ಸರ್ ನಿಮ್ಮ 25hrs journey ಲಿ ನೀವು ಎಷ್ಟು ಸಲ ಅಲ್ಲಿಂದ ಇಲ್ಲಿಗೆ ,ಇಲ್ಲಿಂದ ಅಲ್ಲಿಗೆ ಓಡಾಡಿದರಾ ನಿಮ್ಮ wife ಅಂದ್ರೆ ಎಷ್ಟು ಇಷ್ಟ ಅಂತ ಗೊತ್ತಾಗುತೆ ❤❤. Super sir ♥️ ❤❤. Train Matra soooòoooooper😍😍😍😍
ನಿಮ್ಮಿಂದ ಬೇರೆ ಬೇರೆ ದೇಶಕ್ಕೂ ನಮ್ಮ ದೇಶಕ್ಕೂ ಎಷ್ಟು ವ್ಯತ್ಯಾಸ ಇದೇ ಹಣಕಾಸಿನ ಬಗ್ಗೆ , ಲೈಫ್ ಬಗ್ಗೆ ಎಲ್ಲಾದರೂ ಬಗ್ಗೆ ನು ತಿಳ್ಕೊಂಡಹಾಗೆ ಆಯ್ತು ಧನ್ಯವಾದಗಳು ಆಶಾ,ಕಿರಣ ನಿಮ್ಮಿಬ್ಬರಿಗೂ🎉❤
I was worried about your couples health, now you look lot better madam. ನಿಮ್ಗೆ ದೇವ್ರು ಇನ್ನೂ ಹೆಚ್ಚು ಶಕ್ತಿ ಕೊಡಲಿ ದೇವರು ಎಂದು ಪ್ರಾರ್ಥಿಸುತ್ತಾ . ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು🙏
Hey Kiran, it's awesome to see how you treat Asha with so much love and respect. It's clear you genuinely care for her, and it's inspiring to watch. Keep being a great partner and showing everyone how it's done!!!!! ❤
ಕಿರಣ್ ಅಣ್ಣ ನೀವು ಮತ್ತೆ ಆಶಾ ಅತ್ತಿಗೆ ಒಂದೇ ಟ್ರೈನ್ ನಲ್ಲೇ ಇದ್ರು ಬೇರೆ ಬೇರೆ ಭೋಗಿ ನಲ್ಲಿ ಇದ್ರಿ ಅದು ನಮಗೆ ಬೇಜಾರು ಆದ್ರೂ ನೀವು ಆಶಾ ಅತ್ತಿಗೆನಾ ಬಿಟ್ಟಿರೋಕೆ ಆಗದೆ ಅವಗ್ ಅವಾಗ ಆಶಾ ಅತ್ತಿಗೆನಾ ನೋಡೋಕ್ಕೆ ಹೋಗ್ತಾ ಇದ್ರು ಇದು ನಿಜವಾದ ಪ್ರೀತಿ ಅಣ್ಣ, ನಿಮ್ಮ ಈ ಪ್ರೀತಿಗೆ ಯಾರ ದೃಷ್ಟಿನೂ ತಾಕದೆ ಇರಲಿ, ಮುದ್ದಾದ ಜೋಡಿ ಆಶಾ ಕಿರಣ ❤
Bro one word for Asha. U r realy lucky to get a wife like Asha. She. Is a dream girl( beauty , cultural, caring). Kiran u r gentleman. If I will get a wish i will ask be like you both in family life.😊
ಕಿರಣ್ ಅಣ್ಣ ಈ ವಿಡಿಯೋ ಎಷ್ಟು ಸರಿ ನೋಡಿದರು ಪದೇಪದೇ ನೋಡ್ತಾನೆ ಇರಬೇಕು ಅನ್ಸುತ್ತೆ ನಿಮ್ಮಿಬ್ಬರ ಜೋಡಿ ಸೂಪರ್ ಆಗಿದೆ ಯಾವಾಗಲೂ ಹೀಗೆ ನಗ್ತಾ ನಗ್ತಾ ಖುಷಿಯಾಗಿರಿ ❤love from Vijayapura 🫰👍
ಅಣ್ಣಾ ನನಗೆ ಜೀವನದಲ್ಲಿ ತುಂಬಾ ಬೇಜಾರು ಆಗಿದೆ ಆದ್ರೆ ನಿಮ್ಮ videos ನೋಡಿ ಏನೋ ಮನಸಿಗೆ ಖುಷಿ ಆಗುತ್ತೆ ನಮ್ಮ ಪಕ್ಕದ ಊರು ಕೂಡ ಸರಿಯಾಗಿ ನೋಡಿಲ್ಲ travel ಮಾಡ್ಬೇಕು ಅಂತಾ ಆಶೆ ಆದರೆ ಹಣ ಇಲ್ಲ .. ಆದರೂ ಪರವಾಗಿಲ್ಲ ಕಿರಣ ಅಣ್ಣಾ ನನಗೆ ಹಾಗೂ ಎಲ್ಲರಿಗೂ ಉಚಿತವಾಗಿ ಜಗತ್ತನ್ನು ತೋರಿಸ್ತಾ ಇದ್ದಾರೆ ... ಅಣ್ಣಾ 🥺🙏🙏❤️
Kiran and Asha both are looking good nimma ee trip nodi thumba Kushi aythu. Australia bagge information kottiddakke thanks. Namagiddella sadyha ne Ella you people are very lucky enjoy
Namminda bere country GE ogoke agde edru nimminda thumba help aktide sir medam nimminda bere country na nodta edivi thank you etara video madtane eri sir thumba help aktide thank you so much life li one sala adru flight li journey madbeku anta thumba ase adre naanu poor agiridrina agtilla but nimminda nodtidini thank you so much ❤❤❤❤
super anna and akka ...Nange 10.28 seconds dhu tumba ista aithu joke... nagatha iri nagastha iri...banni ondhu sala nam udupi ge anna ... Big fan of both...Keep rocking
ಸರ್ ನಿಮ್ಮ 25hrs journey ಲಿ ನೀವು ಎಷ್ಟು ಸಲ ಅಲ್ಲಿಂದ ಇಲ್ಲಿಗೆ ,ಇಲ್ಲಿಂದ ಅಲ್ಲಿಗೆ ಓಡಾಡಿದರಾ ನಿಮ್ಮ wife ಅಂದ್ರೆ ಎಷ್ಟು ಇಷ್ಟ ಅಂತ ಗೊತ್ತಾಗುತೆ ❤❤. Super sir ♥️ ❤❤. Train Matra soooòoooooper😍😍😍😍
Nimmannu nodi, nanu barbeku anisuthe.
ನಿಮ್ಮಿಂದ ಬೇರೆ ಬೇರೆ ದೇಶಕ್ಕೂ ನಮ್ಮ ದೇಶಕ್ಕೂ ಎಷ್ಟು ವ್ಯತ್ಯಾಸ ಇದೇ ಹಣಕಾಸಿನ ಬಗ್ಗೆ , ಲೈಫ್ ಬಗ್ಗೆ ಎಲ್ಲಾದರೂ ಬಗ್ಗೆ ನು ತಿಳ್ಕೊಂಡಹಾಗೆ ಆಯ್ತು ಧನ್ಯವಾದಗಳು ಆಶಾ,ಕಿರಣ ನಿಮ್ಮಿಬ್ಬರಿಗೂ🎉❤
ನಿಮ್ಮಿಂದ ನಾವು
ಎಲ್ಲ ದೇಶಗಳನ್ನು ನೂಡಿದಿವಿ
ನಿಮಗೆ ಅ ದೇವರು ಹರಿಸಲಿ 🎉🎉🎉🎉🎉
Dodda sadane
Yes
ಹೈ ಕ್ಲಾಸ್ ಲೊ ಕ್ಲಾಸ್ ಸಿಕ್ಕಿದ್ದು ಒಳ್ಳೇದಾಯಿತು ಎರಡು ಅನುಭವ ತೋರಿಸಿದಕ್ಕೆ ಧನ್ಯವಾದಗಳು.
Really ನೋಡ್ತಾ ಇದ್ರೆ ನಿಮ್ಮ vlog,ಅದರಲ್ಲೇ ಮುಳುಗಿ ಹೋಗ್ತೇವೆ ಅಷ್ಟು ಚೆನ್ನಾಗಿ ಇರ್ತದೆ,ನಿಮ್ಮ vlog ನೋಡೋದು ಕಣ್ಣಿಗೆ ಒಂಥರಾ ಹಬ್ಬ ಇದ್ದ ಹಾಗೆ,soooper,ಲವ್ ಯು ಗೈಸ್,❤❤❤❤
ನಮ್ಮ ಕೆ ಎಸ್ ಅರ್ ಟಿ ಸಿ ಬಸ್ ಇದುಕಿನ್ನ ಬೇಗ ಹೋಗುತ್ತೆ😅
ಆದರೆ ಟ್ರೈನ್ ತುಂಬಾ ಚೆನ್ನಾಗಿದೆ ❤
😂😂👍👍
I was worried about your couples health, now you look lot better madam. ನಿಮ್ಗೆ ದೇವ್ರು ಇನ್ನೂ ಹೆಚ್ಚು ಶಕ್ತಿ ಕೊಡಲಿ ದೇವರು ಎಂದು ಪ್ರಾರ್ಥಿಸುತ್ತಾ . ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು🙏
The main theme is he can't leave her even a minute... Idune nijavada priti annodu.. ❤
ಆಸ್ಟ್ರೇಲಿಯಾ ರೈಲಿನ ಒಳಾಂಗಣ ವಿನ್ಯಾಸ ಮತ್ತು ಹೊರಾಂಗಣ ವಿನ್ಯಾಸವನ್ನು ತೋರಿಸಿದ್ದಕ್ಕೆ ಧನ್ಯವಾದಗಳು
ನಿಮ್ಮಿಂದ ಪ್ರಪಂಚದ ಎಲ್ಲ ದೇಶಗಳು, ರಾಷ್ಟ್ರಗಳು, ಅಲ್ಲಿಯ ಜನಗಳ ಬದುಕಿನ ರೀತಿ ಸಂಸ್ಕೃತಿ ಬಗ್ಗೆ ತಿಳಿಸುತ್ತಿರುವ ನಿಮಗೆ ಧನ್ಯವಾದಗಳು.
The way asha care for Kiran is awesome 🥹🫶💖
ಆಶಾ ಗೆಲ್ಲ ಸರ್ ನಿಮ್ಮಿಂದ ಆಸ್ಟ್ರೇಲಿಯನ್ ಟ್ರೈನ್ ನೋಡಿದಾಗ ಆಯ್ತು ನೀವಿಬ್ರು ತುಂಬಾ ತುಂಬಾ ಚಂದ ಮಾತನಾಡಿದರೆ ತುಂಬಾ ಖುಷಿಯಾಯ್ತು ನಿಮ್ಮ ವಿಡಿಯೋ ನೋಡಿ
ಆಶಾ ಕಿರಣ ಜೋಡಿಗೆ ನನ್ನ ಅಭಿನಂದನೆಗಳು 👌 ಪ್ರಪಂಚ್ದ ಯಲ್ಲಾ ದೇಶಗಳನ್ನು ನೋಡತಾ ಇದ್ದೀರಿ ಇದಕ್ಕೆ ಎ ಸ್ಟು ದುಡ್ಡು ಖರ್ಚು ಆಗಿದೆ ಸರ್
ತುಂಬಾ ಚೆನ್ನಾಗಿದೆ,ಸೊಗಸಾದ ಜಾಗದಲ್ಲಿರುವ ನಮಸ್ಕಾರ
Kiran bro..neev ತುಂಬಾ ಕಾಮಿಡಿ ಮಾಡ್ತೀರ...ಇಸ್ಟ್ ನಕ್ಕಿ ತುಂಬಾ ದಿನ ಆಯ್ತು....nimmalli inta talent ide anta gottirlilla.😂...nim timing maatra super ❤
ರೈಲು ಮತ್ತೆ ರೂಮು ಅದ್ಬುತವಾಗಿತ್ತು ಮತ್ತು ನಿಮ್ಮ ಮಾತುಗಳು ಕೇಳುವುದೇ ಒಂದು ಚಂದ
Hey Kiran, it's awesome to see how you treat Asha with so much love and respect. It's clear you genuinely care for her, and it's inspiring to watch. Keep being a great partner and showing everyone how it's done!!!!! ❤
ಆಶಾಕಿರಣ ಜೋಡಿಗೆ ಒಳ್ಳೆಯದಾಗಲಿ congratulations on 500k🎉❤️❤️❤️
ನಮ್ಮ ವಂದೇಭಾರತಲ್ಲಿ ಈ ತರ ಕೊಡುಬಹುದಿತ್ತು.ತುಂಬಾ ಚೆನ್ನಾಗಿದೆ 👌👍🙏
15 ವರ್ಷ ಆಸ್ಟ್ರೇಲಿಯಾ ದಲ್ಲಿದ್ದು ಈಗ ಇಂಡಿಯಾ ದಲ್ಲಿದೀನಿ.
ಈ ವಿಡಿಯೋ ನೋಡಿ i feel that
Really i miss Australia
❤
Alle irabekittu India ge yaake return aadri
@@sharanu455angadi6 yaav deshakke hodru nam desha nam deshane😅
15 ವರ್ಷ ಏನು ಶಾಟ ಕೀಳ್ತಾ ಇದ್ಯ😂😂
@@smithagowda2777ley 😂🤣🤣
ನಮ್ಮ ಕನ್ನಡಿಗರಿಗೆ ಆಸ್ಟ್ರೇಲಿಯಾದಲ್ಲಿ ರೈಲುಗಳ ಪ್ರಕಾರಗಳನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು🙏
Super brother 🙏🌾💐🌴🌻🌺🌷🌹 ನಿಮಗೆ ಒಳ್ಳೆಯದಾಗಲಿ, ಹಾಗೂ ನಿಮ್ಮ ಆರೋಗ್ಯ ಚೆನ್ನಾಗಿರಲಿ brother thank you🌹.
ಕಿರಣ್ ಅಣ್ಣ ನೀವು ಮತ್ತೆ ಆಶಾ ಅತ್ತಿಗೆ ಒಂದೇ ಟ್ರೈನ್ ನಲ್ಲೇ ಇದ್ರು ಬೇರೆ ಬೇರೆ ಭೋಗಿ ನಲ್ಲಿ ಇದ್ರಿ ಅದು ನಮಗೆ ಬೇಜಾರು ಆದ್ರೂ ನೀವು ಆಶಾ ಅತ್ತಿಗೆನಾ ಬಿಟ್ಟಿರೋಕೆ ಆಗದೆ ಅವಗ್ ಅವಾಗ ಆಶಾ ಅತ್ತಿಗೆನಾ ನೋಡೋಕ್ಕೆ ಹೋಗ್ತಾ ಇದ್ರು ಇದು ನಿಜವಾದ ಪ್ರೀತಿ ಅಣ್ಣ, ನಿಮ್ಮ ಈ ಪ್ರೀತಿಗೆ ಯಾರ ದೃಷ್ಟಿನೂ ತಾಕದೆ ಇರಲಿ, ಮುದ್ದಾದ ಜೋಡಿ ಆಶಾ ಕಿರಣ ❤
🎉🎉🎉🎉🎉🎉🎉 ಈ ಸಿರೀಸ್ ನೋಡಿ ತುಂಬಾ ಖುಷಿ ಆಯ್ತು ದೇವ್ರು ನಿಮ್ಮ್ನ ಚನ್ನಗಿಟ್ಟಿರ್ಲಿ ❤️❤️🎉🎉
Bro one word for Asha.
U r realy lucky to get a wife like Asha. She. Is a dream girl( beauty , cultural, caring). Kiran u r gentleman.
If I will get a wish i will ask be like you both in family life.😊
Super ಆಸ್ಟ್ರೇಲಿಯನ್ ಟ್ರೈನ್ ಜರ್ನಿ vlog. ಇಷ್ಟು ನಿದಾನಕ್ಕೆ ಹೋಗೋ ಟ್ರೈನ್ ನಲ್ಲಿ 26 ಗಂಟೆ ಕಾಲ ಕಳೆಯೋದು ತುಂಬಾ ಕಷ್ಟ, ಆದರೆ ಟ್ರೈನ್ ತುಂಬಾ ಚೆನ್ನಾಗಿದೆ.
ಆಶಾಕಿರಣ ❤awsome ಜೋಡಿ ❤
ಅದ್ಭುತ ಅತ್ಯಂತ ಸುಂದರ ಆಸ್ಟ್ರೇಲಿಯಾ ಟ್ರೈನ್ ಜರ್ನಿ ಆಶಾ ಕಿರಣ್ ನಿಮಗಿರುವ ಭಾಗ್ಯ ಎಲ್ಲರಿಗೂ ದೊರೆಯಲಿ 😀
ನಮ್ಮ ಭಾರತ ಮತ್ತೆ ಕರ್ನಾಟಕ ಯಾವಾಗ ಗುರು ಇತರ ಆಗೋದು ನಮ್ಮ ದೇಶ ಅದಷ್ಟು ಬೇಗ ಇತರ ಆಗ್ಬೇಕು ಅಂತ ಹೇಳೋರು like ಮಾಡಿ ಮತ್ತೆ bro ನೀವು ಇದೇ ತರ ನಮಗೆ ದೇಶ ದೇಶಗಳನು ನೋಡ್ಸಿ ❤
10:15 very innocent ask from kiran bro... ☺️
ಪ್ರಜ್ವಲ್ ರೇವಣ್ಣ ಟ್ರೈನ್ ನಲ್ಲಿ ಟಾಯ್ಲೆಟ್ ಕ್ಲಿನಿಂಗ್ ಮಾಡ್ಕೊಂಡಿದಾನ ನೋಡಿ ಇನ್ನು ಬಂದಿಲ್ಲ plz
😅😅
😅😅
😂
Huli no adu huli
😅
ಕಿರಣ್ ಅಣ್ಣ ಈ ವಿಡಿಯೋ ಎಷ್ಟು ಸರಿ ನೋಡಿದರು ಪದೇಪದೇ ನೋಡ್ತಾನೆ ಇರಬೇಕು ಅನ್ಸುತ್ತೆ ನಿಮ್ಮಿಬ್ಬರ ಜೋಡಿ ಸೂಪರ್ ಆಗಿದೆ ಯಾವಾಗಲೂ ಹೀಗೆ ನಗ್ತಾ ನಗ್ತಾ ಖುಷಿಯಾಗಿರಿ ❤love from Vijayapura 🫰👍
ಅಣ್ಣಾ ನನಗೆ ಜೀವನದಲ್ಲಿ ತುಂಬಾ ಬೇಜಾರು ಆಗಿದೆ ಆದ್ರೆ ನಿಮ್ಮ videos ನೋಡಿ ಏನೋ ಮನಸಿಗೆ ಖುಷಿ ಆಗುತ್ತೆ ನಮ್ಮ ಪಕ್ಕದ ಊರು ಕೂಡ ಸರಿಯಾಗಿ ನೋಡಿಲ್ಲ travel ಮಾಡ್ಬೇಕು ಅಂತಾ ಆಶೆ ಆದರೆ ಹಣ ಇಲ್ಲ .. ಆದರೂ ಪರವಾಗಿಲ್ಲ ಕಿರಣ ಅಣ್ಣಾ ನನಗೆ ಹಾಗೂ ಎಲ್ಲರಿಗೂ ಉಚಿತವಾಗಿ ಜಗತ್ತನ್ನು ತೋರಿಸ್ತಾ ಇದ್ದಾರೆ ... ಅಣ್ಣಾ 🥺🙏🙏❤️
Bro nev alva toss gaedidu 😂😂😂 andru bro Nev great seat bettu kotri asha avrge .aduke haelodu MEN WILL BE MEN ❤❤
Flaying birds neu ebru haradtha erii ❤❤❤
ಅಲ್ಲಿಪಜ್ವಲ್ ರೇವಣ್ಣ ಬಂದಿದ್ದಾನೆ nodi ಸ್ವಲ್ಪ್ ಹೇಳಿ 😂😂😂😂
😂
Super 😂
He went Jerman 😅
ಚೀನಾ ರೈಲು ಇಂಡಕಿಂತ ತುಂಬಾ ಚೆನ್ನಾಗಿ ಇದೆ....
500k 🎉🤩🥳ಶುಭಾಶಯಗಳು @flyingpassport ಜೈ ಕರ್ನಾಟಕ ಮಾತೆ 🙏ಆದಷ್ಟು ಬೇಗ 1ಮಿಲಿಯನ್ ಆಗಲಿ ಎಂದು ಆಶಿಸುತ್ತೇನೆ 🫠
Kiran and Asha both are looking good nimma ee trip nodi thumba Kushi aythu. Australia bagge information kottiddakke thanks. Namagiddella sadyha ne Ella you people are very lucky enjoy
Super train super journey good understanding good couple good talking amazing astreliya 🎉🎉🎉
Really such trains with luxurious fescilities this is the first time we are seeing. Thanks a lot for this video.
24:53 toss fixing madkondri neevu... i really enjoy watching your trips... may God bless you
I see the your trips it's really wonderful Australia train is beautiful
Thank u
Congratulations you're 500 k family ❤🎉🎉🎉soon 1M🙌🥳❤️
ಸೂಪರ್ ಒಳ್ಳೆಯದಾಗಲಿ ನಿಮ್ಮದು ಯಾವ ಜಿಲ್ಲೆ
ಬಲು ಅಪರೂಪ ನಿಮ್ಮ ಜೊಡಿ.🎉
Love 😘💕 Frome ಮಹಾರಾಷ್ಟ್ರ
Congratulations🎉 for 500k Anna attige😊❤
Super message brother.Nimma Ashana care thagoladanna nodi jana kalibeku.All the best
Nimm ibbar preethi tunba channagide hige 100 kala channagiri your love supar
Me too love from ತುಳುನಾಡ್ 🚩🚩🚩
You both are great pair😊 Enjoy your life to the fullest 👍 Don't care about irrelevant comments
Congratulations 500k🎉
Well done my kannadigas God bless both
ನಿಮಗೇ ಈತರ ಎನರ್ಜಿ ಎಲ್ಲಿ ಬರುತ್ತೆ ಏನೂ ❤
Love from mangalore ❤
Super sis 🎉 ನಮ್ಮ ಮಗನಿಗೆ ನಿಮ್ಮ videos ತುಂಬ ಇಷ್ಟ ರಿ
ಟ್ರೈನ್ ಜರ್ನಿ ತುಂಬಾ ಚೆನ್ನಾಗಿದೆ
Lovely ❤ we want this side of Australian to be covered . Waiting for beautiful videos ❤
Beautiful travel experience you are providing by kiran & asha best international travel bloggers from karnataka it is very proud 👌👍
Namminda bere country GE ogoke agde edru nimminda thumba help aktide sir medam nimminda bere country na nodta edivi thank you etara video madtane eri sir thumba help aktide thank you so much life li one sala adru flight li journey madbeku anta thumba ase adre naanu poor agiridrina agtilla but nimminda nodtidini thank you so much ❤❤❤❤
Amazing ur journey nim jotene nanu journey madtidvi hage feel agutte bro.
ನಮ್ಮ ನಾಡಿನ ನಿಜವಾದ ಕನ್ನಡಿಗರು ನೀವು🙏🙏🙏🙏🙏🙏🙏🙏🙏🙏
What an understand ashakirana…❤love from davanagere
Very nice vlog 👌 love from Karnataka Udupi now Mumbai 😊❤❤🎉 ವೆರಿ ನೈಸ್ ಲೋಗ್ 😊
Nimminda bere country parichaya aythu thank you
ನಿಮ್ಮಿಬ್ಬರಿಗೂ ದನ್ಯವಾದಗಳು ನಮಸ್ತೆ ಕಿರಣ್
ಇಷ್ಟು busy schedule na ist easy ಆಗಿ kushiyaagi manage madtare ಇವರು 😊❤
Thanks for taking us through the train journey, I felt like traveling with you guys... lovely
Love from Bangalore
You both are very lucky... stay blessed always
Daily i will be watching your videos
ದೇವರೇ ಮುಂದಿನ ಜನ್ಮ ಇದ್ದರೆ ಇಂಥ ದೇಶದಲ್ಲಿ ಜನ್ಮ ಕೊಡಪ್ಪ ದೇವರೇ🙏😍
ತಪ್ಪು ನಾನು ಆಷ್ಟ್ರೇಲಿಯಾದಲ್ಲಿ 2 ತಿಂಗಳಿದ್ದೆ ಭಾರತಕ್ಕೆ ಯಾವಾಗ ಹೋಗೋಣ ಅನ್ನಸ್ಬಿಡ್ತು ಸಾಕಪ್ಪ ಸಾಕನ್ನಿಸಿತು ಮಳೆ ವಾರಕ್ಕೆ ನಾಲ್ಕುದಿನ ಛಳಿಗೆ ಸಾಕಪ್ಪಾ ಸಾಕು
Superb... Superb train... Superb ur life... God bless
Congratulations for 500k ❤🎉
U both are lucky enough to have. Train journey awesome 👌 ❤❤❤
Wow nave nimma jothe bandha hage aythu
En Anubava super Assamma
Aasha akka kirana bhavan paddhirodhke neevu eshto janma punya madidhira super Kiran bhava nim thara mans iro hudga ne sigli yalla hen maklugu
Super super both of thank you so much ❤
ಸೂಪರ್ ಸೂಪರ್ ಗುರು ಟ್ರೈನ್ ಖುಷಿ ಆಯ್ತು ❤😊
wonderful brooi Kiran And Asha sister really i enjoyed this video 🌎
Kiran 🎉sir nim explanation tumba chennagide
One of the best kannada couples youtuber I ever seen...
ಆ→ಚನ್ನಾಗಿದೆ ಚನ್ನಾಗಿದೆ ❤👌
super anna and akka ...Nange 10.28 seconds dhu tumba ista aithu joke... nagatha iri nagastha iri...banni ondhu sala nam udupi ge anna ... Big fan of both...Keep rocking
Super bro madam....😊😊😊...your chinnu dilig super mafam
Hi Asha Kiran, i am flying to Australia in April
❤MY DREAM AIRBADS ❤
Super Asha Kiran nim mathu kathe thumba ista aythu
congratulations for 500K
ಸೂಪರ್ ಸೂಪರ್ ವೀಡಿಯೊ.💛❤️
Congratulations on completing 500k to ನಮ್ಮ ಆಶಾಕಿರಣ ❤🎉
Amazing video train train journey awesome agede yidnella nodta yiddare heegu unte ee prapanchada adbhutagalu
Addicted to ur vlogs ❤️❤️❤️
Love in Australia super super super video love you both ❤❤❤❤
Nima jodi super ❤
it was reallly very nice to see your videos
and this 25 hours train journey was really amazing 🥰
Congrats🎉🥳🥳👏👏 500k 😊😊
Osam train journey we also enjoyed train journey with you👌
ನಮ್ಮ ಟ್ರೈನ್ ಗಳೇ 100 speed ಹೋಗುತ್ತವೆ, ಇವು ಬರಿ 60 70😂😂
Big country need more Australia episodes 👌
ಕಿರಣ ಸರ್ ಒಳ್ಳೆ ವಿಡಿಯೋ ಮಾಡಿ ತೋರಿಸಿ ಸರ್ ನಿಮಗೆ ಧನ್ಯವಾದಗಳು ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿ ಆಯಿತು ಸರ್