ಭಗವಾನ್ ಬುದ್ಧನ ಬದುಕು-ಬೆಳಕು : ಭಾರತೀಯ ಮೂಲ । ಡಾ. ಜಿ. ಬಿ. ಹರೀಶ್ । ಶ್ರೀಧರ್ ಪ್ರಭು

Поділитися
Вставка
  • Опубліковано 26 гру 2024

КОМЕНТАРІ • 37

  • @tvenkatesh9627
    @tvenkatesh9627 27 днів тому

    ಒಳ್ಳೆಯ ಚರ್ಚೆ. ಇಂತಹ ಚರ್ಚೆಗಳು ಆಗಾಗ ನಡೆಯುತ್ತಿರಬೇಕು.

  • @SSScientechlogical_beings
    @SSScientechlogical_beings Місяць тому

    ಬಿ ಜಿ ಹರೀಶ್ ಅವರ ಜ್ಞಾನಕ್ಕೆ ಧನ್ಯೋಸ್ಮಿ ಅವರ ಬುದ್ಧ ಬಗ್ಗೆ ತಿಳಿದುಕೊಂಡಿರುವ ವಿಷಯಗಳು ಅತ್ಯುತ್ತಮ.. ಅವರ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಹೇಗೆ ನಿವಣೆ ಅವರೇ ತಿಳಿಸಿ

  • @mahaveeraprasadk9987
    @mahaveeraprasadk9987 9 днів тому

    ಅತ್ಯಂತ ವಸ್ತುನಿಷ್ಠ ಚರ್ಚೆ

  • @rameshbv2864
    @rameshbv2864 6 місяців тому +5

    ಸನಾತನ ಧರ್ಮದವರು ಬುದ್ಧನ ಬಗ್ಗೆ ಬೌದ್ಧ ಧರ್ಮದ ಬಗ್ಗೆ ಹೀಗೆ ಗೌರವದಿಂದ ಚರ್ಚೆ ಮಾಡಿದ ಹಾಗೆ ಬೌದ್ಧ ಧರ್ಮದವರು ನಮ್ಮ ಸನಾತನ ಧರ್ಮದ ಬಗ್ಗೆ ಚರ್ಚೆ ಮಾಡುತ್ತಾರಾ..... ಅವರು ನಮ್ಮ ಸನಾತನ ಧರ್ಮದ ಬಗ್ಗೆ ಕಿಂಚಿತ್ತೂ ಗಮನ ಕೊಡದೇ ಗೌರವ ನೀಡದೇ ತಮ್ಮ ತತ್ವವೇ ಶ್ರೇಷ್ಠ ಅಂತ ವಾದ ಮಾಡ್ತಾರೆ.... ನಮ್ಮವರು ಕೆಲವರು ಬುದ್ಧನನ್ನು ಭಗವಾನ್ ಅನ್ನೋ ಹಾಗೆ ಆ ಧರ್ಮೀಯರು ನಮ್ಮ ಧಾರ್ಮಿಕ ನಂಬಿಕೆಯ ಶ್ರೀ ರಾಮ ಶ್ರೀ ಕೃಷ್ಣ ಶಿವ ಶಕ್ತಿ ಬಗ್ಗೆ ಗೌರವ ಯಾಕೆ ಕೊಡಲ್ಲ.... ಬುದ್ಧನ ಬಗ್ಗೆ ಅನೇಕರು ಲೇಖನಗಳನ್ನು ಬರೆದಿದ್ದಾರೆ. ಒಂದೊಂದು ಒಂದು ಹೇಳುತ್ತವೆ ಅಂತ ಅದನ್ನೆಲ್ಲ ಓದಿದವರೇ ಹೇಳ್ತಾರೆ. ಯಾವುದು ಸರಿ ಯಾವುದು ತಪ್ಪು....

    • @vishwac4227
      @vishwac4227 6 місяців тому

      ಸದಾ ನಿತ್ಯ ನೂತನ ಅದೇ ಸನಾತನ ಅಷ್ಟೇ ಪುರಾತನ. ಮತ ಪಂಥ ಗಳಿಗೆ ಹಾಗು ಧರ್ಮಕ್ಕೆ ವ್ಯತ್ಯಾಸ ತುಂಬಾ ಇದೆ.

    • @veereshsipraygodentireworl7032
      @veereshsipraygodentireworl7032 6 місяців тому

      ಮೊದ್ಲು ಸನಾತನ ಅಂದ್ರೆ ಏನು ಬುದ್ಧ ಅಂದ್ರೆ ತಿಳಿದು ಕೊಳ್ಳಿ ಮಾರಾಯ,

    • @veereshsipraygodentireworl7032
      @veereshsipraygodentireworl7032 3 місяці тому

      ನಿಂಗೆ ಬುದ್ಧ ಧರ್ಮದ ಬಗ್ಗೆ ಸರಿಯಾದ ಜ್ಞಾನ ಇಲ್ಲ ಅದಕ್ಕೆ ನಿನ್ ಮನಸಿಗೆ ಬಂದಂತೆ ತಿಳಿದಿಯ.

    • @devarajcpatil188
      @devarajcpatil188 Місяць тому

      ಹಾಗೇನೂ ಇಲ್ಲ, ಮೂರ್ತಿ ಪೂಜೆ ಯನ್ನು ವಿರೋಧಿಸು ತ್ತಾರೆ ಎನ್ನುವುದನ್ನು ಬಿಟ್ರೆ, ಉಳಿದ ಯಾವ ಧರ್ಮ ವನ್ನೂ ಅವರು ವಿರೋಧಿಸುವುದಿಲ್ಲ.

  • @muralidharbarkur
    @muralidharbarkur 6 місяців тому +5

    ಈ ಚರ್ಚೆಗಳು ಎಲ್ಲಿ ನಡೆಯು ತ್ತೆ? ಭಾಗವಹಿಸುವುದು ಹೇಗೆ?

    • @prachchi2002
      @prachchi2002 6 місяців тому

      Nangu hogbeku anta ide.... Gottadre heli

    • @cskachar6412
      @cskachar6412 6 місяців тому

      The. Author of. Pura as. Viz. Veedayas. Document. B. Geetha. Specify. BHAGAVATHA. also. Records. Buddha. Is. Tenth. Avathara. Of. Bhagavan. When. It is. documented. By. Veedvyas. Sakshath. Bhagavan. Quotes. Buddha is. Actually. 10. Th. Avathara. Where he. Got. Enliment. In. Gaya. Bihar. State. It. Is. Strange. Unneccessarily. Make. Samvada. Buddha is. Anadi. Culture

    • @cskachar6412
      @cskachar6412 6 місяців тому

      Veedic. Scholars. Including. Madhwa. Philosphers. Have. Written sthothras. On. Buddha. Just. Krishna is. Bhagavan. Likewise. Buddha is. 10 th. Avathara. Of. Supreeme. Hence it is. Sanathana Dharma

  • @VikasKumar-zm8ib
    @VikasKumar-zm8ib 3 місяці тому

    ❤❤❤❤❤❤❤❤❤❤❤❤❤❤❤❤❤❤❤❤

  • @manasaairani9103
    @manasaairani9103 6 місяців тому +2

    Very good program

  • @manojkumarn2464
    @manojkumarn2464 5 місяців тому +1

    ಗಿರೀಶ್ ಸಾರ್
    ಗರುಡ ಪುರಾಣದ ಬಗೆಗೆ ಚರ್ಚಿಸಿ

  • @nagarajsociology1787
    @nagarajsociology1787 2 місяці тому

    Sannatana dharmma kettadaalla
    Adara hesarelokonde shoshane maadikonde badukuva nayavanchakarannu dooshisha beku.

  • @govindraokurdekar1397
    @govindraokurdekar1397 4 місяці тому +1

    I think today u arranged dull lecture because questioner want to show his i intelligence. Question Can be raised aftero talk. Organiser think over

  • @gssrinivasa1551
    @gssrinivasa1551 6 місяців тому +2

    Sir bowdda Andre devaralla,adu kallara gyang adu.namma deshya estittu Andre ureshyadallina baratha Kanda,akanda bharatha namma deshya.avattina kaladalli yavude matha irlilla.adu sanathana hindu darma mathra ittu.nanthara bandidde bowdda kallaru.aa bowddara kallaru namma deshyavannu dowrjanya darode lootigalu madi arthika sankastakke silukisi,motta modala barige nagarikatheyannu nagarikathegalagi madida vadave bowddavada.idannu prattekisalpaduva sangatitharu evella gottillade mathadidru,innu kyalavaru gottiddu komugalabegalu madalu mathadthare.innu jedgugalu thagnyaru antha yelthaiddira,ee nija ithihasagalu,cherithregalu gottillade ivaru yenge mathadthare,yenatha prattekisi mathadthare,inthavaru inja ithihasagalu cherithregalu odade,adu yenge jedgugalu thagnyaru agthare.ivaru yeludu navu kelabeka?sanathana darma & namma nija adalithagararannu kotegalannu devasthana darmika kshethragalannu deshyavannu Nashya madida videshigarannu adi oguluttiddare.adre kyala kadeyalla videshigarige videshi mathagalige ivella Nashya agirovu nodiddivi,avugala ithihasagalu cherithregale illa.ivaru yelodu yalla sullu,ivarella sullu thagnyaru.

    • @kartikk2300
      @kartikk2300 5 місяців тому

      @gssrinivasa1551 ನೀವು ಮೇಲೆ ಮಾಡಿರುವ ಟೀಕೆಗಳಿಗೆ ಆಧಾರ ಪುರಾವೆ ನೀಡಿದರೆ ಉತ್ತಮ... ಸುಮ್ಮನೆ ಟೀಕೆ ಮಾಡಿದರೆ ಪ್ರಯೋಜನವಿಲ್ಲ

    • @veereshsipraygodentireworl7032
      @veereshsipraygodentireworl7032 3 місяці тому

      ಇವನು ಯಾರು ಅಜ್ಞಾನಿ ಆಗಿರಬೇಕು ಇವನಿಗೆ ಬೇಕಾದ ರೀತಿ ವದ್ರು ತಾನೇ ಇತಿಯಾಸ ತಿಳಿರೂ ಮೂರ್ಖರಾ ತು ನಿಮ್ಮ ಜನ್ಮಕ್ಕೆ ಬೆಂಕಿ ಅಕಾ.

  • @cskachar6412
    @cskachar6412 6 місяців тому

    Every person should. Make. Research. With correct. Documents

  • @cskachar6412
    @cskachar6412 6 місяців тому

    Buddhaism. Details in the. Book. Sudhagrantha. By. Teekacharyaru.

  • @tigervinay
    @tigervinay 6 місяців тому +1

    Tattekasu brahmanru tanatana dharma bittu buddha dharma bagge hoglta iddare andre yeno problem ide😅😅

    • @Nav2017
      @Nav2017 6 місяців тому

      Nava boudha rigu original Buddhism gu yenu sambandha illa. Original buddhism alli, buddhism is a branch of sanatana dharma antha heltare.