ತುಂಬಾ ಸಾಲ ಇದೆ ಅಂತ ಭಯ ಪಡುತ್ತಿದ್ದೀರಾ |ಯೋಚನೆ ಬಿಡಿ ಖುಷಿಯಾಗಿರಿ 🤗

Поділитися
Вставка
  • Опубліковано 23 гру 2024

КОМЕНТАРІ • 2,2 тис.

  • @pandurangaodiyar8187
    @pandurangaodiyar8187 2 роки тому +167

    Akka nanuu 50000 salary thagondru yavude reethi prayathna patru sala aguthe thersoke agolla maneyavru jothe kodolla enu madodhu gothaktha illa akka

    • @ambikas5820
      @ambikas5820  2 роки тому +19

      Salakke hige madi runa kadime aguthe next video money saving tips kuda kodthene idrinda sala thirisoke sahaya aguthe 👍🙏

    • @anjinappaa3248
      @anjinappaa3248 2 роки тому +6

      0

    • @anjinappaa3248
      @anjinappaa3248 2 роки тому

      Lll

    • @ಸಾಮಾನ್ಯನಾಗರೀಕ
      @ಸಾಮಾನ್ಯನಾಗರೀಕ 2 роки тому

      ಮನೇಲಿ ಒಗ್ಗಟ್ಟು ಇಲ್ಲ ಅಂದ್ರೆ ತುಂಬಾ ತೊಂದರೆ ಆಗುತ್ತೆ... ಮನೆಗೋಸ್ಕರ ಸಾಲ ಮಾಡಿರ್ತೀವಿ ಆದರೆ ಅವರು ಒಪ್ಪಲ್ಲ... ಹೊಂದಾಣಿಕೆ ಇಲ್ಲ ಮನೆ ಚಿಂದಿ ಚಿತ್ರಾನ್ನ ಆಗುತ್ತೆ. ಇದಕ್ಕೆ ನಾನೇ ಸಾಕ್ಷಿ... ಪ್ರತಿ ಪೈಸೆಗೂ ಲೆಕ್ಕ ಇಟ್ಟು ಬರೆದು ಮನೆಯವರ ಮುಂದೆ ಹೇಳಬೇಕು... ಎಲ್ಲರೂ ಕೈ ಜೋಡಿಸಿದರೆ ಮಾತ್ರ ಮುಂದುವರಿಯಬಹುದು... ಮನೆಯಲ್ಲಿರುವವರೇ ಸ್ವಾರ್ಥಿಗಳಾದರೆ ತುಂಬಾ ಕಷ್ಟ. ಆ ಜಾಗ ಖಾಲಿ ಮಾಡೋದು ಒಳ್ಳೇದು...

    • @rakeshjambagi905
      @rakeshjambagi905 2 роки тому +2

      @@ambikas5820 Thanks

  • @rachaiahrachaiah4405
    @rachaiahrachaiah4405 2 роки тому +13

    ತುಂಬು ಹೃದಯದ ಧನ್ಯವಾದಗಳು ಮೇಡಂ ನಿಮಗೆ ನಿಮ್ಮ ಎಲ್ಲಾ ವಿಡಿಯೋವನ್ನು ನೋಡುತ್ತಿದ್ದೇನೆ ಎಲ್ಲಾದರೂ ತುಂಬಾ ಸೊಗಸಾಗಿ ಚೆಂದಾಗಿ ಹೇಳುತ್ತಿದ್ದೀರಿ ಹಾಗೇನೆ ನಾನು ನಿಮಗೆ ಸೋತು ಹೋಗಿದ್ದೇನೆ ಯಾಕೆ ಎಂದರೆ ನಿಮ್ಮ ಭಕ್ತನಾಗಿ ನಿಮ್ಮ ಆ ನಗುವಿನ ಹಿಂದೆ ಎಷ್ಟೋ ವಿಷಯಗಳು ಇವೆ ನಿಮಗೆ ಆ ಭಗವಂತ ಸಕಲ ಐಶ್ವರ್ಯವನ್ನು ಕೊಟ್ಟು ಸದಾ ಹೀಗೆ ಮುಗುಳುನಗೆ ನಿಮ್ಮದಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಹಾಗೇನೆ ನಾನು ಒಂದು ದೈವದ ಬಗ್ಗೆ ನಿಮ್ಮತ್ರ ನಾನು ಮಾತನಾಡಬೇಕು ನಿಮ್ಮ ನಂಬರ್ ಸಿಗಬಹುದೇ ನನಗೆ ನಿಜ ಹೇಳಬೇಕು ಎಂದರೆ ನಿಮ್ಮನ್ನು ನಾನು ಫಾಲೋ ಮಾಡುತ್ತಿದ್ದೇನೆ ನನಗೆ ತುಂಬಾ ಒಳ್ಳೆಯದಾಗಿದೆ ಇದು ನನ್ನ ನಂಬರ್ 63632266127

  • @swamybs4092
    @swamybs4092 2 роки тому +29

    ಧನ್ಯವಾದಗಳು ಮೇಡಂ
    ಸಾಲ ತೀರುತೋ ಇಲ್ವೋ ಗೊತ್ತಿಲ್ಲ ಆದರೇ ಜನಗಳ ಸಾಲದ ಕಷ್ಟ ತೀರಿಸುವ ಉಪಾಯ ಹೇಳಿಕೊಡುವ ನಿಮ್ಮ ಭಾವನೆಗೆ ತುಂಬಾ ಸಂತೋಷ ಮೇಡಂ

  • @dattakharvi9532
    @dattakharvi9532 Рік тому +12

    ನಿಮ್ಮ ನಗು ಮುಖ ನೀವು ಸಮಸ್ಯೆ ಬಗ್ಗೆ ಆರ್ತವಾಗುವ ರೀತಿ ಹೇಳುವ ವಿದಾನ super madam

  • @omkarmurtyomkarmurty1238
    @omkarmurtyomkarmurty1238 2 роки тому +9

    ತುಂಬಾ ಒಳ್ಳೇ ವಿಷಯತಿಳಿಸಿದ್ದಕ್ಕೆ
    ಧನ್ಯವಾದಗಳು ಮೇಡಂ.

  • @raghavrk7885
    @raghavrk7885 2 роки тому +2

    ತುಂಬಾ ಧನ್ಯವಾದ ನಿಮ್ಮಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ
    ನಮ್ಮ ವ್ಯಾಪಾರ ಮಾಡುವ ಸ್ಥಳದಲ್ಲಿ ಯಾವ ರೀತಿ ಲಾಭ್ ಮಾಡುದು ತಿಳಿಸಿದರೆ ತುಂಬಾ ಉಪಕಾರ ಆಗುತೆ ದಯವಿಟ್ಟು ತಿಳಿಸಿ ಸಮಸ್ತೆ

  • @narayanpawar522
    @narayanpawar522 Рік тому +9

    ತುಂಬಾನೇ ಇಷ್ಟ ಆಯಿತು ಧನ್ಯವಾದಗಳುಮೇಡಮ್ ನಿಮಗೆ ವಂದನೆಗಳು

  • @gelathi
    @gelathi 2 роки тому +19

    ಪ್ರತಿಯೊಬ್ಬರಿಗೂ ತುಂಬಾ ಉಪಯುಕ್ತ ವೀಡಿಯೊ ಸಿಸ್ಟರ್, ತುಂಬಾ ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದಿರ ಸಿಸ್ಟರ್ ಧನ್ಯವಾದಗಳು 🙏

  • @basalingappabevoor8489
    @basalingappabevoor8489 2 роки тому +11

    ಉಪಯುಕ್ತ ಮಾಹಿತಿ ನೀಡಿದ್ದೀರಿ ತುಂಬಾನೇ ಧನ್ಯವಾದಗಳು ಮೇಡಮ್ ಅವರೆ

  • @bhagyashreenaik5828
    @bhagyashreenaik5828 2 роки тому +6

    ನಿಜ ... ತುಂಬಾ ಚೆನ್ನಾಗಿ ಹೇಳಿದ್ದೀರ..

  • @nandininandu6301
    @nandininandu6301 2 роки тому +4

    Mam is there any particular day to do this last remedy

  • @ShivarajuH-j6v
    @ShivarajuH-j6v 11 місяців тому +3

    ತುಂಬಾ ಧನ್ಯವಾದಗಳು ಮೇಡಂ ನಿಮ್ಮಿಂದ ನಮಗೆ ಒಳ್ಳೆಯ ಅನುಕೂಲ ಆಯಿತು ಈ ಟ್ರಿಪ್ಸು ನಾವು ಕಂಟಿನ್ಯೂ ಮಾಡ್ತೀವಿ ಮೇಡಂ

  • @BMS143YOGA
    @BMS143YOGA 2 роки тому +34

    ಬಹಳ ಉಪಯೋಗ ಆಯಿತು 🙏🏻🙏🏻🙏🏻ನಿಮ್ಮ ಮಾತಿನ ಶೈಲಿ ಬಹಳ ಇಷ್ಟ ಆಯ್ತು 🙏🏻🙏🏻🙏🏻ತುಂಬಾ ಧನ್ಯವಾದಗಳು ಹಾಗೂ ಅಭಿನಂದನೆಗಳು ಮೇಡಮ್ 🙏🏻

  • @shivunayak3566
    @shivunayak3566 2 роки тому +20

    ಮನೆಯ 4 ಮೂಲೆಯಲ್ಲಿ ಯಾವ ವಾರ ಉಪ್ಪು ಹಾಕಬೇಕು ಅದು ಯಾವ ಉಪ್ಪು ಅಕ್ಕ ಅದು ಹಾಕಿದ ಮೇಲೆ ಎಷ್ಟು ದಿನಕ್ಕೆ ಮತ್ತೆ ತೆಗೆದುಕೊಂಡು ಎಲ್ಲಿ ಹಾಕಬೇಕು akka

  • @RamyaPoojary-v9l
    @RamyaPoojary-v9l 4 місяці тому +2

    ಸೂಪರ್ ಅಕ್ಕ ನಿಮ್ಮ ಮಾತು ಕೇಳಿ ಸಂತೋಷ ಆಯ್ತು ನಿಮ್ಮ ಮಾತು ಕೇಳಿ ತುಂಬಾನೆ ತಿಳಿದು ಕೊಂಡೆ 🤝

  • @veereshullagaddi-jl7xw
    @veereshullagaddi-jl7xw Рік тому +1

    ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದಿರಾ ಮೇಡಂ 🙏💐

  • @ChayaMalode
    @ChayaMalode 2 місяці тому +12

    ನಾನು ಕೊರಗಜ್ಜನ ಪೂಜೆ ಮಾಡಿದ್ದಕ್ಕೆ ನನಗೆ ದುಡ್ಡು ಬಂದಿದೆ, ಇನ್ನು ಬರೋದು ಥ್ಯಾಂಕ್ಸ್ ರೀ ನೋಡಿದ್ದೆ ಆದರೆ ಮಾಡಿದ್ದಿಲ್ಲ ಕೊರಗಜ್ಜನ ಪೂಜೆ ಮಾಡಿದ್ದಕ್ಕೆ ನನಗೆ ದುಡ್ಡು ಬಂದಿದೆ 🙏

    • @AnusriMeenakshi
      @AnusriMeenakshi Місяць тому

      Eg puje madidri pls Heli

    • @ShreyasKrishnapuraOfficial
      @ShreyasKrishnapuraOfficial Місяць тому

      Koragajjana pooje yenta madtir mare njina karma sav nimminda daivakke maryadi ye elladage agide
      maneli photo ittu pooje madud alla
      koragajjana gudige hogi prartane madi sari agatte
      manelo ittu pooje mado paddati alla
      jagrate agi iri

  • @chandrashekararaj6989
    @chandrashekararaj6989 2 роки тому +13

    ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಾ ಮೇಡಂ. ನಿಮ್ಮ ವಿಡಿಯೋ ವನ್ನು ನಾನು ಇತರರಿಗೆ ಕಳುಹಿಸುವೆ. ಧನ್ಯವಾದಗಳು

    • @savithagowda1784
      @savithagowda1784 Рік тому

      ಸೋಮವಾರದಿಂದ ಶುರು ಮಾಡಿ ಅಂತ ಹೇಳಿದಿರಿ ಎಷ್ಟು ದಿನ ಮಾಡಬೇಕು ಅಂತ ಹೇಳಿ ಮೇಡಂ

  • @nkrishnamurthykrishna1216
    @nkrishnamurthykrishna1216 2 роки тому +4

    ತುಂಬಾ ಚೆನ್ನಾಗಿದೆ ಧನ್ಯವಾದಗಳು 🙏

  • @chethuchethu5
    @chethuchethu5 Рік тому

    Medam tumba oleya. Mayithi tilisiddale nimige dhanyavaadagalu ❤️💐🌹🙏🏻🙏🏻🙏🏻🙏🏻

  • @asifso1178
    @asifso1178 2 роки тому +1

    👍 👌 nice and your new one is awesome

  • @satishchandra6320
    @satishchandra6320 2 роки тому +5

    Super explanation, thank you madam for information

  • @arjuntalawar2804
    @arjuntalawar2804 2 роки тому +2

    ತುಂಬಾ ಚೆನ್ನಾಗಿದೆ ಮ್ಯಾಡಮ್ ಧನ್ಯವಾದಗಳು

  • @Appugamingkannada8998
    @Appugamingkannada8998 2 роки тому +3

    ಮೆಡಮ ನಾನು ಸಾಲ ಮೊದಲ ಬಾರಿಗೆ ಮಾಡಿ ಸಮಸ್ಯೆ ಎದುರು ನೋಡುತ್ತಾ ಇದೆನೆ ಈ ಮಾಹಿತಿಯನ್ನು ಪ್ರಯತ್ನ ಮಾಡುತ್ತೇನೆ ನಿಮ್ಮಂದ ಎಲ್ಲಾ ರೀತಿಯ ಮಾಹಿತಿಯನ್ನು ನಾವು ಕೇಳುತ್ತೇವೆ

  • @shashikiran1172
    @shashikiran1172 3 місяці тому

    Very informative. I like to watch your videos. Only recently I started watching. I don't know from when u r posting the videos. Thank u. I can't point out which video helped me. Few things I am following.

  • @Bhagyalakshmi-qr9ff
    @Bhagyalakshmi-qr9ff 6 місяців тому +2

    Very nice ambeka nice tipes bekas ನಂಗ್ ತುಂಬಾ ಸಾಲ ಇದೆ ನಂಗ್ ಸಾಯೋ parethe ಹಾಗೀದ್ ಏನ್ ಮಾಡ್ಲಿ ಹೇಳಿ

  • @Kannada-p-kc3
    @Kannada-p-kc3 2 роки тому +8

    ಉಪಯುಕ್ತ ಮಾಹಿತಿ 💐💐

  • @karunakarsaliyan3389
    @karunakarsaliyan3389 2 роки тому +14

    ತಾಯಿ ನೀವು ಒಳ್ಳೇ ಅನುಭವವನ್ನು ತಿಳಿಸಿದ್ದಿರಿ ನಿಮಗೆ ಒಳ್ಳೆಯದಾಗಲಿ.

  • @prashantnaik2165
    @prashantnaik2165 2 роки тому +6

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಿರಾ ಸಿಸ್ಟರ್.....

  • @thippeswamythippeswamy1760
    @thippeswamythippeswamy1760 2 роки тому +2

    ತುಂಬಾ ಅರ್ತಪೂರ್ಣವಾಗಿ ಬಿಡಿಸಿ ಹೇಳಿದ್ದೀರಿ ಧನ್ಯವಾದಗಳು🙏

  • @kaveriyadavkaveri1820
    @kaveriyadavkaveri1820 2 роки тому +2

    Daily salt ettu pooje madabeku akka ,yavaga pooje madabeku

  • @ashuvlogsintuluandkannada7013
    @ashuvlogsintuluandkannada7013 2 роки тому +11

    ಅಂಬಿಕಾ ಅಕ್ಕ ತುಂಬಾ ಚೆನ್ನಾಗಿ uppina mahime ತಿಳಿಸಿ kottiddira ತುಂಬಾ ಥ್ಯಾಂಕ್ಸ್ 😊

    • @virupakshappaks2288
      @virupakshappaks2288 2 роки тому

      Sister I like your opinion. I will try your tips. Thanku so much.

  • @ambikas5820
    @ambikas5820  2 роки тому +25

    ನಿಮಗೆ ಯಾವ ವಿಷಯದ ಬಗ್ಗೆ ವಿಡಿಯೋ ಬೇಕು ಅಂತ ಹೇಳಿ ಆ ವಿಷಯದ ಮೇಲೆ ತಿಳಿದುಕೊಂಡು ವಿಡಿಯೋ ಮಾಡುತ್ತೇನೆ 🥰🙏🙏

    • @pramilasaldanha3925
      @pramilasaldanha3925 2 роки тому +2

      Nice

    • @somnathraibagi2302
      @somnathraibagi2302 2 роки тому +2

      2 mandige amount kotidene avaru APAS kodigila antare madam

    • @ambikas5820
      @ambikas5820  2 роки тому

      @@somnathraibagi2302 niu amount koduvaga Aadhar card mathe bank cheque avaridu thegedu kolla beku aga avru adakoskara adru amount kodthare sir parvagilla video madthene 👍

    • @nanjammakn1518
      @nanjammakn1518 2 роки тому +1

      mt

    • @thayeenarayan901
      @thayeenarayan901 2 роки тому +1

      Madam... Makka kanchetari job diyaa.. Makka koop rina ass. Havu pal's sagatho na god promise idiya paney Diya. Tumi bejar kanu genakachi. Tumaka barey jaathaley.

  • @NaguNagu-gw6mm
    @NaguNagu-gw6mm 2 роки тому +6

    ಅಕ್ಕ ತುಂಬಾ ಧನ್ಯವಾದಗಳು ಒಳ್ಳೆಯ ತಿಳುವಳಿಕೆಯ ಮಾತು

  • @shashikorgi535
    @shashikorgi535 2 місяці тому

    ತುಂಬಾ ಒಳ್ಳೆ ಮಾಹಿತಿ ಧನ್ಯವಾದಗಳು

  • @laxmanmallaholi4944
    @laxmanmallaholi4944 Рік тому

    Super tips tq medam🥰❤

  • @roopashreejaanujrjanaki8261
    @roopashreejaanujrjanaki8261 2 роки тому +14

    ಈ ವಿಡಿಯೋ ಮಾಡಿದಕ್ಕೆ ತುಂಬಾ ಸಂತೋಷ ಆಗಿದೆ ಅಕ್ಕ ನನಗೆ ತುಂಬಾ ಹೃದಯದ ಧನ್ಯವಾದಗಳು ನಿಮಗೆ ಪ್ರೀತಿ ಮಾತು ಕರುಣೆ ಸೌಹಾರ್ದತೆ ನಿಮ್ಮಲ್ಲಿ ಇದೆ ಹೀಗೆ ಮುಂದುವರಿಸಿಕೊಂಡು ಹೋಗಿ ಅಕ್ಕ 🙏🏻🙏🏻🙏🏻🙏🏻

  • @birappapisale1234
    @birappapisale1234 2 роки тому +35

    ಮೇಡಮ್ ನಾನು ಸಾಲದಲ್ಲಿ ಇದ್ದೇನೆ ನಿಮ್ಮ ಮಾಹಿತಿ ಎಲ್ರಿಗೂ ಅನುಕೂಲ ಆಗಲಿ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ 🙏🏻

    • @ambikas5820
      @ambikas5820  2 роки тому

      🙏🙏

    • @veerpakshajalasingi19
      @veerpakshajalasingi19 2 роки тому

      Nice teps

    • @ashoknaik6290
      @ashoknaik6290 2 роки тому +1

      @@ambikas5820 medam navu mane katti tumba sala agide navu a sala dinda maneyalli nemmadi enda erodakke aguttilla navu sala aagirodarinda navu maneyallidda vadave galannu ettu sal tegediddeve edakke navu salavannu hege tirisuvuda anth namage heli plz medam navu cikoddi enda

  • @Ranifor22
    @Ranifor22 6 місяців тому +8

    ನದಿಗೆ ಯಾವ ದಿನ ಉಪ್ಪುಹಾಕಬೇಕು? ಎಷ್ಟು ಬಾರಿ ಹಾಕಬೇಕು?

  • @MmMm-ln4td
    @MmMm-ln4td 2 роки тому

    Nimma vidio tumba ishtavaitu tumba tumba dhanyawadagalu.

  • @SumaSwamy-kf4ew
    @SumaSwamy-kf4ew Рік тому

    Nanagusaha. Thumba volleys day aagidhe .Menu Aagatheano Nambike Edhy
    Thank you v much.Suma Swamy

  • @veereshkabbertammapurveere3001
    @veereshkabbertammapurveere3001 2 роки тому +3

    ಸೂಪರ್ ದನ್ನೆವಾದಗಳು 🙏🙏🙏

  • @akshathamanjuallinone2455
    @akshathamanjuallinone2455 2 роки тому +7

    Super sis 🙏🙏🙏 looking very beautiful in saree sis

  • @ajfilmskannada2976
    @ajfilmskannada2976 2 роки тому +16

    ಅಕ್ಕ ಮನೆಯ ಮೂಲೆಯಲ್ಲಿ ಉಪ್ಪು ಹಾಕಿ ಬಿಟ್ರೆ ಸಾಕ ಕೆಲ್ಸ ಮಾಡೋದು ಬೇಡವ😂 ... ಉಪ್ಪು ಸಾಲ ತೀರಿಸಿ ಬಿಡುತ್ತಾ 🤔. ...

    • @ambikas5820
      @ambikas5820  2 роки тому

      😄😄😄😄😄😄😄😄😄😄😄😄😄😄😄😄😄😄😄🤣🤣🤣🤣

  • @sachinsachi4826
    @sachinsachi4826 Місяць тому +1

    Good information i will try medam all the best medam 🤝

  • @sunilmangalpady6779
    @sunilmangalpady6779 2 роки тому +2

    ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಅಕ್ಕ ಧನ್ಯವಾದಗಳು🙏🏻🙏🏻🙏🏻

  • @BeautyZoneKannada
    @BeautyZoneKannada 2 роки тому +3

    Congratulations sis nice information sis

    • @ambikas5820
      @ambikas5820  2 роки тому +1

      ಎಲ್ಲಾ ಕೊರಗಜ್ಜನ ಆಶೀರ್ವಾದ 🙏🙏

    • @pundleeksanadi2242
      @pundleeksanadi2242 2 роки тому

      ✅👍🙏🏽

  • @PoojaPooja-ng9bn
    @PoojaPooja-ng9bn 2 роки тому +3

    Good in formations akka super 👌

  • @ramurajiv7784
    @ramurajiv7784 2 роки тому +9

    ಒಳ್ಳೆದು ಮೇಡಂ ನಿಮಗೆ ಕೋಟಿ ಕೋಟಿ ನಮಸ್ಕಾರಗಳು 🙏🙏🌹🌹👌👌

  • @PremaRai-c4p
    @PremaRai-c4p Місяць тому

    How nice u are dear❤❤🎉Godbless u n ur family

  • @santoshkabbure3205
    @santoshkabbure3205 4 місяці тому

    ಏನ್ ಸೂಪರ್ ಆಗಿ ಹೇಳಿದಿಯಪ್ಪ ಸಾಲ ಭಾದೆಯಿಂದ ಇದ್ದೀನಿ 👍🏾👍🏾👍🏾🌹👌🏾👌🏾 ನನಗೊಂದು ತುಂಬಾ ನಿಮ್ಮ ಮಾತು ಕೇಳಿ ಇಷ್ಟ ಆಯ್ತು 💐🌹😁

  • @eshannajakkanahalli
    @eshannajakkanahalli 2 роки тому +4

    ತುಂಬಾ ಚೆನ್ನಾಗಿ ಹೇಳಿದಿರಾ ಮೇಡಂ

  • @absabs4020
    @absabs4020 Рік тому +9

    ಎಷ್ಟು ಮುಗ್ದರು ನೀವು ಸಿಸ್ಟರ್ ಮನೆಯಲ್ಲಿ ನಿಮ್ಮತರ ನಗು ಇದ್ರೆ ಸಾಕು ಎಷ್ಟು ಸಾಲ ಇದ್ರೂ ತೀರಿಸಬಹುದು. 👏👏👏👏

  • @thimmaraju9515
    @thimmaraju9515 2 роки тому +6

    🙏 ನಮಸ್ತೆ ಅಕ್ಕ ತುಂಬಾ ನೋವಾಗಿದೆ ಸಾಲಭಾದೆಯಿಂದ ನಿಮ್ಮ ಮಾಹಿತಿಯನ್ನು ಅನುಕರಿಸುವೇ 🙏

  • @PrakashKarkala-v4p
    @PrakashKarkala-v4p 2 місяці тому

    Uppina mahithi kottidakke thumba thanks madam

  • @ruchipayanawithsahana4606
    @ruchipayanawithsahana4606 2 роки тому +1

    Akkka thumba channage explain madteera... thumba kushi ayithu.....but beyga mugisi thumba beyga mugisi .... 🙏🙏🙏

  • @bhagyashreekulkarni3525
    @bhagyashreekulkarni3525 2 роки тому +6

    Madam you gave us a good suggestion for loan repayments thank you

  • @geetamgeetham2296
    @geetamgeetham2296 2 роки тому +5

    Thank you sister good message

  • @maharudramaharudra3841
    @maharudramaharudra3841 2 роки тому +21

    ನೀವು ಉಪ್ಪಿನ ಋಣದ ಬಗ್ಗೆ ಚನ್ನಾಗಿಯೇ ತಿಳಿದು ಕೊಡಿದ್ದೀರ ಅಂಬಿಕಾ..ಇನ್ನು ಹೆಚ್ಚಿನ ಜನರಿಗೆ. ನಿಮ್ಮ ಮಾಹಿತಿ ತಿಳಿಸಬೇಕು.

  • @bharatisiddanagoudar9275
    @bharatisiddanagoudar9275 Рік тому +1

    Good plan.thank u. 🌹🌹🌹🌹

  • @meghanamegha5297
    @meghanamegha5297 2 роки тому +9

    ತುಂಬಾ ಧನ್ಯವಾದಗಳು ❤️💐

    • @ambikas5820
      @ambikas5820  2 роки тому

      Thank you so much 🙏🥰

    • @jagadishagb5045
      @jagadishagb5045 2 роки тому

      Hello madum superb madve bagge madve agoke hudugarige tips kodu

  • @HarshaVardhan-yk6jv
    @HarshaVardhan-yk6jv 2 роки тому +9

    ನಿಮ್ಮ ಭಾಷೆ ತುಂಬಾ ಸುಂದರವಾಗಿದೆ ಮೇಡಂ, ನನಗೆ ಸಾಲಬಾದೆ ಇಲ್ಲ, ಹಣ ತೆಗೆದು ಕೊಂಡವರು ವಾಪಾಸು ಕೊಡೋ ಹಾಗೆ ಮಾಡಲು ಏನು ಮಾಡ ಬೇಕು ಅದರ ಕುರಿತು ಒಂದು ವೀಡಿಯೋ ಮಾಡಿ pls...

    • @ambikas5820
      @ambikas5820  2 роки тому +2

      ಇವತ್ತಿನ ವಿಡಿಯೋ ಅದೇ ವಿಷಯದ ಬಗ್ಗೆ ಮಾಡಿದ್ದೇನೆ ನೋಡಿ🙏

    • @basukanamadibasu700
      @basukanamadibasu700 2 роки тому

      Nammagu tunba sala edi kadimi aagatiri

  • @gayathrinaveen3963
    @gayathrinaveen3963 2 роки тому

    Thank you akka nimminda olle mahiti sikkide .try madtene

  • @shreedharkilliketar1083
    @shreedharkilliketar1083 2 роки тому +1

    Tumbbane Tynkas aakka devare bandu parihara kotta hage aaetu 🤝🤝🙏🙏👍👍

  • @pushpar4897
    @pushpar4897 2 роки тому +4

    Thank you sister .good informations 🙏🙏

  • @harishknharish8131
    @harishknharish8131 2 роки тому +12

    💐👌👍💐ಮೇಡಮ್ ನಾನು ತುಂಬಾ ಸಾಲ ಮಾಡಿ ತುಂಬಾ ಕಷ್ಟಈಧೆ, ನೀವು ಹೇಳಿರುವ
    ಶಾಸ್ರಾ ಮಾಡೋಣ,ನಿಮ್ಮಿಂದ ನಮ್ಮ ಕುಟುಂಬಕ್ಕೆ ಸಹಾಯ ಆಗುತ್ತೆ ಹಾಗು,ಧಾರಿ
    ತೋರಿಸಿದ,ನಿಮಗೂದೇವರ ಆಶಿರ್ವಾದ ,
    ಈರಲಿ💐💐💐

  • @sahanaramageriramgeri8867
    @sahanaramageriramgeri8867 2 роки тому +15

    ಮ್ಯಾಡಮ್ ನಿಮ್ಮ ಸಲಹೆ ನನಗೆ ತುಂಬಾ ಇಷ್ಟ ಆಗಿದೆ ನಾನು 25 ವರ್ಷಗಳಿಂದ ಸಾಲದ ಸುಳಿಯಲ್ಲಿ ಸಿಕ್ಕು ತುಂಬಾ ತೊಂದ್ರೆ ಅನುಭವಿಸ್ತಾಯಿದ್ದೇನೆ ನೀವು ಹೇಳಿದ್ದನ್ನು ನಾನು ಮಾಡುತ್ತೇನೆ 🙏🙏🙏🙏🙏

    • @ambikas5820
      @ambikas5820  2 роки тому +2

      ಮಾಡಿ ನೋಡಿ ಸರ್ ಬೇಗನೇ ಸಾಲದಿಂದ ಮುಕ್ತರಾಗುತ್ತೀರಿ🙏

    • @sahanaramageriramgeri8867
      @sahanaramageriramgeri8867 2 роки тому

      @@ambikas5820 ಮ್ಯಾಡಮ್ ಯಾವ ದಿವಸ ಹರಿಯುವ ನದಿಯಲ್ಲಿ ಉಪ್ಪು ಬಿಟ್ರೆ ದೋಸ ನಿವಾರಣೆ ಆಗುತ್ತೆ ದಯವಿಟ್ಟು ತಿಳಿಸಿ 🙏🙏🙏🙏🙏

    • @ambikas5820
      @ambikas5820  2 роки тому +2

      @@sahanaramageriramgeri8867 ಯಾವ ದಿನವಾದರೂ ಹಾಕಬಹುದು ಇದೇ ದಿನ ಅಂತ ಇಲ್ಲ ಅಮಾವಾಸ್ಯೆ, ಸೋಮವಾರ, ಬುಧವಾರ ನಿಮಗೆ ಯಾವ ದಿನ ಆಗುತ್ತೆ ಆ ದಿನ ಮಾಡಿ 🙏

    • @shivukumara5433
      @shivukumara5433 2 роки тому +1

      ನಿಮ್ಮ ಮಾತು ಕೇಳಿ ಖುಷಿಯಾಯಿತು ನಾನು ಪ್ರಯತ್ನ ಪಡುತ್ತೇನೆ 🙏🏼🙏🏼🙏🏼🙏🏼

  • @ramubadiger9743
    @ramubadiger9743 2 роки тому

    Akk super akk nivu heliro matu 🙏🏻🙏🏻🙏🏻🙏🏻🙏🏻🙏🏻

  • @sushmithasushmitha3484
    @sushmithasushmitha3484 2 роки тому +1

    New information tq cow milk r coconut milk pls inform

  • @pavankumar-cu8wj
    @pavankumar-cu8wj 2 роки тому +6

    ನೀವು ನೋಡ್ಲಿಕ್ಕೆ ತುಂಬ ಚಂದ ಇದ್ದಿರ ಮೇಡಮ್ 😍

  • @drsudhakarshettyshetty3976
    @drsudhakarshettyshetty3976 2 роки тому +3

    This is dr shetty madam
    My question is the salt equivalent to our wieght,which day in the week do we have to dip in flowing water with salt
    Wonder full video

  • @Shobhapradeep21
    @Shobhapradeep21 2 роки тому +25

    ಸಾಲದಿಂದ ಋಣಮುಕ್ತರಾಗಲು ನೀಡಿದಂತಹ ಮಾಹಿತಿ ಹಾಗೂ ಉಪ್ಪು ಹಾಗೂ ಗೋ ಮಾತಾ ಬಗ್ಗೆ ಒಳ್ಳೆಯ ವಿವರಣೆ ನೀಡಿದ್ದೀರಿ

  • @Vaani-o1l
    @Vaani-o1l 3 місяці тому +1

    Mam.dappa.agalu.enadru.heli

  • @drkavita8215
    @drkavita8215 2 роки тому +1

    Tumba Dhanyvadagalu madam, uppu yava dina nadige bidbeku anta heli

  • @saralakannadavlogs9579
    @saralakannadavlogs9579 2 роки тому +11

    ಸಾಲ ಹೇಗೆ ತೀರಿಸುವುದು ಅನ್ನೋದು ತುಂಬಾ ಜನರ ಚಿಂತೆ ನಾನು ನನ್ನ ಫ್ಯಾಮಿಲಿ ಗೆಲ್ಲ ನಿಮ್ಮ ವಿಡಿಯೋ ಶೇರ್ ಮಾಡಿದ್ದೇನೆ ಸಿಸ್ಟರ್ 👍

    • @ambikas5820
      @ambikas5820  2 роки тому

      Thank you so much sister 🙏🙏🥰

  • @arunnarunn7186
    @arunnarunn7186 2 роки тому +7

    ಮನೆಯಾ ಮುಲೆಗೆ ಹಾಕಿರುವ ಉಪ್ಪು ಎಷ್ಟು ದಿನ ಆ ತರ ಮಡಬೇಕು ಅಕ್ಕ🙂🙏

    • @ambikas5820
      @ambikas5820  2 роки тому

      Sala thirothanka begane thiruthe 🙏

  • @shaila9896
    @shaila9896 2 роки тому +7

    Super sister 💖💖

  • @jayashreechannugadgi2589
    @jayashreechannugadgi2589 Рік тому

    ನ್ಯೂ ತುಂಬಾ ಒಳ್ಳೆಯ ವಿಷಯವನ್ನು ಹೇಳ್ತಾ ಇದ್ದೀರಾ ಥ್ಯಾಂಕ್ ಯು ಮೇಡಂ

  • @jayalaxmijayalaxmipoojari4120

    Tq akka .nana akkanu tumba sala madakodedali e vesya avalegu hialthine tq tq so Mach sister love you akka ❤

  • @rudrappatrudrappat7405
    @rudrappatrudrappat7405 2 роки тому +11

    ಸಾಲದಿಂದ ಋಣಮುಕ್ತರಾಗಲು
    ಉತ್ತಮಸಲಹೆ👏
    ಧನ್ಯವಾಗಳು ಮೇಡಂ
    ಯಾವ ದಿವಸ ದಿಂದ ಪಾ್ರರಂಬಿಸಬೇಕು
    ತಿಳಿಸಿ

    • @rudrappatrudrappat7405
      @rudrappatrudrappat7405 2 роки тому

      ಪ್ರತ್ಯುತ್ತರ ತಿಳಸಿ

    • @ambikas5820
      @ambikas5820  2 роки тому

      Monday evathu indale madi 🙏

    • @manojspecials3931
      @manojspecials3931 2 роки тому

      ಅಕ್ಕ ಯಾವ ದಿನ ಇದನ್ನ ಮಾಡಬೇಕು

    • @lavanyam1773
      @lavanyam1773 2 роки тому

      ಎಷ್ಟು ದಿನ ಮಾಡಬೇಕು

  • @anilanilyk1389
    @anilanilyk1389 2 роки тому +13

    Love u ma'am...u r superb 💕

  • @shrutivlogs6477
    @shrutivlogs6477 2 роки тому +15

    Congratulation 💐 sister 15k.. 2ಲಕ್ಷ views💖😍

  • @padmarao897
    @padmarao897 2 роки тому +1

    Salavagi kottiro,hana,vapasu,baralu,yenu madabeku

  • @suvasinipoojary669
    @suvasinipoojary669 2 місяці тому

    Nice Madam, I am so believe Koragajja

  • @kanchukirulifestyleallinal827
    @kanchukirulifestyleallinal827 2 роки тому +6

    Congrats akka 256k views 😍

  • @nishanthdm6335
    @nishanthdm6335 2 роки тому +4

    Super

  • @GeethaGeetha-dy7tc
    @GeethaGeetha-dy7tc 2 роки тому

    Super medm namugu tumba prablm edi

  • @rajutc8096
    @rajutc8096 4 місяці тому

    Nimma video thumba channagidhe

  • @ican7735
    @ican7735 2 роки тому +8

    Solutions Starts from 5.35🤘

  • @Babydollvillagestory
    @Babydollvillagestory 2 роки тому +6

    So beautiful

  • @veenarveenar9026
    @veenarveenar9026 2 роки тому +6

    ನಾನು ‌ಖಂಡಿತಾ ಮಾಡುತಿನಿ ಅಕ್ಕ ನನಗೆ ವಿಡಿಯೋ ತುಂಬಾ ಇಷ್ಟವಾಯಿತು

    • @ambikas5820
      @ambikas5820  2 роки тому

      ಮಾಡಿ ಬೇಗನೆ ಸಾಲ ಇರುತ್ತದೆ 🙏

    • @kumaralur7935
      @kumaralur7935 2 роки тому

      @@ambikas5820 ನನು

    • @ranjithasathish5714
      @ranjithasathish5714 4 місяці тому

      ಮಾಡಿದ್ರ ಏನ್ ಆಯ್ತು sis

  • @ShivagangaTarikerimath-ti8lw

    Really good and meaningful tips madam thk u v mu

  • @lokeshnaiknaik9049
    @lokeshnaiknaik9049 2 роки тому

    Supper supper ideas. Nimmadu. But. Navu dudilebeku

  • @mallikarjunl7063
    @mallikarjunl7063 2 роки тому +6

    AMEN🙏🙏🙏🙏🙏

  • @manteshmantesh7956
    @manteshmantesh7956 2 роки тому +7

    ಫಾಲೋ ಮಾಡ್ತೀನಿ ಮೇಡಂ ನಂದು ತುಂಬಾ ಸಾಲ ಇದೆ

  • @Roopa21
    @Roopa21 2 роки тому +4

    Congrats 👏🎉🎉

    • @Roopa21
      @Roopa21 2 роки тому +2

      ಜವಾಬ್ದಾರಿ ಜಾಸ್ತಿ ಆಗಿದೆ ಸಿಸ್ಟರ್ ನಿಮಿಗೆ, ತುಂಬಾ ತುಂಬಾ ಖುಷಿಯಾಗ್ತಿದೆ

    • @ambikas5820
      @ambikas5820  2 роки тому

      Thank you so much 🥰

    • @Roopa21
      @Roopa21 2 роки тому

      ನಿಮ್ಮ ಇನ್ಸ್ಟಾಗ್ರಾಮ್ ಓಪನ್ ಆಗ್ತಾ ಇಲ್ಲ ಸಿಸ್ಟರ್

    • @ambikas5820
      @ambikas5820  2 роки тому

      @@Roopa21 ಓಪನ್ ಇದೆ

    • @Roopa21
      @Roopa21 2 роки тому

      ನೋಡಿದೆ ಸಿಸ್ಟರ್ ನನ್ನ ಇನ್ಸ್ಟಾಗ್ರಾಮ್ ಗೆ ಹೋಗಿ ಹಾಯ್ ಕಳಿಸಿ

  • @RahulPatil-t1z
    @RahulPatil-t1z 10 місяців тому

    I become your Fan thanku you,Good information,

  • @hemavathishetty2735
    @hemavathishetty2735 2 роки тому +1

    Thumba upayuktha mahithi mam .uppu maneya muleyalli edlikke helidrall Yestu week hege madbeku mam

  • @manjunathpoojari3197
    @manjunathpoojari3197 2 роки тому +3

    ನನಗೆ. ಮದುವೆಯಾಗಿ 5ವರ್ಷ ನನಗೆ ತುಂಬಾ ಸಲ ಇದೆ

  • @nagannanaganna5113
    @nagannanaganna5113 2 роки тому +13

    ಕೊರಗಜ್ಜ ದೇವರಿಗೆ ನನ್ನ ನಮಸ್ಕಾರ