ತಕ್ಷಣ ಹಣದ ಅವಶ್ಯಕತೆ ಇದ್ದರೆ ಈ ನಂಬರ್ ಹೇಳಿಕೊಳ್ಳಿ| miracle angel number switch words | LIVE | Astrology

Поділитися
Вставка
  • Опубліковано 11 січ 2025

КОМЕНТАРІ • 6 тис.

  • @Prajwalprajwal-gq2wr
    @Prajwalprajwal-gq2wr 11 місяців тому +318

    ನಮಸ್ತೆ ಗುರುಗಳೇ ನಾನು ಇದು ಪ್ರಯೋಗ ಮಾಡಿದ್ದೇನೆ ಸೈಟ್ ತಗೋಳಕ್ಕೆ ದುಡ್ಡು ಹೊಂದಾಣಿಕೆ ಆಗ್ತಾ ಇರ್ಲಿಲ್ಲ ಇದು ರೆಮೇಡಿ ಮಾಡಿದ ನಂತರ ದುಡ್ಡು ಹೊಂದಾಣಿಕೆ ಆಯ್ತು ನನ್ನೆಸರು ಮಂಜುಳಾ ತುಂಬಾ ಖುಷಿ ಆಯಿತು ನನಗೆ ಒಂದೇ ವಾರದಲ್ಲಿ ದುಡ್ಡು ಸಿಕ್ಕಿದೆ 🙏🙏🙏🙏🙏🙏🙏🙏🙏🙏🙏🙏🙏🙏

    • @Jeethmedia
      @Jeethmedia  11 місяців тому +33

      ಈ ವಿಡಿಯೋದಲ್ಲಿ ತೋರಿಸಿದ ರೆಮಿಡಿ ಮಾಡಿಕೊಂಡ ನಿಮಗೆ ಅಚ್ಚರಿಯ ರೀತಿಯಲ್ಲಿ ಫಲಿತಾಂಶ ಸಿಕ್ಕ ಬಗ್ಗೆ ಕೇಳಿ ಸಂತೋಷವಾಯಿತು. ಶುಭವಾಗಲಿ.. ಓಂ ನಮೋ ಭಗವತೇ ವಾಸುದೇವಾಯ...

    • @Rekha-g4v5t
      @Rekha-g4v5t 10 місяців тому +3

      Hiigurugalle🙏👍

    • @chandramathih.n5649
      @chandramathih.n5649 10 місяців тому +3

      Namaste.sir

    • @NaveenNaveen-uf7oq
      @NaveenNaveen-uf7oq 10 місяців тому +3

      Yava pen alli saha baribhuda Sir

    • @deeparjunb
      @deeparjunb 10 місяців тому +7

      ಗುರುಜಿ ನಮಸ್ಕಾರ ನಾನು ಒಂದು 48 ದಿನಗಳ ಆಂಜನೇಯ ಪೂಜೆಯನ್ನು ಪ್ರಾರಂಭಿಸಿದ್ದೆ ಕಾರಣಾಂತರಗಳಿಂದ ಆ ಪೂಜೆಯನ್ನು ಅರ್ದದಲ್ಲಿ ನಿಲ್ಲಿಸಿದ್ದೆನೆ, ಹಾಗಾಗಿ ಅದನ್ನ ಮುಂದುವರಿಸ ಬಹುದೆ ಅಥವಾ ಪುನಃ ಪ್ರಾರಂಭಿಸ ಬೇಕಾ ಎಂದು ನನ್ನ ಪ್ರಶ್ನೆ ಅದು ಅಂಜನಾದ್ರಿ ಬೆಟ್ಟದಲ್ಲಿ ಒಬ್ಬ ಭಕ್ತರು ತಿಳಿಸಿದ್ದರು ಇದಕ್ಕೆ ಮಾರ್ಗ ತಿಳಿಸಿಕೂಡಿ ಗುರೂಜಿ🙏🙏

  • @MPVARDHAN
    @MPVARDHAN 9 місяців тому +40

    ಅಮ್ಮ ಶ್ರೀ ಮಹಾ ಲಕ್ಷ್ಮೀ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ತೀರವಾಗಿ ನೆಲಸಮ್ಮಾ

    • @JagaiahaGk
      @JagaiahaGk 14 днів тому

      🌹🙏Amma Mahalaxmi sanyam Narayana Swamy nirahu Bandini namma manege Bandini Nelson 🌹🙏

  • @anandtorgal1579
    @anandtorgal1579 5 місяців тому +69

    10/08/24 ಇಂದು ಬೆಳಗ್ಗೆ ವಿಡಿಯೋ ನೋಡಿದ್ದು ಮಾತ್ರ ಕೆವಲ 5 ಬಾರಿ ನೀವು ಹೇಳಿದ ರೇಮೀಡಿಯನ್ನು ಹೇಳಿದೆ ಸಾಯಂಕಾಲ ನನಗೆ ಅವಶ್ಯಕತೆ ಇದ್ದ 1 ಲಕ್ಷ ರೂಪಾಯಿ ದೊರೆಯಿತು.
    ಧನ್ಯವಾದಗಳು ಸರ್

    • @ashwiniashwini8087
      @ashwiniashwini8087 4 місяці тому +2

      ಹೌದಾ

    • @santhoshkotian749
      @santhoshkotian749 4 місяці тому

      @@ashwiniashwini8087 ಹಾಯ್

    • @shivakumarcn959
      @shivakumarcn959 3 місяці тому

      Edhu nijana

    • @BhavyashriB
      @BhavyashriB 3 місяці тому +2

      View madi. Usually nanu ಇಂತ ಪ್ರಯೋಗಳಿಂದ ದೂರ ಇರುವವಳು. ಆದರೂ ಟ್ರೀ ಮಾಡುತ್ತೇನೆ. And result khandita after 30 day's.. khandita comments ಮಾಡುತ್ತೇನೆ

    • @Snehajeevi7623
      @Snehajeevi7623 Місяць тому

      @@BhavyashriB wait madtini nim result

  • @shobhaganesh5928
    @shobhaganesh5928 9 днів тому +3

    ಓಂ ನಮೋ ಭಗವತೇ ವಾಸುದೇವಾಯ🌹🙏🙏🙏🌹ಅಮ್ಮ ಮಹಾ ಲಕ್ಷ್ಮೀ ಶ್ರೀಮನ್ಯ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆ ಸಮ್ಮ🌹🙏🙏🙏🌹

  • @DilipAudioVideo
    @DilipAudioVideo Місяць тому +6

    ಅಮ್ಮಾ ಶ್ರೀ ಮಹಾಲಕ್ಷ್ಮಿ ಶ್ರೀ ಮಾನ್ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆ ಗೆ ಬಂದು ನೆಲಸಮ್ಮ 🙏💐

  • @shubhakrishnan549
    @shubhakrishnan549 9 місяців тому +15

    Super sir e vedio nodi thumbane kushi aaithu hana avasyakathe thumbane emergency idhe nanu kooda idannu palisuthene thank you

  • @RRkumarAnagadi
    @RRkumarAnagadi Рік тому +73

    ಧನ್ಯವಾದಗಳು ಗುರೂಜಿ ನೀವು ಹೇಳಿದ‌‌ ಹಾಗೆ ಮಾಡಿದೆ‌ ನನಗೆ ಸಾಲದ ರೂಪದಲ್ಲಿ ಹಣದ ವ್ಯವಸ್ಥೆ ಆಯತ್ತು.

    • @kavithahugar868
      @kavithahugar868 10 місяців тому

      Sir plz send ur contact no

    • @MDDwithkaacharyaPinchu
      @MDDwithkaacharyaPinchu 7 місяців тому

      Nange money thumba avashyakathe ide sir please help me

    • @malinibg
      @malinibg 2 місяці тому

      Guruji my son has taken too much loan and he is facing financial problems I am going to try...

  • @umeshs8686
    @umeshs8686 Рік тому +53

    ನಿಮ್ಮ ಮಾರ್ಗ ದರ್ಶನ ಕೇಳಲು ತುಂಬಾ ಹಿತವೆನಿಸುತ್ತದೆ ಇದು ಹೀಗೆ ಮುಂದುವರಿಯಲಿ ಇದರಿಂದ ಸರ್ವರಿಗೂ ಒಳಿತಾಗಲಿ ...❤

  • @nirmalag945
    @nirmalag945 16 днів тому +3

    Namaste gurugale ninne RS. 48/- Bantu ivattu RS. 200/- bandide tq, tq, tq

  • @lakshmidevi1467
    @lakshmidevi1467 7 місяців тому +23

    ಗುರುಜಿ ಈ ಪ್ರಯೋಗ ನಾನು ಮಾಡಿದ್ದೇನೆ. ನನಗೆ 9 ಗಂಟೆಯಲ್ಲಿ ಹಣ ಸಿಕ್ಕಿತು ತುಂಬಾ ಧನ್ಯವಾದಗಳು ಗುರುಜಿ 🙏

  • @Homestudio-v7e
    @Homestudio-v7e 3 місяці тому +13

    Within 10 seconds li amount Bantu wow super...om ನಮೋ ಶ್ರೀ ಕೊರಗಜ್ಜ ಸ್ವಾಮಿ ಯೇ ನಮಃ

  • @nirmalal4974
    @nirmalal4974 10 місяців тому +28

    ನಮಸ್ತೆ ಸರ್ , ಈ ನಂಬರ್ ನನಗೆ ತುಂಬಾ ಉಪಯೋಗವಾಗಿದೆ ಸರ್, ಈ ರೀತಿ ಸರಳ ಉಪಯೋಗವನ್ನು ನಾನು ಪ್ರಯೋಗ ಮಾಡಿದ್ದೆ ನನಗೆ ಇದರಿಂದ ತುಂಬಾ ಅನುಕೂಲವಾಗಿದೆ ಸರ್, ತುಂಬಾ ಧನ್ಯವಾದಗಳು ತಮಗೆ ಸರ್ 🙏🏻🙏🏻🙏🏻

  • @shobhaganesh5928
    @shobhaganesh5928 9 днів тому +1

    ಓಂ ನನಮೋ| ಭಗವತೇ ವಾಸುದೇವಾಯ 🌹🙏🙏🙏🌹ಅಮ್ಮ ಮಹಾ ಲಕ್ಷ್ಮೀ ಶ್ರೀಮನ್ಯ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆ ಸಮ್ಮ🌹🙏🙏🙏🌹

  • @vinipuni4415
    @vinipuni4415 19 днів тому +4

    Gurugale 3 dinadalli 50,000 loan agide thank you very much gurugale🙏

  • @ramadevips9159
    @ramadevips9159 6 місяців тому +13

    ಧನ್ಯವಾದಗಳು ಗುರೂಜಿ ನಾನು ತುಂಬಾ ಸಾಲದಲ್ಲಿ ಕಷ್ಟದಲ್ಲಿ ಸಿಲುಕ್ಕಿದ್ದೇನೆ ತಾವು ಹೇಳಿದಂತೆ ಮಾಡುತ್ತೇನೆ ಆಸೆ ನೆರವೇರಲಿ ಸ್ವಾಮಿ ದೇವಾ

  • @Sparkofdivinity-xv8df
    @Sparkofdivinity-xv8df 10 місяців тому +23

    Tumba dhanyavadagalu, nimma salahegalu tumba chennagiruttade, nange work aytu, thank you so much😊

  • @basappaks
    @basappaks 2 місяці тому +4

    ನಿಮಗೆ ಕೋಟಿ ವಂದನೆಗಳು ಅದ್ಭುತವಾದದ್ದು ನಿಮ್ಮ ಸಲಹೆ ಗುರೂಜಿ ನಿಮ್ಮಿಂದ ತುಂಬಾ ಉಪಕಾರ ಆಯ್ತು.ನಿಮಗೆ ಕೋಟಿ ವಂದನೆ

  • @DrAshokDinnimani
    @DrAshokDinnimani Рік тому +12

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ ಅದ್ಭುತ ಉಪಾಯ ಹೇಳಿದೆ ಗುರುಗಳಿಗೆ ಅನಂತ ಧನ್ಯವಾದಗಳು

    • @nehalmohite5706
      @nehalmohite5706 Рік тому

      ಓಂ ನಮೋ ಭಗವತೆ ವಾಸುದೇವಾಯ ನಮಃ

    • @nehalmohite5706
      @nehalmohite5706 Рік тому

      ಧನ್ಯವಾದಗಳು ಗುರು ಗಳೇ

    • @nehalmohite5706
      @nehalmohite5706 Рік тому

      ಗುರು ಗಳೇ ನಮಸ್ತೆ ನಾವು ಬೆಳಗಾವಿಯನ್ನು ಬಹಳ ದಿನಗಳಿಂದ ಪೆಟ್ರೊಲ್ ಪಂಪ ಅಪಾಯ ಮಾಡಿದೀವಿ ಆದರೆ ಜಆಗಆಶಎಟ ಆಗ್ತಾ ಇಲರೀ ಇದಕ್ಕೆ ನೀವೆ ಎನಾದರೂ ಹೇಳಿ

  • @umeshtolagi6209
    @umeshtolagi6209 9 місяців тому +7

    Om Namo Bhagwate Vasu devayanamaha Amma Mahalaxmi shriman Narayan samet Namma manege shtiravagi bandu Nelasamma 🙏🙏🙏🙏👍👍

  • @rakrishnapise3141
    @rakrishnapise3141 10 місяців тому +12

    ಗುರುಗಳೇ ನೀವು ಭಗವಂತನ ರೂಪದಲ್ಲಿ ಬಂದು ಮಾರ್ಗದರ್ಶನ ಮಾಡಿರುತ್ತೀರಿ ನಿಮಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು

  • @SantoshSk-v6i
    @SantoshSk-v6i 2 місяці тому +6

    ಓಂ ನಮೋ ಭಗವತೇ ವಾಸುದೇವಾಯ ನಮಃ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ಸ್ಥಿರವಾಗಿ ನೆಲಸಮ 💐💐💐💐💐 ವಂದನೆಗಳು ಗುರೂಜಿ ಸ್ವಾಮಿ ಕಾಲೇಜಿನವರು ಕಾಪಾಡಲಿ ನಮ್ಮನ್ನು ರಕ್ಷಿಸಲಿ 🌺🌺🌺🌺🌺

  • @MadalamanemadalamaneMada-zi4tu
    @MadalamanemadalamaneMada-zi4tu 3 місяці тому +7

    💯 Work success.only 2days nalli nija aytu.thank u guruji.

  • @RajRaj-yk4ft
    @RajRaj-yk4ft 9 місяців тому +28

    ಅಮ್ಮ ಶ್ರೀಮಹಾಲಕ್ಷ್ಮಿ ಶ್ರೀಮಾನ್ ನಾರಾಯಣನ ಜೋತೆ ಯಲ್ಲಿ ನಮ್ಮ ಮನೆಗೆ ಬಾರಮ್ಮ ತಾಯಿ ಬಂದು ಸ್ಥಿರವಾಗಿ ನೆಲಸಮ್ಮ ಓಂ ನಮೋ ಭಗವತಿ vasu devaya namaha

  • @kushapoojary2667
    @kushapoojary2667 Місяць тому +2

    ಅಮ್ಮ ಶ್ರೀಮಹಾಲಕ್ಷ್ಮಿ ಶ್ರೀಮನ್ ನಾರಾಯಣ್ ಸಮೇತ ನಮ್ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏

  • @prabhaprasad1194
    @prabhaprasad1194 Рік тому +12

    ತುಂಬಾ ಒಳ್ಳೆಯ ಮಾಹಿತಿ ಗುರುಗಳೇ...ಧನ್ಯವಾದಗಳು.... ಓಂ ನಮೋ ಭಾಗವತೇ ವಾಸುದೇವಾಯ.... ಶ್ರೀ ಮಹಾಲಕ್ಷ್ಮಿ ಸಮೇತ ಶ್ರೀಮಾನ್ ನಾರಾಯಣ ನಮ್ಮ ಮನೆಗೆ ಬನ್ನಿ

    • @Jeethmedia
      @Jeethmedia  Рік тому +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @jayashreekiresur9779
    @jayashreekiresur9779 9 місяців тому +95

    ಗುರುಜಿ ಈ ಪ್ರಯೋಗ ನಾನು ಮಾಡಿದ್ದೇನೆ ನನಗೆ ಒಂದು ವಾರದಲ್ಲಿ ಸಮಸ್ಯೆ ಸಾಲು ಆಗಿದೆ ಗುರೂಜಿ 🙏🙏🙏🙏

    • @rajashekharaa.t5662
      @rajashekharaa.t5662 8 місяців тому

      ಓಂ.ನಮೂ.ಭಗವತಿ.ವಾಸುದೇವಾಯ.ನಮ:🎉

    • @rajashekharaa.t5662
      @rajashekharaa.t5662 8 місяців тому

      ಓಂ.ಭಗವತಿ.ವಾಸುದೇವಾಯ.ಲಕ್ಷ್ಮೀ.ಸಮೇತ.ಶ್ರೀಮನ್ನಾರಾಯಣರಸಮೇತ.ನಮ್ಮ.ಮನೆಗೆ.ಬಂದು.ನೆಲೇಸಮ್ಮ.🎉

    • @ramadevimore7442
      @ramadevimore7442 5 місяців тому

      ಅಮ್ಮ ನನ್ನಗೆ ಸಾಲದು ಸಮಾಶಾ ಬಹಳ ಆಗಿದೆ. ಅಮ್ಮ ಇದೆ ಪ್ರಾಯೋಗ ಹೇಗೆ ಮಾಡಬೇಕು ಹೇಳಿ ಅಮ್ಮ 🙏🙏

    • @shakunthalagopala2798
      @shakunthalagopala2798 2 місяці тому

      ಓಂ ನಮೋ ಭಗವತೇ ವಾಸುದೇವಾಯ
      ಅಮ್ಮಶ್ರೀಮಹಾಲಕ್ಷ್ಮಿಶ್ರೀಮನ್ನಾರಾಯಣನ ಸಮೇತನಮ್ಮ ಮನೆಗೆ
      ಬಂದುಸ್ಥಿರವಾಗಿ
      ನೆಲಸಮ್ಮ

    • @HariniDamodar
      @HariniDamodar 16 днів тому

      Jai hanuman😮😮😮😮

  • @ragarathna3917
    @ragarathna3917 Рік тому +11

    ಓಂ ನಮೋ ಭಗವತೇ ವಾಸುದೇವಾಯ 🙏🙏 ಅಮ್ಮಾ ಮಹಾಲಕ್ಷ್ಮೀ ಶ್ರೀ ನಾರಾಯಣ ಸಮೇತಳಾಗಿ ನಮ್ಮ ಮನೆಗೆ ಬಂದು ನೆಲೆಸಮ್ಮಾ🙏🙏🙏🙏

  • @seetharamak3434
    @seetharamak3434 Місяць тому +2

    ತಾಯೆ ಮಹಾಕಾಳಿ ನನ್ನ ಸಮಸ್ಯೆಗಳಿಗೆ ವಿರಾಮ ಕೊಡು 🚩 ಸ್ವಾಮಿ ಕೊರಗಜ್ಜ 🙏🚩🙏

  • @sulochanasneha9153
    @sulochanasneha9153 Рік тому +73

    ಓಂ ನಮೋ ಭಗವತೆ ವಾಸುದೇವಾಯ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏

  • @manjunathm.sjayganesh74
    @manjunathm.sjayganesh74 5 місяців тому +8

    I have done first step only for 2 days…..my financial problem gone…..it really worked in my life….thanks a lot Guruji .

  • @Nanna_desha
    @Nanna_desha Місяць тому +2

    ಅಮ್ಮಾ ಮಹಾಲಕ್ಷ್ಮೀ ತಾಯಿ ಶ್ರೀಮನ್ ನಾರಾಯಣ ಸ್ವಾಮಿ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ 🙏🙏

  • @King-nagu123
    @King-nagu123 9 місяців тому +9

    Thanks for you sir it's really true

  • @g.s.venkateeshharithasa626
    @g.s.venkateeshharithasa626 Рік тому +68

    ಶ್ರೀ ಶ್ರೀ ಶ್ರೀ ಕೊರಗಜ್ಜ ರವರ ಆಶೀರ್ವಾದದೊಂದಿಗೆ ಗುರುಗಳಾದ ತಮಗೆ ನನ್ನ ಧನ್ಯವಾದಗಳು.

  • @kannadaplayers3386
    @kannadaplayers3386 Рік тому +22

    ನಮಸ್ತೆ ಗುರುಗಳೇ ನೀವು ಹೇಳಿದ ನಂಬರ್ ಬರೆದುಕೊಂಡಿದ್ದೆ ನನಗೆ ಎಂಟು ದಿನದ ಒಳಗಡೆ 2 ಲಕ್ಷ ಬಂತು ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಗುರುಗಳೇ🙏🙏🙏🙏🙏🙏🙏🙏🙏🙏🙏🙏

  • @LacchuNaik
    @LacchuNaik 13 годин тому

    ಅಮ್ಮ ಮಹಾಲಕ್ಮಿ ಶ್ರೀಮಂನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏🙏
    ಅಮ್ಮ ಮಹಾಲಕ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ selesamma🙏🙏🙏🙏🙏🙏
    ಅಮ್ಮ ಮಹಾಲಕ್ಮಿ ಸರ್ಚ್ಮನ್ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏🙏🙏🙏🙏🙏🙏🙏

  • @ManjunathManju-iv2zb
    @ManjunathManju-iv2zb Рік тому +11

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ
    ಸಮೇತ ನಮ್ಮ ಮನೆಗೆ
    ಬಂದು ನೆಲೆಸಮ್ಮ ತುಂಬಾ ಬಡ್ಡಿ ಕಟ್ಟೆ ಸಾಕಾಗಿದೆ ಜೀವನ ದಯಮಾಡಿ ನಮ್ಮ ಮನೆಗೆ ಬಾರಮ್ಮ 🌷🌷🌹🙏🌹🌹

  • @dskulkarni1703
    @dskulkarni1703 Рік тому +10

    ಒಳ್ಳೆಯ ಉಪಯೋಗ ವಾಗುವಂತೆ ಮಾಹಿತಿ ಕೊಡುತ್ತೀರಿ ತಮಗೆ ಧನ್ಯವಾದಗಳು

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @indrad3609
    @indrad3609 16 днів тому +2

    ಅಮ್ಮ ಶ್ರೀ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ಶುರುವಾಗಿ ಬಂದು ನಮ್ಮ ಮನೆಗೆ ನೆಲ ಸಮ

  • @Radhekrishna83908
    @Radhekrishna83908 11 місяців тому +7

    Thank you so much for information sir stay blessed Radhe Krishna 🙏💐

  • @gayathrim4303
    @gayathrim4303 Рік тому +113

    ಕೊರಗಜ್ಜ ನಮ್ಮ ಕಾರ್ಯಗಳನ್ನೆಲ್ಲ ನೆರವೇರಿಸು ತಂದೆ ಧನ್ಯವಾದಗಳು ಗುರೂಜಿ 🙏🏻🙏🏻🙏🏻🙏🏻💐

    • @Jeethmedia
      @Jeethmedia  Рік тому +3

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @darshanmg7036
      @darshanmg7036 8 місяців тому

      ​@@Jeethmedia ಸರ್ ನೀವು ಹೇಳು ರಿಮಿಡಿ ಗುಡ್ sir

    • @Hakeemr-k3b
      @Hakeemr-k3b 28 днів тому

      🙏🙏🙏🙏

  • @adiraju7233
    @adiraju7233 8 місяців тому +13

    Thank you Gurujii
    Thank you God
    Thank you Universe❤❤❤

  • @GourammaChannur
    @GourammaChannur 2 місяці тому +2

    ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏 ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏 ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏 ಮನೆಗೆ ಬಂದು ನೆಲೆಸಮ್ಮ 🙏

  • @omsriram1728
    @omsriram1728 Рік тому +115

    🙏🏻🌷 ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸ್ವಾಮಿ ಸಮೇತ ನಮ್ಮ ಮನೆಗೆ ಬಾರಮ್ಮ 🌷 ಓಂ ನಮೋ ಭಗವತಿ ವಾಸು ದೇವತಯಾ🌷🙏🏻

    • @baghyabaghya7134
      @baghyabaghya7134 Рік тому +1

      ಅಮ್ಮ ಮಹಾಲಕ್ಷ್ಮಿ

    • @baghyabaghya7134
      @baghyabaghya7134 Рік тому +1

      ಶ್ರೀಮನ್ ನಾರಾಯಣ ಸಮೇತ ನಮ್ಮನೆ ಮನೆಗೆ ಬಾರಮ್ಮ

    • @SwamiHire-d7b
      @SwamiHire-d7b Рік тому

      😢

    • @UmmeHani-m5g
      @UmmeHani-m5g 6 місяців тому

      😊

    • @joooke396
      @joooke396 3 місяці тому

      ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತಳಾಗಿ ನಮ್ಮ ಮನೆಗೆ ಬಂದು ನೆಲೆಸು ತಾಯಿ

  • @bhdgraju6381
    @bhdgraju6381 2 місяці тому +3

    ನಮಸ್ತೆ ಗುರೂಜಿ, ನನಗೆ 12 hours ಒಳಗೆ ಹಣ ಬಂತು, ತುಂಬಾ ಥ್ಯಾಂಕ್ಸ್

  • @manikharo.mpatail7776
    @manikharo.mpatail7776 Рік тому +9

    ನಮಸ್ತೆ ಗುರುಗಳೇ ಈಗ ನಾವು ನೀವು ಓಂ ನಮೋ ನಾರಾಯಣ ಓಂ ನಮಃ ಶಿವಾಯ ಮೂರನೆಯದು ಹರೇ ಶ್ರೀನಿವಾಸ ನಾಲ್ಕನೆಯದು ಸಾಯಿ ಸಾಯಿ ರಾಮ್ ಐದನೆಯದು ಓಂ ಶಂ ಶನೇಶ್ವರಾಯ ನಮಹ ಇದು ದಿನಾಲು 108 ಸಾರಿ ಓದುತ್ತಿದ್ದೇನೆ ನನಗೆ ಎಂದು ಪ್ರಯೋಜನವಾಗುತ್ತದೆ ಹೇಳಿಕೊಡಿ

  • @Indudhar-k2g
    @Indudhar-k2g 2 місяці тому +2

    ಮಹಾಲಕ್ಷ್ಮಿ ಸ್ಥಿರವಾಗಿ ನಮ್ಮ ಮನೆಗೆ ಬಂದು ನೆಲಸಮ್ಮ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ 🌹🌹🙏🙏💐💐🌺🌺💅💅🙏🙏🌹🌹💐💐🌺🌺

  • @nalinas1769
    @nalinas1769 Рік тому +61

    ಓಂ ನಮೋ ಭಗವತೀ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🎉🙏🎉🙏🎉🙏🎉🙏🎉🙏🎉

    • @Jeethmedia
      @Jeethmedia  Рік тому +2

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @manjulan3403
      @manjulan3403 Рік тому +1

      Koragajja nege namonamaha nimma remidi nijavaethu thanks

    • @Sureshmandashetti
      @Sureshmandashetti Рік тому +1

      🙏🙏🙏🙏🙏

    • @barkiparasuram.n
      @barkiparasuram.n Рік тому

      Hi

    • @AnuRadha-vx5zy
      @AnuRadha-vx5zy Рік тому +2

      ನನಗೆ barabekada ಹಣ Baruthada

  • @abhiramabhi4162
    @abhiramabhi4162 7 місяців тому +6

    ಓಂ ನಮೋ ಭಗವತೇ ವಾಸುದೇವಾಯ ನಮ: ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಯಲ್ಲಿ ಬಂದು ಸ್ಥಿರವಾಗಿ ನೆಲೆಸು ಜಗತ್ತಿಗೆ ಒಳ್ಳೆಯದನ್ನು ಮಾಡು 🙏🙏

  • @KavyaVinu-dn2om
    @KavyaVinu-dn2om 7 місяців тому +4

    tumba olle vishya tilisi kottidira gurugale thank you

  • @Mallesh.R.Talwar
    @Mallesh.R.Talwar 2 дні тому

    ಅಮ್ಮ ಮಹಾಲಕ್ಷ ಶ್ರೀಮಾನ್ ನಾರಾಯಣರ ಸಮತ ಸ್ಥಿರವಾಗಿ ನಮ್ಮ ಮನೆಗೆ ಬಂದು ನೆಲಸಮ್ಮ

  • @sudharamaiah8216
    @sudharamaiah8216 6 місяців тому +4

    ನಮಸ್ತೆ ಗುರುಗಳೇ ನೀವು ತಿಳಿಸಿ ಹೇಳಿರುವ ಎಲ್ಲಾ ರೆಮಿಡಿಗಳು ತುಂಬಾ ಅದ್ಭುತವಾಗಿ ಕೆಲಸ ಮಾಡಿದೆ ನಿಮಗೆ ನಮ್ಮ ಅನಂತ ಪ್ರಣಾಮಗಳು.

  • @shivakumarishivu7618
    @shivakumarishivu7618 Рік тому +24

    ಓಂ ನಮೋ ಭಗವತೇ ವಾಸು ದೆವಯ ನಮಃ ಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾ ರಮ್ಮ🙏🌹🌹🌹🙏 ಶುಭಾ ಸಂಜೆ ಗುರು ಗಳೆ ನಿಮಗೆ ತುಂಬು ಹೃದಯದಿಂದ ಧನ್ಯವಾದಗಳು

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @sangameshmatur6796
      @sangameshmatur6796 8 місяців тому

      ಓಂ ನಮಃ ಶಿವಾಯ🙏🙏

  • @yashodamuttur2663
    @yashodamuttur2663 Рік тому +71

    ಓಂ ನಮೋ ಭಗವತಿ ವಾಸುದೇವಾಯ ನಮಃ
    ಶ್ರೀ ಕೊರಗಜ್ಜನವರ ಪಾದಚರಣ ಕಮಲಗಳಿಗೆ ಕೋಟಿ ಕೋಟಿ ವಂದನೆಗಳು.
    ಅಮ್ಮ ಮಹಾಲಕ್ಷ್ಮೀ ಶ್ರೀಮನ್ನ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ.🙏🙏🙏🙏🙏

    • @Jeethmedia
      @Jeethmedia  Рік тому +4

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @ashwinimahendrakar8187
      @ashwinimahendrakar8187 Рік тому

      ಗುರುಗಳೇ ಅನಂತ ಕೋಟಿ namaste.....shree Laxmi narayana sameta namm manege ಬಾರಮ್ಮ ನಾನು ಪ್ರತಿ ನಿಮ್ಮ ವಿಡಿಯೋ ನೋಡುತ್ತೇನೆ ಅದರಲ್ಲಿ ನಂಗೂ ಕೂಡ ಸಾಕಷ್ಟು ನಿಮ್ಮ ಸಣ್ಣ remidies inda success ಬಂದಿವೆ sir. nimmaashirwada sada namma meli erli ಗುರುಗಳೇ 🙏🙏🙏🙏

    • @achuthosur6113
      @achuthosur6113 Рік тому

      ​@@Jeethmediashare ur number

    • @eshaasmusic579
      @eshaasmusic579 Рік тому

      Om namo bhagavathi vasudevaya namaha . Sri mahalakshmi namma manege bandu nelesamma. Koragajjanavarige bhaktipurvaka pranamagalu 🙏🙏🙏

    • @gubbyshwetha4117
      @gubbyshwetha4117 Рік тому

      🙏🙏🙏🙏🙏🙏🙏🙏

  • @RJ-fj1hr
    @RJ-fj1hr Рік тому +32

    ಓಂ ನಮೋ ಭಗವತೆ ವಾಸುದೇವಯ ಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🏻🌸🙏🏻

  • @rajayogi3493
    @rajayogi3493 Рік тому +35

    ಯೂನಿವರ್ಸ್ ನನಗೆ ನನ್ನ ಎಲ್ಲ ಬಯಕೆಗಳನ್ನು ಪೂರೈಸಿದೆ..
    ಓಂ ನಮೋ ಭಗವತೇ ವಾಸುದೇ ವಾಯ....

  • @shivshankarpatil9813
    @shivshankarpatil9813 18 днів тому +1

    Thank you sir 🙏🙏🙏🙏 jai shree gurudev Prabhuji 🙏🙏💐🙏🙏💐🙏🙏🙏💐 shukriya gurudev Prabhuji 🙏🙏🙏💐💐💐💐

  • @umamaheshwari7661
    @umamaheshwari7661 Рік тому +35

    ನಮೋ ಭಗವತೇ ವಾಸುದೇವಾಯ ನಮಃ ಶ್ರೀಮನ್ ಲಕ್ಷ್ಮೀನಾರಾಯಣ ಸಮೇತ ಮಹಾಲಕ್ಷ್ಮಿ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಸ್ವಾಮಿ ಕೊರಗಜ್ಜ ಪಾದಗಳಿಗೆ ನಮಸ್ಕಾರಗಳು ನಮಸ್ತೆ ಗುರುಜಿ 🙏🙏

  • @mkg..-tm1ht
    @mkg..-tm1ht Рік тому +56

    ಓಂ ನಮೋ ಭಗವತಿ ವಾಸುದೇವಯಾ ನಮ್ಹ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏💐

  • @professoronearth4876
    @professoronearth4876 Місяць тому

    ನಿಜಾ ಗುರುಗಳೇ.....ನನಗೆ... ಅಸಾಧ್ಯವಾದದ್ದು ಸಾಧ್ಯವಾಗಿದೆ ನಿವೂ ಹೇಳಿದಾಗೇ....24ಗಂಟೆಯಲ್ಲಿ...
    ಹಣದ ವ್ಯವಸ್ಥೆ ಆಗಿದೆ... ಧನ್ಯವಾದಗಳು ಗುರೂಗಳೇ

  • @renukagr8736
    @renukagr8736 Рік тому +30

    ಓಂ ನಮೋ ನಾರಾಯಣಯಾ ನಮ್ಹ ಮಾತೇ ಶ್ರೀ ಮಹಾಲಕ್ಷ್ಮಿ ನಮ್ಹ ಓಂ ನಮೋ ಭಗವತೆ ವಾಸುದೇವಯ 🙏🙏🙏🙏🙏🙏🙏

  • @RajeshwariKodiya-o5q
    @RajeshwariKodiya-o5q Рік тому +9

    ಗುರುಗಳೇ ನಿಮ್ಮ್ ಆಶೀರ್ವಾದ ಸದಾ ನಮ್ಮೆಲೆ ಹೀಗೆ ಇರಲ್ಲಿ ಗುರುದೇವ 🙏🙏🙏🙏

  • @narayanmm..21
    @narayanmm..21 5 місяців тому +1

    ಮಾಹಿತಿ ಹೇಳಿದ ತಮಗೆ ಭಕ್ತಿ ಪೂರ್ವಕ ಅಭಿನಂದನೆಗಳು 💐💐🙏 ಗೂರುಜಿ....,

  • @Nandagokulaallinone666
    @Nandagokulaallinone666 10 місяців тому +24

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ. ಓಂ ನಮೋ ಭಗವತಿ ವಾಸುದೇವಾಯ ನಮಃ
    🙏🙏🙏🙏🙏🙏

  • @pavs7827
    @pavs7827 Рік тому +6

    Om Bhagavate Vasudevaya Namaha 🙏.....Gurugale nanu nimma new subscriber...I got addicted and found very effective remedies...My mother health got recovered...Now she is fine tumba Dhanyavadavalu gurugale

    • @Jeethmedia
      @Jeethmedia  Рік тому

      thanks for your positive feedback
      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @mainavijay9895
    @mainavijay9895 5 місяців тому +3

    ನಮಸ್ತೆ ಗುರುಗಳೇ. ಹಣದ ಸಮಸ್ಯೆ ಸಾಲದ ಸಮಸ್ಯೆಯಿಂದಾಗಿ ನಿದ್ರೆ ಮಾಡದ ದಿನಗಳು ತುಂಬಾ ಆಗಿದೆ. ಗುರುಗಳೇ ನನಗೆ ನನ್ನ ಸಾಲದ ಸಮಸ್ಯೆ ದೂರ ಆಗುವ ಹಾಗೆ ಪರಿಹಾರ ತಿಳಿಸಿ. ಆಶೀರ್ವದಿಸಿ ಗುರುಗಳೇ 🙏🙏

  • @MaruthiAK-u6c
    @MaruthiAK-u6c День тому

    ❤❤ 🙏🙏. Thank you guruji thank you universe unexpected 20 lakh comes to me thank you guruji

  • @bhimpatil6382
    @bhimpatil6382 Рік тому +10

    ಓಂ ನಮೋ ಭಗವತೇ ವಾಸುದೇವಾಯ ನಮಃ🙏🙏 🌺🌸🌼🌹🌷💐ಅಮ್ಮ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ💐💐 🌺🌸🌼🌹💐🙏🙏🙏🙇‍♀️🙇‍♀️

  • @sandeepb.gsandeep9313
    @sandeepb.gsandeep9313 Рік тому +4

    Thanks Sir Giving Good Message.

  • @rohini737
    @rohini737 20 днів тому

    ಗುರುಗಳೇ ನೀವು ಹೇಳಿದ ರೆಮಿಡಿ ತುಂಬಾ ಉಪಯುಕ್ತವಾಗಿದೆ...ಧನ್ಯವಾದಗಳು ಗುರುಗಳೇ

  • @vasanthakumari508
    @vasanthakumari508 Рік тому +5

    @ ಓಂ ನಮೋ ಭಗವತೇ ವಾಸುದೇವಾಯ🙏🙏
    ಅಮ್ಮಾ ನಾರಾಯಣನ ಜೊತೆ ನಮ್ಮ ಮನೆಗೆ ಬಂದು ನೆಲಸಿ ನಮ್ಮಲ್ಲರನ್ನೂ ಸಲಹಮ್ಮ🙏🙏
    ಕೊರಗಜ್ಜನಿಗೆ ಸಮನಗಳು.🙏🙏🙏🙏🙏

  • @silalavaraj4297
    @silalavaraj4297 Рік тому +4

    Very nice message thanks for your prayer for the message very nice message

  • @criminal8886
    @criminal8886 Рік тому +40

    ಓಂ ನಮಃ ಭಗವತಿ ವಾಸುದೇವಾಯ ಅಮ್ಮಾ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಯೆಲ್ಲರಿಗೂ ಒಳ್ಳೆದಾಗಲಿ ನಮಸ್ತೆ ಗುರೂಜಿ ಮಾಹಿತಿಗಾಗಿ ಧನ್ಯವಾದಗಳು 🙏🙏🙏

  • @sidduyattimani5500
    @sidduyattimani5500 4 місяці тому +2

    ಗುರುಗಳೇ ನಿಮಗೆ ನನ್ ನೂರು ಕೋಟೆ ನಮಸ್ಕಾರಗಳು ಗುರುಗಳೇ ನಿಮ್ಮ ಈ ಸಹಾಯಕ್ಕೆ ನಾನು ಚಿರಋಣಿ ನೀವು ಹೇಳಿದ್ ಹಾಗೇ ನಾನು ಮಾಡಿದೆ ಎರಡು ತಾಸಿನ್ ಒಳಗಡೆ ನನ್ ಅರ್ಧ ಸಮಸ್ಯೆ ಪರಿಹಾರ ಆಗಿದೆ ಗುರುಗಳೇ ಇನ್ನು ಸ್ವಲ್ಪ ಕಷ್ಟ ಇದೆ ಗುರುಗಳೇ ಆದಷ್ಟು ನನ್ ಎಲ್ಲಾ ಕಷ್ಟಗಳೆಲ್ಲಾ ಪರಿಹಾರವಾಗಲಿ ಎಂದು ನನಗೆ ನಿಮ್ಮ ಆಶೀರ್ವಾದ ಬೇಕು ಗುರುಗಳೇ 🙏🙏🙏🙏🙏🙏🙏🙏🙏🙏🙏🙏🙏🙏

  • @manjuraj456
    @manjuraj456 Рік тому +54

    ಸ್ವಾಮಿ ಕೊರಗಜ್ಜ ಸರ್ವೇ ಜನಃ ಸುಖಿನೋ ಭವಂತು 🙏🏻🙏🏻

    • @rekhakabar264
      @rekhakabar264 10 місяців тому +1

      ಓಂ ನಮಃ ಶಿವಾಯ ಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ

  • @manjula7328
    @manjula7328 Рік тому +40

    ಓಂ ಭಗವತೇ ವಾಸುದೇವಾಯ ನಮಃ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನನ್ನ ಮನೆಗೆ ಬಂದು ನೆಲಸಮ 🙏❤️❤️❤️

    • @nagaratnag6001
      @nagaratnag6001 11 місяців тому

      ನಮ್ಮ ಊರಲ್ಲಿ ಲಕ್ಷ್ಮಿ ಅನ್ನೋರು ಬಹಳ ಜನ ಇದ್ದಾರೆ ಕಳಸಬೇಕ

    • @KHPATIL-x5t
      @KHPATIL-x5t 5 місяців тому

      @@manjula7328 hi

  • @GirijammaN-z6b
    @GirijammaN-z6b Рік тому +19

    ನಿಮ್ಮ ಮಾತುಗಳು ಕೇಳಿದ್ರೆ ಎಲ್ಲ ನೋವು ಮಾಯ ಆದ ಹಾಗೆ ಅನ್ನಿಸುತ್ತೆ 😊😊 ನಿಮ್ಮಗೆ ಕೋಟಿ ನಮನಗಳು 🙏🙏🙏🙏🙏🙏🙏

  • @ANILKUMAR-d6o7h
    @ANILKUMAR-d6o7h 20 днів тому +1

    🙏 ಕೋರಗಜ್ಜ ಸ್ವಾಮಿ ಪಾದಕ್ಕೆ ಗೋವಿಂದ ಗೋವಿಂದ 🙏🙏🙏

  • @HanumanthAttarwale
    @HanumanthAttarwale 7 місяців тому +7

    ಗುರುಗಳೇ ನನ್ನ ಪ್ರಾಬ್ಲಮ್ ಎಲ್ಲಾ ಸರಿ ಹೋಯಿತು ಧನ್ಯವಾದಗಳು

  • @rajannam4165
    @rajannam4165 Рік тому +19

    ಓಂ ನಮೋ ಭಗವತೀ ವಾಸುದೇವಾಯ ನಮಃ ನಮಸ್ತೆ ಗುರುಜೀ 🙏🙏🙏🙏🙏ಒಳ್ಳೆಯ ಮಾಹಿತಿ ತಿಳಿಸಿದ್ದೀರಿ, ತುಂಬು ಹೃದಯದ ಧನ್ಯವಾದಗಳು ಗುರುಜೀ

  • @jyothig9276
    @jyothig9276 Рік тому +6

    ಓಂ ನಮೋ ಭಗವಂತ ವಾಸುದೇವಾಯ ನಮೋನಮಃ ಅಮ್ಮ ಮಹಾಲಕ್ಷ್ಮಿ ಶ್ರೀ ನಾರಾಯಣ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 💐🙏💐🙏💐🙏

  • @hanumakkahanumakka5789
    @hanumakkahanumakka5789 25 днів тому +1

    ಓಂ ನಮೋ ಭಗವಂತನೇ ವಾಸದವಯ ನಮಃ ಓಂ ನಮೋ ಭಗವಂತನೇ ವಾಸದವಯ ನಮಃ ಓಂ ನಮೋ ಭಗವಂತನೇ ವಾಸದವಯ ನಮಃ

  • @shobhashamasundar3787
    @shobhashamasundar3787 Рік тому +5

    🙏ಓಂ ನವೋ ಭಗವತೆೇ ವಾಸುದೇವಾಯ 🙏ಸರಳ ಸುಲಭ ಅನುಷ್ಠಾನದ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ವಿವರಿಸಿ ನೀವು ಕೊಡುತ್ತಿರುವ ಉಪಯುಕ್ತ ಮಾಹಿತಿಗೆ ಅನಂತ ಧನ್ಯವಾದಗಳು ನಿಮಗೂ ಹಾಗೂ ನಿಮ್ಮಮಾದ್ಯಮದ ಸಿಬ್ಬಂದಿಯವರೆಲ್ಲರಿಗೂ ನಮಸ್ಕಾರಗಳು👍

  • @vittaljonganavar3717
    @vittaljonganavar3717 Рік тому +36

    ದಾರಿ ದೀಪ ಕಾರ್ಯಕ್ರಮಕ್ಕೆ ನಡೆಸಿಕೊಡುವ ನಿಮಗೂ ಒಳ್ಳೆಯದಾಗಲಿ ಹಾಗೂ ನಮಗೂ ಒಳ್ಳೆಯದಾಗಲಿ 💐💐🙏🙏💐💐

    • @shilpakm9674
      @shilpakm9674 Рік тому

      88¥908)0iu9😊 was 😅😅ooooo8u04u😮ok 😅

  • @vanithak2804
    @vanithak2804 Рік тому +20

    ಓಂ ನಮೋ ನಾರಾಯಣಯ ನಮಃ ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ ಕೊರಗಜ್ಜ ನ ಪಾದ ಕಮಲಗಳಿಗೆ ವಂದನೆಗಳು.

  • @VidayitbengeriBengeri
    @VidayitbengeriBengeri 10 годин тому

    ಅಮ್ಮ ಮಹಾಲಕ್ಷ್ಮಿ ಶ್ರೀ ನಾರಾಯಣ ಸಮೇತ ಬಂದು ನಮ್ಮ ಮನೆಗೆ nelesamma

  • @savithrammap7673
    @savithrammap7673 Рік тому +25

    ಹಣದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @TanusvatalliTanusvatlalli
    @TanusvatalliTanusvatlalli 9 місяців тому +11

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನು ಸಮೇತ ನಮ್ಮ ಮನೆಗೆ ಬಂದು ನೆಲೆಸುವ🙏🙏🙏🙏🙏

  • @jayashrikoparde4973
    @jayashrikoparde4973 Рік тому +24

    ಓಂ ನಮೋ ಭಗವತೀ ವಾಸುದೇವಾಯ ನಮಃ❤❤❤ಅಮ್ಮ ಮಹಾಲಕ್ಷ್ಮಿ ನಾರಾಯಣ ಸಹಿತ ನಮ್ಮ ಮನೆಗೆ ಬಂದು ನೆಲೆಸಿದ ನಿನಗೆ ನನ್ನ ಹೃದಯ ಪೂರಕ ಕೃತಜ್ಞತೆಗಳು ❤❤❤ಕೊರಗಜನವರ ಪಾದಕೆ ನನ್ನ ಹೃದಯ ಪೂರಕ ನಮಸ್ಕಾರ 🌏🌎🌍

    • @VARALAKSHMIN-qb3mm
      @VARALAKSHMIN-qb3mm Рік тому

      .

    • @tejuchinni4237
      @tejuchinni4237 7 місяців тому

      ನಮಸ್ತೆ. ಸರ್ ನೀವು ಹೇಳಿರೋ ಇ ರಿಮಿಡಿ ಮಾಡ್ತೀನಿ ನಂಗೆ ತುಂಬಾ ಹಣದ ಅವಶ್ಯಕತೆ ಇದೆ ನನ್ನ ಸಮಸ್ಸೆ ಬೇಗ ಮುಗಿಯಲಿ ಅಂತ ಆಶೀರ್ವಾದ ಮಾಡಿ 🙏

  • @shashikalahanagodimatha1436
    @shashikalahanagodimatha1436 Місяць тому +1

    ಅಮ್ಮ್ ಮಹಾಲಕ್ಷ್ಮಿ ಸ್ಥಿರವಾಗಿ ನಮ್ಮನೆಗೆ ಬಂದು ನೆಲೆಸಮ್ಮ್ 🙏🙏🌹🌹

  • @TVIlager
    @TVIlager 10 місяців тому +25

    ಅಮ್ಮ ಮಹಾ ಲಕ್ಷ್ಮಮ್ಮ ಶ್ರೀ ಮನ್ ನಾರಾಯಣ ಸಮೇತವಾಗಿ ನಮ್ಮ ಮನೆಗೆ ಬಾರಮ್ಮ ತಾಯಿ

  • @bhavanad9473
    @bhavanad9473 5 місяців тому +12

    ನಾನು ನಾಳೆ ದಿವಸ ಟ್ರೈ ಮಾಡ್ತೀನಿ ಗುರುಗಳೇ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಓಂ ನಮೋ ಭಗವತೀ ವಾಸುದೇವ ಯ ನಮಃ ಅಮ್ಮ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ನ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮಾ🙏🙏🙏🙏

  • @vijayalakshminagendra806
    @vijayalakshminagendra806 Рік тому +20

    ದಾರಿದೀಪ ಕಾರ್ಯಕ್ರಮಕ್ಕೆ ಒಳ್ಳೆಯದಾಗಲಿ💐💐💐💐 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏 ಮಹಾಲಕ್ಷ್ಮೀ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏 ಜೈ ಹನುಮಾನ್ 🙏🙏

    • @KiranaKirana-ib1pd
      @KiranaKirana-ib1pd Рік тому +1

      Daru Deepak karykram Om namo bhagwate vasudevay namah Mahalaxmi sriman Narayana Swamy Kannada Namma manege baramma Lakshmi,,

  • @Laxmanvaddar-u4z
    @Laxmanvaddar-u4z 2 місяці тому +2

    ನಿಮಗೆ ತುಂಬು ಹೃದಯದ ಧನ್ಯವಾದಗಳು sir

  • @chinmaygowdag7096
    @chinmaygowdag7096 Рік тому +11

    ಗುರೂಜಿ ನಿಮ್ಮ ಪಾದಕ್ಕೆ ವಂದನೆಗಳು...

    • @SomaSomappa-uy1yd
      @SomaSomappa-uy1yd Рік тому +1

      ತಕ್ಷಣ ದುಡ್ಡು ಬೇಕು ತುಂಬಾ ಕಷ್ಟೃ

  • @raoravip
    @raoravip Рік тому +18

    ನನಗೆ ಕೆಲಸ ಇಲ್ಲ ಇವಾಗ ಮತ್ತೆ ಹಣದ ಬಹಳ ಅವಶ್ಯಕತೆ ಇದೆ

    • @ShashiShashi-un2pw
      @ShashiShashi-un2pw Рік тому +1

      Nangu

    • @lathakb8234
      @lathakb8234 Рік тому

      ಓಂ ನಮೋ ಭಾಗವತೆ ವಾಸುದೇವಯ ಮುಕ್ತಿನಾಥಯ್ ನಾರಾಯಣಾಯ

    • @bangariappi6620
      @bangariappi6620 29 днів тому

      Work ayta nimge

  • @vijayanandgudihal9802
    @vijayanandgudihal9802 10 днів тому

    This no. 520 gives excellent result gurugale. Jyothsna vijayanand gudihal Hyderabad.

  • @nagarathnam8719
    @nagarathnam8719 Рік тому +15

    ಓಂ ನಮೋ ಭಗವತೇ ವಾಸು ದೇವಾಯ 🙏 ಧನ್ಯವಾದ ಗುರುಗಳೇ ನಿಮಗೆ

  • @shivaiigaiah7600
    @shivaiigaiah7600 10 місяців тому +12

    ಅಮ್ಮ ಮಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಿದೆ 🙏🙏🙏🙏🙏🌹🌹

  • @lathas7462
    @lathas7462 Рік тому +9

    ಓಂ ನಮೋ ಭಗವತೇ ವಾಸುದೇವಾಯ🙏 ಮಾತೆ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ🙏🙏🙏🙏🙏

  • @ShobaMangrool
    @ShobaMangrool 2 місяці тому +1

    ತುಂಬಾ ಧನ್ಯವಾದಗಳು ಗುರೂಜಿ