ಕತೆ ಬರೆಯೋದು ಹೇಗೆ? ಕತೆ ಹುಟ್ಟೋದು ಯಾವಾಗ? |JOGI|Kathegarara Kaipidi| Sawanna Books|Gaurish Akki Studio

Поділитися
Вставка
  • Опубліковано 13 січ 2025

КОМЕНТАРІ • 19

  • @GaurishAkkiStudio
    @GaurishAkkiStudio  Рік тому +3

    ಪುಸ್ತಕಕ್ಕಾಗಿ ಸಂಪರ್ಕಿಸಿ: 866 040 4034
    ಆನ್‌ಲೈನ್ ಮೂಲಕ ಪುಸ್ತಕ ಖರೀದಿಸಲು ಲಿಂಕ್ ಇಲ್ಲಿದೆ.
    Buy Kathegara Kaipidi Book On Online Platforms:
    Amazon: www.amazon.in/Kathegaarara-Kaipidi-Jogi/dp/9393224862/ref=sr_1_1?crid=8N5TGB7MR48P&dib=eyJ2IjoiMSJ9.45yOsREcjYFoTU6JdFZbUzc4iU56sSzkOLnLBPrYO8ajWFtUGrRF_LfUSepg4QomTHjYLyx7GyEQYQoLtfOKGw.9U_CxRCkgISVgAHmMi0RzhptkupgAG047K2opUg1x_0&dib_tag=se&keywords=kathegarara+kaipidi&qid=1704983157&s=books&sprefix=kathegarara+kaipidi+%2Cstripbooks%2C233&sr=1-1
    Sapna Online : www.sapnaonline.com/books/kathegaarara-kaipidi-jogi-9393224862-9789393224866
    Navakarnataka :
    navakarnataka.com/kathegaarara-kaipidi-a-handbook-on-art-of-storytelling-written-pre-order
    www.kannadaloka.in/index.php?route=product/product&product_id=1076
    www.flipkart.com/kathegaarara-kaipidi/p/itm43dda22aafee2?pid=RBKGVAWXGYV2BDMY&lid=LSTRBKGVAWXGYV2BDMYDJSALA&marketplace=FLIPKART&cmpid=content_regionalbooks_8965229628_gmc
    veeralokabooks.com/product/kathegaarara-kaipidi/
    beetlebookshop.com/products/kathegaarara-kaipidi-a-handbook-on-art-of-storytelling-written-by-jogi

  • @mch3644
    @mch3644 Рік тому +2

    ನಮ್ಮ್ ತಮ್ಮ ನಿಮ್ಮ ದೊಡ್ಡ ಅಭಿಮಾನಿ, ನಿಮ್ಮ ಕತೆಗಳನ್ನು ಯೌಟ್ಯೂಬ್ ಶಾರ್ಟ್ ಮೂವೀಸ್ ಮಾಡ್ಸಿ ಸರ್, ಈಗಿನ ವೇಗದ ಜಗತ್ತಲ್ಲಿ ಓದೋದು ಕಷ್ಟ. 🔥🔥ಜೈ ಎತ್ನಾಳ್ 🔥🔥🔥

  • @KRaj15
    @KRaj15 Рік тому +8

    ಅಧರ್ಮ ಸ್ಥಳ ಮತ್ತು ಅಧಿಕಾರಿಗಳ ನಿಗೂಢತೆ ಬಗ್ಗೆ ಕೆಲವು ಕಥೆಗಳನ್ನು ಬರೆಯಿರಿ. ನೀವು ಅದೇ ಜಿಲ್ಲೆಗೆ ಸೇರಿದವರು.

  • @sharadaherale
    @sharadaherale Рік тому +3

    ಒಳ್ಳೆಯ ಮಾಹಿತಿ ಉಳ್ಳ ಸಂದರ್ಶನ ‌.

  • @9945307721
    @9945307721 Рік тому +3

    ಮಾಹಿತಿ ಯುಕ್ತ, ಶಾಂತಿಯುತ, ಉಪಯುಕ್ತ ಅತ್ಯುತ್ತಮ ಸಂದರ್ಶನ. ಧನ್ಯವಾದಗಳು.(ಕಂಡಿತ ಪುಸ್ತಕ ಖರೀದಿಸಿ ಓದುವೆ)

  • @harishahn2164
    @harishahn2164 9 місяців тому

    ನನ್ನ ಮೊದಲ ಕಥೆಗಾರ ಕಾದಂಬರಿಕಾರ ಜೋಗಿ ಸರ್ ಅವರ ಚಿಟ್ಟೆ ಹೆಜ್ಜೆ ಜಾಡು ನಾನು ಓದಿದ ಜೀವನದ ಮೊದಲ ಕಾದಂಬರಿ..

  • @ashokchannappa
    @ashokchannappa Рік тому +1

    Good work....jogi sir is a leaving legend

  • @gurucea
    @gurucea Рік тому +2

    More useful and jogi sir Always ours fav writer, Gaurish Sir Please interview Surendranath sir,

  • @basavarajkattimani4768
    @basavarajkattimani4768 Рік тому +3

    Very nice, informative and interesting interview.....

  • @abmanojrao
    @abmanojrao Рік тому +2

    I'm a big fan of you sir 😍

  • @manju.paimanju9027
    @manju.paimanju9027 Рік тому +3

    Jb rangaswamy interview madi gaurish😊

  • @vink9436
    @vink9436 Рік тому +1

    ಧನ್ಯವಾದಗಳು

  • @Fitbison_04
    @Fitbison_04 Рік тому

    ಸರ್ ಇನ್ನೊಂದು ಮುಖ್ಯ ಪ್ರಶ್ನೆ ಇತ್ತೀಚೆಗೆ ಕಳೆದ ಕೆಲವು ವರ್ಷಗಳಿಂದ ಕಾಡ್ತಿರೋದು ಕನ್ನಡದ ಪುಸ್ತಕ , ಕಥೆ ಕಾದಂಬರಿಗಳ ಬೆಲೆ ಆಕಾಶ ಮುಟ್ಟಿದೆ ಸರ್ ! ಮೊದಲೆ ಕನ್ನಡ ಪುಸ್ತಕಗಳ ಓದುಗರ ಸಂಖ್ಯೆ ಕಡಿಮೆಯಾಗುವತ್ತಿಗೆ ಈ ರೀತಿಯಾದರೆ ಹೇಗೆ! ಈಗ ಉದಾಹರಣೆಗೆ ಜೋಗಿಯವರ ಈ ಪುಸ್ತಕವೇ ನೋಡಿ 450 ರೂಪಾಯಿಗಿಂತಲೂ ಹೆಚ್ಚಿದೆ,

  • @Karna_3821
    @Karna_3821 Рік тому +3

    Kudalinda alla shivana bevarininda huttidava veerabhadra

    • @jogimane
      @jogimane Рік тому +1

      ಎರಡೂ ಕತೆ ಚಾಲ್ತಿಯಲ್ಲಿದೆ. ನಮ್ಮೂರಿನ ಯಕ್ಷಗಾನದಲ್ಲಿ ಕೂದಲಿನಿಂದ ಅಂತಲೂ ಈ ಕಡೆಯ ವೀರಭದ್ರನ ಕತೆಯಲ್ಲಿ ಹಣೆಯ ಬೆವರಿನಿಂದ ಅಂತಲೂ ಹೇಳುತ್ತಾರೆ. ಥ್ಯಾಂಕ್ಸ್ ನಿಮ್ಮ ಮಾಹಿತಿಗೆ.

    • @filterlesskrishna2162
      @filterlesskrishna2162 Рік тому +1

      ಶಿವ ಪುರಾಣದಲ್ಲಿ ಶಿವನ ಕೂದಲಿನಿಂದ ಅಂತಾ ನಾನೂ ಓದಿದ ನೆನಪು ಸರ್ ....

    • @filterlesskrishna2162
      @filterlesskrishna2162 Рік тому

      ​@@jogimane ಶಿವಪುರಾಣದಲ್ಲಿ‌ ಕೂದಲಿನಿಂದ ಹುಟ್ಟಿದವನೂ ವೀರಭದ್ರೇಶ್ವರ ಅಂತಾ ಓದಿದ , ಕೇಳಿದ ನೆನಪು ಇರಲಿ ಬಿಡಿ . ನಿಮ್ಮ ಈ ಪುಸ್ತಕದಿಂದ ಯುವ ಬರಹಗಾರರಿಗೆ ಪ್ರೋತ್ಸಾಹದ ಕಿಡಿ ಹತ್ತಿಕೊಳ್ಳುವುದು ಖಂಡಿತ . ನಾನೂ ತೆಗೆದುಕೊಳ್ಳುತ್ತೇನೆ . ಆದರೆ ಯುವ ಬರಹಗಾರರಿಗೆ ಬರವಣಿಗೆಗಿಂತ ಸಿನಿಮಾದ ದೃಶ್ಯಜಗತ್ತೂ ಬರಹದ ಕಲ್ಪನೆಯನ್ನೆ ಮರೆಸಿಬಿಟ್ಟಿದೆ ❤

    • @Karna_3821
      @Karna_3821 Рік тому

      @@jogimane Kshame irali na heliddu esttu sari no gotilla. thanna pathni parvathiyu esttu beda endaru thavarige hogi alli avarigada avamana vannu keli a avamanavannu talalarade kopadinda bevarida shiva tanna bevarannu tagedu kelakke akidaga shrustiyadava veerabhadra endu kelida nenapu...
      Thank you so much for your interview 🙏