ಭಾರತದ ಅಷ್ಟು ಮಹಿಮಾನ್ವಿತರ ಮಧ್ಯದಲ್ಲಿ ಮೈಸೂರು ರಾಜಮಾತೆ ಕೆಂಪನಂಜಮ್ಮಣ್ಣಿಯೇ ಏಕೆ? - ಡಾ. ಗಜಾನನ ಶರ್ಮಾ

Поділитися
Вставка
  • Опубліковано 24 гру 2024

КОМЕНТАРІ • 22

  • @tirumaleshwarabhat5099
    @tirumaleshwarabhat5099 26 днів тому +1

    ತುಂಬಾ ಖುಷಿಯಾಯಿತು. 'ಚನ್ನಬೈರಾದೇವಿ' ಓದಿದ ನಾನು ಅವಳು ನಡೆದಾಡಿದ ಕಾಡು ಮೇಡುಗಳನ್ನು ನೋಡಿಬರಲೆಂದು ಗೇರುಸಪ್ಪಾಕ್ಕೆ ಹೋಗಿ ಬಂದೆ. ಇಂದು-ನಾಳೆ 'ಪ್ರಮೇಯ' ದ ಓದು ಮುಗಿಯುತ್ತದೆ. ಆದರೆ ಅವರೆಲ್ಲ ನಡೆದಾಡಿದ ಸ್ಥಳ ನೋಡುವ ಕನಸು ಕಾಣಲಾರೆ!

  • @vijayaac238
    @vijayaac238 Місяць тому +5

    ಇಂತಹ ಶ್ರೇಷ್ಠ ಸಂವಾದ ಕಾರ್ಯಕ್ರಮ ನಮ್ಮ ಜನ ಸಾಮಾನ್ಯರು ಹೆಚ್ಚುಹೆಚ್ಚಾಗಿ ಕೇಳುವಂತಾಗಬೇಕು. ಹೆಮ್ಮೆಯಿಂದ ಹೃದಯ ಬೀಗಬೇಕು. ❤

  • @mruthyunjayasiddalingaiah7489
    @mruthyunjayasiddalingaiah7489 Місяць тому +2

    ಶರಣು ಶರಣಾರ್ಥಿಗಳು🙏ಹೃದಯ ಪೂರಕ ಅಭಿನಂದನೆಗಳು🌹

  • @sureshhs8843
    @sureshhs8843 Місяць тому +5

    ಇನ್ನಷ್ಟು ಬೇಕು , ಇಂತಹ ಸುಂದರ ಸಂವಾದ. ಮುಳುಗಡೆ, ನನ್ನ ಮನೆ, ನನ್ನ ಪೂರ್ವಜರು ಬಾಳಿದ ಮನೆ, ಇತ್ಯಾದಿ ವಿಷಯ ಗಳು ಕಣ್ಣಂಚಿನಲ್ಲಿ ನೀರು ಬರತೊಡಗಿತ್ತು.

  • @chayachaya7728
    @chayachaya7728 Місяць тому +2

    Well said shri gajanna sharmaji🙏🙏🙏

  • @panimalarb3916
    @panimalarb3916 Місяць тому +1

    ಈಗಲಾದರೂ ನಮ್ಮ ಕನ್ನಡದ ಈ ಹೆಮ್ಮೆಯ ಹೆಣ್ಣು ಮಕ್ಕಳ ಬಗೆಗಿನ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗ ಬೇಕು.

  • @sudhamanibv8439
    @sudhamanibv8439 22 дні тому

    Excellent program 👏

  • @nagarajak.r.8766
    @nagarajak.r.8766 Місяць тому

    ಇಂತಹ ಅರ್ಥಪೂರ್ಣ ಸಂವಾದ ಕಾರ್ಯಕ್ರಮ ಎಷ್ಟು ಸುಂದರ ಅಲ್ಲವೇ?!. ಹೀಗೆ ಇದು ಮುಂದುವರಿಯಲಿ. 🎉

  • @nagapatibhat7474
    @nagapatibhat7474 Місяць тому +1

    Olle karyakrama..

  • @kushapr6203
    @kushapr6203 Місяць тому +2

    ಸುಂದರ

  • @shankarshetty6566
    @shankarshetty6566 Місяць тому +8

    ಇಬ್ಬರೂ ದೊಡ್ಡ ವಿದ್ವಾಂಸರು ಅವ್ರ ಮಾತು sawada ಕೇಳಲು ಸುಂದರ ಜಗದೀಶ್ ಶರ್ಮರ ಮಹಾಭಾರತದ ಕೇಳಿದವನಿದ್ದೇನೆ

  • @prashanthprabhu1213
    @prashanthprabhu1213 22 дні тому

    ❤❤

  • @mruthyunjayasiddalingaiah7489
    @mruthyunjayasiddalingaiah7489 Місяць тому

    ಶರಣು ಶರಣಾರ್ಥಿ🙏ಶುಭ ದಿನ🙏 ಹರ ಹರ ಮಹಾದೇವ🔱ಜೈ ಶ್ರೀ ರಾಮ🏹 ವಂದೇ ಮಾತರಂ🙏ಕಾಯಕವೇ ಕೈಲಾಸ🙏ಲೋಕ ಸಮಸ್ತ ಸುಖಿನೋ ಭವಂತು!! ಜೈ ಭಾರತ ಮಾತಾ🇮🇳 ವಸುದೈವ ಕುಟುಂಬಕಂ🌏ಜೈ ಜವಾನ್🪖ಜೈ ಕಿಸಾನ್🥬 ಸತ್ಯಮೇವ ಜಯತೇ ⚖️🙏

  • @vinayakashenoyk4622
    @vinayakashenoyk4622 Місяць тому +1

  • @gubbinarayanswamy2855
    @gubbinarayanswamy2855 Місяць тому +2

    Swara samyojane have Reached your song many .

  • @shivaramabhat7217
    @shivaramabhat7217 Місяць тому

    Bahu sundaravada matthu arthapurnavada samvada. Abhinandanegalu.

  • @harihara1151
    @harihara1151 Місяць тому

    Abba yentha Satya antahkarana perfect human namo namah

  • @shivaramabhat7217
    @shivaramabhat7217 Місяць тому

    Bahu sundaravada matthu madhuravada samvada.Abhinandanegalu

  • @mythreesrikanth25
    @mythreesrikanth25 Місяць тому +1

    ನ ಡಿಸೋಜ ಅವರ ಮುಳುಗಡೆ ಕಾ ದೊಂ ಬರಿ ಓ ದಿರು ವೆ