ಉಪ್ಪಿನ ಡಬ್ಬಿಯಲ್ಲಿ ಈ ವಸ್ತು ಹಾಕಿ ಇಟ್ಟರೆ ಸಾಲ ಬೇಗ ತೀರುತ್ತೆ | LIVE | hide this in salt bottle astrology

Поділитися
Вставка
  • Опубліковано 19 вер 2024
  • #live #livestream #astrology
    ವೀಕ್ಷಕರೆ,
    ಇದೊಂದು ಅತ್ಯದ್ಭುತ ಚಮತ್ಕಾರಿ ಪ್ರಯೋಗ, ನಿಮ್ಮ ಅಡುಗೆ ಮನೆಯಲ್ಲಿ ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಹಾಕಿ ಇಟ್ಟುಬಿಡಿ.. ನೀವೇ ನೋಡಿ ಇದು ಹಣವನ್ನ ಮ್ಯಾಗ್ನೆಟ್‌ ನಂತೆ ಎಳೆಯುತ್ತೆ, ಸಾಲ ಬೇಗ ತೀರುತ್ತೆ, ಕೈಯಲ್ಲಿ ಹಣ ಉಳಿಯುತ್ತೆ... ಇನ್ನೂ ಅನೇಕ ಚಮತ್ಕಾರ ಈ ಪ್ರಯೋಗದಲ್ಲಿದೆ. ಮಿಸ್‌ ಮಾಡದೆ ಈ ವಿಡಿಯೋ ನೋಡಿ.. ನೀವು ಈ ಚಮತ್ಕಾರಿ ಉಪ್ಪಿನ ಪರಿಹಾರ ಮಾಡಿಕೊಳ್ಳಿ ಮತ್ತು ಜೀವನದಲ್ಲಿ ಗೆಲುವನ್ನು ಪಡೆಯಿರಿ...
    if you hide this item in salt box in your kitchen then you will see amazing financial growth
    you will over come financial problems and loan problems and many family problems
    try this miracle remedy at your home
    ಗಜೇಂದ್ರ ಮೋಕ್ಷ ಸ್ತೋತ್ರದ ಆಡಿಯೋ ಸಾಂಗ್‌ ಲಿಂಕ್‌ : ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ.
    • ಈ ಸ್ತೋತ್ರ ಕೇಳಿದರೆ ಜೀವನ...
    #salt
    #lakshmi
    #loan
    #money
    #amount
    #family
    #relationship
    #husband
    #wife
    #astrologyremedies
    #kannadaastrologytips
    #astrologykannada
    #clove
    #friday
    #kubera
    #credit
    #rich
    #growth
    #lordvishnu
    #vishnu
    #krishna
    Join this channel to get access to perks:
    / @jeethmedia
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network UA-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network UA-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ,
    ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

КОМЕНТАРІ • 7 тис.

  • @keshavhiregange7701
    @keshavhiregange7701 Рік тому +15

    Very excellent guidance for better tomorrow
    .Thanks

  • @Jyothi-m9o
    @Jyothi-m9o 10 місяців тому +25

    ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು ಗುರೂಜಿ

  • @PoornimaRudrappaPoornimaRudrap
    @PoornimaRudrappaPoornimaRudrap Рік тому +76

    ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರೂಜಿ,🙏🙏

  • @adeshbuddinni1007
    @adeshbuddinni1007 11 днів тому +1

    ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  • @apurvatilgulkar178
    @apurvatilgulkar178 7 місяців тому +13

    Thanq vvvvvvvvmuch fr ur guidelines 👍

  • @papannagpapannag4118
    @papannagpapannag4118 Рік тому +9

    Good morning information to the house wives! Thanking you.

  • @nagamani3710
    @nagamani3710 2 місяці тому +1

    ಓಂ ನಮೋ ಭಗವತೇ ವಾಸುದೇವಾಯ ನಮಃ......

  • @chandrashekharaiahk.c166
    @chandrashekharaiahk.c166 Рік тому +18

    very usefull remidy of salt ,not known to many people ,defnetly helps for peacefull living gurugale,thanks alot please keep updating such information gurugale

    • @Jeethmedia
      @Jeethmedia  Рік тому

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ..

  • @user-og6yr3vv3l
    @user-og6yr3vv3l 6 місяців тому +6

    It's a very good we will follow the things thanks

  • @sangmeshhundekar1763
    @sangmeshhundekar1763 Місяць тому +2

    ಮಾಹಿತಿ ತುಂಬಾ ಇಷ್ಟ ವಾಯಿತು. ಧನ್ಯವಾದಗಳು

  • @guruswamyguru3936
    @guruswamyguru3936 6 місяців тому +11

    ತುಂಬು ಹೃದಯದ ಧನ್ಯವಾದಗಳು ಗುರುಜಿ,🙏🙏🙏🙏💐

  • @Iam_with_varsha
    @Iam_with_varsha 11 місяців тому +4

    Om namo bagavathe vasu devaya..
    Really good advice sir... certainly need to follow....🙏🙏🙏🙏

  • @chanchalaravi7827
    @chanchalaravi7827 Рік тому +9

    ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ🙏🙏

    • @reshmareshma4404
      @reshmareshma4404 Рік тому

      Steel box Alli uppu idabahuda sir

    • @sai77144
      @sai77144 Рік тому

      Steel box rust agoguthe swalpa months alli

  • @user-ng8sh4to3t
    @user-ng8sh4to3t 16 днів тому +1

    Super guruji

  • @sanjuarallikstti3950
    @sanjuarallikstti3950 10 місяців тому +21

    ಜೀವನಕ್ಕೆ ತುಂಬಾ ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದೀರಿ ಗುರುಗಳೇ ತಮಗೆ ನನ್ನ ಅನಂತ ಧನ್ಯವಾದಗಳು...

  • @Nethra.8521
    @Nethra.8521 6 місяців тому +10

    Om namo bagavathe vasudevaya namaha olleya mahithi thilisidake danyavadagalu

  • @kavyashiva4066
    @kavyashiva4066 11 місяців тому +32

    ತುಂಬು ಹೃದಯದ ಧನ್ಯವಾದಗಳು ಗುರೂಜಿ 🙏🙏🙏

  • @mallanagoudapatil6408
    @mallanagoudapatil6408 3 дні тому

    Dhanyawadgalu sir

  • @sumap447
    @sumap447 Рік тому +42

    ನಿಮ್ಮ ಮಾತು ಕೇಳಿ ಮನಸ್ಸಿಗೆ ಸಮಾಧಾನ ಆಯಿತು ಅಪ್ಪಾಜಿ ಧನ್ಯವಾದ 🙏❤️

    • @a1newskannada434
      @a1newskannada434 Рік тому

      ಉಪ್ಪಿನ ಕೆಲಸ ಅಂಗಯಲ್ಲಿ ಮಾಡಬಹುದಾ ತಿಳಿಸಿ

    • @BRIGANZA
      @BRIGANZA Рік тому +2

      Om bhagavathe vasudevaya namaha

  • @shivashankars7871
    @shivashankars7871 3 місяці тому +4

    ಧನ್ಯವಾದಗಳು ಗುರೂಜಿ,🙏 ನಮಗೆ ಉಪ್ಪಿನಿಂದ ಚಮತ್ಕಾರ ತಿಳಿಯಿತು ಧನ್ಯವಾದಗಳು

  • @PratikKapatral
    @PratikKapatral 10 годин тому

    ಕೈ ತುಂಬಾ ಕೆಲಸ ಶ್ರಮ ಶ್ರದ್ದೆ,ನಿರಂತರ ಸಮಯ ಬಳಕೆ ಲಾಭದಾಯಕ ವೃತ್ತಿ ಮಿತವಾದ ಖರ್ಚು ಆರ್ಥಿಕವಾಗಿ ಬೆಳವಣಿಗೆ ಸರಳ ಜೀವನ ಕೈಗೊಂಡ ಕೆಲಸ ಕಾರ್ಯಗಳ ಅವಕಾಶ ಗಳು ನೆಮ್ಮಧಿ ಜೀವನ ಭಗವಂತನು ಸದಾಕಾಲ ನೆಲೆಗೊಳ್ಳಲಿ 🌹🌹🌷🌷🌹🌹🌷🌷🙏🏻🙏🏻

  • @gowrammar4566
    @gowrammar4566 Місяць тому +2

    ಓಂ ನಮೋ ಭಾಗ್ಯವತಿ ವಾಸುದೇಯ ನಮಃ 🙏🙏🌹🙏🙏
    ಓಂ ನಮೋ ಭಾಗವತಿ ವಾಸುದೇವಯ ನಮಃ 🙏🙏🌹🙏🙏
    ಓಂ ನಮೋ ಶ್ರೀ ರಾಘವೇಂದೇರಾಯ ನಮಃ 🙏🙏🌹🙏🙏
    ಒಳ್ಳೆಯ mathihi ತಿಳಿಸದಕ ಧನ್ಯವಾದಗಳು ಗುರೂಜಿ 🙏🙏🌹🙏🙏

  • @KavithaKavitha-ol7mo
    @KavithaKavitha-ol7mo Рік тому +8

    ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್ ನಿಮ್ಮ ಮಾತು ನನಗೆ ತುಂಬಾ ಇಷ್ಟ ವಾಯಿತು ಸರ್ ನನ್ನ ಕಡೆಯಿಂದ ನಿಮ್ಮಗೆ ಧನ್ಯವಾದಗಳು ಸರ್👌👌👌👈👋👋👋👈

    • @Jeethmedia
      @Jeethmedia  Рік тому

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ..

  • @radhikam1062
    @radhikam1062 Рік тому +57

    ಜೀವನಕ್ಕೆ ಉಪಯುಕ್ತವಾದ ಮಾಹಿತಿಯನ್ನು ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು ಗುರುಗಳೇ 🙏🙏🙏💐💐💐💐💐

  • @SureshJadhav-yz2dl
    @SureshJadhav-yz2dl День тому

    ಓಂ ನಮೋ ಭಗವತೀ ವಾಸುದೇವ ಯ ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲಸಮ ತಾಯೆ 🌹🌹🙏🙏🌷🌷🙏🙏🌷🌷💐🙏💐🙏

  • @savithrammap7673
    @savithrammap7673 Рік тому +51

    ಈ ದಿನ ಉಪ್ಪಿನ ಬಗ್ಗೆ ತಿಳಿಸಿದ ಪರಿಹಾರಗಳನ್ನು ನಾನು ಪ್ರತಿನಿತ್ಯ ಮಾಡುತ್ತೇನೆ ಈಗ ನನ್ನ ಮನಸ್ಸಿಗೆ ತುಂಬಾ ತುಂಬಾ ಸಮಾಧಾನವಾಗಿದೆ ಗುರುಗಳೇ ಧನ್ಯವಾದಗಳು. ಓಂ ನಮೋ ಭಗವತಿ ವಾಸುದೇವಾಯ ನಮಃ.

    • @Jeethmedia
      @Jeethmedia  Рік тому +2

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

    • @eoeown.b
      @eoeown.b Рік тому

      ​@@Jeethmedia in0

    • @sunandanadiger-co6mo
      @sunandanadiger-co6mo Рік тому

      Om namo Baghavate vasudevaya namaha

    • @pavanisrinivas9825
      @pavanisrinivas9825 Рік тому

      ಓಂ ನಮೋ ಭಗವತೇ ವಾಸುದೇವ ನಮಃ

    • @vijayaviji7641
      @vijayaviji7641 Рік тому

      Om

  • @roopavananjakar2907
    @roopavananjakar2907 Рік тому +15

    ತುಂಬಾ ತುಂಬಾ ಧನ್ಯವಾದಗಳು ಗುರುಗಳಿಗೆ ಸಾಷ್ಟಾಂಗ ಕೋಟಿ ಕೋಟಿ ಪ್ರಣಾಮಗಳು ಗುರೂಜೀ ನಮಸ್ಕಾರ 🙏🌹🙏🙌

    • @geethan9651
      @geethan9651 Рік тому +1

      ಓಂ ನಮೋ ಭಗವತೆ ವಾಸುದೇವಾಯ ನಮ: ಓಂ ನಮೋ ಭಗವತೆ ವಾಸುದೇವಾಯ ನಮ:

  • @MahadeviPatil-iz7ij
    @MahadeviPatil-iz7ij 7 місяців тому +26

    ಧನ್ಯವಾದಗಳು ಗುರೂಜಿ ಉಪ್ಪಿನಿಂದ ಮನೆ ವರೆಸುವದು ನಾವು ಮಾಡುತ್ತೆವೆ ನಮ್ಮ ಗೆ ಒಳ್ಳೆ ದೆಅನಿಸಿದೆ

    • @surajhotel9479
      @surajhotel9479 3 місяці тому

      Om Namo Naarayana
      Gurugale tumba sulabhada remedy galannu helidiri tumba tumba thanks.

  • @sureshbhimray8659
    @sureshbhimray8659 21 день тому +1

    ತುಂಬು ಹೃದಯದ ಧನ್ಯವಾದಗಳು ಸರ್

  • @shobhagnanesh1414
    @shobhagnanesh1414 7 місяців тому +17

    ಓಂ ನಮೋ ಭಗವತೇ ವಾಸುದೇವಾಯ

  • @mini-art
    @mini-art Рік тому +4

    🙏ನಮಸ್ತೆ ಗುರೂಜಿ ತುಂಬಾ ಚನ್ನಾಗಿ ಸುಲಭಾಗಿ ಪರಿಹಾರವನ್ನು ತಿಳಿಸಿದಕ್ಕೆ ತುಂಬಾ ಧನ್ಯವಾದಗಳು 🙏

    • @Jeethmedia
      @Jeethmedia  Рік тому

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

  • @akshathasharma234
    @akshathasharma234 22 дні тому

    Om namaste bagavathiye vasudevaya namaha

  • @prabhupiddalagi9633
    @prabhupiddalagi9633 Рік тому +7

    ಧನ್ಯವಾದಗಳು ಗುರುಗಳಿಗೆ

  • @sugunabhushan1571
    @sugunabhushan1571 11 місяців тому +10

    4 39pm
    Thank-you Sir
    I will follow your instructions. Divine Grace be on you.😊

  • @dhanalakshminataraj3731
    @dhanalakshminataraj3731 Рік тому +8

    ಒಮ್ ನಮೋಭಗವತೇ ವಾಸುದೇವಾಯ ನಮೋ ಧನ್ಯವಾದಗಳು ಗುರೂಜಿ 🙏🙏🙏🙏🙏🙏🙏🌹🌹🌹🌹🌹🌹🌹

  • @manjula.TManjulaT-j1k
    @manjula.TManjulaT-j1k 6 днів тому

    Nice vedio nimma.mahithi thumba chennagide guruji

  • @chandrun.chandru1135
    @chandrun.chandru1135 Рік тому +15

    ಓಂ ನಮೇ ಭಗವತಿ ವಾಸುದೇವಾಯ ನಮಃ ಮತ್ತು ಗುರುಗಳಿಗೇ ನಮಸ್ಕಾರಗಳು ...

  • @sureshbabubevinakatti8003
    @sureshbabubevinakatti8003 Рік тому +13

    Following your suggestions and can find it very useful. It has lot of impact

  • @sheelabr7088
    @sheelabr7088 Рік тому +9

    Guruji,for how many fridays should we do this pooja,please update

  • @ravin6856
    @ravin6856 12 днів тому

    ಧನ್ಯವಾದಗಳು ಸರ್

  • @siddappajiddimani
    @siddappajiddimani Рік тому +15

    ಓಂ ನಮೋ ಭಗವತೆ ವಾಸುದೇವಯ ಓಂ ನಮೋ ಭಗವತೆ ವಾಸುದೇವಾಯ 🙏🙏🙏

  • @srmaryida8808
    @srmaryida8808 Рік тому +5

    You are a v good hearted person brother God bless you

  • @nagavenirao9475
    @nagavenirao9475 Рік тому +6

    ಗುರುಗಳೇ ರಾಶಿ ಪರಿಹಾರ ನೀಡಿದ ನಿಮಗೆ ಅನಂತ ಧನ್ಯವಾದಗಳು

  • @PapannaPapanna-o3b
    @PapannaPapanna-o3b 7 місяців тому +5

    Nanage nimmatipps jeeth mediaadalli sikki de thumba thanks

  • @GeethaGeetha-pp9jt
    @GeethaGeetha-pp9jt 6 місяців тому +5

    ತುಂಬಾ ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರೂಜಿ 🙏🙏 ಜೈ ಶ್ರೀ ಗಣೇಶ ಜೈ ಶ್ರೀ ರಾಮ್

  • @VenkateshappY-pl7qo
    @VenkateshappY-pl7qo Рік тому +28

    ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಮತ್ತು ಶ್ರೀ ಕುಭೇರಾಯ ನಮ;

  • @MaryRajappan
    @MaryRajappan 20 годин тому

    Thank you so much for your help

  • @prabhuswamy3506
    @prabhuswamy3506 Рік тому +27

    ನಮಸ್ತೆ ಗುರುಗಳೇ ನೀಮ ಆಶೀರ್ವಾದ ನಮಗೆ ಸದಾ ಕಾಲ ಇರಲಿ

  • @gunasheelahospital4931
    @gunasheelahospital4931 Рік тому +13

    ಓಂ ನಮೋ ಭಗವತೆ ವಾಸುದೇವಯ ಓಂ ನಮೋ ಭಗವತೆ ವಾಸುದೇವಯ❤️

  • @shwetapai8887
    @shwetapai8887 Рік тому +11

    OM,NAMO BAGAVATHE VASUDEVAYA NAMAHA.🙏🙏🙏🙏

    • @sridhark1355
      @sridhark1355 Рік тому

      Om Namo Bagavathe Vasudevaya Namaa

    • @parasuramk6614
      @parasuramk6614 11 місяців тому

      ಓಂ ನಮೋ ವಾಸುದೇವಾಯ ನಮಃ

  • @seematailor5564
    @seematailor5564 Рік тому +4

    Thank you very much sir hands up. Om namo bhaghavate vasudevaay. 🙏🙏

  • @user-pe5qo6ok8i
    @user-pe5qo6ok8i 5 місяців тому +13

    ಓಂ ನಮೋ ಭಗವತೇ ವಾಸುದೇವಾಯ ನಮಃ

  • @lakshmidc886
    @lakshmidc886 5 місяців тому +8

    Namaste guruji thank you so much 🙏🙏
    Om namoo bhagavate vasudeevaya namaha🙏🙏🙏🙏🙏

  • @bhimpatil6382
    @bhimpatil6382 Рік тому +10

    ಓಂ ನಮೋ ಭಗವತೇ ವಾಸುದೇವಾಯ ನಮಃ💐💐🌼🌸🌺🌷🌹ಓಂ ಹ್ರೀಂ ಹ್ರೀಂ ಶ್ರೀ ಲಕ್ಷ್ಮೀ ವಾಸುದೇವಾಯ ನಮಃ💐💐 ಒಳ್ಳೆಯ ಮಾಹಿತಿಯನ್ನು ತಿಳಿಸಿ ಕೊಟ್ಟಿದಕ್ಕೇ ಕೋಟಿ ಕೋಟಿ ನಮಸ್ಕಾರಗಳು ಗುರುಗಳೇ💐💐💐 🙏🙏🙇‍♀️🙇‍♀️🙇‍♀️

  • @anubhaviashok7645
    @anubhaviashok7645 5 місяців тому +3

    ಓಂ ನಮೋ ಭಾಗವತೆ ವಾಸುದೇವಯ ಶ್ರೀ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ,

  • @ajaydvg9240
    @ajaydvg9240 Рік тому +17

    🙏ಓಂ ನಮೋ ಭಗವತಿ ವಾಸುದೇವಾಯ ಓಂ ನಮೋ ಭಗವತಿ ವಾಸುದೇವಾಯ🙏

  • @Rekha.M-k6v
    @Rekha.M-k6v 14 днів тому

    ಓಂ ನಮೋ ಭಗವತೇ ವಾಸುದೇವಾಯ🙏 ಓಂ ನಮೋ ಭಗವತೆ ವಾಸುದೇವಾಯ🙏 ಓಂ ನಮೋ ಭಗವತೇ ವಾಸುದೇವಾಯ 🙏

  • @prkamala4550
    @prkamala4550 Рік тому +9

    🙏🙏Om namo bhagavathe vasudevaya namah🙏🙏Thank you so much sir 🙏🙏🌺🌼☘️🌻🥀

    • @Jeethmedia
      @Jeethmedia  Рік тому

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ..

    • @jyotikalshetti1423
      @jyotikalshetti1423 Рік тому

      ಓಂ ನಮೋ ಭಗವತೆ ವಾಸುದೇವಯ್ ನಮ್ಹ ಥಾಂಕು ಸೊ ಮಚ್ ಸರ್ ನಿಮ್ಮ್ ಈ ವಿಡಿಯೋ ನಮಗೆ ತುಂಬಾ ಯೂಸ್ ಫುಲ್ಲಯಿತು ಸರ್ ಧನ್ಯವಾದಗಳು ಸರ್ 🙏🙏🙏🙏🙏

    • @kamalav5705
      @kamalav5705 Рік тому

      🙏

  • @meenakshigt1124
    @meenakshigt1124 Рік тому +9

    ಓಂ ನಮೋ ವಾಸುದೇವ ಓಂ ನಮೋ ಭಗವತೇ ವಾಸುದೇವ ವಂದನೆಗಳು ಗುರುಜೀ

  • @ChandrikaNS-l5k
    @ChandrikaNS-l5k 21 день тому +1

    ಇಂತಹ ಉಪಯುಕ್ತ ಮಾಹಿತಿಯನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.

  • @KavithaKavitha-ol7mo
    @KavithaKavitha-ol7mo Рік тому +7

    ವಾವ್ ಗುರುಜೀ ನಿಮ್ಮ ಮಾತು ನೂರಕ್ಕೆ ನೂರಷ್ಟ ಸತ್ಯ ಸರ್

  • @jeevasharath1668
    @jeevasharath1668 Рік тому +16

    Om NamoBhagvatevasudevaya om 🙏🙏🙏 Thank you Sir for the Salt of good

  • @nagavenir-sf3ie
    @nagavenir-sf3ie Рік тому +7

    Very nice gurugi thank you very much for giving us salt remedies,

  • @jayashrikoparde4973
    @jayashrikoparde4973 Рік тому +8

    ಬೆಳಗಿನ ಶುಭೋದಯ ಗುರುಗಳೇ ❤🌍🌎🌏

  • @ShashiFakire
    @ShashiFakire 5 годин тому

    Very good brother

  • @basavarajangadi4247
    @basavarajangadi4247 Рік тому +8

    ಅಮ್ಮ ತಾಯಿ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ನಮ್ಮ ಬಡತನ ನಿವಾರಣೆ ಮಾಡಮ್ಮ 🙏🙏🙏🙏🙏

    • @sudhagayathri7976
      @sudhagayathri7976 Рік тому

      ದುಡಿಮೆಯೇ ಬಡತನ ಅಳಿಸಲು ಸಾಧನ ಅನ್ನೋ ಅಣ್ಣ ನವರ ಹಾಡು ಕೇಳಿಲ್ವಾ

  • @rohitmanjunathbr2872
    @rohitmanjunathbr2872 Рік тому +8

    ಹೃದಯಪೂರ್ವಕವಾದ ಧನ್ಯವಾದಗಳು ಗುರುಗಳೇ 💛❤️🤝

  • @BasavarajChallamarad-cj5qr
    @BasavarajChallamarad-cj5qr 21 день тому

    ಅಭಿನಂದನೆಗಳು 🙏

  • @basavarajmadar2709
    @basavarajmadar2709 10 місяців тому +86

    ಮೈ ತುಂಬ ಕೆಲಸ ಹೊಟ್ಟೆ ತುಂಬ ಊಟ ಕಣ್ಣು ತುಂಬ ನಿದ್ದೆ ಇದ್ರೆ ನೆಮ್ಮದಿ ತಾನಾಗಿಯೇ ಬರುತ್ತೆ

    • @Shivanna-xt8wf
      @Shivanna-xt8wf 9 місяців тому +3

      Super brother

    • @mrsatish4430
      @mrsatish4430 9 місяців тому +3

      Om namo bagavate vasudevaya

    • @truehindu3266
      @truehindu3266 9 місяців тому +3

      ಅಣ್ಣ ಕೈ ತುಂಬಾ ಕೆಲಸ ಕಣಣ್ಣ, ಮೈ ತುಂಬಾ ಕೆಲಸ ಅಂದ್ರೆ ಬೇರೆ ಏನೋ ಅರ್ಥ ಬರುತ್ತೆ ,ನೀವು ಮೈ ತುಂಬಾ ಕೆಲಸ ಮಾಡಿದ್ರೆ ಬೇಗ ನಿಮ್ಮ ‌ಮೈ ಮೈಲಿಗೆ ಆಗುತ್ತೆ 😂

    • @NirmalaAshokpatelNirmalaAshokp
      @NirmalaAshokpatelNirmalaAshokp 9 місяців тому +2

      😊👍🙏😜

    • @basavarajmadar2709
      @basavarajmadar2709 9 місяців тому

      ಕೈ ತುಂಬ ಕೆಲಸ ಅಂದ್ರೆ ಬೇರೇನೇ ಆಗುತ್ತೆ ಬಾಸು 😂 ನಾವು ಹೆಂಗೆ ಅರ್ಥ ಮಾಡಿಕೊಳ್ಳುತ್ತವೆ ಎಂಬುದು ಮುಖ್ಯ ಪಾಪ ನೀನು ಈ ರೀತಿ ಕೆಳ ಮಟ್ಟದಲ್ಲಿ ಯೋಚನೆ ಮಾಡ್ತಾನೆ ಇರು ಆಯ್ತ 🤗

  • @muktapashupati1056
    @muktapashupati1056 Рік тому +11

    ನಿಮ್ಮ ಸಾಮಾಜಿಕ ಕಾಳಜಿಗೆ ತುಂಬಾ ಧನ್ಯವಾದಗಳು ಅಣ್ಣ 🙏🙏💐💐ಓಂ ನಮೋ ಭಗವತೆ ವಾಸುದೇವಾಯ 🙏

  • @BhavyaKiran-rv8dt
    @BhavyaKiran-rv8dt Рік тому +6

    ಓಂ ನಮೋಭಗವತೆವಾಸುದೇವಾಯ ಓಂ ನಮೋಭಗವತೆವಾಸುದೇವಾಯ ಓo 🙏🙏🙏🙏🙏

  • @Hemanthgowda-z3c
    @Hemanthgowda-z3c 6 днів тому

    Tq sir namaste namige thumba dudina samseide

  • @rajayogi3493
    @rajayogi3493 Рік тому +7

    ಓಂ ನಮೋ ಭಾಗವ ತೇ ವಾಸುದೇವನ ನಮಃ ಓಂ ಮಹಾಲಕ್ಷ್ಮಿ ಯೇ ನಮಃ..

  • @GeethaGeetha-yu3ui
    @GeethaGeetha-yu3ui Рік тому +8

    ಉಪ್ಪಿನ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಗುರೂಜಿ ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏🙏

  • @ShakuntalaBabli
    @ShakuntalaBabli 29 днів тому

    Om namo bagvathe vasudevaya om.🙏🙏

  • @NagamaniMV
    @NagamaniMV Рік тому +15

    OM NAMO BHAGAVATHE VASUDEVAYA

  • @parimalavallik5080
    @parimalavallik5080 Рік тому +5

    ಹರಿಓಂ ನಮಸ್ತೆ ಸರ್. ಒಳ್ಳೆಯ ಸಮಾಚಾರಗಳನ್ನು ತಿಳಿಸಿದ್ದೀರ ಧನ್ಯವಾದಗಳು ಸರ್. ಶುಭಮಸ್ತು. 👌🙏

  • @PremaUmesh-it7uz
    @PremaUmesh-it7uz Місяць тому

    Nanna angadiyalli thumba samasye edhe uppina chamathkara shopnalli madabahuda

  • @manjunathg.t.manjunathg.t.5843

    💐🙏🏻💐ಓಂ ನಮೋ ಭಗವತೆ ವಾಸುದೇವಯ 💐

  • @umasomanath1166
    @umasomanath1166 Рік тому +11

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ನಾರಾಯಣ ನ ಸಮೇತ ನಮ್ಮ ಮನೆಗೆ ಬಾರಮ್ಮ ತಾಯೆ🙏🙏🙏🙏🙏

  • @varadarajuvaradaraju5025
    @varadarajuvaradaraju5025 Рік тому +5

    ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ನಮಹ

    • @jyothikeshava1954
      @jyothikeshava1954 Рік тому +1

      ಓಂ ನಮೋ ಭಾಗವತ್ತೆ vasudevayanmha

    • @pushpadhana3570
      @pushpadhana3570 Рік тому

      ಓಂ ನಮೋ ಭಾಗವತೆ ವಾಸುದೇವಯ ನಮಃ

  • @Spoortinbadiger-hh3pl
    @Spoortinbadiger-hh3pl 3 місяці тому +1

    Namaskara gurugale nimma remidies annu navu follow madtidivi

  • @ವೇದಶ್ರೀಸಿಂಗರ್

    ನೀವೂ ನನ್ ಪಾಲಿಗೆ ದೇವರು ಅಂತಾ ಹೇಳಿದ್ರು ಸಾಲದು 😭😭🙏💐

  • @gigachad_indian782
    @gigachad_indian782 Рік тому +8

    ಓಂ ನಮೋ ಭಾಗವತೆ ವಾಸುದೇವಾಯ 🙏🏼

    • @tuutuy
      @tuutuy Рік тому +1

      Ohm bhagavate vwasudevaya namaha
      20:50

  • @dattupanchal1698
    @dattupanchal1698 5 днів тому

    Jai shree Krishna Jai shree Ram jai shree Ganesh Jai shree hanuman Jai shree Krishna Jai shree Ram

  • @pushpalatamanagoli1175
    @pushpalatamanagoli1175 11 місяців тому +5

    ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಗಳು ನೀವು ಹೇಳಿದ್ದು ಕೆಲವಂದು ಮಾಡುತ್ತೇವೆ ಈಗ ನಮ್ಮ ಮನೆ modaligintalu ನೆಮ್ಮದಿ ಇಂದ ಇರುತ್ತೇವೆ ನಿಮಗೆ ತುಂಬಾ ಧನ್ಯ ವಾದಗಳು

  • @siddaraju1557
    @siddaraju1557 Рік тому +8

    ಎಲ್ಲರಿಗೂ ಒಳ್ಳೆಯಾದನೆ ಬಯಸವ ನಿವು ಕರುಣಾಮಯಿ 🙏

  • @nagarajappak247
    @nagarajappak247 28 днів тому

    ತುಂಬಾ ಚೆನ್ನಾಗಿದೆ ಗುರುವೇ ಧನ್ಯವಾದಗಳು

  • @parashuramking2021
    @parashuramking2021 6 місяців тому +6

    ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಗುರೂಜಿ

  • @SanthoshKumra-d3x
    @SanthoshKumra-d3x Місяць тому

    Jeevanakke upayukktavada mahithiyannu thilise kottiddiri dhanyavaadagalu gurugale🙏🙏🙏🙏🙏

  • @pushparanganath1081
    @pushparanganath1081 Місяць тому

    Mhaeti. Neddederi. Goruji. Danyavadha

  • @MohanAr-cu1dm
    @MohanAr-cu1dm Рік тому +8

    ನಮಸ್ತೆ ಸರ್ ನೀವು ಹೇಳಿದ್ದು 17 18ನೇ ತಾರೀಖು ಪಿತೃಗಳಿಗೆ ಮೊಸರನ್ನ ಟೆರೆಸ್ ಮೇಲೆ ಇಂಡಿಯನ್ ತ ಹೇಳಿದ್ದೀರಿ ನಾವು ಶನಿವಾರ 12 ಮೂವತ್ತಕ್ಕೆ ಇಟ್ಟಿದ್ದೇವೆ ಆದರೆ ಒಂದು ಕಾಗೆಯು ವಿಡಿಯೋ ಮಾಡುವ ಒಳಗೆ ಬಂದಿಲ್ಲ ಇದರ ಸೂಚನೆ ತಿಳಿಸಿಕೊಡಿ ಇಂತಿ ನಿಮ್ಮ ಮೈಸೂರಿನ ವಿಶ್ವಾಸಿ🙏🙏🙏

    • @Nagaraju-nj5nh
      @Nagaraju-nj5nh Місяць тому

      ಭೂಮ ಕ👌.😞..😘.😯😂😂🌹😭😆😄❤️😊🙄💞♥️🤔😔 😀👏

  • @ChanduChandu-l7v
    @ChanduChandu-l7v День тому

    Om namo bagavathe vasudevaya Amma mahalaxmi narayana sametha namma manege bandhu stiravagi nelasamma

  • @sahanaticktokvideos5907
    @sahanaticktokvideos5907 Рік тому +4

    ಓಂ ನಮೂ ಭಗವಂತೆ ವಾಸು ದೇವಾಲಯ ನಮಂ ನಮಸ್ಕಾರ ಗರುಗಳೆ 🙏🏻

    • @mystudentscorner7069
      @mystudentscorner7069 10 місяців тому

      ಓಂ ನಮೋ ಭಗವಂತ ವಾಸುದೇಯ ನಮ್ಹ

  • @parvathim8528
    @parvathim8528 Рік тому +4

    oom namoo Baghavate vasuxeya Namaha oOm Namoo Baghavate Vasudevaya Namaha tari❤🎉❤

  • @SavithaAunty-z2f
    @SavithaAunty-z2f 20 днів тому

    ಓಂ ನಮಃ ಶಿವಾಯ ಓಂ ನಮಃ ಶಿವಾಯ ❤❤

  • @ambikagbakale8320
    @ambikagbakale8320 Рік тому +4

    Om Namo bhagwate vasudevay Namah

  • @hulgappahuli1456
    @hulgappahuli1456 Рік тому +4

    ಓಂ ನಮೋ ಭಗವದ್ಗೀತೆ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ❤

  • @sudhababu2267
    @sudhababu2267 2 місяці тому

    Namaste gurugale lavanga haakittiro uppanna balasa bahuda or balasabarda

  • @hrudayavantachinnivishnuda3384

    ಓಂ ನಮೋ ಭಗವಂತಿ ವಾಸುದೇವಯ ನಮ್ಮಹ 🙏🏻🚩