Baby Indira's interview (Part 3) | ಬೇಬಿ ಇಂದಿರ ಅವರೊಂದಿಗೆ "ನೂರೊಂದು ನೆನಪು" (ಭಾಗ 03)

Поділитися
Вставка
  • Опубліковано 24 вер 2024
  • "ರಾಮಕೃಷ್ಣ ಹೆಗಡೆಯವರು ಬೇಬಿ ಇಂದಿರ ಅವರಿಗೆ ಕಳಿಸಿರುವ ಸಂದೇಶ ಏನು ??" ಬೇಬಿ ಇಂದಿರ ಅವರೊಂದಿಗೆ "ನೂರೊಂದು ನೆನಪು" (ಭಾಗ 03)
    Actress Baby Indira's interview (Part -3)
    #NooronduNenapu #RaghuRam #BabyIndira #MasterSridhar #Puttaniagent123 #Nagarhole #Asha #MalebanthuMale #Prachandaputanigalu #Makkalabhagya
    Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
    EDITOR : Venkatesh.S
    BGM : Gautham Srivatsaa
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    DOP : Kantharaj Bevinahalli, Rangaraj (PK Creative studios)
    www.facebook.c...
    www.instagram....
    FOLLOW US ON :
    Our Official Website : raghuramblogs....
    Podcast on Anchor : anchor.fm/ragh...
    Podcast on Spotify : open.spotify.c...
    Facebook : / raghuramoffl
    Twitter : ra...
    Instagram : ...
    Share Chat : sharechat.com/...
    ----------------------------------------------
    Enjoy & stay connected with us!
    ► Subscribe us : bit.ly/3uBqwmt

КОМЕНТАРІ • 442

  • @anuvinu9992
    @anuvinu9992 5 місяців тому +258

    ಇತ್ತೀಚೆಗೆ ಸುಷ್ಮಾ ಅವರ ಎಪಿಸೋಡ್ ನಲ್ಲಿ bari english ಇತ್ತು but ಇವರ interview nalli ಕನ್ನಡ ಕೇಳೋದೇ ಸಂತೋಷ ಆಗುತ್ತೆ... ಅವರು ಇಷ್ಟು ವರ್ಷ ಆದ್ರೂ ನಮ್ಮ ಭಾಷೆ ಮೇಲೆ ಪ್ರೀತಿ ಇಟ್ಟಿರೋದು ನೋಡಿ ತುಂಬಾ ಖುಷಿ ಆಯ್ತು sir

    • @nirmalaramkumar3224
      @nirmalaramkumar3224 5 місяців тому

      ಅವ್ರು ಲೆಫ್ಟ್ ವೆಸ್ಟೆರ್ನ್ ವ್ಯಾಲ್ಯೂ ಇವರು ರೈಟು ಭಾರತೀಯ ಮೌಲ್ಯಗಳು ವೆತ್ಯಾಸ ಎದ್ದು ಕಾಣುತ್ತೆ

    • @gknaghashreegk
      @gknaghashreegk 5 місяців тому +4

      🙏🙏🙏🙏🙏🙏💐💐💐💐🕉️🕉️🕉️

    • @Parnikapaapu
      @Parnikapaapu 5 місяців тому +5

      Yes Indira madam nijavaada barathiya mahile 🎉🎉

    • @sspuram99
      @sspuram99 5 місяців тому +4

      Sushma hesarige Gubbi veerannana mommagalu, jayashree magalu . Ivarella bari English moha jasthi. Chain smoker avalu, ella bittirolu. ಬೇಬಿ ಇಂದಿರಾಳ ಕನ್ನಡ ಕೇಳಿ ಬಹಳ ಖುಷಿಯಾಯಿತು. ಅವರು ಮೂಲತಃ ತಮಿಳ್, ಆದರೆ ಕನ್ನಡಾಭಿಮಾನಿ 👍

  • @Sunshine-ch1ls
    @Sunshine-ch1ls 5 місяців тому +20

    ಸುಷ್ಮಾ ವೀರ್ ಮತ್ತು ಬೇಬಿ ಇಂದಿರಾ ಇಬ್ಬರದ್ದೂ ಇಂಟರ್ವ್ಯೂ ಕಾಂಟ್ರಾಸ್ಟ್ ತರ ಇದೆ. ಒಬ್ಬರು ಬರೀ attitude, ಇನ್ನೊಬ್ಬರು ವಿನಯ ವಿದೇಯತೆ ಯಿಂದ ಕೂಡಿದ ವ್ಯಕ್ತಿತ್ವ. Hats off to you Baby Indira. All the very best.

  • @shobhashobha8410
    @shobhashobha8410 5 місяців тому +10

    ನಮ್ಮ ಪ್ರೀತಿಯ ಬಾಲ ಕಲಾವಿದೆ.ಇವರ ಮಾತೃಭಾಷೆ ಕನ್ನಡ ಅಲ್ಲ ಅಂಥ ತಿಳಿದು ಬಹಳ ಆಶ್ಚರ್ಯ ಆಯ್ತು. ಇವರ ಶುದ್ಧ ಕನ್ನಡ ಭಾಷೆಗೆ ಪ್ರೀತಿ ಪೂರ್ವಕ ಅಭಿನಂದನೆಗಳು.❤❤❤ .ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ.🎉🎉

  • @manjunathmanju7572
    @manjunathmanju7572 5 місяців тому +47

    ನಮ್ಮ ಬೇಬಿ ಇಂದಿರಾ ಅವರನ್ನ ನೋಡುವ ಅವಕಾಶ ಮಾಡಿಕೊಟ್ಟ ನಿಮಗೆ ಕೋಟಿ ಧನ್ಯವಾದಗಳು ದಯವಿಟ್ಟು ಇವರನ್ನ ಒಂದು ಸಲ ಕರ್ನಾಟಕ ಕ್ಕೆ ಕರೆತನ್ನಿ

  • @Nagamani-je3mb
    @Nagamani-je3mb 5 місяців тому +135

    ಬೇಬಿ ಇಂದ್ರ ಮೇಡಂ ಅವರ ಬಾಯಲ್ಲಿ ಕನ್ನಡ ಕೇಳ್ತಾ ಇದ್ರೆ ತುಂಬಾ ಸಂತೋಷ ಆಗುತ್ತೆ ಸರ್ ಎಂತಹ ಅದ್ಭುತವಾದ ವ್ಯಕ್ತಿತ್ವ ಬೇಬಿ ಇಂದಿರಾ ಮೇಡಂ ನಮ್ಮ ಹೆಮ್ಮೆ ನಮ್ಮ ಕರ್ನಾಟಕದ ನೆಚ್ಚಿನ ಬಾಲ ಕಲಾವಿದೆ ಮೇಡಂ ನಿಮಗೆ ಆಯಸ್ಸು ಆರೋಗ್ಯ ಎಲ್ಲವನ್ನೂ ದೇವರು ದಯಪಾಲಿಸಲಿ ಅಂತ ಕೇಳಿಕೊಳ್ಳುತ್ತೇನೆ

  • @shreea1342
    @shreea1342 5 місяців тому +72

    ಸರ್ ಹೆಗಡೆ ಅವರ ಇಗಿನ ಮುಖವನ್ನು ನೊಡಬೆಕು ಅಂತ ತೂಂಬಾ ಆಸೆ ಇದೆ ಸರ್. ನಿವು ಮಾಡುತ್ತಿರುವ ಪ್ರಯತ್ನಕ್ಕೆ ಹ್ರುತ್ಪೂರ್ವ ಕ ದನ್ಯ ವಾದಗಳು ಸರ್.,🙏🙏

  • @bharthibharthi8498
    @bharthibharthi8498 5 місяців тому +36

    ಇಂದಿರಾ ಅವರೇ ಅದೆಷ್ಟು ಚಂದ ಕನ್ನಡ ಮಾತಾಡ್ತೀರಾ ನೀವು ಮಾತಾಡೋದನ್ನ ಕೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅನ್ಸುತ್ತೆ ರಿಪೀಟ್ ಆಗಿ ಸಂಚಿಕೆಗಳನ್ನು ನೋಡ್ತಾ ಇದ್ದೇನೆ ನಿಮ್ಮ ಕನ್ನಡ ಅದೆಷ್ಟು ಸ್ಪಷ್ಟ ಸುಲಲಿತವಾಗಿ ಮಾತಾಡ್ತಾ ಇದ್ದೀರಿ ನಿಮ್ಮ ಕನ್ನಡ ಭಾಷೆಗೆ ನಮ್ಮ ಸಾಷ್ಟಾಂಗ ನಮಸ್ಕಾರ❤️❤️ ಐ ಲವ್ ಯು ಇಂದಿರಾ ❤️❤️

  • @NandiniAvinash26
    @NandiniAvinash26 5 місяців тому +16

    ಎಷ್ಟು ಚಂದ ಮೇಡಂ. ನೀವು ನನ್ನ fav child ಆರ್ಟಿಸ್ಟ್. ನಿಮ್ಮ ಎಲ್ಲಾ films ನೋಡಿದೀನಿ. ಎಷ್ಟು ಚಂದ ಕನ್ನಡ ಮಾತಾಡ್ತೀರಿ. ನಿಮಗೆ ಕನ್ನಡ ಬರೋಲ್ವೇನೋ ಅಂದ್ಕೊಂಡಿದ್ದೆ. ನಿಮ್ಮ ಕನ್ನಡ ನೋಡಿ ಕಲಿಬೇಕು, ಹೇಗೆ respect ಮಾಡಬೇಕು ಭಾಷೆಗಳಿಗೆ ಅಂತ. ನಾಚಿಕೆ ಆಗ್ಬೇಕು ಕನ್ನಡ ಬಂದ್ರು ಮಾತಾಡದೆ ಇರೋ, ನಾಟಕ ಮಾಡೋ ಹೀರೋಯಿನ್ ಗಳಿಗೆ. ಸೂಪರ್ ಮೇಡಂ 🫶🫶❤️❤️❤️. Thank you ರಘುರಾಮ್ ಸರ್. ಧನ್ಯವಾದಗಳು

    • @jyothimshetty2933
      @jyothimshetty2933 5 місяців тому

      Saralatheya badukalli bahala niralathe eratte adu kelondu murkarige artha Agalla sir

  • @shashikala3386
    @shashikala3386 5 місяців тому +9

    ಇಂದ್ರ ಮೇಡಂ ಮೂರು ತಲೆಮಾರುಗಳು ಆದ್ರೂನು ಇವತ್ತಿಗೂ ಮಕ್ಕಳು ನಿಮ್ಮ ಹಾಡುಗಳನ್ನು ನಿಮ್ಮ ಚಿತ್ರಗಳನ್ನು ತೋರಿಸಿದರೆ ಖುಷಿಪಟ್ಟು ನೋಡುತ್ತಾರೆ ಮತ್ತು ಕೇಳುತ್ತಾರೆ ಧನ್ಯವಾದಗಳು ಮೇಡಂ ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು

  • @trsureshtrs1650
    @trsureshtrs1650 5 місяців тому +88

    ತುಂಬು ಹೃದಯದ ಕನ್ನಡ ಮಾತಾಡುವ ತಾಯಿ
    ಇಂದಿರಾ ಮೇಡಮ್

  • @shobinihegde7148
    @shobinihegde7148 5 місяців тому +7

    ತುಂಬ ಒಳ್ಳೆಯ ಸಂದರ್ಶನ. ನಮ್ಮ ಕಾಲದ ಕಲಾವಿದೆ ಬೇಬಿ ಇಂದಿರಾ ಅವರಿಗೆ ತುಂಬು ಹೃದಯದ ಪ್ರೀತಿ ಅಬಿದಾಬಿ ಯಿಂದ ❤

  • @nalinisatish447
    @nalinisatish447 5 місяців тому +44

    ಬರೇ ಇಂದಿರಾ ಬೇಡ Baby ಇಂದಿರಾ ಅಂತ ಕರಿದ್ರೆನೆ ಆ ☝️ ಹೆಸರಿಗೊಂದು ಕಳೆ ಬರೋದು 👍👌🙏🙏

  • @scorpiojustice1368
    @scorpiojustice1368 5 місяців тому +34

    ನಿಮ್ಮ generation ನಲ್ಲಿ ಬಂದ ಬಾಲ ಕಲಾವಿದರಿಗೆ ಸಿಕ್ಕ ಅವಕಾಶ ಗೌರವ ಮತ್ತೆ ಯಾರಿಗೂ ಸಿಕ್ಕಿಲ್ಲ.. ನಿಮ್ಮ movies ondu ತರಹದ nostalgic effect kodutte.. Happy to see you happy ❤🎉

  • @DanceWithTanvitha
    @DanceWithTanvitha 5 місяців тому +14

    ತುಂಬಾ ಸಂತೋಷವಾಗಿದೆ. ನೀವು ತುಂಬಾ ಸರಾಗವಾಗಿ ಕನ್ನಡ ಮಾತನಾಡುತ್ತಿದ್ದೀರಿ.. ನಮಗೆ ತುಂಬಾ ಸಂತೋಷವಾಗಿದೆ ಅಮ್ಮ.ರಘು ಸಹೋದರ ಧನ್ಯವಾದಗಳು ನಿಮಗೆ.

  • @girishbhandary7528
    @girishbhandary7528 5 місяців тому +59

    ಇಂದಿರಾ ಮೇಡಮ್, ನಿಮ್ಮ ಮಾತುಗಳನ್ನು ಕೇಳ್ತಾ ಇದ್ರೆ ನಿಜಕ್ಕೂ ನೀವು ಒಬ್ಬ ದೇವತೆನೆ

  • @ramyam6336
    @ramyam6336 5 місяців тому +33

    ತುoಬು ಹೃದಯಾದ ಧನ್ಯವಾದಗಳು ಅಣ್ಣ.. ನಿಮ್ಮ ಈ ಕೆಲ್ಸ ಎನ್ನು ಮುಂದ್ದೆ ಹೆಚ್ಚು ಯಶಸ್ವಿಯಾಗಲಿ ಎಂದು ಭಯಸುತೇವೆ..

  • @devit4235
    @devit4235 5 місяців тому +50

    ಹಾಯ್ ಇಂದಿರಾ ಮೇಡಂ ಕನ್ನಡ ಮಾತನಾಡುವ ತಾಯಿಗೆ ತುಂಬು ಹೃದಯದ ಧನ್ಯವಾದಗಳು ❤❤❤❤❤❤❤

  • @gvlakshmi9391
    @gvlakshmi9391 5 місяців тому +1

    ಇಂದಿಗೂ ಬೇಬಿ ಇಂದಿರಾ ನಮಗೆಲ್ಲಾ ತುಂಬಾ ತುಂಬಾ ಇಷ್ಟ ವಾಗುತ್ತದೆ.
    ಆದರೆ ಇಷ್ಟೊಂದು ಒಳ್ಳೆಯ ಅಭಿನೇತ್ರಿ ಅತ್ಯುತ್ತಮ ಕಲೆ ಅವರಲ್ಲಿದೆ ಅಂತ ನಿಮ್ಮಿಂದ ಗೊತ್ತಾಯಿತು ರಘು ಅಣ್ಣಾ,🙏🇮🇳💯👍 ಹರಿ🕉️💐💪👌🤝 ಈ ಪಂಚಭಾಷಾ ಸರಸ್ವತಿ ಪುತ್ರಿ ಗೆ ಅನಂತ ವಂದನೆಗಳು. ಇಂತಹ ಅದ್ಭುತ ಕಲಾವಿದೆಯ ಅತ್ಯಮೂಲ್ಯ ವಿಚಾರ ತಿಳಿಸಿಕೊಟ್ಟ ನಿಮ್ಮೆಲ್ಲಾ ಟೀಂಗೆ ಸಹಾ ನಮ್ಮೆಲ್ಲರ ಹೃತ್ಪೂರ್ವಕ ಧನ್ಯವಾದಗಳು.💥

  • @manjusagar733
    @manjusagar733 5 місяців тому +24

    ಇಂದಿರಮ್ಮ ನಿಮ್ಮನ್ನು ನೋಡಿ ತುಂಬಾ ಖುಷಿ ಆಯ್ತು....👏👏🙏

  • @suresh_rraghu1680
    @suresh_rraghu1680 5 місяців тому +6

    ಮೇಡಂ ನಿಮ್ಮ ಕನ್ನಡ ತುಂಬಾ ಶುದ್ಧವಾಗಿದೆ... ತುಂಬಾ ಸಂತೋಷ ಆಯ್ತು ನಿಮ್ಮನ್ನ ನೋಡಿ... ರಘುಜಿ u took us to old memories... Thnx a lot 🙏🏻... ಮೇಡಂ ಕನ್ನಡ ಕೇಳಿ ಈಗಿನ ಕಲಾವಿದರು ತುಂಬಾ ಕಲಿಬೇಕು... ಸ್ಪಷ್ಟ ಉಚ್ಚಾರಣೆ ಈಗ ಮಾಯಾ ಆಗಿದೆ... ಉದಯವಾಗಲಿ ಶುದ್ಧ ಕನ್ನಡ

  • @pushpalatha552
    @pushpalatha552 5 місяців тому +12

    ಕನ್ನಡವನ್ನು ತುಂಬಾ ತುಂಬಾ ಚೆನ್ನಾಗಿ ಮಾತಾಡುತೀರಾ ಮೇಡಂ 🙏🙏🙏❤❤❤ ನಮ್ಮ ಬಾಲ್ಯದ ನೆನಪುಗಳನ್ನು ಮರುಕಳಿಸದಂತೆ ಆಯಿತು thank you ssmach ಸರ್, ಮೇಡಂ❤❤❤❤❤

  • @SumaSuma-jz7uz
    @SumaSuma-jz7uz 5 місяців тому +2

    ತುಂಬಾ ಸರಳವಾದ ವ್ಯಕ್ತಿತ್ವ ಅದ್ಭುತವಾದ ಕನ್ನಡ ಪದ ಬಳಕೆ......

  • @umabalasubramanya5442
    @umabalasubramanya5442 5 місяців тому +6

    Thanku so.. much for interviewing Baby Indra, when I am now 59 years, I have seen all the films of her, cute face and her acting is evergreen in my memories, after 50 years I am happily watching her interview, her voice has not changed, I can feel her innocence while talking, she has the same innocence, as when she was a child artist.thanku.

  • @xyzxyz5846
    @xyzxyz5846 5 місяців тому +14

    Namma Baby Indiramma is an highly matured personality. Very rare to see this kind of personality in our society 🎉

  • @ambarishhiremath8871
    @ambarishhiremath8871 5 місяців тому +2

    Hi mdm 🙏 ನೀವು ಅಬಿನಯಿಸಿದ ಪುಟಾಣಿ ಏಜೆಂಟ್ 123 , ಪ್ರಚಂಡ ಪುಟಾಣಿಗಳು, ಸಿಂಹದ ಮರಿ ಸೈನ್ಯ. ನನಗೆ ತುಂಬಾ ಇಷ್ಟವಾದ ಚಿತ್ರಗಳು. ತುಂಬಾ ವರ್ಷಗಳ ನಂತರ ನಿಮ್ಮನ್ನು ನೋಡಿ ತುಂಬಾ ಖುಷಿ ಆಯಿತು mdm ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ , ರಘು ರಾಮ್ sir ಹಾಗೂ ಬಾನು ಪ್ರಕಾಶ್ sir ಗೆ ತುಂಬು ಹೃದಯದ ದನ್ಯವಾದಗಳು 💐💐🙏🙏💛❤

  • @celebbuzzindia1568
    @celebbuzzindia1568 5 місяців тому +2

    ತುಂಬಾ ಸಿಂಪಲ್ ಇಂದಿರಾ ಮೇಡಂ,
    ದೇವರು ನಿಮಗೆ ನಿಮ್ಮ familyge ಒಳ್ಳೇದು ಮಾಡಲಿ

  • @manuh.g409
    @manuh.g409 5 місяців тому +19

    ಅಬ್ಬಾ ನಿಮ್ಮ ಕನ್ನಡ ಭಾಷೆಗೆ 🙏🙏🙏🙏🙏🙏

  • @NayanaNayak-nm7lp
    @NayanaNayak-nm7lp 5 місяців тому +4

    Hi ಇಂದಿರಾ ಮೇಡಂ ನಾನು ನೀವು ಎಲ್ಲಿಗೆ ಹೋದ್ರು ಅಂತ ನೆನಪು ಮಾಡಿಕೊಳ್ಳುತ ಇದ್ದೆ ಈವಾಗ ನಿಮ್ಮ ನಾ ನೋಡಿ ತುಂಬಾ ಖುಷಿ ಅಯ್ತು ಮತ್ತೆ ಎಷ್ಟು ಚಂದ ಕನ್ನಡ ಮಾತಾಡತಾ ಇದಿರಾ ಮತ್ತೆ ಬನ್ನಿ ನೀವು ಸಿನಿಮಾ ಕ್ಕೆ ನಾವು ತುಂಬಾ ಪ್ರೀತಿ ಇಂದ್ ಬರಮಾಡಿಕೊಳ್ಳುತಿವಿ ❤🌹

  • @dixithshetty369
    @dixithshetty369 5 місяців тому +64

    ರಾಮಕೃಷ್ಣ ಹೆಗಡೆ ಅವರ ಸಂದರ್ಶನವನ್ನು ಆದಷ್ಟು ಬೇಗ ಮಾಡಿ ಸರ್..

    • @okboomer306
      @okboomer306 5 місяців тому

      Avru ilwlaa ivga

    • @dsg5956
      @dsg5956 5 місяців тому +2

      ​@@okboomer306yaake ella

    • @okboomer306
      @okboomer306 5 місяців тому +7

      @@dsg5956 ayyo ramakrishna Hegde antane innobru Politician ಇದ್ರೂ, ಅವ್ರು ಅಂತಾ confuse ಆಯ್ತು

    • @rathnauk4339
      @rathnauk4339 5 місяців тому +1

      Ex chief minister 😊

  • @shanthakumari560
    @shanthakumari560 5 місяців тому +8

    ತುಂಬಾ ಇಷ್ಟವಾಗ್ತೀರಾ ಈಗಲೂ..ಸರಳ ಸಹಜ...ನಿನ್ನೆಯ ಎಪಿಸೋಡಿನಲ್ಲಿ ಕೊನೆಯಲ್ಲಿ ಹಾಡಿದ್ರಿ ಬಹಳ ಚೆನ್ನಾಗಿದೆ ನಿಮ್ಮ ದನಿ. ಗಂಧದಗುಡಿಯ ಎಲ್ಲೂ ಹೋಗಲ್ಲ ಮಾಮಾ..ದೇಹಕೆ ಉಸಿರೇ ಸದಾ ಭಾರ ಇವೆಲ್ಲ ಬಹಳ ಇಷ್ಟವಾದ ಅಭಿನಯದ ಹಾಡು..ಸದಾ ಕುಶಿಯಾಗಿರಿ. ಶುಭವಾಗಲಿ❤

    • @ManjulaS-bv2tg
      @ManjulaS-bv2tg 5 місяців тому +1

      Gandhadagudi filmnalli Baby Indira avaru natisilla, avaru bere Bala kalavide. Baby lakshmi irabeku avra hesaru.

    • @shanthakumari560
      @shanthakumari560 5 місяців тому

      @@ManjulaS-bv2tg ಥ್ಯಾಂಕ್ಯೂ ಮಂಜುಳಾರವರೇ ...ಅದ್ಯಾಕೊ ನನ್ನ ಮನಸಿನಲ್ಲಿ ಆ ಹಾಡು ಕೇಳಿದಾಗ ಬೇಬಿ ಇಂದಿರಾರವರ ಮುಖವೇ ಮೂಡಿಬರುತ್ತಿತ್ತು. ಅವರಲ್ಲ ಅಂತ ಖಾತ್ರಿಯಾಯ್ತು..

    • @ManjulaS-bv2tg
      @ManjulaS-bv2tg 5 місяців тому +1

      @@shanthakumari560 No mention shantakumari avare. Aaga tumba famous iddiddu Baby Indira avre alva, adakke confuse agirutte aste. Naanu check madidaga Gandhadagudi balakalavide hesaru Preeti Kumari anta tilitu.

  • @sadashiva7133
    @sadashiva7133 5 місяців тому +31

    ನಾಗರಹೊಳೆ
    ಪುಟಾಣಿ ಏಜೆಂಟ್ಸ
    ಆಶಾ
    ಚಿತ್ರಗಳನ್ನು ಮತ್ತೆ ಮತ್ತೆ ನೋಡುತ್ತಿರುತ್ತೆೇನಿ…

  • @anilhg9462
    @anilhg9462 5 місяців тому +6

    ನಿಮ್ಮ ಕನ್ನಡ ಪ್ರೇಮ ನಮಗೆ ತುಂಬ ಇಷ್ಟ ಆಯ್ತು ಮೇಡಂ 🥰🥰 ಮತ್ತೆ ಕನ್ನಡ ಫಿಲಂ ಮಾಡಿ

  • @shantharavikumar6954
    @shantharavikumar6954 5 місяців тому +1

    ಇಂದಿರಾ ಅವರ ಬಗ್ಗೆ ನಮಗೆ ಹೆಮ್ಮೆ ಇದೆ ಏಕೆಂದರೆ ಅವರ ಬಾಯಿಂದ ಕನ್ನಡ ಮಾತನಾಡುವ ನಮ್ಮ ಭಾಷೆ ಕೇಳುವುದು ಚನ್ನಾಗಿದೆ

  • @ramakrishnak4782
    @ramakrishnak4782 5 місяців тому +1

    ಅಬ್ಬಬ್ಬಾ ನಮ್ಮ ಕನ್ನಡ ಭಾಷೆಯ ಮೇಲೆ ಎಷ್ಟೊಂದು ಹಿಡಿತ 👌👌👌👌👌👌.... ಅದ್ಭುತವಾದ ಸಂದರ್ಶನ 🙏🙏🙏🙏🙏🙏ಬೇಬಿ ಇಂದಿರಾ ಮೇಡಂ ನಿಮಗೆ ದೊಡ್ಡ ಸಲಾಂ 🙏🙏🙏🙏🙏🙏🙏

    • @sukumarkb8459
      @sukumarkb8459 5 місяців тому

      We would like to hear memorable and funny incidents in film shooting, just like Bhanuchandra shared

  • @vasanthan9661
    @vasanthan9661 5 місяців тому +4

    ಇವರನ್ನ ತುಂಬಾ ನೆನೆಸಿಕೊಳ್ತ ಇದ್ದೆ ಎಲ್ಲಿದಾರೆ ಏನಾಗಿದಾರೆ ಅಂತ, ತುಂಬಾ ಖುಷಿ ಆಯ್ತು ಇವರನ್ನ ನೋಡಿ ❤ ಮನಸ್ಸು ತುಂಬಿ ಮಾತಾಡ್ತ ಇದಾರೆ ನಮಗೂ ಕೂಡ ಅಷ್ಟೇ ಮನಸ್ಸು ತುಂಬಿ ಬಂತು ಇವರ ಕನ್ನಡ ಭಾಷೆ ಕೇಳಿ ತುಂಬಾ ಧನ್ಯವಾದಗಳು ರಘುರಾಮ್ ಜಿ ❤

  • @vink9436
    @vink9436 5 місяців тому +11

    ನಿಮ್ಮ ಚಾನೆಲ್ ನಲ್ಲೇ Reunion ಆಗ್ಬೇಕು ರಘುರಾಮ್ ಅಣ್ಣ.......

  • @SD-ld5lz
    @SD-ld5lz 5 місяців тому +15

    She is not a accidental star, she has worked hard to reach this stage

  • @Raghutestyadda
    @Raghutestyadda 5 місяців тому +2

    ಇವರ ಇಂಟರ್ವ್ಯೂಗೆ ಕಾಯುತ್ತಿರುವ ಮೊದಲ ವ್ಯಕ್ತಿಯು ನಾನು... ಇವರ ಬಗ್ಗೆ ಇಂಟರ್ವ್ಯೂ ಯಾಕೇ ಮಾಡುತ್ತಿಲ್ಲ ಎಂದು.. ತುಂಬಾ ಬರೀ.. ಕೇಳಿದ್ದು ನಾನು.. ರಘು ಸರ್... ಎಲ್ಲದಕ್ಕೂ ಸಮಾಧಾನವಾದ ಉತ್ತರ ಕೊಟ್ಟಿದ್ದೀರಾ.... ಅದಕ್ಕೆ ನಿಮಗೆ ಧನ್ಯವಾದಗಳು ಎಷ್ಟು ಸಾವಿರ ಮೆಸೇಜ್ ಬಂದರು ರಿಪ್ಲೈ ಮಾಡುತ್ತೀರಾ ❤

  • @Ravikm369
    @Ravikm369 5 місяців тому +54

    ಮನೆ ಮಗಳು ಅಕ್ಕ ತಂಗಿ ಭಾವನೆ ಬರುತ್ತೆ ನಿಮ್ಮನ್ನ ನೋಡಿದರೆ

  • @meerakarthikeyan8292
    @meerakarthikeyan8292 5 місяців тому +5

    It was pure nostalgia seeing our one' n' only baby indira😮her acting skills for that tender age was out of this world...such a beautiful episode...Take a bow Raghu ram sir for getting her back on your show❤🎉

  • @shailasampath206
    @shailasampath206 5 місяців тому +6

    Really, very sweet person. After so many years, I watched chinna ninna muddaduve, in youtube yesterday
    Hats off to your acting skills..
    Tears started rolling down my eyes.
    Nimma kannada anthu thumba ne adbutha...
    Olledagali nimge....
    Raghuram aware thamgu kooda devru olledu madalii

  • @monumonu2517
    @monumonu2517 5 місяців тому +5

    ಅದ್ಬುತವಾದ ಸಂದಶ೯ನ ❤
    ಪದೇ ಪದೇ ನೋಡಬೇಕೆನಿಸುತ್ತಿದೆ.
    tqsm mam & raghu sir❤❤❤waiting for nxt episode😍

  • @anjuanji5370
    @anjuanji5370 5 місяців тому +2

    ನಿಜ ಮೇಡಮ್ ದೇವರು ಸೂತ್ರದರಿ ನಾವುಗಳು ಪಾತ್ರದರಿಗಳು 🙏ಇಂದಿರಾ ಮೇಡಮ್ ನಿಮ್ಮ ಕನ್ನಡ ಸೂಪರ್ 👏

  • @nageshh6013
    @nageshh6013 5 місяців тому +10

    Mother Resembles you too much ma'am
    Your children have a very positive attitude
    Your second son saying Amma to you was very nice,though was in US

  • @s.anajundappa8828
    @s.anajundappa8828 5 місяців тому +1

    ಇಂದಿರಾ ಮೇಡಂ ಅವರೇ ನೀವು ಕರ್ನಾಟಕದಿಂದ ಇಷ್ಟು ವರ್ಷ ದೂರ ಉಳಿದಿದ್ದರು ಸಹ ಕನ್ನಡವನ್ನ ಮರೆಯದೆ ಎಷ್ಟು ಚೆನ್ನಾಗಿ ಮಾತನಾಡುತ್ತೀರಿ ಅಂದರೆ ನೀವು ಕನ್ನಡ ಭಾಷೆಯ ಮೇಲೆ ನಿಮ್ಗೆ ಅದೆಷ್ಟು ಪ್ರೀತಿ ಇದೆ ಎಂದು ಗೊತ್ತಾಗುತ್ತದೆ ನಿಮಗೆ ತುಂಬ ಹೃದಯದ ಕೋಟಿ ಕೋಟಿ ಪ್ರಣಾಮಗಳು ಹಾಗೂ ಧನ್ಯವಾದಗಳು ❤❤❤

  • @himapayaniga
    @himapayaniga 5 місяців тому

    ಅವರ ತಂದೆಯವರ ಬಗ್ಗೆ ಹೆಮ್ಮೆ ಆಯಿತು. ಆ ಚಾಲೆಂಜ್‌ನಿಂದಾಗಿ ನಮಗೆ ಒಬ್ಬರು ಅದ್ಭುತ ನಟಿ ಸಿಕ್ಕಹಾಗಾಯಿತು. ಧನ್ಯವಾದಗಳು ರಘುರಾಮ್‌ ಅವರಿಗೆ.

  • @vasudevprabhu4222
    @vasudevprabhu4222 5 місяців тому +4

    ಕನ್ನಡಮಯ ಸಂದರ್ಶನ ತುಂಬಾ ಚೆನ್ನಗಿಟ್ಟು... ಧನ್ಯವಾದಗಳು

  • @naveens5364
    @naveens5364 5 місяців тому +6

    ನಿಮ್ಮ ಈ ಪ್ರಯತ್ನಕ್ಕೆ ಹೃದಯ ಪೂರ್ವಕ ಧನ್ಯವಾದಗಳು ರಘು ಸರ್

  • @sumaprasad2875
    @sumaprasad2875 5 місяців тому +5

    Very nice cool talks of both....very matured talks of Indira....Raghu sir tq so much for this episode

  • @parvathim2504
    @parvathim2504 5 місяців тому +2

    Thumba kushi aythu madam nimma ee kannada prema haagu industry bagge iro gowravakke .. sadha kushi indha arogyavagi nimma jeevana saagali .. LOVE U ❤

  • @anuras2005
    @anuras2005 5 місяців тому +2

    Wow , Raghuram sir, It seriously takes to golden era ..with no technologies intervention surrounded by pure souls...Till 90's everything was good... without evil thoughts.....Movies use to give such good messages...we use to wait for summer holidays to see kids movie...I still remember after seeing prachanda putani..me and my friends planning to go in search of gundas and get award😂...Babe indra was all kids role model those days... Thanks a lot for getting back the lost gems..Our Kannada industry was blessed so many veteran actors like this

  • @bhagyanv6135
    @bhagyanv6135 5 місяців тому +3

    ನಿಮ್ಮ ಸ್ವಚ್ಛ ಹಾಗೂ ಸುಂದರ ಕನ್ನಡಕ್ಕೆ ನಮ್ಮ ಧನ್ಯವಾದಗಳು ಧೀರ ಮೇಡಂ❤

  • @nagarajbacchagopal3241
    @nagarajbacchagopal3241 5 місяців тому +2

    ಮಾತು ಮಾತಿಗೆ ದೇವರನ್ನು ನೆನಸುಉದರಿಂದ ಬಹುಶಃ ಇಂದಿರಮ್ಮ ಇಷ್ಟೊಂದು ಸಂತೋಷ .. ಸುಖ.. ನೆಮ್ಮದಿ ಇಂದ ಸುಂದರ ಬದುಕು ಸಾಗಿಸುತೀರುವುದು ಅನಿಸುತ್ತಿದೆ.. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ

  • @chanabasanagoudayatnalli6901
    @chanabasanagoudayatnalli6901 5 місяців тому +1

    ಅದೇ ಮುಗ್ದತೆ ಅದೇ ಸರಳತೆ ಅದೇಷ್ಟು ಮಧುರ ಸಿಹಿ ಕನ್ನಡ ಮಾತು 👏👏👏

  • @Veena-wy9ng
    @Veena-wy9ng 5 місяців тому +5

    ಇದು ನಮ್ಮ ಕನಸಿನ ಸಂದರ್ಶನ ಧನ್ಯವಾದಗಳು ರಘುರಾಮ್ ಸರ❤

  • @poornimaup5267
    @poornimaup5267 5 місяців тому +1

    Baby Indira mam nodi tumba kushiyaithu. Yella avra hale movies kannumunde banthu. Super we love u baby Indira mam ❤❤❤❤❤❤❤❤❤❤.avra interview madida nimgu tnks

  • @neelamnimmi4252
    @neelamnimmi4252 5 місяців тому

    Ondondu shabda, padabalake, Ellanu romanchana......i didt expect this interview ever....."nodiddu sullagabahudu" is my favourite song ever mam

  • @manjunathmanju7572
    @manjunathmanju7572 5 місяців тому +6

    ನಿಮ್ಮ ಈ ಕನ್ನಡದ ಪ್ರೇಮಕ್ಕೆ ಅನಂತ ಧನ್ಯವಾದಗಳು

  • @lakshmibmt
    @lakshmibmt 5 місяців тому +14

    One of theeeeee best interview ❤

  • @devikachandrashekar3153
    @devikachandrashekar3153 5 місяців тому +3

    ಇಂದಿರಾ ಅವರ ಅಚ್ಚ ಕನ್ನಡತಿ ತುಂಬಾ ಸಂತೋಷ ಆಗುತ್ತೆ ಧನ್ಯವಾದಗಳು ನಿಮಗೆ 👌👌❤️❤️

  • @sabhashri
    @sabhashri 5 місяців тому +3

    ಇಂದಿರಾ ಬರೀ ಕನ್ನಡ ಮಾತಾಡಿದ್ದಕ್ಕೆ ಗ್ರೇಟ್ ಅಷ್ಟೇ ಅಲ್ಲಾ ಅವರ ವಿಚಾರ ಧಾರೆ 👌👌🙏🙏🙏🙏

  • @asharajendrappa1053
    @asharajendrappa1053 5 місяців тому

    ತುಂಬಾ ಖುಷಿಯಾಯಿತು ತುಂಬಾ ವರ್ಷಗಳಾಗಿತ್ತು ನಿಮ್ಮನ್ನು ನೋಡಿ ಇವತ್ತು ಕೂಡ ನಿಮ್ಮ ಕನ್ನಡ ಹಾಗೆ ಇದೆ

  • @karthiyayanik1843
    @karthiyayanik1843 5 місяців тому +4

    Akka nivu yestu muddagi kannada mathadthira... Nimmnna nodbeaku antha thumba anisthithu, nimmanna nodi thumba kushi aythu Akka god bless you......

  • @Rashmi-sd8mu
    @Rashmi-sd8mu 5 місяців тому +4

    really very inspiring story about indira madam
    especially About Your father and all ur success appreciation goes to ur father mam.
    really U R very lucky to have father like hattsofffff❤

  • @NaveenmNavee
    @NaveenmNavee 5 місяців тому +5

    ಸೂಪರ್ ಸರ್ ಮೇಡಂ ರವರನ್ನ ನೋಡ್ತಿದ್ರೆ ಅವರಲ್ಲಿ ಅದೇ ಸುರುಕು ಮಾತು ಅವರಿಗೆ ಅವರೇ ಸಾಟಿ ಸೂಪರ್ ಮೇಡಂ ನಿಮಗೆ ನಮ್ಮ ಧನ್ಯವಾದಗಳು 🌹🙏🏻

  • @charlesaldrin8630
    @charlesaldrin8630 5 місяців тому +4

    Wow ! Wonderful Spike Kannada Awesome interview -
    Baby indira. Ji. 👧
    Once Again Thankful Congrats
    Legend - Raghu Ran. Sir. 🙏

  • @ಶ್ವೇತಾಂಬರಿ
    @ಶ್ವೇತಾಂಬರಿ 5 місяців тому +1

    Baby indramma avaranna nodi thumba santhosha aagtide wow estu chenda kannada matadtare great great 🙏

  • @narasimhaswamyg.l7443
    @narasimhaswamyg.l7443 5 місяців тому +3

    ನಮ್ಮ ಈಗಿನ ನಟಿಯರು ಕನ್ನಡ ಹೇಗೆ ಮಾತಾಡಬೇಕು ಎನ್ನುವುದನ್ನು ಬೇಬಿ ಇಂದಿರಳನ್ನು ನೋಡಿ ಕಲಿಯಬೇಕು

  • @raomaruthy484
    @raomaruthy484 5 місяців тому

    ಬೇಬಿ ಇಂದಿರಾ , ನಿಮ್ಮ ಮಾತು, ಹಾವ ಭಾವ, ಬಾಡಿ ಲ್ಯಾಂಗ್ವೇಜ್ , attitude, ಶುದ್ಧ ಭಾಷೆ ಆಗ ಲೂ ಈಗಲೂ ಯಾವಾಗಲೂ. ನನಗೆ ಅಚ್ಚುಮೆಚ್ಚು.ದೇವರು ನಿಮ್ಮನ್ನ ಚೆನ್ನಾಗಿ ಇಡಲಿ

  • @PavithraH-u3q
    @PavithraH-u3q 5 місяців тому +5

    Raghu sir mam na interview madidakke thank you sir,mam kannada keloke Chanda .

  • @vishwanathraikar2050
    @vishwanathraikar2050 5 місяців тому +1

    Thank you very very much Raghuram sir for baby Indra madam's interview episodes.waiting for some more episode's. 🙏🙏

  • @prjy895
    @prjy895 5 місяців тому +11

    Baby indira andre first like share and then watch no words her kannada

  • @sabhashri
    @sabhashri 5 місяців тому +3

    ಬಹಳ ಸಂತೋಷ. ಬೇಬಿ ಇಂದಿರಾ ಅವರು 35ವರ್ಷ ದೂರ ಇದ್ದರೂ ಸ್ಪಷ್ಟ ಕನ್ನಡ ಮಾತಾಡ್ತಾರೆ. ಗ್ರೇಟ್ 🙏q🙏 ಕೆಲವು ಹೀರೋಯಿನ್ 35ವರ್ಷದಿಂದ ಇಲ್ಲೇ ಇದ್ದರೂ ಇಂಗ್ಲಿಷ್ ಲಿ ಮಾತಾಡ್ತಾರೆ. ಇನ್ನಾದ್ರೂ ತಿಳಿದುಕೊಂಡರೆ ಒಳ್ಳೇದು.

  • @sharadashree8638
    @sharadashree8638 5 місяців тому +8

    Bestest interview

  • @nirmala8452
    @nirmala8452 5 місяців тому +5

    Super amma nimma bayalli kannada keloke thumba chanda god blees you amma best interview

  • @RadhaRatnamala-mi3sl
    @RadhaRatnamala-mi3sl 5 місяців тому +1

    Superb Superb 😊
    Thanks to Raghuram Sir
    U r showing the gem of people.
    Baby Indira mam,
    Ur kannada is so clear and fluent, speedy and smooth

  • @preethammurthy6116
    @preethammurthy6116 5 місяців тому +4

    Wowwwww..yestu channagi kannada mathadthare..namma Indra ma...

  • @nagendranagabushan5780
    @nagendranagabushan5780 5 місяців тому +4

    Namasthe. Smt Indiraji hats of to your achievements in film industry in different languages.

  • @RM-ey5ek
    @RM-ey5ek 5 місяців тому +1

    Madam Indira answers very dignified way. She speaks very diligently and very clearly. Very good and one of the best interview.

  • @hemareddy2029
    @hemareddy2029 5 місяців тому

    ಇ ದು ವರ್ಗು ಯರ್ಯರು kanglish ನಲಿ ಸಂದರ್ಶನ ಕೊಟ್ರೊ ಅವರೆಲ್ಲ ಇ ಇಂಟರ್ವ್ಯೂ ನೋಡ್ಬೇಕು,
    ಅಮ್ಮಾ ನಿಮ್ಮ ಪಾದಾರವಿಂದಕ್ಕೆ ಪ್ರಾಣಮಗಳು....ದೇವರು ನಿಮ್ಮನ್ನೂ ನೂರ್ಕಾಲ ಚೆನ್ನಗಿ ಇಡ್ಲಿ...🙏💓👍

  • @nihalvenkatesh1948
    @nihalvenkatesh1948 5 місяців тому +3

    Raghu Ram sir mam na nodi thumba kushi aythu ,,nimma e prayathnakke hrudayapoorvaka dhanyvadhagalu

  • @mutturajrebel3394
    @mutturajrebel3394 5 місяців тому +2

    ಬೇಬಿ ಇಂದಿರಾ ಮೆಡಮ್ ಬಾಯಲ್ಲಿ ಕನ್ನಡ ಕೇಳೊದೆ ಚೆಂದ 👍💛❤

  • @dhananjaym6476
    @dhananjaym6476 5 місяців тому +1

    Pleese interview ramakrishna hegde early. And thankful to showed baby indra medam. God bless you raguram

  • @rekhac1616
    @rekhac1616 5 місяців тому +4

    ತುಂಬಾ ಚೆನ್ನಾಗಿ ಕನ್ನಡ ಮಾತಾಡುತ್ತಾರೆ. ಧನ್ಯವಾದಗಳು 🙏

  • @M.Radhamurthy7670
    @M.Radhamurthy7670 5 місяців тому +5

    Ramakrishna hegde sir avara voice keli eshtu varsha aagittu Thank you raghu sir haage indira madam sister lakshmi avara bagge keli sir

  • @sureshk.s9679
    @sureshk.s9679 5 місяців тому +9

    ಇಂದಿರಾ ಮೇಡಂ. ನಿಮಗೆ ಧನ್ಯವಾದಗಳು.

  • @pramodhosamani7593
    @pramodhosamani7593 5 місяців тому +11

    ಇಂದಿರಾ ಮೇಡಂ ಅವರ ಕನ್ನಡ ತುಂಬಾ ಸರಳ ಮತ್ತು ಸುಂದರ

  • @sudhayv5583
    @sudhayv5583 5 місяців тому +2

    ಎಷ್ಟು ಚೆನ್ನಾಗಿ ಹೇಳಿದ್ದಾರೆ ದೇವರ ಬಗ್ಗೆ ಸತ್ಯವಾದ ಮಾತು

  • @kenny3966
    @kenny3966 5 місяців тому

    Really awesome episode thanks much for this and that special mention about Ramakrishna Heggade sir was overwhelming!

  • @manjulamanju4350
    @manjulamanju4350 5 місяців тому

    Oh god , really i admire her dressing sense, behaviour, character all stars should watch this, wonderful interview.

  • @rajjay6371
    @rajjay6371 5 місяців тому +4

    Nice conversation and surprise....

  • @DeepthiDeepu-by7nh
    @DeepthiDeepu-by7nh 5 місяців тому +12

    Baby Indira & Arjun sarja good pair❤😊

  • @nagavardhan6693
    @nagavardhan6693 5 місяців тому +4

    ರಾಮಕೃಷ್ಣ ಹೆಗಡೆ ಅವರ ಸಂದರ್ಶನ ಬೇಗ ಮಾಡಿ ರಘುರಾಮ್ ಸರ್ 🙏🙏 ಅವ್ರು ಇವಾಗ ಹೇಗಿದ್ದಾರೆ ಅಂತ ನೋಡ್ಬೇಕು ತುಂಬ ಹುತ್ಸಹಕನಾಗಿ ಕಾಯ್ತಾ ಇದ್ದೀನಿ 🙏🙏🙏

  • @bharathitn3017
    @bharathitn3017 5 місяців тому +4

    Your kannada language is really nice. Indira sister we love you ❤

  • @BJKitchenHeaven24
    @BJKitchenHeaven24 5 місяців тому +1

    Those were the days when we got to see such good children movies, I remember watching Nagara hole two times and felt over the moon. And when the songs would play in radio I would sit so close to listen. Then we kids would plan to go to forest and end up going to some nearby parks. It was golden era. Brought back all those memories!❤❤❤

  • @parvathinarayanappa
    @parvathinarayanappa 4 місяці тому

    ತುಂಬಾ ಧನ್ಯವಾದಗಳು ಇಂದಿರಾ ಮೇಡಂ 💐ನಿಮ್ಮ ಇಂಟರ್ವ್ಯೂ ಬಹಳ ಸೊಗಸಾಗಿದೆ... ❤️

  • @raghavendramn7958
    @raghavendramn7958 5 місяців тому

    Very happy to see Baby Indira ma'am after very long time, thanks to Raghu Ram sir, this can happen only by you, no one else couldn't, 💖💖💖

  • @keerthivardhan
    @keerthivardhan 5 місяців тому +11

    ಆ ದಿನಗಳು ಎಷ್ಟು ಚೆನ್ನಾಗಿ ಇದ್ವು ಈಗ ಮತ್ತೆ ಅದ್ನ ನೆನಸಿದರೆ ತುಂಬಾ ಖುಷಿ ಆಗುತ್ತೆ ಅಲ್ವಾ

  • @roopakishen1127
    @roopakishen1127 5 місяців тому +2

    ಪ್ರೀತಿಯಲ್ಲಿ ನಿಜ ಇತ್ತು ಸತ್ಯ ಇತ್ತು ಪ್ರಾಣ ಇತ್ತು !!! ಎಷ್ಟು ಚೆಂದ !!!

  • @tejashreepotdar2006
    @tejashreepotdar2006 5 місяців тому +4

    Baby Indira nimmanu nodi bhala Kushi aitu nimma chitragalanu yellanu nodideve good actor and acting nivendre bhala istha god bless you and your family 🙏🙏❤️❤️🙏🙏