ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು! ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaUA-cam/videos - ಪರಂ-ಸವಿತಾ
10 ಲಕ್ಷ ಚಂದ ದಾರರನ್ನು ತಲುಪಲು ಕಾರಣ ನಿಮ್ಮ ಅತ್ಯುತ್ತಮ ವಿಡಿಯೋ ಮತ್ತು ಪರಿಶ್ರಮ ಎಲ್ಲಿ ಕಷ್ಟ ಪಟ್ಟು ಕೆಲಸ ಮಾಡು ತ್ತೇವೆ ಅಲ್ಲಿ ಪ್ರತಿಫಲ ಇದ್ದೆ ಇರುತ್ತೆ ಸಾರ್ ಕಾಯಕವೇ ಕೈಲಾಸ 🙏🙏🙏
ಕವಿತಾ ಮಿಶ್ರಾ ಅವರಿಗೆ ಉಘೇ ಉಘೇ... 🙏 ನಿಮ್ಮ ತೋಟದಲ್ಲೇ ಕೆಲಸಕ್ಕೆ ಸೇರಿಕೊಳ್ಳಬೇಕೆಂದು ಆಸೆಯಾಗ್ತ ಇದೆ. ನಮ್ಮ ತವರು ಮನೆಯಲ್ಲಿ ತೋಟವಿದೆ. ಎಷ್ಟು ತಂಪು... ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ. ಅರಣ್ಯ ಪ್ರದೇಶ ನಿರ್ಮಾಣ ಮಾಡಿದ್ದೀರಿ.
Amazing farm... got inspired this was like fuel to go ahead with sandalwood plantation... by the time mansoon starts we will plant in 10 acres with my cousins.
We want freedom from karnataka. Because our culture, language, food everything is different. We got indepence in 1948 from razakars. Government job occupied by south karnataka peoples. Film industry is occupied by south karnataka peoples. Only in books they teach their history. Film shooting in South only. South peoples exploiting our peoples and land. Only separate state is solution. Vande Matram, Jai Kalyan Rajya.
It's very useful to everyone.nivu matado shaili tumba esta aitu mam.nange swanta hola or mane Ella,.adre nange nimma hage madbeku anta tumba aase ede.d Raj Kumar Modi bahala Jana raita agidru anta kelidde,adre nanage nimmanna nodi as ase bartide mam.thank you very much for your advice.🙏🙏🙏🙏🙏🙏
Protect the tree is just like protect our boarders. Whatever is reality. She deserves all encouragement, Every farmers like military man, their struggle, protecting crops round the clock watch crops. Watering, do the without expectations then yield results. Great
ನೀವು ಬೆಳೆದ ಶ್ರೀ ಗಂಧದ ಮರ ಎಷ್ಟು ಕ್ರಯಕ್ಕೆ ಯಾರಿಗೆ ಮಾರಿದ್ದು ತಿಳಿಸಿ. ( ಯಾರೊ ಬೆಳೆದು ಯಾರಿಗೊ ಮಾರಿ ಎಷ್ಟು ಹಣ ಪಡೆದರು ಎಂಬ ಅಂಕಿ ಅಂಶಗಳು ಈ ಕಾರ್ಯಕ್ರಮಕ್ಕೆ ಹೇಗೆ ಪ್ರಸ್ತುತ )
reality is diffrent from actual... First go through research .. And practice..patience.. After watching video u do something on sandalwood or else any business or agriculture.. First bonus u will get failure... And loss... Now a days so many people under loss after watching inspiring youtube videos....dont mind @kalamadhyama u r doing great job . this suggestion for who made immediate decisions.
Super brother, she is inspiring to all the woman's,brother u go only known person only,once come to near Whitefield brother ,so many development here,cemeteries done like a park ,gardening so many visit once
ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು!
ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaUA-cam/videos - ಪರಂ-ಸವಿತಾ
Sir dayavittu raichur district itihaasada bagge video madi sir
10 ಲಕ್ಷ ಚಂದ ದಾರರನ್ನು ತಲುಪಲು ಕಾರಣ ನಿಮ್ಮ ಅತ್ಯುತ್ತಮ ವಿಡಿಯೋ ಮತ್ತು ಪರಿಶ್ರಮ ಎಲ್ಲಿ ಕಷ್ಟ ಪಟ್ಟು ಕೆಲಸ ಮಾಡು ತ್ತೇವೆ ಅಲ್ಲಿ ಪ್ರತಿಫಲ ಇದ್ದೆ ಇರುತ್ತೆ ಸಾರ್ ಕಾಯಕವೇ ಕೈಲಾಸ 🙏🙏🙏
Param ನಿಂತಿರೋದು 🙄🙄
@@chhayasophias8086 🤔🤔
🪔🚩🇮🇳 👌🙏✊ 🇮🇳🚩🪔
ಇವರ ಗಟ್ಟಿಯಾದ ಆತ್ಮವಿಶ್ವಾಸವೇ ಇವರ ಗೆಲುವಿನ ಸೂತ್ರ 💚 ಒಳ್ಳೆದಾಗಲಿ 💕
ಮೇಡಂ ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಾ ತುಂಬಾ ಧನ್ಯವಾದಗಳು,👏💐
ರೈತ ಕೋಟಿಯಲ್ಲಿ ಮಾತಾಡಬೇಕು , what a wonderful thought mam , super mam .
ರೈತರಿಗೆ ಇಂಥ ಒಂದು ವಿಡಿಯೋ ತುಂಬಾ ಲಾಭದಾಯಕ ಸರ್ ಪರಂ ಸರ್ ಹಾಗೂ ಮೇಡಂ ಅವರಿಗೆ ಧನ್ಯವಾದಗಳು 🙏🏻
Bro it takes ten years to grow some maximum size
ಕರುನಾಡ ಶ್ರೀ ಗಂಧ ಮಾತೆಗೆ ವಂದನೆಗಳು👏👏
ಅನುಭವವೆ ಶಿಕ್ಷಣ ಅಂತ ಗೊತ್ತಾಯ್ತು.. ಕೃಷಿ ಓದಿದವರಿಗೂ ಇಷ್ಟು ಜ್ಞಾನ ಇರೋದು dout 👏👏🙏
Nen obne bude antha guru
Ivama experience math kelkondu nivu nim land idre plantation madi...gothagathe
ನಿನ್ನ ಯೋಚನೆ ಸರಿ ಇದ್ರೆ ನೀನು ಕೇಳಲ್ಲ
ಆದ್ರೆ ಕೇಳೋದ್ರಲ್ಲಿ ತಪ್ಪಿಲ್ಲ
Evru helirodu amitharavara anubhava krushi hodiroruginthalu migilu antha
ಕಲಾಮಾಧ್ಯಮ ಎಂದರೆ ಸಾಧಕರೊಂದಿಗಿನ ಸರಿಗಮ ❤️
ನೂರಕ್ಕೆ ನೂರುಪಟ್ಟು ಸತ್ಯವಾದ ಮಾತು... ಮೇಡಂನ ಮಾತು ಕೇಳಿ ತುಂಬಾ ಖುಷಿಯಾಯಿತು.. ಬೆಳೆಗಳ ಬಗ್ಗೆ
ಕೊಡುತ್ತಿರುವ ಎಲ್ಲಾ ಮಾಹಿತಿಯು ತುಂಬಾ ಉಪಯುಕ್ತವಾಗಿದೆ 🙏
ಎಂತಾ ಮೌಲ್ಯ ಯುತ ಅದ್ಬುತ ಅನುಭವವದ ಮಾತುಗಳು..👌 ಸೂಪರ್ ಮ್ಯಾಮ್..
👍😀😀😀🙏 ಎಂಥಅನುಭವಿ ಮಹಿಳೆ ಇವರು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದರೆ ರೈತ ಸಂಘಕ್ಕೆ ಮತ್ತು ರೈತರಿಗೆ ಬಹಳ ಒಳ್ಳೆಯದಾಗುತ್ತದೆ
ನಮ್ಮ ರಾಯಚೂರು ನಮ್ಮ ಹೆಮ್ಮೆ 😘❤️
Encyclopedia of agriculture
ಕೃಷಿಯ ವಿಶ್ವ ಕೋಶ ಅಂತ ಹೇಳಬಹುದು ಕವಿತಾ ಮಿಶ್ರಾ ಅವರು 🙏🙏
ಪರಿಸರ ಸ್ನೇಹಿ ಗೆ ಉತ್ತಮ ವಾಗಿದೆ
ಕೃಷಿ .ರೈತ ಹಾಗೂ ಭೂಮಿಗೆಸ್ನೇಹಿತ
ಸಮಗ್ರ ತೋಟಗಾರಿಕೆ ಕೃಷಿ ಬಗ್ಗೆ ಮಾಹಿತಿ ಕೊಟ್ಟಂತಹ ಕಲಾಮಧ್ಯಮ ಚಾನೆಲ್ ಅವರಿಗೂ ಹಾಗೂ ಕವಿತಾ ಮಿಶ್ರಾ ಮೇಡಂ ಅವರಿಗೆ ತುಂಬಾ ಧನ್ಯವಾದಗಳು🙏🙏🙏👏👏
ಆತ್ಮ ವಿಶ್ವಾಸ ಇದೆ ⭐💪ಮೇಡಂ 🌿ಕೃಷಿ ಮಂತ್ರಿ ಆದ್ರೆ ಒಳ್ಳೆಯದು 🙏✌
ಅಕ್ಕನವರದು ಸಾರ್ಥಕ ಜೀವನ 🙏
Super idea
ಕಲಾಮಾಧ್ಯಮ ಸರ್ ನಿಮಗೆ ತುಂಬಾ ಧನ್ಯವಾದಗಳು ಯಾರನ್ನದರೂ ಸಂದಶ್ರ ನ ಮಾಡಲಿ ಅವರ ಫೋನ್ ನಂಬರ್ ಡಿಸ್ಪ್ಲೇ ನಲ್ಲಿ ಹಾಕಿ
ನೀವು ಎಲ್ಲಾ ರೈತ ಬಾಂಧವರಿಗೆ ಮಾದರಿಯಾಗಿದ್ದೀರಾ ಮೇಡಂ ತುಂಬಾ ಹೆಮ್ಮೆ ಅನ್ಸುತ್ತೆ🙏
Dr .Raj inspired many youths to become formers in 1970 in Kavita maam in 2020 is inspiring .
we are sure Karnataka becomes Gandhada nadu.
ಹೆಬ್ಬೆಟ್ಟು ಒತ್ತುವ ರೈತ ಕೋಟಿಗೆ ಬೆಲೆ ಬಾಳ್ಬೇಕು 👌👏👏👏
🙏🙏🙏🙏🙏🙏
ಮುಂದಿನ ದಿನಗಳಲ್ಲಿ ಯಾವ ರೈತನೂ ಹೆಬ್ಬೆಟ್ಟು ಒತ್ತಬಾರದು ಎಲ್ಲರೂ ಶಿಕ್ಷಣ ಒಂದ ಬೇಕು
matte Degree tugondiro navu nivu yavdakke bal beku madam
@@Downtoearthking ರೈತ ದೇಶದ ಬೆನ್ನೆಲುಬು ಅವ್ನು ಚೆನ್ನಾಗಿದ್ರೆ ನಮ್ಮಂತ ಸಾವಿರಾರು ಜನಕ್ಕೆ ಆಹಾರ ಹಾಕ್ತಾನೆ
Hello
ನಮಸ್ಕಾರ ಪರಂ ಸರ್ ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಸಂದರ್ಶನ 🙏🙏🙏🙏🙏❤️❤️❤️❤️
Kavita Mishra So super Farmer....🙏🙏
ಅಕ್ಕರಿಗೇ first ಧನ್ಯವಾದಗಳು 💐💐💐💐💐
ರೈತರಿಗೆ ಒಳ್ಳೆಯ ಮಾಹಿತಿ ನೀಡುತ್ತಾರೇ.
ಇನ್ನು ಹೆಚ್ಚು ಎಪಿಸೋಡ್ ಮಾಡಿ.ಪರಮ್ ಸಾರ್... ಧನ್ಯವಾದಗಳು 💐💐💐💐💐
She shifted her self to software to hardware/work. God bless her with all the happiness.
ರೈತರಿಗೆ ಉತ್ತಮ ಮಾಹಿತಿ ನಮ್ಮ ಜಿಲ್ಲೆ ನಮ್ಮ ಹೆಮ್ಮೆ. 👌👍👌👍👍👍👍
yav uru nimdu
ಎನ್ ಮಾತು ಮೇಡಂ ನಿಮ್ಮದು ಒಂದು ಒಂದು ಮಾತು ಅರ್ಥಪೂರ್ಣವಾಗಿದೆ 👏👏
ಕವಿತಾ ಮಿಶ್ರಾ ಮೇಡಂ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು... ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಮಾಹಿತಿ...
ಕವಿತಾ ಮೇಡಂ 👌👌👌👌👌ಭೂಮಿ ತಾಯಿಯಾ. ಮೇಲ್. ಒಂದ್ ಕ್ರಷಿ ತಾಯಿ.... 🤲🤲🙏🙏
Proud of you madam, white color people's follow you madam.
Madam you are really Great you are a role model every farmer and youth everyone required the real message and instructions
Thanks
ಕವಿತಾ ಮಿಶ್ರಾ ಅವರಿಗೆ ಉಘೇ ಉಘೇ... 🙏
ನಿಮ್ಮ ತೋಟದಲ್ಲೇ ಕೆಲಸಕ್ಕೆ ಸೇರಿಕೊಳ್ಳಬೇಕೆಂದು
ಆಸೆಯಾಗ್ತ ಇದೆ. ನಮ್ಮ ತವರು ಮನೆಯಲ್ಲಿ ತೋಟವಿದೆ. ಎಷ್ಟು ತಂಪು... ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ. ಅರಣ್ಯ ಪ್ರದೇಶ ನಿರ್ಮಾಣ ಮಾಡಿದ್ದೀರಿ.
ಮಾತನಾಡುವುದು mdm ತುಂಬಾ ಪಾಸ್ಟ್ ಅವರ ಪ್ರತಿ ಮಾತು ತುಂಬಾ ಅರ್ಥ ಪೂರ್ಣವಾಗಿ ಇರುತ್ತದೆ 🙏sir super video
ನಮ್ಮ ಎಲ್ಲಾ ರೈತರಿಗೆ ನೀವು ಮಾದರಿ ಯಾಗಿದ್ದೀರಿ
ನಿಮ್ಮ ಜ್ಞಾನಕ್ಕೆ ಮತ್ತು ಅನುಭವಕ್ಕೆ ನನ್ನ ವಂದನೆಗಳು
ಮೇಡಂ ಒಳ್ಳೆ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು👏💐
Olle nursery Marketing strategy... Keep it up madam.... Butter talks for nursery Marketing 😊
Wow ...first time e thraha da vyakthi nodiddu ...what inspiration mam
What a wonderful women,
nimge hogolakke padagallu salalla.
This is a real inspiration.
ಕವಿತಾ ಅವರ ವಿಡಿಯೋಗಾಗಿ ಕಾಯ್ತಾ ಇದ್ದೆ
ಮೇಡಂ ಎಸ್ಟ್ ಚನ್ನಾಗಿ ಮಾತಾಡ್ತಾರೆ ♥️🙏
Amazing farm... got inspired this was like fuel to go ahead with sandalwood plantation... by the time mansoon starts we will plant in 10 acres with my cousins.
Hello
careful bro there are sandalwood thieves.
Madam nim totakke gobbara illa andru nim guna nodi beliyave gidagalu❤❤nim prati matallu respect untu. Prati matina munde SIR antane irtira❤❤❤❤
Sudha moorthi. And kavitha mishra are doing very good roles in karnataka . Well come and support like this type of ladies.
ಮೇಡಂ ನಿಮ್ಮ ಮಾತು ತುಂಬಾ ಸ್ಫೂರ್ತಿದಾಯಕ
Kalamadhyama vlog you tube channel super......🙏🙏
Hats off to the "Mannina Magalu" Kavitarige🙏
ಹೌದು... ಆಹ್ಹ್... ಹೌದ್..!!???... ಪರಂ.... ನೈಸ್ ಆಕ್ಟಿಂಗ್....ಸಬಲ... ಪ್ರಗತಿ ಪರ ಮಹಿಳೆ... Role model for peoples / other's women.... 👍
You spoke v well.i could earn lot of knowledge.I am from karnataka.Planting sandalwood is leagalised great news.All the best to you.Thank you also
uttra Karnataka people are super and Hard work people.. can't recognised by Bangaluru based media and polticians 🙏
Thank u boss
We want freedom from karnataka. Because our culture, language, food everything is different. We got indepence in 1948 from razakars.
Government job occupied by south karnataka peoples.
Film industry is occupied by south karnataka peoples.
Only in books they teach their history.
Film shooting in South only.
South peoples exploiting our peoples and land. Only separate state is solution. Vande Matram, Jai Kalyan Rajya.
@@shivashankerkore2030 😂😂
Madam nim number send me pls
Really they are very hardworking than Bengaluru peoples
It's very useful to everyone.nivu matado shaili tumba esta aitu mam.nange swanta hola or mane Ella,.adre nange nimma hage madbeku anta tumba aase ede.d Raj Kumar Modi bahala Jana raita agidru anta kelidde,adre nanage nimmanna nodi as ase bartide mam.thank you very much for your advice.🙏🙏🙏🙏🙏🙏
Matured Amma .. worth every second
Madam Kavita Misra is SPOORTHI to us. More of her calibre people should crop up.
ಧನ್ಯವಾದಗಳು ಮೇಡಂ 🙏ನಿಮ್ಮ ಶ್ರಮಕ್ಕೊಂದು ಸಲಾಂ
ಸುಪರ್ ಅಮ್ಮಾ....ನಾನೂ ಕೂಡ ಶ್ರಿಗಂದ್ ಬೇಳಿಬೆಕು ಅನ್ನುವ ಆಸೆ ಬರ್ತಾಇದೆ......ಸುಪರ್ ಮೆಡಮ್
Super speech medam.... Nimma mathige bele kattongilla... Thumbha esta aytu... Ondu kecchedeya mathu❤️
Super madam God is blessed and God is everywhere 🙏🙏🙏🙏🙏🙏🙏
Good mam 🙏🙏🙏
She every tree is surrounded by copper strips to avoid lighting.. Good work madam
Madams voice speaks success and dedication
Very good episode, thank you amma, you sharing very good knowledge 🙏, I really inspired
Protect the tree is just like protect our boarders. Whatever is reality. She deserves all encouragement, Every farmers like military man, their struggle, protecting crops round the clock watch crops. Watering, do the without expectations then yield results. Great
Nam ur baju isht great person idare antane gottilla🙏👏👏.
ವೀರ ಶಿರೋಮಣಿ ಮಾದರಿ ನಾರಿ..🙏🙏🙏
Namaskara Amma... olle vichara matte olle shikshe kottidiare...
ಅದೆಷ್ಟು ಪ್ರಾಯೋಗಿಕ ಜ್ಞಾನ, ಅವರ ತಿಳುವಳಿಕೆ ಹೆಚ್ಚು ಪ್ರಚಾರ ಆಗಬೇಕು, ರೈತರು ಬಾಳಬೇಕು
Mam, how nicely / proudly explained about each tree, manure etc, ur voice superrrrrrr. All the best for ur future.👍👌❤️❤️
Tumba jnana ide madam ge 🙏🔥🔥🔥🔥🔥🔥🔥
Super Amma . Your really inspired woman
ನೀವು ಬೆಳೆದ ಶ್ರೀ ಗಂಧದ ಮರ ಎಷ್ಟು ಕ್ರಯಕ್ಕೆ ಯಾರಿಗೆ ಮಾರಿದ್ದು ತಿಳಿಸಿ. ( ಯಾರೊ ಬೆಳೆದು ಯಾರಿಗೊ ಮಾರಿ ಎಷ್ಟು ಹಣ ಪಡೆದರು ಎಂಬ ಅಂಕಿ ಅಂಶಗಳು ಈ ಕಾರ್ಯಕ್ರಮಕ್ಕೆ ಹೇಗೆ ಪ್ರಸ್ತುತ )
Bare olu
ಮೇಡಂ ನಿಮ್ಮ ಮಾತೇ ಒಂದು ಸಂಗೀತದಂತೆ ಭಾಸವಾಗುತ್ತದೆ
Madam God bless you for sharing your knowledge
ಸರ್! ಸಸಿಯನ್ನು ಹೇಗೆ ದೊಡ್ಡ ದು ಮಾಡಬೆಕು ಅನ್ನುವದರ ಬಗ್ಗೆ ಕೂಡಾ ಮಾಹಿತಿ ಕೊಡಿರಿ.
ಸಾದ್ಯವಾದರೆ ಶ್ರೀಗಂಧ ಮರ ಅಂತರ ಕ್ಕೆ ಸಂಬಂಧಿಸಿದ ನಕಾಶೆ ಇದ್ರೆ send ಮಾಡಿ,, ಶ್ರೀಗಂಧ ಕೃಷಿ ಮಾಡುವ ಕೃಷಿಕರಿಗೆ ಅನುಕೂಲವಾಗುತ್ತೆ...
🙏🙏🙏 goog information medam thank you
4:36 super madam
Salute 🙏🙏🙏
Kavitha Mishraavurige 🙏🏼🙏🏼🙏🏼🙏🏼
ಸೂಪರ್ ಕವಿತ ಮೇಡಂ 🙏🙏🙏🙏
Tq mhisra medam for good information
Very knowledgeable Information great Akka
reality is diffrent from actual... First go through research .. And practice..patience.. After watching video u do something on sandalwood or else any business or agriculture.. First bonus u will get failure... And loss... Now a days so many people under loss after watching inspiring youtube videos....dont mind @kalamadhyama u r doing great job . this suggestion for who made immediate decisions.
💯
I learned too. Much from Her
VeryGood explaination madam
Super brother, she is inspiring to all the woman's,brother u go only known person only,once come to near Whitefield brother ,so many development here,cemeteries done like a park ,gardening so many visit once
We can learn lot of things from this lady how to live dependent on Agriculture.🙏🙏🙏
ಕವಿತಾ ಅಕ್ಕಾ ತುಂಬಾ ಧನ್ಯವಾದಗಳು
👌👌 ಮೇಡಂ ನಿಮ್ಮ್ ಸ್ಟೋರಿ ಕೇಳಿ ತುಂಬಾ ಖುಷಿ ಆಯ್ತ್ ಮೇಡಂ ನಿಮ್ಮನ್ನ ನಾನು ಲೈವ್ ಆಗಿ ಭೇಟಿ ಮಾಡ ಬೇಕು
Madam u deserve agricultural ministry so that all formers will get their due respect
Really super, she is really good in speaking
ರೈತರ ಬಗ್ಗೆ ನಿಮ್ಮ ಕಾಳಜಿ ನೋಡಿದ ನಾನು ಧನ್ಯನಾದೆ ತಾಯಿ🙏🙏💕
Great ma'am 🙏
Good.Encouragement to Farmars.Thanque.Madam &.Thanks to Kala Madyama.
Wow 💗 inspiration maa 💞🙏
Very strong and talented women... Very happy . interested topic.
👌🌟kavitha mishra so Super farmer 💯🚩🇮🇳🙏💞💕🌹pararam sir 🙏
ರಾಯಚೂರಿನಲ್ಲಿ ಇನ್ನೂ ಅನೇಕ ವಿಚಾರಗಳು ಇದವೆ... ದಯವಿಟ್ಟು ವಿಡಿಯೋ ಮಾಡಿ
ಸೂಪರ್ ಸರ್ ಮೇಡಂ ರಿಯಲಿ ಗ್ರೇಟ್
Sister you are great🙏🙏🙏👌👍
Kannadathi....I lv your dressing sense... mam
what a nice talker ...💯🗣️✨👌😊
Mostly only one episode watched without missing one second
We need to make strong association for sandalwood growers same like tamilnadu farmer right important to government brokers
She is gentle lady
🙏 tumba chennagide devaru olledu madli.