ನಮಸ್ಕಾರ ಫ್ಲೈಯಿಂಗ್ ಪಾಸ್ಪೋರ್ಟ್ ಕುಟುಂಬ ಸದ್ಯಸರಿಗೆ 😍 !! ಅಮೇಜಿಂಗ್ ಅಮೆಜಾನ್ ಜಂಗಲ್‌ಗೆ ಸುಸ್ವಾಗತ 😀. ದಯವಿಟ್ಟು ಸಂಪೂರ್ಣ ವೀಡಿಯೊವನ್ನು ವೀಕ್ಷಿಸಿ ಮತ್ತು ಅದನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಇದರಿಂದ ಅದು ಗರಿಷ್ಠ ಕನ್ನಡ ಜನರಿಗೆ ತಲುಪಬಹುದು .
ಧನ್ಯವಾದಗಳು ನಿಮಗೆ ಅಮೆಜಾನ್ ಗೆ ಹೋಗುವ ದಾರಿ ತೋರಿಸಿದ್ರಿ ಹಾಗೂ ಅದ್ಭುತವಾದ ಕಾಡು, ಕಾಡುಪ್ರಾಣಿಗಳು ಮತ್ತು ಅಲ್ಲಿನ ಜನಜೀವನ ವಿವರವಾಗಿ ತೋರಿಸಿದ್ದಿರಿ ಅದಕ್ಕೆ ಮತ್ತೊಮ್ಮೆನಿಮಗೆ ಅನಂತ ಧನ್ಯವಾದಳು
ನಿಜವಾಗಿಯೂ ಅದ್ಭುತವಾದ ಅನುಭವ, ನಿಮ್ಮ ಶ್ರಮಕ್ಕೆ ಹಾರ್ದಿಕ ಅಭಿನಂದನೆಗಳು, ಎಪ್ಪತ್ತಾರು ದೇಶಗಳ ಪ್ರವಾಸ ಮಾಡುವುದೆಂದರೆ ಸಾಮಾನ್ಯಸಂಗತಿಯಲ್ಲ, ಪೆರು ದೇಶದ ಬಗೆಗಿನ ವಿಡಿಯೋಗಳಂತೂ ಅತ್ಯದ್ಭುತ, ಇಂಗ್ಲಿಷ್ ಭಾಷೆ ಹಾಗೂ ಹಿಂದಿ ಭಾಷೆಯಲ್ಲಿಯೂ ವಾಯ್ಸ್ ಓವರ್ ಕೊಡಿಸುವ ಪ್ರಯತ್ನ ಮಾಡಿ. ಇನ್ನೂ ಹೆಚ್ಚು ಜನರನ್ನು ತಲುಪುತ್ತದೆ. ಲ್ಯಾಟಿನ್ ಅಮೇರಿಕಾ ದೇಶಗಳ ಬಗ್ಗೆ ಹೆಚ್ಚಿನ ವಿಡಿಯೋಗಳು ಇಲ್ಲದಂತಹ ಸಂದರ್ಭದಲ್ಲಿ ಕನ್ನಡಿಗರಾದ ನಿಮ್ಮ ಪ್ರಯತ್ನ ಅತ್ಯಂತ ಶ್ಲಾಘನೀಯ. ಅಭಿನಂದನೆಗಳು ಕಿರಣ್ ಹಾಗೂ ಆಶಾರಾಣಿ. ವಿವರಣೆಗಳನ್ನೂ ಸಹಾ ಅತ್ಯಂತ ಚೆನ್ನಾಗಿ ನೀಡುತ್ತಾ ಇದ್ದೀರಿ.
Wow you are great....ತುಂಬಾ ಚೆನ್ನಾಗಿದೆ ಈ ವಿಡಿಯೋ. ನಿಮ್ಮಿಂದ ನಾವು ಶ್ರಮ ಪಡದೆ ಅಂತಾ ಅದ್ಭುತ ಅರಣ್ಯ ನೋಡಿದ್ವಿ .thank you so much... ನೀವು ಇಬ್ಬರು ನನ್ನ family ಗೆ ತುಂಬಾ ಇಷ್ಟ. ನನ್ನ ಮಕ್ಕಳಿಗೆ ಅಂತೂ ನೀವೂ ತುಂಬಾ favorite ...ನನ್ನ ಮಕ್ಕಳು ಈ ವಿಡಿಯೋ ನಾ ತುಂಬಾ enjoy ಮಾಡಿದ್ರು...ಆ ವಿಚಿತ್ರ ಪ್ರಾಣಿಗಳನ್ನಾ ನೋಡಿ ತುಂಬಾ ಖುಷಿ ಪಟ್ಟರು. ನನ್ನ ಮಕ್ಕಳು ನಿಮ್ಮ ನ್ನ ಭೇಟಿ ಮಾಡ್ಬೇಕಂತೆ.
I am actually travelling virtually in the Amazon forest with this powerful and gorgeous pair❤(Who else is travelling like me in the Amazon ?😃)! LOTS OF LOVE for you both🤗🤗
ಜೀವನದಲ್ಲಿ ಮರೆಯಲಾಗದ ಅದ್ಬುತ ಕ್ಷಣಗಳು ನಿಮ್ಮಂತ ಯೂಟ್ಯೂಬರ್ ನ ಪಡೆದ ನಾವೇ ಧನ್ಯರು. ದೇವರು ಅರೋಗ್ಯ ಆಯಸ್ಸು ಕೊಟ್ಟು ಹೀಗೆ ನಿಮ್ಮನ್ನ ಮುನ್ನೆಡೆಸಲಿ. ಕನ್ನಡಿಗರ ಪರವಾಗಿ ನಿಮ್ಗೆ ಧನ್ಯವಾದಗಳು. ಜನ ಇನ್ನು ಅತಿ ಹೆಚ್ಚು ಪ್ರೋತ್ಸಾಹಿಸಿಸಲಿ ಏಂದು ಕೇಳಿಕೊಳ್ಳುತ್ತೇನೆ. 🙏🏻🙏🏻🙏🏻❤️❤️❤️💐💐💐👌👌👌
ಅಮೆಜಾನ್ ಕಾಡು ತುಂಬಾ ಅದ್ಭುತವಾಗಿದೆ ಆನೆಕೊಂಡ ಹಾವನ್ನು ನೋಡಿ ತುಂಬಾ ಖುಷಿಯಾಯಿತು ನಿಮಗೆ ತುಂಬಾ ಧನ್ಯವಾದಗಳು ಕಿರಣ್ ಅಣ್ಣ ಆಶಾ ಅಕ್ಕ ಹೀಗೆ ನಿಮ್ಮ ಪ್ರಯಾಣ ಸುಖಕರವಾಗಲಿ ಜೈ ಕರ್ನಾಟಕ ಜೈ ಕನ್ನಡಾಂಬೆ❤❤❤❤❤❤
ಪಕ್ಕ ಲೋಕಲ್ ಕನ್ನಡಿಗಸ್ ನೀವು.. ಎಲ್ಲೂ ಕೂಡ ಬಿಲ್ಡ್ ಅಪ್ ಇಲ್ಲ.. ಓವರ್ ಅನ್ಸಲ್ಲ... ವೆರಿ ಹೊನೆಸ್ಟ್, ವೆರಿ ಹಂಬಲ್ ಪರ್ಸನ್ ನೀವು... ತುಂಬಾ ಅದೃಷ್ಟ ಮಾಡಿದಿರಾ... ನಿಮ್ಮ ಕನ್ನಡ ಪ್ರೀತಿ ಗೆ ನನ್ನದೊಂದು ದೊಡ್ಡ ಸಲಾಂ....
I think u r the first one to explore the Amazon in Kannada We are very proud to see the Karnataka flag all over the world because of you people amazing good job Video was too beautiful we support your channel 😇
ಕಿರಣ್ ಸರ್ ಮತ್ತು ಮೇಡಂ ರವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ನಾವು ನಮ್ಮ ಜೀವನದಲ್ಲಿ ನೋಡಲು ಆಗದಂತ ಅಮೆಜಾನ್ ಫಾರೆಸ್ಟ್ ಅನ್ನು ಕಣ್ಣಮುಂದೆ ತಂದು ನಿಲ್ಲಿಸಿದ್ದೀರಿ ಮನಸ್ಸಿಗೆ ತುಂಬಾ ಖುಷಿಯಾಗಿದೆ ನಿಮಗೆ ಯಾವ ರೀತಿ ಧನ್ಯವಾದಗಳನ್ನು ತಿಳಿಸಬೇಕೆಂದು ನನಗೆ ಗೊತ್ತಾಗುತ್ತಿಲ್ಲ ನೀವು ಮತ್ತು ನಿಮ್ಮ ಕುಟುಂಬ ಇದೇ ರೀತಿ ಸದಾ ಖುಷಿಯಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ನೀವು ಮತ್ತೆ ಮೇಡಂ ನಮ್ಮ ಕರ್ನಾಟಕದ ಹೆಮ್ಮೆ ಎಂದು ಹೇಳಲು ಇಚ್ಚಿಸುತ್ತೇನೆ. ಇಂತಿ ನಿಮ್ಮ ಚಾನಲ್ ಅಭಿಮಾನಿ ಸಾಗರ್ ಎಸ್.ಎಸ್ ದಾವಣಗೆರೆಯಿಂದ
You guys are amazing showing us Amazon wildlife forest explaining in our ಸಿಹಿ ಕನ್ನಡ ಬಾಷೆ... watching now and feeling I am also travelling... super... enjoy your future tours too and keep on posting
Wow thanks bro and sis for exploring Amazon forest and explaining in kannada..❤️🙏 You guys are my favorite..❤️ Huge respect and gratitude for ASHAKIRAN..🙏
I am so excited watch to it and this video nearly one hour but how it's go on 😁 so you can imagine how beauty this... Thanks for share ur amazing trip with us.. ❤️
ಅಮೆಜನ್ ವನ್ಯ ವೈವಿದ್ಯಮಯ ಜೀವಿಗಳನ್ನ ತೋರಿಸಿದಕ್ಕಾಗಿ ಧನ್ಯವಾದಗಳು....really you are blessed couple 😍🙏🙏ಮಲೈ ಮಹದೇಶ್ವರನ ಕೃಪೆ ನಿಮ್ಮ ಮೇಲೆ ಸದಾ ಕಾಲ ಇರಲಿ.... ಆ ಭಗವಂತ ನಿಮಗೆ ಆಯುರಾರೋಗ್ಯ ಆಯಸ್ಸು ಸುಖ ಸಂತೋಷ ಇಷ್ಟಾರ್ಥಗಳನ್ನ ಹೀಗೆ ಕರುಣಿಸಲಿ
I must say it is a wonderful work you guys are doing. Proud to know you guys are making kannada VLOG at par with any other hit travel vloggers. I love the local slags you use like guru, sisya and so on.. keep up the work, good luck. This is Kiran from Bangalore
Proud of you Asha and Kiran. Great going 👏 wish you all success in your journeys. Never thought we can experience Amazon in kannada vlogumentary. Love you both❤
ಬಹಳ ಸಂತೋಷವಾಗುತ್ತದೆ ನಿಮ್ಮ ಪ್ರತಿ ವಿಡಿಯೋಗಳನ್ನು ನೋಡುವಾಗ . ನಾವು ಜೀವಮಾನದಲ್ಲಿ ನೋಡುತ್ತೇವೆ ಎಂದುಕೊಂಡಿರದ ಅನೇಕ ಸ್ಥಳಗಳನ್ನು ಅದೆಷ್ಟು ಅದ್ಬುತವಾದ ವಿವರಣೆಯೊಂದಿಗೆ ತಿಳಿಸಿಕೊಡುತ್ತೀರಿ . ಧನ್ಯವಾದಗಳು ನಿಮ್ಮಿಬ್ಬರಿಗೂ ಹೀಗೆ ಮುಂದುವರೆಯಲಿ ನಿಮ್ಮ ಈ ಪಯಣ . ನಿಮ್ಮೊಂದಿಗೆ ನಾವು ಸಹ ಪ್ರಪಂಚ ಪರ್ಯಟನೆಯಲ್ಲಿದ್ದೇವೆ ಎಂಬ ಖುಷಿಯಲ್ಲಿದ್ದೇವೆ .
That "bandbidu" from Asha, "spidaru" by Kiran made my night🙂.... I would like to come there and hug u guys for the effort you put up to make lacks of people experience this.... excellent and watching your video is heavenly treat.
It's been amazing how u explain about the places u people go, but this episode is mind blowing i couldn't believe my eyes that i would see Amazon forest thanks
Great video... It's really amazing .. it's very happy to see all ur videos in our kannada , keep doing you have all our support. Very good luck. Kiran and Asha.
ಆಶಾಕಿರಣ ವೀಡಿಯೋ ನೋಡೋಕೂ ಮೊದಲೇ Like ಕೊಡ್ತಿದೀನ್ರಿಪ್ಪ,bcs ನೀವು ಯಾವತ್ತೂ ನಮ್ಮ ನಂಬಿಕೆ ಹುಸಿಗೊಳಿಸಿಲ್ಲ..ಅದೂ ಅಲ್ಲದೆ ಇವತ್ತು 56 ನಿಮಿಷದ ಅದ್ಬುತ Movie ನೋಡ್ತಿನಿ ಅ ನ್ನೋ ಖುಷಿ....ನಿಮ್ಮ ಪ್ರಯತ್ನಕ್ಕೆ 💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓🇮🇳💓🇮🇳💓🇮🇳🇮🇳💓ನಮ್ಮ ಪ್ರೀತಿ ಕೊಡ್ತಿದೀವಿ....
Who ever joined this watch party late, has to do a lot of catching up by watching this channel's historic videos, amazing vlogs. Look at the subscriber growth and views under 11hrs. 1.17lakh subscribers and 1lakh viewed the video already, quality speaks.... ದೇವ್ರು ಒಳ್ಳೇದು ಮಾಡ್ಲಿ.
ನಮಸ್ಕಾರ ಫ್ಲೈಯಿಂಗ್ ಪಾಸ್ಪೋರ್ಟ್ ಕುಟುಂಬ ಸದ್ಯಸರಿಗೆ 😍 !!
ಅಮೇಜಿಂಗ್ ಅಮೆಜಾನ್ ಜಂಗಲ್‌ಗೆ ಸುಸ್ವಾಗತ 😀. ದಯವಿಟ್ಟು ಸಂಪೂರ್ಣ ವೀಡಿಯೊವನ್ನು ವೀಕ್ಷಿಸಿ ಮತ್ತು ಅದನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಇದರಿಂದ ಅದು ಗರಿಷ್ಠ ಕನ್ನಡ ಜನರಿಗೆ ತಲುಪಬಹುದು .
Ok sr ❤️
👍✌️👌
Amazing video mam ❤️❤️
👌 sir amazing
Already shared
ವಿಶ್ವಕ್ಕೆ ಎಲ್ಲಾ ದೇಶಗಳಲ್ಲಿ ನಮ್ಮ ಕರ್ನಾಟಕ ಬಾವುಟ ಹಾರಿಸುತ್ತಿರುವ ನಿಮ್ಮ ಬಗ್ಗೆ ಎಷ್ಟ್ ಹೇಳಿದ್ರು ಸಾಲದು 💛❤️🙏🙏🙏
🙏❤️
ಎಷ್ಟೊಂದು ಕಷ್ಟ ಪಟ್ಟು vedio ಮಾಡಿದ್ದೀರಾ... ನಡೆಯೋದೆ ಕಷ್ಟ ಅಂಥ ಕಾಡಿನಲ್ಲಿ ಅಂಥದ್ರಲ್ಲಿ ನೀವು ವೀಡಿಯೋ ಮಾಡಿದೀರಾ really hats off to you guys 😍😍....
ಧನ್ಯವಾದಗಳು ನಿಮಗೆ ಅಮೆಜಾನ್ ಗೆ ಹೋಗುವ ದಾರಿ ತೋರಿಸಿದ್ರಿ ಹಾಗೂ ಅದ್ಭುತವಾದ ಕಾಡು, ಕಾಡುಪ್ರಾಣಿಗಳು ಮತ್ತು ಅಲ್ಲಿನ ಜನಜೀವನ ವಿವರವಾಗಿ ತೋರಿಸಿದ್ದಿರಿ ಅದಕ್ಕೆ ಮತ್ತೊಮ್ಮೆನಿಮಗೆ ಅನಂತ ಧನ್ಯವಾದಳು
"ನಮ್ಮ ಕನ್ನಡ ನಮ್ಮ ಹೆಮ್ಮೆ" Great Journey madam and sir I'm very pleasure .
ವಿಡಿಯೋ 56 ನಿಮಿಷ ಕೊಟ್ಟಿದ್ದು ತುಂಬಾ ಖುಷಯಾಗುತ್ತಿದೆ ನೋಡುವುದಕ್ಕೆ😘 ಧನ್ಯವಾದಗಳು. ಕರ್ನಾಟಕದ ಜೋಡಿಗಳಿಗೆ
ಇಡೀ ಕರ್ನಾಟಕದ ಪರವಾಗಿ ನಿಮ್ಮಿಬ್ಬರಿಗೂ ಧನ್ಯವಾದಗಳು
ಈ ಎಪಿಸೋಡ ನಮಗೆ ಹಬ್ಬದೂಟ 😍😍😍😍😍
🩵💜🩵💜
ನಿಜವಾಗಿಯೂ ಅದ್ಭುತವಾದ ಅನುಭವ, ನಿಮ್ಮ ಶ್ರಮಕ್ಕೆ ಹಾರ್ದಿಕ ಅಭಿನಂದನೆಗಳು, ಎಪ್ಪತ್ತಾರು ದೇಶಗಳ ಪ್ರವಾಸ ಮಾಡುವುದೆಂದರೆ ಸಾಮಾನ್ಯಸಂಗತಿಯಲ್ಲ, ಪೆರು ದೇಶದ ಬಗೆಗಿನ ವಿಡಿಯೋಗಳಂತೂ ಅತ್ಯದ್ಭುತ, ಇಂಗ್ಲಿಷ್ ಭಾಷೆ ಹಾಗೂ ಹಿಂದಿ ಭಾಷೆಯಲ್ಲಿಯೂ ವಾಯ್ಸ್ ಓವರ್ ಕೊಡಿಸುವ ಪ್ರಯತ್ನ ಮಾಡಿ. ಇನ್ನೂ ಹೆಚ್ಚು ಜನರನ್ನು ತಲುಪುತ್ತದೆ. ಲ್ಯಾಟಿನ್ ಅಮೇರಿಕಾ ದೇಶಗಳ ಬಗ್ಗೆ ಹೆಚ್ಚಿನ ವಿಡಿಯೋಗಳು ಇಲ್ಲದಂತಹ ಸಂದರ್ಭದಲ್ಲಿ ಕನ್ನಡಿಗರಾದ ನಿಮ್ಮ ಪ್ರಯತ್ನ ಅತ್ಯಂತ ಶ್ಲಾಘನೀಯ. ಅಭಿನಂದನೆಗಳು ಕಿರಣ್ ಹಾಗೂ ಆಶಾರಾಣಿ. ವಿವರಣೆಗಳನ್ನೂ ಸಹಾ ಅತ್ಯಂತ ಚೆನ್ನಾಗಿ ನೀಡುತ್ತಾ ಇದ್ದೀರಿ.
Wow you are great....ತುಂಬಾ ಚೆನ್ನಾಗಿದೆ ಈ ವಿಡಿಯೋ. ನಿಮ್ಮಿಂದ ನಾವು ಶ್ರಮ ಪಡದೆ ಅಂತಾ ಅದ್ಭುತ ಅರಣ್ಯ ನೋಡಿದ್ವಿ .thank you so much... ನೀವು ಇಬ್ಬರು ನನ್ನ family ಗೆ ತುಂಬಾ ಇಷ್ಟ. ನನ್ನ ಮಕ್ಕಳಿಗೆ ಅಂತೂ ನೀವೂ ತುಂಬಾ favorite ...ನನ್ನ ಮಕ್ಕಳು ಈ ವಿಡಿಯೋ ನಾ ತುಂಬಾ enjoy ಮಾಡಿದ್ರು...ಆ ವಿಚಿತ್ರ ಪ್ರಾಣಿಗಳನ್ನಾ ನೋಡಿ ತುಂಬಾ ಖುಷಿ ಪಟ್ಟರು. ನನ್ನ ಮಕ್ಕಳು ನಿಮ್ಮ ನ್ನ ಭೇಟಿ ಮಾಡ್ಬೇಕಂತೆ.
I am actually travelling virtually in the Amazon forest with this powerful and gorgeous pair❤(Who else is travelling like me in the Amazon ?😃)! LOTS OF LOVE for you both🤗🤗
Me too, Love you guys❤❤❤
😂money matters .but intrested
Where are you in India
U just stole my words 🤞
Am Ready....
ಜೀವನದಲ್ಲಿ ಮರೆಯಲಾಗದ ಅದ್ಬುತ ಕ್ಷಣಗಳು ನಿಮ್ಮಂತ ಯೂಟ್ಯೂಬರ್ ನ ಪಡೆದ ನಾವೇ ಧನ್ಯರು. ದೇವರು ಅರೋಗ್ಯ ಆಯಸ್ಸು ಕೊಟ್ಟು ಹೀಗೆ ನಿಮ್ಮನ್ನ ಮುನ್ನೆಡೆಸಲಿ. ಕನ್ನಡಿಗರ ಪರವಾಗಿ ನಿಮ್ಗೆ ಧನ್ಯವಾದಗಳು. ಜನ ಇನ್ನು ಅತಿ ಹೆಚ್ಚು ಪ್ರೋತ್ಸಾಹಿಸಿಸಲಿ ಏಂದು ಕೇಳಿಕೊಳ್ಳುತ್ತೇನೆ. 🙏🏻🙏🏻🙏🏻❤️❤️❤️💐💐💐👌👌👌
No 1 world tour youtube channel tq god
No way Dr bro num 1 🔥🔥🔥
@@raghuraju677 but ಇಬ್ರು ಕನ್ನಡಿಗರೆ ❤
@@RAJU-hm9mt true bro 😘
Dr bro
Number 1 2 ella wash room ge seemitha aagli . Ibru nam kannadigare ibru madtirodhu vlog so dr bro and flying passport ibru nammavre that's all
ಅಮೆಜಾನ್ ಕಾಡು ತುಂಬಾ ಅದ್ಭುತವಾಗಿದೆ ಆನೆಕೊಂಡ ಹಾವನ್ನು ನೋಡಿ ತುಂಬಾ ಖುಷಿಯಾಯಿತು ನಿಮಗೆ ತುಂಬಾ ಧನ್ಯವಾದಗಳು ಕಿರಣ್ ಅಣ್ಣ ಆಶಾ ಅಕ್ಕ ಹೀಗೆ ನಿಮ್ಮ ಪ್ರಯಾಣ ಸುಖಕರವಾಗಲಿ ಜೈ ಕರ್ನಾಟಕ ಜೈ ಕನ್ನಡಾಂಬೆ❤❤❤❤❤❤
Pride for Karnataka 🔥🔥
ಬಾವುಟ ಹೊಂದಿರುವ ಏಕೈಕ ರಾಜ್ಯ ನಮ್ಮ ಕರ್ನಾಟಕ... ಆ ಬಾವುಟವ ಎಲ್ಲೆಡೆ ನಾವು ಹೀಗೆ ಹಾರಿಸುವ 😍😍😍
Idhu idhu 🔥
@@lohithpoojary7755 TULUNAD ❤️
@@predator7x549 s bro
ತೆಲಂಗಾನ ಕ್ಕೂ ಇದೆ ಅಲ್ವಾ?
@@predator7x549 Namma rajya athijathe bro
ನಿಮ್ಮ ವೀಡಿಯೋವನ್ನು ಕಾಯುತ್ತಿದ್ದೆ ತುಂಬಾ ಚೆನ್ನಾಗಿದೆ💙
ನಮ್ಮ ಕನ್ನಡಿಗರು ನಮ್ಮ ಹೆಮ್ಮೆ💛❤️flying passport ❤wonderful couples 😘
Nanu regular wiwer flying passport bigg fan of ashakiran
👍🥰
Super cute couples 💐💐💐💐💐💐
ತುಂಬಾ ಅದ್ಭುತವಾಗಿದೆ ನೋಡುವುದೆ ನಮ್ಮ ಹಬ್ಬ..
ಪಕ್ಕ ಲೋಕಲ್ ಕನ್ನಡಿಗಸ್ ನೀವು.. ಎಲ್ಲೂ ಕೂಡ ಬಿಲ್ಡ್ ಅಪ್ ಇಲ್ಲ.. ಓವರ್ ಅನ್ಸಲ್ಲ... ವೆರಿ ಹೊನೆಸ್ಟ್, ವೆರಿ ಹಂಬಲ್ ಪರ್ಸನ್ ನೀವು... ತುಂಬಾ ಅದೃಷ್ಟ ಮಾಡಿದಿರಾ... ನಿಮ್ಮ ಕನ್ನಡ ಪ್ರೀತಿ ಗೆ ನನ್ನದೊಂದು ದೊಡ್ಡ ಸಲಾಂ....
I think u r the first one to explore the Amazon in Kannada
We are very proud to see the Karnataka flag all over the world because of you people amazing good job
Video was too beautiful we support your channel 😇
ವಿಡಿಯೋ ತುಂಬಾ ಚನ್ನಾಗಿದೆ ..
" ವಿಸ್ಮಯದೊಳಗಿನ ವಿಶೇಷ ಈ Flying Passport.. "
Tq. To A&K... 💐💐
We are very lucky to have such a youtubers like you 😊🙏👌 .....56min 48 sec alli one second kooda skip maadde nodidini🙏 very useful video
ಕಿರಣ್ ಸರ್ ಮತ್ತು ಮೇಡಂ ರವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ನಾವು ನಮ್ಮ ಜೀವನದಲ್ಲಿ ನೋಡಲು ಆಗದಂತ ಅಮೆಜಾನ್ ಫಾರೆಸ್ಟ್ ಅನ್ನು ಕಣ್ಣಮುಂದೆ ತಂದು ನಿಲ್ಲಿಸಿದ್ದೀರಿ ಮನಸ್ಸಿಗೆ ತುಂಬಾ ಖುಷಿಯಾಗಿದೆ ನಿಮಗೆ ಯಾವ ರೀತಿ ಧನ್ಯವಾದಗಳನ್ನು ತಿಳಿಸಬೇಕೆಂದು ನನಗೆ ಗೊತ್ತಾಗುತ್ತಿಲ್ಲ ನೀವು ಮತ್ತು ನಿಮ್ಮ ಕುಟುಂಬ ಇದೇ ರೀತಿ ಸದಾ ಖುಷಿಯಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ನೀವು ಮತ್ತೆ ಮೇಡಂ ನಮ್ಮ ಕರ್ನಾಟಕದ ಹೆಮ್ಮೆ ಎಂದು ಹೇಳಲು ಇಚ್ಚಿಸುತ್ತೇನೆ.
ಇಂತಿ ನಿಮ್ಮ ಚಾನಲ್ ಅಭಿಮಾನಿ ಸಾಗರ್ ಎಸ್.ಎಸ್ ದಾವಣಗೆರೆಯಿಂದ
ನಿಮಗೆ ಶುಭವಾಗಲಿ ನೀವು ಇದೇ ರೀತಿ ನಮ್ಮ ಕನ್ನಡದ ಬಾವುಟವನ್ನು ಎಲ್ಲಾ ದೇಶದಲ್ಲಿ ಆರಿಸಿ
ಅಮೆಜಾನ್ ಕಾಡಿನಲ್ಲಿ ನಾವು ಅನಕೊಂಡ ಹಾವನ್ನು ನೋಡಿ ಸಂತೋಷವಾಯಿತು ಸಿನಿಮಾ ಬಿಟ್ರೆ ಇದೇ ಫಸ್ಟ್ ಇತರ ಹಾವು ನೋಡಿದ್ದು 🙏🙏👌
You guys are amazing showing us Amazon wildlife forest explaining in our ಸಿಹಿ ಕನ್ನಡ ಬಾಷೆ... watching now and feeling I am also travelling... super... enjoy your future tours too and keep on posting
You both have unmatched energy, may it lasts forever !!
Super and Amaging Jan -Amazon video my best wishes to you two 💞 lovely two 💞
ಸೂಪರ್ ಅಣ್ಣ ಅತ್ತಿಗೆ ನಿಮ್ಮ ಪ್ರತಿಯೊಂದು ಮೂವಿ ತುಂಬಾ ಇಷ್ಟ ಆಲ್ ದ ಬೆಸ್ಟ್
ತುಂಬಾ ಚೆನ್ನಾಗಿದೆ ವಿಡಿಯೋ.ತುಂಬಾ ತುಂಬಾ ಚೆನ್ನಾಗಿದೆ
ದಿನದಿಂದ ದಿನಕ್ಕೆ ನಿಮ್ಮ ಚಾನೆಲ್‌ಗೆ ಮನ್ನಣೆ ಸಿಗುತ್ತಿರುವುದನ್ನು ನೋಡಿ ಸಂತೋಷವಾಗುತ್ತಿದೆ..... ನಾನು ನಿಮ್ಮ ಎಲ್ಲಾ ವೀಡಿಯೊಗಳನ್ನು ನೋಡಿದ್ದೇನೆ..... love from Bengaluru 🤩
ನೆಕ್ಸ್ಟ್ ಎಪಿಸೋಡ್ ಯಾವಾಗ್ ಬರುತ್ತೋ ಅಂತ ಕಾಯುತ್ತಿದ್ದೆ thank you
ಅಣ್ಣ ಅತ್ತಿಗೆ ತುಂಬಾ wait madtha edvi 😁❤️🥺
ಜಗತ್ತಿನ ಅದ್ಭುತವನ್ನು ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು ತಮಗೆ 🙏
ಒಳ್ಳೆಯ experience ಅದನ್ನು ನೀವು ಚೆನ್ನಾಗಿ ವಿವರಸಿದ್ದೀರಿ, ಯಾವಾಗಲೂ ನಗುನಗುತ್ತಲೇ ವಿವರಣೆ ನೀಡುವುದು ಬಹಳ ಚೆನ್ನಾಗಿದೆ ತುಂಬ ತುಂಬ ಧನ್ಯವಾದಗಳು
Yellaru 10-15min vlogs madtidre allobba 56min video madtidda
🤩🤩🔥🔥Super sir please maintain same duration 😃
ನಮ್ಮ ಕನ್ನಡಿಗರು ನಮ್ಮ ಹೆಮ್ಮೆ ♥️
Your channel deserves million subscribers😍 I simply love your video style, truly refreshing and creative ..Keep doing the best work❤️
Neevu maadosttu enjoyment ನಾವು ಮಾಡ್ತೀವಿ ವಿಡಿಯೋ ನೋಡ್ಕೊಂಡು...great job both...it's my dream amazing rain forest
ತುಂಬಾ ಚೆನ್ನಾಗಿ ತೋರಿಸಿದಿರಿ ಧನ್ಯವಾದಗಳು ..
#FlyingPassport and #Dr_Bro are blessed UA-camrs for Kannada UA-cam community.
Hats off both of you 👏 proud moment for Karnataka♥️ Amazing amezon😍😍
Wow thanks bro and sis for exploring Amazon forest and explaining in kannada..❤️🙏
You guys are my favorite..❤️ Huge respect and gratitude for ASHAKIRAN..🙏
Soooper !! Naavu enjoy madivi sir & mam ! U r great!! God bless u thank u
ಅಮೆಜಾನ್ ಕಾಡಿನ ಪ್ರಾಣಿಗಳಿಗೂ ಕನ್ನಡಾದಲ್ಲೇ ಮಾತಾಡಿದ್ದು super ಅದು ತುಂಬಾ ಕಾಮಿಡಿಯಾಗಿತ್ತು. ಹಾಗೇ ತುಂಬಾ ಖುಷಿ ಆಯ್ತು. Thank you so much.love you both.🥰🤝🤝🤝🤝
I am so excited watch to it and this video nearly one hour but how it's go on 😁 so you can imagine how beauty this...
Thanks for share ur amazing trip with us.. ❤️
K G F ನೋಡಿದ ಆಗೆ ಅನುಭವ ಆಯ್ತು ...tq anna akka ...❤️
ನಮ್ಮ ಕನ್ನಡಿಗರು ನಮ್ಮ ಹೆಮ್ಮೆ💛❤️
ತುಂಬಾ ಒಳ್ಳೆಯ ಪ್ರಯತ್ನ ಶುಭಾವಾಗಲಿ 👍
ಅದ್ಭುತ ಜೋಡಿ ಧನ್ಯವಾದಗಳು
I travelled along with you guys in this Amazon journey.. thank you Asha and Kiran
Kannadadalli eee video expect madtidde . you both are lockiest couple
Proud to be part of your journey from the beginning❤🙏
ನಮಸ್ಕಾರ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ...ವಿಡಿಯೋ ನೋಡಿ ಬಹಳ ಖುಷಿಯಾಯಿತು... ನಮ್ಮ್ ಕನ್ನಡ ಡಿಂಡಿಮವನ್ನು ವಿಶ್ವಾದ್ಯಂತ ಪಸಿರಿಸಿದಕ್ಕೆ ಧನ್ಯವಾದಗಳು....
Superb video thumbane thanks , video nodi thumba khushi aaythu 🙏🏻
We wanted this type of long video 🙌 didn't skipped one sec also 56:48 was extremely good thankyou Anna nd Akka. And we loving this Amazon series 🤗
Every second of the video was WOW! What and adventure! Need guts too 🙆🏻♀️ Loved this video. You both are amazing♥️
Thank you Dear ❤️
ನಮಸ್ಕರ flying passport ವೈಲ್ದ್ ಅನಿಮಲ್ ಇನ್ನು ಥೊರ್ಸಿ ನಿಮ್ಮ ಅಮೆಜ಼ನ್ trip ಥುಂಭ ishta aithu thanku, all the best....💌💐
ಅಮೆಜನ್ ವನ್ಯ ವೈವಿದ್ಯಮಯ ಜೀವಿಗಳನ್ನ ತೋರಿಸಿದಕ್ಕಾಗಿ ಧನ್ಯವಾದಗಳು....really you are blessed couple 😍🙏🙏ಮಲೈ ಮಹದೇಶ್ವರನ ಕೃಪೆ ನಿಮ್ಮ ಮೇಲೆ ಸದಾ ಕಾಲ ಇರಲಿ.... ಆ ಭಗವಂತ ನಿಮಗೆ ಆಯುರಾರೋಗ್ಯ ಆಯಸ್ಸು ಸುಖ ಸಂತೋಷ ಇಷ್ಟಾರ್ಥಗಳನ್ನ ಹೀಗೆ ಕರುಣಿಸಲಿ
ವಾವ್ ಅದ್ಭುತ ಅಮೆಜಾನ್ ವಿಡಿಯೋ
👌😍👌
Hi lovely Couples. You are really great awesome Travellers. God bless you. You are on the way to World Record of Books.
You are just amazing guys 🔥
U r just showing heaven 🤩
We r very lucky to have u🥰
ಜೈ ಕರ್ನಾಟಕ 💛♥️
ಭಾರತ್ ಮಾತಾ ಕೀ ಜೈ 🇮🇳🇮🇳🇮🇳
Just now i finished watching ur video it was amazing and super💯👍
I dont feel like skipping ur video.
My mind just got relaxed😎😎😍
I must say it is a wonderful work you guys are doing. Proud to know you guys are making kannada VLOG at par with any other hit travel vloggers. I love the local slags you use like guru, sisya and so on.. keep up the work, good luck. This is Kiran from Bangalore
Thumba chennagi Amazon Forest thorisidara ,thank you very much.
ಅದ್ಭುತವಾದ ಸಾಧನೆ....
beautiful nature background environment & your wonderful journey.thank you. all the best 🙂🙂
Proud of you Asha and Kiran.
Great going 👏 wish you all success in your journeys.
Never thought we can experience Amazon in kannada vlogumentary. Love you both❤
Through this video we virtually travelled in Amazon..Thanks a ton for this experience and knowledge ❤️
ಬಹಳ ಸಂತೋಷವಾಗುತ್ತದೆ ನಿಮ್ಮ ಪ್ರತಿ ವಿಡಿಯೋಗಳನ್ನು ನೋಡುವಾಗ . ನಾವು ಜೀವಮಾನದಲ್ಲಿ ನೋಡುತ್ತೇವೆ ಎಂದುಕೊಂಡಿರದ ಅನೇಕ ಸ್ಥಳಗಳನ್ನು ಅದೆಷ್ಟು ಅದ್ಬುತವಾದ ವಿವರಣೆಯೊಂದಿಗೆ ತಿಳಿಸಿಕೊಡುತ್ತೀರಿ . ಧನ್ಯವಾದಗಳು ನಿಮ್ಮಿಬ್ಬರಿಗೂ ಹೀಗೆ ಮುಂದುವರೆಯಲಿ ನಿಮ್ಮ ಈ ಪಯಣ . ನಿಮ್ಮೊಂದಿಗೆ ನಾವು ಸಹ ಪ್ರಪಂಚ ಪರ್ಯಟನೆಯಲ್ಲಿದ್ದೇವೆ ಎಂಬ ಖುಷಿಯಲ್ಲಿದ್ದೇವೆ .
ಸ್ನೇಹಿತರ ಜೊತೆ ಟ್ರಾವೆಲ್ ಮಾಡಿದ ಹಾಗೆ ಇದೆ ಅನುಭವ. ಅಮೆಜಾನ್ ಕಾಡನ್ನು ಕನ್ನಡದಲ್ಲಿ ಪರಿಚಯ ಮಾಡಿಸುತಿರುವುದಕ್ಕೆ ಧನ್ಯವಾದಗಳು.
That "bandbidu" from Asha, "spidaru" by Kiran made my night🙂.... I would like to come there and hug u guys for the effort you put up to make lacks of people experience this.... excellent and watching your video is heavenly treat.
It's been amazing how u explain about the places u people go, but this episode is mind blowing i couldn't believe my eyes that i would see Amazon forest thanks
Felt like I was in Amazon forest with you guys . Thank you for showing Amazon forest in kannada ❤️❤️
ಅದ್ಭುತ! ಧನ್ಯವಾದಗಳು
Amazing Amazon forest🌲 torisida nimage tumba danyavadagalu
Really it was wonderful experience....amazing vlog....it was feeling like we were watching film.....great Asha and Kiran 👍👍
This episode feel like a kannada version of some discovery or NGC programme,,
Amazing Amazon
Enjoyed watching this video
Great content!!!
You both are made for each other ❤❤
ತುಂಬಾ ಖುಷಿ ಆಯ್ತು , alll the best , ನಿಮ್ಮ ಈ ಸಧಾನೆ ನಮ್ಮ ಕನ್ನಡಿಗರೀಗೆ ಹೆಮ್ಮೆಯ ವಿಷಯ..
ತುಂಬಾ ಚೆನ್ನಾಗಿದೆ. ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ. ನಮಗೆ ಹೋಗಲಿಕ್ಕೆ ಆಗಲ್ಲ. ತುಂಬಾ ಧ್ಯವಾದಗಳು ಕಿರಣ
Proud to be part of your journey from the bigining 💓🙏
All the best for future tripsss🚩
In India also u can find Fresh water Dolphins and pink dolphin in Gaga,Brahmaputra rivers,it is called Indus river Dolphins.♥️👌👍
Their is NO "n" in Ganga #BP
@@neothinker8744 good observation
@@neothinker8744 miss typing
@@bp9256 ok bro
I dint expect that Kiran was so afraid of animals🤣
ನಿಮ್ಮಿಬರಿಗೂ ಹೃದಯ ಪೂರ್ವಕ ನಮಸ್ಕಾರಗಳು.
Great video... It's really amazing .. it's very happy to see all ur videos in our kannada , keep doing you have all our support.
Very good luck. Kiran and Asha.
Your both are just amazing..... 🙏🌼..
Waiting for episode 3😁😁..
All the best to u both.... 😍
Wonderful couple ...Lot of love from Chamarajanagara 💕💕💕💕💕
U guys are really awesome ❤️
Thank u guys for giving us amazing virtual experience ❤️
ಅನ್ನಕೊಂಡ ಇವಾಗು ಇದೆ ಅಂತ ಗೊತ್ತೆ ಇರಿಲ್ಲ ಬ್ರೊ ಸೂಪರ್ ವಿಡಿಯೋ ಬ್ರೊ👍👍👍♥️💛♥️💛
Super mam awesome Amazon forest nave allige hodastu enjoy maddwi thanks🙏🙏🙏❤❤❤🌹🌹🌹
I am called Charana and my wife Aishu, which actually sounds similar to you guys:) GOD Bless happy tripping
ಆಶಾಕಿರಣ ವೀಡಿಯೋ ನೋಡೋಕೂ ಮೊದಲೇ Like ಕೊಡ್ತಿದೀನ್ರಿಪ್ಪ,bcs ನೀವು ಯಾವತ್ತೂ ನಮ್ಮ ನಂಬಿಕೆ ಹುಸಿಗೊಳಿಸಿಲ್ಲ..ಅದೂ ಅಲ್ಲದೆ ಇವತ್ತು 56 ನಿಮಿಷದ ಅದ್ಬುತ Movie ನೋಡ್ತಿನಿ ಅ ನ್ನೋ ಖುಷಿ....ನಿಮ್ಮ ಪ್ರಯತ್ನಕ್ಕೆ 💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓🇮🇳💓🇮🇳💓🇮🇳🇮🇳💓ನಮ್ಮ ಪ್ರೀತಿ ಕೊಡ್ತಿದೀವಿ....
Wow.. That bird was so beautiful. Although this video is 56 mins long. It felt like keep watching the video even longer. 👌👌
ಅಮೆಜಾನ್ ಕಾಡುಗಳು ಜಗತ್ತಿನ ಅದ್ಬುತ
Wow super experience.. ನಾವು ನಿಮ್ಮ ಜೊತೆ ಜೊತೆಯಲ್ಲೇ ತಿರುಗಡುತಿದಿವೇನೋ ಅನಿಸುತಿತ್ತು ಸೂಪರ್.. Tq soo mach.. 🥰🥰🙏🙏
Who ever joined this watch party late, has to do a lot of catching up by watching this channel's historic videos, amazing vlogs. Look at the subscriber growth and views under 11hrs. 1.17lakh subscribers and 1lakh viewed the video already, quality speaks.... ದೇವ್ರು ಒಳ್ಳೇದು ಮಾಡ್ಲಿ.
❤️🙏
ಗುರು ಯಾಕೆ ಭಯ ಪಡ್‌ತಿರ ನೀವು😆😆😆 but still v r really proud of you guys keep rocking✌️🥰🙏
I am very proud of you both..lv from Channarayapattana 💓 🎈🎈
Hassan
Lv from Mandya ♥️
ನೀವು ಅಮೇಜಾನ್ ಕಾಡು ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು
ಅಮೇಜಾನ್ ಬಗ್ಗೆ ತುಂಬಾ ಕುತೂಹಲ ಇತ್ತು
Beautiful couple, Karnatakada janathege prapanchada bere bere desha haagu allina jana jeevana shailina torisutta iro nimage karnatakada kannadigara kadeyinda preetipoorvaka dhanyavaadagalu thaayi bhuvaneshwari chaamundeshwari haagu guru saarvabhouma raayaru nimage shreeraksheyaagi irali, nimmannu sada kshemavaagi kaapadali 😍