ಕೋರ್ಟ್ ಆದೇಶ ನೀಡಿ 10 ವರ್ಷವಾಗಿದೆ| ಮತ್ತೆ ಇದೆ ಕೇಸನ್ನು ಮರು ವಿಚಾರಣೆಗೆ ಒಳಪಡಿಸುವುದು ಹೇಗೆ?| Law for All | MRS

Поділитися
Вставка
  • Опубліковано 7 жов 2024
  • ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
    Web: kannadamedium.news
    Facebook: KannadaMediumNews
    Instagram: kannadamediumnews
    Twitter: KannadaMedium

КОМЕНТАРІ • 74

  • @RajugoudDeshpande-k3l
    @RajugoudDeshpande-k3l Місяць тому

    ಧನ್ಯವಾದಗಳು ಮೇಡಂ ಮತ್ತು ಮಾನ್ಯ ಶ್ರೀ ಸರ ಇ ಮಾಹಿತಿ ನೀಡಿದ ತಮಗೆ ಧನ್ಯವಾದಗಳು

  • @wildanimals460
    @wildanimals460 Рік тому +1

    Thank you sir ❤

  • @gopalkc1434
    @gopalkc1434 2 місяці тому

    sir super

  • @lgmanjunathgowad3046
    @lgmanjunathgowad3046 2 роки тому

    👌sir nice information

  • @narasimhamurthybln9852
    @narasimhamurthybln9852 2 роки тому

    👌

  • @TeajaKg
    @TeajaKg Місяць тому

    ಸರ್ ನಮಗೆ ac and DC PTCL ನಮಗೆ ಅಗೆದೆ ಮತ್ತೆ ಅವರೆಗೆ high court ಆಲ್ಲಿ ಆವರೆಗೆ ಆಗಿದೆ ಅದು ಆಗಿ 5 year ayth ಅದಕ್ಕೆ ನಾವು ಈವಾಗ case ಅಕಬಹುದು ಸ್ವಲ್ಪ ಹೇಳಿ sir pls

  • @ANNAIAHR-p9l
    @ANNAIAHR-p9l 2 дні тому

    Sir . high court nalli court ogade my lawyer office objection dismissed agi 10 years agide .re open madbóuda thilsi please

  • @ROCKYGAMEKANNADA
    @ROCKYGAMEKANNADA Рік тому

    ಸರ್ ನಮ್ಮಸ್ತೆ ನನ್ನ ಹೆಸರು ಶಿವುಕುಮಾರ.
    ಸರ್ ನಮ್ಮ ತಂದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊಟಾಣು ಜಾಗ ಬೇರೆಯವರ ಹತ್ತಿರ 50 ವರ್ಷದ ಹಿಂದೆ ತೆಗೆದು ಕೊಂಡಿದ್ರಂತ್ತೆ.ಆದರೆ ಅದನಾ ಮಾರಿದ ವ್ಯಕ್ತಿಯು ಇಲ್ಲ ಮತ್ತೆ ನನ್ನ ತಂದೆಯು ಇಲ್ಲ ಆದರೆ 50 ವರ್ಷದ ಬಳಿಕ ಮಾಡಿದವನ ವ್ಯಕ್ತಿ ಮಗಳು ಬಂದು ನನ್ನ ತಂದೆಯ ಜಾಗ ನನ್ನಗೆ ಕೊಡಿ ಅನ್ನುತ್ತಿದ್ದಾರೆ. ನನ್ನ ತಂದೆ ಕರ ಪತ್ರ ಬರೆಸಿ ಕೊಂಡಿರುವ ಯಾವ ದಾಖಲೆಯೂ ಇಲ್ಲ. ಆದರೆ ನಾವು ಅವರು ಕೊಟ್ಟು ಹೊಂದಾಗಿನಿಂದ ಗ್ರಾಮ ಪಂಚಾಯಿತಿ ಯಲ್ಲಿ ಮನೆಯ ಜಾಗದ ಟ್ಯಕ್ಸ ಕಟ್ಟಿಕೊಂಡು ಬರುತ್ತಿದ್ದೆವೆ. ಇದಕೆ ಪರಿಹಾರ ಹೇಳಿ ಸರ್ ದಯವಿಟ್ಟು ನನ್ನಗೆ ಅವರು ತುಂಬಾ ತೊಂದ್ರೆ ಕೂಗುತ್ತಿದ್ದಾರೆ ನಾನು ಅಂಗವಿಕಲ ಅಂತ ದಯವಿಟ್ಟು ಸರ್
    Cantact number: 9980431439

  • @harish-yd1dr
    @harish-yd1dr 2 роки тому

    Super program sir please do more videos

  • @rehanababu3770
    @rehanababu3770 2 роки тому +4

    plz sir office yelli idhe thillisi sirge direct meet aagbeku.namdu kolar distic

    • @rm-jo2ue
      @rm-jo2ue 2 роки тому +1

      Ha nangu adress kodi sir,,,plzzz

  • @janapriyahomeneeds3496
    @janapriyahomeneeds3496 Місяць тому

    ನಮಸ್ಕಾರ ನಿಮಗೆ ಸಾರ್ 🙏 ಒಮ್ಮೆ ಡಿಕ್ರಿ ಆದ ಆಸ್ತಿಯ ಮೇಲೆ ಮತ್ತೆ ಕೇಸ್ ಹಾಕಬಹುದಾ ಸರ್ ದಯವಿಟ್ಟು ತಿಳಿಸಿ
    ನಮಸ್ಕಾರ 🙏

    • @janapriyahomeneeds3496
      @janapriyahomeneeds3496 Місяць тому

      ನಮ್ಮ ತಂದೆಯ ತಾತನ ಆಸ್ತಿಗೆ ಕೋರ್ಟ್ 16 ವರ್ಷಗಳ ಹಿಂದೆ ಡಿಕ್ರಿ ಮಾಡಿದೆ ಆದರೆ ಈಗ ಮತ್ತೆ ನಮ್ಮ ತಂದೆಯ ತಂಗಿ ಮತ್ತೆ ಕೇಸ್ ಹಾಕಿರುತ್ತಾರೆ ಈ ರೀತಿ ಮತ್ತೆ ಕೇಸ್ ಹಾಕಬಹುದಾ ಸಾರ್

  • @RamRao-k2k
    @RamRao-k2k Рік тому

    Is any time limit for Appleby 1:36 1:36 1:36

  • @RamRao-k2k
    @RamRao-k2k Рік тому

    Is any time limit for Appleby 3:27

  • @srinivassri484
    @srinivassri484 2 роки тому +1

    Sir Murane hendti makalige astiyali pallu hedeya

  • @gopalkc1434
    @gopalkc1434 2 місяці тому

    sir namdu ptcl case 2006 Case akadave Sir adu 2012 AC namage order ayth matte DC cotter matte 2014 order ayth matte avare high Court afffile hodaru matte court avarege madadaru limitation Illa anta adakke navu mundu court Alli oguvudu oguvudu hege sir hell edu agi 4Year aythu Sir hell

  • @manjutdps
    @manjutdps 2 роки тому

    ಮಂಜುನಾಥ್ ನಾನು ನಿಮ್ಮ ವಾಟ್ಸಪ್ ನಂಬರಿಗೆ 1ವಿಷಯವನ್ನು ಕೇಳಿದ್ದೇನೆ ಅದಕ್ಕೆ ಎಂದು ವಿಡಿಯೋ ನೋಡಿ ಸರ್

  • @umadevis1736
    @umadevis1736 Рік тому

    Sir, what is the meaning of exparty,how it effects,pls explain

  • @udaykumarhl6006
    @udaykumarhl6006 2 роки тому +1

    Number not visible properly. Please share

  • @DevarajK-r3u
    @DevarajK-r3u 3 місяці тому

    20 varshagalu ada mele trial court adeshada virudda high alli ega appeal hogabahude swamy?

  • @AnnasahebMalakari-kz9re
    @AnnasahebMalakari-kz9re 8 місяців тому

    Mane Kattadakke Steadamele adanuhege stetagiyabeku

  • @harish-yd1dr
    @harish-yd1dr 2 роки тому +3

    Please give office address haki sir

  • @nagarajub6753
    @nagarajub6753 Рік тому

    Namma Tata avra property yannu namage sambanda illade iruva vyaktigalu Bogus GPA create maadikondu Civil court nalli 25 varshada hinde partition decree maadisikondiddaare, aadre iduvaregu avru decree exhicute maadikondirlilla, aadre eega namma Tata teerikonda mele bandiddare, AC avra case nnu Vaja maadiddaare...idakke next naavu yenu madabeku sir..

  • @DevarajK-r3u
    @DevarajK-r3u 3 місяці тому

    Trial court order virudda 498A B Casalli High Court nalli 20 yrs limitation delay condonatioin way off mele ega appeal madi case reopen madisabahude swamy? Prosecution sariyagi samarthavagi Sakshi odagisillada karanakke, ithare karanagaligagi.

  • @somashekharcholin739
    @somashekharcholin739 2 роки тому +1

    Nana name somu Nama father ge 1949 ralli adoption agide munde 1968 ralli adoption mother 1/2 share ge hakku bitt Patra madidare munde 1974 ralli particen agide Nama father ge 1/2 share kottilla 1974 nam father ge 10 acre 37 gunte Matte house nalli 1/4 share kotidae nau namage barvu inu 5acre kelbhuda sir tilisi total asti 31 acre 34gunte, Matte house 70 foot agal 200 uda ide asti pitrajit asti

  • @anjinappaanjinappa7020
    @anjinappaanjinappa7020 26 днів тому

    High court is issued to order to 2008 of daily wages parmanent order. This order is not implemented to sericulture department.They can give the suggestion for youer chanal.

  • @devrajraj4356
    @devrajraj4356 2 роки тому

    Sir, plaintiff filed suit declaration and possession of landed property which was acquired in 1984 for formation of layout against MUDA in 2017 & an application for impleading proposed defendant who is allottee of site by MUDA in the above said land has submitted in 2021. Can the proposed defendant submit application under order 39 rule 1&2 who holds absolute Title over the allotted site?

  • @munikrishnamunikrishna1274
    @munikrishnamunikrishna1274 2 роки тому

    ಸರ್ ನಮಸ್ಕಾರ ನನ್ನ ಹೆಸರು ಮುನಿಕೃಷ್ಣ ನಮ್ಮ ತಂದೆಯವರ ತಾಯಿ ನಮ್ಮ ಅಜ್ಜಿ ಅವರ ತಂದೆಗೆ ಇಬ್ಬರು ಹೆಣ್ಣುಮಕ್ಕಳು ನಮ್ಮ ಅಜ್ಜಿ ಅವರ ಅಕ್ಕ 1960ರಲ್ಲಿ ಪಾರ್ಟಿಷನ್ ಡಿಡ್ ಮಾಡುವಾಗ ಅವರ ಹೆಸರಿಗೆ ಎಲ್ಲಾ ಆಸ್ತಿಯನ್ನು ಬರಸಿಕೊಂಡಿದ್ದು ನಮ್ಮ ಅಜ್ಜಿ ಅವರಿಗೆ ಯಾವುದೇ ಆಸ್ತಿ ಕೊಡದೆ ಅದೇ ಪಾರ್ಟಿಶನ್ ಡಿಡ್ ನಲ್ಲಿ ನಮ್ಮ ಅಜ್ಜಿ ರವರ ಹತ್ತಿರ ನಾನು ನನ್ನ ಸ್ವಯಿಚ್ಛೆಯಿಂದ ಆಸ್ತಿ ನನಗೆ ಬೇಡ ಎಂದು ಸಹಿ ಹಾಕಿಸಿಕೊಂಡಿರುತ್ತಾರೆ ನೋಂದಣಿ ಕೂಡ ಮಾಡಿಸಿ ಕೊಂಡಿದ್ದಾರೆ ಒಟ್ಟು ಆಸ್ತಿಯನ್ನು ಅವರೇ ಮಾರಾಟ ಮಾಡಿದ್ದಾರೆ ನಾವು ಈಗ ನ್ಯಾಯಾಲಯದಲ್ಲಿ ಪಾರ್ಟಿಶನ್ ಸೂಟ್ ಹಾಕಬಹುದ ದಯವಿಟ್ಟು ತಿಳಿಸಿ ಸಾರ್🙏🙏🙏🙏🙏

  • @prabhakarab6526
    @prabhakarab6526 Рік тому

    Prabhakara A b thanks madam sir

  • @sudhaSudha-vf8di
    @sudhaSudha-vf8di 16 днів тому

    Sir jadjment li bari ನನ್ನ ಮನೆ ಕೇಸ್ ನಮಗೆ 15 ಲಕ್ಷ ಬರಬೇಕು ಬಾರಿ 7ಲಕ್ಷ ಕೊಟ್ಟಿದಾರೆ. Mt ನನ್ನ ಮನೆ ನುಗ್ಗಿ ಒಡೆದಿದರೆ ಆಗ ನನ್ನ ಚಿನ್ನದ ಚೈನ್ ಮೊಬೈಲ್ ರಿಂಗ್ mt 5ಸಾವಿರ ರೂ ತೆಗೆದು ಕೊಂಡಿದ್ದಾರೆ ಲಾಯರ್ ಸಪೋರ್ಟ್ ಮಾಡಿಲ್ಲ mt jadje ಸಹ ನನ್ಗೆ ಹೆಲ್ಪ್ ಮಾಡಿಲ್ಲ ಎಲ್ಲಾರು ಅವನಿಗೆ ಮನೆ ತೆಗೆದು ಕೊಂಡಿರೋರ್ಜ್ ಸಪೋರ್ಟ್ ಮಾಡಿ ಈಗ jadjment majisatret ಕೋರ್ಟ್ಲಿ ಆಗಿದೆ ನನ್ನ ಕೇಸ್ highcourt li case ide adu ಈಗ dispose ಆಗಿದೆ ಈಗ ಏನು ಮಾಡಬೇಕು sir

  • @kirankavyakirankavya383
    @kirankavyakirankavya383 Рік тому

    inAM LAND BAGGEa tilisi sir

  • @adarshpujari
    @adarshpujari 2 місяці тому

    ಸರ್ ನನ್ನ ಗಂಡ ಮರಣ ಹೊಂದಿದ್ದಾರೆ ನನ್ನ ಗೆ 2 ಗಂಡು ಮಕ್ಕಳಿದ್ದಾರೆ ನಮ್ಮ ಕೇಸ್ ಲೋಕ ಅದಾಲತ್ ಡಿಗ್ರಿ ಆಗಿದೆ ನನ್ನ ಪರ ಆಗಿದೆ ಮಾಡಿಕೊಡ್ತೀನಿ ಅಂತ ಹೇಳಿದ್ರು 8 ವರ್ಷ ಕಾಯ್ದೆ ನಂತರ ಕೇಶ ಓಪನ್ ಮಾಡಿದ್ದೇನೆ ಈಗ 3 ವರ್ಷ 10 ತಿಂಗಳು ಆಗಿದೆ ಸರ್ ಲೋಕ ಅದಾಲತ್ 12 ವರ್ಷ ಅವಧಿ ಇರುತ್ತದೆ ನಿಜಾನಾ ಸರ್ 🙏🏻🙏🏻

  • @ramesh.s.madival7373
    @ramesh.s.madival7373 2 роки тому

    What is Indian ಕಾನೂನು ?
    App, or text book?

  • @lokeshareddy7410
    @lokeshareddy7410 2 роки тому

    I know the untitled pratetion

  • @D.N.MALLESHMallesh
    @D.N.MALLESHMallesh 3 місяці тому

    ವಕೀಲರ ಪೋನ್ ನಂಬರ್ ಕೋಡಿ

  • @goodsimpleguru.2023
    @goodsimpleguru.2023 2 роки тому +3

    ನನ್ನ ಹೆಸರು ಗಂಗಶಾನಯ್ಯ ನಮ್ಮ ತಾತನಿಗೆ ಪಿತ್ರಾರ್ಜಿತ 22 acre ಕೃಷಿ ಜಮೀನಿದೆ ತಾತನಿಗೆ 9 ಜನ ಮಕ್ಕಳು 4 ಗಂಡು 5 ಹೆಣ್ಣು ಮಕ್ಕಳು ನಮ್ಮ ತಾತ 1994 ರಲ್ಲಿ ತೀರಿಕೊಂಡರು 4 ಜನ ಗಂಡುಮಕ್ಕಳು 1997-98 ರಲ್ಲಿ ಮೌಖಿಕವಾಗಿ ಭಾಗ ಆಗಿದರೆ 1ವರ್ಷ ಆದಮೇಲೆ ಪಂಚಾಯಿತಿ ವಿಭಾಗ ಪತ್ರ ಆಗಿದೆ 4ಗಂಡು ಮಕ್ಕಳು ಸೈನ್ ಮಾಡಿದಾರೆ ನೋಂದಣಿ ಆಗಿಲ್ಲ .ಅನಂತಯ್ಯ ನಿಗೆ 7 acre , ಶಿವಣ್ಣನಿಗೆ 5.5 acre kalaiah 5 acre ಕೆಂಪಣ್ಣ 4.5 acre ಆಸ್ತಿ ಹಂಚಿಕೆ ಅಗಿದೆ 5 ಜನ ಹೆಣ್ಣುಮಕ್ಕಳು ಇದಕ್ಕೆ ಮೌಖಿಕವಾಗಿ ಒಪ್ಪಿಗೆ ಕೊಟ್ಟಿರುತ್ತಾರೆ ಕೆಂಪಣ್ಣ ಬೆಂಗಳೂರಿನಲ್ಲಿದು ಭಾಗವಾದ ಮೇಲೆ ಊರಿಗೆ ಬಂದಿರುತ್ತಾನೆ ಹೆಣ್ಣುಮಕ್ಕಳಲ್ಲಿ ಒಬ್ಬರು ಅಕ್ಕ ತಮ್ಮ ಕೆಂಪಣ್ಣನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿರುತ್ತಾರೆ ಮಾತೊಬ್ಬ ಹೆಣ್ಣುಮಗಳು ಕೆಂಪಣ್ಣ ನ ಮಗಳಿಗೆ ತನ್ನ ಮಗನನ್ನು ಕೊಟ್ಟು ಮದುವೆ ಮಾಡಿರುತ್ತಾರೆ ಈಗ ಜಮೀನಿನಲ್ಲಿ ಹಳತೆ ಮಾಡಲು ಸರ್ವೆಯವರು ಬಂದಾಗ ಜಾಮೀನಿನ ವಿಷಯಕ್ಕೆ ಕಾಳಯ್ಯ ಕೆಂಪನ್ನನಿಗೆ ಜಗಳವಾಗಿದೆ ಈಗ ಇಬ್ಬರು ಹೆಣ್ಣುಮಕ್ಕಳು ಕೆಂಪಣ್ಣ ನ ಪರವಾಗಿ ನಿಂತು ನಮಗೂ ಬಾಗಾಕೊಡಿ ಎಂದು ಕೇಳುತ್ತಿದ್ದಾರೆ 4 ಅಣ್ಣ ತಮ್ಮಂದಿರು ಎಲ್ಲರಿಗೂ RTC Mr ಖಾತೆ ಪೋಡಿ ಅಗಿದೆ ಆದರೆ ಕಾಳಯ್ಯ ನ 31 ಗುಂಟೆಯಲ್ಲಿ ಸರ್ವೆ ನಂಬರ್ ಸಿಗದೆ RTC ಆಗಿಲ್ಲ ಇನ್ನೊಂದು 20 ಗುಂಟೆ ಗ್ರಾಮ ತಾಣಕ್ಕೆ ಸೇರಿದೆ ಅದಿನ್ನೂ ನಮ್ಮ ತಾತನ ಹೆಸರಲ್ಲಿ ಇದೆ ಕಾನೂನಿನಲ್ಲಿ ಕಾಳಯ್ಯ ನಿಗೆ ನ್ಯಾಯ ಸಿಗುತ್ತದೆಯೇ

  • @dhanpaljinremovies9525
    @dhanpaljinremovies9525 Рік тому

    👍

  • @ರವಿಯಾದವ್-ಶ3ಹ
    @ರವಿಯಾದವ್-ಶ3ಹ 2 роки тому

    ಸಾರ್ ವಾಟ್ಸಾಪ್ನಲ್ಲಿ ಕಳಿಸಿದ್ದೆ ಸರ್ ರಿಪ್ಲೈನೇ ಮಾಡಿಲ್ಲ ಸರ್

  • @poornimahiremath4846
    @poornimahiremath4846 8 місяців тому

    Sir ni nombar kalisi

  • @padmanabhachmmm2848
    @padmanabhachmmm2848 2 роки тому

    SIR. Pl inform office adress and

  • @sathyanarayanak7506
    @sathyanarayanak7506 2 роки тому +2

    gem advocate

  • @kumarmn9282
    @kumarmn9282 Рік тому

    Hi sir
    I am Kumar from Bangalore
    I had purchased 30 gunta land 10 gunta karab but other party also purchased a 1 acre ,& 10 gunta karab from same party

  • @kantharajur412
    @kantharajur412 2 роки тому

    Ayooo 🙆

  • @maharudracharykm.
    @maharudracharykm. Рік тому

    Nanna door mundhe compoundgendhu 12feet site idhe. Hondhikondu panchayathi site hondhi kondidhe. 2site seri 21 feet. 2site seri road maadikondiddare workshopnavaru. Nanna site 12feet serisi idhu roadge seridhe. Endhu Nanna compound kattalu bidutthilla nannasite nannadhagisi kollalu.? Enu maadabeku sir thilisi sir. Chitradurga dist taluk. Marudra km. Turuvanur(po) thilisi sir.

  • @sangameshshinge9623
    @sangameshshinge9623 2 роки тому

    Namaste sir nimm mobile no Kodi sir dayamadi

  • @santhoshgowda8630
    @santhoshgowda8630 2 роки тому

    ಸಾಕು ಮಗ ಪಾಲು ಬಗ್ಗೆ ತಿಳಿಸಿ ಕೋರ್ಟ್ ನಲ್ಲಿ ಸಾಕು ಮಗನಿಗೆ ಪಾಲು ಇದೆಯೇ ತಿಳಿಸಿ ಸರ್

  • @thimmeshgowda9003
    @thimmeshgowda9003 2 роки тому

    Please

  • @hameedmj481
    @hameedmj481 7 місяців тому

    Torvattidaar hesar kadime maduvoodu hege

  • @vishwanathhj4321
    @vishwanathhj4321 2 роки тому +1

    Namma thatanige2 makkaliddare.vabba namma tande,mattobbaru hennu magalu .hennu magalu maduveyagi 71 varshagalagide,namma ajjaninda banda 4 tamate jameenannu kevala 2 makkalige gift deed madiddare,namma tandege 4gandu makkalu, 3 hennu makkaliddu avara voppigeyillade kevala yibbaru gandu makkalige madiruttare.yee jameeninalli palu kelabahude.iduvarege namma tande mattu tande tangiya maduvenu vibhagavagilla

  • @tkumar6174
    @tkumar6174 2 роки тому

    Tayiya aasthi.tanna makkaligo or gandanigo

  • @srinivasaiahnaveen3469
    @srinivasaiahnaveen3469 2 роки тому

    C karab andharaenu

  • @puttaswamyk2096
    @puttaswamyk2096 2 роки тому +1

    Sir nimma contact nu and address kodi pls

  • @zrpasha-s9y
    @zrpasha-s9y 5 місяців тому

    sir please give contact details

  • @manjunath.t.nmanjunath.t.n2886
    @manjunath.t.nmanjunath.t.n2886 4 місяці тому

    Medum Watts up number pls

  • @sundareshbc8238
    @sundareshbc8238 Рік тому

    Advocate contact number

  • @RamRao-k2k
    @RamRao-k2k Рік тому

    Is any time limit for Appleby 3:27

  • @RamRao-k2k
    @RamRao-k2k Рік тому

    Is any time limit for Appleby 3:27