ತುಂಬಾ ಚೆನ್ನಾಗಿ ನಮ್ಮ ಆಡುಭಾಷೆ ಕನ್ನಡದಲ್ಲಿ ಸಂಭಾಷಿಸುತ್ತಾ ನಮ್ಮನ್ನೂ ನಿಮ್ಮ ಜೊತೆಗೇ ಅಮೇಜಾನ್ನಲ್ಲಿ ಸುತ್ತಸ್ತಿದೀರಿ. ಆಕಾಡು ಆ ನದಿ ಆ ಜನ ಎಲ್ಲೋ ನಮ್ಮ ಅಕ್ಕಪಕ್ಕನೇ ಇವೆಯೇನೋ ಅನ್ನೋ ರೀತಿ ಅಚ್ಚುಕಟ್ಟಾಗಿ ತೋರಿಸ್ತಿದೀರಿ.ನನ್ನದೊಂದು ಕನಸಿತ್ತು ಒಂದಷ್ಟು ದಿನ ಅಮೇಜಾನ್ ಕಾಡಿನಲ್ಲಿ ಅಲೆದಾಡಬೇಕು ಅಂತ ಆ ಆಸೆ ಈಗ ಮಾಯವಾಗುವಷ್ಟು ನೈಜ ಚಿತ್ರಣ ಕೊಟ್ಟಿದೀರಾ.ನಿಮಗೆ ಧನ್ಯವಾದಗಳು ಆಶಾ ಮತ್ತು ಕಿರಣ್ ಸರ್
ನಮ್ಮ ಅಮ್ಮ ನೀವು ಮಾಡುವ ಪ್ರತಿ ಒಂದು ವಿಡಿಯೋ ವನು ನೋಡುತ್ತಾರೆ ಅದ್ರಲ್ಲೂ ಅಮೆಜಾನ್ ಎಪಿಸೋಡ್ ಅಂತು ಬಹಳ Esta ❤️❤️ ನಿಮ್ಮ ಉತ್ಸ್ತ್ಸಹ ಹಾಗೂ ಹುಮ್ಮಸು ಹೀಗೆ ಇರಲಿ ಹಾಗೆ ನೀವು ಇಡೀ ಜಗತ್ತನ್ನೇ ಸುತ್ತಿ ಬನ್ನಿ ಧನ್ಯವಾದಗಳು
Never would I have imagined to see Amazon Rainforest sitting at home in Kannada language. I want to express my gratitude to both of you Great effort guys!!! Love u both❤❤
ಧನ್ಯವಾದಗಳು ಆಶಾ ಮತ್ತು ಕಿರಣ್. ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ. ಕನ್ನಡಿಗರಿಗೆ ಪ್ರಪಂಚದ ಸೌಂದರ್ಯವನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು. ನೀವು ನಿಜವಾದ ಕನ್ನಡಿಗರು. ಕನ್ನಡವನ್ನು ಪ್ರಪಂಚದಾದ್ಯಂತ ತಿಳಿಯುವಂತೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಕನ್ನಡ ಧ್ವಜಾರೋಹಣಕ್ಕೆ ಧನ್ಯವಾದಗಳು. ಕನ್ನಡ ತಾಯಿಗೆ ಕೀರ್ತಿ.ದಯವಿಟ್ಟು ನಿಮ್ಮ ಬಗ್ಗೆ ಕಾಳಜಿವಹಿಸಿ. ಕಾಡು ತುಂಬಾ ಭಯಾನಕವಾಗಿ ಕಾಣುತ್ತದೆ. ಈ ಅಮೆಜಾನ್ ಅನ್ನು ನಮ್ಮ ಕನ್ನಡ ಇತಿಹಾಸದಲ್ಲಿ ಯಾರೂ ತೋರಿಸಿಲ್ಲ. ಮತ್ತೊಮ್ಮೆ ಧನ್ಯವಾದಗಳು. ನಿಮ್ಮ ಚಾನಲ್‌ನ ಸುಂದರ ವಿಷಯವೆಂದರೆ ನೀವು ಕನ್ನಡ ಧ್ವಜವನ್ನು ಹಾರಿಸುತ್ತೀರಿ ಮತ್ತು ನೀವು ಕನ್ನಡ ಮಾತನಾಡುತ್ತೀರಿ. ಇದಕ್ಕಾಗಿ ಧನ್ಯವಾದಗಳು.
Nimhindha Amazon forest nodo bhagya namdhaythu adhu manele kuthu navu nimjothe Amazon kadu thirgthahidhvi anno feel aythu thank you sooo much both of you👏👏👍
Full Daring...avnuon yen guts ree nimag super......👌👌👌👌👍👍👍💐💐💐💐💐💐Hubballyag kuntha Amazon nodiddhu mast kushi......💞💞💞💞🌿🌿🌿🌿 Thanks both of you🇮🇳🇮🇳🇮🇳🇮🇳❤💛
ನೀವು ತುಂಬಾ ಅದೃಷ್ಟವಂತರು, ಕರ್ನಾಟಕದ ಅತ್ಯುತ್ತಮ ಜೋಡಿ, ಪ್ರಪಂಚವೆಲ್ಲ ಸುತ್ತಿ, ಆನಂದಿಸುತ್ತ, ನಮಗೂ ಎಲ್ಲಾ ಅದ್ಬುತಗಳನ್ನು ತೋರಿಸುತ್ತ ಒಂದು ಥರ ಬೇರೆ ಜಗತ್ತನ್ನೇ ತೋರಿಸುತ್ತಿದ್ದೀರಿ. 😊👏🏻👏🏻👏🏻 ನಮ್ಮ ಕನ್ನಡಿಗರು ನಮ್ಮ ಹೆಮ್ಮೆ.
Hi ಅಕ್ಕ ಮತ್ತು ಅಣ್ಣ ವಿಡಿಯೋ ನೋಡಕ್ಕೆ ನಮಗೆ ತುಂಬಾ ಇಷ್ಟ ನಿಮ್ಮ ವಿಡಿಯೋ ಗೋಸ್ಕರ ತುಂಬಾ ಕಾಯುತ್ತೇವೆ ನಿನ್ ಕಂಡರೆ ನಮಗೆ ತುಂಬಾ ಇಷ್ಟ ನನ್ನ ಮಗಳ ಗಂತು ನಿಮ್ಮ ಕಂಡ್ರೆ ತುಂಬಾ ಇಷ್ಟ 😍😍
ಆತ್ಮೀಯರಾದ ಕಿರಣ ಮತ್ತು ಆಶಾ ರವರಿಗೆ ಧನ್ಯವಾದಗಳು, ಚಿತ್ರಣ, ಸಹಜ ಸಂಭಾಷಣೆ. ವಿವರಣೆಗಳು ಬಹಳ ಮನೋಜ್ಞವಾಗಿ ಮೂಡಿ ಬಂದಿದೆ. ತಾವಿಬ್ಬರು ಅಮೆಜಾನ್ ಕಾಡು ಹಾಗು ಹಳ್ಳಿಗಳನ್ನು ಧೈರ್ಯವಾಗಿ ಪರ್ಯಟನೆ ಮಾಡಿ ನಮಗೂ ಕೂಡ ನಿಮ್ಮೊಡನೆ ಪರೋಕ್ಷವಾಗಿ ದರ್ಶನ ಮಾಡಿಸಿದ್ದೀರಿ. ಮತ್ತೊಮ್ಮೆ ಬಹಳ ಧನ್ಯವಾದಗಳು.
ನಿಮ್ಮ ಎಲ್ಲಾ ವಿಡಿಯೋಸ್ ಗಳು ತುಂಬಾ ಚೆನ್ನಾಗಿ ಬಂದಿವೆ ನಿಮ್ಮಿಬ್ಬರಿಗೂ ತುಂಬಾ ಥ್ಯಾಂಕ್ಸ್ ಹೀಗೆ ವಿಡಿಯೋಗಳನ್ನು ತೋರಿಸುತ್ತಾ ಇರಿ ನಿಮ್ಮ ಪೆರು ವಿನ ವಿಡಿಯೋ ತುಂಬಾ ಚೆನ್ನಾಗಿ ಬಂದಿದೆ ಅಮೆಜಾನ್ ಕಾಡಿನ ವಿಡಿಯೋ ತುಂಬಾ ಸೂಪರ್
Yuca is tapioca or cassava.. ಕನ್ನಡದಲ್ಲಿ ಮರಗೆಣಸು ಅಂತಾರೆ. Even in India it is used in many regions. In coastal karnataka, kodagu regions it is used for cooking. We can find tapioca in many shops in Bangalore easily. ಕೋಕೋ(cocoa) ಗಿಡಗಳನ್ನು ಸಹ ಅಡಿಕೆ ಮರಗಳ ನಡುವೆ ಕರಾವಳಿ ಕರ್ನಾಟಕದಲ್ಲಿ ಬೆಳೆಯುತ್ತಾರೆ. Campco is a leading manufacturer of chocolates which is based out of Puttur(south canara district) which purchases the cocoa grown there.
Nice ತುಂಬ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ ಅಲ್ಲಿಯ ಹಳ್ಳಿಯ ಜೀವನ ತುಂಬಾ ಸೊಗಸಾಗಿದೆ ಆದರೆ ಅಲ್ಲಿ ಸೊಳ್ಳೆಕಾಟ ನೆನಸಿಕೊಂಡರೆ ತುಂಬಾ ಭಯವಾಗುತ್ತದೆ ಅಲ್ಲಿಯ ಜೀವನ ನೋಡಲಿಕ್ಕೆ ಎಷ್ಟು ಸುಂದರವಾಗಿದೆಯೋ ಅಷ್ಟೇ ಕಷ್ಟ ಕೂಡ ಇದೆ but ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿದೆ Thank you so much
Really a great journey. Kannada flag on Amazon forest....... really a wonderful moment....... and thanks for your nice information's.,,👌👌👌👌👌👌👍👍👍👍👍🙏🙏🙏🙏🙏
ಹಲೋ ಆಶಾ mam and ಕಿರಣ್ sir ವಂದನೆಗಳು ಅಲ್ಲಿನ ಚಿತ್ರ ವಿಚಿತ್ರ ಪ್ರಾಣಿಗಳನ್ನು ತಿರಿಸ್ಕೊಟ್ಟಿದಿರ ನಾವು ಅಂತಹ ಪ್ರಾಣಿಗಳನ್ನು ನೋಡೆ ಇರ್ಲಿಲ್ಲ ಹಾಗೆ ಅಲ್ಲಿನ ಹಳ್ಳಿ ಜನರ ಜೀವನದ ಬಗ್ಗೆ ಅದ್ಬುತವಾಗಿ ತಿಳಿಸಿಕೊಟ್ಟಿದ್ದಾರ ನಿಮಗೆ ಧನ್ಯವಾದಗಳು. ಇಂತಿ ನಿಮ್ಮ ಮಣ್ಣಿನ ಮಗ.. ಶೇಖರ್ ಡಿ ಎಂ ದೇವನೂರು
It's wonderful experience of virtual travel for us.you guys are amazing and adventurous ,shown us clean village Riveria ,it's road is small and very clean .it's seems like model village to other backward villages .Halucinating plant ,muskito repellent ,juice ,houses etc are very curious . excellent expedition
ಹೆಚ್ಚಾಗಿ ಜನರೇ ಹೊಗದೆ ಇರೋ ದಟ್ಟ ಕಾಡಿನ ನಡುವೆ ಕನ್ನಡ ಬಾವುಟ ಹಾರಾಟಕ್ಕೆ ಕಾರಣರಾದ ಕನ್ನಡದ ಆಶಾಕಿರಣ ದಂಪತಿಗಳಿಗೆ ಅಭಿನಂದನೆಗಳು ಶುಭವಾಗಲಿ ನಿಮಗೆ 🙏💛❤️
ಜೈ ಕರ್ನಾಟಕರಾಷ್ಟ್ರ 💛❤️
ಜಯ ಕನ್ನಡ ರಾಷ್ಟ್ರ
ಅಂಗೈಯಲ್ಲಿ ಜಗತ್ತನ್ನು ತೋರಿಸುತ್ತಿದ್ದೀರಿ. It's amazing, thank you so much for beautiful couple.
Bro nana chneal koda onadu sala nodi .nana koda international vlog madini
Nijavaglu adbhutavagide Kiran and asha nane jarny madidastu feel agtaide thumba Kushi agtide bere deshagalanna angaiyalli torsirodakke nimage dhanyvadgalu
@@rscreationcitytourvlog like
@@nagarajuth1316 like oman de vidos madbi
X
ಹೆಚ್ಚಾಗಿ ಜನರೇ ಹೊಗದೆ ಇರೋ ದಟ್ಟ ಕಾಡಿನ ನಡುವೆ ಕನ್ನಡ ಬಾವುಟ ಹಾರಾಟಕ್ಕೆ ಕಾರಣರಾದ ಕನ್ನಡದ ಆಶಾಕಿರಣ ದಂಪತಿಗಳಿಗೆ ಅಭಿನಂದನೆಗಳು ಶುಭವಾಗಲಿ ನಿಮಗೆ 🙏💛
ನಮ್ಮ ಈ ಆಶಾಕಿರಣ ಇಡಿ ಜಗತ್ತನ್ನೇ ಬೆಳಗಲಿ ನಿಮಗೆ ತುಂಬಾ ಧನ್ಯವಾದಗಳು👫🙏🏻🙏🏻🇮🇳🇮🇳🌄🌄
ನಿಮ್ಮಿಬ್ಬರಿಗೂ ಈ ಕನ್ನಡಿಗನ ಹೃದ್ಪೂರ್ವಾಕ ಅಭಿನಂದನೆಗಳು.. 💐💐💐🙏🙏🙏💚💚💚💚
ಕನ್ನಡಾಭಿಮಾನಕ್ಕೆ ಅಭಿನಂಧನೆಗಳು💛❤️😇
ವಿಡಿಯೋ ತುಂಬಾ ಚೆನ್ನಾಗಿದೆ ಒಳ್ಳೆಯ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸರ್
ನಿಮ್ಮ ವಿಡಿಯೋ ಮತ್ತು ಸಂಭಾಷಣೆ ಎಲ್ಲಾ ಕನ್ನಡಮಯವಾಗಿದೆ ಅಭಿನಂದನೆಗಳು
ದಿಗ್ಭ್ರಮೆ ಗೊಳಿಸುವ ಸುಂದರ ಅರಣ್ಯ 👌👌 ಧನ್ಯವಾದಗಳು A & K take care
Thanks for world guidance to kannada people
ಅಂಗೈಯಲ್ಲಿ ಪ್ರಪಂಚ ನೋಡುತ್ತಿರುವೆ ನಿಮಿಂದ ಧನ್ಯವಾದ.
ತುಂಬಾ ಚೆನ್ನಾಗಿ ನಮ್ಮ ಆಡುಭಾಷೆ ಕನ್ನಡದಲ್ಲಿ ಸಂಭಾಷಿಸುತ್ತಾ ನಮ್ಮನ್ನೂ ನಿಮ್ಮ ಜೊತೆಗೇ ಅಮೇಜಾನ್ನಲ್ಲಿ ಸುತ್ತಸ್ತಿದೀರಿ. ಆಕಾಡು ಆ ನದಿ ಆ ಜನ ಎಲ್ಲೋ ನಮ್ಮ ಅಕ್ಕಪಕ್ಕನೇ ಇವೆಯೇನೋ ಅನ್ನೋ ರೀತಿ ಅಚ್ಚುಕಟ್ಟಾಗಿ ತೋರಿಸ್ತಿದೀರಿ.ನನ್ನದೊಂದು ಕನಸಿತ್ತು ಒಂದಷ್ಟು ದಿನ ಅಮೇಜಾನ್ ಕಾಡಿನಲ್ಲಿ ಅಲೆದಾಡಬೇಕು ಅಂತ ಆ ಆಸೆ ಈಗ ಮಾಯವಾಗುವಷ್ಟು ನೈಜ ಚಿತ್ರಣ ಕೊಟ್ಟಿದೀರಾ.ನಿಮಗೆ ಧನ್ಯವಾದಗಳು ಆಶಾ ಮತ್ತು ಕಿರಣ್ ಸರ್
ನಮ್ಮ ಅಮ್ಮ ನೀವು ಮಾಡುವ ಪ್ರತಿ ಒಂದು ವಿಡಿಯೋ ವನು ನೋಡುತ್ತಾರೆ ಅದ್ರಲ್ಲೂ ಅಮೆಜಾನ್ ಎಪಿಸೋಡ್ ಅಂತು ಬಹಳ
Esta
❤️❤️ ನಿಮ್ಮ ಉತ್ಸ್ತ್ಸಹ ಹಾಗೂ ಹುಮ್ಮಸು ಹೀಗೆ ಇರಲಿ ಹಾಗೆ ನೀವು ಇಡೀ ಜಗತ್ತನ್ನೇ
ಸುತ್ತಿ ಬನ್ನಿ ಧನ್ಯವಾದಗಳು
Never would I have imagined to see Amazon Rainforest sitting at home in Kannada language. I want to express my gratitude to both of you
Great effort guys!!!
Love u both❤❤
ಧನ್ಯವಾದಗಳು ಆಶಾಕಿರಣವರೆ ಅಮೆಜಾನ್ ಕಾಡನ್ನು ತೋರಿಸಿದ್ದಕ್ಕೆ
Nimm video gagi wait madtha idde,sakhat agide amazing....
ಬಹಳ ದಿನದ ಮೇಲೆ ಒಂದು ಒಳ್ಳೆ ವಿಡಿಯೋ ನೋಡಿದ್ದೇನೆ. ಧನ್ಯವಾದಗಳು
ಜೈ ಕರ್ನಾಟಕ 🙏👌🙏👌👌👌
ನಮಸ್ತೇ. ಅಂಗೈಯಲ್ಲಿ ನಾವು ಪ್ರಪಂಚ ನೋಡುತ್ತಾ ಇದೀವಿ ತಮಗೆ ತುಂಬು ಹೃದಯದ ಧನ್ಯವಾದಗಳು ಕಿರಣ್ ಸರ್
ನಮ್ಮ ಕನ್ನಡಿಗರು ನಮ್ಮ ಹೆಮ್ಮೆ💛❤️flying passport
ನಮ್ಮ ಕನ್ನಡ ನಮ್ಮ 💪💪💪💪💛❤
Both of you deserve a great level of recognition by our Kannada organizations.
ಧನ್ಯವಾದಗಳು ಆಶಾ ಮತ್ತು ಕಿರಣ್. ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ. ಕನ್ನಡಿಗರಿಗೆ ಪ್ರಪಂಚದ ಸೌಂದರ್ಯವನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು. ನೀವು ನಿಜವಾದ ಕನ್ನಡಿಗರು. ಕನ್ನಡವನ್ನು ಪ್ರಪಂಚದಾದ್ಯಂತ ತಿಳಿಯುವಂತೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಕನ್ನಡ ಧ್ವಜಾರೋಹಣಕ್ಕೆ ಧನ್ಯವಾದಗಳು. ಕನ್ನಡ ತಾಯಿಗೆ ಕೀರ್ತಿ.ದಯವಿಟ್ಟು ನಿಮ್ಮ ಬಗ್ಗೆ ಕಾಳಜಿವಹಿಸಿ. ಕಾಡು ತುಂಬಾ ಭಯಾನಕವಾಗಿ ಕಾಣುತ್ತದೆ. ಈ ಅಮೆಜಾನ್ ಅನ್ನು ನಮ್ಮ ಕನ್ನಡ ಇತಿಹಾಸದಲ್ಲಿ ಯಾರೂ ತೋರಿಸಿಲ್ಲ. ಮತ್ತೊಮ್ಮೆ ಧನ್ಯವಾದಗಳು. ನಿಮ್ಮ ಚಾನಲ್‌ನ ಸುಂದರ ವಿಷಯವೆಂದರೆ ನೀವು ಕನ್ನಡ ಧ್ವಜವನ್ನು ಹಾರಿಸುತ್ತೀರಿ ಮತ್ತು ನೀವು ಕನ್ನಡ ಮಾತನಾಡುತ್ತೀರಿ. ಇದಕ್ಕಾಗಿ ಧನ್ಯವಾದಗಳು.
Proud moments for an kannada, pride to have karnataka Flag at the world's most sought after ' Amazon forest. '
Nimhindha Amazon forest nodo bhagya namdhaythu adhu manele kuthu navu nimjothe Amazon kadu thirgthahidhvi anno feel aythu thank you sooo much both of you👏👏👍
Jai Kannada..... Proud feel agtide
Hello nigvaglu namigea yamea hanstidea nama kannada davaru henta sahasa madtirodu nijaku namgea yamea, thank u so much. Jai hind, jai Karnataka matea.
Full Daring...avnuon yen guts ree nimag super......👌👌👌👌👍👍👍💐💐💐💐💐💐Hubballyag kuntha Amazon nodiddhu mast kushi......💞💞💞💞🌿🌿🌿🌿 Thanks both of you🇮🇳🇮🇳🇮🇳🇮🇳❤💛
ನೀವು ತುಂಬಾ ಅದೃಷ್ಟವಂತರು, ಕರ್ನಾಟಕದ ಅತ್ಯುತ್ತಮ ಜೋಡಿ, ಪ್ರಪಂಚವೆಲ್ಲ ಸುತ್ತಿ, ಆನಂದಿಸುತ್ತ, ನಮಗೂ ಎಲ್ಲಾ ಅದ್ಬುತಗಳನ್ನು ತೋರಿಸುತ್ತ ಒಂದು ಥರ ಬೇರೆ ಜಗತ್ತನ್ನೇ ತೋರಿಸುತ್ತಿದ್ದೀರಿ. 😊👏🏻👏🏻👏🏻 ನಮ್ಮ ಕನ್ನಡಿಗರು ನಮ್ಮ ಹೆಮ್ಮೆ.
ನಿಮ್ಮನ್ ನೋಡೋದೇ ಒಂದ್ ಹಬ್ಬ ನಮಗೆಲ್ಲಾ. ಸೂಪರ್..
Hi ಅಕ್ಕ ಮತ್ತು ಅಣ್ಣ ವಿಡಿಯೋ ನೋಡಕ್ಕೆ ನಮಗೆ ತುಂಬಾ ಇಷ್ಟ ನಿಮ್ಮ ವಿಡಿಯೋ ಗೋಸ್ಕರ ತುಂಬಾ ಕಾಯುತ್ತೇವೆ ನಿನ್ ಕಂಡರೆ ನಮಗೆ ತುಂಬಾ ಇಷ್ಟ ನನ್ನ ಮಗಳ ಗಂತು ನಿಮ್ಮ ಕಂಡ್ರೆ ತುಂಬಾ ಇಷ್ಟ 😍😍
ನಾವು ನೋಡಲಿಕ್ಕೆ ಆಗದೇ ಇರವಂತಹ ಸ್ಥಳಗಳನ್ನು ತುಂಬಾ ಚೆನ್ನಾಗಿ ತೋರಿಸುತ್ತಾ ಇದೀರಿ. ತುಂಬಾ ಥ್ಯಾಂಕ್ಸ್ ನಿಮ್ಮಿಬ್ಬರಿಗೂ.
ಆತ್ಮೀಯರಾದ ಕಿರಣ ಮತ್ತು ಆಶಾ ರವರಿಗೆ ಧನ್ಯವಾದಗಳು, ಚಿತ್ರಣ, ಸಹಜ ಸಂಭಾಷಣೆ. ವಿವರಣೆಗಳು ಬಹಳ ಮನೋಜ್ಞವಾಗಿ ಮೂಡಿ ಬಂದಿದೆ. ತಾವಿಬ್ಬರು ಅಮೆಜಾನ್ ಕಾಡು ಹಾಗು ಹಳ್ಳಿಗಳನ್ನು ಧೈರ್ಯವಾಗಿ ಪರ್ಯಟನೆ ಮಾಡಿ ನಮಗೂ ಕೂಡ ನಿಮ್ಮೊಡನೆ ಪರೋಕ್ಷವಾಗಿ ದರ್ಶನ ಮಾಡಿಸಿದ್ದೀರಿ. ಮತ್ತೊಮ್ಮೆ ಬಹಳ ಧನ್ಯವಾದಗಳು.
ಸೂಪರ್ ವಿಡಿಯೋ ನಿಮ್ಮಿಂದ ಅಮೆಜಾನ್ ಕಾಡು ನೋಡುವ ಹಾಗೆ ಆಯಿತು ತುಂಬಾ ಧನ್ಯವಾದಗಳು
Thank you... super. ಬಾರಿಸು ಕನ್ನಡ ಡಿಂಡಿಮವ.
ಇದು ಲಾಸ್ಟ್ ಎಪಿಸೋಡ್ ಆ amezon ದೂ 😥 ಇನ್ನು ಇರ್ಬೇಕಿತ್ತು ಅನ್ನುಸ್ತಾ ಇದೆ 😊
Thank you so much ನಿಮ್ಗೆ ಇಷ್ಟು ದಿನಾ amezon ತೋರ್ಸಿದಕ್ಕೆ 🙏🙏 ಒಳ್ಳೆದಾಗ್ಲಿ ನಿಮ್ಗೆ 😁💐
Nana chneal koda ondu sala nodi bro
@@rscreationcitytourvlog ok 👍
Super pravasa
Sir / madam e video nodi nanagay alligay hogi erbayku anisthythey. So beautiful place love 💕
Jai kannadambe ❤️💛 🇮🇳 ಜೈ ಕನ್ನಡಾಂಬೆ
ನಿಮ್ಮ ಎಲ್ಲಾ ವಿಡಿಯೋಸ್ ಗಳು ತುಂಬಾ ಚೆನ್ನಾಗಿ ಬಂದಿವೆ ನಿಮ್ಮಿಬ್ಬರಿಗೂ ತುಂಬಾ ಥ್ಯಾಂಕ್ಸ್ ಹೀಗೆ ವಿಡಿಯೋಗಳನ್ನು ತೋರಿಸುತ್ತಾ ಇರಿ ನಿಮ್ಮ ಪೆರು ವಿನ ವಿಡಿಯೋ ತುಂಬಾ ಚೆನ್ನಾಗಿ ಬಂದಿದೆ ಅಮೆಜಾನ್ ಕಾಡಿನ ವಿಡಿಯೋ ತುಂಬಾ ಸೂಪರ್
Hats off to u r work both asha and kiran..
ಅಮೆಜಾನ್ ಕಾಡಲ್ಲಿ ಮನೆಗಳು 😳 ನಂಗ್ ಗೊತ್ತೇ ಇರ್ಲಿಲ್ಲ
ಒಳ್ಳೆಯ ಮಾಹಿತಿ ನೀಡಿದ್ದೀರಿ ನಿಮಗೆ ಧನ್ಯವಾದಗಳು 🙏🙏🙏🙏🙏
Really u both are lucky,
ಅಮೆಜಾನ್ ಕಾಡನ್ನು ತೋರಿಸಿದಕ್ಕೆ ಧನ್ಯವಾದಗಳು.. ಆಶಾಕಿರಣ
Yuca is tapioca or cassava.. ಕನ್ನಡದಲ್ಲಿ ಮರಗೆಣಸು ಅಂತಾರೆ. Even in India it is used in many regions. In coastal karnataka, kodagu regions it is used for cooking. We can find tapioca in many shops in Bangalore easily.
ಕೋಕೋ(cocoa) ಗಿಡಗಳನ್ನು ಸಹ ಅಡಿಕೆ ಮರಗಳ ನಡುವೆ ಕರಾವಳಿ ಕರ್ನಾಟಕದಲ್ಲಿ ಬೆಳೆಯುತ್ತಾರೆ. Campco is a leading manufacturer of chocolates which is based out of Puttur(south canara district) which purchases the cocoa grown there.
Nice ತುಂಬ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ ಅಲ್ಲಿಯ ಹಳ್ಳಿಯ ಜೀವನ ತುಂಬಾ ಸೊಗಸಾಗಿದೆ
ಆದರೆ ಅಲ್ಲಿ ಸೊಳ್ಳೆಕಾಟ ನೆನಸಿಕೊಂಡರೆ ತುಂಬಾ ಭಯವಾಗುತ್ತದೆ ಅಲ್ಲಿಯ ಜೀವನ ನೋಡಲಿಕ್ಕೆ ಎಷ್ಟು ಸುಂದರವಾಗಿದೆಯೋ ಅಷ್ಟೇ ಕಷ್ಟ ಕೂಡ ಇದೆ but ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿದೆ Thank you so much
ಸರ್, ಮೇಡಂ, ನಮಸ್ತೆ. ನೀವು ಪ್ರತಿಯೊಂದು ದೇಶಕ್ಕೂ ಹೋದಾಗ, ಕನ್ನಡ ಬಾವುಟ ಹಾರಿಸುತ್ತಿದ್ದಿರಿ. ನಿಮ್ಮ ಕನ್ನಡ ಅಭಿಮಾನಕ್ಕೆ ತುಂಬು ಹೃದಯದ ಧನ್ಯವಾದಗಳು. ಸಾಯಿಕೃಷ್ಣ ಮೈಸೂರು.❤❤
ಶೈಲಿ
Proud feel agtide nim antha jode nam Karnataka davaru antha
Sooper Sooper amazing, thanq.
Really a great journey. Kannada flag on Amazon forest....... really a wonderful moment.......
and thanks for your nice information's.,,👌👌👌👌👌👌👍👍👍👍👍🙏🙏🙏🙏🙏
Heartly wlcomes to amazon firebrand couples
ನಮ್ಮ ಕನ್ನಡ..... ಸೂಪರ್ 🚩
Mathinallli heloke sadya illa.. thankyou so much bro and sis
Asha Mam nim voice kelakk chanda and nimmibru journey heege life long irli, 🥰God bless u
Amazon Ep 5 video was fentastic. Place was very nice. I like it. Thanks for the video. Jai Karnataka.💛♥️💛♥️💛♥️🇮🇳🇮🇳🇮🇳🇮🇳
AshaKiran nemage rudhaya poorvaka abhinandhanegalu 👌😀🥰🥰🙏🙏
ನಿಮಗೆ ಇಬ್ಬರಿಗೂ thanks 😊 sooper. Hat's 🙏
ಜೈ ಕನ್ನಡ ನಿಮಗೆ ಧನ್ಯವಾದಗಳು 🙏
Awwa... pure kannada Bantu
Wow super nimma yalla episode tappade nudatini sir & medam ❤️👍jai kannadiga.... good luck......🙏
ಈ video ನೋಡ್ತಾ ತುಂಬಾ ಎಂಜಾಯ್ ಮಾಡ್ದೆ, ಸಖತ್ ಆಗಿತ್ತು..👍👍👍
Very Nice...Ganesha Habbada Shubashagallu Nimaghe
Amazon kaadinalli namma amazing kannadigaru superb
You couples are amazing felt like i am travelling with my own family. Thank you so much Jai Karnataka
❤️❤️❤️❤️❤️ನೀವು ಸೂಪರ್ ಗುರು ತುಂಬಾ ಚನ್ನಾಗಿ ತೋರಿಸಿದಿರಾ ಥ್ಯಾಂಕ್ಸ್ ಥ್ಯಾಂಕ್ಸ್ ಸೋಮಚ್ ಜೈ ಕರ್ನಾಟಕ 🚩🚩🚩🚩🚩🚩
ಹಲೋ ಸರ್ ಅದ್ಬುತ ವಿಚಾರ ಅನೇಕ ವಿಷಯಗಳು ತಿಳಿಸ್ತಾಇದಿರಾ keep ಇಟ್ up 👍🙏
Karnataka flag,,,,, really proud moment
ಸೂಪರ್ ಪ್ಲೇಸ್ ಅಮೆಜಾನ್ ಫಾರೆಸ್ಟ್ ಅಲ್ಲಿರುವ ಜನಗಳನ್ನ ಅಲ್ಲಿರುವ ಲೈಫ್ ಸ್ಟೈಲ್ನ್ನ ನಮಗೆ ತೋರಿಸಿದ್ದೀರಾ ತುಂಬಾ ಥ್ಯಾಂಕ್ಯು 👌👌👌💐❤️❤️
ಕಾಡು ಕಾಡಿನಒಳಗಡೆ ತೋಟ 👌🏻
ಹಲೋ ಆಶಾ mam and ಕಿರಣ್ sir ವಂದನೆಗಳು ಅಲ್ಲಿನ ಚಿತ್ರ ವಿಚಿತ್ರ ಪ್ರಾಣಿಗಳನ್ನು ತಿರಿಸ್ಕೊಟ್ಟಿದಿರ ನಾವು ಅಂತಹ ಪ್ರಾಣಿಗಳನ್ನು ನೋಡೆ ಇರ್ಲಿಲ್ಲ ಹಾಗೆ ಅಲ್ಲಿನ ಹಳ್ಳಿ ಜನರ ಜೀವನದ ಬಗ್ಗೆ ಅದ್ಬುತವಾಗಿ ತಿಳಿಸಿಕೊಟ್ಟಿದ್ದಾರ ನಿಮಗೆ ಧನ್ಯವಾದಗಳು.
ಇಂತಿ ನಿಮ್ಮ ಮಣ್ಣಿನ ಮಗ..
ಶೇಖರ್ ಡಿ ಎಂ ದೇವನೂರು
Amazon kadina janara jeevana shyli kaadinalli avariruva stalavannu bhahala chenagi torisidiri aa dattavada kaadu aa hasiru bhahala sogasagide adarallu nevu namma kannada da dwagavannu harisiddu innu sogasu asha kiran avare nimage god bless you
Great journey n with great job.jai Karnataka..
🥳 ನೀವು ಮಾಡುವಂತ ವಿಡಿಯೋ ತುಂಬಾ ಚೆನ್ನಾಗಿದೆ ಮೇಡಂ ಸರ್ ನನಗೆ ತುಂಬಾ ಖುಷಿ ಕೊಡುತ್ತೆ 🥳
Super brother nam kannada flag hast u done.... 👍👍
ತುಂಬಾ ಅದ್ಧುತವಾಗಿದೆ ನಿಮ್ ವಿಡಿಯೋ 🙏
I have seen 40% of world from u people....love u both
Amazing forest amazing journey, hats off sir
ಜೀವನ ಶೈಲಿ.
It's wonderful experience of virtual travel for us.you guys are amazing and adventurous ,shown us clean village Riveria ,it's road is small and very clean .it's seems like model village to other backward villages .Halucinating plant ,muskito repellent ,juice ,houses etc are very curious . excellent expedition
Jai karanataka jai kannadigas ❤️
Thank you so much for show this wonderful amazon village . take care .OK bye .
Aasha madam neevu dappaviddaru.nimma.dairya sakti aste bahala doddadu. Aa taayi bhuvaneswari Aashakirnaravarige Aarogya bhagya needi karunisali innu hecchu hechu videosgaluanna nimminda bayasona. shubhavaagali.jai kannadaambe
Thanks very much Asha&Kiran, for taking us Amazon village, waiting for next episode 🙏💐👏👌👍
It has much better built & got better facilities than our villages in India ( I was always thinking they were the Tribes )
Thanks for giving somuch information about Amazon rainforest and about tribal peoples
Pratiyond vishaya kannada dali explain madatira brother and sister so tumba nivu great
Tumba olle kelsa madtidiri 👍❤️ good job
tq very much kiran and asha..
Thumba tumba santosha agutte sir
Super
Nivu ibaru thumba dyrasaligalu hats of you. from mandya
ನಾವು ಟಿವಿ ಲಿ ಮಾತ್ರ ನೋಡೂದುನ್ನ ನೀವು ಅಗೈ ನಲ್ಲೆ ತೋರಿಸ್ತಿದೀರಾ thanku u ಇಬ್ಬರು ಗೂ
Super video asha & Kiran, nimage Karnataka govt nind satkaar madi gaurisbeku.❤
ಧನ್ಯವಾದಗಳು ಕಿರಣ್
ಜೈ ಹಿಂದ್ ಜೈ ಕರ್ನಾಟಕ ಮಾತೇ 💛❤️
Neevu yaaru Jana jasti hogada Amazon forest torisodiri very very thanks and take care your health from Bangalore place chikkalasandra nagarathna k.h.
ಅಭಿನಂದನೆಗಳು ನಿಮಗೆ
Hi exploring Dhampathigalige, Angaiyalli Prapancha thoristha iro adventure Dhampathigalige shubhavaagli, vishwa vannu gelli, 👍👍👍
Feeling very proud when you flagging karnataka flag 🫶
ತುಂಬಾ ಚೆನ್ನಾಗಿದೆ ಮನಸಿಗೆ ತುಂಬಾ ಸಂತೋಷ ವಾಯಿತು
Nangu same alli atudmane thara ithalla same ange katti irbeku antha ista adu nane own nagi madi katbeku antha really enjoying sir