ಗಂಧದ ಮರ
Вставка
- Опубліковано 6 лют 2025
- ಗಂಧದ ಮರ ಅದಕ್ಕೆ ಬೇರೆ ಬೇರೆ ಹೆಸರುಗಳಿವೆ ಗಂಧದ ಮರ ಅಂತಿವಿ ಚಂದನ ಅಂತೀವಿ
ಶ್ರೀಗಂಧ ಮರ ಅಂತಾನೂ ಕರಿತೀವಿ,
ಇವುಗಳು ನಮ್ಮ ತೋಟದಲ್ಲಿ ಜಾಸ್ತಿ ಮಗಳು ಎದ್ದಿವೆ , ಅದನ್ನು ನಾವು ಇಲ್ಲಿ ಪ್ಲಾಂಟ್ ಮಾಡಿಲ್ಲ ಆಟೋಮೆಟಿಕ್ ಆಗಿ ಬೆಳೆದಿರುವಂತ ಮರಗಳು ಇದು ನಮ್ಮ ತೋಟದಲ್ಲಿ ಬೆಳೆದಿದೆ, ಇದನ್ನು ರಾತ್ರಿ ಕಳ್ಳರು ಡ್ರಿಲ್ ಮಾಡಿ ಕದಿಯುತ್ತಿದ್ದಾರೆ, ಇತರ ಮರಗಳು ಕಾಡಿನಲ್ಲಿ ಜಾಸ್ತಿ ನೋಡಲಿಕ್ಕೆ ಸಿಗುತ್ತದೆ,
ಈ ವಿಡಿಯೋ ಇಷ್ಟ ಆದರೆ ನಮ್ಮ ಚಾನೆಲ್ ಗೆ subscribe ಮಾಡಿ
ನಮ್ಮ ಚಾನೆಲ್ ಗೆ ಸಪೋರ್ಟ್ ಮಾಡಿ ಥ್ಯಾಂಕ್ಯು, thank you