ಬರೆ ಲಕ್ಷ್ಮಿ ಪೂಜೆ ಮಾಡಿದರೆ ಹಣ ಬರೋದಿಲ್ಲ ಈ ಮೂಟೆಯನ್ನು ಯಾರಿಗೂ ಕಾಣದ ಹಾಗೆ ಬಚ್ಚಿಟ್ಟು ಪೂಜೆ ಮಾಡಿ ಮಾರ್ವಾಡಿ ಪೂಜೆ

Поділитися
Вставка
  • Опубліковано 24 гру 2024

КОМЕНТАРІ • 2,8 тис.

  • @Annapurna123-e2f
    @Annapurna123-e2f 2 місяці тому +19

    ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಮಾಹಿತಿ ಮತ್ತು ಒಳ್ಳೆಯ ಕೆಲಸ ಮಾಡಿದ್ದೀರಿ ಮತ್ತು ನಮಗೆ ಭಕ್ತಿ ಇದ್ರೆ ಸಾಕು ಆಡಂಬರ ಬೇಡ ಅಂತ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ತುಂಬಾ ಧನ್ಯವಾದಗಳು ಸಿಸ್ಟರ್🙏

    • @dvbabu1431
      @dvbabu1431 4 дні тому +1

      Karunga Malai visheshagya Tulsi

  • @SatishShetty-hs9zg
    @SatishShetty-hs9zg 3 місяці тому +6

    ತುಂಬಾ ಧನ್ಯವಾದಗಳು. ಅತ್ಯಂತ ಸರಳವಾಗಿ, ಮನಸ್ಸಿನಲ್ಲಿ ಸ್ವಲ್ಪವೂ ಕಲ್ಮಶವಿಲ್ಲದೆ ವಿವರಿಸಿದ್ದಿರಿ. ಇದರಿಂದ ನೀವು ನಿಸ್ವಾರ್ಥಿ ಹಾಗೂ ಎಲ್ಲರ ಉನ್ನತಿ ಬಯಸುತ್ತೀರಿ ಎಂದು ತಿಳಿದು ಬರುತ್ತದೆ. ಭಗವಂತನು ನಿಮಗೆ ಹಾಗೂ ನಿಮ್ಮ ಪರಿವಾರ ಕುಟುಂಬಸ್ತರಿಗೆ ಆಯುರಾರೋಗ್ಯ ಹಾಗೂ ಸುಖ ಸಂಪತ್ತಿ ಕರುಣಿಸಲಿ ಪ್ರಾರ್ಥನೆ.👏

  • @jaisriram4536
    @jaisriram4536 3 місяці тому +24

    ನಿಮಗೂ ಸಹ ಒಳ್ಳೆಯದು ಆಗಲಿ
    ಅಮ್ಮ ಶ್ರೀ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತನರಾಗಿ ಬಂದು ನಮ್ಮ ಮನೆ ಮನ ಎರಡನ್ನೂ ಬೆಳಗಿಸು ತಾಯಿ 🙏🙏

  • @MukappaHarijan-qt6sp
    @MukappaHarijan-qt6sp Місяць тому +1

    ಥ್ಯಾಂಕ್ ಯು ಅಕ್ಕ ಒಳ್ಳೆ ಸಲಹೆಯನ್ನು ಕೊಟ್ಟಿದ್ದೀರಿ ನಿಮಗೆ ಕೋಟಿ ಕೋಟಿ👌👌🙏🙏🙏🙏🙏 ಧನ್ಯವಾದಗಳು ಅಕ್ಕ

  • @bchandruhavalli6094
    @bchandruhavalli6094 4 місяці тому +2

    ತುಂಬಾ ತುಂಬಾ ಧನ್ಯವಾದಗಳು ಮೇಡಂ ಒಳ್ಳೆ ಒಂದು ಸಲಹೆ ಕೊಟ್ರಿ ಮೇಡಂ ಇದೆಲ್ಲ ನಮಗೆ ಗೊತ್ತಿರಲಿಲ್ಲ ಮೇಡಂ ಈ ತರ ಒಳ್ಳೆ ಟಿಪ್ಸ್ ಕೊಟ್ಟಿದ್ದೀರಿ ಮೇಡಂ ತುಂಬಾ ತುಂಬಾ ಧನ್ಯವಾದ ಗಳು ಮೇಡಂ

  • @pushpakgpushpakg2865
    @pushpakgpushpakg2865 4 місяці тому +55

    ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಾ ಮೇಡಂ ಅರ್ಥ್ವತ್ ಆಗಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ❤

  • @r.l.a187
    @r.l.a187 4 місяці тому +5

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ದೇವರು ನಮಗೂ ಒಳ್ಳೆದು ಮಾಡಲಿ ಎನ್ನುವ ನಿಮ್ಮ ಸಲಹೆಗೆ ನಮ್ಮ ಮನದಾಳದ ಧನ್ಯವಾದಗಳು🙏🙏

  • @geethabrgv3132
    @geethabrgv3132 4 місяці тому +11

    ತುಂಬು ಹೃದಯದ ಧನ್ಯವಾದಗಳು ನಿಮ್ಮ ಅಮೂಲ್ಯವಾದ ಮಾಹಿತಿಗಾಗಿ🙏🏻

  • @NageshJaihindsuper
    @NageshJaihindsuper Місяць тому +2

    ನಿಮ್ಮ ಮನಸ್ಸು ತುಂಬಾ ಒಳ್ಳೆಯದು ಇದೆ ಮಾರ್ವಾಡಿಗಳ ಸೀಕ್ರೆಟ್ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ನಿಮಗೆ ದೇವರು ಚನ್ನಾಗಿದಲಿ ವಂದನೆ

  • @Shridevi-o7z
    @Shridevi-o7z 3 місяці тому +2

    ವಿಶೇಯ ತಿಳ್ಸಿದೀರಿ ನಿಮಗೂ ಮತ್ತು ನಮಗೂ ಒಳ್ಳೆದಾಗಲಿ ಆ ದೇವರು ಒಳ್ಳೆ ದಾರಿ ತೋರ್ಸಲಿ 🙏🌹❤️

  • @rsumanshivaji3945
    @rsumanshivaji3945 5 місяців тому +44

    ಶ್ರೀಮನ್ನಾರಾಯಣ ಸಮೇತ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ

    • @v.tmv.t.m5522
      @v.tmv.t.m5522 20 днів тому

      ಹು ರೋಡ ಅಲ್ಲಿ ಇದಾರೆ ನಿಮ್ಮ ಪಕ್ಕದ ಮನೇಲಿ ಬಂದು ಕುತ್ಕೊಂಡು ಇದಾಳೆ ಕರ್ಕೊಂಡು ಹೋಗಿ

  • @bharathil189
    @bharathil189 5 місяців тому +44

    ನಿಮಗೆ ತುಂಬು ಹೃದಯದ ಕೃತಜ್ಞತೆಗಳು ತಂಗಿ. ದೇವರು ನಿಮ್ಮನ್ನು , ನಿಮ್ಮ ಗಂಡ ಮಕ್ಕಳನ್ನು ತುಂಬಾ ಸುಖವಾಗಿಟ್ಟಿರಲಿ. ನೀವು ಎಷ್ಟು ಸುಂದರವಾಗಿಇದ್ದೀರ ನಿಮ್ಮ ಮನಸ್ಸು ಕೂಡಾ ತುಂಬಾ ಸುಂದರವಾಗಿದೆ. 🙏🌹

  • @renukashiva3256
    @renukashiva3256 4 місяці тому +22

    ತುಂಬಾ ಒಳ್ಳೆಯ ಸಲಹೆ ನೀಡಿದ್ದೀರಿ ಮೇಡಂ ನಾನು ತುಂಬಾ ದಿನಗಳಿಂದ ಕಾಯುತ್ತಿದ್ದೆ ಲಕ್ಷ್ಮೀನಾರಾಯಣ ದಯದಿಂದ ನಮ್ಮ ಮನೆಗೆ ಲಕ್ಷ್ಮಿ ನಾರಾಯಣ ಬರಲಿ ಓಂ ಶ್ರೀ ಲಕ್ಷ್ಮೀ ನಾರಾಯಣಾಯ ನಮಃ

  • @sadashivmathapati1010
    @sadashivmathapati1010 4 місяці тому +1

    ನಿಮ್ಮ ಸರಳ ನುಡಿಗಳು ಬಹಳ ಸುಂದರ ಆಗಿರೋದು ಕೇಳಿ ಬಹಳ ಸಂತೋಷ ಆಯಿತು. ನಿಮ್ಮ ಈ ಉತ್ತಮ ಸಲಹೆ ನಾನು ನಂಬುತೇನೆರಿ. ನಿಮಗೆ ಮಾಹಿತಿ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು. ಮತ್ತು ನಿಮ್ಮ ಮಾತಿನಲ್ಲಿ ಸತ್ಯ ಅದೆ. 🙏🇵🇾👍👌

  • @RajakumarNt
    @RajakumarNt Місяць тому +2

    ಶುಕ್ರವಾರದ ಶುಭಶಯಗಳು ನಿಮ್ಮ ಉತ್ತರಕ್ಕೇ ಪ್ರಯತ್ನಮಾಡುತ್ತೆನೆ ಟ್ಯಾಕ್ಷ್ ನಮಸ್ತೆ

  • @rishabhtalekar6117
    @rishabhtalekar6117 4 місяці тому +9

    Hi ಅಕ್ಕಾ ನೀವು ಹೇಳಿದ್ದು ತುಂಬಾ ಸಹಾಯ ಆಯ್ತು ಈ ಪೂಜೆ ನಾ ಮಾಡೇ ಮಾಡ್ತೀನಿ ಅಕ್ಕಾ ನಿಮ್ಮ ಚಾನಲ್ ತುಂಬಾ ಲೈಕ್. ಆಗಲಿ ನಿಮ್ಗೂ ಒಳ್ಳೆದಾಗಲಿ ಅಕ್ಕಾ ❤❤❤❤❤❤❤❤

  • @ashappaashappa4551
    @ashappaashappa4551 4 місяці тому +24

    ಇಷ್ಟೊಂದು ಒಳ್ಳೆ ಮಾಹಿತಿ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು ನಾವು ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆ

  • @GajapuradaEramma
    @GajapuradaEramma 2 місяці тому +9

    Super madam thank you so much and sister' namma kutumbadind koti koti.danyavadagalu.👌👌👌🙏🙏🙏♥️♥️♥️🌺🌺🌺🌹🌹🌹

  • @KrishnaKrishna-u1e1p
    @KrishnaKrishna-u1e1p 20 днів тому +1

    ಶ್ರೀ ಮಹಾಲಕ್ಷ್ಮಿ ನಾರಾಯಣ ಅಕ್ಕ ವಂದನೆಗಳು

  • @ishwarappaillal4562
    @ishwarappaillal4562 28 днів тому +1

    ಮಹಾಲಕ್ಷ್ಮಿ ದೇವೀಣೆ ಬಂದು ಮಾಹಿತಿ ನೀಡಿದ ಹಾಗೆ ನೀಡಿದ್ದೀರಿ ಸಹೋದರಿಗೆ ವಂದನೆಗಳು

  • @nandishanandisha1474
    @nandishanandisha1474 4 місяці тому +54

    ನಮಸ್ತೇ...ಉತ್ತಮ ಮಾಹಿತಿಯನ್ನು ಎಲ್ಲರ ಜೊತೆ ಹಂಚಿಕೊಂಡಿದ್ದೀರಿ...ನಿಮ್ಮ ಒಳ್ಳೆಯತನಕ್ಕೆ ದೇವರ ಅನುಗ್ರಹ ಮತ್ತಷ್ಟು ಸಿಗಲಿ.

  • @raghavendrahavanur452
    @raghavendrahavanur452 5 місяців тому +24

    🙏 ಮೇಡಮ್ ತುಂಬಾ ಚೆನ್ನಾಗಿ ತಿಳಿಸಿಕೊಡ್ತೀರ ಧನ್ಯವಾದಗಳು 💐💐

  • @shashik-jd3pf
    @shashik-jd3pf 5 місяців тому +41

    ತುಂಬಾ ಒಳ್ಳೆಯ ಕೆಲಸ ಮಾಡಲು ಹೇಳಿದ್ದೀರಿ ಮೇಡಂ ನಾನು ನನ್ನ ಕನಸು ನನಸಾಗಲು ಈ ಪೂಜೆಯನ್ನು ಮಾಡುತ್ತೇನೆ 🙏🙏🙏🙏

  • @jayaramjayaram2663
    @jayaramjayaram2663 3 місяці тому

    ಒಳ್ಳೆವೀಡಿಯೋ ಕೊಟ್ಟಿದ್ದೀರಾ.ನಿಮ್ಮ ಸಲಹೆ ತುಂಬಾ ಇಷ್ಟವಾಯಿತು ನಿಮ್ಮ ಮಾತುಗಳ ಉಚ್ಚರಣೆಯು ಕೂಡ.ದೇವರ ಮೇಲಿನ ನಂಬಿಕೆಯೇ!ನಮ್ಮ ಬದುಕಿಗೆ ಆಶೀರ್ವಾದ 🙏🙏

  • @venkateshg9602
    @venkateshg9602 4 місяці тому +4

    ನೀವು ಹೇಳೋ ಮಾತು ನೂರಕ್ಕೆ ನೂರು ಸತ್ಯ ಧನ್ಯವಾದಗಳು

  • @jasudajasuda7710
    @jasudajasuda7710 5 місяців тому +12

    ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು....🙏🙏🙏

  • @rameshmurud4367
    @rameshmurud4367 4 місяці тому +5

    ತುಂಬಾ ಧನ್ಯವಾದಗಳು ಅಕ್ಕನವರಿಗೆ ತುಂಬಾ ಸೊಗಸಾದ ಮಾಹಿತಿ ಕೊಟ್ಟಿದ್ದೀರಾ

  • @girishguruprasad555
    @girishguruprasad555 4 місяці тому +12

    ತುಂಬಾ ಖುಶಿಯಾಗಿ ತುಂಬಾ ವಿವರವಾಗಿ ತಿಳಿಸಿದ್ದೀರಾ , ಸೊಗಸಾದ ಅದ್ಬುತವಾದ ಮಾತುಗಳನ್ನು ಆಡಿದ್ದೀರಿ ತುಂಬಾ ತುಂಬಾ ಸಂತೋಷ ಆಯಿತು ಮೇಡಂ👍👍👋

  • @sumatimohandas8879
    @sumatimohandas8879 4 місяці тому

    ಅಂಬಿಕಾರವರೆ, ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ. ಏನು ಹೇಳ್ಬೇಕು ತಿಳಿತ ಇಲ್ಲ. ತುಂಬಾ ಧನ್ಯವಾದಗಳು. ನಿಮ್ಗೂ ದೇವರು ಚೆನ್ನಾಗಿ ಇಡಲಿ. ನಿಮ್ಮಲ್ಲಿ ಇರುವ ದೇವರ ನಂಬಿಕೆ ನಮಗೆಲ್ಲ ಆದರ್ಶ್ ವಾಗಲಿ.❤

  • @RaghavendraNaik-yg1gz
    @RaghavendraNaik-yg1gz Місяць тому

    Hai ಅಕ್ಕ ನಿಮ್ಮ ಈ ಮಾಹಿತಿ ತುಂಬಾನೇ ಇಷ್ಟ ಆಯಿತು ಅಕ್ಕ ಇದರಿಂದ ಎಲ್ಲರಿಗೂ ಒಳ್ಳೆದಾಗಲಿ 🙏ಧನ್ಯವಾದಗಳು 🙏🙏🙏🫶

  • @ShivappaMN-ei6sc
    @ShivappaMN-ei6sc 4 місяці тому +31

    ತುಂಬಾ ಸಂತೋಷ ವಹಿತು ಲಷ್ಮಿ ನಾರಾಯಣ ಮನೆಯಲ್ಲಿ ಸಿಟಿರವಾಗಿ ಇರುಹುದನ್ನೂ ತಿಳಿಸಿಕೊಟ್ಟಿದ್ದಕ್ಕಿ ಧನ್ಯವಾದಗಳು

  • @KusumSk-zt3os
    @KusumSk-zt3os 4 місяці тому +8

    ಮಾಹಿತಿಯನ್ನು ನೀಡುವುದರ ಜೊತೆಗೆ ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂಬ ನಿಮ್ಮ ಈ ವೀಡಿಯೋ ತುಂಬಾ ಇಷ್ಟವಾಯಿತು ದೇವರು ನಿಮಗೂ ಇನ್ನಷ್ಟು ಸಕಲ ಐಶ್ವರ್ಯ ಭಾಗ್ಯಗಳನ್ನು ಕರುಣಿಸಲಿ ಎಂದು ಆಶಿಸುತ್ತೇನೆ. ಧನ್ಯವಾದಗಳು ಅಕ್ಕ🙏🙏🙏

  • @devc-u1h
    @devc-u1h 5 місяців тому +11

    ನಿಮ್ಮ ಎಲ್ಲಾ ಪೂಜಾ ವಿಡಿಯೋಗಳ ಮಾಹಿತಿ ಬಹಳ ಚನ್ನಾಗಿ ಇವೆ. ಧನ್ಯವಾದಗಳು...

  • @nemasadalabanjan6456
    @nemasadalabanjan6456 4 місяці тому

    ಅಮ್ಮಾ ಮಹಾಲಕ್ಷ್ಮೀ ಶ್ರೀಮನ್ನಾರಾಯಣರ ಸಮೇತ.. ಬಂದು ಸ್ಥಿರವಾಗಿ ನಮ್ಮ ಮನೆಯಲ್ಲಿ ನೆಲೆ ಸಮ್ಮಾ... ತುಂಬಾ ಒಳ್ಳೆ ಮಾಹಿತಿ. ತಿಳಿಸಿದಕ್ಕೆ. ಧನ್ಯವಾದಗಳು, ಮೇಡಂ🙏🙏

  • @ramareddy4082
    @ramareddy4082 3 місяці тому +2

    Madam,
    ನಿಮ್ಮ ಸಲಹೆ ತುಂಬಾ ಒಳ್ಳೆಯದಾಗಿತ್ತು ಹಾಗೂ ನಾವು ಕೂಡ ಒಂದು ಸಲಾ ಪ್ರಯತ್ನ ಮಾಡುತ್ತೇವೆ. ಧನ್ಯವಾದಗಳು
    ಜೈ ಶ್ರೀ ಮಹಾಲಕ್ಷ್ಮಿ ನಮಃ 🙏🏼🙏🏼🙏🏼

  • @BasavarajKarvinkoppa
    @BasavarajKarvinkoppa 4 місяці тому +3

    ತುಂಬಾ ಧನ್ಯವಾದಗಳು ಮೇಡಂ realy I like very much madam

  • @lathas7462
    @lathas7462 3 місяці тому +4

    ತುಂಬಾ ಒಳ್ಳೆಯ ಮಾಹಿತಿ 🙏🙏🙏ಸಿಸ್ಟರ್ ಗಂಟಲ್ಲಿ ಕುದುರೆ ಲಾಳವನ್ನು ಎಷ್ಟು ಹಾಕಿ ಕಟ್ಟಬೇಕು pls ಹೇಳಿ..
    ಮತ್ತೆ ಇದೆಲ್ಲಾ ಹಾಕಿ ಕಟ್ಟುವಾಗ ದೇವರ ಶ್ಲೋಕ ಏನಾದ್ರೂ ಹೇಳ್ಕೋಬೇಕ ಇದನ್ನೂ ಹೇಳಿ..

  • @nagamma-lo8wm
    @nagamma-lo8wm 4 місяці тому +32

    ತುಂಬಾನೇ ಇಷ್ಟ ಆಯಿತು ಕಣಮ್ಮ ನಾನು ನಿನ್ನ ತರ ಸಿಂಪಲ್ ಪೂಜೇನೆ ಮಾಡೋದು ಆದ್ರೆ ಈ ಗಂಟಿನ ರಹಸ್ಯ ಗೊತ್ತಿರಲಿಲ್ಲ ಶ್ರಾವಾಣ ಶುಕ್ರವಾರ ಮಾಡುತ್ತೇನೆ

  • @Ananda-k9z
    @Ananda-k9z 3 місяці тому

    ಸೂಪರ್ ಮೇಡಂ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ನಿಮಗೂ ತುಂಬಾ ದೇವರು ಒಳ್ಳೆಯದು ಮಾಡಲಿ ಸದಾ ಆಶೀರ್ವಾದ ಒಳ್ಳೆಯ ವಿಡಿಯೋ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್

  • @harshaharshas
    @harshaharshas 2 місяці тому

    ತುಂಬಾ ಧನ್ಯವಾದಗಳು, ನಿಜ ಮಾಮ್ ನೂವು ತುಂಬಾ ಚೆನ್ನಾಗಿದ್ದೀರಾ, ನೂವು ಹೇಳಿದ ರಹಸ್ಯ ನಮಗೂ ಈಗ ತಿಳಿಯಿತು ಮಾಮ್ thanku ಸೊ ಮಚ್

  • @saraswathammasnr962
    @saraswathammasnr962 4 місяці тому +6

    ತುಂಬಾ ಉಪಯುಕ್ತ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು ಮೇಡಮ್

  • @mangalajayakumar6115
    @mangalajayakumar6115 5 місяців тому +5

    ತುಂಬ ಸರಳವಾದ, ವಿವರಣೆ ಸುಂದರ ವಾಗಿ, ಮನ ಮುಟ್ಟುವ ಹಾಗೆ ತಿಳಿಸಿದ್ದಾರೆ. ಆ ದೇವರು ನಿಮಗೆ ಒಳ್ಳೆಯದು ಮಾಡಲಿ.❤ ಧನ್ಯವಾದ.

  • @ravis.nargund3717
    @ravis.nargund3717 4 місяці тому +5

    ನಮಗೆ ಒಂದು ಒಳ್ಳೆಯ ದಾರಿಯನ್ನು ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಅಕ್ಕಾ🙏🙏

  • @shrikanthupadhyaya4256
    @shrikanthupadhyaya4256 4 місяці тому

    ಧನ್ಯವಾದ ನಿಮ್ಮ ಸಲಹೆಯ ಹಿತದೃಷ್ಟಿಯಿಂದ ಹೇಳಿದ್ದನ್ನು ಖಂಡಿತ ಮಾಡುತ್ತೆನೆ ತಂಗಿ...🎉❤.

  • @PoornimaAnu-b7z
    @PoornimaAnu-b7z 4 місяці тому

    ಒಳ್ಳೆ ಮೆಸೇಜನ್ನು ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು ಈ ಶುಕ್ರವಾರವೇ ನಾನು ಗಂಟು ಕಟ್ಟುವೆ ಇತರ ವಿಡಿಯೋಗಳು ಇದ್ದರೆ ಮತ್ತೊಂದು ತೋರಿಸಿ ಹೇಳಿ ತುಂಬಾ ಧನ್ಯವಾದಗಳು

  • @prakashk7975
    @prakashk7975 4 місяці тому +12

    You are 100% right,
    Thankyou so much 1:32

  • @giriyappa9795
    @giriyappa9795 4 місяці тому +28

    ದೇವರು ಯಾವುದಾದರೂ ಒಂದು ರೂಪದಲ್ಲಿ ನಮಗೆ ಮಾರ್ಗದರ್ಶನ ಮಾಡುತ್ತಾರಂತೆ.. ಹಾಗೆಯೇ ನೀವು ನಮ್ಮ ಒಳಿತಿಗೆ ಸಾಕಷ್ಟು ಶ್ರಮವಹಿಸಿ ತುಂಬಾ ಅಮೂಲ್ಯವಾದ ಸಲಹೆ ಸೂಚನೆಗಳನ್ನು ಕೊಟ್ಟಿದ್ದೀರಾ..... ಅದಕ್ಕೆ ನಿಮಗೆ ಅನಂತ ಕೋಟಿ ನಮಸ್ಕಾರಗಳು 🙏🙏🙏🙏

    • @ambikas5820
      @ambikas5820  4 місяці тому

      🙏🏻

    • @chandrikask8013
      @chandrikask8013 4 місяці тому +2

      Tumba long video ayitu chikkadagi chokkavagi video madi kelalu talme iruttade this is my request

    • @malleshad50
      @malleshad50 3 місяці тому

      ಧನ್ಯವಾದಗಳು ಅಕ್ಕ

  • @devarajhk3096
    @devarajhk3096 4 місяці тому +10

    ತುಂಬಾ ಚೆನ್ನಾಗಿ ಹೇಳಿದ್ದೀರ ನೀವು ಒಂದುಒಳ್ಳೆ ಗುಡ್ ಮೆಸೇಜ್ ಸಿಸ್ಟರ್

  • @GangadharaBG-mg6co
    @GangadharaBG-mg6co 3 місяці тому

    ಮೇಡಂ ನೀವು ಜನರಿಗೆ ಒಳ್ಳೆಯ ಮೃದುವಾದ ಮಾಹಿತಿ ನೀಡುವುದರೊಂದಿಗೆ ನೀ ಮಗೆ ಧನ್ಯವಾದಗಳು

  • @GeethaHarish-l2j
    @GeethaHarish-l2j Місяць тому

    ಜೈ ಶ್ರೀ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ

  • @Param7465
    @Param7465 4 місяці тому +18

    ನಿಮ್ಮ ಪ್ರಾಮಾಣಿಕ ಪರೋಪಕಾರಿ ಮನಸ್ಸಿಗೆ ಧನ್ಯವಾದಗಳು ಅಕ್ಕ..🙏🚩

  • @DevendraChalawadi-b7z
    @DevendraChalawadi-b7z 4 місяці тому +7

    ತುಂಬಾ ಒಳ್ಳೆಯ ವಿಷಯ ಹೇಳಿ ದಿರಿ, ಧನ್ಯವಾದಗಳು ಮೇಡಂ ನಮಸ್ಕಾರಗಳು

  • @mamathamamatha2952
    @mamathamamatha2952 4 місяці тому +13

    ತುಂಬಾ ಒಳ್ಳೆಯ ವಿಷಯ madam. Thanks

    • @komalar5674
      @komalar5674 4 місяці тому

      ತುಂಬಾ ಒಳ್ಳೆಯ ವಿಷಯ ತಿಳಿಸಿಕೊಟ್ಟಿದೀರ ಧನ್ಯವಾದಗಳು ಮೇಡಂ🙏

  • @apeekshabhat1875
    @apeekshabhat1875 4 місяці тому

    ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ದೇವರು ಒಳ್ಳೇದೇ ಮಾಡಲಿ🙏🏼

  • @shantharamesh5959
    @shantharamesh5959 4 місяці тому

    ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದ ನಾನು ಮಾಡುತ್ತೇನೆ ದೇವರಂತೆ ಸಲಹೆ ಕೊಟ್ಟಿದ್ದೀರಿ 🙏🙏🙏

  • @AnithaMathad
    @AnithaMathad 4 місяці тому +10

    ನಿಮ್ಮ ಮಾತು ಸತ್ಯ ಆಡಂಬರ ದ. ಪೂಜಾ ತೋರಿಕೆಯ ಭಕ್ತಿ. ನೀವು ಹೇಳಿದ ಹಾಗೆ ಒಂದು ಹೂವಿನ ಇಟ್ಟು ಮನಸಾರೆ ಭಕ್ತಿ ಯಿಂದ ಪೂಜೆ ಮಾಡುವುದು ಒಳ್ಳೆಯದು

  • @rishabhtalekar6117
    @rishabhtalekar6117 4 місяці тому +29

    ಯಾರು ಅಕ್ಕಾ ನಿಮಗೆ ಬಾಯಿಕೋತಾರೆ ನೀವು ನಮಗೆ ಸಹಾಯ ಮಾಡ್ತ ಇರೋದು ಗ್ರೇಟ್ ಅಕ್ಕಾ ನೀವು ತುಂಬಾ ಖುಷಿ ಆಯ್ತು ನಿಮ್ಮ ಮಾತು ಕೇಳಿ tq so much sister ❤❤❤❤

  • @manjulanm5201
    @manjulanm5201 5 місяців тому +20

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು .

  • @revathivasudev6936
    @revathivasudev6936 4 місяці тому

    ನಿಮ್ಮ ಮಾತು ಮನ ಮುಟ್ಟಿದೆ ತುಂಬಾ ಚೆನ್ನಾಗಿ ಹೇಳಿದ್ದಿರಾ ನಿಮಗೆ ಒಳ್ಳೆದಾಗಲಿ ಸಿಸ್ಟೆರ್ ತುಂಬಾ ಧನ್ಯವಾದಗಳು 🙏🙏🙏💐💐💐

  • @sangameshsandeep6345
    @sangameshsandeep6345 2 місяці тому

    ಧನ್ಯವಾದಗಳು. ಬಹಳ ಸಂತೋಷ ಆಯಿತು.. ಬಾಗಲಕೋಟ 🙏

  • @jayalaksmibhandary344
    @jayalaksmibhandary344 5 місяців тому +11

    ಧನ್ಯವಾದ ❤ ಶ್ರೀ Laxmi

  • @sumithra3873
    @sumithra3873 5 місяців тому +11

    Tq sis devaru olledu madli nimge olle vichara thilisi kottiddira

  • @nirmalakalmath7514
    @nirmalakalmath7514 4 місяці тому +5

    ತುಂಬಾ ಒಳ್ಳೆಯ ಮಾಹಿತಿ ಮೇಡಂ ಧನ್ಯವಾದಗಳು 🙏🙏

  • @MamathaH-z6l
    @MamathaH-z6l 3 місяці тому

    ಓಂ ಶ್ರೀ ಲಕ್ಷ್ಮಿ ನಾರಾಯಣಯ ನಮಃ 🙏🌹🙏🛐 ಮನ ಮುಟ್ಟುವಂತೆ ನಗು ನಗುತ್ತಾ ವಿವರವಾಗಿ ತಿಳಿಸಿದ್ದೀರಾ ತುಂಬು ಹೃದಯದ ಧನ್ಯವಾದಗಳು 🙏

  • @ravichandraacharya7423
    @ravichandraacharya7423 4 місяці тому

    ತುಂಬಾ ಉತ್ಯತ್ತಮ ಸಲಹೆಯನ್ನು ತಿಳಿಸಿದ್ದೀರಾ ನಿಮಗೆ ಧನ್ಯವಾದಗಳು ಮೇಡಮ್ 🙏🚩

  • @anuradhap-7457
    @anuradhap-7457 5 місяців тому +10

    ತುಂಬಾ ಒಳ್ಳೆಯ ಮಾಹಿತಿ ಯನ್ನು ನೀಡಿ ದಿರಿ ಧನ್ಯವಾದ ಗಳು

    • @ambikas5820
      @ambikas5820  5 місяців тому

      ಶ್ರೀಮನ್ನಾರಾಯಣ ಸಮೇತ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸಲಿ 🙏🏻

  • @Nammishobbies
    @Nammishobbies 5 місяців тому +18

    ತುಂಬಾ ಒಳ್ಳೆ ಮಾಹಿತಿ sister.please ಕನೆಕ್ಟ್ ಆಗಿ ನಾನು ಹೊಸ you tuber ನಾನು ನಿಮಗೆ ಕನೆಕ್ಟ್ ಅಗಿದೇನೆ. ಇಷ್ಟು ಒಳ್ಳೆ ಮಾಹಿತಿ ನಂಬಲಿಕ್ಕೆ ಅಸಾಧ್ಯ ತುಂಬಾ, ತುಂಬಾ ಥ್ಯಾಂಕ್ಸ್ 💕💕

  • @subhashinisp2699
    @subhashinisp2699 5 місяців тому +8

    Thumbaa dhanyavadagalu Sahodari, God bless you forever 👍🌷

  • @vishveshvaraiahmayigaiah1502
    @vishveshvaraiahmayigaiah1502 4 місяці тому +1

    ತುಂಬಾ ಧನ್ಯವಾದಗಳು
    ತಾವು ಸೊಗಸಾದ ಮಾಹಿತಿಯನ್ನು ಒದಗಿಸಿ ಕೊಟ್ಟಿರುತ್ತೀರಿ

  • @Plavitharani
    @Plavitharani 2 місяці тому

    Thumba thanks sister e video na 2 months inda nodirlilla eega nodthidini thumbane manssige samadaana aithu once again thanks

  • @prathibhaprathibha8310
    @prathibhaprathibha8310 4 місяці тому +4

    ನನಿಗೆ ಮಾತ್ರ ಒಳ್ಳೆಯದಾದರೆ ಸಾಕು ಅಂಥ ಯೋಚನೆ ಮಾಡಿದೆ ಎಲ್ಲರಿಗೂ ಮಾಯಿತಿ ತಿಳಿಸಿದಕ್ಕೆ ಧನ್ಯವಾದಗಳು

  • @narayanrnarayanyoua4616
    @narayanrnarayanyoua4616 5 місяців тому +18

    ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 🙏🙏🙏

  • @kavithaachutha2499
    @kavithaachutha2499 5 місяців тому +8

    Thank you very much for the valuable suggestion
    And your nice Mangalore Kannada.

  • @arvindpotdar3735
    @arvindpotdar3735 Місяць тому +1

    ಇಷ್ಟು,ಒಂದು,ಒಳ್ಳೇ,ವಿಷಯ, ತಿಳಿಸಿದ್ದಕ್ಕೆ, ಧನ್ಯವಾದಗಳು ತಂಗಿ.🙏🙏

  • @VijayaS-e9b
    @VijayaS-e9b 4 дні тому

    Super akka tq niv yalaru chanag irbeku antha nodidrala antha ole mansu Saku akka 😊❤

  • @savithajotesavimaatu1048
    @savithajotesavimaatu1048 5 місяців тому +18

    ಶ್ರೀಮನ್ನಾ ನಾರಾಯಣ ಮಹಾಲಕ್ಷ್ಮಿ ನಮಃ

  • @SrinivasaGowda-jj3gh
    @SrinivasaGowda-jj3gh 4 місяці тому +7

    ನಮಸ್ತೆ ಅಮ್ಮ ತಮ್ಮ ವಿಡಿಯೋ ನೋಡಿ ನನ್ನ ಮನಸ್ಸಿಗೆ ತುಂಬಾ ಸಂತೋಷವಾಯಿತು ಮಾರ್ವಾಡಿಗಳು 21 ಗುಲಗಂಜಿಯನ್ನು ಕಟ್ಟಿ ಲಕ್ಷ್ಮಿ ಫೋಟೋ ಹಿಂಭಾಗ ಇಡುತ್ತಾರೆ ಎಂಬುದು ನನಗೆ ಗೊತ್ತಿತ್ತು ಆದರೆ ತಾವು ಹೇಳಿದ ಪೂರ್ತಿ ಮಾಹಿತಿ ನಿಮಗೆ ತಿಳಿದಿರಲಿಲ್ಲ ತಮಗೆ ಶುಭವಾಗಲಿ ತಮಗೂ ತಮ್ಮ ಕುಟುಂಬ ವರ್ಗದ ಆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಸರ್ವೇ ಜನ ಸುಖಿನೋ ಭವಂತು ಮತ್ತೊಮ್ಮೆ ತಮಗೆ ಧನ್ಯವಾದಗಳು 🙏🙏🙏

  • @subramanisubbi9445
    @subramanisubbi9445 4 місяці тому +4

    Godly information from yo Madam, Thank you, god Almighty bless everyone.

  • @vishwanathballurgi4443
    @vishwanathballurgi4443 3 місяці тому

    ಇದನ್ನು ಸ್ವಇಚ್ಛೆಯಿಂದ ಎಲ್ಲವನ್ನೂ ಹೇಳಿರುವದಕ್ಕೆ ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು.

  • @komalar5674
    @komalar5674 4 місяці тому +1

    ತುಂಬಾ ಒಳ್ಳೆಯ ವಿಷಯ ತಿಳಿಸಿಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು ಮೇಡಂ🙏

  • @ShobhabaiHera.
    @ShobhabaiHera. 4 місяці тому +76

    ಓಂ ನಮೋ ಭಗವತೆ ವಾಸು ದೇವಾಯ ನಮಃ ಅಮ್ಮ ಶ್ರೀ ಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ ಎಂದು coment ಮಾಡುತ್ತಾ ನಿಮಗೆ ಧನ್ಯ ವಾದಗಳನ್ನ ತಿಳಿಸುತ್ತೇನೆ 🙏🙏💐💐

    • @manjukongi5010
      @manjukongi5010 4 місяці тому

      ನಮೋ ಭಗವತಿ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮಲ್ಲಿ ಮನೆಯಲ್ಲಿ ಬಂದು ಸ್ಥಿರವಾಗಿ ನೆರಸಮ್ಮ

    • @muttapatombre246
      @muttapatombre246 3 місяці тому +3

      ❤🎉

    • @AnnapoornaAnu-sr6id
      @AnnapoornaAnu-sr6id 3 місяці тому +2

      ೌೋೇ್ುುಪರಕತಚಟಟ

    • @rajannagc
      @rajannagc 3 місяці тому

      Lavanch.kudurelalla.gulahangi

  • @pinku-hp5xq
    @pinku-hp5xq 5 місяців тому +32

    ತುಂಬಾ ಒಳ್ಳೆ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಅಕ್ಕಾ 🥰🙏🏻🙏🏻💐💐💐

    • @Durgesh-rd3wo
      @Durgesh-rd3wo 5 місяців тому +1

      🤟👌☝️

    • @rsumanshivaji3945
      @rsumanshivaji3945 5 місяців тому

      ಇಷ್ಟು ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು❤❤

  • @sushilak9604
    @sushilak9604 5 місяців тому +5

    27:25 ನಿಮ್ಮ ಮಾಹಿತಿ ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವ ಕಾಳಜಿ ತುಂಬಾ ಇಷ್ಟ ಆಯಿತು.ಖಂಡಿತ ಮಾಡ್ತೇವೆ.ಮಾರ್ವಾಡಿಯಾವರ ಬಗ್ಗೆ ತಿಳಿಸಿದ್ದು ಸಂತೋಷವಾಯಿತು.ಎಷ್ಟೋ ಸಹಾಯ ಮಾಡುತ್ತಾರೆ ಅಂತ ಗೊತ್ತಾಯಿತು.ಥ್ಯಾಂಕ್ ಯು.ಮೈಸೂರ್

  • @RameshChalawadi-l4i
    @RameshChalawadi-l4i 3 місяці тому +2

    ತುಂಬು ಹೃದಯದ ಧನ್ಯವಾದಗಳು ಅಕ್ಕ 👌👍🙏🙏🙏💐💐💐💐

  • @murthyvlogger
    @murthyvlogger 2 місяці тому +1

    ತುಂಬಾ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟರಿ ಮೇಡಂ ಥ್ಯಾಂಕ್ಸ್ 🙏🏻🙏🏻🙏🏻🙏🏻💐💐💐💙💙

  • @ravikumarravikumar7420
    @ravikumarravikumar7420 4 місяці тому +5

    🙏 ನಿಮ್ಮ ಮಾಹಿತಿ ತುಂಬ ಇಷ್ಟ ವಾಹಿತು ತುಂಬು ಹೃದಯದ ಧನ್ಯವಾದಗಳು

  • @guruduttanantharam3932
    @guruduttanantharam3932 4 місяці тому +5

    Wonderful Sister - very informative solution to attract money 🎉 thanks

  • @shivkumarrp8515
    @shivkumarrp8515 4 місяці тому +12

    Good Information tilisikottiddake thumba thanks Mam❤❤❤❤🙏🏻🙏🏻💖💖💕💕💞🐾👍👍💐💐

  • @PrassannaPrasad
    @PrassannaPrasad 13 днів тому

    ಧನ್ಯವಾದಗಳು ಅಕ್ಕಾ. 🙏

  • @mangalavasumangalavasumang1140
    @mangalavasumangalavasumang1140 4 місяці тому +1

    ನೀವು ತುಂಬಾ ಚಂದ ಮಾತಡ್ತಿರ್ 👌👌🙏🙏

  • @sudhas6449
    @sudhas6449 5 місяців тому +4

    ನಿಮ್ಮ ಮಾತು ಅಕ್ಷರ ನಿಜ ಮೇಡಂ ನಾವು ಅದೇ ತರ ಇಕ್ಕಿ ಪೂಜೆ ನಾನು ಮಾಡುತ್ತೇನೆ ಮೇಡಂ ತುಂಬಾ ಒಳ್ಳೆಯ ವಿಷಯವನ್ನು ನಮಗೆ ತಿಳಿಸಿದ್ದೀರಾ ಧನ್ಯವಾದಗಳು 🙏🙏🙏🙏

  • @withusha2590
    @withusha2590 5 місяців тому +4

    Hi. Neevu sariyagi helidira. Tumba thanks ❤

  • @ashok.y.savanur7793
    @ashok.y.savanur7793 3 місяці тому +6

    Thanku very much akka for valuable marvadi laxmi poja vidhan.....🙏🙏🙏🙏🌹🌹🌹🌹🌺🌺🌺🌺

  • @manjulabs5467
    @manjulabs5467 Місяць тому +1

    Neevu kotta explanation really good.

    • @ambikas5820
      @ambikas5820  Місяць тому

      Thank you so much💖💖🙏🏻🙏🏻

  • @RajugoudDeshpande-k3l
    @RajugoudDeshpande-k3l 4 місяці тому

    ಒಂದು ಒಳ್ಳೆಯ ವಿಷಯದ ಜೊತೆಗೆ ನಿಮ್ಮ ಒಳ್ಳೆಯ ಮನಸ್ಸಿನಿಂದ ಹೇಳಿದ ಇ ಒಳ್ಳೆಯ ಸಂದೇಶಕ್ಕೆ ನಮಸ್ಕಾರಗಳು ಮೇಡಂ ಒಳ್ಳೆಯದಾಗಲಿ 🌹🙏🌹🙏🌹🙏🌺

  • @VedaKumar-np8ij
    @VedaKumar-np8ij 5 місяців тому +9

    Thumba upavuktha video madam idu nimge nimma kutumbakke volledu aagli ...yavude doubts ilde nim video na nambtini naanu ashtu correct and cleared aagi heltira madam ❤❤❤❤❤.srimannarayana lakshmi sametha nimma manegu barli ....💓💓

    • @ambikas5820
      @ambikas5820  5 місяців тому

      ಶ್ರೀಮನ್ನಾರಾಯಣ ಸಮೇತ ಮಹಾಲಕ್ಷ್ಮಿ ನಿಮ್ಮ ಮನೆಗೆ ಬರಲಿ 🙏🏻 thank you so much💖

    • @jyothishetty1295
      @jyothishetty1295 5 місяців тому +1

      😊

  • @shivlingappashivlingappa5703
    @shivlingappashivlingappa5703 4 місяці тому +4

    ಹೃತ್ಪೂರ್ವಕ ಧನ್ಯವಾದಗಳು, ಅಕ್ಕ ತಮಗೆ ಮಾಹಿತಿ ತುಂಬಾ ವಿಸ್ತಾರವಾಗಿ ತಿಳಿಸಿದ್ದೀರಿ 🙏

  • @mamathabr3885
    @mamathabr3885 3 місяці тому +9

    ಮೇಡಂ ಕುದುರೆ ಲಾಳದ ಜೊತೆ ಕುದುರೆ ಕೂದಲು ಕೂಡ ಕಟ್ಟಬಹುದಾ

  • @Shreya-cutes
    @Shreya-cutes 4 місяці тому

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಅಭಿನಂದನೆಗಳು

  • @annappachinde3982
    @annappachinde3982 2 місяці тому

    ತುಂಬಾ ಒಳ್ಳೆ ಸೂಚನೆ ಅಕ್ಕ 🙏🙏