ಪ್ರಾದೇಶಿಕ ಪ್ರೇಮದ ನಡುವೆ ರಾಷ್ಟ್ರೀಯ ಪ್ರೇಮವನ್ನೂ ತಿಳಿಸಿದ ಕುವೆಂಪು । ಡಾ. ಜಿ. ಬಿ ಹರೀಶ್

Поділитися
Вставка
  • Опубліковано 13 січ 2025

КОМЕНТАРІ • 75

  • @vijayaac238
    @vijayaac238 Рік тому +7

    ಅತಿ ಸುಂದರವಾದ ಮನೋಹರ ನಿರೂಪಣೆ. ಜ್ಞಾನ ಗಂಗೆಯ ಸುಲಲಿತ ಧಾರೆಯ ತಮ್ಮ ಅರ್ಥಪೂರ್ಣ ಮಾತುಗಳು ಕೇಳಲು ಬಲು ಸುಂದರ. ಮಧುರ ಸಂಗೀತ ಆಲಿಸಿದ ಅನುಭವ ಕೊಡುವ ಮಾತುಗಳಿಗೆ ಅನಂತಾನಂತ ನಮಸ್ಕಾರ ಗಳು ಸಾರ್. 👌👌❤

  • @srinivasmr3889
    @srinivasmr3889 Рік тому +3

    Such an wonderful talk ಗುರೂಜಿ, ನಿಮಗೇ ದೇವರ ಅನುಗ್ರಹ ಇದೆ ❤ I pray god for 10% talent as yours. "A Tree is always known by its Fruits" ಒಂದು ಮರವು ಗುರುತಿಸಿ ಕೊಳುವುದು, ಅದು ಬಿಡುವ ಹಣ್ಣು ನಿಂದ, ನಿಮ್ಮ ತಂದೆ, ತಾಯಿ ಎಂಬ ಮರಕೆ ನೀವು ರುಚಿಯಾದ ಹಣ್ಣು, your talent, but name and credit to your Great parents. God bless you gurughalle.

  • @arungowda862
    @arungowda862 Рік тому +5

    ಅದ್ಭುತವಾದ ಉಪನ್ಯಾಸ....

  • @venkateshnarahari746
    @venkateshnarahari746 Рік тому +6

    ಅದ್ಬುತವಾದ ಮಾತುಗಳು ಸರ್ 🙏🙏

  • @ManjulaManjula-jt4wj
    @ManjulaManjula-jt4wj Рік тому +7

    ನಿಮ್ಮ ಭಾಷಣ ಮುಗಿಯೋವರೆಗೂ ಬೇರೆ ಲೋಕದಲ್ಲೇ ಇದ್ವಿ. ಅದ್ಭುತವಾಗಿದೆ, ಧನ್ಯವಾದಗಳು ಸರ್.

  • @yadurajanss6488
    @yadurajanss6488 Рік тому +12

    ಅದ್ಭುತ ಭಾಷಣ. ಅನಂತ ವಂದನೆಗಳು ಹರೀಶರಿಗೆ.

  • @srinivasmr3889
    @srinivasmr3889 Рік тому +2

    "When you love someone, show it". He is a great Orator, Thinker, intellectual, a big applause❤

  • @nandakumar9674
    @nandakumar9674 Рік тому +20

    ಹತ್ತಾರು ಪುಸ್ತಕಗಳನ್ನ ಓದಿದರೂ ಇಂತಹ ಜ್ಞಾನ ಲಭಿಸುವುದಿಲ್ಲ ನಿಮ್ಮ ಭಾಷಣದಿಂದ ಹತ್ತಾರು ಪುಸ್ತಕಗಳನ್ನ ಓದಿದ ಅನುಭವ ನಮಗೆ ಆಗಿದೆ ನಿಮಗೆ ಧನ್ಯವಾದಗಳು Sir

  • @rameshrtrgowda7108
    @rameshrtrgowda7108 Рік тому +5

    ಧನ್ಯವಾದಗಳು ಸಾರ್ ತಮ್ಮ ವಿವರಣೆಗೆ

  • @purnipurni4571
    @purnipurni4571 Рік тому +5

    ಎಷ್ಟು ವಿಷಯವನ್ನು ಓದಿರುವಿರಿ ಕುವೆಂಪು ಬಗ್ಗೆ ಇತರ ಕವಿಗಳ ಬಗ್ಗೆ ಎಷ್ಟೊಂದು ತಿಳಿದಿರುವರಿ 👌👌👌

  • @mrityunjayaswamihiremath440
    @mrityunjayaswamihiremath440 Рік тому +4

    ಅದ್ಭುತವಾದ ಚಿಂತನೆ

  • @maruthikaranth7152
    @maruthikaranth7152 Рік тому +4

    Only who has Rasaswada can taste Kavya and who has experienced the beauty of it only can explain beautifully like Harish Sir. This man is simply brilliant his way of explaining is juicy and touches your heart.

  • @harishrl6011
    @harishrl6011 Рік тому +6

    What a wonderful insight to Kuvempu literature, we feel like reading Kuvempu in depth after listening to your lecture sir, thanks Harish ji

  • @girishkulkarni4005
    @girishkulkarni4005 Рік тому +5

    👏👏👏👏🙏🙏🙏🙏 ಇದಕ್ಕಿಂತ ಹೆಚ್ಚು ಹೇಳಲಾಗದು

  • @MaheshBannale
    @MaheshBannale 4 місяці тому +1

    ಅದ್ಭುತವಾದ ಭಾಷಣ

  • @mahanteshnaik1096
    @mahanteshnaik1096 Рік тому +2

    ಅದ್ಭುತ ಭಾಷಣ. ಧನ್ಯವಾದಗಳು ತಮಗೆ

  • @sahajagunagaana778
    @sahajagunagaana778 11 місяців тому +2

    ಒಳ್ಳೆಯ ಸಂಗೀತ ಕಛೇರಿ (ಹೀಗೆ ಹೇಳಿದ್ರೆ ತಪ್ಪೇನು )
    ಆಪ್ಯಾಯಮಾನ 👌🏻
    🙏🌹🌹🌹🌹🙏

  • @chaithrav5654
    @chaithrav5654 Рік тому +5

    ಅದ್ಭುತ ಭಾಷಣ.. ಧನ್ಯವಾದಗಳು 🙏🙏

  • @manjunathgowda6146
    @manjunathgowda6146 4 місяці тому +2

    ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿದೆ🎉🎉

  • @sowbhagyamp3555
    @sowbhagyamp3555 10 місяців тому +2

    ನಿಮ್ಮ ಪ್ರತಿಭೆ ಅದ್ಬುತ ಅಪಾರ ಜ್ಞಾನದ ಬಗ್ಗೆ ನನ್ನ ದೀರ್ಘದಂಡ ನಮಸ್ಕಾರಗಳು ಹರೀಶ್ ಸಾರ್

  • @Birappamkabbur
    @Birappamkabbur Рік тому +12

    ಜೈ ಕರ್ನಾಟಕ ಜೈ ಭಾರತ ಜೈ ಕುವೆಂಪು

  • @maruthikaranth7152
    @maruthikaranth7152 Рік тому +4

    Wonderful orator. I don't why Harish Sir, is not used by RSS or Hindu organisation. He has high knowledge on every subject and also his analysis is brilliant.

  • @rajashrirao1465
    @rajashrirao1465 Рік тому +8

    ಉತ್ತಮ ವಿಷಯ, ವಾಗ್ಜರಿ ಅತ್ಯದ್ಭುತ.

  • @Lachamanna.1975
    @Lachamanna.1975 Рік тому +4

    ಜೈ ಕರ್ನಾಟಕ 🙏🙏🙏🙏

  • @RajannaM-o3m
    @RajannaM-o3m 4 місяці тому +1

    Golden speech.Thank you sir.

  • @sudheerkumarlkaulgud7521
    @sudheerkumarlkaulgud7521 Рік тому +2

    ಓತಪ್ರೋತ ಮಾತುಗಳು...... ಅದ್ಭುತ.

  • @panchaksharayyarh3770
    @panchaksharayyarh3770 4 місяці тому

    Sir, what a speaker you are. Whatever you speak I’m hearing without missing anything.
    You catch all the listeners .

  • @shivaswamykr7802
    @shivaswamykr7802 Рік тому

    Abhinandanegalu.

  • @chandrkantbodhan7585
    @chandrkantbodhan7585 2 місяці тому

    ಅದ್ಬುತ ವಿವರಣೆ ಸರ ನಮಸ್ಕಾರ ❤❤

  • @natarajabn6550
    @natarajabn6550 4 місяці тому +2

    ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ ನಮಸ್ಕಾರ

  • @puttannabm7510
    @puttannabm7510 4 місяці тому

    Excellent very good and useful episode thank you sir 🙏 👍

  • @durageshjutlar3864
    @durageshjutlar3864 2 місяці тому

    ಅದ್ಭುತ ❤

  • @kalaprakash8259
    @kalaprakash8259 Рік тому +1

    Kannadada Kandanige Nanna Hrudayapoorvaka Vandanegalu Nimma S vara Tarangagalinda Horahommida Ella Vicharagalu Nanna My Manavella Romanchanavaetu Bharata Bhumiyalli Bhuvaneshvariya Madilalli Ganisida Naana Dhanya Nimaga Ananata Dhanyavagalu..Jai Maa Bharati...

  • @manjunathasreddy
    @manjunathasreddy Рік тому +2

    Amazing good sir

  • @jagannathhk4852
    @jagannathhk4852 Рік тому +2

    Amazing

  • @muralidharars
    @muralidharars Рік тому +2

    Brilliant

  • @gururaja2900
    @gururaja2900 4 місяці тому

    very great sir

  • @padmavathis-x7b
    @padmavathis-x7b 4 місяці тому

    Good speech

  • @channaveeregowdac6972
    @channaveeregowdac6972 4 місяці тому

    Great sir

  • @SheelaB-y7k
    @SheelaB-y7k Місяць тому

    u spk so well we don't feel like disconnecting the video

  • @srisailreddy2498
    @srisailreddy2498 Рік тому +1

    ❤🙏

  • @anandvijayamurthy7521
    @anandvijayamurthy7521 Рік тому +1

    👌👌👌🤝🤝🤝🤝

  • @shivaswamykr7802
    @shivaswamykr7802 Рік тому

    New vision about Kuvempu.

  • @padmavathis-x7b
    @padmavathis-x7b 4 місяці тому

    🙏🙏🙏

  • @rgcharchar2398
    @rgcharchar2398 Рік тому +1

    👌👌👏👏🙏🙏🌹

  • @maruthikaranth7152
    @maruthikaranth7152 Рік тому +2

    I feel all great kavyas are like vedas - apourusheya.

  • @pradeepkumarns619
    @pradeepkumarns619 4 місяці тому

    🙏🏾🙏🏾🙏🏾

  • @muralidharars
    @muralidharars Рік тому +2

    ಕನ್ನಡದವರು ಮೈ ಬಗ್ಗಿಸಿ ಕೇಳದ ಮಾಡಿದ್ರೆ ಕಂಬಫಾ ಬೆಳೆಯುತ್ತೆ.ಇಲ್ದಿದ್ರೆ ಮಣ್ಣು ತಿನ್ನುತ್ತೆ

  • @vittalpuranik1930
    @vittalpuranik1930 10 місяців тому

    Sarala sundara nirargala matugala uttama udaharane ene heli tumbida koda!!

  • @vasanthakumar663
    @vasanthakumar663 4 місяці тому +1

    Mamma Eegiña Buddijees Odabeku without Bias Nodi evara mathu G.B.Harish

  • @annegowda4460
    @annegowda4460 Рік тому +1

    O Ganesh your a big asset for idia

  • @jagadishbabu5380
    @jagadishbabu5380 Рік тому +1

    Super!!!

  • @muralidharars
    @muralidharars Рік тому +1

    IT ,BT hudugarige gottiro ashtu Kannada ninja MA kabadadavarige I'll.nijavaagi

  • @vittalpuranik1930
    @vittalpuranik1930 10 місяців тому

    Muppi shadakshari perhaps muppina shadakshari if I am not wrong

  • @naveenlobo3549
    @naveenlobo3549 Рік тому

    Kuvempu is the person who affront rejected to attend any programs of RSS. Never accepted their any invitation. Is the reality.

  • @TheertheshHD
    @TheertheshHD Рік тому

    Shatve ...ninu Congress kade hogtidiya bido ...British nayi

  • @naveenlobo3549
    @naveenlobo3549 Рік тому

    Stop cherry picking for your convenience and kumuvada..

  • @naveenlobo3549
    @naveenlobo3549 Рік тому

    In same Baratha janani thanujathe, he said hindu, christha,musalmana, parasika,jainara udyana,..don't fool people with you Bhraminical thoughts. Kuvempu was very against to Brahmanisim.

    • @vasundharanaveen5064
      @vasundharanaveen5064 10 місяців тому

      Christian crusade ಬಗ್ಗೆ ಕುವೆಂಪು ಏನು ಹೇಳಿದ್ದಾರೆ ಅಂತ ಈ ಉಪನ್ಯಾಸದಲ್ಲಿ ಇದೆ. ರಾಷ್ಟ್ರೋತ್ಥಾನ RSSದ ಅಂಗ. ಅದರ ಭಾರತ-ಭಾರತಿ ಪುಸ್ತಕ ಮಾಲೆ ಉದ್ಘಾಟಿಸಿದ್ದು ಕುವೆಂಪು. ಉಪನ್ಯಾಸ ಸರಿಯಾಗಿ ಕೇಳಿ. ಕೋಮುವಾದದ ಬಗ್ಗೆ ನಿಮ್ಮ ಮತದವರು ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಅಲ್ಲ ಬೈಬಲ್ ಬಂದಂತೆ.

  • @vasudevshirol6666
    @vasudevshirol6666 4 місяці тому +2

    ಅದ್ಭುತ ಚಿಂತನೆ,