ನಿಮಗೆ ಮತ್ತು ನಿಮ್ಮ ಪ್ರವಚನಕ್ಕೆ ಅನಂತ ಧನ್ಯವಾದಗಳು. . ಶ್ರೀ ಶ್ರೀ ಶ್ರೀ ಶಂಕರ ಭಗವತ್ಪಾದಾಚಾರ್ಯರ ಬಗ್ಗೆ ಮತ್ತು ಅದ್ವೈತ ಸಿದ್ಧಾಂತದ ಬಗ್ಗೆ ಇಂತಹ ಪ್ರವಚನಗಳು ಸಾವಿರ ಸಾವಿರ ಬರಬೇಕು. 🙏🙏🙏
Jai Shree Shree shree shankarachaaryaayanamaha. ಜೈ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶಂಕರಭಗವತ್ಪಾದಾ ಚಾರ್ಯ ಜೈ ಶ್ರೀ ಶ್ರೀ ಅದ್ವೈತಾಚಾರ್ಯ್ ವರ್ಯ ಶ್ರೀ ಶಂಕರ ಚಾರ್ಯಾಯ ನಮಃ
We are proud of our SANATANA DHARMA and great Adi shankara charya sir one small correction regarding time-line is 2850 years back 820AD is fixed by English historians We must save our SANATANA DHARMA and India by fake historian and enemies of Hindu and India JAGO HINDU YOUTHS JAGO.
ಭಾಗವದ್ಪಾದ ಶ್ರೀ ಆದಿಶಂಕರಾಚಾರ್ಯರು ಇಡೀ ಭಾರತವನ್ನೇ ಒಂದುಗೂಡಿಸಿದರು ! ಅದ್ವೈತ ಮತ ಸ್ಥಾಪನೆ ಮಾಡಿದರು ! ಅದ್ವೈತ ಅಂದರೆ ಎರಡಲ್ಲ ಒಂದೇ ಎಂದು ಎಲ್ಲರನ್ನು ಪರಮಾತ್ಮನ ಸ್ವರೂಪವೇ ಆದುದರಿಂದ ಎಲ್ಲರೂ ಒಂದೇ ಎಂದು ಅರ್ಥ ! ವಿವೇಕಚೂಡಾಮಣಿಯನ್ನು ಓದಿ ! ಮತ್ತು ನಿರ್ವಾಣ ಶತಕಂ ನ್ನು ಚೆನ್ನಾಗಿ ತಿಳಿಯಿರಿ !🌷🙏
ಪ್ರವಚನಕಾರರ ಜ್ಞಾನದ ಮಟ್ಟವನ್ನು ಅರಿಯದ ಮೂರ್ಖನೀನು. ಡಾ. ಹೆಗಡೆಯವರು ಉತ್ತಮ ಪ್ರವಚನಕಾರರು ಮತ್ತು ಜ್ಞಾನಿಗಳು. ಅವರ ಬಗ್ಗೆ ಮಾತನಾಡುವ ಯೋಗ್ಯತೆಯನ್ನು ಗಳಿಸಿ ಆಮೇಲೆ ನಿನ್ನ ಟೀಕೆ ಮಾಡು.
ಶಂಕರ ಆಚಾರ್ಯ ರ ಆದಶ೯ ಇಂದಿಗೂ ಪ್ರಸ್ತುತ ನಿಮ್ಮ ಪ್ರವಚನ ತುಂಬಾ ಚನ್ನಾಗಿ ತ್ತು ಪ್ರಣಾಮಗಳು
ಪ್ರವಚನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು
ಶಂಕರರ ವೇಗ ಮತ್ತು ಅವರು ಮಾಡಿದಷ್ಟು ಧರ್ಮ ಪುನರುಜ್ಜೀವನ... ನಮ್ಮ ಅಳತೆಗೆ ಮೀರಿದ್ದು. 🕉️
Definitely. Unimaginable.
Greatness, humility personified....great,great great.
ಶ್ರೀ ಶ್ರೀ ಶಂಕರರ ಬಗ್ಗೆ ಸ್ಪಷ್ಟವಾಗಿ, ಸುಲಲಿತ ವಾಗಿ ಪ್ರವಚನ ನೀಡಿದ್ದೀರಿ. ಧನ್ಯವಾದಗಳು
ಶ್ರೀ ಶಂಕರ ಭಗವಂತರ ಬಗ್ಗೆ ಪ್ರವಚನ ಚೆನ್ನಾಗಿ ಮೂಡಿ ಬಂದಿದೆ ಗುರುಗಳೆ ತುಂಬಾ ಧನ್ಯವಾದಗಳು
ಅತ್ಯದ್ಭುತವಾಗಿ ಮೂಡಿ ಬಂದಿದೆ.ಸಾವಿರ ಪ್ರಣಾಮಗಳು.
Yes
,🙏👌 ಹರಿ ಓಂ ಶ್ರೀ ಗುರುದೇವೋಭವ ನಮಸ್ಕಾರ ಗಳು ಅದ್ವೈತದ ತತ್ವಗಳನ್ನು ಮತ್ತು ಶ್ರೀ ಶಂಕರ ದರ್ಶನ ನಿಮ್ಮ ಪ್ರವಚನ ಬಹಳ ಚೆನ್ನಾಗಿ ವಿವರಿಸಿದಿರಿ ಪ್ರಣಾಮಗಳು 🙏👌🌹
ನಮ್ಮ ಹೆಮ್ಮೆಯ ಶಂಕರಾಚಾರ್ಯರು
ನಿಮಗೆ ಮತ್ತು ನಿಮ್ಮ ಪ್ರವಚನಕ್ಕೆ ಅನಂತ ಧನ್ಯವಾದಗಳು. .
ಶ್ರೀ ಶ್ರೀ ಶ್ರೀ ಶಂಕರ ಭಗವತ್ಪಾದಾಚಾರ್ಯರ ಬಗ್ಗೆ ಮತ್ತು ಅದ್ವೈತ ಸಿದ್ಧಾಂತದ ಬಗ್ಗೆ ಇಂತಹ ಪ್ರವಚನಗಳು ಸಾವಿರ ಸಾವಿರ ಬರಬೇಕು. 🙏🙏🙏
ಅದ್ಭುತ ಮಾತು!! ವಂದನೆಗಳು ನಿಮಗೆ.🙏🙏
🚩🚩🕉️🕉️
Pravachana is fantastic and extremely good.
We are privileged enough.
Thanks
ಸುಂದರವಾಗಿ ಸಂಷಿಪ್ತ ವಾಗಿ ವಿವರಣೆ ನೀಡಿರುತ್ತೀರಿ ಧನ್ಯವಾದಗಳು
ಉತ್ತಮ ಪ್ರವಚನಕ್ಕಾಗಿ ಧನ್ಯವಾದಗಳು 🙏
ನಿಮ್ಮ ಹೆಸರು ಹೇಳಿ ಗುರೂಜಿ ನಿಮ್ಮ. ಪ್ರವಚನ ತುಂಬಾ ಚೆನ್ನಾಗಿದೆ
ಡಾ.ರಾಘವೇಂದ್ರ ಹೆಗಡೆ
ಓಂ ನಮೋ ಶ್ರೀ ಶಂಕರಾಚಾರ್ಯರು 🙏🏿🙏🏿 ಅತ್ಯುತ್ತಮ ಪ್ರವಚನ 🎉🎉 ತಮಗೆಲ್ಲರಿಗೂ ದೇವರು ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥನೆ 🙏🏿🙏🏿
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏
Namo Namaha
ನಮೋ ನಮೋ ಶಂಕರಾಯರ್ಯ 🙏🙏🙏🙏🙏
Tumba .chennagi tilisiddiri sir. Namast namma sanathana paramparege jai
Thank you very much Dr Hegade ji Jai Shri Ram 🙏🙏
Outstanding presentation.
Very nice ❤
ಜಯ ಜಯ ಶಂಕರ ಹರ ಹರ ಶಂಕರ 🙏🙏
Jai shree Ram ❤️
ಜೈ ಶಂಕರಾಚಾರ್ಯ
ಹರಿ ಓಂ 🙏🏿🙏🏿THAN Q"'SAMVADA"' for presenting suuuuuuper video 🎉🎉🎉🎉😊😊
ಅದ್ವೈತ ಜ್ಞಾನ ಪ್ರಬೋಧಕಾಯ ಗುರುಭ್ಯೋ ನಮಃ
🎉Sunder Information Sunder Only Sunder Thanks mst achar and padma
ನಮ್ಮ ಎಲ್ಲಾ ಹಿಂಡುಬಂದುಗಳು ಕೇಳಿ ತಿಲಯಬೇಕಾಗಿರೋ ಪ್ರವಚನ. ಅನಂತ ಧನ್ಯವಾದಗಳು
Great commentary swami.
Dhanyavaadagalu sir
ಜೈ ಶಂಕರ. ಜೈ ಅದ್ವೈತ. ಜೈ ಸನಾತನ
Jai adi guru shankaraachaary
Jai Shri Ram 🙏
ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್ ಧನ್ಯವಾದಗಳು
Shri Shankara Charya Gurubhyo Namaha
Koti pranaamagalu🙏🙏🙏
ಧನ್ಯವಾದಗಳು ಸರ್
ನಮ್ಮ ಹೆಮ್ಮೆಯ ಶಂಕರ ಭಗವತ್ಪಾದರು ಜಯ ಜಯ ಶಂಕರ
Adivurushankaracharya 🙏
Shankaracharyara bagge olle mahitgi kottiri ,dhanyavadagalu
ಧನ್ಯವಾದಗಳು ಚೆನ್ನಾಗಿ ಹೇಳಿದಿರಿ ನಿಮ್ಮ ತರ ಸಾವಿರ ಜನ ಪುನರ್ ಜಾಗ್ರತಿಗೆ ತಯಾರು ಆಗಬೇಕು 🙏🙏🙏
Very good information regarding Shankar acharya thanks sir
ಉತ್ತಮ ಪ್ರವಚನಕ್ಕಾಗಿ ಧನ್ಯವಾದಗಳು,,
ಈಗಿನ ಭಗವಾನರು ಹೇಳುವುದೇ ಬೇರೆಯಾಗಿದೆ ಎಲ್ಲಾ ಮಹಾಸ್ವಾಮಿ
Very nicely explained about the debates between Acharyas' & Mandana Mishra.
Thank you.
Jai Shree Shree shree shankarachaaryaayanamaha.
ಜೈ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶಂಕರಭಗವತ್ಪಾದಾ ಚಾರ್ಯ ಜೈ ಶ್ರೀ ಶ್ರೀ ಅದ್ವೈತಾಚಾರ್ಯ್ ವರ್ಯ ಶ್ರೀ ಶಂಕರ ಚಾರ್ಯಾಯ ನಮಃ
ಆಚಾರ್ಯರ ಕಾಲ ಅನಿಶ್ಚಿತವಾಗಿದೆ।।
❤Amazing upannyasa
ಕಾಶ್ಮೀರದ ಮೂಲ ಪೀಠದಲ್ಲಿಶಂಕರಾಚಾರ್ಯರ ಮೂಲ ವಂಶಸ್ಥರೀಗೆ ಪಟ್ಟಾಭಿಷೇಕ ಮಾಡಿದರು ಒಳ್ಳೆಯದು.
😊❤ namaskara gurulale
Great. Many many salutes. For this reason only Sri Sri Sri Shankara Bhagavatpadaru has been revered as " Jagadguru ". Not everyone otherwise.
ನಮಸ್ಕಾರ
Excellent
Namonamaha
Eternal life
Very good narration.
Jay shankaracharay jay vishawakarma acharay guru
🙏🙏🙏
Aadiguru shankararige namo namaha
We are proud of our SANATANA DHARMA and great Adi shankara charya sir one small correction regarding time-line is 2850 years back 820AD is fixed by English historians
We must save our SANATANA DHARMA and India by fake historian and enemies of Hindu and India JAGO HINDU YOUTHS JAGO.
नमः शंकराय
👋👋👋
🙏🏻🙏🏻❤
Sir nanu pusttaka odidaga nanage esttu chennagi artha agalilla 👌🙏🙏💐💐
epic
Sir sankaracaryru viswkarmarallve ,we respect brahamins an all casts of bharata ,ilike your speech Jai Sri rama
ಇಬ್ಬರ ಮದ್ಯೆ ವಾದ ವಿವಾದವನ್ನು ದಯವಿಟ್ಟು ತಿಳಿಸಿ.
Shankaram loka shankaram
ಡಾ|| ರಾಘವೇಂದ್ರ ಹೆಗಡೆ
Navu kuda nambikeyalli badkidavaru nammanu bhagavanta kibidalilla🙏🙏
ಬರೇ ಭಾಷಣವೇ ಆಯ್ತು.ಮೊದಲು ಒಗ್ಗಟ್ಟು ಮೂಡಿಸಿ.
ಭಾಗವದ್ಪಾದ ಶ್ರೀ ಆದಿಶಂಕರಾಚಾರ್ಯರು ಇಡೀ ಭಾರತವನ್ನೇ ಒಂದುಗೂಡಿಸಿದರು ! ಅದ್ವೈತ ಮತ ಸ್ಥಾಪನೆ ಮಾಡಿದರು ! ಅದ್ವೈತ ಅಂದರೆ ಎರಡಲ್ಲ ಒಂದೇ ಎಂದು ಎಲ್ಲರನ್ನು ಪರಮಾತ್ಮನ ಸ್ವರೂಪವೇ ಆದುದರಿಂದ ಎಲ್ಲರೂ ಒಂದೇ ಎಂದು ಅರ್ಥ ! ವಿವೇಕಚೂಡಾಮಣಿಯನ್ನು ಓದಿ ! ಮತ್ತು ನಿರ್ವಾಣ ಶತಕಂ ನ್ನು ಚೆನ್ನಾಗಿ ತಿಳಿಯಿರಿ !🌷🙏
Saralavagi arthavaguvante halidira hare Rama
ಗೃಹಸ್ಥ ...ಗ್ರಹಸ್ಥ...ಎರಡೂ ಒಂದೇ ತರಹ ಹೇಳ್ತೀರಾ ??
ಪ್ರವಚನಕಾರರ ಜ್ಞಾನದ ಮಟ್ಟವನ್ನು ಅರಿಯದ ಮೂರ್ಖನೀನು. ಡಾ. ಹೆಗಡೆಯವರು ಉತ್ತಮ ಪ್ರವಚನಕಾರರು ಮತ್ತು ಜ್ಞಾನಿಗಳು. ಅವರ ಬಗ್ಗೆ ಮಾತನಾಡುವ ಯೋಗ್ಯತೆಯನ್ನು ಗಳಿಸಿ ಆಮೇಲೆ ನಿನ್ನ ಟೀಕೆ ಮಾಡು.
Namo namaha 🙏🙏
🙏🙏🙏🙏
Shankaram loka shankaram
🙏🙏🙏
🙏🙏
🙏🙏
🙏🏼🙏🏼🙏🏼
🙏🙏🙏
🙏🙏
🙏🙏
🙏🙏🙏