ನಾಯಿ ಬೊಗಳಿದರೆ ದೇವಲೋಕ ಆಳಾಗೋದುಂಟೇ?(ನಮ್ಮ ಗುರುಗಳೇ ನಮಗೆ ದೇವರು)

Поділитися
Вставка
  • Опубліковано 10 вер 2024
  • Follow me on 👇
    WhatsApp : whatsapp.com/c...
    Instagram : ...
    Facebook : www.facebook.c...
    Telegram : t.me/bisiutada...
    Telegram name : Bisi Utada Balaga
    ......................................................................
    CONTACT 👇
    Business/Promotion Query
    Gmail : bisiutadabalaga@gmail.com

КОМЕНТАРІ • 1,5 тис.

  • @pradeealone4107
    @pradeealone4107 2 роки тому +56

    ಒಂದು ಅಕ್ಷರ ಕಲಿಸೊಕು ದುಡ್ಡು ಕೇಳೋ ಇ ಪ್ರಪಂಚದಲ್ಲಿ...ಉಚಿತವಾಗಿ ಅಕ್ಷರ ಕಲಿಸಿಕೋಡೋ ದೇವರು ನೀವೂ..🙏❤

  • @silentkiller.Rashmi6387
    @silentkiller.Rashmi6387 Рік тому +8

    ಅನ್ನ ದಾನಕ್ಕಿಂತ ,ಅಕ್ಷರ ದಾನ ದೊಡ್ಡದು ,ನೀವು ನಮ್ಮ ದೇವರು ಸರ್

  • @madalambikar8305
    @madalambikar8305 2 роки тому +84

    ನಿಮ್ಮ ಮಾರ್ಗದರ್ಶನದಿಂದ ನಾವು ಒಳ್ಳೆ ಪ್ರಜೆಗಳಾಗಿದ್ದೇವೆ ಅಷ್ಟೇ ಸಾಕು ನಮಗೆ.. ನಿಮ್ಮ ಸಹಾಯ ನಮಗೆ ಬೇಕು ಗುರುಗಳೆ... ನಿಮ್ಮ ಸೇವೆಗೆ ನಾವೆಂದು ಚಿರಋಣಿ 🙏

  • @Jaggupatil143
    @Jaggupatil143 2 роки тому +146

    ಜಗತ್ತೇ ನೀಮ್ಮ ವಿರುದ್ಧ ನಿಂತರು ನಾನೂ ಜಗತ್ತಿನ ವಿರುದ್ಧ ನಿಲ್ಲುತ್ತೇನೆ 😔

  • @shashikantgarasangi6864
    @shashikantgarasangi6864 2 роки тому +102

    ಉಚಿತವಾಗಿ ಬಡವರ ಮಕ್ಕಳಿಗೆ ಪಾಠ ಮಾಡಿದ ದೇವರು ನೀವು👌 🙏🏻🌹

  • @pratapa.sprathu1925
    @pratapa.sprathu1925 2 роки тому +45

    ನಮ್ಮ ಗುರುಗಳು ನಮ್ಮ ಹೆಮ್ಮೆ❤️
    ಇಡೀ ಕರ್ನಾಟಕದ ವಿದ್ಯಾರ್ಥಿ ಬಳಗ ನಿಮ್ಮೊಂದಿಗಿದೆ ಗುರುಗಳೆ 🙏

  • @psimadhusudhanhj4394
    @psimadhusudhanhj4394 2 роки тому +71

    Sir because of you only today i become police and im in training.. You saved me and my family and my future.. You are always in our heart..

    • @psimadhusudhanhj4394
      @psimadhusudhanhj4394 2 роки тому +2

      @@SagarSagar-bs9yp PC agidini.. Sadyadalle PSI kuda agatte.. Bec of Sharanayya sir only...

  • @mallikarjunyalagod4213
    @mallikarjunyalagod4213 2 роки тому +9

    ಸರ್ ನೀವು ಯನು ಅಂತಾ ನಮಗೆ ಗೊತ್ತು ನಿಮಗೆ ಯಾರೊ ಬೈದರೆ ನಿಮ್ಮ ಮೇಲಿನ ಅಭಿಮಾನ ನಮಗೆ ಕಡಿಮೆ ಯಾಗುವುದಿಲ್ಲ ನಿಮ್ಮ ಪರಿಶ್ರಮ ದಿಂದ ನೀವು ಮೇಲೆ ಬಂದವರು ನೀವು ಕರ್ನಾಟಕದ ಪ್ರತಿಯೊಬ್ಬ ವಿದ್ಯಾರ್ಥಿಯ ಆಸ್ತಿ ಸರ್ ನಿಮ್ಮ ಶಿಕ್ಷಣ ದಾಸೋಹ ಹೀಗೆ ಮುಂದುವರಿಯಲಿ ಎಂದು ಕೇಳಿಕೊಳ್ಳುತ್ತೇವೆ ಸರ್

  • @manjunathdgajimanjunath194
    @manjunathdgajimanjunath194 2 роки тому +249

    ಸರ್ ನಿಮ್ಮ್ ಪಾಠ ದಿಂದಪ್ರಶ್ನೆ ಬರದೇ ಇರ್ಬಹುದು ಆದರೆ ನಿಮ್ಮ ಪ್ರೇರಣಾದಾಯಕ ಮಾತಿನಿಂದ ನಾನು ಒಂದು ದಿನ ನಾನು ಗೆದ್ದೆ ಗೆಲ್ಲುವ ಒಂದು ದಿನ ಹಠ ಸದಾ ಚಿಗುರು ಹೊಡೀತಾನೆ ಇರತ್ತೆ 🙏🏻🙏🏻❤️😍👍🏽

  • @mallinathsbandagi5545
    @mallinathsbandagi5545 2 роки тому +13

    ನಿಜ ಸರ್ ಆ ದೇವರು ನಿಮಗೆ ಇಂತಹ ಕಾರ್ಯ ಮಾಡಲು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಸರ್ 🙏🙏🙏🙏

  • @user-hy6cn9vv9m
    @user-hy6cn9vv9m 2 роки тому +66

    ನಮ್ಮ ದೇವರು ಏನು ಅಂತ ನಮಗೆ ಚನ್ನಾಗಿ ಗೊತ್ತಿದೆ... ಪ್ಲೀಸ್ ಗುರುಗಳೇ ನೀವು ಬೇಜಾರ್ ಆಗ್ಬೇಡಿ... 😔🙏

  • @mohankumarks1285
    @mohankumarks1285 2 роки тому +7

    ಗುರುಗಳೇ ನಿಮ್ಮ ನಿಸ್ವಾರ್ಥ ಸೇವೆ ಹೀಗೆ ಮುಂದುವರೆಯಲಿ. ಯಾರು ಏನಾದರೂ ಅನ್ನಲಿ ನಾವು ಮಾತ್ರ ನಿಮ್ಮ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ. ಗುರುಗಳೇ ನಿಮ್ಮಿಂದ ನಮ್ಮಂತ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಉಪಯೋಗ ಆಗಿದೆ. ನಾವು ನಿಮಗೆ ಸದಾ ಚಿರಋಣಿ ಗುರುದೇವ.
    ಗುರುಗಳೇ ನಿಮ್ಮ ಏಳಿಗೆ ಎಷ್ಟೋ ಜನಕ್ಕೆ ಉರಿ ತಂದಿದೆ ಎಂಬುದು ಇದರಲ್ಲೇ ಗೊತ್ತಾಗುತ್ತಿದೆ. ನೀವು ಹೀಗೆ ಪಾಠ ಪ್ರವಚನ ಮುಂದುವರೆಸಿ🙏

  • @gadigeppakori7592
    @gadigeppakori7592 2 роки тому +33

    ಆನೆ ಹೋಗುತ್ತಿದ್ರೆ. ನಾಯಿ ಬೊಗುಳುದು ಸಹಜ. ಸರ್ ನಿಮ್ಮ ಕಾಯಕ ಮುಂದುವರಿಯಲಿ. ನಮಸ್ಕಾರ 🙏

  • @saraswathishalligi384
    @saraswathishalligi384 2 роки тому +52

    ಕರ್ಣ ಅಂಗಗಳನ್ನು ಧಾನ ಮಾಡಿದ್ರೆ... 📚📚ಜ್ಞಾನವನ್ನು ಧಾನ ಮಾಡಿದ ದೇವರು ಸರ್ ನೀವು 🙏🙏🙏

  • @veereshpatil4202
    @veereshpatil4202 2 роки тому +5

    ನೀವೇ ಗುರುಗಳೇ ನಮಗೆ ಸಿಕ್ಕ ನಿಜವಾದ ಪ್ರಾಮಾಣಿಕ ವ್ಯಕ್ತಿ ಹಾಗೂ ವಕ್ತಿತ್ವ ಹೊಂದಿದ ನಿಜವಾದ ಕಲಿಕೆ ಯನ್ನು ನೀಡಿದ್ದೀರಿ "ನಮ್ಮ ಗುರು ನಮ್ಮ ಹೆಮ್ಮೆ"....... ಸರ್ ನಿಮ್ಮ್ ಹಿಂದೆ ನಾವಿದ್ದಿವಿ 🙏🙏🙏🙏

  • @vijaybidanur858
    @vijaybidanur858 2 роки тому +8

    🤙🤙ಹುಲಿ ಬೆಟ್ಟದಿಂದ ಕೆಳಗಿಳಿದಾಗ ನಾಯಿಗಳು ಬೊಗಳುವುದು ಸಹಜ🙏🙏

  • @KarnatakaReport
    @KarnatakaReport 2 роки тому +151

    ಟೈಟಲ್.. ಹೇಳುತ್ತೆ ಬೀಡಿ ಸರ್ ಎಲ್ಲರಿಗೂ ಉತ್ತರ... ನಾಯಿ ಬೊಗಳಿದರೆ ದೇವಲೋಕ ಹಾಳಾಗೋಲ್ಲ 🙏🏻🙏🏻🙏🏻👌🏻👌🏻👌🏻👌🏻💯💯💯💯✔️

  • @Warrior6590
    @Warrior6590 2 роки тому +8

    ನನ್ನ ಗುರುಗಳು ದೇವರು..... 🙏🙏🙏ಅವರು ನಮ್ಮ ಗುರುಗಳಾಗಿ ಇರೋದೇ ನಮ್ಮ ಪುಣ್ಯ 🙏🙏🙏

  • @ravikumaramm9367
    @ravikumaramm9367 2 роки тому +184

    ವಿದ್ಯಾರ್ಥಿಗಳಿಗೆ ಶಿಕ್ಷಣ ದಾನ ಮಾಡಿದ ಕರ್ಣ ಸರ್ ನೀವು 🙏🏽🙏🏽🙏🏽🙏🏽

  • @santusantosh2342
    @santusantosh2342 2 роки тому +32

    ಸರ್ ಅಕ್ಷರ ಎಲ್ಲರೂ ಕಲಿಸುತ್ತಾರೆ ಆದರೆ ನೀವು ಅದರ ಜೊತೆಗೆ ಅಕ್ಷರದ ಮಹತ್ವ ಜೀವನದ ನೈಜ ತತ್ವ ಹೇಳಿದ್ದೀರಿ ಸರ್ ನೀವು ದೇವ್ರು ಸರ್.. legend is always legend..❤️🙏

  • @ramannahosageri6925
    @ramannahosageri6925 2 роки тому +7

    Sir ಎಷ್ಟೋ ವಿದ್ಯಾರ್ಥಿಗಳಿಗೆ ಕತ್ತಲಿನಿಂದ ಬೆಳಕಿನ ಕಡೆಗೆ ದಾರಿ ತೋರಿಸಿದವರು nivu sri 🙏🙏🙏❤

  • @somalingappasomalingappa6012
    @somalingappasomalingappa6012 2 роки тому +17

    🙏🙏🙏🙏🙏
    ಸರ್ ನಿಮ್ಮ ಬಗ್ಗೆ ಮಾತಾಡಿದವರಿಗೆ 💯💯
    ಸ್ಪರ್ಧಾ ಪ್ರಪಂಚದ ಅರಿವು ಅವರಿಗಿಲ್ಲ
    ಎಂದೇನಿಸುತ್ತದೆ.

  • @mouneshmadival5346
    @mouneshmadival5346 2 роки тому +20

    ಶಿಕ್ಷಣ ಕ್ರಾಂತಿಯ ಹರಿಕಾರ ❤️❤️❤️ ನಮ್ ದೇವ್ರು ನೀವು ......

  • @kavitapatil7016
    @kavitapatil7016 Рік тому +1

    🙏🙏nice line sir.... Nimmm anta gurugalu sigod kast🙏🙏guruvedevehobhava anta nimman nodidrr anistt tq sir

  • @birappapujeri6982
    @birappapujeri6982 2 роки тому +8

    ಸರ್ ನಿಮ್ಮ ಆನಂದಬಾಷ್ಪ ಹಿತ ನುಡಿಗಳನ್ನು ಕೇಳುವುದು ನಮ್ಮ ಭಾಗ್ಯ ನಿಜವಾಗಲೂ ನಿಮ್ಮಂತ ಗುರುಗಳನ್ನು ಪಡೆದ ನಾವೇ ಧನ್ಯರು

  • @sunandabalagar1900
    @sunandabalagar1900 2 роки тому +1

    U r pure person nimmind tappagok sadya ella nau matte try madtini psi kas ias yalla aagtivi adkella nivene karanibutaru u r ours sir nimmind nau please don't think about silly matter we r always with u ji

  • @vitthalkalel4623
    @vitthalkalel4623 2 роки тому +6

    Sir ಇನ್ನು ಇಂಥ .... ಸಹಿತ ನಮ್ಮ ನಿಮ್ಮನ್ನು ದೂರಮಾಡಲು ಯಾರಿಂದನು ಸದಾಯವಿಲ್ಲರಿ🙏🙏❤️

  • @drakshayanigaiyesh4174
    @drakshayanigaiyesh4174 2 роки тому +1

    ನಿಜವಾಗ್ಲೂ ಸರ್ god gift ನೀವು ನಮಗೆ ನಿಮ್ಮನ್ನ ಪಡದೆ ನಾವು ಅದೃಷ್ಟವಂತರು,,,,, pls ಸರ್ ನೀವು ನೋಡ್ಕೋಬೇಡಿ,,..

  • @lakshmigadag5056
    @lakshmigadag5056 2 роки тому +5

    ನಮ್ಮ ಹೆಮ್ಮೆ ಯ ಗುರುಗಳೇ ಹೋಗಲಿ ಬಿಡಿ sir🙏🙏ಬಡವರ ಪಾಲಿಗೆ ದೇವರ niu🙏🙏

  • @siddum5713
    @siddum5713 2 роки тому +9

    ಜ್ಞಾನವನ್ನು ಆಳೋ ನಾಯಕರು ನಿವು
    ನಿಮ್ಮ ಅಕ್ಷರವೇ ನಮ್ಮ ಬಲ
    👌👌👌👍👍🙏🙏🙏

  • @dreamhunter9067
    @dreamhunter9067 2 роки тому +8

    ಒಳ್ಳೆತನಕ್ಕೆ ಬೆಲೆ ಇಲ್ಲ ಅನ್ನೋದು ಎಷ್ಟು ಸತ್ಯವೊ... ಒಳ್ಳೆತನ ನಮ್ಮ ಕೈ ಬಿಡಲ್ಲ ಅನ್ನೋದು ಅಷ್ಟೇ ಸತ್ಯ.. ರಿ ಗುರುಗಳೇ💯🙏🏽❤
    ಯಾವದೋ ಒಂದು ನಾಯಿ ಬೊಗಳಿದಿ ಅಂತ ನೀವು ದುಖಃ ಪಡಬೇಡಿ ಗುರುಗಳೇ 🙏🏽
    ನಾಯಿಗಿ ಬೊಗಳೊದ ಬಿಟ್ ಮತ್ ಏನು ಬರೋದಿಲ್ಲ......

  • @laxmidevaramani9060
    @laxmidevaramani9060 2 роки тому +1

    Nimma jyote navu iddeve sir...nanna best teachers alli nivu obru...Nim teaching namage tumba sahaya agide....

  • @mahanteshm599
    @mahanteshm599 Рік тому +4

    ನಿಮ್ಮ ಸೇವೆ ಇಗೆ ಇರಲಿ Sir💜🙏💜💜💜

  • @Aimksp111
    @Aimksp111 2 роки тому +5

    ಕತ್ತೆಗೆನು ಗೊತ್ತು ಕಸ್ತೂರಿ ವಾಸನೆ....
    ನಿಮ್ಮ ಬಗ್ಗೆ ಮಾತನಾಡೋ ಯೋಗ್ಯತೆ ಯಾರಿಗೂ ಇಲ್ಲ ಗುರುಗಳೇ 🙏🙏🙏

  • @BOSSMASS175
    @BOSSMASS175 2 роки тому +10

    ಕೊನೆಯದಾಗಿ ತಾವು ಹೇಳಿದ ಮಾತು ಅಕ್ಷರಶಃ ನಿಜವಾದ ಮಾತು ....
    ನಿಮ್ಮ ಮೇಲೆ ಸಾವಿರಾರು ವಿಧ್ಯಾರ್ಥಿಗಳ ಜವಾಬ್ದಾರಿ ಇದೆ....
    ನೀವು ಯಾವಾಗಲೂ ಪಾಸಿಟಿವ್ ಆಗಿ ಇರಿ ಸರ್

  • @sharanumgodi8155
    @sharanumgodi8155 2 роки тому +2

    😊your sir inspired the power 😔😔 gurugle I love you

  • @santhu6498
    @santhu6498 2 роки тому +8

    ತುಂಬಾ ಹುಡುಗರಿಗೆ ದಾರಿ ತೋರಿಸಿದ ದೇವರು ನೀವು .
    ದಯಮಾಡಿ ಬೇಜಾರ್ ಆಗಬೇಡಿ ಸರ್ 😢

  • @nagarajghc8142
    @nagarajghc8142 2 роки тому +1

    🙏🙏❤❤Gurugale nanu Devalokadallii iruvntha Devarugalanna nanu nimmalli Kandiddene Gurugale 🙏🙏🙏🙏❤❤

  • @policeforever9207
    @policeforever9207 2 роки тому +5

    100 ಜನದಾಗ 10 ನಾಯಿ ಬೋಗಳುತ್ತವೆ
    ಹಾಗಂತ ಮನಸ್ಸು ಕುಗ್ಗಿಸಬೇಡಿ
    ಬೀಸಿ ಊಟದ ಬಳಗ ಸಾಯುವವರೆಗೂ ನಿಮ್ಮ ಜೊತೆ ಇದೆ❤️❤️❤️❤️❤️❤️

  • @cricketshorts7515
    @cricketshorts7515 2 роки тому +4

    🙏🙏ಆಧುನಿಕ ಶಿಕ್ಷಣದ ಹರಿಕಾರ sir ನೀವು🦁 ನಾಯಿ ಬೊಗಳಿದ್ರೆ ದೇವಲೋಕ ಹಾಳೋಗೋದಿಲ್ಲ sir ನಮ್ಮ ಪಾಲಿನ ದೇವರು ನೀವು🙏🙏🙏

  • @sikandarmulla9923
    @sikandarmulla9923 2 роки тому +21

    ನಮ್ಮ ಗುರುಗಳು ನಮ್ಮ ಹೆಮ್ಮೆ 🙏🙏🙏🙏🙏❤️❤️

  • @user-ve3ki4og1i
    @user-ve3ki4og1i 2 роки тому +1

    Saavirajana saavira maath hel li nive nam gurugalu,,,nimma ee naguve nimma ❤️ vaishalyatheyanna thorstha ede sir,,,, 🙏

  • @mallikarjunyelakuri3385
    @mallikarjunyelakuri3385 2 роки тому +4

    ವಿದ್ಯಾರ್ಥಿಗಳಿಗೆ ಶಿಕ್ಷಣ ದಾನ ಮಾಡಿದ ಕರ್ಣ ಸರ್ ನೀವು 🙏🙏🙏

  • @shridharshet1499
    @shridharshet1499 2 роки тому +11

    ನೀವು ಒಬ್ಬ ಅಸಾಮಾನ್ಯ ಶಿಕ್ಷಕರು ನಿಮ್ಮಿಂದ ಶಿಕ್ಷಣ ಪಡೆದ ನಾವೇ ಪುಣ್ಯವಂತರು ❤️

  • @priyadiddimani3003
    @priyadiddimani3003 2 роки тому +3

    ನಮ್ಮಗುರುಗಳ ಬಗ್ಗ ನಮ್ಮಗೆ ಹೆಮ್ಮ ಇದೆ ಗುರುಗಳೇ ನಿಮ್ಮ ಜೋತಯಲ್ಲಿ ಬಿಸಿ ಊಟದ ಬಳಗ ಇದೆ 🙏🙏🙏🙏🙏🙏

  • @sachin.a.sa.s1942
    @sachin.a.sa.s1942 2 роки тому +4

    ಯಾರು ಏನೇ ಹೇಳಲಿ ಸರ್ ನಿಮ್ಮ ತೂಕ ಬೇರೇನೇ. ಅವರಿಗೆ ನಿಮ್ಮ ಬಗ್ಗೆ ಮಾತಾಡೋ ಯೋಗ್ಯತೆ ಇಲ್ಲ... ನೀವು ನಮ್ಮೆಲ್ಲರ ಸ್ಫೂರ್ತಿ. ನಮ್ಮ ಪ್ರೀತಿಯ ಗುರುಗಳು 🙏

  • @aryapatil3809
    @aryapatil3809 2 роки тому +6

    sir ನನ್ನ ಜೀವನದಲ್ಲಿ ಸಂತೋಷ (ಖುಷಿ ) ಸಿಕ್ಕಿದೆ ನಿಮ್ಮ ಪಾಠ ಕೇಳಿದಾಗ,,, ನನ್ನ ಪಾಲಿಗೆ ದೇವರು ನೀವು,,,, sir🙏🙏🙏🙏🙏🙏

  • @praveenrajaputpraveenrajap6752
    @praveenrajaputpraveenrajap6752 2 роки тому +1

    Yesto bada vidyarthigala devru nivu..🙏🙏🙏🙏🙏🙏🙏♥️♥️♥️

  • @bhageerathiyelde6973
    @bhageerathiyelde6973 2 роки тому +12

    I didn't listen your class more sir but l listened motivational classes.......you are the power of karnataka youths sir and very proud of you, we are always with you🙏🙏🙏

  • @laxmanpatil3977
    @laxmanpatil3977 2 роки тому +1

    ನಿವೇರಿ ಸರ್ ನನ್ನ ಮೆಚ್ಚಿನ ಗುರುಗಳು 👏👏

  • @MrNagzOfficial
    @MrNagzOfficial 2 роки тому +3

    ಗುರುಗಳೇ ನಿಮ್ಮ ಬಗ್ಗೆ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ. ಇದು ನನ್ನ ಮನದಾಳದ ಮಾತು 🙏❤️

  • @priyaksp7602
    @priyaksp7602 2 роки тому +1

    Nimmannu padeda naavu bhagyavantaru sir 🙏🙏🙏🙏🙏🙏🙏🙏🙏🙏we love you frvr sir

  • @sidduguddyal6469
    @sidduguddyal6469 2 роки тому +83

    ಬಂಗಾರದಂತ ಮನುಷ್ಯ...... ❣️❣️❣️❤

  • @vijayalaxmihiremath7206
    @vijayalaxmihiremath7206 2 роки тому +1

    ನಾಯಿ ಬೊಗಳಿದರೆ ದೇವಲೋಕ Hala agala sir niu tale kedasakobedi sir niu nam ದೇವರು 🙏🙏🙏🙏 nim ಸೇವೆ nillabaradu sir nam ಉತ್ತರ ಕರ್ನಾಟಕದ ಮೂಲೆಮೂಲೆಗಳಲ್ಲಿ nimnna ದೇವರು endu pooje madative sir 🙏🙏🙏🙏

  • @jaikumar3368
    @jaikumar3368 2 роки тому +15

    ಸರ್ ನೋವಿನಲ್ಲೂ ನಿಮ್ಮ ನಗು ನಿಮ್ಮನ್ನು ದೂರಿದವರಿಗೆ ಉತ್ತರ, ಆ ನಗು ನಮ್ಮಗೆಲ್ಲ ಉತ್ಸಾಹದ ಚಿಲುಮೆ..

  • @venkateshbk4508
    @venkateshbk4508 6 місяців тому +1

    ಗುರುಗಳೇ ನಿಮ್ಮ ಕೃಪೆ ನಮ್ಮ ಮೇಲೆ ಸದಾ ಇರಲಿ❤

  • @anithaanu7661
    @anithaanu7661 2 роки тому +23

    ನಿಂದಕರಿರಬೇಕು ಹಂದಿಯಂತೆ....dont wry sir ..nam support yavglu nimge irutte 🙏👍✌

  • @shamanthmdev9640
    @shamanthmdev9640 2 роки тому +1

    Sir yaru ene andru thale kedskobedi
    Nimma mathugalinda nanu jeevanadalli gellalebeku antha ondu javabdari bandide love u sir❤❤❤❤❤❤

  • @jagadeeshanaikhn5358
    @jagadeeshanaikhn5358 2 роки тому +51

    ಗಂಧ ತೇದಾಗಲೇ ಸುಗಂಧ ಬೀರುತ್ತದೆ 💐💐❤️⭐🎯💝

  • @Maitricookingchannel
    @Maitricookingchannel 2 роки тому +2

    Nija sir.. Nimmondige sada navu irtivi sir... 🙏🙏🙏

  • @mallammayankappa3815
    @mallammayankappa3815 2 роки тому +12

    ನಮ್ಮ ಗುರುಗಳು ನಮ್ಮ ಪಾಲಿನ ದೇವರು 🙏🙏🙏🙏

  • @ananthboss1395
    @ananthboss1395 2 роки тому +1

    ❤️❤️❤️ brand niv nimma bagge heloke 🔥🔥🔥guruji niva

  • @shw481
    @shw481 2 роки тому +14

    ನಾವು ಇದೀವಿ ಗುರುಗಳೇ 🙏❤

  • @praveenrayagond8135
    @praveenrayagond8135 2 роки тому +1

    Nanu nanna jivanadalli nimanta pata heluv gurugalannu innu nodilla nivu helida economic class keli jivanadalli
    Oduva abyasa innu hecchaitu nivu nanna jivanadalli valleya belavanige tandidiri you r my evergreen and my life time teacher nivu ane madidaru Namma support eruttade go ahead sir

  • @luckykarigar5026
    @luckykarigar5026 2 роки тому +25

    ಸರಳತೆಯ ಸಾಹುಕಾರ ❤️

  • @mmudakappammudakappa8550
    @mmudakappammudakappa8550 2 роки тому +1

    Nann jeevana rupisada mahagurugalu ( devaru yavattu devare bidi sir nivu ❤️❤️🙏🙏)

  • @parvatipujari6790
    @parvatipujari6790 2 роки тому +4

    🙏🙏🙏🙏ಸರ್ ನೀವು ನಮ್ಮ ದೇವರು, ಯಾರು ಏನೆ ಅಂದ್ರು ತೆಲೆ ಕೇಡಿಸ್ಕೊಬೇಡಿ 🙏🙏🙏🙏🙏💐💐💐💐💐💐

  • @rameshnayak4041
    @rameshnayak4041 2 роки тому +2

    ಸರ್ ಬೊಗೋಳೋ ನಾಯಿ ಯಾವತ್ತು ಕಚ್ಚಲಾ , ಕಚ್ಚೋ ನಾಯಿ ಯಾವತ್ತು ಭೋಗಳ ಸರ್ ಅವರಿಂದ ಎನ್ ಮಾಡಕ್ ಹಾಗುತ್ತೆ ಅವರಿಗೆ ಮಾತಾಡದು ಬಿಟ್ಟರೆ ಎನ್ ಗೊತ್ತಿಲ್ಲ ಸರ್, ನಾವು ಇದ್ದಿವಿ ಸರ್ ನಿಮ್ಮ ಜೊತೆ ನಿಮ್ಮನು ಕ್ಷಣ ಕ್ಷಣಕು ನಿಮ್ಮನು ಪ್ರಿತಿಸೋರು ಇದ್ದಾರೆ ಸರ್ 💐

  • @salimshekh9713
    @salimshekh9713 2 роки тому +35

    ಬೇಜಾರ್ ಆಗ್ಬೇಡಿ ಸರ್,ನಿಮ್ಮ ನಿಸ್ವಾರ್ಥ ಸೇವೆ ಹೀಗೆ ಇರಲಿ,ನಿಮ್ಮ ಜೊತೆ ನಾವಿದ್ದೇವೆ🥰🥰❤️

  • @singefromsindagi6248
    @singefromsindagi6248 2 роки тому +2

    ಸರ್ ಮುಂದಿನ ದಿನಗಳಲ್ಲಿ ನೀವು ವಿಧಾನ ಪರಿಷತ್ ಸದಸ್ಯರಾಗುವ ದಿನಗಳಿಗೆ ಹತ್ತಿರವಾಗುತ್ತಿದ್ದಿರಿ...🙏🙏

  • @gujji4754
    @gujji4754 2 роки тому +55

    ನಿಮ್ಮ ಸೇವೆ ಯಾವಾಗಲೂ ಚಿರಸ್ಥಾಯಿ ಗುರುಗಳೇ..🙏🙏🙏🙏

  • @Nammakitchenofficial
    @Nammakitchenofficial 2 роки тому +1

    Nivu sada nama devaru🙏🙏🙏 gurugale❤️

  • @udaycyber7704
    @udaycyber7704 2 роки тому +4

    ನಿಮ್ಮ ನಿಸ್ವಾರ್ಥ ಸೇವೆ ಹೀಗೆ ಇರಲಿ sir.....ನಿಮ್ಮ ಜೊತೆ ನಾವಿದ್ದೇವೆ don't worry sir..... ಟೈಟಲ್ ಹೇಳುತ್ತೆ ಬೀಡಿ ಸರ್ ಎಲ್ಲರಿಗೂ ಉತ್ತರ ........Idannu positive agi tagollona......🥰🥰❤

  • @dhanarajdhini8739
    @dhanarajdhini8739 2 роки тому +1

    Nindisuvavaru eruvaru ee jagadalli ''avaru handiyanthiruvare varaththu nimma aage nandiyanthalla 💯🙏🙏🙏🙏🙏🙏🙏🙏

  • @kotreshbanad2745
    @kotreshbanad2745 2 роки тому +18

    ನಮ್ಮ್ ಕುಟುಂಬಕಿಂತ ನಮ್ಮ ಕೆರ್ ಮಾಡುವ ಮುಗ್ದ ಹೃದಯ ನನ್ನ ಗುರು ಒಡಯ

  • @husenappamahi1708
    @husenappamahi1708 2 роки тому +2

    ನಿನ್ನ ಈ ನಿಸ್ವಾರ್ಥ ಸೇವೆ,ಪ್ರಯತ್ನಕ್ಕೆ ನಾವು ಏಳೇಳು ಜನ್ಮ ಕ್ಕೂ ಚಿರಋಣಿ ಯಾಗಿ ಇರುತ್ತೇವೆ ಗುರುದೇವ.......🙏🙏🙏🙏🙏🙏🙏🙏🙏🙏

  • @bkshivakumar3780
    @bkshivakumar3780 2 роки тому +4

    ಸಾರ್ ಒಂದು ಆನೆ ಹೋದ್ರೆ ನೂರು ನನಾಯಿ ಬೋಗಳ್ತವೆ ಸರ್ 👍 ನಿಮಗೆ ನಾವ್ ಸದಾ ಚಿರಋಣಿ..🙏🙏🙏

  • @praveenpravi4261
    @praveenpravi4261 2 роки тому +2

    Dadda yenba padavannu hogaladisida gurugalu nivu🙏🙏🙏🙏🙏

  • @harshagb5442
    @harshagb5442 2 роки тому +17

    ನೀವು ಯಾರಿಗಾದರೂ ಕೆಟ್ಟ ವಿಚಾರವನ್ನು ಕಲಿಸಿಲ್ಲ ಅನೇಕ ವಿಷಯವನ್ನು exam ಮತ್ತು ಜೀವನಕ್ಕೆ ಬೇಕಾದ ವಿಷಯವನ್ನು ಕಲಿಸಿದಿರ ನಮಗೆ ನಿಮ್ಮ ಬಗ್ಗೆ ಹೆಮ್ಮೆ ಇದೆ

  • @venkateshkumbar5323
    @venkateshkumbar5323 10 місяців тому +1

    ❤❤❤❤❤❤😊😊 ನಿಜವಾದ ಅಕ್ಷರ ದೇವರು ನೀವೂ ಸರ್

  • @minakshinavi9533
    @minakshinavi9533 2 роки тому +9

    Sir.......... nivu God Father of many students 🙏🙏Please don't feel bad sir it's not your mistake sir🙏🥰

  • @Lingaraj_KPSC
    @Lingaraj_KPSC 2 роки тому +1

    ನಮ್ಮ ದೇವರು ಸರ್ ನೀವು ......🙏 ಸರ್ ಯಾರೋ ಹೇನೋ ಆದಿದ್ದಾರೆ ಅಂತ ನೀವು ಯಾಕೆ ಬೇಜಾರ್ ಹಾಗುತಿರಿ ಇರಲ್ಲಿ ಬೀಡು ಸರ್....😥😥😰

  • @tejeshwinih6611
    @tejeshwinih6611 2 роки тому +22

    What a inspirational, such a realistic word's sir you had a great immense knowledge and try to teach for upsc Asprints also it's may be help kindly, thank you so much sir ,your way teaching is unlimite

  • @venkateshchannadasar3979
    @venkateshchannadasar3979 2 роки тому +1

    Gramina bhagada abhyrthigala devaru nivu u r my god gurugale

  • @sunilkumarjm1671
    @sunilkumarjm1671 2 роки тому +9

    ಸರ್ ನಿಮ್ಮ ಪಾಠದಿಂದ., ನಾವು ವಿದ್ಯೆ ಯನ್ನು ಕಲಿತಿದ್ದೇವೆ....... ಯಾರೂ ಹೇಳಿದ್ ಮಾತಿಗೆ ಕಿವಿಕೊಡಬೇಡಿ ಸರ್......... ನಿಮ್ಮೊಂದಿಗೆ ನಾವು ಇರ್ತಿವಿ ಸರ್.... ಇಂತಿ ನಿಮ್ಮ ಬಿಸಿ ಊಟದ ಬಳಗ ದಾವಣಗೆರೆ...

  • @nagarajkuragund2429
    @nagarajkuragund2429 2 роки тому +2

    ಎಷ್ಟೇ ಬಡ ವಿದ್ಯಾರ್ಥಿಗಳ ಬಾಳಿಗೆ ದಾರಿದೀಪ ಸರ್ ನೀವ್.. 🥰ಜಗತ್ತೇ ನಿಮ್ಮ ವಿರುದ್ದ ನಿಂತ್ರ್.. ನಾನ್ ನಿಮ್ಮ ಜೊತೆ ಇರ್ತೇನಿ ಸರ್ 💐🥰🙏🏾

  • @pundaliksm2332
    @pundaliksm2332 2 роки тому +4

    🙏Sir nam hanta badavar palin devaru nivu🙏DEVARIGE BAIDORU YARU UDAR AGALL

  • @afreenshekh2246
    @afreenshekh2246 2 роки тому +2

    Kudure yeste channagi gadi yeledaru chati yetu tappidalla
    Tree yeste ruchikarvad Hannah kottaru kallu yetu tappidalla
    Manushya yeste shreshat vyaktiyadaru janar nidane tappidall
    All is well
    Nivu ennu yattark beliyali anta hag antare bega avar aase ederasi
    God always with you sir 🙏

  • @gowrivgowri883
    @gowrivgowri883 2 роки тому +31

    ಕರ್ನಾಟಕ ರಾಜ್ಯದ ಶಿಕ್ಷಣದ ಹರಿಕಾರ ಸರ್ ನೀವು 🙏🙏🙏 ನಿಮ್ಮ ಸೇವೆಗೆ ನಾವು ಸದಾ ಚಿರಋಣಿ🙏🙏🙏🙏

  • @hariprasad3075
    @hariprasad3075 2 роки тому +1

    ಸರ್ ಒಂದೇ ಒಂದು exam ನಲ್ಲಿ ನೀವು ಹೇಳಿದ್ದು ಬಂದಿಲ್ಲ ಅಂದ್ರೆ ಉಳಿದ ಎಷ್ಟೋ exam ನಲ್ಲಿ ಬಂದವೇ ಅಲ್ಲಾ ಸರ್ ನೀವು ಬೇಜಾರ್ ಆಗ್ಬೇಡಿ ನಿಮ್ಮ ಈ ವಿಡಿಯೋ ಟೈಟಲ್ ನೇ ಹೇಳಿದ್ದೆ ನೀವು ನಮ್ಮ ದೇವರು ಶಿಕ್ಷಣದ ಕ್ರಾಂತಿ ನೀವು 🙏🙏🙏🔥♥️♥️

  • @basavarajhalolli1998
    @basavarajhalolli1998 2 роки тому +12

    ನಮ್ಮ ಗುರುಗಳೇ ನಮ್ಮ ಹೆಮ್ಮೆ ❤❤🙏🙏🙏

  • @gourammarangan9520
    @gourammarangan9520 2 роки тому +2

    Nivu yaavattidru namma GURUGALE..... naavu Nimma chirarunigalu sir... Nivu paatha maadi sir naavu kelikke ready iddivi... we respect you sir.. 🙏💯

  • @ajitkumarg4095
    @ajitkumarg4095 2 роки тому +4

    ತಾಯಿ ಯಾವಾಗಲೂ ಮಕಳ್ಳಿಗೆ ಒಳ್ಳೆದನ್ನೆ ಬಯಸೋದು ಅದೇ ರೀತಿ ನೀವು ಸಹ ಬಡವರ ಪಾಲಿನ ಹಾಗೂ ವಿದ್ಯಾಥ್ರಿಗಳಲ್ಲಿ ಮನಸಲ್ಲಿ ಅಜರಾಮರ...... ನೀವು ಎಂದಿಗೂ ಉತ್ತಮ ಸ್ಥಾನದಲ್ಲಿ ಇರುವಿರಿ...

  • @ganeshyalagod5765
    @ganeshyalagod5765 2 роки тому +1

    Dhana galalle sreshta Dhan Akshara Dhan Anta gurugule ..nimma Priti madorige gottu nivu yenu Anta Avaru matadire Avara avar vichara ...

  • @rgnayakacreatives..9454
    @rgnayakacreatives..9454 2 роки тому +20

    ಗುರುಭ್ಯೋನಮಃ 🙏.... ಅನ್ನೋ ಪದ ಅವ್ರಿಗೆ ಅರ್ಥ ಆಗಿದ್ರೆ.. ನಿಮ್ಗೆ ಅವ್ರು ಏನ್ ಕೇಳ್ತಿರ್ಲಿಲ್ಲ ಬಿಡಿ ಸರ್......

  • @prabhum1807
    @prabhum1807 2 роки тому +1

    You are Great person sir.........don't worry..sir.....nimmantha devarugalindaa....doooradallivaruva army yavarigu koooda....help aagithide sir...thxxxxxxx

  • @adaveshgondhale4872
    @adaveshgondhale4872 2 роки тому +12

    ❤❤ನಮ್ಮ ಹೆಮ್ಮೆಯ ಗುರುಗಳು ನೀವು🙏🙏

  • @ambikapujari5420
    @ambikapujari5420 2 роки тому +2

    ಮುಗ್ಧ ಮನಸ್ಸಿನ ಸಾಧು ಜೀವಿ 🙏. Your really great. Sir iam proud of you sir 💕🌹🌹🌹💕 I am grateful to you sir...

  • @sadanandadeshapande
    @sadanandadeshapande 2 роки тому +6

    ನಮ್ಮ ಗುರುಗಳು ಯಾವ ವಿದ್ಯಾರ್ಥಿಗಳಿಗೂ ಮೋಸ ಮಾಡಿಲ್ಲ ಮೋಸ ಮಾಡೋದು ಇಲ್ಲ ನಮ್ಮ ಗುರುಗಳು ನಮ್ಮ ಹೆಮ್ಮೆ 🙏🙏🙏

  • @rameshramu1732
    @rameshramu1732 2 роки тому +1

    ಸರ್,,ಈ ನಿಮ್ಮ ನಿಸ್ವಾರ್ಥ ಸೇವೆಗೆ ನಾನು ಚಿರಋಣಿಯಾಗಿರುತ್ತೇನೆ. 🙏🙏🙏🙏😘😘,,ನಿಮೊಂದೆಗೆ ನಾವು ಇದ್ವಿ ಸರ್,,,,,❤️❤️❤️❤️❤️🤝🤝🤝🤝🤝🤗🤗🙏🙏😘ನೂರು ಜನ ನೂರು ಮಾತನಾಡುತ್ತಾರೆ ಸರ್ ,ಅವರುಗಳ ಬಗ್ಗೆ ನಾವು ತಲೆಕೆಡಿಸಿಕೊಂಡಿರೆ ನಾವು ಬೇಳಯುದಾಕೆ ಆಗುವುದಿಲ್ಲ,,ಸರ್. ನೀಮೊಂದೆಗೆ ನಾವು ಇದ್ದವೆ ,ಸರ್🙏🙏🤝🤝🤗❤️❤️