Це відео не доступне.
Перепрошуємо.

ಶುಕ್ರವಾರ ಇದನ್ನು ಮಾಡಿದರೆ ಹಣವನ್ನು ಮ್ಯಾಗ್ನೆಟ್‌ನಂತೆ ಎಳೆಯುತ್ತೆ | LIVE | this attracts money astrology

Поділитися
Вставка
  • Опубліковано 12 кві 2023
  • #live #livestream #astrology
    ವೀಕ್ಷಕರೆ ,
    ಶುಕ್ರವಾರ ನೀವು ನಿಮ್ಮ ಅಡುಗೆ ಮನೆಯಲ್ಲಿ ದೊರೆಯುವ ಈ ಒಂದು ವಸ್ತುವಿನಿಂದ ಚಿಕ್ಕ ಕೆಲಸ ಮಾಡಿದರೆ ಇದು ಹಣವನ್ನು ಮ್ಯಾಗ್ನೆಟ್‌ ರೀತಿ ಎಳೆಯುತ್ತೆ
    if you do this simple wok at your home on Friday then this remedy may attracts money like magnet
    #money
    #ಜ್ಯೋತಿಷ್ಯ
    #lakshmi
    #laxmi
    #kubera
    #kannadaastrologytips
    #astrologykannada
    #cardamon
    #clove
    #salt
    #water
    #loan
    #credit
    #vastu
    #laxmipuja
    Join this channel to get access to perks:
    / @jeethmedia
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network UA-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network UA-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ,
    ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

КОМЕНТАРІ • 4,8 тис.

  • @gowrammar4566
    @gowrammar4566 Місяць тому +5

    Amma mathaa mahalaxmi
    ಶ್ರೀ ಮನ್ನಾರಾಯಣ್ ಜೊತೆಗೆ ಬಂದು ನಮ್ಮ ಮನೆಯಲ್ಲಿ ಶಾಥವಾಗಿ ನೆಲೆಸಮ್ಮ 🙏🌹🙏

  • @nagarathnammakonnur4509
    @nagarathnammakonnur4509 11 місяців тому +40

    ನಿಮ್ಮ ಈ. ಒಳ್ಳೆಯ ಭಾವನೆ ಯಲ್ಲರಿಗೂ ಶುಭವನ್ನು tañದು ಅವರಜೀವನ ಸುಖ ಸಂತೋಷ ವಾಗಿರಲಿ 🙏🙏🙏🙏🙏

  • @adityakabadi3558
    @adityakabadi3558 7 місяців тому +18

    ಗುರುಗಳೇ ನೀವು ಹೇಳಿ ಕೂಟ್ಟ ಮಾಹಿತಿ ತುಂಬಾ ಕೇಳಿ ತುಂಬಾ ಖುಷಿ ಆಯಿತು

  • @sowmyashree3891
    @sowmyashree3891 7 місяців тому +20

    ಒಳ್ಳೆಯ ವಿಚಾರ ಹೇಳುವ ಗುರುಗಳಿಗೆ ಹೃದಯಪೂರ್ವಕ ಧನ್ಯವಾದಗಳು

  • @gangammaturamari4084
    @gangammaturamari4084 9 місяців тому +10

    ನಮಸ್ತೆ ಗುರೂಜಿ ನಾನು ಇವಾಗ ನಿಮ್ಮ ವಿಡಿಯೋ ನೋಡುತ್ತಿದ್ದೇನೆ ಗುರೂಜಿ ತುಂಬಾ ಚೆನ್ನಾಗಿ ಡೆಮೋ ಬರುತ್ತಿವೆ ನಿಮ್ಮ ಈಗ ನಾನು ಮಾಡಿ ನೋಡುತ್ತೇನೆ ನನ್ನ ಮನೆಯಲ್ಲಿ ನನಗೆ ತುಂಬಾ ತೊಂದರೆ ಇದೆ ಅದಕ್ಕೆ ನಾನು ಈ ಪ್ರಯೋಗ ಮಾಡಿ ನೋಡುತ್ತೇನೆ ಧನ್ಯವಾದ ಗುರುಗಳೇ 🙏🙏

  • @chinmayi.h.d.7630
    @chinmayi.h.d.7630 Рік тому +21

    ಸರ್ ನಮಸ್ಕಾರ ಸರ್ ನೀವು ಹೇಳಿ ಕೊಟ್ಟಂತಹ ಸಿದ್ದ ಕುಂಜೀಕ ಮಂತ್ರ ಹಾಗೂ ಯೋಗಿನಿ ಏಕಾದಶಿ ದಿನ ಓಂ ನಮೋ ಭಗವತೇ ವಾಸುದೇವಾಯ ನಮಃ ಎರಡನ್ನು ಪಠಿಸಿದ ನಂತರ ಮುಂಚೆ ನನಗೆ ತುಂಬಾ ಕಾಲು ನೋವಿತ್ತು ಇವಾಗ ಆರಾಮಾಗಿದ್ದೀನಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ ಭಗವಂತ ನಿಮ್ಮನ್ನು ಚೆನ್ನಾಗಿಟ್ಟಿರಲಿ

  • @BasavarajTalawar-ec1hh
    @BasavarajTalawar-ec1hh 6 місяців тому +16

    ಧನ್ಯವಾದ ಗುರುಗಳೇ ಚನಾಗಿ ಬರುತಿದೆ ನಿಮ ವಿಡಿಯೋ

  • @shylajabs5020
    @shylajabs5020 7 місяців тому +11

    ನಮಸ್ಕಾರಗಳು ಗುರೂಜಿ ಬಹಳ ಸುಲಭವಾದ
    ಪರಿಹಾರವನ್ನು ಕೊಟ್ಟು ಸಮಸ್ಯೆ ಪರಿಹಾರಕ್ಕೆ ಸರಳ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಸುತ್ತಿರುವ ನಿಮಗೆ ಧನ್ಯವಾದಗಳು ಸರ್

  • @nagarathnarathna5333
    @nagarathnarathna5333 Рік тому +16

    ಇಂಥ ಒಳ್ಳೆ ವಿಷಯಗಳನ್ನು ತಿಳಿಸ್ಕೊಡ್ತೀನಿ ತುಂಬು ಹೃದಯದ ಧನ್ಯವಾದಗಳು ಗುರೂಜಿ 💐🙏🏻💐

  • @ALONE-ka-19
    @ALONE-ka-19 Рік тому +44

    ಒಳ್ಳೆಯ ವಿಚಾರ ಹೇಳಿದ ಗುರೂಜಿಯ ತುಂಬು ಹೃದಯದ ಧನ್ಯವಾದ❤

  • @manjulapatilmanjulapatil
    @manjulapatilmanjulapatil 7 місяців тому +9

    ನಮಸ್ತೇ ಗುರುಗಳೆ ನೀವು ಹೇಳುವ ಮಾತುಗಳು ನಮ ಮನಸ್ಸಿಗೆ ನೆಮ್ಮದಿ ತಂದಿದೆ ನೀವು ಹೇಳುವ ಪರಿಹಾರಗಳನ್ನು ಮಾಡುತ್ತಿದ್ದೆನೆ ಧನ್ಯವಾದಗಳು ಗುರುಜಿ

  • @KanakaPalani
    @KanakaPalani 6 місяців тому +11

    ಓಂ ನಮೋ ಭಗವತೇ ವಾಸುದೇವಾಯ ನಮಃ 🙏🪷 ಗುರುಗಳೇ ನೀವು ಹೇಳುವ ಮಾತುಗಳು ನನ್ನ ಮನಸ್ಸಿಗೆ ನೆಮ್ಮದಿ ತಂದಿದೆ ತುಂಬಾ ಹೃದಯದ ಧನ್ಯವಾದಗಳು ಗುರುಗಳೇ 🙏🙏🙏💙

  • @user-bd1wf3yf8g
    @user-bd1wf3yf8g 9 місяців тому +34

    ತುಂಬಾ ಒಳ್ಳೆ ಪರಿಹಾರ ತಿಳಿಸಿದ ನಿಮಗೆ ಧನ್ಯವಾದಗಳು ಮತ್ತು ನನಗೆ ನೀವು ನೀಡಿರುವ ಸಲಹೆ ಸೂಚನೆಗಳನ್ನು ಪ್ರತಿ ದಿನ ಅನುಸರುತಿದ್ದೇನೆ ಇದರಿಂದ ನನಗೆ ಸಾಕಷ್ಟು ಒಳ್ಳೆದಾಗಿದೆ ಇನ್ನೂ ಹೆಚ್ಚು ನೆಮ್ಮದಿಯನ್ನು ಕೊಡ್ಲಿ ನನ್ನ ಆರಾದ್ಯ ದೇವ್ರು ಕೊರಗಾಜ್ಜ ಪಾದಕ್ಕೆ ಕೋಟಿ ಕೋಟಿ ನಮಸ್ಕಾರಗಳು

    • @Sirajmuneer-bt5ii
      @Sirajmuneer-bt5ii 4 місяці тому

      ನಿಜಾನ?

    • @SanjayM-jk9st
      @SanjayM-jk9st 3 місяці тому

      . .z. I. I. Z1 I. I. I. I. I. I. I.

    • @anjanappaanjee4189
      @anjanappaanjee4189 28 днів тому +2

      ಹಲೋ ಗುರುಜಿ ನೀವು ಹೇಳಿರೋ ಅನುಷ್ಠಾನಗಳಿಂದ ನಮಗೆ ತುಂಬಾ ಅನುಕೂಲ ವಾಗಿದೆ ನಮ್ಮ ಮನೆಯಲ್ಲಿ ತುಂಬಾ ಪ್ರಾಬ್ಲಮ್ ಮೇಲೆ ಪ್ರಾಬ್ಲಮ್ ಬರ್ತಾನ್ ಇದೆ ಇದಕ್ಕೆ ಪರಿಹಾರ ತಿಳಿಸಿ ಕೊಡಿ ಮನೆಯಲ್ಲಿ ತುಂಬಾ ಇಲಿಗಳು ತುಂಬಾ ಕಾಟ ಕೊಡ್ತಾ ಇವೆ ಏನೇ ಮಾಡಿದ್ರು ಹೋಗ್ತಾ ಇಲ್ಲ ತುಂಬಾ ಕಿರಿಕಿರಿ ಆಗ್ತಾ ಇದೆ ಇದಕ್ಕೆ ಏನಾದರೂ ಪರಿಹಾರ ತಿಳಿಸಿ ಕೊಡಿ ಗುರೂಜೀ 🙏🙏🌹🌹

  • @anikethanahs9992
    @anikethanahs9992 Рік тому +14

    ಶುಭೊದಯ ಸುಲಭ ಮಾಹಿತಿ ನೀಡುತ್ತಿದ್ದೀರಿ ತುಂಬಾ ಉಪಯುಕ್ತ ವಾಗಿದೆ ದೇವರು ನಿಮ್ಮನ್ನು ಚನ್ನಾಗಿಟ್ಟಿರಲಿ ನಮಸ್ಕಾರ

  • @goralutigoraluti8039
    @goralutigoraluti8039 7 місяців тому +9

    Dari Deepa karyakrama Tumba adbutavagi moodi bartaide dhanyavadagalu guruji jai sri krishna

  • @shivaprakashks407
    @shivaprakashks407 7 місяців тому +17

    ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ, thanks Sir

  • @sujatajadhav2603
    @sujatajadhav2603 Рік тому +58

    ನಮಸ್ತೆ ಮಾಸ್ಟರ್ ಜಿ 🙏
    ನೀವು ಇಷ್ಟು ದೊಡ್ಡ ಕಾರ್ಯ ಮಾಡುತ್ತಿದ್ದೀರಿ, ದೇವರ ಕೃಪೆಯಿಂದ ನಿಮ್ಮ ಪರಿಚಯ ನಮಗೆ ಆಗಿದೆ 🙏ನಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಬಂದ ನಿಮಗೆ ತುಂಬಾ ಧನ್ಯವಾದಗಳು ಸರ್ 🙏🙏

    • @shankarhemadhri6402
      @shankarhemadhri6402 9 місяців тому

      Guruji I am very happy to ask your videos.
      Shankar Hemadhri
      BAGALKOT

    • @gangammagangamma7347
      @gangammagangamma7347 9 місяців тому

      Gurugi nanage nivo Parichayavagidu nama kastake devare banda hagide guruji

    • @gangammagangamma7347
      @gangammagangamma7347 9 місяців тому

      Na transfer togondidde nanage jeevanan kast ke talupiside anstide Nanu Dina kanniru hakatidini guruji

    • @shashikalam8035
      @shashikalam8035 8 місяців тому

      ಧನ್ಯವಾದಗಳು ಗುರೂಜಿ
      🙏🙏🙏

    • @shubhakrishna6567
      @shubhakrishna6567 7 місяців тому

      ​JeetmedieanetworkL ch hi v
      😊p
      Li

  • @malatheshacb1312
    @malatheshacb1312 Рік тому +15

    ಓಂ ನಮೋ ಭಗವತೇ ವಾಸುದೇವಾಯ ನಮಃ ನಾರಾಯಣ ಸಮೇತ ಮಹಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ತುಂಬಾ ಅದ್ಭುತವಾದ ಪರಿಹಾರವನ್ನು ಹೇಳಿದ್ದಕ್ಕೆ ಧನ್ಯವಾದಗಳು ಗುರುಗಳೇ

  • @user-rv9cy2vg7d
    @user-rv9cy2vg7d 7 місяців тому +8

    ಓಂ ನಮೋ ಭಗವತೇ ವಾಸುದೇವಾಯ ನಮಃ ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ

  • @kavithak1712
    @kavithak1712 4 місяці тому +4

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ

  • @sharadambahp524
    @sharadambahp524 Рік тому +26

    Amma Matha Mahalakshmi Srimannarayana jothege bandu namma maneyalli shashwathawagi nelesamma.

  • @prabhavatihegde3709
    @prabhavatihegde3709 9 місяців тому +22

    ಅಮ್ಮಾ ಮಹಾಲಕ್ಷ್ಮೀ ನಾರಾಯಣನ ಸಮೇತ
    ಮನೆಗೆ ಬಾರಮ್ಮ 🙏🙏

  • @muninanjappaaadilakshmi7784
    @muninanjappaaadilakshmi7784 3 місяці тому +2

    0:28 this video is nice thanks for more information

  • @UefjgxlyPuuskyf
    @UefjgxlyPuuskyf 7 місяців тому +9

    ಧನ್ಯವಾದಗಳು ಗುರುಗಳೇ.
    ಉಮಾ ದಾವಣಗೆರೆ

  • @raghunathmc474
    @raghunathmc474 Рік тому +45

    ಗುರುಗಳೆ ನಿಮ್ಮ ಪ್ರಭಾವಿತ ಸೂ ತ್ರದಿಂದ ಜನ ಸಾಮಾನ್ಯರ ಸಂಕಟ ಗಳು ದೂರಗುತ್ತಿವೆ,ಅದಕ್ಕಾಗಿ ಧನ್ಯವಾದ ಗಳು

  • @jagadisham.m6368
    @jagadisham.m6368 Рік тому +33

    ತುಂಬು ಹೃದಯದ ಧನ್ಯವಾದಗಳು ಗುರುಗಳೇ ಜನಸಾಮಾನ್ಯರಿಗೆ ಒಳ್ಳೆಯ ಸಂದೇಶ ಆ ಭಗವಂತ ಒಳ್ಳೇದ್ ಮಾಡ್ಲಿ ಗುರುಗಳೇ ನಿಮಗೆ🙏

    • @nagamaniks1543
      @nagamaniks1543 Рік тому

      ಗುರುಗಳೇ ನಿಮ್ಮ ಅನುಷ್ಠಾನ ಮಾಡುವುದಕ್ಕೆ ಸುರುಮಡಿದ ಮೇಲೆ ಕನಸ್ಸು ಒಳ್ಳೆಯ ರೀತಿಯಲ್ಲಿ ಬೀಳುತ್ತೆ ಹೆಚ್ಚರ ಆಗದಂತೆ ನಿದ್ದೆ ಬರುತ್ತೆ ರಾತ್ರಿ ಮಲಗುವಾಗ ಗಜೇಂದ್ರ ಮೋಕ್ಷ ಹೇಳಿಕೊಳ್ಳುತ್ತೇನೆ ಹನುಮಾನ್ ಚಾಲೀಸ್ ಹೇಳುತ್ತೇನೆ ಓಂ ನಮೋ ಭಾಗವತೇ ವಾಸುದೇವಯ ನಮಃ ಶ್ಲೋಕ ಹನ್ನೊಂದು ಬಾರಿ ಹೇಳುತ್ತೇನೆ ಭೂಮಿ ತಾಯಿಗೆ ನಮಸ್ಕಾರಗಳು ಹೇಳಿ ಕ್ಷಮಿಸಿ ಅಂತಾ ಕೇಳಿ ಮಲಗುತ್ತೇನೆ 🙏🙏

    • @neelakanthappaneelakanthap7820
      @neelakanthappaneelakanthap7820 Рік тому +1

      Neelakantppa

  • @RADHARD-pe8qw
    @RADHARD-pe8qw 5 місяців тому +6

    ಮಾತೇ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮ. ✨❤️✨❤️

  • @mahandatelasang8667
    @mahandatelasang8667 4 місяці тому +4

    Om namo vasudevay mahalasmi nomo gurugale koti koti prannam

  • @sharanappanittali3669
    @sharanappanittali3669 11 місяців тому +13

    ಒಳ್ಳೆಯ ವಿಚಾರ ಹೇಳಿದ್ದೀರಿ ಗುರುಗಳೆ ತುಂಬು ಹೃದಯದ ಧನ್ಯವಾದಗಳು

  • @rekhakarunesh254
    @rekhakarunesh254 10 місяців тому +21

    ತುಂಬು ಹೃದಯದ ಧನ್ಯವಾದಗಳು ಗುರುಗಳೇ ನೊಂದ ಮನಸ್ಸಿಗೆ ದಾರಿ ದೀಪ ನೀವು

  • @shankarappasss226
    @shankarappasss226 6 місяців тому +12

    ಗುರುಗಳೇ ನಿಮಗೆ ನಮಸ್ಕಾರ

  • @annapuranammaka7797
    @annapuranammaka7797 Місяць тому +3

    Amma magaalakshmi ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ್ಮ ಓಂ ನಮೋ ಭಗವತಿ vaasudevaaya ನಮಃ

  • @sulochanashetty2427
    @sulochanashetty2427 Рік тому +15

    ನಿಮ್ಮ ಒಂದೊಂದು ಅನುಷ್ಟಾನ ತುಂಬಾ ಅದ್ಬುತ ವಾಗಿದೆ
    ಓಂ ನಮೋ ಭಗವತಿ ವಾಸುದೇವಾಯ ನಮ:

  • @dasharathmadihalli3921
    @dasharathmadihalli3921 Рік тому +19

    ಗುರುಗಳೇ ನಿಮ್ಮ್ ಮಾತು ಕೇಳಿ ನಮಗೆ ತುಂಬಾ ಸಂತೋಷ್ ವಾಯಿತು ಹೀಗೆ ಸದಾ ಕಷ್ಟ ಪಡುವವರು ಕೂಡಾ ಸಂತೋಷ್ವಾಗಿರಲಿ ಅಂತಾ ನಿಮ್ಮ್ ಹೇಳಿಕೆಗೆ ನನ್ನ ದನ್ಯವಾದಗಳು 🙏🙏🙏🙏🙏🌹🌹🌹🌹🌹

  • @AnjalliHR
    @AnjalliHR 6 місяців тому +33

    ಗುರುಗಳೇ ನಮ್ಮ ಕೋಟಿ ಕೋಟಿ ಪ್ರಣಾಮಗಳು

  • @khushitn46
    @khushitn46 5 місяців тому +3

    Ñamm gurugalige dhanyvadgalu

  • @Hamsa.93
    @Hamsa.93 Рік тому +13

    ಓಂ ನಮೋ ಭಗವತೇ ವಾಸುದೇವಾಯ ನಮಃ..
    ತುಂಬಾ ಧನ್ಯವಾದಗಳು sir 🙏

  • @user-ls4iy6hc7g
    @user-ls4iy6hc7g Рік тому +11

    ನಿಮ್ಮ ಸಲಹೆ ಮತ್ತು ನೀವು ಹೇಳಿಕೊಡುವ ಅನುಸ್ಥಾನ ತುಂಬಾ ಚನ್ನಾಗಿದೆ 🙏🙏

  • @user-es4fe9ui6g
    @user-es4fe9ui6g 6 місяців тому +7

    ತುಂಬ ಹೃ ದಯ ದ ದನ್ಯ ವಾದಗಳು ಗುರೂಜಿ

  • @shanmukappamanglor2706
    @shanmukappamanglor2706 7 місяців тому +4

    ಒಳ್ಳೆಯ ವಿಚಾರ ಹೇಳಿದ ಗುರುಜಿಗೆ ತುಂಬು ಹೃದಯದ ಧನ್ಯವಾದಗಳು

  • @hanumantha.hanumantha9083
    @hanumantha.hanumantha9083 10 місяців тому +18

    💐🙏ಓಂ ನಮೋ ಭಗವತಿ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ💐🙏

  • @rajendrabarajendrajain7065
    @rajendrabarajendrajain7065 10 місяців тому +26

    ಓಂ ನಮೋ ಭಗವತೇ ವಾಸುದೇವಾಯ ನಮಃ ಮಹಾಲಕ್ಷ್ಮಿ ಜೈ ಗುರುದೇವ್

  • @ammaammi9996
    @ammaammi9996 7 місяців тому +8

    ❤🎉 ಜೈಶ್ರೀ ರಾಮ್

  • @kumars6807
    @kumars6807 5 місяців тому +8

    ಓಂ ನಮೋ ಭಗವತೆ ಶ್ರೀ ವಾಸುದೇವಾಯ 🙏🙏🙏🙏🙏

  • @manjulapanadi6449
    @manjulapanadi6449 Рік тому +11

    ಇಂದು ಹೇಳಿದ ಏಲಕ್ಕಿ ಪ್ರಯೋಗದ ವಿಶೇಷತೆ ಎಲ್ಲರಿಗೂ ತುಂಬ ಉಪಯೋಗ ಆಗುತ್ತೆ sir super👌 ನಿಮ್ಗೆ ನಿಮ್ಮ ಕುಟುಂಬಕ್ಕೆ ಒಳ್ಳೇದಾಗಲೇ sir💐💐 🙏🙏

  • @RenukammaNG
    @RenukammaNG 7 місяців тому +4

    ತುಂಬಾ ಹೃದಯದ ದನ್ನವಾದಗಳು ಗುರೂಜಿ ಮಾತೇ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆ ಸಮ್ಮ 🙏🌺🙏🙏🙏🙏

  • @surekhadn8725
    @surekhadn8725 7 місяців тому +9

    ಗುರುಗಳೇ ತುಂಬಾ ಒಳ್ಳೆ ಮಾಹಿತಿಯ ಕೊಡುತ್ತಿದ್ದೀರಾ ತುಂಬಾ ಧನ್ಯವಾದಗಳು ನಿಮ್ಮಗೆ

  • @gangammaparamashivaiah6487
    @gangammaparamashivaiah6487 7 місяців тому +5

    ಅ ಲಕ್ಷ್ಮಿ ನಮ್ಮಮ್ಮ ಬಾರಮ್ಮ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ನಾರಾಯಣ ಸಮೇತ 🎉🎉🎉❤❤🎉🎉🎉

  • @GurushiddappaKunnur-py6gz
    @GurushiddappaKunnur-py6gz Рік тому +18

    ಗುರುಗಳೇ ನಮ್ಮ ಕಷ್ಟ ಪರಿಹರಿಸಲು ಉಪಯೋಗವಾಗುವಂತ ತುಂಬಾಸರಳ ಪರಿಹಾರಗಳು ಹೃದಯಪೂರ್ವಕ.ನಮಸ್ಕಾರಗಳು ಗುರುಗಳೆ

  • @aryaadityasknowledgetree1338
    @aryaadityasknowledgetree1338 Рік тому +10

    ಧನ್ಯವಾದಗಳು ಗುರುಗಳೆ.., ನಿಮ್ಮ ಆಶಿರ್ವಾದ ಈ ಪದಗಳು ಮಾತ್ರ ನನ್ನ ಆತ್ಮದಲ್ಲಿ ಬರುತ್ತೀವೆ.,

  • @user-si2ck3cy7u
    @user-si2ck3cy7u 28 днів тому +5

    ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ಬಂದು ಸ್ಥಿರವಾಗಿ ನಮ್ಮ ಮನೆಗೆ ಬಂದು ನೆಲೆಸಮ್ಮ

  • @roopa.nroopan9421
    @roopa.nroopan9421 5 місяців тому +2

    Koti Koti ನಾಮನಗಳು ಗುರು ಗಳು

  • @lalithakrishnaswamy513
    @lalithakrishnaswamy513 Рік тому +17

    Thank you so much for the powerful and effective remedies for our lives. There should always be a guru to show us the path of right way of life. I am following all your videos and adapting in my daily life. Will share my success shortly

  • @rathnakolar9648
    @rathnakolar9648 Рік тому +32

    U have been sharing simple yet very many powerful mantras to us for d betterment of our lives vid financial prosperity & wellnes. ThanQ very much gurugale!

  • @babybelam7085
    @babybelam7085 7 місяців тому +3

    ಓಂ ನಮಃ ಭಗವತಿ ವಾಸುದೇವಾಯ ನಮಃ ಲಕ್ಷ್ಮಿ ನಾರಾಯಣಾಯ ನಮಃ

  • @gowrammar4566
    @gowrammar4566 Місяць тому +2

    ಅಮ್ಮ ಮತ ಮಹಾಲಕ್ಷ್ಮಿ ಶ್ರೀಮಂನಾರಾಯಣ ಜೊತೆಗೆ ಬಂದು namma ಮನೆವಲ್ಲಿ shashwathawagi ನೆಲೆಸಮ್ಮ 🌹🙏🌹🙏🌹🙏🌹🙏🌹🙏🌹

  • @user-vy9vf3cf7l
    @user-vy9vf3cf7l Рік тому +8

    ತುಂಬ ಸರಳವಾದ ಉಪಾಯ ಹೇಳಿಕೊಟ್ಟಿದ್ದೀರ ಬಹಳ ಧನ್ಯವಾದಗಳು ಗುರೂಜಿ

  • @user-od2wx9th6b
    @user-od2wx9th6b Рік тому +19

    ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🙏 ಜನರಿಗೆ ಒಂದು ಒಳ್ಳೆಯ ಸಂದೇಶವನ್ನು ಕೊಡುತ್ತಿದ್ದೀರಿ 🙏🙏💐💐

  • @mashokaashok4753
    @mashokaashok4753 4 місяці тому +4

    🌹🌹🌹🌹🌹 ಓಂ ನಮೋ ಭಗವತಿ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ 🌹🌹🌹🌹🌹

    • @SubhadraSuryavansham
      @SubhadraSuryavansham 6 днів тому +1

      SubhadraRajkumar. Kalasdal.. Ta. Bhalki. Dosti. Bidar🎉🎉🎉🎉🎉

    • @SubhadraSuryavansham
      @SubhadraSuryavansham 6 днів тому

      Happy. Remidi. Sari

    • @nagavanipl5235
      @nagavanipl5235 12 годин тому

      ಓಂ ನಮಹ ಭಗವಂತೇ ವಾಸುದೇವಾಯ ಶ್ರೀ ನಾರಾಯಣ

  • @umadevimalali4069
    @umadevimalali4069 6 місяців тому +7

    ಅಮ್ಮ ಮಹಾಲಕ್ಷ್ಮಿಯ ಕೃಪಾ ಸದಾ ನಮ್ಮ ಮೇಲಿರಲಿ ಶರಣು ಶರಣಾರ್ಥಿ ಗುರುಗಳೆ.

  • @nagamaniks1543
    @nagamaniks1543 Рік тому +14

    ಸ್ವಾರ್ಥ ತುಂಬಿದ ಜನರ ಮದ್ಯೆ ನಿಮಂತಹ ಎಲ್ಲರ ಒಳಿತಿಗಾಗಿ ಶ್ರಮಿಸುವ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಗುರುಗಳೇ ❤💐🙏

    • @naginianu7813
      @naginianu7813 Рік тому +1

      ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ...

    • @kashinathgurapparamagondra1999
      @kashinathgurapparamagondra1999 Рік тому +1

      ನಿಮಗೆ ತುಂಬಾ ದನ್ಯವಾದಗಳು ಸರ್ 🌹🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿

  • @saraswathyka634
    @saraswathyka634 Рік тому +9

    ಏನೆಂದು ಹೇಳಲಿ ಅಣ್ಣ ಈ ನಿಮ್ಮ ಉಪಕಾರವನ್ನು ಓಂ ಭಗವತೇ ವಾಸುದೇವಾಯ ನಮಃ

  • @jayasheelam3690
    @jayasheelam3690 Місяць тому +3

    ತುಂಬಾ ಧನ್ಯವಾದಗಳು ಗುರೂಜಿ ಓಂ ನಮೋ ಭಗವತೇ ವಾಸುದೇವಾಯ ನಮಃ

  • @mukundakavya7554
    @mukundakavya7554 6 місяців тому +5

    Om namah bhagwavate vasudeveya namah thanks

  • @sunilb5378
    @sunilb5378 Рік тому +10

    This is very nice and useful Guruji 🙏. Thx a lot and please do more and more like this, I am following u as u r instructing to do.🙏

  • @raniganapathy1047
    @raniganapathy1047 Рік тому +10

    ನಿಮಗೆ ತುಂಬಾಧನ್ಯವಾದಗಳು ನೀವು ಕೊಡುವ ಮಾತಿನ ಭರವಸೆ ತುಂಬಾ ಉಪಯುಕ್ತ ವಾಗುತ್ತದೆ 🙏🙏🙏

  • @user-te7qj5rp2t
    @user-te7qj5rp2t 7 місяців тому +2

    Thanks.for.teaching.us.easy.ways.to.make.our.living.better🙏🙏

  • @user-rj7tl8wk1k
    @user-rj7tl8wk1k 5 місяців тому +3

    Gurugalle koti koti namskarhallu

  • @SavithaSudhakar-tw9rr
    @SavithaSudhakar-tw9rr Рік тому +17

    ತುಂಬು. ಹೃದಯದ ಧನ್ಯವಾದಗಳು ನಿಮಗೆ ಗುರುಗಳೇ ದೇವರು ನಿಮಗೆ ಅರೋಗ್ಯ ಕೊಟ್ಟು ಕಾಪಾಡಲಿ 🙏🙏🙏

  • @user-nm1fz5ef5y
    @user-nm1fz5ef5y Місяць тому +1

    ಧನ್ಯವಾದಗಳು ಗುರೂಜಿ👃🌹 ನೀವು ಹೇಳಿ ಕೊಟ್ಟ ರೆಮಿಡಿ ಚೆನ್ನಾಗಿ ಬರತಾ ಇದೆ ನಮಗೆ ತುಂಬಾ ಒಳ್ಳೆಯದಾಗಿದೆ ಗುರೂಜಿ 🙏🌹🙏

  • @user-cv8fu4sf9l
    @user-cv8fu4sf9l 6 місяців тому +2

    Thanks guruve nimmatipsge om namo bagavathe vasudevaaya

  • @madhumathipatil3124
    @madhumathipatil3124 Рік тому +4

    ನಮಸ್ತೆ ಸರ್
    ತುಂಬಾ ಉಪಯುಕ್ತವಾದ ಮಾಹಿತಿ ಕೊಡುತ್ತಿದ್ದೀರಿ. ಇದರಿಂದ ಎಷ್ಟೊ ಜನರ ಎಷ್ಟೊ ಕಷ್ಟಗಳು ನಿವಾರಣೆಯಾಗಬಹುದು. ಕಷ್ಟದಲ್ಲಿರುವವರಿಗೆ ಧೈರ್ಯ ನೀಡುವ ಔಷಧಿಯಾಗಿದೆ ನಿಮ್ಮ ಅನುಷ್ಠಾನಗಳು. ಧನ್ಯವಾದಗಳು.

  • @Bhanu3456
    @Bhanu3456 Рік тому +5

    🙏🙏 ತುಂಬಾ ಧನ್ಯವಾದಗಳು ಗೂರೂಜಿ 🙏🙏 ನೀವು ಹೇಳಿದ ಎಲ್ಲಾ ರೀತಿಯ ಉಪಾಯಗಳನ್ನು ಮಾಡಿದ್ದೇವೆ ಮನೆಯ ಪರಿಸ್ಥಿತಿ ತುಂಬಾ ಸುಧಾರಿಸುತ್ತಿದೆ ನೀವು ನಮ್ಮ ಪಾಲಿಗೆ ದೇವರು 🙏🙏 ಮುಂದೆ ಇದೆ ರೀತಿಯ ಉಪಾಯಗಳನ್ನು ಹೇಳಿಕೊಡಿ ಗುರುಗಳೆ ಎಲ್ಲಾರಿಗೂ ಒಳ್ಳೆಯದಾಗಲಿ 🙏🙏

  • @D.Bhulakshmi
    @D.Bhulakshmi 7 місяців тому +5

    ನಮೋ ನಮೋ ನಮಃ

  • @shobayashu3514
    @shobayashu3514 28 днів тому +2

    Thumba chenagi heli kotidhira sir tq so much

  • @SanjeevKharvi-369
    @SanjeevKharvi-369 11 місяців тому +7

    ಗುರುಗಳೇ ಧನ್ಯವಾದಗಳು ನಿಮಗೆ .ನಿಮ್ಮ ಪ್ರತಿಯೊಂದು ವಿಡಿಯೋಗಳು ಸಾಮಾನ್ಯರಿಗೂ ಅರ್ಥವಾಗುವಂತೆ ಮಂತ್ರಗಳ ಸಮೇತ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೂ ನಿಮ್ಮ ಕುಟುಂಬಕ್ಕೂ ನನ್ನ ಧನ್ಯವಾದಗಳು 🙏

  • @jayanthaamin6788
    @jayanthaamin6788 Рік тому +8

    ನಿಮ್ಮಈ ಉಪಾಯ ದಿಂದ ಎಲ್ಲರೂ ನೆಮ್ಮದಿ ಯಿಂದ ಇರುವಂತೆ ಆಗಿದೆ
    Koti koti ನಮನಗಳು 👏👏👏👏👏👏👏👏👏

  • @AshaAsha-hw2ss
    @AshaAsha-hw2ss 7 місяців тому +6

    ಓಂ ನಮೋ ಭಗವತೇ ವಾಸುದೇವಾಯ ನಮೋ 🙏🙏🌹 ತುಂಬಾ ಧನ್ಯವಾದಗಳು ಗುರುಗಳೇ

  • @gowrammar4566
    @gowrammar4566 2 місяці тому +1

    Gowramma Ravishanker T N
    Amma Matha Mahalakshmi
    Srimannarayana jothege bandunamma maneyalli Shashwathawagi nelesamma🎉❤🎉

  • @gangammaturamari4084
    @gangammaturamari4084 8 місяців тому +15

    ಓಂ ನಮೋ ವಾಸುದೇವಾಯ ನಮಸ್ತೆ ಗುರುಗಳೇ ನನಗೂ ಒಳ್ಳೆಯದಾಗಲಿ ಎಂದು ನಿಮ್ಮನ್ನು ಕೇಳುತ್ತಿದ್ದೇನೆ ಧನ್ಯವಾದ. 🙏🌹🙏

  • @parvathisuresh8274
    @parvathisuresh8274 Рік тому +9

    ಓಂ ಸಾಯಿರಾಂ 🙏. ನಿಮ್ಮ ಪ್ರತಿ ಮಾತುಗಳು ಆ ಮಾತಿನಲ್ಲಿ ಇರುವ ಭರವಸೆಗಳು ಎಲ್ಲರನ್ನೂ ಹುರಿದುಂಬಿಸುವಂತಿವೆ. ಪ್ರತಿ ಮಾತಿನಲ್ಲೂ ಸಕಾರಾತ್ಮಕ ಭಾವ ತುಂಬಿರುತ್ತದೆ. ಧನ್ಯವಾದಗಳು. 🙏. ಓಂ ಸಾಯಿರಾಂ. 🙏🙏🙏🙏

  • @bahubaliyaranal7708
    @bahubaliyaranal7708 3 місяці тому +1

    ಓಂ ನಮೋ ಭಗವತೇ ವಾಸುದೇವಾಯ ನಮಃ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ ಜೈ ಶ್ರೀ ರಾಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೇಲಲಮ್ಮ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ🌺🌺🌺🌺🌺🙏🙏🙏🙏🙏🌺🌺🌺

  • @keshavaacahari388
    @keshavaacahari388 2 місяці тому +2

    Guru Ganesh tumba hrudaya dhanyvad agali Mata Mahalaxmi anugraha sada Irani dhanyvad

  • @Rishi24jR
    @Rishi24jR Рік тому +6

    ಧನ್ಯವದಗಳು ಗುರುಗಳೇ ಮತ್ತು ನಿಮ್ಮ ವೀಡಿ ಯೋಗಳನ್ನು ನೋಡುವೆ ಪರಿಹಾರದ ಬಗ್ಗೆ ಮಾಹಿತಿ ನೀಡುವ ನಿಮಗೆ ನನ್ನ ನಮಸ್ಕರ ಗಳು

  • @meenaml7732
    @meenaml7732 Рік тому +7

    ನಮಸ್ಕಾರ ಗುರೂಜಿ ನೀಮಗೆ ಬಹುತೇಕ ಮಂದಿ
    ನೀವು ಹೇಳಿದ ಮಾತು ಕೇಳಿ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ ನಮಸ್ಕಾರ ಗುರೂಜಿ ಬಹಳ ಸಂತೋಷ ವಾಯಿತು ದೀಪ ಹಚ್ಚಿ ತಮ್ಮ ತಮ್ಮ ಮನೆಗಳಿಗೆ ದೀಪ ಬೆಳಗುವ ಮೂಲಕ ಈ ಸಾಧನೆ ಮಾಡಿದೆ ಎಂದು ದೇವರಲ್ಲಿ ಪ್ರಾರ್ಥನೆ 👍👌🙏👌👍

  • @vijayaonline663
    @vijayaonline663 7 місяців тому +4

    ದಾರಿದೀಪ ಕಾರ್ಯಕ್ರಮಕ್ಕೆ ಶುಭವಾಗಲಿ ಓಂ ನಮೋ ಭಗವತೇ ವಾಸುದೇವಾಯ

  • @jnshivaprakash9098
    @jnshivaprakash9098 3 місяці тому +1

    ಓo ನಮೋ ಭಗವತೆ ವಾಸು ದೇವಾಯ, ಮಹಾಲಕ್ಷ್ಮಿ, ಜೈ ಗುರು ದೇವಾ

  • @pushpalathagowda1986
    @pushpalathagowda1986 Рік тому +5

    ನಮಸ್ತೆ ಗುರೂಜಿ 🙏🙏🙏💐💐💐ತುಂಬ ಒಳ್ಳೆ ಒಳ್ಳೆ ಅನುಷ್ಠಾನ ತಿಳಿಸುತ್ತಿರುವಿರೀ ತುಂಬು ಹೃದಯದ ಧನ್ಯವಾದಗಳು 🌹🌹🌹🙏🙏

  • @varsha6010
    @varsha6010 Рік тому +4

    ಧನ್ಯವಾದಗಳು ನಮಗೂ ನಿಮ್ಮ ವಿಡಿಯೋ ನೋಡಿ ಖುಷಿ ಆಯಿತು ಒಳ್ಳೆಯ ಮಾತುಗಳನ್ನು ಹೇಳಿದ್ದೀರ ನಾವು ಇದನ್ನು ಕಂಡಿತಾ ಮಾಡುತ್ತೇವೆ 🙏

  • @VeenaGanesh-pf9ny
    @VeenaGanesh-pf9ny 6 місяців тому +1

    ಓಂ ನಮೋ ಭಗವತೆ ವಾಸುದೇವಾಯ. ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏 ಈ ಮಾಹಿತಿ ತುಂಬಾ ಒಳ್ಳೆಯದಾಗಿದೆ.ನಮಗೆ ಬೇಕಾದ ಮಾಹಿತಿಗಳನ್ನು ಡೈಲಿ ಅಪ್ಲೋಡ್ ಮಾಡ್ತೀರಾ ತುಂಬಾನೇ ಕುಷಿಯಾಗುತೆ ಗುರೂಜಿ. ನಾಳೆ ಯಾವ ವಿಷಯ ಹೇಳಬಹುದು ಎಂಬ ಕುತೂಹಲ ನಮಗೆ .Zeeth ಮೀಡಿಯಾ ನೆಟ್ವರ್ಕ್ ದಾರಿ ದೀಪಾ ಕಾರ್ಯಕ್ರಮಕ್ಕೆ ಹಾಗೂ ನಿಮಗೂ ತುಂಬು ಹೃದಯದ ಧನ್ಯವಾದಗಳು 🙏🙏

  • @ChandravathiKillur
    @ChandravathiKillur 6 місяців тому +2

    Danyavada gurugale

  • @sumithra2279
    @sumithra2279 Рік тому +8

    ಓಂ ನಮೋ ಭಗವತೇ ವಾಸುದೇವಯ ತುಂಬ ಧನ್ಯವಾದಗಳು ಹಾಗೂ ಶುಭಕೋರಿ ಹಾರೈಸಿದಿರಿ

    • @nehalmohite5706
      @nehalmohite5706 11 місяців тому

      ಓಂ ನಮೋ ಭಗವತೆ ವಾಸುದೇವಾಯ ನಮಃ

    • @nehalmohite5706
      @nehalmohite5706 11 місяців тому

      ಧನ್ಯವಾದಗಳು ಗುರು ಗಳೇ

  • @basavarajammabasavarajamma7282

    ತುಂಬಾ ಉತ್ತಮ ವಾದ ಮಾರ್ಗ ಸೂಚಿಯನ್ನು ತಿಳಿಸಿದ್ದಕಾಗಿ ಧನ್ಯವಾದಗಳು ಗುರೂಜಿ ಯವರೆ.,,, 🙏🙏🌹🌹🙏🙏

  • @mahadeviinamati9963
    @mahadeviinamati9963 6 місяців тому +4

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಧಾನ್ಯವದಗಲು ಗುರೂಜಿ 🙏🙏

  • @premashetty7162
    @premashetty7162 Місяць тому +1

    Amma matha mahalakshmai srimannarayana jotegebandu namma maneyalli Shashwathawagi Nelesamma

  • @vijayagouda4338
    @vijayagouda4338 Рік тому +10

    ಒಳ್ಳೆ ವಿಷಯಗಳನ್ನು ತಿಳಿಸ್ತೀರಿ ಧನ್ಯವಾದಗಳು ತಮಗೆ 🙏🙏

  • @user-gy4zt5lm1x
    @user-gy4zt5lm1x 8 місяців тому +54

    ತುಂಬು ಹೃದಯದ ಧನ್ಯವಾದಗಳು ಗುರುಗಳೇ ನೊಂದ ಮನಸ್ಸುಗಳಿಗೆ ಒಂದು ಪರಿಹಾರ ನೀಡುವಂತ ಕಾರ್ಯದಲ್ಲಿ ತೊಡಗಿದ್ದರು ದೇವರು ನಿಮಗೆ ಆಯುಷ್ಯ ಆರೋಗ್ಯ ಸಂಪತ್ತನ್ನು ಕೊಟ್ಟು ಕಾಪಾಡಲಿ ಓಂ ನಮೋ ಲಕ್ಷ್ಮಿ ನಾರಾಯಣ 💐🙏🙏🙏🙏🙏🙏🙏🙏🙏

    • @lalitabaikalal2059
      @lalitabaikalal2059 7 місяців тому +3

      Still,laxmi,arayna,namosuta

    • @arunanm8079
      @arunanm8079 6 місяців тому

      ಓಂ ನಮಃ ಶಿವಾಯ ಗುರೂಜಿ ಅವರಿಗೆ ಕೋಟಿ ಕೋಟಿ ಪ್ರಣಾಮಗಳು

    • @arunanm8079
      @arunanm8079 6 місяців тому

      ಓಂ ನಮಃ ಶಿವಾಯ ಗುರೂಜಿ ಅವರಿಗೆ ಕೋಟಿ ಕೋಟಿ ಪ್ರಣಾಮಗಳು

    • @HappyHammerheadShark-bt5ld
      @HappyHammerheadShark-bt5ld 6 місяців тому

      Super ❤

    • @user-bi8zv7fe8c
      @user-bi8zv7fe8c 5 місяців тому

      Jai sheree ram

  • @ManjuManju-nv8wj
    @ManjuManju-nv8wj 7 днів тому +1

    Om namah bhagwati vasudevaya mahalaxmi Narayan sameta namma manage Baramma Bandu sinravagi nalasama 🙏🙏🙏🙏🙏 guruji🎉

  • @manoharpattar4238
    @manoharpattar4238 7 місяців тому +1

    ಒಳ್ಳೆಯ ಸುಲಭವಾದ ಮಾಹಿತಿ ಕೊಟ್ಟಿದ್ದೀರಿ ದನ್ಯವಾದಗಳು 🌹🌷🙏🙏🙏🙏🙏

  • @nagaratnadasai655
    @nagaratnadasai655 Рік тому +10

    🌹🌹🙏🙏 ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರಿ ಗುರುಗಳೇ. ಕೋಟಿ ಕೋಟಿ ಅಭಿನಂದನೆಗಳು ಗುರುಗಳೇ ನಿಮಗೆ. ದೇವರು ನಿಮಗೆ ಒಳ್ಳೆಯದು ಮಾಡಲಿ ಗುರುಗಳೇ🙏🙏