FARM TOUR-8 ಎಕರೆಯಲ್ಲಿ 8 ಕೋಟಿ ದುಡ್ಡು! ಗುಟ್ಟು ಹೇಳಿದ ಕವಿತಾ ಮಿಶ್ರ!"-E01-Kavita Mishra Sandalwood Farm

Поділитися
Вставка
  • Опубліковано 6 січ 2023
  • #kavitamishra #sandalwoodfarming #kalamadhyama #param
    Click on the below link to Subscribe to Kalamadhyama UA-cam Channel. / @kalamadhyamayoutube
    www.kalamadhyama.com
    ೮ ಕೋಟಿ ಮೌಲ್ಯದ ಶ್ರೀಗಂಧ ಬೆಳೆದ ಕವಿತಾ ಮಿಶ್ರ ಅವರ ಜೊತೆ ಮಾತು-ಕತೆ ಮತ್ತು ಅವರ ಮಾದರಿ ತೋಟ ಟೂರ್! ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Teja Nursery TOUR Kalamadhyama, SAHAJA SAMRUDDHA ORGANICS, Kavita Mishra Interview, ramesh Balutagi Sandalwood farm, Kavita Mishra Sandalwood farm Tour, Sandalwood farming, Kavita Mishra Kalamadhyama, sandalwood farm tour kalamadhyama, farm tours kalamadhyama, Successful Farmers interview, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama UA-cam Channel, Kalamadhyama Video, Farm Tour Kalamadhyam,
  • Розваги

КОМЕНТАРІ • 546

  • @KalamadhyamaYouTube
    @KalamadhyamaYouTube  Рік тому +58

    ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು!
    ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaUA-cam/videos - ಪರಂ-ಸವಿತಾ

    • @chandrukalikeri8888
      @chandrukalikeri8888 Рік тому +5

      Love you sir 😍 fan of yours channel ❤️❤️❤️❤️❤️

    • @samarthsammubaby
      @samarthsammubaby Рік тому +1

      Yen natka kadimana mooti madtya guru kaykatkondu , over acting sakappa , papa yellaru utsaha dinda avara sadanegalanna heltirtare , neen yelargu ekarsade aytalla lol

    • @persaud1
      @persaud1 Рік тому

      🪔🚩🇮🇳 👌 🙏🙏🙏 ✊ 🇮🇳🚩🪔

    • @sanjaycm1349
      @sanjaycm1349 10 місяців тому

      Can u please share me this farm location 🙏

  • @shanoorkali5911
    @shanoorkali5911 Рік тому +133

    ಒಂದು ಹೆಣ್ಣು ಮನಸ್ಸು ಮಾಡಿದರೆ ಇತಿಹಾಸ ಸೃಷ್ಟಿಸಬಹುದು ಎನ್ನುವುದಕ್ಕೆ ಇದೊಂದು ಚಿಕ್ಕ ಉದಾಹರಣೆ ಅಷ್ಟೇ,,👍

  • @hekanthappa9605
    @hekanthappa9605 Рік тому +101

    ಈ ತಾಯಿಗೆ ಇರೋ ಕೃಷಿ ಜ್ಞಾನ ಯಾವ ಕೃಷಿ ವಿಜ್ಞಾನಿ ಗೂ ಇಲ್ಲ ಅವರಿಗೆ ದೇವರು ಒಳ್ಳೆಯ ಆಯಸ್ಸು ಆರೋಗ್ಯ ದಯಪಾಲಿಸಲಿ 🙏🏻

  • @dorerajdoreraj8022
    @dorerajdoreraj8022 Рік тому +59

    ಕರುನಾಡಿನ ನ ಕೃಷಿ ತಾಯಿಗೆ ನನ್ನ ವಂದನೆಗಳು ,👏👏

  • @vishwa_from_dharwad
    @vishwa_from_dharwad Рік тому +29

    ಕಲಾಮಾದ್ಯಮ ಸಂದರ್ಶನದಲ್ಲಿ ಇದೊಂದು ದೊಡ್ಡ ಮೈಲಿಗಲ್ಲು, ತುಂಬಾ ಖುಷಿ ಆಗ್ತಿದೆ ಇವರ interview ಇಲ್ಲಿ ನೋಡಿ

  • @torch_bearer9958
    @torch_bearer9958 Рік тому +21

    1000-ಮಾವು
    600-ಪೇರಲ
    600-ಸೀತಾಫಲ
    100-ಬೆಟ್ಟದ ನೆಲ್ಲಿ
    300- ನೇರಳೆ
    100-ಹುಣಸೆ
    100- ಕರಿಬೇವು
    100- ನಿಂಬೆ
    100- ನುಗ್ಗೆ
    100- ತೆಂಗು
    800- ಸಾಗವಾನಿ
    8acre 10 gunta land
    Even single feet of land not wasted 👏👏👏🙏 inspired mam

  • @ksprakash8320
    @ksprakash8320 Рік тому +27

    ತುಂಬಾ ಒಳ್ಳೆಯ ಸಂದರ್ಶನ. ಇಂತಹ ಸಾಧಕರ ಪಟ್ಟಿ ಮಾಡಿ ಇಂಥವರ ಅನುಭವನ್ನು ಎಲ್ಲ ರೈತರಿಗೂ ತಿಳಿಸಬೇಕು.

  • @harishaganika3024
    @harishaganika3024 Рік тому +122

    ಅಮ್ಮ ನಿಮ್ಮಂತರು ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಬೇಕು ಸೂಪರ್ ಅಮ್ಮ ನಿಮ್ ಕೃಷಿ ಪದ್ಧತಿ ಸೂಪರ್

  • @ravikumarpj2318
    @ravikumarpj2318 Рік тому +17

    ಉತ್ತಮ ರೈತಮಹಿಳೆ ಇತರ ಮಹಿಳೆಯರಿಗೆ ಮಾದರಿಯಾಗಿ ಸಮಾಜಕ್ಕೆ ಉತ್ತಮವಾದ ಭವಿಷ್ಯ 🙏

  • @Mohan1304..
    @Mohan1304.. Рік тому +49

    ನಾವುಗಳು ಇವರಿಂದ ತಿಳಿದುಕೊಳ್ಳುವುದು ಬಹಳ ಇದೆ. ಆದ್ದರಿಂದ ಪರಮ್ ಜಿ, ನೀವು ಕಂಜೂಸ್ ಪಡದೆ ಇನ್ನೂ ಹಲವು episode ಗಳನ್ನು ಮಾಡಿ. 🌿

  • @hekanthappa9605
    @hekanthappa9605 Рік тому +35

    ಕನ್ನಡದ ಹೆಮ್ಮೆಯ ರೈತ ಮಹಿಳೆ 🙏🏻

  • @MamathaPraveen
    @MamathaPraveen Рік тому +11

    ಎಲ್ಲೋ ಇರೋ ವಿದೇಶ ಇಸ್ರೇಲ್ ಪ್ರವಾಸ ಮಾಡಿ ನಮ್ಮ ದೇಶದ ರೈತರಿಗೆ ಮಾದರಿ ವ್ಯವಸಾಯ ಮಾಡಿ ಅಂತ ಹೇಳೋರು... ಇವರ ಹತ್ತಿರ ಹೋಗಿ ಕಲಿಯೋದು ಬಹಳ ಇದೆ.. 😍

  • @sujathak1201
    @sujathak1201 Рік тому +4

    ನಮ್ಮ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಗ್ರಾಮದವರಾದ ನಮ್ಮ ಕವಿತಾ ಮಿಶ್ರಾ ರವರ ಶ್ರೀಗಂಧದ ತೋಟದ ಪರಿಚಯ ಮಾಡಿಕೊಟ್ಟಿದ್ದು ...ನಮಗೆ ಬಹಳ ಸಂತೋಷ ಆಗಿದೆ.....ಕಲಾ ಮಾಧ್ಯಮ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು...‌

  • @venkybtigers
    @venkybtigers Рік тому +12

    ನಮ್ಮ ರಾಯಚೂರು ನಮ್ಮ ಹೆಮ್ಮೆ ಮತ್ತು ನಮ್ಮ ಸಿರವಾರ ನಮ್ಮ ಹೆಮ್ಮೆ

  • @vishwa_from_dharwad
    @vishwa_from_dharwad Рік тому +9

    ಧಾರವಾಡದ ಹೆಣ್ಣು ಮಗಳು ಅಂದ್ರೆ ಸುಮ್ನೇನಾ❤️❤️

  • @prabhunayak6090
    @prabhunayak6090 Рік тому +5

    ಪರಮ್ ಅಣ್ಣಾ ನನಗೆ ನೀವು ಅಂದ್ರೇ ತುಂಬಾ ಇಷ್ಟ! ಯಾಕೆಂದರೆ ನೀವು ಮಗುವಿನ ತರ ಆಲಿಸುವ ರೀತಿ! ಇದರಿಂದ ಹೇಳುವವರು ಇನ್ನೂ ಜಾಸ್ತಿ ವಿಷಯ ಹೇಳ್ತಾರ! ❤️

  • @cricketersworld5839
    @cricketersworld5839 Рік тому +6

    💛❤️ಇವರು ಕರ್ನಾಟಕದ ಮುಖ್ಯಮಂತ್ರಿಯಾದರೆ ಕನ್ನಡಾಂಬೆಯು ನೆಮ್ಮದಿಯಿಂದ ಉಸಿರಾಡುವಳು💛❤️

  • @girijambikabasavarajappa5926
    @girijambikabasavarajappa5926 Рік тому +5

    ಕೆಲಸಕ್ಕೆ ಕಳುಹಿಸದಿದ್ದರೂ, ಇರುವ ಜಾಗದಲ್ಲೇ, ಸಾಧನೆ ಮಾಡಿ, ನಮ್ಮೆಲ್ಲರ ಮುಂದೆ ನೀವು ಮಾದರಿಯಾಗಿ ನಿಂತಿದ್ದೀರಿ 🙏 ಅಭಿನಂದನೆ ಪದ ಸಾಕಾಗುವುದಿಲ್ಲ ಅನ್ನುವುದು ನನ್ನ ಅಭಿಪ್ರಾಯ.

  • @venkatesha.uhchelluru893
    @venkatesha.uhchelluru893 Рік тому +10

    ಅಮ್ಮ ನಿಮ್ಮ ಮಾತಿನ ಶೈಲಿ ಅದ್ಬುತ 🙏.

  • @Rameshramesh-zj4dg
    @Rameshramesh-zj4dg Рік тому +36

    ತುಂಬಾ ಅದ್ಬುತವಾಗಿದೆ ಅಮ್ಮ, ನಿಮ್ಮ ಮಾತು, ಪ್ರಕೃತಿ ಅಷ್ಟೇ ಇತವಾಗಿದೆ ಹಾಗಾಗಿ ನಿಮ್ಮಂತ ಸಾಧಕಿಯವರನ್ನ ಒಮ್ಮೆ ಭೇಟಿ ಮಾಡಿ ನಿಮ್ಮ ಆಶೀರ್ವಾದ ಪಡೀಬೇಕು ಅನ್ನೋ ಆಸೆ.. ಹಾಗೆ ನಿಮ್ಮ ತೋಟದಲ್ಲಿ ಎಲ್ಲವನ್ನ ಸವಿವಿವರವಾಗಿ ನೋಡಿ ನಾವು ಏನಾದ್ರು ಕಲಿಬೇಕು ಅನ್ನೋ ಆಸೆ ಇದೆ... ಹಾಗಾಗಿ ಒಮ್ಮೆ ನಿಮ್ಮ ರಾಯಚೂರಿನ ಫಾರ್ಮ್ಗೆ ಬಂದಾಗ ನಮಗೆ ಅವಕಾಶ ಕೊಡಿ ಅಮ್ಮ....

  • @Rameshramesh-zj4dg
    @Rameshramesh-zj4dg Рік тому +30

    ಮರೀಬೇಡಿ ಪರಮ ಸರ್ ಅಮ್ಮನವರ ಎಪಿಸೋಡ್ ಗಳನ್ನ ಮತ್ತಷ್ಟು ಮಾಡಿ...

  • @mangalakariyappa5564
    @mangalakariyappa5564 Рік тому +7

    ಹೆಣ್ಣು ಮನಸ್ಸು ಮಾಡಿದರೆ ಏನ್ನಾದರು ಸಾದಿಸ ಬಲ್ಲಳು ನಿಮಗೆ ಧನ್ಯವಾದಗಳು ತಾಯಿ

  • @shekhargoudapatil9039
    @shekhargoudapatil9039 Рік тому +7

    ಯುವ ಪ್ರತಿಭೆಗಳಿಗೆ ಮಾದರಿಯಾದ ಮಾತೆ 🙏🏻

  • @kashi474
    @kashi474 Рік тому +14

    ಮಹಾತಾಯಿಗೆ ಕೋಟಿ ನಮನಗಳು 🙏💐

  • @sharatappu4077
    @sharatappu4077 Рік тому +19

    ನಿಮ್ಮಿಂದ ನನ್ನಂತ ಯುವ ರೈತರು ತಿಳ್ಕೊಳುದು ತುಂಬಾ ಐತ್ರಿ ಅಮ್ಮಾರ 🙏🙏

  • @yogishyogi3058
    @yogishyogi3058 Рік тому +10

    ಹೃದಯ ಪೂರ್ವಕ ವಂದನೆಗಳು ತಾಯಿ ❤️🙏

  • @KannadaKumara84
    @KannadaKumara84 Рік тому +19

    Proud of you amma... Awesome unbelievable knowledge... ನಮ್ಮ ಹಮ್ಮೆ 😘❤

  • @nandeshpujar7036
    @nandeshpujar7036 Рік тому +35

    What a great women 👍❤💥💥💥💥. So proud of u mam.

  • @umahswamy
    @umahswamy Рік тому +28

    Education is the base. Then u can do anything.God bless you

    • @entertainmentworld0003
      @entertainmentworld0003 Рік тому

      Education is man made, can not decide on every field, skill is better than education, farmers cannot think about education or qualification

  • @murali1876
    @murali1876 Рік тому +17

    Daring lady.. respect.. hats off to her.. 🙏🙏🙏🙏🙏

  • @shripadsg2710
    @shripadsg2710 7 місяців тому +2

    In Government so called MLA and MPs should take her advice. Such a rich experienced person is to be in right place to guide the nation in a right way, rather than giving free feasts to make people sober.

  • @UmeshKumar-cg6kk
    @UmeshKumar-cg6kk Рік тому +5

    Kavitha Mishra Madam is real inspiration for agriculture , I have huge respect for Kavitha madam for incredible achievement in agriculture

  • @HeDTechvisions
    @HeDTechvisions Рік тому +19

    As am from farming background, I'm impressed by her words.😊

  • @kmaheshkadam8570
    @kmaheshkadam8570 Рік тому +2

    Only in Karanataka we have license for sandol tree. We can plant teak, oak, etc it will take 20 years to grow. Coconut grown up tree will start getting yield once in 3 months. I appreciate your very much. Lot farmers children have come to cities in search of job. I have met lot of people they could not survive here.

  • @ahemadpatil6653
    @ahemadpatil6653 Рік тому +8

    ರಾಯಚೂರು......❣️......... ಹೆಮ್ಮೆ ಅನ್ಸುತ್ತೆ ನಮ್ಮ ಜಿಲ್ಲೆ ಹೆಸರನ್ನ ಸಾಮಾಜಿಕ ಜಾಲತಾಣ ಗಳಲ್ಲಿ ಕಂಡಾಗ ಕೇಳ್ದಾಗ ಬೇರೆಯವರು ಕೊಂಡಡಿದಾಗ ❣️.......❣️❣️❣️❣️

    • @realvloger697
      @realvloger697 Рік тому

      90% jana iglu hinde ne iddare guru......ade bejaru......yavag innu esht time tagolotte nim jille ge education alli munde baroke?

    • @amareshabhovi733
      @amareshabhovi733 Рік тому +1

      Nija bro namma jille nam hemme

  • @nammamysore1163
    @nammamysore1163 Рік тому +3

    ತುಂಬಾ ಧನ್ಯವಾದಗಳು ಅಮ್ಮ ನನ್ನ ತಾಯಿ ನೋಡಿದ ಹಾಗೆ ಇದ್ದಿರಿ ಧನ್ಯವಾದಗಳು ಅಮ್ಮ

  • @nimminimmi475
    @nimminimmi475 Рік тому +6

    Param sir thank u so much Kavithammana Interview maadthirodakke, ammaana shrama avra mathu estu satyaa sir adu kastapado raithanige maathra artha aagodu sir pls continue interview .....daily am waiting sir thq param sir🙏

  • @arunima3106
    @arunima3106 Рік тому +9

    Param , your open arms welcome to Kavitha madam s interview made us extremely happy , because we are her admirers. Thanks

  • @chiranthanchiranthan7493
    @chiranthanchiranthan7493 Рік тому +1

    0×0=0 ಅಧ್ಭುತ ವಿಶ್ಲೇಷಣೆ ಮೇಡಂ! ನನ್ನ ಜೀವನಕ್ಕೆ ಸ್ಫೂರ್ತಿ ಯ ಚಿಲುಮೆಯಾದಿರಿ ತಾವು 🙏🙏🙏🙏🙏

  • @Divineenergy551
    @Divineenergy551 Рік тому +10

    Uttara Karnataka sharanara Nadu, By listening to her, it feels like listening to modern Sharane, Amma, Nimma Kaalige Ondu Dodda Namaskara,
    Bhutayi yavattu mosamadalla.

  • @geetapolicepatil422
    @geetapolicepatil422 Рік тому +2

    Super mam.. ರೈತರ ನೈಜ ಕತೆಯನ್ನ ಹೇಳಿದ್ದು. ನಿಮ್ಮ ಜ್ಞಾನ್ನಕೆ 🙏🙏

  • @totayyahiremath6930
    @totayyahiremath6930 2 місяці тому +1

    ಸರ್ ಈ ಅಮ್ಮ ಹೇಳುತ್ತಿರುವುದು ಎಲ್ಲಾ ಸುಳ್ಳು ಸರ್ ನಾನು ಅವರ ತೋಟಕ್ಕೆ ಹೋಗಿ ಬಂದಿದ್ದೇನೆ ನಮ್ಮ ತೋಟ ನೋಡಿದರೆ ಅಮ್ಮನ ತೋಟ ಎನು ಇಲ್ಲ

  • @vijaykiran.jm6233
    @vijaykiran.jm6233 Рік тому +4

    Good Motivational experienced talk from madam. It will be a great land mark for others who are in beginning not only farming it helps for any other business also.
    Thanks for giving this video

  • @chandug471
    @chandug471 Рік тому +7

    Great lady with great vision..we can see her experience and difficulties faced in her life..

  • @swarajification
    @swarajification Рік тому +7

    Wow. What if she had continued at Infosys. She would probably have been one of the board directors

  • @rizwanrijju1234
    @rizwanrijju1234 Рік тому +6

    👌👌ಅಮ್ಮ 👍👌ಒಳ್ಳೆ ಮಾತು

  • @priyaj1704
    @priyaj1704 Рік тому +4

    Where there a will there is a way ! Bravo, Lady your thoughts, experience in cultivation of land from scratch is indeed an inspiration not just to farmers but even to women who can contribute.

  • @Irappa009
    @Irappa009 Рік тому +9

    Refined knowledge and researched lady.......good to know her thoughts

  • @gurunayak5122
    @gurunayak5122 Рік тому +10

    The great knowledge abt agri is tremendous appreciation to her💐
    Inspiration to youngsters for dng agri...
    Love ❤from raichur boy..

  • @kannadahackersraichur7986
    @kannadahackersraichur7986 Рік тому +19

    ನಮ್ಮ ರಾಯಚೂರು ನಮ್ಮ ಹೇಮ್ಮೆ 😘❤️

    • @Mohan1304..
      @Mohan1304.. Рік тому +8

      ಹೇಮ್ಮೆ ಅಲ್ವೋ ಲೇಯ್ ಹೆಮ್ಮೆ

    • @kalyankalyan3922
      @kalyankalyan3922 Рік тому +3

      😂😂😂

  • @athribhat2243
    @athribhat2243 Рік тому +1

    The best interview so far.. literally mind blowing 🤯

  • @arjunking332
    @arjunking332 Рік тому +5

    Param sir words are not enough to explain ur work, thanks for introducing great people on ur channel,

  • @sinhapuradatta2684
    @sinhapuradatta2684 Рік тому +2

    Kavita madam explianed very very clearly &,practical l y explained formers situation & how overcome possible diffculties acquiring in growing sandlehood cultivation
    Really we hatsup to madam experiencr

  • @surendrashenoy2237
    @surendrashenoy2237 Рік тому +8

    You are really a big inspiration to all of us. God bless you 🙏

  • @fromkarnataka7115
    @fromkarnataka7115 Рік тому +3

    15:32 i luv that expression

  • @lonepair1
    @lonepair1 Рік тому +2

    Only channel in which we can find real struggle and income of farmers

  • @sathishgowda4258
    @sathishgowda4258 Рік тому +3

    ಇದು ರೈತನ ಶಕ್ತಿ 🌾🌾

  • @unsettledsoul1027
    @unsettledsoul1027 Рік тому +5

    Women 🔥🔥🔥🔥.... Inspiration to many girls

  • @pradeepdhruvadaddimani2518
    @pradeepdhruvadaddimani2518 Рік тому +8

    Many Many thanks for making this video for us and for farmers of Indian good luck for your next video 🙏🙏👍

  • @prathibhansp711gmailcom
    @prathibhansp711gmailcom Рік тому +3

    Well done param .These people r real celebrities

  • @Vishwakuchangi
    @Vishwakuchangi Рік тому +3

    Very nice video. Great work. We need such programs on TV. Hatsoff param to get this kind of content! Thank you.

  • @Goarmati
    @Goarmati Рік тому +2

    ❤❤❤❤ nimma darili navu badukabeku hage halavarige nimma dari heli avarigu ide darili tandu. Namma jeevana shukavagi madkobekuuu ❤❤❤❤

  • @prasadk5082
    @prasadk5082 Рік тому +4

    Wow.... awesome speech by her....such a valuable advice...

  • @sunilkumarpn16sunilkumarpn99
    @sunilkumarpn16sunilkumarpn99 Рік тому +3

    Param I am exciting this interview 🙏🙏🙏 ನಮಸ್ಕಾರ ಕಣ್ಣನ 👌🌷💞

  • @UmeshGuruRayaru
    @UmeshGuruRayaru Рік тому +5

    Thank You For this Most Interesting Episode Sir. Param Sir Leelavathi Amma, Vinodh Raj Sir avra interview Maadi. Avru kooda Krushili Olle Saadhne Maadidhaare alva Sir

  • @muttappahalakeri4965
    @muttappahalakeri4965 Рік тому +2

    ಅಮ್ಮ ನಿಮ್ಮ ವಿಚಾರದಾರೆಗೆ 🙏🙏🙏💚 ದನ್ಯವಾದಗಳು

  • @mahantapparuppar1893
    @mahantapparuppar1893 Рік тому

    ತುಂಬಾ ಒಳ್ಳೆ ವೀಚಾರಗಳನ್ನು ತೀಳಿಸುತ್ತೀರುವ ಕಲಾಮಾಧ್ಯಮ
    ಚಲನಗೆ ಧನ್ಯವಾದಗಳು

  • @prakashjavali4780
    @prakashjavali4780 Рік тому

    ತುಂಬಾ ಒಳ್ಳೆ ಸಲಹೆ, ವಿಚಾರ. ಧನ್ಯವಾದಗಳು ತಾಯಿ ನಿಮಗೆ

  • @muralianand5494
    @muralianand5494 Рік тому +3

    Super madam for your knowledge of farmers there issues you are very practical

  • @lakshmig.c1215
    @lakshmig.c1215 Рік тому +4

    Video was rich learning experience....mam women like you should be in leadership positions

  • @Nursingnow1
    @Nursingnow1 Рік тому +1

    Simplicity of kavitha Mishra medam 🙏🏼

  • @CamSam09
    @CamSam09 Рік тому +4

    I also have experience with farming. This kind of income sounds only like a dream

  • @SHARANUD87
    @SHARANUD87 Рік тому +5

    Wow what a motivational and inspiring words!!

  • @muralianand5494
    @muralianand5494 Рік тому +3

    Thank you param this interview very informative

  • @roopackollurkollur3247
    @roopackollurkollur3247 Рік тому +5

    Handsup to u madam 🙏🏻🙏🏻 to ur achievement in agreeculture. Iam also ur big fan

  • @rajusp2273
    @rajusp2273 Рік тому +9

    Most awaited video 💕💕TQ sir finally

  • @lokeshagm1392
    @lokeshagm1392 Рік тому +3

    Brilliant information Madam and Param Sir,

  • @chandrashekar-kg7oi
    @chandrashekar-kg7oi Рік тому +4

    ಈ ತಾಯಿಗೆ ನಮೋ ನಮಃ🙏🏻

  • @rashmi723
    @rashmi723 Рік тому +1

    U are the most strong women when the others women cultivated ur all talent

  • @ayeshaayesha9892
    @ayeshaayesha9892 Рік тому +2

    ನಿಜವಾದ ಸುಪರ್ ಸ್ಟಾರ್ ⭐👌

  • @parashurambhagannanavar339
    @parashurambhagannanavar339 Рік тому +2

    We r eagerly waiting for this thanku so much sir

  • @savithan5493
    @savithan5493 Рік тому +8

    We are waiting for this program thank you Param sir

  • @VijayKumar-pd5hf
    @VijayKumar-pd5hf Рік тому

    Amazing speech amma.really ur a inspiration.yene odidru yavadarallu bekadru shradde edre munduvareyabahudu annodakke niu example.evara inter view ennu episode madi sir

  • @sheelab1918
    @sheelab1918 Рік тому +2

    Amazing video, Tq param sir

  • @lohithnmore5941
    @lohithnmore5941 Рік тому +1

    We are waiting for this video only sir thank you

  • @nayanalokesh8316
    @nayanalokesh8316 Рік тому +3

    Waiting for this interview tq u so much sir waiting for nxt vedio

  • @PavanKumar-im7ni
    @PavanKumar-im7ni Рік тому +1

    Most waited interview sir thankyou so much

  • @ravisg8471
    @ravisg8471 Рік тому

    ಸೂಪರ್ ಅಮ್ಮ ನಮ್ಮ ರೈತರಿಗೆ ಒಳ್ಳೆ ಸಂದೇಶ ಕೊಟ್ರಿ 🙏🏻🙏🏻🙏🏻🙏🏻

  • @geetabadiger8697
    @geetabadiger8697 Рік тому +2

    Kalamadhyama vlog you tube channel super.......🙏🙏

  • @vidyanath4133
    @vidyanath4133 Рік тому +3

    No words to about this brave lady 🙏🙏👌🙏🙏

  • @amnotagamer6750
    @amnotagamer6750 Рік тому +1

    One of the channels milestone series

  • @geetabadiger8697
    @geetabadiger8697 Рік тому +3

    Kavita Mishra So Nice Beautiful Farm 🏠 House.......🙏🙏

  • @kiran_vlogs15
    @kiran_vlogs15 Рік тому +4

    Best interview param sir

  • @sbsharanayyaswamy4290
    @sbsharanayyaswamy4290 Рік тому +1

    Sir nammuru gabburu 2ne hampi thumba historical places edave ondusari banni thumba hattira kavitalge bandidira thank u

  • @sukumarap.3310
    @sukumarap.3310 Рік тому +3

    ಉತ್ತಮ ಸಲಹೆ!

  • @zakirhussainzakir8262
    @zakirhussainzakir8262 Рік тому +1

    ಸ್ವಾಗತ ನಮ್ಮೂರಿಗೆ 🙏

  • @sharadaramesh5739
    @sharadaramesh5739 Рік тому +1

    Thumbha kushi aythu param sir 👏🙏

  • @ramakrishnak4782
    @ramakrishnak4782 Рік тому +1

    Really a great achievement madam..👍👌👌👌👌👌

  • @kirankumarkumar5109
    @kirankumarkumar5109 Рік тому +1

    Amazing....hats off......

  • @Gopalkrishna-gd4ws
    @Gopalkrishna-gd4ws Рік тому +1

    Interesting video Param!