Baby Indira's interview (Part 7)| ಬೇಬಿ ಇಂದಿರ ಅವರೊಂದಿಗೆ "ನೂರೊಂದು ನೆನಪು" (ಭಾಗ 07)

Поділитися
Вставка
  • Опубліковано 11 лис 2024

КОМЕНТАРІ • 329

  • @raghuramdp
    @raghuramdp  7 місяців тому +31

    Kindly click on the CC button for subtitles

    • @narasimhavijay5376
      @narasimhavijay5376 7 місяців тому

      Cc

    • @RANGE1737
      @RANGE1737 7 місяців тому +1

      D BOSS bagge Keli

    • @gajalakshmi627
      @gajalakshmi627 6 місяців тому

      ಇಂದಿರಾ ಅಮ್ಮನವರ ವೀಡಿಯೊ ನೋಡಿ ನಿಜಕ್ಕೂ ಮನಸ್ಸು ತುಂಬಿ ಬಂತು😘😘😘😘😘💓💓👌👌

    • @PrabhaG-fo7qn
      @PrabhaG-fo7qn 6 місяців тому

      ❤pieis​@@narasimhavijay5376

  • @meenaramanna.24
    @meenaramanna.24 7 місяців тому +86

    ವಿಷ್ಣುವರ್ಧನ್...ಸರ್..ಬಗ್ಗೆ ಮಾತನಾಡಿದ್ದು ತುಂಬಾ ಖುಷಿಯಾಯಿತು ಆಲ್ ದ ಬೆಸ್ಟ್ ಇಂದ್ರ ಮೇಡಂ 🤝👌🌹

  • @suniljavali
    @suniljavali 7 місяців тому +76

    ಇಂದಿರಾ ಮೇಡಮ್‌ ಅವರ ಸಂದರ್ಶನ ಸರಣಿಗಳನ್ನು ತಪ್ಪದೇ ನೋಡುತ್ತಿದ್ದೇನೆ.. ಬಹಳ ಖುಷಿಯಾಯಿತು.. 🎉🎉🎉

  • @raghugolla7695
    @raghugolla7695 7 місяців тому +75

    ಪರಿಶುದ್ಧ ನಿಷ್ಕಲ್ಮಶ ಪ್ರೀತಿ ಆತ್ಮ ನಿಮ್ಮದು ನೀವು ಹೀಗೆ ನೂರ್ಕಾಲ ಬದುಕಿ ನನ್ನ ನಮ್ರತೆಯ ವಂದನೆಗಳು ❤❤❤

  • @manjunathmanju7572
    @manjunathmanju7572 7 місяців тому +106

    ರಘುರಾಮ ಅವರೇ ನಿಮಗೆ ನಿಜವಾಗಲೂ ಕೋಟಿ ಕೋಟಿ ಧನ್ಯವಾದಗಳು ಇಂದಿರಾ ಮೇಡಮ್ ಅವರನ್ನ ಮತ್ತೆ ನಮಗೆ ತೋರಿಸಿದ್ದಕ್ಕೆ

  • @sangeetaw600
    @sangeetaw600 7 місяців тому +25

    ನಿಮ್ಮ ಕನ್ನಡ ಭಾಷೆ 🙏🏻🙏🏻❤️❤️ ಹಾಗೆ ನಿಮ್ಮ ಎಲ್ಲಾ ಚಿತ್ರಗಳಲ್ಲಿ ಒಂದು ಬಹಳ ಮನಸ್ಸಿಗೆ ಹಿತವಾಗುವ ಹಾಡು - ದೇಹಕೆ ಉಸಿರೆ ಸದಾ ಭಾರ ಇಲ್ಲ ಆಧಾರ 🙏🏻🫡

  • @ygcg8696
    @ygcg8696 7 місяців тому +51

    ಬೇಬಿ ಇಂದಿರ, ಭಾರತೀಯ ಚಿತ್ರ ರಂಗದ, ಬಾಲ ಸೂಪರ್ ಸ್ಟಾರ್!

  • @Manjushetty634
    @Manjushetty634 7 місяців тому +51

    Hi ಇಂದಿರಾ ಮೇಡಂ 🌹💐🙋‍♂️🥰😘
    ಹೇಗಿದೀರಾ
    "ಹೇಳಿದ್ದು ಸುಳ್ಳಾಗಬಹುದು ಕೇಳಿದ್ದು ಸುಳ್ಳಾಗಬಹುದು ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು"" ಹಾಡು 👌👌👌
    ನಿಮ್ಮ Acting
    ಹುಲಿ ಜೊತೆ ಶೂಟ್ 👌👌👌👌
    ಎಲ್ಲವು ಅತ್ಯದ್ಭುತ ಮೇಡಂ 😊
    ನಿಮ್ಮನ್ನ ನೋಡಿ ಖುಷಿಯಾಯ್ತು
    ನಗ್ತಾ ಇರಿಮಾ 🙋‍♂️
    ಒಳ್ಳೆದಾಗಲಿ ಮೇಡಂ 🙋‍♂️😊

  • @bharthibharthi8498
    @bharthibharthi8498 7 місяців тому +25

    ❤❤ ಆಶಾ ಸಿನಿಮಾದ ನಂದಾದೀಪ ಹಾಗೂ ಎಂದೆಂದೂ ಅಣ್ಣ ಅಣ್ಣ ತುಂಬಾ ಚೆನ್ನಾಗಿ ಹಾಡಿದಿರಿ ಇಂದ್ರ ಅಕ್ಕ ನನಗೆ ತುಂಬಾ ಇಷ್ಟವಾದ ಹಾಡು ನಿಮ್ಮ ನೆನಪಿನ ಭಂಡಾರ ತುಂಬಾ ಅಗಾಧವಾದದ್ದು ಪ್ರತಿಯೊಂದನ್ನು ಎಷ್ಟು ಚೆನ್ನಾಗಿ ನೆನಪಿನಲ್ಲಿಟ್ಟು ಹೇಳ್ತಾ ಇದ್ದೀರಿ ಅಷ್ಟೇ ಚೆನ್ನಾಗಿ ರಘುರಾಮ್ ಸರ್ ನಿಮ್ಮ ನೆನಪುಗಳನ್ನು ಹೆಕ್ಕಿ ತೆಗೆಯುತ್ತಿದ್ದಾರೆ ನಿಮ್ಮಿಬ್ಬರಿಗೂ ಪ್ರೀತಿಪೂರ್ವಕ ಧನ್ಯವಾದಗಳು 💖💖💖💖💖💖💖💖💖💖

  • @manjunathac7540
    @manjunathac7540 7 місяців тому +9

    ನಮ್ಮ ಬಾಸ್ ರೆಬಲ್ ಸ್ಟಾರ್ ಅಂಬರೀಷ್ ಅಣ್ಣಾವ್ರ ಬಗ್ಗೆ ನೀವು ಮಾತನಾಡ್ಡಿದಿರಲಾ ತುಂಬಾ ಖುಷಿ ಆಯ್ತು ಇಂದಿರಾ ಮೇಡಂ.

  • @shanthakumaria3277
    @shanthakumaria3277 7 місяців тому +20

    ನನಗೂ ಪ್ರಸಾದ್ ಹೇಳಿದ ಡೈಲಾಗ್ ತುಂಬಾ ಇಷ್ಟ. ಮತ್ತು ನನಗೂ ಅಂಜದಗಂಡು‌ ಸಿನಿಮಾದಲ್ಲಿ ರಾಶಿ ನಿಮ್ಯಹಾಗೆ ಇದ್ದಾಳೆ‌ ಅಂತ ಅನಸುತ್ತಿತ್ತು ಬೇರೆಯವರಿಗೂ ಇದೇ ಆಭಿಪ್ರಾಯ ಇತ್ತು‌‌ ಎಂದು ಈ ದಿನ ಗೊತ್ತಾಯಿತು. ಹಾಗೆ ರಾಶಿ ನಿಮ್ಮ ತಂಗಿ ಅಂತ ತಿಳಿಯಿತು ಅವರ ಅಭಿನಯದಲ್ಲಿ ನಿಮ್ಮ ಛಾಯೆಯನ್ನು ನಾವು ಕಾಣುತ್ತಿದ್ದೆವು. ಆಶಾ ಚಿತ್ರದ ಬಗ್ಗೆ ತಿಳಿಮಲು ನನಗೂ ಕುತೂಹಲವಿತ್ತು

  • @hithapraveen3598
    @hithapraveen3598 7 місяців тому +79

    ರಘುರಾಮ್ ಸರ್ ಗೆ ಎಷ್ಟು ಧನ್ಯವಾದ ಹೇಳಿದರು ಸಾಲದು... ಬೇಬಿ ಇಂದಿರಾ ರವರು ನನ್ನ ಫೇವರಿಟ್.... ನನ್ನ ಮಗಳು ಮಗು ಇರುವಾಗ... ಜೋ ಜೋ ಲಾಲಿ ನಾ ಹಾಡುವೆ, ಚಿನ್ನ ನಿನ್ನ ಮುದ್ದಾಡುವೆ... ಈ ಹಾಡು ಹೇಳಿದ ಕೂಡಲೇ ಅವಳು ನಿದ್ದೆಗೆ ಜಾರುತಿದ್ದಲು...... ನನ್ನ ಮಗಳು ಸೆಕೆಂಡ್ ಸ್ಟ್ಯಾಂಡರ್ಡ್ ಇರುವಾಗ,... ಸ್ಕೂಲ್ನಲ್ಲಿ ಟ್ಯಾಲೆಂಟ್ಸ್ day ಇರುವಾಗ... ನಾನು ಅವಳಿಗೆ... ಕೇಳಿದ್ದು ಸುಳ್ಳಗಬಹುದು... ನೋಡಿದ್ದು ಸುಳ್ಳಗಬಹುದು.... ನಿದಾಣಿಸಿ ಯೋಚಿಸಿದಾಗ ನಿಜವು ತಿಳಿವುದು... ಈ ಹಾಡು ಹೇಳಿಸಿದ್ದೆ... ಅವ್ಳಿಗೆ ಪ್ರೈಜ್ ಬಂದಿತು.... ಮತ್ತೆ ಸುಮಾರು ಸಲ ಟೀಚರ್ಸ್ ನವರು ಇವಳಿಗೆ ಸ್ಕೂಲ್ day ಗೆ ಆ ಗೀತೆಯ ಫುಲ್ ನಾಟಕ ಮಾಡಿಸಿದ್ರು. ಆ ಗೀತೆ ಕೇಳುವಾಗ ನಂಗೆ ಬೇಬಿ ಇಂದಿರಾ ಅವರೇ ಕಣ್ಮುಂದೆ ಬರ್ತರೆ 🙏🏾🙏🏾🙏🏾🙏🏾

  • @bhanumathibhojaraj2213
    @bhanumathibhojaraj2213 7 місяців тому +26

    ರಘರಾಮ್ ಸರ್ ಅವರೆ.. ಬೇಬಿ ಇಂದಿರಾ ಅವರ ನೂರೊಂದು ನೆನಪು ಸಾವಿರಾರು ನೆನಪು ಆಗಿ ನಿರಂತರವಾಗಿ ಸಾಗಲಿ. ಕೇಳಲು ತುಂಬಾ ಖುಷಿಯಾಗುತ್ತದೆ. ಸ್ವಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಕನ್ನಡಾಂಬೆಯ ಆಶೀರ್ವಾದ ಅವರ ಮೇಲೆ ಸದಾ ಇರಲಿ.

  • @kathyayinign9175
    @kathyayinign9175 7 місяців тому +19

    ಸಣ್ಣ ವಯಸ್ಸಿನಲ್ಲೇ ಎಂಥಾ ಸಂಸ್ಕಾರವನ್ನು ಕಲಿತ್ತೀರಿ.. ನಾನು ಇಲ್ಲೀವರೆಗೆ ಇಂತಹ ಇಂಟರ್ವ್ಯೂ ಯಾವ ಚಾನಲ್ನಲ್ಲೂ ನೋಡಿಲ್ಲ..ರಘುರಾಂ ಸಾರ್ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರೂ ಸಾಲದು..

  • @PoornimaChandrashekar-f5t
    @PoornimaChandrashekar-f5t 7 місяців тому +10

    ರಘು ಅವರೇ, ನೀವು ಮಾಡಿರುವ ಸಂದರ್ಶನಗಳಲ್ಲಿ ಬಹಳ ಉತ್ತಮ ವಾದಂತಃ ಸಂದರ್ಶನ ಇದು, ಪೂರ್ತಿ ಸಂದರ್ಶನ ಮಾಡಿ ಇಟ್ಸ್ very very super.........,.👌👌👌👌

  • @ruparamachandraia1696
    @ruparamachandraia1696 7 місяців тому +12

    ಎಷ್ಟು ಚೆನ್ನಾಗಿ ಮಾತಡ್ತಿರಾ,ಎಲ್ಲ ಜ್ಞಾಪಕ ಇದೆ ನಿಮಗೆ,ನಿಮ್ಮ ಮಾತು ಕೇಳ್ತಾನೆ ಇರ್ಬೇಕು ಅನ್ಸುತ್ತೆ. ❤

  • @naomibabu8041
    @naomibabu8041 7 місяців тому +7

    How much respect ur hving towards Sudeep ಅವರ ಬಗ್ಗೆ... ತಮ್ಮ ಅಂಥಾ ಎಷ್ಟು ಮುದ್ದಾಗಿ ಹೇಳಿದ್ರು❤❤❤ ... ನಿಮ್ಮ ಒಂದು ಒಂದು sentence gu comment ಮಾಡ್ಬೇಕು ಅಂಥಾ feel... But... ನನ್ನ comments ಹೇ full ಆಗತ್ತೆ aste🎉🎉🎉😂❤❤❤❤

  • @narayanaswamysm8721
    @narayanaswamysm8721 7 місяців тому +24

    ವಿಷ್ಣುವರ್ಧನ್ ಸರ್ ಬಗ್ಗೆ ಮಾತನಾಡಿದ್ದು ನನಗೆ ತುಂಬಾ ಸಂತೋಷವಾಹಿತು. ಬೇಬಿ ಇಂದಿರಾ ಮೇಡಂ ಅವರ ಕನ್ನಡ ಮಾತು ಕೇಳಿ ಸಂತೋಷವಾಹಿತು
    ಧನ್ಯವಾದಗಳು ರಘು ಸರ್...

  • @rachana-ravi
    @rachana-ravi 7 місяців тому +10

    ಅವರು ಕೇಳೋ ಎಲ್ಲಾ ಪ್ರಶ್ನೆಗಳಿಗೂ ಎಷ್ಟು ವಿನಯದಿಂದ ಉತ್ತರಿಸುತ್ತಿರ... ನೋಡಕ್ಕೆ ಖುಷಿ ಆಗತ್ತೆ...♥️♥️ ಮತ್ತೆ ನಾನು ಕೂಡ ಅಂಜದ ಗಂಡು ಹೀರೋಯಿನ್ ನೀವೇ ಅನ್ಕೊಂಡಿದ್ದೆ

  • @dixithshetty369
    @dixithshetty369 7 місяців тому +26

    ರಘುರಾಮ್ ಸರ್ ಗೆ ನಮ್ಮ ಧನ್ಯವಾದಗಳು❤

  • @chandrammachandramma3023
    @chandrammachandramma3023 7 місяців тому +16

    ನಿಮ್ಮನ್ನ ನೋಡುತ್ತಿರೋದೇ ಒಂದು ಖುಷಿ ಮೇಡಂ ನೀವು ಆದಷ್ಟು ಬೇಗ ಮತ್ತೆ ತೆರೆ ಮೇಲೆ ಬರುಬೇಕು ಮೇಡಂ ನೀವು ನಿಮ್ಮನ್ನ ನಾವು ಮತ್ತೆ ನೋಡುಬೇಕು ನಮಸ್ತೆ ಮೇಡಂ 🙏🙏ರಘು ಸರ್ ನಿಮಗೂ ನಮಸ್ತೆ ಸರ್ 🙏

  • @ShpatilPatil-d5i
    @ShpatilPatil-d5i 7 місяців тому +79

    ಈ ಮಹಾತಾಯಿ ನನಗೆ ತಾಯಿಯಾಗಿದ್ದರೇ ನಾನು ಎಷ್ಟೊಂದು ಚನ್ನಾಗಿ ಕನ್ನಡ ಕಲಿಯುತ್ತಿದ್ದೆನೋ ಅಂತ ಅಭಿಮಾನ ಪೂರ್ವಕವಾಗಿ ಬಾವಿಸುತ್ತೇನೆ

  • @sugnanamurthy4742
    @sugnanamurthy4742 7 місяців тому +20

    Indira mam plsss,,, ಮತ್ತೆ film field ಗೆ ಬನ್ನಿ. ಇದು ನಮ್ಮೆಲ್ಲರ ಆಷಯ. tqsm mam & sir❤❤❤

    • @poornimaup5267
      @poornimaup5267 7 місяців тому +1

      Haudu nija nimmannu mathe cinema dalli nodoke thumb kayitairtivi . ❤❤❤

  • @bhagyamanjunath8643
    @bhagyamanjunath8643 7 місяців тому +34

    ಕನ್ನಡ ನಾಡಲ್ಲೆ ಹುಟ್ಟಿ ಬೆಳೆದ ನಮ್ಮ ಹಲವು ಕನ್ನಡ ನಟಿಯರು ನಿಮ್ಮಸೊಗಸಾದ ಕನ್ನಡ ನೋಡಿ ಕಲಿಯಬೇಕು …..

  • @supirush
    @supirush 7 місяців тому +283

    ಈಗಿನ ಯಾವ ಕನ್ನಡದ ನಟಿ ನಿಮ್ಮ ಹಾಗೆ ಸ್ಪಷ್ಟ ಕನ್ನಡ ಮಾತನಾಡೋದಿಲ್ಲ

    • @swathishenoy8752
      @swathishenoy8752 7 місяців тому +8

      Ellru tappu Kannada mathadodu style aagide. Ha kaara, ukaara da vyatyasave gottiilla.।। Ayyo kannadada avastheye🙃

    • @SowmyaVRa
      @SowmyaVRa 7 місяців тому +5

      ಸರಿಯಾಗಿ ಹೇಳಿದ್ರಿ..

    • @hemab1459
      @hemab1459 7 місяців тому +3

      nivu thumba Channagi Kannada matadtira❤❤

    • @kathyayinimanjunath4413
      @kathyayinimanjunath4413 7 місяців тому +3

      Completely agree with you 😊

    • @gknaghashreegk
      @gknaghashreegk 7 місяців тому +2

      🙏🙏🙏🙏🙏🙏👌👌👌💐💐💐

  • @veenamangalore2899
    @veenamangalore2899 7 місяців тому +26

    ನಿಮ್ಮನ್ನ ನೋಡದೇ ಒಂದು ಖುಷಿ 💕

  • @kavithakumar6501
    @kavithakumar6501 7 місяців тому +4

    A ಕಾಲದ ಹಾಡುಗಳು ಇನ್ನೂ nenpalli ಇದೆ mam ನಿಮ್ಗೆ really great mam 🙏

  • @scorpiojustice1368
    @scorpiojustice1368 7 місяців тому +7

    RAGHU RAM JI
    What a pro you are
    You are not just a interviewer.. You are a magician... Who brings nostalgic moments of celebs. ❤🎉
    I love the way you cherish their memory❤🎉

  • @STK_RaJ
    @STK_RaJ 7 місяців тому +17

    This is an iconic interview

  • @s.anajundappa8828
    @s.anajundappa8828 7 місяців тому +3

    ಸೂಪರ್ ಅಮ್ಮಾ ಅದ್ಬುತವಾದ ದೃಶ್ಯಗಳನ್ನು ನೋಡಿ ಮನೆತುಂಬಿ ಬಂತು ಅಮ್ಮಾ ಈ ನೆನಪುಗಳು ಹೀಗೆ ಮುಂದುವರಿಯಲಿ ಅಮ್ಮಾ ರಘು ರಾಮ್ ಸಾರ್ ಗೆ ತುಂಬು ಹೃದಯದ ಧನ್ಯವಾದಗಳು ಸರ್ ❤❤❤

  • @rangamoger6235
    @rangamoger6235 7 місяців тому +13

    ಬೆಳೆದು ಬಂದ ದಾರಿಯನ್ನು ಇಂದಿರಾ ಅಮ್ಮ ಮರೆಯಲಿಲ್ಲ. ಅದ್ಕೆ ದೇವರು ಅವರನ್ನು ಅಷ್ಟು ಚೆನ್ನಾಗಿ ಇಟ್ಟಿರೋದು. ಕನ್ನಡದ ಮೇಲಿನ ಪ್ರೀತಿ ನೋಡಿ ಕುಶಿ ಆಗ್ತದೆ. ಲವ್ ಯು ಅಮ್ಮ ❤❤ ನಿಮ್ ಈ ಎಪಿಸೋಡ್ ಮರೆಯೋಕೆ ಸಾಧ್ಯವೇ ಇಲ್ಲ.

  • @acharyashastri7438
    @acharyashastri7438 7 місяців тому +6

    So sincere, so humble, so wise, speaks Kannada so well, thumba shanti-yutavada personality Indira avaraddu. She is truly blessed. Raghuram you are a kind person yourself and likely attract kind personalities!

  • @csunithasuni-uf3hs
    @csunithasuni-uf3hs 7 місяців тому +13

    ರಘು ಸರ್ ನಿಮಗೆ ದೊಡ್ಡ ಕೈ ಮುಗಿಬೇಕು ಅನ್ನಿಸ್ತಿದೆ next ಎಪಿಸೋಡ್ ಗೆ waiting

  • @divyakshatriyas4339
    @divyakshatriyas4339 7 місяців тому +48

    ಯಾರ್ ಯಾರು ನನ್ನ ಹಾಗೆ ಸಂಜೆ 6:30 ಆಯ್ತು ಅಂದ್ರೆ ಇವತ್ತು ಯಾವ interesting ಕಥೆ or incident ಹೇಳ್ತರೆ ಅಂತ ಕಾಯ್ತೀರ್ತೀರಾ?

  • @roopakishen1127
    @roopakishen1127 7 місяців тому +6

    Raghuram Sir! ಒಳ್ಳೆಯ jackpot ಹೊಡಿದ್ರಿ ! ಹೇಗೆ ಹೊಳೀತು ಬೇಬಿ ಇಂದಿರ ಅವರನ್ನ interview ಮಾಡಬೇಕು ಅಂತ

  • @GeetaViji-f5m
    @GeetaViji-f5m 7 місяців тому +17

    God bless you madam god bless you ರಘು ಅಣ್ಣ ❤❤❤❤❤

  • @Ambari_
    @Ambari_ 6 місяців тому +4

    ಅವರು ತುಂಬಾ ದಿನದಿಂದ ಚೆನ್ನೈನಲ್ಲಿ ಇದ್ದರೂ ಕೂಡ ನಮ್ಮ ಕನ್ನಡವನ್ನು ಮರೆತಿಲ್ಲ! ನಿಮ್ಮ ಕನ್ನಡಾಭಿಮಾನಕ್ಕೆ ನಾನು ಕೈಯೆತ್ತಿ ಮುಗಿಯುವೆ 🙏

  • @ramesha9959
    @ramesha9959 7 місяців тому +18

    Kiccha waiting ❤

  • @sukanyasuki623
    @sukanyasuki623 7 місяців тому +15

    ರಘು ಸರ್, ನಿಮ್ಮ ನೂರೊಂದು ನೆನಪು ಸಿರೀಸ್ ನ ಎಲ್ಲಾ ಎಪಿಸೋಡ್ ವಂಡರ್ಫುಲ್ ನೆನಪಿನ ಸರಣಿ, ಆದರೆ ಈ ಎಪಿಸೋಡ್ ಶ್ರೀಮತಿ ಇಂದಿರಾ ಅವರ ಸಂದರ್ಶನ ಮರೆಯಲ್ಲಿಕ್ಕೆ ಸಾಧ್ಯವಿಲ್ಲ. ಇಬ್ಬರಿಗೂ ತುಂಬು ಹೃದಯದ ಧನ್ಯವಾದಗಳು 💐.

  • @nagalathan.v7600
    @nagalathan.v7600 7 місяців тому +6

    Indira madam, Deepu Anna both r superb 🎉

  • @mallannam9627
    @mallannam9627 6 місяців тому +2

    ಆ ಕಾಲಕ್ಕೆ ತುಂಬಾ ಒಳ್ಳೆಯಪ್ರತಿಭಾನ್ವಿತ ಬಾಲ ನಟಿ. 🙏🏻👌🏻

  • @shobhahampanna4655
    @shobhahampanna4655 7 місяців тому +9

    Hat's off to you Indira Mam, spoken Kannada Super,❤ Raghuram Sir you are great 🎉🎉🎉

  • @jainarayan8123
    @jainarayan8123 7 місяців тому +10

    👍👍👍👍👍100 episode maadi please

  • @masterrr6556
    @masterrr6556 7 місяців тому +25

    I am expecting Arjun sarja bit video in this series......🎉🎉❤..is there anyone same????

  • @PoornimaS-vj8hk
    @PoornimaS-vj8hk 7 місяців тому +4

    ನಮ್ಮ ಅಂಬರೀಷ್ ಸರ್ ಬಗ್ಗೆ ಎಷ್ಟು ಅಭಿಮಾನ ನಿಮಗೆ ಒಳ್ಳೆಯದಾಗಲಿ ನಿಮಗೆ ಮೇಡಂ ❤❤❤❤❤❤❤❤❤❤

  • @AmbikaRaghu-wp1kt
    @AmbikaRaghu-wp1kt 7 місяців тому +1

    Bundle of memory.....baby Indira mam ❤❤❤❤❤❤❤❤❤❤❤❤❤ innondu vishaya e Andre pranigala odanata beautiful now a days adu sadhya ne illa nivella thumba Andre thumba lucky alla😊😊😊

  • @jagprathapshetty1648
    @jagprathapshetty1648 6 місяців тому +4

    ನಮ್ಮ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಕರ್ನಾಟಕದ ಅನ್ನ ತಿಂದು ನೀರು ಕುಡಿದ ಸಿನಿಮಾ ತಾರೆಯರು ಎಲ್ಲಾ ಇಂಗ್ಲೀಷ್ ನಲ್ಲಿ ಮಾತಾಡುವವರಾಗಿ ಹೋಗಿದ್ದಾರೆ ಆದರೆ ನೀವು ತಮಿಳುನಾಡಲ್ಲಿ ಹುಟ್ಟಿ ಈಗಲೂ ಎಷ್ಟು ಚಂದದ ಕನ್ನಡ ಮಾತಾಡ್ತೀರಾ ಅಂದ್ರೆ ಇದು ಕರ್ನಾಟಕದವರ ಅದೃಷ್ಟ ಅಂತ ಹೇಳಬೇಕು ಅಷ್ಟೇ

  • @veereshhugar2490
    @veereshhugar2490 7 місяців тому +11

    ರಘು sir....ನನ್ನದೊಂದು ವಿನಂತಿ
    ಈ ಎಲ್ಲಾ ಎಪಿಸೋಡ್ ನ್ನು
    ಪೂರ್ತಿಯಾಗಿ..... ಒಂದೇ ಎಪಿಸೋಡ್ ಆಗಿ ಅಪ್ಲೋಡ್ ಮಾಡಬೇಕು....plz

  • @monumonu2517
    @monumonu2517 7 місяців тому +2

    wonderful❤❤❤episode
    Raghu sir mam ಅವರ sisters & brothers ಅವರನ್ನು ಮಾತನಾಡಿಸಿ. or ಅವರ ಬಗ್ಗೆ ತಿಳಿಸಿಕೊಡಿ. mam ಅವರನ್ನು sudeep sir ಜೊತೆ ಮಾತನಡಿಸಿ .plzzz sir🌹🌹🌹ambi sir ಅವರ ಜೊತೆ ಪೂಣ೯ಚಂದ್ರ movie super❤❤❤

  • @djnnishimoga3777
    @djnnishimoga3777 7 місяців тому +4

    ಇಂದಿರಾ ಮೇಡಂ ಗ್ರೇಟ್ 🙏🏻🙏🏻

  • @nagarathna6530
    @nagarathna6530 7 місяців тому +7

    ತುಂಬಾ ಚನಾಗೆ ಕನ್ನಡ ಮತಡತಾರೇ 🙏🙏

  • @inpra2081
    @inpra2081 7 місяців тому +1

    Wow esthu chennagi kannada maathadthaare 👌👌👌👌🙏dignified and elegant!!!

  • @HNPrakash
    @HNPrakash 7 місяців тому +12

    @raghu here is a list of kannada movies acted by respected madam.
    1987 Poorna Chandra
    1985 Sati Sakkubai
    1984 Male Banthu Male
    1984 Nane Raja
    1984 Onde Raktha
    1983 Aasha
    1983 Ananda Sagara
    1983 Chinnadantha Maga
    1981 Prachanda Putanigalu
    1981 Simhada Mari Sainya
    1981 Kurubara Lakka
    1980 Makkala Sainya
    1980 Maria My Darling
    1980 Rama Lakshmana
    1979 Putaani Agent 123
    1979 Dombara Krishna
    1978 Vasantha Lakshmi
    1977 Chinna Ninna Muddaduve
    1977 Dhanalakshmi
    1977 Nagara Hole
    1976 Bangarada Gudi
    1976 Makkala Bhagya
    1972 Janma Rahasya

    • @girishbhandary7528
      @girishbhandary7528 7 місяців тому

      ಸತಿಸಕ್ಕು ಬಾಯಿ ಚಿತ್ರದಲ್ಲಿ ಇವರು ಆಕ್ಟ್ ಮಾಡಿಲ್ಲ

    • @rohinisubbarao3664
      @rohinisubbarao3664 7 місяців тому +3

      👏🏼👏🏼

    • @girijal9785
      @girijal9785 6 місяців тому

      ಇಲ್ಲಿ ನಮಗೆ ಕಲವು ಗೊತ್ತಿರದ ಚಿತ್ರಗಳನ್ನು ಪೋಸ್ಟ್ ಮಾಡಿದ್ದೀರಿ.
      ಧನ್ಯವಾದಗಳು 🎉🎉

    • @rajarajeshwari1943
      @rajarajeshwari1943 6 місяців тому

      👏👏🙏

  • @k.padmapadma2879
    @k.padmapadma2879 6 місяців тому

    Raghuram sir danyavadagalu. Baby indhira avarannu nodi wow nanage thumbha kushi ayithu.God bless you always ❤ ♥ 💖 💙 💕 😘 ❤ ♥ 💖 💙 💕 😘 ❤ ♥ 💖 💙 💕 😘 ❤ ♥

  • @govindammasujatha3653
    @govindammasujatha3653 7 місяців тому

    ಬೇಬಿ ಇಂದಿರಾ ಮೇಡಂ, ನಿಮ್ಮ ವಿಡಿಯೋಗಳು 👌👌👌👌👌, ಸಂತೋಷವಾಯಿತು, ರಘು ರಾಮ್ ನಿಮಗೆ ಕೋಟಿ ಕೋಟಿ ಧನ್ಯವಾದಗಳು, 💐, i am from kengeri 👍.

  • @9242668169
    @9242668169 7 місяців тому +1

    Wow very happy to see this episode , every moment smile on face❤😊😊❤❤

  • @sairamya
    @sairamya 7 місяців тому +3

    Baby indira Madam nanu nimma greatest fan❤

  • @BJKitchenHeaven24
    @BJKitchenHeaven24 7 місяців тому +1

    Seeing you in children movie and suddenly when we saw you in Asha doing a little mature role somehow did not go well with the Kannada audience cause we were so used to see you in children movies. As you told you should have got some gap of two to three years to allow the audience also mature. But hats off to all the lovely memories you have given us in our childhood days. 🥰

  • @ravinprasad2918
    @ravinprasad2918 7 місяців тому +3

    Beautiful memorable interview ❤🎉

  • @mlchandana2363
    @mlchandana2363 7 місяців тому

    Whenever I watch nagarahole I used to wonder how Prasad sir would look at the present... As a child he was so cute...
    Prasad sir... Really happy to see you...😍‼️

  • @nageshh6013
    @nageshh6013 7 місяців тому +4

    Thanks for clarifying Ma'am,I was shocked to know that you acted without Dupe
    That to with animals and snakes.
    Thank you Prasad Sir,

  • @vasanthay1611
    @vasanthay1611 6 місяців тому

    Kannada mareyade ishtu varsha adru ishtu sulalithavagi matadtidira tumba santhosha indramma💐💐🙏🏾🙏🏾❤❤ tq Raghu sir inta olle sandarshanakke🌿🌿💐💐❤❤💐💐🌿🌿

  • @manjunatharajeurs6103
    @manjunatharajeurs6103 7 місяців тому +1

    Sir,
    Good episode of Namma Baby Indiramma ❤

  • @savitharamaiah8411
    @savitharamaiah8411 7 місяців тому +1

    All episodes very interesting , very nice ,Indira interview lively naturally keep it up

  • @Appigovind
    @Appigovind 6 місяців тому

    ♥️ಸೂಪರ್ ♥️ ಧನ್ಯವಾದಗಳು sir

  • @girishbhandary7528
    @girishbhandary7528 7 місяців тому +13

    ಇಂದಿರಾ ಮೇಡಮ್ ಮಂಜುಳಾ ಅವರ ಜೊತೆ ಬಹಳಷ್ಟು ಚಿತ್ರಗಳಲ್ಲಿ ಆಕ್ಟ್ ಮಾಡಿದ್ದೀರಿ ಅವರ ಬಗ್ಗೆ ಹೇಳಿ

  • @sumaprasad2875
    @sumaprasad2875 7 місяців тому +1

    Hi Raghu sir a very wonderful series of baby Indira....such a graceful lady❤

  • @KA_64Rider
    @KA_64Rider 6 місяців тому

    ದೇಹಕೆ ಉಸಿರೇ ಸದಾ ಭಾರ......😮 ಈ ಹಾಡು ದುಃಖದ ಸಮಯದ ಭಾವುಕ ಮನಸ್ಸಿನ ಗೆಳೆಯ/ಗೆಳತಿ

  • @anitamalagatti3281
    @anitamalagatti3281 7 місяців тому

    bahal dingal mele baby indiralannu nodi Khushi aytu. thank you so much

  • @chandrikar8892
    @chandrikar8892 7 місяців тому +1

    Prasad o my god raghu nimma shramakke nanna namSkaragalu prasad ivaga elliddare avaru onde cinima madiddu ansatte entha sundara makkala chitra nagara hole baby Indira nivu duep illade ee sani eshamadiddu keli ashcarya aytu . Prasad matu Keli nivu attaga nanagu alu bantu sir raghu avare rajendra sing babu avaranna ee indira episode nalli matadisi avare pillar makkala chitra kke raghu sir yaru sadisakke agiddannu nivu sadisiddiri nimage olleyadagali 100 episode madi namage kushi nodtivi❤❤❤❤❤❤

  • @Gurukiccha539
    @Gurukiccha539 7 місяців тому +3

    King KICCHA ❤❤

  • @btsusheela1183
    @btsusheela1183 7 місяців тому

    Namma muddina magu baby Indira aagidde aaa kaaladalli god bless you 🙏 ♥️ 💖 😘 ❤️ 💕 🙏

  • @charlesaldrin8630
    @charlesaldrin8630 7 місяців тому +3

    Evergreen Movie - Aasha.
    Baby Sing the Song - Golden Lyrist By - Legend. Geethapriya. Sir. 🙏
    Music Melody King - Legend.
    G.JK.Venkatesh. Sir. 🙏
    Singers - Vanu Jayaram - Ji.
    S.P.Balasubramanyam - Sir.
    All is Good Meaningful information By - Baby indira - Ji. 🙏
    By the By - King Mekar -
    RAGHU RAM - SUR. 🙏
    Enter Super Top - Episode`s. 👌

  • @guruprasadmhiremath3540
    @guruprasadmhiremath3540 Місяць тому

    14:18 Kiccha sudeep ❤

  • @sumannagendra6905
    @sumannagendra6905 5 місяців тому

    Very talented+ humility+ clarity in talking: overall a great artist with humble and simple attitude. Your really are very sweet and kind( with words too). Tumba Chennagi kannada matadteera , nirargallavaagi👏👏👌since I’m of your age, you were a heroine already in my eyes though you were doing child roles. 🤗Amazing. Really want to meet you madam. Keep coming to Chennai as we have friends there. Please let me talk to you once 🙏👍

  • @kamalanarasimhatumkur3958
    @kamalanarasimhatumkur3958 7 місяців тому +1

    When ಇಂದಿರಾ Acting we also chiildren very ಇಂಟ್ರೆಸ್ಟಿಂಗ್

  • @PradeepKumar-qh7li
    @PradeepKumar-qh7li 7 місяців тому

    Thank you Mam for your love and wishes towards our Kiccha Sudeep❤❤❤❤❤

  • @prjy895
    @prjy895 7 місяців тому +3

    Celebrity video length swalpa kadime madi sir

  • @poornimamrv5721
    @poornimamrv5721 6 місяців тому

    Baby Indira neev ee interview kottidakke koti namaskaragalu❤❤❤ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @saralahs684
    @saralahs684 6 місяців тому

    thank you somuch raghu sir to interview such a wonderful legend

  • @kumarhm8966
    @kumarhm8966 6 місяців тому

    ಹೃದಯವಂತ ನಮ್ಮ ರೆಬೆಲ್ ಸ್ಟಾರ್

  • @lovemynation
    @lovemynation 6 місяців тому

    ಹಾಡುಗಳು ಇನ್ನೂ ಜ್ಞಾಪಕವಿರುವುದು ಆಶ್ಚರ್ಯ..

  • @prakshaiahkm6244
    @prakshaiahkm6244 7 місяців тому +1

    ನೀವು.ಅಪರೊಪದ.ಕಲಾವಿದೆ❤❤

  • @amithkumar2549
    @amithkumar2549 6 місяців тому

    Madam ishtondu varsha aadrunu, your kannada is so nice......how we wish you do many more kannada movies as a poshaka nati.....Good Job @ Raghuram

  • @narashimmurthy1991
    @narashimmurthy1991 7 місяців тому

    Woo super 👌 she remember all the songs.❤❤❤❤❤

  • @RM-ey5ek
    @RM-ey5ek 7 місяців тому +1

    Super madam and very nice you spoke about rebel star..

  • @GopiVenkataswamy-x2n
    @GopiVenkataswamy-x2n 7 місяців тому

    Thanks again Respected Raghuram sir My pranaams to Respected Indira Ma am Love from Mysuru 💐🙏♥️

  • @sudarshanurs3667
    @sudarshanurs3667 7 місяців тому +2

    Wah! Super Episode!!

  • @shivukhyadad8093
    @shivukhyadad8093 7 місяців тому +4

    ಇಂದಿರಾ ಮೆಡೆಮ್ ನೀವು ಕನ್ನಡ ಪಿಲ್ಮ industry ಬರಬೇಕು❤❤

  • @VijayaVijaya-h9f
    @VijayaVijaya-h9f 7 місяців тому

    Akka,Nam ammanige nivu tumba esta ,adre nam Amma ega Ella covid lli hogibittru avru eddiddre nimmanna nodidre nivu matadodanna kelidde tumba kushi padtiddru nimma yalla cinima namma amma nodidare yalla kate yannu nange heltiddru ,❤❤❤❤❤❤❤❤❤❤❤❤❤❤❤❤❤ nane nodida riti kate heliddru

  • @yoursbond2716
    @yoursbond2716 6 місяців тому

    Superb child artist baby indira Nimma balyada kannada dwani pada bakake ucharane ❤.Putani agent 123 , pranchanda putanigalu , simhada mari sainya entaha films na mariyoke agalla nam childhood nalli e films nodtha summer holidays enjoy madta edivi repeated times nodta edvi tv nalli egin generation maklige atara films madta ella nave adrustavantaru adbhutha cinimagalna nodidvi .

  • @hithapraveen3598
    @hithapraveen3598 7 місяців тому +3

    ರಘು ಸರ್, ಇಂದಿರಾ mam ಜೊತೆ ಮಂಜುಳಾ ಅವರ ಬಗ್ಗೆ ಕೇಳಿ 🙏🏾🙏🏾🙏🏾

  • @ushakiran2471
    @ushakiran2471 6 місяців тому

    Great actor felt very happy seeing you mam

  • @mamathab101
    @mamathab101 7 місяців тому +2

    Indra Amma avre, kannada cenema rangadhindha dhooravagi eshtu varshagalaythu adru eeglu neevu ishtu shuddhavagi adhu accha kannada shabdhagalannu sulalithavagi mathadthira andhre nijavaglu navu nimage saashtanga namaskara madbeku.

  • @sudhamani5343
    @sudhamani5343 7 місяців тому

    ಇವತ್ತಿನ ಸಂಚಿಕೆ ಸಹ ಅದ್ಭುತವಾಗಿದೆ❤❤❤❤❤❤❤

  • @kendappakendappa1203
    @kendappakendappa1203 7 місяців тому

    ಮೇಡಂ ನಿಮ್ಮ ಕನ್ನಡ ಅಭಿಮಾನಕ್ಕೆ 🎉🎉🎉

  • @rkkannadamedia
    @rkkannadamedia 7 місяців тому

    Nimage olledaagali mam.....raayara aashirvaada sadaa nimma melirali.

  • @poornima530
    @poornima530 7 місяців тому +2

    ನಮ್ಮ ಕನ್ನಡ. ಭಾಷೆ ‌ ಎಷ್ಟು. ಚೆಂದ. ‌. 19:22
    ಮಾತಾನಾತ್ತಿರಾ ಇಂದಿರಾ ನಿಮ್ಮ ಗೆ ಕೋಟಿ ಕೋಟಿ ನಮನಗಳು. ಅಕ್ಕ

  • @aralihallinagendrakumar905
    @aralihallinagendrakumar905 6 місяців тому

    Hat's off to your fluent kannada language

  • @malenaducartoon
    @malenaducartoon 7 місяців тому +3

    ಚಂದದ ಕನ್ನಡ