Baby Indira's interview (Part13)|"ಈ ಸಂದರ್ಶನ ನಡೆಯುವಾಗ ಶ್ರೀ ಗುರು ರಾಯರಿಂದ ನಡೆದ ಆಶ್ಚರ್ಯವೇನು?"

Поділитися
Вставка
  • Опубліковано 16 вер 2024
  • "ಈ ಸಂದರ್ಶನ ನಡೆಯುವಾಗ ಬೇಬಿ ಇಂದ್ರ ಅವರಿಗೆ ಶ್ರೀ ಗುರು ರಾಯರಿಂದ ನಡೆದ ಆಶ್ಚರ್ಯವೇನು????" ಬೇಬಿ ಇಂದಿರ ಅವರೊಂದಿಗೆ "ನೂರೊಂದು ನೆನಪು" (ಭಾಗ 13)
    Actress Baby Indira's interview (Part -13)
    #NooronduNenapu #RaghuRam #BabyIndira #MasterSridhar #Puttaniagent123 #Nagarhole #Asha #MalebanthuMale #Prachandaputanigalu #Makkalabhagya
    Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
    EDITOR : Venkatesh.S
    BGM : Gautham Srivatsaa
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    DOP : Kantharaj Bevinahalli, Rangaraj (PK Creative studios)
    www.facebook.c...
    www.instagram....
    FOLLOW US ON :
    Our Official Website : raghuramblogs....
    Podcast on Anchor : anchor.fm/ragh...
    Podcast on Spotify : open.spotify.c...
    Facebook : / raghuramoffl
    Twitter : ra...
    Instagram : ...
    Share Chat : sharechat.com/...
    ----------------------------------------------
    Enjoy & stay connected with us!
    ► Subscribe us : bit.ly/3uBqwmt

КОМЕНТАРІ • 264

  • @raghuramdp
    @raghuramdp  4 місяці тому +4

    Kindly click on the CC button for subtitles

    • @ratnamalaratnamala4842
      @ratnamalaratnamala4842 4 місяці тому +1

      Raghu ಅವರೇ ನೀವು ದಯವಿಟ್ಟು B ಸರೋಜ ದೇವಿ ಯ ವರ ನ್ನು sandarshana ಮಾಡಿ ನನ್ನ ತುಂಬಾ ಇಷ್ಟ ವಾದ ನಟಿ ಅವರ ಸಿನಿಮಾ ಗಳು ಒಂದು ಸ ಹ ಬಿಟ್ಟಿಲ್ಲ ಅವರ ನ್ನು ಶೂಟಿಂಗ್ ನಲ್ಲಿ ಬಹಳ ಸಲ ಮೀಟ್ ಮಾಡಿ ರು ವೇ ಈಗ ನಾನು ಕೂಡ ಏಜ್ ಆದ ವಳು ಅದಕ್ಕೇ ಕೇಳಿ ರು ವೇ kalamadyma ದಲ್ಲಿ ತುಂಬಾ ಸಲ ಕೇಳಿ de p🎉aram ಅವರು ನಡೆ ಸ lilla ನೀವು ಆ ದರು ನನ್ನ ಇಷ್ಟದ ನಟಿ ಯ ನ್ನು ಸಂದರ್ಶನದಲ್ಲಿ ತೋರಿಸಿ ಪ್ಲೀಸ್ raghu ಅವರೇ

  • @anuradhas6438
    @anuradhas6438 4 місяці тому +50

    ನಾವು ಕಂಡ ಪುಟ್ಟ ಹುಡುಗಿ ಇಂದು ಎಷ್ಟು ಘನತೆ, ಗೌರವ ತುಂಬಿದ ಹೆಣ್ಣು ಮಗಳಾಗಿ ಬೆಳೆದಿದ್ದಾರೆ. ಅವರನ್ನು ನೋಡುವುದೇ ಒಂದು ಸಂತೋಷ, ಅವರ ಮಾತು ಕೇಳುವುದೇ ಒಂದು ಸಂಭ್ರಮ. ಅವರು ಎಂದೆಂದಿಗೂ ಸುಖವಾಗಿರಲಿ, ಸಂತೋಷವಾಗಿರಲಿ ಎಂದು ಹೃದಯ ತುಂಬಿ ಹಾರೈಸುತ್ತಿದ್ದೇನೆ 💐💐

  • @lathamahesh6233
    @lathamahesh6233 4 місяці тому +54

    ತುಂಬಾ ಇಸ್ಟ್ಟ ವಾದ ಸಂಚಿಕೆ 🙏ಇಂದಿರಾ ಮೇಡಂ ಮಾತುಗಳು ಕೇಳಿ ಕಣ್ಣಲಿ ನೀರು ಬಂತು ನಾನು ರಾಯರ ಭಕ್ತೆ ನನಗೆ 33 ವರ್ಷ ಅಧರು ಇಷ್ಟ್ಟು ಚಿಕ್ಕ ವಯಸ್ಸಿಗೆ ರಾಯರ ಆಶೀರ್ವಾದ ತುಂಬಾನೇ ಇದೇ... ಇಂದಿರಾ ಮೇಡಂ ಗೆ ರಾಯರ ಆಶೀರ್ವಾದ ಸಧಾ ಇರಲಿ ವಯಸ್ಸಲ್ಲಿ ಚಿಕ್ಕವಳು ಅಧರು ಇಂದಿರಾ ಮೇಡಂ ದೇವರ ಭಕ್ತಿಗೆ 🙏🙏🙏🙏ನಾನು ಕೂಡ ದೇವರ ಮೇಲೆ ಇನ್ನಿಲಾದ ಅಪಾರ ಭಕ್ತಿ 🙏🙏🙏🙏ಧನ್ಯವಾದಗಳು ಮೇಡಂ 🙏🙏🙏🙏ಪ್ರತಿ ಎಪಿಸೋಡ್ ಮಿಸ್ ಮಾಡಿಲ್ಲ ನಾನು... ಈಗ ನೀವು ನಮಗೆಲ್ಲ ಇನ್ಸ್ಪಿರೇಷನ್ ಮೇಡಂ 🙏🙏🙏🙏🙏ದೇವರು ನಿಮಗೆ ಅಯ್ಯಸು ಅರೋಗ್ಯ.. ಸುಖ ಶಾಂತಿ ನೇಮದಿ.. ಕೊಟ್ಟು ಕಾಪಾಡಲಿ ಶ್ರೀ ಗುರುಭ್ಯೋ ನಮಃ 🙏

  • @DanceWithTanvitha
    @DanceWithTanvitha 4 місяці тому +23

    ರಾಯರ ಭಕ್ತೆಯಾಗಿ ನಿಮ್ಮ ಈ ಸಂಚಿಕೆ ತುಂಬಾ ಮನಸ್ಸಿಗೆ ಹತ್ತಿರ ಆಯ್ತು.
    ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠಾಧೀಶರಾದ ಪರಮಪೂಜ್ಯ Dr!! 1008 ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಗೆ 52ನೇ ವರ್ಷದ ವರ್ಧಂತಿಯ ಶುಭ ಪರ್ವದ ಶುಭಾಶಯಗಳು .
    ಶ್ರೀಗಳ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ.
    ನಂಬಿ ಕೆಟ್ಟವರಿಲ್ಲವೊ ಈ ಗುರುಗಳ

  • @nagarajab7689
    @nagarajab7689 4 місяці тому +7

    ಈಗಿನ ಹೆಣ್ಣುಮಕ್ಕಳಿಗೆ ನೀವು ಆದರ್ಶ ವ್ಯಕ್ತಿಯಾಗಿದ್ದಿರಾ. ನಿಮ್ಮ ನಡೆ, ನುಡಿ, ವಿನಯಕ್ಕೆ ನಮ್ಮ 🙏🙏🙏. ದೇವರು ನಿಮಗೆ ಒಳ್ಳೆಯದು ಮಾಡಲಿ.

  • @jayalakshminarayana3177
    @jayalakshminarayana3177 4 місяці тому +28

    Thank you so much raghuram sir.
    baby Indira madam interview is amazing and interesting....
    ಇಂತಹ ಸರಳ ಸಜ್ಜನಿಕೆಯ ಧೀಮಂತ ವ್ಯಕ್ತಿತ್ವ ದ ನಟಿ ಅಪರೂಪದಲ್ಲಿ ಅಪರೂಪ.ಕನ್ನಡ ಸಿನಿಮಾ ಬಿಟ್ಟು 35 ವರ್ಷವಾದರು ಇವರ ಕನ್ನಡ ಪ್ರೇಮ, ಭಾಷೆಯ ಪದಬಳಕೆ ನಿಜಕ್ಕೂ ಪ್ರಶಂಸನೀಯ, ಇವರು ಇನ್ನೊಬ್ಬರಿಗೆ ಧನ್ಯವಾದಗಳನ್ನು ತಿಳಿಸುವಾಗ ಬಳಸುವ ಬಹುವಚನದ ಪದಬಳಕೆಯಂತು ಅಮೋಘ.ಇವರ ಬಾಲಪಾತ್ರಗಳ ನಟನೆಯಂತು ಅತ್ಯದ್ಭುತ. ಧನ್ಯವಾದಗಳು ಇಂದಿರಾ ಮೇಡಂ ರಘುರಾಮ್ ಸರ್ 👏👏🙏🙏

  • @veenaganesh1145
    @veenaganesh1145 4 місяці тому +71

    ಎಷ್ಟು ಸುಸಂಸ್ಕೃತರಾಗಿದ್ದಾರೆ ನಮ್ಮ ಬೇಬಿ ಇಂದಿರಾ

  • @pushpavathi192
    @pushpavathi192 4 місяці тому +9

    ಎಷ್ಟೊಂದು ಸಂಸ್ಕೃತವಾದ ಮಾತುಆ ಮಾತುಗಳಲ್ಲಿ ಎಷ್ಟೊಂದು ಭಕ್ತಿಪೂರ್ವತುಂಬಿದೆನಮ್ಮ ಕರ್ನಾಟಕದ ನಿಜವಾದ ಮಗಳು ಮತ್ತು ನಮ್ಮ ಕರ್ನಾಟಕದಒಂದು ಮುತ್ತುನಮಸ್ಕಾರಗಳು ಇಂದಿರಾ ರವರೆ🙏🙏🙏🙏💐💐💐❤️❤️❤️

  • @pramilashankar1446
    @pramilashankar1446 4 місяці тому +9

    ರಘುರಾಮ ಅವರಿಗೆ ಎಷ್ಟು ಧನ್ಯವಾದ ಅರ್ಪಿಸಿದರು ಕಡಿಮೆ, ಬೇಬಿ ಇಂದಿರಾ ಅವರ ಸಂದಷ್ರಣಕ್ಕೆ ನನ್ನ ಹೃದಯ ಪೂರ್ವ ಅರ್ಪಣೆ ❤ಇಂದಿರಾ ಅವರ ಜೀವನ ಚರಿತ್ರೆ ಕೇಳಿ ಬಹಳ ಸಂತೋಷ ಮತ್ತು ದುಃಖ ಉಮ್ಮಳಿಸಿ ಬಂತು, ಮಾತು ಎಷ್ಟು ಗಾಂಭೀರ್ಯ ವಾಗಿತ್ತು,ಕನ್ನಡ ಉಚ್ಚಾರಣೆ ಎಷ್ಟು ಚೆನ್ನಾಗಿದೆ, ಎಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ,ಮುಂದಿನ ದಿನಗಳಲ್ಲಿ ಅವರು ಇನ್ನೂ ಚೆನ್ನಾಗಿ ಬದುಕಿ ಬಾಳಲಿ ಎಂದು ಆಶಿಸುತ್ತೇನೆ .

  • @radhamani5434
    @radhamani5434 4 місяці тому +17

    ಎಷ್ಟೋ ಸಂದರ್ಶನಗಳಲ್ಲಿ ಇದು ಒಂದು ಶ್ರೇಷ್ಠ ಹಾಗೂ ಅತ್ಯುತ್ತಮ ರಘುರಾಮ್ ಸರ್... ನಮ್ಮ ಬಾಲ್ಯದ ನೆನಪು ಗಳನ್ನೆಲ್ಲ ಒಂದೇ ಬಾರಿಗೆ ಕಣ್ಮುಂದೆ ನಿಲ್ಲಿಸಿದ ಅನುಭವವಾಯ್ತು. ಬೇಬಿ ಇಂದಿರಾ ಅವ್ರನ್ನ ನೋಡಿ.. ಅವರ ಮಾತನ್ನ ಕೇಳಿ... ಇಂತಹ ಅದ್ಭುತ ಸಂದರ್ಶನಕ್ಕೆ ನಿಮಗೆ ಅನಂತಾನಂತ ವಂದನೆಗಳು.... ನನ್ನೂರಿನ ಟೆಂಟ್ ಗೆ ಬರುತ್ತಿದ್ದ ಸಿನಿಮಾ ಗಳಿಗೆಲ್ಲ ನನ್ನ ತಂದೆ. ಮೊದಲ ವಿಮರ್ಶಕರು... ಯಾವ ಸಿನಿಮಾ ಗೆ ಮಕ್ಕಳನ್ನ ಕಳಿಸಬೇಕು.. ಕಳಿಸ ಬಾರದು ಇದನ್ನ ನಿರ್ಧರಿಸು ತ್ತಿದ್ದಿದ್ದು ಅವರೆ
    .. ಆದ್ರೆ ಮಕ್ಕಳ ಚಿತ್ರಗಳ ಬಗ್ಗೆ ಮಾತ್ರ ಅವರಿಗೆ ಅಪಾರ ಒಲವು... ಎರಡನೇ ಮಾತಿಲ್ಲದೆ ನಮಗೆಲ್ಲ ಅಪ್ಪಣೆ ಸಿಗುತ್ತಿತ್ತು ಸಿನಿಮಾ ನೋಡೋಕೆ... ಅದೆಲ್ಲ ಒಂದು ಕ್ಷಣ ಕಣ್ಣ ಮುಂದೆ ಹಾದು ಹೋದಂತಾಯಿತು....❤❤
    ಇಂದಿರಾ ಮೇಡಂ.. ಥೇಟ್ ನಿಮ್ಮದೇ ಮದುವೆ ಕಥೆ ನನ್ನದೂ ಕೂಡ.. ನನ್ನ ತಂದೆ ನಾನು ಹೆಚ್ಚು ದಿನ ಉಳಿಯಲ್ಲ ಅಂತ ಗೊತ್ತಾದಾಗ ನನ್ನನ್ನು ಹೆಚ್ಚು ಓದಿಸಬೇಕು ಅಂತ ಆಸೆ ಇಟ್ಟುಕೊಂಡಿದ್ದ ನನ್ನ ತಂದೆ ಮದುವೆ ಪ್ರಯತ್ನದಲ್ಲಿ ತೊಡಗಿದ್ದು.. ನಿಶ್ಚಿತಾರ್ಥಕ್ಕೆ ಇದ್ದ ನನ್ನ ತಂದೆ ಮದುವೆಗೆ ಇಲ್ಲದೆ ಹೋಗಿದ್ದು.. ಮದುವೆ ಸಂಭ್ರಮ ಯಾರಲ್ಲಿಯೂ ಇಲ್ಲದೆ ಇದ್ದಿದ್ದು.... ತಂದೆ ಯಂತೂ ಇಲ್ಲ.... ಸಂಪ್ರದಾಯ ಅನ್ನೋ ಕಾರಣಕ್ಕೆ ಅಮ್ಮನೂ ಇಲ್ಲದೆ ಹೋಗಿದ್ದು.. ಅಕ್ಷರಶಃ. ಅನಾಥಪ್ರಜ್ಞೆ ಯಲ್ಲಿ ನಾನು ಹೊಸ ಜೀವನಕ್ಕೆ ಕಾಲಿಟ್ಟಿದ್ದು.... ಎಲ್ಲಾ ನಿಮ್ಮಂತೆಯೇ...😢😢😢 ಈ ಕಾರಣಕ್ಕೆ ನೀವು ಇನ್ನೂ ಹೆಚ್ಚು ಹತ್ತಿರ ವಾದಿರಿ... ನಿಮಗೆ ಭಗವಂತ ಇನ್ನೂ ಹೆಚ್ಚಿನ ಆಯಸ್ಸು ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ.... ರಘುರಾಮ್ sir ಗೂ ಇದೆ ಹಾರೈಕೆ ನನ್ನದು......❤❤❤❤❤❤❤❤❤❤❤

    • @raghuramdp
      @raghuramdp  4 місяці тому +4

      ಮ ನಮಸ್ತೆ ಹೃದಯ ತುಂಬಿ ಬಂತು ನಿಮ್ಮ comment ನೋಡಿ ನೀವು ಅತ್ಯಂತ ಶ್ರೇಷ್ಠ ಗಟ್ಟಿ ಮನಸ್ಸಿನ ಹೆಣ್ಣುಮಗಳು ಮ ಶುಭವಾಗಲಿ ನಿಮಗೆ 🤝🙏👍

    • @radhamani5434
      @radhamani5434 4 місяці тому

      ❤❤❤❤❤​@@raghuramdp

  • @girishm9510
    @girishm9510 4 місяці тому +58

    ರಘುರಾಮ್ ರವರೇ
    ನಿಮ್ಮ ಒಂದೂ ಸಂದರ್ಶನವನ್ನು ನಾನು ನೋಡಲು ಮರೆತಿಲ್ಲ,
    ಆದರೆ ಈ ಸಂದರ್ಶನ ಮಾಲಿಕೆ, ಮುತ್ತಿನ ಹಾರದ ಹಾಗೆ ಇದೆ,
    ನೀವು ಸಂದರ್ಶನ ಮಾಡಿರುವುದು ಬೇಬಿ ಇಂದಿರಾ ಅಂತ ಅನ್ನಿಸುತ್ತಿಲ್ಲ,
    ನಮ್ಮ ಮನೆ ಮಗಳು ಅಂತ ಅನ್ನಿಸುತ್ತದೆ 🙏🙏🙏🙏

    • @lathatk7965
      @lathatk7965 4 місяці тому +3

      ಖಂಡಿತ ಬೇಬಿ ಇಂದಿರಾ ನಮ್ಮ ಮನೆ ಮಗಳು

    • @naomibabu8041
      @naomibabu8041 4 місяці тому

      ❤❤❤1000% true❤

    • @rajeekannappan505
      @rajeekannappan505 4 місяці тому

      What about ur two sisters.. Rasi and Lakshmi

  • @nalinirajesh7319
    @nalinirajesh7319 4 місяці тому +43

    ಧನ್ಯವಾದಗಳು ಸರ್ ಬೇಬಿ ಇಂದಿರಾ ಸಂದರ್ಶನ ನೋಡಿ ಬಹಳ ಸಂತೋಷವಾಯಿತು. Fake chanal ನೋಡಿ ಬಹಳ ದುಃಖ ಆಯಿತು. ಈ ನಿಮ್ಮ ಸಂದರ್ಶನ ನೋಡಿ ಮೇಡಂ ಮಾತು ಕೇಳಿ ನೆಮ್ಮದಿ ಆಯಿತು ಸರ್. ಧನ್ಯವಾದಗಳು

    • @gknaghashreegk
      @gknaghashreegk 4 місяці тому

      🙏🙏🙏🙏🙏🙏🙏💐💐💐💐👍👍👍👍👌👌👌👌💞

  • @Ffhh-cb9yr
    @Ffhh-cb9yr 4 місяці тому +7

    ನಾನು ಚಿಕ್ಕಂದಿನಿಂದ ಬೇಬಿ ಇಂದಿರಾ ಎಲ್ಲ ಸಿನಿಮಾ ನೋಡಿದ್ದೀನಿ, ನನಗೆ ಬೇಬಿ ಇಂದಿರಾ ಎಲ್ಲಿದ್ದಾರೆ ಹೇಗಿದ್ದಾರೆ ಅಂತ ತಿಳಿದುಕೊಳ್ಳುವ ಆಸೆ ಬಹಳ ಇತ್ತು ನನಗೆ ಅವರ ಸಂದರ್ಶನ ನೋಡಿ ಬಹಳ ಬಹಳ ಸಂತೋಷವಾಯಿತು, ಇದಕ್ಕೆ ಕಾರಣಿಭೂತರದ ರಘುರಾಮುರವರಿಗೆ ತುಂಬಾ ಧನ್ಯವಾದಗಳು ಸರ್.

  • @malinimysore6978
    @malinimysore6978 4 місяці тому +6

    🙏🏻🙏🏻 ಯಾವ ದೇಶದಲ್ಲಿ ಕಲಾವಿದರು ನೆಮ್ಮದಿಯಾಗಿ ಇರುತಾರೋ ಆ ದೇಶ ಸಮೃದ್ಧಿ ಯಾಗಿ ಇರುತ್ತೆ ಅಂತ ಒಂದು ನಂಬಿಕೆ...... ಈ ಮಾತು ನಮ್ಮ ಇಂದ್ರ ಮೇಡಂ ಸಂದರ್ಶನ ನೋಡಿ ಅನುಭವಕ್ಕೆ ಬಂತು...,. ಇಂದಿರಾ ಅವ್ರೇ..... ದೇವರು ನಿಮ್ಮನ್ನು ನೆಮ್ಮದಿಯಾಗಿ ಇಟ್ಟಿರಲಿ...
    We love you... ❤️❤️

  • @ಶ್ವೇತಾಂಬರಿ
    @ಶ್ವೇತಾಂಬರಿ 4 місяці тому +18

    Naanu iduvaregu yaava Celebratis interwive nodlikke kaadilla satyavagalo baby ammana interwive nodlikke kaaytairtini astu istagide sir estu chenda kannada maatadtare thumba olle olle vishayagallanna tiliskottidare bahala santhosha aytu thanks a lot sir 🙏

    • @raghuramdp
      @raghuramdp  4 місяці тому +5

      Thank you ma Tumbu Hrudayada Dhanyavadagalu samaya madikondu indira akka avara episode’s nodta irodakke 🙏

    • @ಶ್ವೇತಾಂಬರಿ
      @ಶ್ವೇತಾಂಬರಿ 4 місяці тому +7

      @@raghuramdp namma samaya inta dodda saadakarige kodlebeku illandre namage lossagodu ivarella devarige priyavaada makkalu aste ivaranna kastapattu huduki namage thoristidira nimage estu thanks heoidrenu ಸಾಲದು great hats of to sir 🙏

    • @dhanuravi2105
      @dhanuravi2105 4 місяці тому +1

      Sir Anjana avara bagge interwive madi

  • @savitham7602
    @savitham7602 4 місяці тому +10

    ಎಲ್ಲಾ ಸಂಚಿಕೆಯನ್ನು ಮರೆಯದೆ ನೋಡಿದ್ದೇನೆ ಈ ಸಂಚಿಕೆ ಯಲ್ಲಿ ಶ್ರೀಧರ್ sir ಅವರ ವಿಷಯ ಕೇಳಿದಾಗ ಮನಸ್ಸು ಭಾರವಾಯಿತು ಮತ್ತು ಗುರು ರಾಯರ ಬಗ್ಗೆ ಕೇಳಿದ ಮಾತುಗಳಿಂದ ರೋಮಾಂಚನವೂ ಆಯಿತು ಶ್ರೀ ಗುರುಭ್ಯೋ ನಮಃ 🙏

  • @AmbikaRaghu-wp1kt
    @AmbikaRaghu-wp1kt 4 місяці тому +10

    Too emotional episode agithu..... Om sri gurubhyo namaha...., rayara ashirwad sadanimagirali.....

  • @yashodhakn4530
    @yashodhakn4530 4 місяці тому +13

    ಇಂದಿರಾ ಅಕ್ಕ ನಿಮ್ಮ ಕಣ್ಣಲ್ಲಿ ಕಣ್ಣೀರು ಬಂದಿದ್ದು ನೋಡಿ ನಮ್ಮ ಕಣ್ಣಲ್ಲು ಕಣ್ಣೀರು ಬಂತು ರಾಯರನ್ನು ತೋರಿಸಿ ದಂತ ರಘು ಅಣ್ಣನವರಿಗೂ ತುಂಬು ಹೃದಯದ ಧನ್ಯವಾದಗಳು

  • @naomibabu8041
    @naomibabu8041 4 місяці тому +3

    ಅಕ್ಕ ನಿಮ್ಮನ್ನು.. ಅಂಥಾ ದಿಗ್ಗಜರು ನಿಮ್ಮನ್ನು ಅಷ್ಟೂ ಪ್ರೀತಿ ಮಾಡಿದ್ರೂ....ಅದಕ್ಕೆ ನೀವು ನಮ್ಮನ್ನು ನಿಮ್ಮ ಕನ್ನಡದ ಮಕ್ಕಳು ಅಂಥಾ ಹೇಳಿದ್ದು.... ಅವರು ನಿಮ್ಮಗೆ ಕೊಟ್ಟ ಪ್ರೀತಿನಾ... ನೀವು ನಮಗೆ ಸಹಾ ನೀಡಿದ್ರಿ... ನಮ್ಮ ಭಾಗ್ಯ❤ ನೀವು ಎಲ್ಲರಿಗೂ ಕೊಡುವ respect... "My God"❤. M tired of typing.... No word's.love you sooooooooooooooo much. ಅಷ್ಟೇ. ❤.

  • @vijjayalakshmi9531
    @vijjayalakshmi9531 4 місяці тому +2

    ರಘು ಸಾರ್ ಬೇಬಿ ಇಂದಿರಾ ಸಂದರ್ಶನ ತುಂಬಾ ಚೆನ್ನಾಗಿದೆ. ತುಂಬಾ ಬುದ್ಧಿವಂತೆ ಎಲ್ಲರಿಗೂ ಇವರ ಮಾತು ಕೇಳಿದರೆ ಪಾಸಿಟಿವ್ ಎನರ್ಜಿ ಬರುತ್ತೆ. ರಾಯರು ಅವರನ್ನು ಚೆನ್ನಾಗಿ ಇಡಲಿ. ಜೀವನದ ಆಗು ಹೋಗುಗಳನ್ನು ಎದುರಿಸುವ ರೀತಿ ಅವರಿಂದ ಕಲಿಯಬೇಕು. ಎಷ್ಟೇ ದೊಡ್ಡವರಾದರೂ ನಮಗೆ ಬೇಬಿ ಇಂದಿರಾನೇ. 🙏🙏

  • @shakuntalaramu193
    @shakuntalaramu193 4 місяці тому +13

    ಎಷ್ಟು ಚೆನ್ನಾಗಿ ನಮ್ಮ ಕನ್ನಡ ಮಾತನಾಡುತ್ತೀರಿ ಅಮ್ಮ ❤🙏💐 ನೀವು ನಮ್ಮ ಕನ್ನಡತಿ ನಿಜವಾಗ್ಲು ದೆವ್ರು ಕಾಪಾಡಲಿ ನಿಮ್ಮನ್ನು

  • @snehalathamalligereramu3728
    @snehalathamalligereramu3728 4 місяці тому +13

    Very very beautiful interview.
    May Guru Raya bless Raghu n Baby Indra.

  • @rekhac1616
    @rekhac1616 4 місяці тому +10

    ಇಂದಿರಾ ರವರು ತುಂಬಾ ಒಳ್ಳೆಯ ವ್ಯಕ್ತಿತ್ವದವರು ಸಾಧಕರು ಸುಸಂಸ್ಕೃತರು 🙏🙏🙏🙏🙏 ಧನ್ಯವಾದಗಳು

  • @devit4235
    @devit4235 4 місяці тому +8

    ಹಾಯ್ ಅಣ್ಣಯ್ಯ ede 1st time ಎಲ್ಲಾ episode goskara kaytide ಬೇಬಿ ಇಂದಿರಾ ಮೇಡಂ ಮಾತು ಕೇಳಬೇಕು ಅವರ ಕನ್ನಡ onedodu ಮುತ್ತು ಗಳು wowowowo super

  • @siddarajusk8914
    @siddarajusk8914 4 місяці тому +10

    ತುಂಬಾ ಅದ್ಬುತವಾಗಿ ಮೂಡಿ ಬಂದಿದೆ ಬೇಬಿ ಇಂದಿರಾ ಅವರ ಸಂಚಿಕೆ

  • @rajeshwariramesh9400
    @rajeshwariramesh9400 4 місяці тому +3

    ತುಂಬಾ ಒಳ್ಳೆಯ ಸಂದರ್ಶನ.ಇಂದಿರಾ ಹಾಗೂ ರಘುರಾಂ ಇಬ್ಬರಿಗೂ ತುಂಬು ಹೃದಯದ ಧನ್ಯವಾದಗಳು.

  • @Saivaishansvivlogs
    @Saivaishansvivlogs 4 місяці тому +3

    ತುಂಬಾ ಅದ್ಭುತವಾದ ಘಳಿಗೆ 🙏ಸಂದರ್ಶನದಲ್ಲಿ ಇಂದಿರಾ ಅವರ ಕನ್ನಡ ಪ್ರೀತಿಗೆ ಶರಣು 🙏

  • @yakshithkallaje6692
    @yakshithkallaje6692 4 місяці тому +2

    ❤ ಅದ್ಭುತ ಸಂದರ್ಶನ ಸರಣಿ 🙏... ಧನ್ಯವಾದಗಳು ರಘು ಸರ್ 🙏.. ಈ ಅದ್ಭುತ ಕಾರ್ಯಕ್ರಮ ಸಾಧ್ಯವಾಗಿಸಿದ್ದಕ್ಕೆ.... ಇಂದಿರಾ ಮೇಡಂ ಶುದ್ಧ ಮುಗ್ಧ ಮನಸಿನ.. ಆದರಣೀಯ ವ್ಯಕ್ತಿತ್ವ ❤️

  • @Mayuri717
    @Mayuri717 4 місяці тому +3

    Dear Raghu sir, i am watching each and every episode of indira mam and today's episode touched my heart. Very emotional and divine episode. I really appreciate your hardwork behind all the episodes. Thank you 😊

  • @annapurnak4496
    @annapurnak4496 4 місяці тому +3

    ಶ್ರೀ ಗುರು ರಾಘವೇಂದ್ರರ ಬಗ್ಗೆ ನುಡಿದ ನಿಮ್ಮ ಮಾತು ಕೇಳಿ ಹೃದಯ ತುಂಬಿ ಬಂತು. 🙏🙏❤❤❤❤❤🙏🙏

  • @umasridhar2552
    @umasridhar2552 4 місяці тому +2

    Really yeshtu thanks ಹೇಳಿದ್ದಾರೆ ಸಾಲದು ರಘು ishtu olle ಕಲಾವಿದೆ avarannu maathanaadisidhakke 🙏

  • @snehashree7825
    @snehashree7825 4 місяці тому +6

    Thumba Kushi aithu e intrew ge......thank you ❤️....... hat's up baby Indira ❤️

  • @nirmalashekhar8261
    @nirmalashekhar8261 4 місяці тому +3

    ಎಷ್ಟು ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡಿದ್ದಾರೆ ಹಾಗೂ ಅವರ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ ನಾನು ಸಹ ಅವರ ಚಿತ್ರಗಳನ್ನು ನನ್ನ ಚಿಕ್ಕ ವಯಸ್ಸಿನಲ್ಲಿ ಬಹಳ ನೋಡಿದ್ದೇನೆ ಅವರಿಗೆ ನನ್ನ ಧನ್ಯವಾದಗಳು ದೇವರು ಅವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಸಮಾಧಾನ ನೀಡಲಿ ಎಂದು ಪ್ರಾರ್ಥಿಸುತ್ತೇನೆ ರಘು ರವರಿಗೆ ವಿಶೇಷ ವಾದ ಧನ್ಯವಾದಗಳು

  • @asharupesh
    @asharupesh 4 місяці тому +6

    Tumba chennagittu episode Raghu sir , kannalli neeru bantu avaru emotional aagiddu nodi , nimage hege dhanyavaadagalu helodu gottilla, ishtu ishta patta interview bere ilve ilva 🙏

  • @NagarathnaKrishna-xd8bw
    @NagarathnaKrishna-xd8bw 4 місяці тому +6

    ಅದ್ಭುತವಾದ ಇಂಟರ್ವ್ಯೂ ಮಿಸ್ಟರ್ ರಘುರಾಮ್ ಸರ್ ಥ್ಯಾಂಕ್ ಯೂ ಸೋ ಮಚ್❤

  • @Lat105
    @Lat105 4 місяці тому +1

    I'm literally crying, how humorous baby Indira madam navu tumba kaliyodu ide, Raghu Ram sir nimge devaru sada kala arogya samrudhi kotu kapadali sir....

  • @shivanagesh1160
    @shivanagesh1160 4 місяці тому +3

    ಬೇಬಿ ಇಂದಿರ ಅಮ್ಮ ಸೂಪರ್. ತುಂಬಾ ಧನ್ಯವಾದಗಳು ಸರ್ ❤

  • @maliniraghuraman
    @maliniraghuraman 4 місяці тому +2

    Totally all episodes are a package of happiness. Sincere Pranamam to Raghu sir and baby Indira mam.

  • @parimalapr6854
    @parimalapr6854 4 місяці тому +3

    ಬಹಳ ವರ್ಷದ ಆಸೆ ಈಡೇರಿಸಿ ದ ರಘುರಾಮ್ ನಿಮಗೆ ಧನ್ಯವಾದಗಳು ಇಂದಿರಾಗೂ ಧನ್ಯವಾದಗಳು

  • @govindammasujatha3653
    @govindammasujatha3653 4 місяці тому +2

    ಬೇಬಿ ಇಂದಿರಾ ನಿಮ್ಮ ಮಾತುಗಳು ಕೇಳುತಿದರೆ ಮನಸಿಗೆ ಸಂತೋಷವಾಗುತಿದೆ, ಅಳು ಬರುತಿದೆ, 😭🙏💐, i love you so mach, ರಘು ರಾಮ್ ಬ್ರದರ್ all thabest , i am from kengeri 👍.

  • @vatsalabhat8794
    @vatsalabhat8794 4 місяці тому +1

    Wow such a wonderful interview. Baby Indira mam is so down to earth. To say in one word she is pure jem. Really Dhanyosmi. 🙏🙏 Thank you so much Raghu sir. Both are blessed.

  • @sheelarao4490
    @sheelarao4490 4 місяці тому +1

    Happy to know baby indira's adyatma life story she is not just acting involved so such in bhakti and adtatma we are just reading without understanding she experienced every bit hat's off to you baby Indira my sincere pranama really great soul

  • @radhikatumakuru888
    @radhikatumakuru888 4 місяці тому

    Really very beautiful interview sir,Loved Indira Madam a lot after a long long time,I am overwhelmed by her samskara,knowledge,love,kindness and ofcourse a lot of maturity. Was very shocked n emotional by hearing that her husband is no more but felt very happy by seeing her boldness. Even I got tears when you were narrating Rayaru story,madam you are really blessed to have such a special invitation from Mantralayam. Dhanyosmi for your divine knowledge madam. Once again thank you Raghuram sir😊

  • @trainervijayalakshmigm
    @trainervijayalakshmigm 4 місяці тому +2

    Well done Raghu sir. Very memorable moments.

  • @shobhashobha8410
    @shobhashobha8410 4 місяці тому +1

    ಬೇಬಿ ಇಂದಿರಾ ಅವರ ಎಲ್ಲ episodes ನೋಡಿ ತುಂಬಾ ಸಂತೋಷ ಆಯಿತು. ಅವರ ಘನ ವ್ಯಕ್ತಿತ್ವ,ಸಹನೆ, ತಾಳ್ಮೆ,ಕನ್ನಡ ಭಾಷೆ ಮೇಲೆ ಇರುವ ಗೌರವ ನೋಡಿ ತುಂಬಾ ಖುಷಿ ಆಯ್ತು. ರಾಯರ ಆಶೀರ್ವಾದ ಅವರ ಮೇಲೆ ಸದಾ ಇರಲಿ.❤❤

  • @sundarks826
    @sundarks826 4 місяці тому +1

    One of the rarest persons I have ever come across is Indira. Stay blessed always 🙏🙏

  • @rajeekannappan505
    @rajeekannappan505 4 місяці тому +1

    Heart touching Episode Indira ma.Ragavendra swamigalu like ur grandfather kareetharethu something different and it shows ur Divine touchses

  • @skravishankar8802
    @skravishankar8802 4 місяці тому +1

    ❤ ಸೂಪರ್ ನಿಮ್ಮ ಮಾತುಗಳನ್ನು ಕೇಳಿ ಮನಸ್ಸು ತುಂಬಿ ಬಂತು ನಾವು ನಿಮ್ಮ ಎಲ್ಲಾ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು ನಮಗೆ ಮಕ್ಕಳ ಸೈನ್ಯ ಚಿತ್ರದ ನಿಮ್ಮ ಬಿಕ್ಕಳಿಕೆ ಮಾತುಗಳು ತುಂಬಾ ಇಷ್ಟ ಹಾಗೆ ಅದರಲ್ಲಿ ನೀವು ಚಪಾತಿ ಹಿಟ್ಟನ್ನು ಮೇಲೆ ಎಸೆಯುವುದು ತುಂಬಾ ಮಜವಾಗಿದೆ ಈಗಲೂ ನಮ್ಮ ಮೊಮ್ಮಗನಿಗೆ ಆ ಸಿನಿಮಾ ಎಂದರೆ ತುಂಬಾ ಆಲ್ ದ ಬೆಸ್ಟ್ ಮೇಡಂ ಮತ್ತೆ ನೀವು ಕನ್ನಡ ಸಿನಿಮಾದಲ್ಲಿ ಅಭಿನಯಿಸಿ ಸುದೀಪ್ ಸರ್ ನನ್ನ ತಮ್ಮ ಎಂದು ಹೇಳಿದ್ದೀರಿ ನಮಗೂ ಸುದೀಪ್ ಸರ್ ಎಂದರೆ ತುಂಬಾ ಇಷ್ಟ ಅವರು ನಮ್ಮ ಶಿವಮೊಗ್ಗದವರು ಎಂದು ನಮಗೆ ತುಂಬಾ ಹೆಮ್ಮೆ ಮುಂದಿನ ಚಿತ್ರದಲ್ಲಿ ನೀವು ಅವರ ಜೊತೆ ಅಕ್ಕನಾಗಿ ಅಭಿನಯಿಸಿರಿ ಎಂದು ನಾವು ಆಸೆ ಪಡುತ್ತೇವೆ ಧನ್ಯವಾದಗಳು ರಘು ಸರ್ ಮತ್ತು ಇಂದಿರಾ ಮೇಡಂ❤

  • @himapayaniga
    @himapayaniga 4 місяці тому +3

    ಕಣ್ಣೀರ ಹನಿಗಳು. ಮತ್ತೊಮ್ಮೆ ಧನ್ಯವಾದಗಳು ರಘುರಾಮ್ ಸರ್. 🙏🙏🙏

  • @dr.ritaestherbhasker4490
    @dr.ritaestherbhasker4490 4 місяці тому +13

    If possible Aarti’s interview please.

  • @raghavendramn7958
    @raghavendramn7958 4 місяці тому +1

    Very very beautiful interview, she is really an angel, such a wonderful person she is, and thanks to Raghu sir for searching such a gem and bringing her in front of the kannadigas❤❤❤

  • @savitharamaiah8411
    @savitharamaiah8411 4 місяці тому +3

    Speechless,very very nice interview ❤❤❤

  • @RadhaRatnamala-mi3sl
    @RadhaRatnamala-mi3sl 4 місяці тому +1

    Excellent episode. ❤
    Guru rayara krupe no words to describe ❤

  • @ramaabm9880
    @ramaabm9880 4 місяці тому +1

    Ultimate, Baby indira is so simple & down to earth.

  • @mallikashetty6879
    @mallikashetty6879 4 місяці тому +1

    Super Raghuram sir wonderful interview
    Don't stop indira mam interview please and come back mam

  • @nagarajsharma5369
    @nagarajsharma5369 4 місяці тому +6

    ಬಹುಶಃ ಇದೇ ಮೊದಲ ಸರಣಿ ನಾನು ಆಸಕ್ತಿ ಯಿಂದ ತಪ್ಪದೆ ನೋಡುತ್ತಿರುವುದು

  • @roopagurugm1813
    @roopagurugm1813 4 місяці тому +1

    Raghuram sir, one of the best interview.

  • @someoneenoem
    @someoneenoem 4 місяці тому +1

    She is so simple n so humble.she is very graceful.

  • @LalithaN-rk8id
    @LalithaN-rk8id 4 місяці тому

    Bejaruguthe, thumba khushiayitu namma baby Indira program inda.. thanks a lot Sir and Baby Indira...we love you a lot❤🎉🎉🎉🎉🎉

  • @Monica-ze4nj
    @Monica-ze4nj 4 місяці тому +1

    Tq RaghuRam sir for the interview

  • @rohinidinkar1999
    @rohinidinkar1999 4 місяці тому +1

    Super interview sir, it is so attractive her voice, way of presenting, felt she is next door girl. Her english is so attractive

  • @leelavathi43leela
    @leelavathi43leela 4 місяці тому +1

    Amazing, Suuuuper, this all baby Indira episode's, Thnk u Ragu ram Sir

  • @arunkumar5675
    @arunkumar5675 4 місяці тому +7

    Nim bagge negative/false info kotorgu olledhe baysthirala..🥹🥹
    Nimge nim family olledhagali amma..
    Nim ashirvadha nammele irli..❤❤

  • @anithanayak5074
    @anithanayak5074 4 місяці тому +1

    Thank you Raghu Ram for such a beautiful program .....God bless you with lots of happiness and prosperity

  • @SakalaKalpavruksha
    @SakalaKalpavruksha 4 місяці тому +2

    We glad to wish you, Indira ma'am and Raghuram sir for an excellent interaction and recalling our childhood memories.
    But one thing I regret to inform you sir, you made madam to sit for a long time,
    Thanks for ma'am's patience 🙏🙏🙏
    Rather than that you would have split into three days,😢 her interview.
    Have a wonderful future ma'am,
    kindly, don't feel sad about the sad demise.

    • @raghuramdp
      @raghuramdp  4 місяці тому +1

      @SakalaKalpavruhsha Thank you very much for your appreciation.. And one clarification , I guess you aren't aware on how shooting works.. Nobody sits continuously for hours together.. Please dont come to conclusion by looking at the running time. Let me bring to your notice this interview was shot for 2 days with lot of breaks..
      Secondly I dont plan the shoot dates.. It depends on the artists dates.. Anyways thanks for your concern..

    • @SakalaKalpavruksha
      @SakalaKalpavruksha 4 місяці тому

      @@raghuramdp ok Sir.

    • @SakalaKalpavruksha
      @SakalaKalpavruksha 4 місяці тому +1

      Keep it up 👍🙏

  • @BJKitchenHeaven24
    @BJKitchenHeaven24 4 місяці тому +1

    You made us emotional today, Guru Ragavendraya namaha! 🙏🙏🙏❤

  • @monumonu2517
    @monumonu2517 4 місяці тому +1

    very nice interview❤
    miss you sridhar sir🙏
    tqsm raghu sir & mam❤wt fr nxt episode sir❤

  • @sumalatha2154
    @sumalatha2154 4 місяці тому +1

    Today's episode was very precious jai guru raghavendra Swami 🙏

  • @vishalinijm3863
    @vishalinijm3863 4 місяці тому +1

    Baby INdira...ninna meru vykthithva..shuddha samskara..rayara madila pavithra hoovu neenu..god bless you alwAys u n your family

  • @geethaa3108
    @geethaa3108 4 місяці тому +15

    Do HEROINE ಚಾರುಲತಾ INTERVIEW

  • @sumangalanagarajaacharya4389
    @sumangalanagarajaacharya4389 4 місяці тому +1

    Super program Shri Raghavendraya namah

  • @siddhalingeshwara
    @siddhalingeshwara 4 місяці тому

    Wow loved this episode....❤❤❤hope Baby Indira comes back to our industry. Best Wishes to her from Canada 🇨🇦 ❤️

  • @Saraswathi-b9d
    @Saraswathi-b9d 4 місяці тому +1

    Ilikethisinterview,indiraalso ,godblessyou.

  • @YogithaBSBS
    @YogithaBSBS 4 місяці тому +3

    ಕನ್ನಡ ಮಕ್ಕಳ ಬಗ್ಗೆ ನಿಮಗೆ ಇರುವ ಅಭಿಮಾನವನ್ನು ನಾವು ನೋಡಿದರೆ ತುಂಬಾ ಖುಷಿಯಾಗುತ್ತೆ ಮೇಡಂ ಧನ್ಯವಾದಗಳು

  • @tejashreepotdar2006
    @tejashreepotdar2006 4 місяці тому +1

    Very nice interview sir so happy for your nice program Thanku so much sir God bless you 🙏🙏🙏🙏

  • @sakshis6812
    @sakshis6812 2 місяці тому

    SHE IS SUCH A LOVELY LADY! MADE GOD BLESS HER A LOT!

  • @trijandeep9800
    @trijandeep9800 4 місяці тому +1

    Akka ❤❤❤ namma blessings nimma mele yavagalu iruthe ..r ram sir nimagu namma namanagalu ❤ ❤

  • @ramya1903
    @ramya1903 4 місяці тому +1

    Nodutiruva prathiyobbarigu indina sanchikeyalli Guru Rayara darushana madsidri raghu sir nimage koti 🙏,indira ammana jote navu kuda emotional advi.

  • @harishbachenahalli4246
    @harishbachenahalli4246 4 місяці тому

    ಇಂದಿರಾ ಅಕ್ಕನವರಿಗೆ ಧನ್ಯವಾದಗಳು ನಿಮಗೆ ನಿಮ್ಮ ಜೀವನದಲ್ಲಿ ನಡೆದ ರಾಯರ ಅನುಗ್ರಹ ಹಂಚಿಕೊಂಡದಕ್ಕೆ ಧನ್ಯವಾದಗಳು ರಾಯರ ಆಶೀರ್ವಾದ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ಸದಾ ಇರಲಿ

  • @pramilathukaram6759
    @pramilathukaram6759 4 місяці тому +1

    Tumba Chennagittu raghu sir❤❤❤

  • @MuraliMurali-m3g
    @MuraliMurali-m3g 4 місяці тому +2

    Nimma kasta, sukhadalli naavu kannadigaru iddeve ,sister❤

  • @bhoomapadma8636
    @bhoomapadma8636 4 місяці тому +1

    Very down to earth person... 😍😍

  • @MeenaKumari-zk3hl
    @MeenaKumari-zk3hl 4 місяці тому +1

    ರಘು ಸರ್ nija helbekandare ee episode nodoke nannge baya agtitu yakandare indira madam thumba emotional agtare 😭 anta adare madam nivu innu yavatu 😭 plz beda be happy madam navelaru nimma jothe irtivi.... Karnataka da yella janara Preethi ❤❤❤ nimmge irute

  • @surekhas1183
    @surekhas1183 4 місяці тому

    Nijvaglu olleya interview... Thumbane khushi aytu... Namm kalada baby indiran node... Tq raghuram avre

  • @Dvvlogs-hz5wy
    @Dvvlogs-hz5wy 4 місяці тому +1

    ನಿಮ್ಮದು ನಿಷ್ಕಲ್ಮಷ ಮನಸು ಅಮ್ಮ ನಿಮ್ಮ ಪ್ರತಿ ಮಾತು ಕೇಳುವಾಗಲೂ ಖುಷಿಯ ಜೊತೆಗೆ ಬೇಸರವೂ ತುಂಬಿತ್ತು ಧನ್ಯವಾದಗಳು ಅಮ್ಮ ...🙏

  • @kemparajunanjappa7261
    @kemparajunanjappa7261 4 місяці тому

    Tq Raghuram. I had seen Baby Indira 40 years back during shooting of Putani Agent. Shooting was court scene. Shot in a room in Rani Saraladevi School in 1st block jayanagar Bengaluru. Very happy to see her interview

  • @ShivaKumar-mo5em
    @ShivaKumar-mo5em 4 місяці тому

    This epidode touched me a lot. Raayara mele avaru ittituva bhakthi, abhimana nodi thumba santhosha ayithu. Nimannu kuda Indira avaru emotional maadisi bitru. Avare helidha haage avara jeevana poorthi avaru nimmanna mareyolla.

  • @vasanthay1611
    @vasanthay1611 4 місяці тому +1

    Rayara visya bandre yare adru kannalli neeru tantane barutte ade a rayara power🙏🏾🙏🏾❤❤🌺🌺

  • @ravinprasad2918
    @ravinprasad2918 4 місяці тому

    Super interview God bless to all ❤🎉

  • @RajeshwariVenkatesh-rl3dp
    @RajeshwariVenkatesh-rl3dp 4 місяці тому

    ಧನ್ಯವಾದಗಳು ಮೇಡಂ

  • @sulochanahiremath1236
    @sulochanahiremath1236 4 місяці тому +1

    ಸೂಪರ್ ಸೂಪರ್.. ಸಂದ್ರಷ್ಣನ

  • @shilpalakshmi206
    @shilpalakshmi206 4 місяці тому +1

    Great baby indra mam
    Proud of you mam

  • @bhagyag3830
    @bhagyag3830 4 місяці тому

    Best best interview ❤

  • @user-gn1pb5fi2v
    @user-gn1pb5fi2v 4 місяці тому +1

    👌👌👌baby Indira ಅವ್ರೇ

  • @esquireprinters4424
    @esquireprinters4424 4 місяці тому +3

    Good interview

  • @savithasathish7669
    @savithasathish7669 4 місяці тому

    Down to earth personality 🙏. ಧನ್ಯೋಸ್ಮಿ baby Indira mam❤.

  • @shantharaghuram3602
    @shantharaghuram3602 4 місяці тому

    Thummba chanagide interview very very very thanks

  • @kmhperfectvlogs4408
    @kmhperfectvlogs4408 4 місяці тому

    ನಿಜಕ್ಕೂ ಇಂದಿರಾ ಮ್ಯಾಮ್ ಇಷ್ಟೊಂದು ಚೆನ್ನಾಗ್ ಕನ್ನಡ ಮಾತಾಡ್ತಿರಾ ಅನ್ಕೊಂಡಿರ್ಲಿಲ್ಲ ಮೊದ್ಲೇ ನಿಮ್ಮ ಮೇಲೆ ಅಭಿಮಾನ ಅದು ಇನ್ನು ಎಚ್ಚಾಯ್ತು 🙏😍

  • @user-eu9mv7ow9f
    @user-eu9mv7ow9f 4 місяці тому +1

    Very Emotional Video.plz don't cry love from Mysuru 💐🙏♥️💯

  • @pramilarao521
    @pramilarao521 4 місяці тому +1

    ಎಷ್ಟು ಚೆನ್ನಾಗಿ ಮಾತಾಡ್ತೀರಾ ತುಂಬಾ ತುಂಬಾ ಖುಷಿಯಾಯಿತು ಮೆಚೂರ್ ಆಗಿ ತಿಳುವಳಿಕೆಯಾಗಿ ಮಾತಾಡಿದ್ದು ತುಂಬಾ ಹೆಮ್ಮೆ ನಿಮ್ಮ ಬಗ್ಗೆ