

    Junior Ravi Belgere, namma subramanya handige,Ravi Belgere nenapu tarisittiri

  • @DeekshaM-v2f
    @DeekshaM-v2f 2 місяці тому +79

    ಸುಬ್ರಮಣ್ಯ ಸರ್ ನಿಮ್ಮಿಗೆ ದೇವರ ಆಶೀರ್ವಾದ ನಿಮ್ಮ, ಕುಟುಂಬದ ಮೇಲೆ ಯಾವತ್ತೂ ಇರಲಿ ❤️🙏🏿

  • @mahadevswamy8523
    @mahadevswamy8523 2 місяці тому +2

    ಸರ್,ನೀವು ಮುಖ್ಯವಾಗಿ ಸಾಧಕರನ್ನ ಸಂದರ್ಶನ ಮಾಡಿದ್ರೆ ನಿಮ್ಮ ಚಾನಲನ್ನು ನೋಡೋಕೆ ಚಂದ.ಉದಾ:ಈಶ್ವರ್ ಮಲ್ಪೆ..

  • @madhuchandrappa2156
    @madhuchandrappa2156 2 місяці тому +29

    Hats off Subramanya sir.... istu daring agi mathodokke guts beku....

  • @jalajamohan768
    @jalajamohan768 2 місяці тому +2

    ನಿಮ್ಮ ಸ್ವರ ತುಂಬಾ ಚೆನ್ನಾಗಿದೆ ಸಾರ್ 😊😊

  • @manukumarsuperguruolligesa4684
    @manukumarsuperguruolligesa4684 2 місяці тому +19

    Jai media master Jai thread eye 👁️. Jai kalamadhyama. Jai Hindustan Jai Karnataka jai israel deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan

  • @DarklordCreation
    @DarklordCreation 2 місяці тому +2

    ನಿಮ್ಮ ಹೆತ್ತವರು ನಿmಗಾಗಿ ಇಟ್ಟಿರುವ ಸುಬ್ರಹ್ಮಣ್ಯ ಎಂಬ ಹೆಸರು ಮತ್ತು ನೀವು ಮಾಡುತ್ತಿರುವ ಕೆಲಸವು ತುಂಬಾ ಅರ್ಥಪೂರ್ಣವಾಗಿದೆ

    • @shivu.2564
      @shivu.2564 2 місяці тому

      😮😂😅😅🤣😅🤣😅🤣😅🤣😅🤣🤣😅😅🤣🤣😂🤣🤣😅🤣😂😂🤣🤣

  • @GajendraSingh-zl5fd
    @GajendraSingh-zl5fd 2 місяці тому +327

    ದುರ್ಯೋದನ ಅವತಾರ ಆತನದು ಹೆಣ್ಣಿಗೆ ಅಸೆ ಪಟ್ಟು ರಾವಣ ಕೆಟ್ಟ
    ಮಣ್ಣಿಗೆ ಅಸೆ ಪಟ್ಟು ದುರ್ಯೋದನ ಕೆಟ್ಟ
    ಕುಬೇರ ಹಣಕ್ಕೆ ಅಸೆ ಪಟ್ಟು ಪಟ್ಟ(ಸಿಂಹಾಸನ )ಕಳೆದುಕೊಂಡ
    ಭಿಕ್ಷುಕ ಕಿಂತ ಕೀಳು ಮಟ್ಟದು
    ನ್ಯಾಯ ಬೇಕು ಇಲ್ಲದಿದ್ದರೆ 10 ಜನ ದರ್ಶನ್ ಹುಟ್ಟಿಕೊಳ್ಳುತ್ತಾರೆ. ದಯವಿಟ್ಟು ಬೇಡ ನ್ಯಾಯ ಕೊಟ್ಟು ಮುಂದೆ ಇನ್ನೂ ಜಾಸ್ತಿ ಆಗುವದನ್ನ ತಡೆಗಟ್ಟಿ 🙏

    • @praveenkumar-vb1mo
      @praveenkumar-vb1mo 2 місяці тому +8

      Renuka swamy olle manusha na sir

    • @doncorleone3901
      @doncorleone3901 2 місяці тому +26

      ​@@praveenkumar-vb1moavnu olle manushya antha yaar heliddu? Avnige punishment kodoke nim boooosuu iden film kettoitha? Nim boooooosuuu minimum 25 years olage

    • @praveenkumar-vb1mo
      @praveenkumar-vb1mo 2 місяці тому +5

      @@doncorleone3901 sir court ide judge idare wait sir darshan taapu madidre punishment agli.... But illi renuka swamy olleavn tara torsodu beda

    • @praveenkumar-vb1mo
      @praveenkumar-vb1mo 2 місяці тому

      @@doncorleone3901 25yrs ah 25days future alli gogagute sir

    • @RebelKannadiga-d6p
      @RebelKannadiga-d6p 2 місяці тому +14

      ​@@praveenkumar-vb1mo wife vijaya lakshmi, Nikita jothe affair 1st time jail, Pavitra jothe samsara 2nd time jail.
      Evnu kamuka ala evnu sri rama ma 😂😂😂

  • @sarojasaroja7148
    @sarojasaroja7148 2 місяці тому +66

    ಅವನಂತಹ ಕಚಡಾ ಬೇರೆ ಯಾರೂ ಇಲ್ಲ ಅಂತ ಅವನೇ ಹೇಳಿಕೊಂಡಿದ್ದಾನೆ. 😂

    • @kavithanarayan2247
      @kavithanarayan2247 2 місяці тому +7

      ನನ್ನಷ್ಟು ಕಚಡಾ ಯಾರು ಇಲ್ಲ.... ದರ್ಶನ್ dailog 😂😂😂

    • @sarojasaroja7148
      @sarojasaroja7148 2 місяці тому

      @@kavithanarayan2247 ಅವನ ಯೋಗ್ಯತೆ ಅವನಿಗೇ ಗೊತ್ತಿದೆ. ಆದರೆ ಅವನ ಕುಡುಕ ಫ್ಯಾನ್ಸ್ ಗೆ ಗೊತ್ತಿಲ್ಲ 🤦‍♀️

    • @sarojasaroja7148
      @sarojasaroja7148 2 місяці тому

      ​@@kavithanarayan2247ಅವನ ಯೋಗ್ಯತೆ ಅವನಿಗೇ ಚನ್ನಾಗಿ ಗೊತ್ತು. ಆದರೆ ಕುಡುಕ ಫ್ಯಾನ್ಸ್ ಗೆ ಗೊತ್ತಿಲ್ಲ 🤦‍♀️

    • @anudeepravindran1766
      @anudeepravindran1766 2 місяці тому +4

      Correct bro😂😂😂😂

  • @gangammasm1765
    @gangammasm1765 2 місяці тому +39

    ಅದ್ಭುತ ಮಾತು ಅತ್ಯದ್ಬುತ ಧ್ವನಿ ಶುಭವಾಗಲಿ ಸುಬ್ರಹ್ಮಣ್ಯ ❤❤

  • @shobhasreedhar9802
    @shobhasreedhar9802 2 місяці тому +20

    ದಯವಿಟ್ಟು ಕನ್ನಡ ಉಳಿಸಿ ಸರ್... ನಿಮ್ಮಂಥ ಯುವ ಕನ್ನಡಿಗರು ಬೇಕು... ನೀವು ಮಾತಾಡುವ ಶೈಲಿ ಬಹಳ ಚೆನ್ನಾಗಿದೆ...👌

  • @RRR........721
    @RRR........721 2 місяці тому +23

    ನೀವು ಹುಟ್ಟಿ ಬೆಳೆದ ಪರಿಸರ ನಿಮ್ಮ ಲ್ಲಿ ಇಷ್ಟೊಂದು ಚಲ ಬರೋದಕ್ಕೆ ಕಾರಣ

  • @irannarathod3202
    @irannarathod3202 2 місяці тому +5

    @Subramani ....Nowdays no one is geniun... .. All are doing dramas to earn money... You and Param also doing same... This is universal truth... 😊

  • @bhanuprathapgb2797
    @bhanuprathapgb2797 2 місяці тому +30

    ಪ್ರಬುದ್ಧ ಮಾತುಗಳು ಸುಬ್ಬು ಸರ್

  • @Raksh-d5j
    @Raksh-d5j 2 місяці тому +25

    ಅವನಿಗೂ(ರೇಣುಕಾಸ್ವಾಮಿ) ಕರ್ಮ ಕಾದಿತ್ತು.. ಇವರಿಗೂ ( ದರ್ಶನ್ & ಪವಿತ್ರ ) ಕರ್ಮ ಕಾದಿತ್ತು

  • @sunilagasti0666
    @sunilagasti0666 2 місяці тому +16

    Darshan Punishment Should Be Benchmark For others Case

  • @ಡಾಲಿಸ್ಟುಡಿಯೋ
    @ಡಾಲಿಸ್ಟುಡಿಯೋ 2 місяці тому +18

    5:22 ಅಯೋಗ್ಯ, ಮದಗಜ ನಿರ್ದೇಶಕ ಮಹೇಶ್ ಕುಮಾರ್

  • @sjbsjb4640
    @sjbsjb4640 2 місяці тому +70

    ಸುಬ್ರಹ್ಮಣ್ಯ ಸರ್ ನೀವು ನಿಜವಾದ ಪತ್ರಕರ್ತ. 🎉

  • @harishkumarsb1259
    @harishkumarsb1259 2 місяці тому +26

    Adke ಸ್ಲಂ ಅಂತಾರೆ sir ನೀವು ಇಷ್ಟು ತಿಳಿಸಿ ಹೇಳಿದ್ರು ಜೈ ಅಂತಾರೆ ಅದಕ್ಕೆ ಸ್ಲಂ ಅಂತಾರೆ

    • @ab-nr9nw
      @ab-nr9nw 2 місяці тому

      People should stop watching Darshan's movies. Let his blind slaves watch his movies. Let's see if his movies win without other people's support. Darshan fans are nothing but germs. We should wash these germs from our society to keep this state safe

  • @priyashettyshetty5744
    @priyashettyshetty5744 2 місяці тому +12

    ಸೂಪರ್ ಸುಬ್ಬಣ್ಣ ಸೂಪರ್ ಪರಮೇಶ್ವರ್

  • @lokeshrangegowda5227
    @lokeshrangegowda5227 2 місяці тому +5

    ಉತ್ತಮ ಸಂದರ್ಶನ. ಕಾನೂನಿಗಿಂತ ಯಾರು ದೊಡ್ಡವರಲ್ಲ, ಯಾವನು ಬಾಸ್ ಅಲ್ಲ. ಒದ್ದು ಒಳಗೆ ಅಕಬೇಕು ಮರ್ಜಿ ಇಲ್ಲದೆ

  • @ShivaKumar-st4qo
    @ShivaKumar-st4qo 2 місяці тому +20

    ಕನ್ನಡ ಓದುವ ಬರೆಯುವವರು ಮಾತ್ರ ಕನ್ನಡಿಗರು .

  • @revannacp9464
    @revannacp9464 2 місяці тому +20

    ನೀವು ಮಾತಾಡೋ ಕನ್ನಡ ಭಾಷೆ ಅದ್ಬುತ

  • @laxmanaD-w3r
    @laxmanaD-w3r 2 місяці тому +18

    ಸತ್ಯಮಯ ಜಯತೇ ನಿಮ್ಮ ಜರನಿ ಹೇಗೆ ಸಾಗಲಿ ಪರಮ ಮತ್ತು ಸುಬ್ಬ ಸರ್

  • @kumarishivu4014
    @kumarishivu4014 2 місяці тому

    Sir Neevu maduthiruva kelsa sariyagide eege mundhuvaresi olledhagali nimge, Nimindha namgella vishayagalu thiliyuthive, nanu Nimma Kela videos nodihini.

  • @venkteshvenktesh5322
    @venkteshvenktesh5322 2 місяці тому +391

    ಈ ನನ್ನ ಮಗ ದರ್ಶನ್ ನಮ್ಮ ದೇಶಕ್ಕೆ ಕಪ್ಪು ಚುಕ್ಕೆ

    • @ಕನ್ನಡಿಗಕೆಎ
      @ಕನ್ನಡಿಗಕೆಎ 2 місяці тому

      ನಿನ್ನಂಥವ್ನು, ರೇಣುಕಾ ಸ್ವಾಮಿ ಯಂಥವ್ನು ನಮ್ಮ ದೇಶಕ್ಕೆ ಬಿಳಿ ಚುಕ್ಕೆ ಮತ್ತು ದೇಶಕ್ಕೆ ಹೆಮ್ಮೆಯ ವಿಷಯ 😅 ಅಲ್ವಾ😂

    • @puttaiahannavrusuper867
      @puttaiahannavrusuper867 2 місяці тому +8

      Dharshan nimma magana?

    • @praveenkumar-vb1mo
      @praveenkumar-vb1mo 2 місяці тому +9

      @@venkteshvenktesh5322 nin nam country useless

    • @holymoly3566
      @holymoly3566 2 місяці тому +32

      Deshakke alla. Manava kulakke kantaka Darshan

    • @praveenkumar-vb1mo
      @praveenkumar-vb1mo 2 місяці тому +2

      @@holymoly3566 ningta yen alla bidu

  • @maddy518
    @maddy518 2 місяці тому

    Super sir subramanya sir❤❤

  • @Manjushetty634
    @Manjushetty634 2 місяці тому +47

    Hi ಸುಬ್ರಮಣ್ಯ ಸರ್ 🌹💐🙋‍♂️🙏
    ಪರಂ ಸರ್ 🌹💐🙋‍♂️🙏
    ಜನಾ ಗೆದ್ದ ಎತ್ತಿನ ಬಾಲಾ ಹಿಡಿಯೋದೇ ಜಾಸ್ತಿ ಸರ್
    ಸೋತಿರೋ ವ್ಯಕ್ತಿ ಕೈ ಹಿಡಿದು ಮೇಲೆ ಎತ್ತೋ ತಾಕತ್ತು ಯಾವಾನಿಗೂ ಇರಲ್ಲಾ ಬಿಡಿ....
    ಇಂತಾ ಟೈಮಲ್ಲೇ ನಮ್ಮವ್ರ ಮುಖವಾಡ ಗೊತ್ತಾಗೋದು
    And
    ಚಲಾವಣೆಲಿರೋ ನಾಣ್ಯಕ್ಕೆ ಮಾತ್ರಾ ಬೆಲೆ ಆಲ್ವಾ
    ಒಳ್ಳೆದಾಗಲಿ ಸರ್ 🙌😍

  • @Nagarathna-r5v
    @Nagarathna-r5v 2 місяці тому +1

    Nimma dvani super sir thumba kushiyguthe keloke vediyogalu thumba chennagiruthe

  • @sriya_raj
    @sriya_raj 2 місяці тому +7

    Too good sir, please do more episodes 😊

  • @rashmi.n2834
    @rashmi.n2834 2 місяці тому

    Attentive voice and very good thoughts

  • @akribist
    @akribist 2 місяці тому +11

    ಲಕ್ಷ್ಮಣ ಹೂಗಾರವರನ್ನು ಸಂದರ್ಶನ ಮಾಡಿ. ಎಲ್ಲಿದ್ದಾರೆ ಹೇಗಿದ್ದಾರೆ ತಿಳಿಸಿ

  • @Liki321
    @Liki321 2 місяці тому

    Valuable conversation 🎉

  • @jayamadakari5964
    @jayamadakari5964 2 місяці тому +19

    ಸುಬ್ರಮಣ್ಯ ಸರ್ ನಿಮ್ಮ ನಡೆ ಸರಿಯಾಗಿದೆ ಯಾವನಿಗೂ ಎದರುವ ಬೇಕಾಗಿಲ್ಲ ಕೆಲವು ನಾಯಿಗಳು ಬೊಗುಳ್ಳುತ್ತೆ ಕಚೋದಿಲ್ಲಾ.. ನಿಮಗೆ ಒಳ್ಳೆದಾಗಲಿ 💐💐

  • @dhanushhiremathdhanush6964
    @dhanushhiremathdhanush6964 2 місяці тому +3

    Nim favourite hero yaradru ethara case li idre nivu yelru Tara ne avrna samarthane madkothira aste ne diffrence

  • @latashetty2482
    @latashetty2482 2 місяці тому +12

    ನಿಮ್ಮ ದ್ವನಿ ತುಂಬಾ ಸೊಗಸು‌ 👌👌

  • @aakruthichannel6120
    @aakruthichannel6120 2 місяці тому

    True matter from an true journalist hats off to his honesty

  • @MyNewNumber2Kumar
    @MyNewNumber2Kumar 2 місяці тому +12

    He is real hero..