Baby Indira's interview (Part 4) | ಬೇಬಿ ಇಂದಿರ ಅವರೊಂದಿಗೆ "ನೂರೊಂದು ನೆನಪು" (ಭಾಗ 03)

Поділитися
Вставка
  • Опубліковано 24 вер 2024
  • "ಅನೇಕ ದಿಗ್ಗಜರ ಮಗಳ ಪಾತ್ರ ಮಾಡಿದ ಬೇಬಿ ಇಂದಿರ" ಬೇಬಿ ಇಂದಿರ ಅವರೊಂದಿಗೆ "ನೂರೊಂದು ನೆನಪು" (ಭಾಗ 04)
    Actress Baby Indira's interview (Part -4)
    #NooronduNenapu #RaghuRam #BabyIndira #MasterSridhar #Puttaniagent123 #Nagarhole #Asha #MalebanthuMale #Prachandaputanigalu #Makkalabhagya
    Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
    EDITOR : Venkatesh.S
    BGM : Gautham Srivatsaa
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    DOP : Kantharaj Bevinahalli, Rangaraj (PK Creative studios)
    www.facebook.c...
    www.instagram....
    FOLLOW US ON :
    Our Official Website : raghuramblogs....
    Podcast on Anchor : anchor.fm/ragh...
    Podcast on Spotify : open.spotify.c...
    Facebook : / raghuramoffl
    Twitter : ra...
    Instagram : ...
    Share Chat : sharechat.com/...
    ----------------------------------------------
    Enjoy & stay connected with us!
    ► Subscribe us : bit.ly/3uBqwmt

КОМЕНТАРІ • 320

  • @raghuramdp
    @raghuramdp  5 місяців тому +17

    Kindly click on the CC button for subtitles

    • @chandrammachandramma3023
      @chandrammachandramma3023 5 місяців тому +3

      ಸರ್ ನಿಜ್ವಾಗ್ಲೂ ಅರ್ಥ ಆಗಿಲ್ಲ ಕನ್ನಡ ದಲ್ಲಿ ಹೇಳಿ ಸರ್

    • @raghuramdp
      @raghuramdp  5 місяців тому +6

      @@chandrammachandramma3023 ಮ ಆಂಗ್ಲ ಭಾಷೆಯ ಶೀರ್ಷಿಕೆಗಳಿಗಾಗಿ youtube ನಲ್ಲಿ CC ಎಂಬ button ಒತ್ತಿ ಅಂತ ಇದು ಬೇರೆ ಭಾಷೆಯವರಿಗೆ ಕಾರ್ಯಕ್ರಮ ನೋಡೋದಕ್ಕೆ english ಶೀರ್ಷಿಕೆಗಳು ಇದ್ದಾಗ ನಮ್ಮ ಕನ್ನಡದ ಸಂವಾದ ಅರ್ಥ ಆಗಲಿ ಅಂತ

    • @chandrammachandramma3023
      @chandrammachandramma3023 5 місяців тому +2

      ಹೌದ ಸರ್ ಗೊತ್ತಾಗಿಲ್ಲ ಸರ್ ಅರ್ಥ ಆಗೋ ಹಾಗೆ ಹೇಳಿದಿಕ್ಕೆ ಥ್ಯಾಂಕ್ಸ್ ಸರ್

    • @nayanaabbur2605
      @nayanaabbur2605 5 місяців тому +3

      ವಿಷ್ಣು ಸರ್ ಬಗ್ಗೆ ಏನು ಹೇಳಿದಿರ ಅಂತ ಕೇಳೊಕೆ ಕಾಯ್ತ ಇದ್ದೀವಿ

    • @raghuramdp
      @raghuramdp  5 місяців тому +2

      @@nayanaabbur2605 ತಪ್ಪದೆ ನಾಳಿದ್ದು ಸಂಚಿಕೆ ನೋಡಿ

  • @manuh.g409
    @manuh.g409 5 місяців тому +85

    Legendary actors ಅಂತಿವಲ್ಲ ಅದು ಇಂಥವರಿಗೆ ಮಾತ್ರ ಹೇಳಬೇಕು,,,,ಅಮ್ಮ🙏🙏🙏♥️

    • @monumonu2517
      @monumonu2517 5 місяців тому +4

      101% ನಿಜ😊👍

  • @dixithshetty369
    @dixithshetty369 5 місяців тому +185

    ರಾಮಕೃಷ್ಣ ಹೆಗಡೆ ಅವರ ಸಂದರ್ಶನವನ್ನು ಕಾಯುತ್ತಿರುವ ಅಭಿಮಾನಿಗಳು ಲೈಕ್ ಮಾಡಿ❤

  • @gkkannada6536
    @gkkannada6536 5 місяців тому +38

    "ಕಾದವರಿಗೆ ಕಡಲೆಬೆಲ್ಲ" ಅಂತೆ😀ಅಂತೂ ಕಾಯ್ದು ಕಾಯ್ದು ಇಂದಿರಾ ಅವರ ಸಂದರ್ಶನ ನೋಡ್ತಾ ಇದ್ದದ್ದಕ್ಕೂ ಸಾರ್ಥಕವಾಯ್ತು... ಇಂದಿರಾ ಅವರ ಮೇಲಿನ ಪ್ರೀತಿ ಅಭಿಮಾನ ಇಮ್ಮಡಿ...ಅಲ್ಲಲ್ಲಾ ನೂರ್ಮಡಿಯಾಯ್ತು..👏👏👏👏

  • @margaretmaggie5326
    @margaretmaggie5326 5 місяців тому +32

    ಇಂದಿನ hero ಮತ್ತು heroine ಗಳು ಇವರನ್ನ ನೋಡಿ ಕನ್ನಡ ಹೇಗೆ ಮಾತನಾಡ ಬೇಕು ಅನ್ನೋದನ್ನ ಕಲಿಯಬೇಕು. ತುಂಬಾ ಇಂಪಾದ ಸ್ವಚ್ಚ, ಶುದ್ಧ, ಸ್ಪುಟವಾದ ಕನ್ನಡ ಇಂದಿರಾ ಅವರೆ. ಒಂದಿಷ್ಟು ಅಹಂಕಾರ ಇಲ್ಲದ ಮನಸ್ಸು ನಿಮ್ಮದು. ಶುಭವಾಗಲಿ ನಿಮಗೆ

  • @Dvvlogs-hz5wy
    @Dvvlogs-hz5wy 5 місяців тому +136

    ಎಷ್ಟು ಕೇಳಿದರು ಮತ್ತೆ ಮತ್ತೆ ಕೇಳಬೇಕು ಎನ್ನುವ ಅದ್ಭುತ ಸ್ವರ ಅಮ್ಮ ನಿಮ್ಮದು...ಕನ್ನಡವನ್ನು ಮರೆತಿರುವ ಅದೇಷ್ಟೋ ಜನಗಳ ನಡುವೆ ನೀವೊಬ್ಬರು ಅಪರೂಪದ ಕಲಾವಿದೆ ಅಮ್ಮ...

    • @ranjinirao8164
      @ranjinirao8164 5 місяців тому +2

    • @gknaghashreegk
      @gknaghashreegk 5 місяців тому +1

      🙏🙏🙏🙏🙏🙏🙏💐💐💐💐🕉️🕉️🕉️❤

  • @janardhannaidu3713
    @janardhannaidu3713 5 місяців тому +34

    Not living in Karnataka for 35 years but still able to speak in kannada fluently is great hats off to you madam 👌✌️

  • @chandrammachandramma3023
    @chandrammachandramma3023 5 місяців тому +63

    ಇಂದಿರಾ ಮೇಡಂ ನಮಸ್ಕಾರ 🙏ಮೇಡಂ 35ವರ್ಷ ಆಗಿದೆ ನೀವು ಸಿನಿಮಾ ಮಾಡೋದು ಬಿಟ್ಟು ಆದ್ರೂ ಇವಾಗ್ಲೂ ಇಷ್ಟು ಚನ್ನಾಗಿ ಕನ್ನಡ ಮಾತಾಡ್ತಿರ ಮರೆತಿಲ್ಲ ನೀವು ಕನ್ನಡ ಭಾಷೇನಾ ಕೆಲವರು ಕರ್ನಾಟಕ ದಲ್ಲೇ ಇದ್ರೂ ಕನ್ನಡ ಭಾಷೆ ಬಿಟ್ಟು ಇಂಗ್ಲಿಷ್ ಭಾಷೆ ತುಂಬಾ ಬಳಸಿ ಮಾತಾಡುತ್ತಾರೆ ನಿಜ್ವಾಗ್ಲೂ ಗ್ರೇಟ್ ಮೇಡಂ ನೀವು

  • @malinimysore6978
    @malinimysore6978 5 місяців тому +21

    🌹🌹ಅಬ್ಬಾ ಅದೇನು ಧ್ವನಿ..., ರಾಗ ಶುದ್ಧ ಅಲ್ಪ ಪ್ರಾಣ ಮಹಾ ಪ್ರಾಣದ ಉಚ್ಚಾರಣೆ..... ಹಾಟ್ಸ್ಸ್ಸ್ಸ್ ಆಫ್ಫ್ಫ್ಫ್ಫ್.......❤❤

  • @mahadevprasad8008
    @mahadevprasad8008 5 місяців тому +44

    ಬೇಬಿ ಇಂದಿರಾ ಅವರು ಅಣ್ಣಾ ಅವರ ಬಗ್ಗೆ ಎಷ್ಟು ಅಭಿಮಾನ ದಿ೦ದ ಮಾತನಾಡಿದರು ಅದು ತುಂಬಾ ಮೆಚ್ಚುಗೆ ಆಯಿತು.
    ಎಲ್ಲಾ ಭಾಷೆಗಳನ್ನು ಎಷ್ಟು ಚೆನ್ನಾಗಿ ಮಾತನಾಡುತ್ತಾರೆ. ಎಲ್ಲಾ ದಿಗ್ಗಜ ಕಲಾವಿದರ ಜೊತೆ ಅಭಿನಯಿಸಿರುವ ಬೇಬಿ ಇಂದಿರಾ ಅವರು ನಿಜಕ್ಕೂ ಅದೃಷ್ಟವಂತರು.
    ಮುಂದಿನ ಕ೦ತುಗಳಿಗಾಗಿ ಕಾತುರದಿಂದ ಕಾಯುತ್ತಿದ್ದೇವೆ. 🙏

  • @manjunathmanju7572
    @manjunathmanju7572 5 місяців тому +27

    🙌🙌🙌🙌🙌🙌🙌🙌😊😊😊😊ಇಡೀ ಕನ್ನಡದ ಯೂಟ್ಯೂಬ್ ಮಾಧ್ಯಮದ ಇತಿಹಾಸದಲ್ಲಿ ಅವಿಸ್ಮರಣೀಯ ಸಂದರ್ಶನ ಇದೂ ನಾವು ನಿಮಗೆ ಎಷ್ಟು ಕೃತಜ್ಞತೇ ಹೆಳಿದರೂ ಕಡಿಮೆ ನೆ

  • @adithyalokesh4209
    @adithyalokesh4209 5 місяців тому +13

    ಕನ್ನಡ ಮರೆತಿರುವ ಮೂರ್ಖರಿಗೆ ನೀವು ಸ್ಪೂರ್ತಿ ಏನೋ ಖುಷಿ ನಿಮ್ಮನ್ನು ನೋಡಲು ನಮ್ಮ ಬೇಬಿ ಇಂದಿನ ಇವರು ದೊಡ್ಡವರಾಗಿ ಬಿಟ್ಟಿದ್ದಾರಲ್ಲ ಅನಿಸುತ್ತದೆ❤❤❤❤❤❤❤❤❤❤❤🎉🎉🎉🎉🎉🎉🎉

  • @sunithaj3810
    @sunithaj3810 5 місяців тому +35

    ಮಕ್ಕಳ ಮನಸ್ಸನ್ನೇ ಹೊಂದಿರುವ ಬೇಬಿ ಇಂದಿರಾ ನಿಮ್ಮ ಮಾತುಗಳು ನಮಗೆ ತುಂಬಾ ಖುಷಿ ಕೊಟ್ಟಿದೆ❤

  • @vijayravi5101
    @vijayravi5101 5 місяців тому +47

    ಅಮ್ಮ ಮತ್ತೆ re entry madi plz ಕರ್ನಾಟಕ ಜನತೆ ನಿಮ್ಮನ್ನ ತುಂಬು ಹೃದಯದಿಂದ ಸ್ವಾಗತ ಮಾಡ್ತಾರೆ

  • @nagarajsharma5369
    @nagarajsharma5369 5 місяців тому +16

    ಈ ಕಂತು ಸಹ ಬಹಳ ಸೊಗಸಾಗಿ ಮೂಡಿಬಂದಿದೆ.. ಇಂದಿರಾ ಅಕ್ಕ ಅವರ ಬಗ್ಗೆ ಏನು ಹೇಳೋದು.. ಕನ್ನಡ ಭಾಷೆಯ ಬಗ್ಗೆ ಎಷ್ಟೊಂದು ಹಿಡಿತವಿದೆ.. ರಘು ಸರ್ hatsoff to u & ಯುವರ್ ಟೀಮ್..keep rocking 🎉

  • @MohankVBM
    @MohankVBM 5 місяців тому +53

    ಕನ್ನಡ ಭಾಷೆಗೆ ಗೌರವ ಹೆಮ್ಮೆ. ಪದಗಳು ಸಾಲದು ನಮ್ಮ ಸಂತೋಷ ವ್ಯಕ್ತಪಡಿಸಲು.

  • @pushpavathi192
    @pushpavathi192 5 місяців тому +5

    ಇಂದಿರಾ ಅವರೆ ನಿಮ್ಮ ಮಾತು ಮದುರಾ ನಿಮ್ಮ ಮುಖ ಸುಂದರಾ ನಿಮ್ಮ ವ್ಯಕ್ತಿತ್ವ ನಡೆನುಡಿ ಅತಿ ಮದುರಾ ನಿಮ್ಮ ಮಾತು ಇನ್ನು ಕೇಳಬೇಕು. ಅನ್ನುಸುತ್ತೆ ನಿಮ್ಮ ಸರಳತೆಯಮಾತು. ನಮ್ಮ ನಾಡಿನ ಮೇಲೆ ಇಟ್ಟಿರುವ ಗೌರವ ಪ್ರೀತಿ ಅಭಿಮಾನಕ್ಕೆ ನಮ್ಮ ಪ್ರೀತಿಯ ಧನ್ಯವಾದಗಳು ಮತ್ತೆ ಮರಳಿ ಬನ್ನಿ ಇಂದಿರಾ ರವರೆ ನಿಮಗೆ ಸ್ವಾಗತ ಸುಸ್ವಾಗತ👍💐💐💐💐❤️❤️❤️

  • @savivlogs2744
    @savivlogs2744 5 місяців тому +6

    ಬೇಬಿ ಇಂದಿರಾ ಮೇಡಮ್ ನಿಮ್ಮನ್ನು ನೋಡಿ. ನಿಮ್ಮ ಮಾತನ್ನ ಕೇಳಿ ತುಂಬಾ ಸಂತೋಷವಾಯಿತು. ❤❤❤❤❤❤❤

  • @bajarangi1283
    @bajarangi1283 5 місяців тому +12

    ಸೂಪರ್ ಇಂದಿರಾ ಮೇಡಂ ನಿಮ್ಮ ಕನ್ನಡ ಕ್ಕೆ ನಮ್ಮ ನಮಸ್ಕಾರ ಗಳು
    ತುಂಬಾ ಚೆನ್ನಾಗಿ ಕನ್ನಡ ಮಾತನಾಡುತ್ತಿದ್ದಾರೆ

  • @asharupesh
    @asharupesh 5 місяців тому +24

    Ivara 100 episodes nodabahudu, what a beautiful memories , this one is legendary interview Raghu sir . Yavattu yaava interview nu ee tara kadu nodiralilla comment saha maadalla, but idu one of a kind , thank you so so much 🙏

  • @monumonu2517
    @monumonu2517 5 місяців тому +9

    raghu sir ನನಗೆ ಮಾತೆ ಬರುತ್ತಿಲ್ಲ.
    It's a miracle ಎಂದು ಹೇಳಬಹುದು ❤so plz continue sir & mam❤👍🌹🌹🌹

  • @beinghumble77
    @beinghumble77 5 місяців тому +8

    Her love for our kannada language is unmeasurable,yest yela tilkondidare yenu marthila adu songs lyrics kuda, legendary actress

  • @devikachandrashekar3153
    @devikachandrashekar3153 5 місяців тому +19

    ರಘು ಅವರೇ ತುಂಬಾ ತುಂಬಾ ಧನ್ಯವಾದಗಳು 🙏👌👌 ಬೇಬಿ ಇಂದಿರಾ 😍😍

  • @ranganathgaranganath901
    @ranganathgaranganath901 5 місяців тому +12

    ಸರ್ ತುಂಬಾ ತುಂಬಾ ಸಂತೋಷವಾಯಿತು ಬೇಬಿ ಇಂದಿರಾ ಅವರನ್ನು ನೋಡಿ ನಿಮ್ಮ ಯು ಟೊಬ್ ಚಾನಲ್ ನಲ್ಲಿ ಅವರ ಸಂದರ್ಶನ ನೋಡಿ ನಾವು ಚಿಕ್ಕವರಿದ್ದಾಗ ಅವರ ಅಭಿಮಾನಿ❤❤❤❤❤❤❤❤❤❤

  • @meerarao326
    @meerarao326 5 місяців тому +23

    ಈಗಲೂ ಅದೆಷ್ಟು ಲಕ್ಷ್ಮಣವಾಗಿದ್ದಾರೆ.

  • @umakp3747
    @umakp3747 5 місяців тому +8

    ತುಂಬಾ ಹೆಮ್ಮೆಯಾಗುತ್ತೆ ನಿಮ್ಮ ಕನ್ನಡ ಮಾತು ಹಾಡು ಕೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನ್ನಿಸ್ತಿದೆ❤❤

  • @sureshk.s9679
    @sureshk.s9679 5 місяців тому +22

    ರಘುರಾಮ್ ಸರ್ . ಪ್ರತಿ ದಿನ ತುಂಬಾ ಕುತೂಹಲ ಇದೆ ನಿಮ್ಮ ಟೀಮ್ ಗೆ ವಂದನೆಗಳು. ❤❤❤❤❤👌👌👌👌👌

  • @bhagyarn4506
    @bhagyarn4506 5 місяців тому +8

    ಎಷ್ಟು ಆಪ್ತತೆ ಅನಿಸುತಿದೆ ಅಂದ್ರೆ ತುಂಬಾ ಕಡಿಮೆ ಸಮಯ ದಲ್ಲಿ ಒಂದೊಂದು ಭಾಗ ಬರ್ತಿದೆ ಅನಿಸುತಿದೆ. ❤

  • @vijayravi5101
    @vijayravi5101 5 місяців тому +27

    ನಾನು LKG ಇದ್ದಾಗ ಕಾವೇರಿ ತೀರದಲ್ಲಿ ಒಂದು ಕಾಡು ಸಾಂಗ್ ಗೆ school ನಲ್ಲಿ dance ಮಾಡ್ಸಿದ್ರಂತೆ ಅಮ್ಮ ಈಗ ಹೇಳಿದ್ರು 😍😍😍 photos ಕೂಡ ತೋರ್ಸಿದ್ರು

  • @manjunathmanju7572
    @manjunathmanju7572 5 місяців тому +10

    ❤❤❤❤🙌🙌🙌🙌🙌🙌ಆ ದೇವರು ನಿಮಗೆ ಆರೋಗ್ಯ ಶಾಂತಿ ಮತ್ತು ನೆಮ್ಮದಿ ಕೊಡಲಿ

  • @bharthibharthi8498
    @bharthibharthi8498 5 місяців тому +43

    ರಘುರಾಮ್ ಸರ್ ತುಂಬಾ ಬೇಗಮುಗಿತಾ ಇದೆ ಅಂತ ಅನಿಸ್ತಾ ಇದೆ ಇಷ್ಟು ಬೇಗ ಮುಗಿದು ಹೋಯಿತಾ ಅಂತ ಬೇಜಾರ್ ಆಗ್ತಾ ಇದೆ ಸಂಚಿಕೆ ಸಮಯವನ್ನು ಇನ್ನು ಸ್ವಲ್ಪ ಜಾಸ್ತಿ ಮಾಡ್ತೀರಾ ಮಾಡೋದಕ್ಕೆ ಆಗುತ್ತಾ ಕ್ಷಣದಲ್ಲಿ ಮುಗಿದು ಹೋಯಿತು ಅಂತ ಅನ್ನಿಸ್ತಾ ಇದೆ ತುಂಬಾ ಸವಿಸ್ತಾರವಾಗಿ ಪ್ರಶ್ನೆಗಳನ್ನು ಕೇಳ್ತಾ ಇದ್ದೀರಾ ನಮ್ಮ ಮನಸಲ್ಲಿದ್ದ ಪ್ರಶ್ನೆಗಳನ್ನೆಲ್ಲ ನೀವು ಕೇಳ್ತಾ ಇದ್ದೀರಾ ಅದೆಷ್ಟೇ ಸಂಚಿಕೆಗಳಾಗಲಿ ಯಾವ ಪ್ರಶ್ನೆಗಳನ್ನು ಉಳಿಸಬೇಡಿ ನಿಮ್ಮ ಪ್ರಶ್ನೆ ಅದಕ್ಕೆ ಅವರ ಉತ್ತರ ಕೇಳ್ತಾನೇ ಇರಬೇಕು ಅನ್ಸುತ್ತೆ ಮತ್ತೊಮ್ಮೆ ಹೃದಯ ತುಂಬಿ ಧನ್ಯವಾದಗಳು 💖💖 ಐ ಲವ್ ಯು ಇಂದಿರಾ 💖💖

  • @nagarathnakrishna6900
    @nagarathnakrishna6900 5 місяців тому +4

    ಇಂದಿರಾಅವರೆ ನಾನು ನಿಮ್ಮ ವಯಸ್ಸಿನವಳೇ
    ನಿಮ್ಮ ಎಲ್ಲಾ ಸಿನಿಮಾಗಳು ನನ್ನ ಪ್ರೀತಿ ಪಾತ್ರವಾದದ್ದು
    ಈಗ ನಿಮ್ಮ ನ್ನ ನೂಡುತ್ತಿರುವುದು ಮನಸ್ಸೀಗೆ ತುಂಬಾ ಖುಷಿ ಕೊಟ್ಟಿದೆ ನಿಮ್ಮ ಸ್ಪಷ್ಟ ಕನ್ನಡ ಅಬ್ಬಾ ಅದ್ಭುತ,,💖💖💖💖ಯು ಇಂದಿರಾ

  • @vijayakumarisutrave7722
    @vijayakumarisutrave7722 5 місяців тому +3

    Raghuram avare dayavittu episode time swalpa jaasti maadi... Naavu interest inda nodtha irthivi... Episode mugde hogirutte.. Trupti ne agthilla.. Innu avara mathugalu kelo manasu... Loads of love Baby Indira mam❤❤❤❤❤❤❤

  • @umabv2336
    @umabv2336 5 місяців тому +2

    Firstu.. Raghuram avrige tumbaaa dhanyavadagalu.BABY INDIRA MAM..YOU ARE THE BEST CHILD ARTIST..nimmella movies na ivattu TV li, you tubes nalli miss maadde nodtini..nimma innocence, yenta adbhuta natane maadtidri..what to say....JUST WE LOVE YOU..innu neevu putta Indira tarane ansatte nange
    Ishtu varsha aadru yella songs na yeshtu chennagide nenapinalli itkomdu haadtidira...nimage hatts-off mam 💕💕💕 💕 💕 🙏🙏

  • @agasthya.
    @agasthya. 5 місяців тому +13

    ಮಳೆ ಬಂತು ಮಳೆ ಸಿನಿಮಾದಲ್ಲಿ ನಿಮ್ಮ ಅಭಿನಯ ಚೆನ್ನಾಗಿದೆ

  • @LalithaN-rk8id
    @LalithaN-rk8id 5 місяців тому +1

    Wow... beautiful singing ❤ bBaby Indira & Raghu Sir... thanks a lot for the lovely program...🎉🎉🎉🎉

  • @shanthakumari560
    @shanthakumari560 5 місяців тому +4

    ಬಹಳ ಪ್ರಶಾಂತವಾದ ಮನಸು ನಿಮ್ಮದು..ಒಳ್ಳೆಯ ಸಂದರ್ಶನ.

  • @BJKitchenHeaven24
    @BJKitchenHeaven24 5 місяців тому +5

    Even I watch Makkala Bhagya and whenever I see the movie used to think how you were acting with all those expressions in your eyes and face. I just don't want this interview to end. Keep sharing your memories with us. 🥰

  • @roopakishen1127
    @roopakishen1127 5 місяців тому +7

    ಒಂದೊಂದು ಭಾಷೆಗೂ ಪ್ರಾಣ ಇದೆ ! ಅಬ್ಬ!!!

  • @ShivaprasadMelavanki-qr5gz
    @ShivaprasadMelavanki-qr5gz 5 місяців тому +6

    ನಿಮ್ಮ ಕನ್ನಡ ಅಭಿಮಾನಕ್ಯ ತುಂಬಾ ದನ್ಯವಾದಗಳು ಮೇಡಂ

  • @Prashanthhugar-f1g
    @Prashanthhugar-f1g 5 місяців тому +2

    Waa rsghuram sir endri e episode super avra mathu mathe old memory and meet friends words I really crying because of love feeling. Tumba chennagi mathadtare thumba brilliant idare olle samskara irodakke avru avra makkalu channagidare. Adke devru avrige thumba olledu madidane. Tumba kushi ayathu

  • @devit4235
    @devit4235 5 місяців тому +16

    ಸೂಪರ್ voice ಕನ್ನಡ wowowowo ತುಂಬಾ ಚೆನ್ನಾಗಿ mathadutidira ಅದು ನಮ್ಮ ಹೆಮ್ಮೆ 🎉🎉🎉🎉🎉🎉🎉🎉🎉🎉

  • @charlesaldrin8630
    @charlesaldrin8630 5 місяців тому +5

    Beautiful - Beauty - Beautiful.
    Respect Another One Name -
    Baby indira. Ji. 👩
    Once Again Thanks Fully Congrats -
    Raghu Ram - Sir. 🙏
    Episode 100℅ Run 100. Days -

  • @rahulsp8375
    @rahulsp8375 5 місяців тому +2

    Raghu Bro, this episode of Baby Indra is outstanding …….excellent, thanks for your all the efforts

  • @siddarajuraju9238
    @siddarajuraju9238 5 місяців тому +2

    A highly talented child artist. She acted extremely well in all her movies. My favourite is Chinna ninna muddaduve.
    What a transformation from a cute child artist to a highly dignified and down earth lady!!! God bless her.

  • @deepikamysore8234
    @deepikamysore8234 5 місяців тому +15

    ನಿಮ್ಮ ಮಾತುಗಳನ್ನು ಕೇಳುತ್ತಾ ಇದ್ದರೆ ಕೇಳುತ್ತಲೇ ಇರುವ ಯಲ್ಲಿಸುವಷ್ಟು ಖುಷಿಯಾಗುತ್ತೆ ಮೇಡಂ ಥ್ಯಾಂಕ್ಯು ಥ್ಯಾಂಕ್ಯು ಸೋ ಮಚ್ ಕನ್ನಡ ಬರೋರು ಕನ್ನಡ ಮಾತನಾಡುವುದಿಲ್ಲ ಎಷ್ಟು ಚಂದವಾಗಿ ಕನ್ನಡ ಮಾತನಾಡುತ್ತಿದ್ದೀರಿ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಡಲಿ ಮತ್ತೆ ಕನ್ನಡ ಫಿಲಂಸ್ ಮಾಡಿ ಮೇಡಂ

  • @sheelavg40
    @sheelavg40 5 місяців тому +2

    Very nice to see the episode of baby Indira and respect her Kannada talk🙏

  • @rangamoger6235
    @rangamoger6235 5 місяців тому +1

    ರಘು ಅಣ್ಣನಿಗೆ ತುಂಬಾ ಧನ್ಯವಾದಗಳು. ಯುಗಾದಿ ಹಬ್ಬಕ್ಕೆ ಬೇಬಿ ಇಂದಿರಾ ಅವರ ಕನ್ನಡ ಮಾತು ಕೇಳ್ತಾ ಇರ್ಬೇಕು ಅಂತ ಅನ್ಸ್ತಿದೆ.ಪ್ರತಿಯೊಂದು ನೆನಪು ಎಷ್ಟು ಚೆನ್ನಾಗಿ ಇಟ್ಟುಕೊಂಡಿದ್ದಾರೆ. ಸಿಂಪಲ್ ಆಗಿ ಇದ್ರೂ. ನಿಮ್ಗೆ ❤️🥰😍💐💐💕👌

  • @sreeharshadv7200
    @sreeharshadv7200 5 місяців тому +1

    This is one of the interview I am very much liked it.. I salute to Indiraji for her respect to Kannada language..

  • @RaJ-qo9pj
    @RaJ-qo9pj 5 місяців тому +3

    Raghu anna nina eh hardwork ge hatts offf.....amazing work

  • @ravigangaraju
    @ravigangaraju 5 місяців тому +2

    The special rare n very heart touching beautiful decent interview... Really taken me back childhood memories

  • @sumababu4393
    @sumababu4393 5 місяців тому +1

    ಇಂದಿರಾ ಅಕ್ಕ ಈಗಲೂ ತುಂಬಾ ಚನ್ನಾಗಿದ್ದೀರ.
    ಮತ್ತೆ ಕನ್ನಡ ಸಿನಿಮಾ ದಲ್ಲಿ ಆಕ್ಟ್ ಮಾಡಿ ನಾವು ಕಾಯುತ್ತಿದ್ದೇವೆ 🙏🏻🙏🏻

  • @divyasiddalingkumar5091
    @divyasiddalingkumar5091 5 місяців тому +2

    Lovely really enjoying these episodes. Ashok sir interview eagerly waiting (basavanna role)

  • @divyanaveen2113
    @divyanaveen2113 5 місяців тому +3

    Mam nimma kannada super..god bless you mam thank you Raghuram sir such a wonderful interview I m really waiting for your next episode

  • @Madhurathegardener
    @Madhurathegardener 5 місяців тому +13

    ತುಂಬಾ ಚೆನ್ನಾಗಿದೆ .....ಇವರ ಭಾಷೆನೆ ಇಷ್ಟ ಆಯ್ತು

  • @aratrraghavendradodamani3727
    @aratrraghavendradodamani3727 5 місяців тому +14

    ಚೆನ್ನಾಗಿ ಮೂಡಿ ಬರುತ್ತಿದೆ.

  • @swarnakannan4024
    @swarnakannan4024 5 місяців тому +2

    Proud of you Indira
    God bless you and your family 🥰

  • @nayanaabbur2605
    @nayanaabbur2605 5 місяців тому +8

    ಹಾಡು ಚೆನ್ನಾಗಿ ಹಾಡ್ತಾರೆ ಸಾಹಿತ್ಯ ಮರೆತಿಲ್ಲ ❤

  • @arunkumar5675
    @arunkumar5675 5 місяців тому +10

    14:24 exactly neevu kannada mathadadhu seriously bere bashe avru mathado thara anstha ila…
    Kannada dhavre mathado thara ithu…❤❤
    Nim accent,nim slang thumba chanagide isht varsha adru super agi kannada mathadthidira..🎉🎉🤩🤩

  • @harishharish32
    @harishharish32 5 місяців тому +8

    ನಮ್ಮ ಸಾಹಸಸಿಂಹ ಬಗ್ಗೆ ಕೇಳಿ ಸಾರ್

  • @nagarajpatil4893
    @nagarajpatil4893 5 місяців тому +2

    Hats of you madam...hats of to raghuram sir..one of my greatest childhood actress

  • @dakshiyinim2629
    @dakshiyinim2629 5 місяців тому +6

    ತುಂಬಾ ಚೆನ್ನಾಗಿದೆ.ಕನ್ನಡ ತುಂಬಾ ಚೆನ್ನಾಗಿದೆ, thank you madam.

  • @sumanhv6149
    @sumanhv6149 5 місяців тому +2

    Everyone can't learn languages so soon.She has a natural flair .wow!

  • @nageshh6013
    @nageshh6013 5 місяців тому +5

    Excellent episode.
    The autograph incident was really nice to hear.
    You definitely deserve to be Judge for TV shows Ma'am Particularly children based shows

  • @MohanaKumari-x3s
    @MohanaKumari-x3s 5 місяців тому

    ನಿಮ್ಮ ಚಿನ್ನ ನಿನ್ನ ಮುದ್ದಾಡುವೆ ಸಿನಿಮಾದಲ್ಲಿ, " ದೇಹಕೆ ಉಸಿರೇ ಸದಾ
    ಭಾರ ಇಲ್ಲ ಆದಾರಾ "
    ನನಗೆ ತುಂಬಾ ಇಷ್ಟವಾದ ಹಾಡು ಮೇಡಂ ಹಾಗೆ ಕನ್ನಡದ ಮೇಲಿನ ನಿಮ್ಮ ಅಭಿಮಾನಕ್ಕೆ ತುಂಬು ಹೃದಯದ ಅಭಿನಂದನೆಗಳು 🌹❤️🙏

  • @AmbikaRaghu-wp1kt
    @AmbikaRaghu-wp1kt 5 місяців тому +3

    Indira mam nimma interview estu spl n surprise agi bitharistidare Raghu Ram sir really awesome ❤❤❤❤❤❤❤❤❤❤❤❤❤❤❤

  • @nandinimr2412
    @nandinimr2412 5 місяців тому +12

    ಸರ್ ದಯವಿಟ್ಟು ಬೇಗ ಎಪಿಸೋಡ್ ಮುಗಿಸ್ಬೇಡಿ ನಮ್ಮ ವಿಷ್ಣು ಸರ್ ಜೊತೆ ಆದಂತ ಅನುಭವ ಹೇಗಿತ್ತು ಆಗು ನಮ್ಮ ಮಂಡ್ಯದ ಗಂಡು ಅಂಬಿ ಜೊತೆ ಗೀನ ಒಡನಾಟ ಅವರಿಗಾದ ಅನುಭವ ಇದರ ವಿಚಾರವಾಗಿ ಪ್ರಶ್ನೆ ಕೇಳಿ ರಘುರಂ ಸರ್ ಧನ್ಯವಾದಗಳು

  • @blackhhh9601
    @blackhhh9601 5 місяців тому +3

    Amma namaskara love you so much nimma kannada mathugalu yestu chanda ❤️🙏👍👏🔥💐👌❤️❤️❤️❤️❤️🙏🙏🙏🙏🙏🙏🙏🙏🙏

  • @M.Radhamurthy7670
    @M.Radhamurthy7670 5 місяців тому +3

    Wow ! Neevu tumba chennagi haadu haadtira madam so nice ❤

  • @AnjuDesai-vj3ic
    @AnjuDesai-vj3ic 5 місяців тому +1

    Raghu ram sir nimage estu dhanyawad helidru kadmi .❤nivu madta iro e kelsa koti kannadigara mana geddide❤🎉🎉🎉 tumbu hrudaya da dhanyawadgalu nimage.innu hechu hechhu haleya kalavidara nnu hudauki janatege avara Darshan bhagya kalpisi anta kelkoteni nimma payana hige saagali❤ shubhavagali nimage❤🎉

  • @Shivakumar-249
    @Shivakumar-249 5 місяців тому

    ಅಂದು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಇಂದು ಕೀರ್ತಿ ದೊಡ್ಡದಾದರು ನಿಮ್ಮ ಕನ್ನಡ ಅಭಿಮಾನ ಕೀರ್ತಿಗಿಂತ ದೊಡ್ಡದು ನಿಮ್ಮ ಕನ್ನಡ ಪ್ರೀತಿಗೆ ಮತ್ತು ನಟನಾ ಸೇವೆಗೆ ಹೃದಯಪೂರ್ವಕ ಅಭಿನಂದನೆಗಳು ಅಮ್ಮ❤🙏🙏🙏

  • @naomibabu8041
    @naomibabu8041 5 місяців тому +1

    We need to save our time❤for reading lovely 😍 comments about our Indira Akka.Reading comments itself getting one kind of thrill,omg what kind of ❤for Indira akka.❤ Akka yes really ur so much lucky.u came back for ur kannada makallu.❤🎉❤🎉.

  • @trainervijayalakshmigm
    @trainervijayalakshmigm 5 місяців тому +6

    Daily waiting for this interview. Worth watching

  • @kcsundaresh6646
    @kcsundaresh6646 5 місяців тому +17

    ಅಂಜದ ಗಂಡು ನಿಮ್ಮ ಕನ್ನಡದ ಕೊನೆ ನಟನೆಯ ಸಿನಿಮಾ ಅನ್ಸುತ್ತೆ ಅಲ್ವಾ?we miss you ma'am. Plz comeback to field again❤

    • @bharthibharthi8498
      @bharthibharthi8498 5 місяців тому

      ಅಂಜದಗಂಡು ಸಿನಿಮಾದಲ್ಲಿ ನಟಿಸಿರೋದು ಅವರ ತಂಗಿ

    • @ManjulaS-bv2tg
      @ManjulaS-bv2tg 5 місяців тому +4

      No it is her sister Raakhi.

    • @sandhyapradeep4285
      @sandhyapradeep4285 5 місяців тому +1

      @@ManjulaS-bv2tg Her name is Raasi, not Raakhi.

    • @sathviksridhar724
      @sathviksridhar724 5 місяців тому +2

      She is sister of Baby Indira

    • @ManjulaS-bv2tg
      @ManjulaS-bv2tg 5 місяців тому

      @@sandhyapradeep4285 👍

  • @lathishkumar2794
    @lathishkumar2794 5 місяців тому +3

    Great child artist akka neevu...thumba happy nnanu...

  • @ashwinijagadeeshashu8075
    @ashwinijagadeeshashu8075 5 місяців тому +5

    100 episode adru nodtivi we really like u mam

  • @chandrikar8892
    @chandrikar8892 5 місяців тому +8

    Raghu bangara dayavittu jasti episode madi baby indira Varadu bega mugisa bedi ❤❤❤❤❤

  • @nethrakc7801
    @nethrakc7801 5 місяців тому +3

    Such a humble lady ❤

  • @GopiVenkataswamy-x2n
    @GopiVenkataswamy-x2n 5 місяців тому +1

    Worth watching Tysm for ur precious time we r very blessed to have you respected Indira Ma'am sincere thanks for Respected Raghuram sir love from Mysuru 💐🙏💯♥️

  • @trijandeep9800
    @trijandeep9800 5 місяців тому +12

    Very short episode innu beku innu beku ansuthe sir ...
    Babi indira mam ❤❤❤❤

  • @ShivaKumar-mo5em
    @ShivaKumar-mo5em 5 місяців тому

    Makkala Bhagya cinema dhalli baruva haadu "Gudiyaliruva shilegalella" haadannu eshtu sogasaagi haadiruva Baby Indira ge hats off. Even though she has acted in so many languages look at her fluency in Kannada. Really great. Raghu Ram avarige eshtu thanks helidhru saaladu.

  • @gayatrimanjunath
    @gayatrimanjunath 5 місяців тому +8

    ತುಂಬ ಚೆನ್ನಾಗಿದೆ.

  • @chandrikar8892
    @chandrikar8892 5 місяців тому +3

    Wonderful amezing talented simple great kannada estu chennagi matadtira ramya rakshita rashmika mandanna nimhatra kaliyodu tumba ide 40 varsha aytu chitra ranga bittu aadaru estu chennagi matadtira indira avare vishnu sir jote.makkala bhagya makkala sainya nagara hole cinima dalli avara jote nimma odanata tilisi please mareya bedi hage arathi manjula jote nimma odanata hyagittu tilisi raghu sir nimage 100 namskaragalu great❤❤❤❤❤❤❤❤

    • @ManjulaS-bv2tg
      @ManjulaS-bv2tg 5 місяців тому +2

      Nanna anisikeyannu neevu vyaktapadisiddeera. Thank you.

  • @piouskerur
    @piouskerur 5 місяців тому +4

    Excellent memory indrakka

  • @ashwathnarayan9239
    @ashwathnarayan9239 5 місяців тому +7

    ಅದ್ಭುತ ❤💛

  • @sumannagendra6905
    @sumannagendra6905 4 місяці тому

    The moment I watched your “ Nagarahole” movie I became a great fan of you and Vishnuvardhan. Also felt like going to that forest immediately. Till now I’m not to visit.But definitely will relive that movie once I go there 😍😀✨You have expressed yourself very well in this interview 🤝👏👌👍💐🌷

  • @ravichandrad1776
    @ravichandrad1776 5 місяців тому

    Really really great baby indira madam hats off to you for your memories and kannada 1970 80s baby and lady super star all the best very rare person 👏👍👌✌

  • @rajarajeshwari1943
    @rajarajeshwari1943 5 місяців тому +3

    Mam..
    ನಿಮ್ಮ ಕನ್ನಡ.. 🙏🙏🙏🙏🙏🙏🙏🙏

  • @raginibhat5117
    @raginibhat5117 5 місяців тому

    Usually we hear that actresses have bitter experiences and lot of problems in their life. Really I am happy to hear that Baby Indira is happy with good family and children. May God bless her with good health and happiness in her life.

  • @bapujipaste8731
    @bapujipaste8731 5 місяців тому +8

    Best intervews

  • @bushi017
    @bushi017 5 місяців тому +2

    Onde ond bejaaaru yenappa andre naan avru kannadavre ankondidde.... Mathe bere bhashe lu maadthare ankondidde... Mathu Tamil child artist madve aagidaare ankondidde... Eega innu maryade jaasthi aithu..avra kannada yesthu spastha vagide/vagithu anta nodi.. hats off to you for your hold on all languages 😊😊😊

  • @the_catsy
    @the_catsy 5 місяців тому +3

    ಆರತಿ madam interview madi plzzzzzzzz❤❤❤❤❤❤

  • @salmaparveen5470
    @salmaparveen5470 5 місяців тому

    ಎಷ್ಟು ಚೆನ್ನಾಗ್ ಕನ್ನಡ ಮಾತಾಡ್ತೀರಾ ಇಂದ್ರ ಅವರೇ ನಿಜ್ವಾಗ್ಲೂ ತುಂಬಾ ತುಂಬಾ ಖುಷಿಯಾಗುತ್ತೆ ಎಷ್ಟೋ ಜನ ಕನ್ನಡ ದವರು ಕನ್ನಡ ಮಾತಾಡೋದು ನೇಮ್ ಮರೆತಿದ್ದಾರೆ ನೀವ್ ಎಷ್ಟು ಚೆನ್ನಾಗ್ ಕನ್ನಡ ಮಾತಾಡೋದು ತುಂಬಾ ಖುಷಿಯಾಯಿತು ನಿಮ್ಮ ಇಂಟರ್ವ್ಯೂ ತುಂಬಾ ಚೆನ್ನಾಗಿದೆ ಥ್ಯಾಂಕ್ ಯು

  • @prjy895
    @prjy895 5 місяців тому +8

    Nivibru serkondu nam baalyakke karkondu hogta ideera tq

  • @rajuukambal2080
    @rajuukambal2080 5 місяців тому +2

    Baby hindira avara interview thumba chenag bartide🙏👌first comment in UA-cam❤

  • @nayan5102
    @nayan5102 5 місяців тому +2

    ತುಂಬಿದ.ಕೊಡ....ತುಳುಕುವುದಿಲ್ಲ😊

  • @venkateshn2248
    @venkateshn2248 4 місяці тому

    ನಿಮ್ಮ ಕನ್ನಡ ಅಭಿಮಾನಕ್ಕೇ. ನನ್ನ ವಂದನೆಗಳು

  • @nagendrabr9138
    @nagendrabr9138 5 місяців тому +8

    Waiting for 6.30pm everyday..

  • @sarasusaraswathibr9994
    @sarasusaraswathibr9994 5 місяців тому

    Evaga 2 to 3 movies madidrene big heroins thara adthare and language na marethu merithare.but she is legendry actress hats of ur all respect things..old heroins are because of this things avaru yav language adru kooda they are great love u all old actress ❤️

  • @gkkannada6536
    @gkkannada6536 5 місяців тому +2

    "ಇರು ಕೋಡುಗಳ್" ಕನ್ನಡದಲ್ಲಿ ರೀಮೇಕ್ ಆಗಿದೆ... "ಎರಡು ರೇಖೆಗಳು" ಹೆಸರಿನಲ್ಲಿ. ಶ್ರೀನಾಥ್, ಸರಿತಾ, ಗೀತಾ ಅಭಿನಯಿಸಿದ್ದಾರೆ.