ಕನ್ನಡ ಯೂಟ್ಯೂಬ್ ನಲ್ಲಿ ಚಿಕ್ಕವಯಸ್ಸಿನಲ್ಲಿ ಇಷ್ಟು ಸಾಧನೆಯನ್ನು ಮಾಡಿದ್ದೀರಾ ಅದು ನಮ್ಮ ಕರ್ನಾಟಕಕ್ಕೆ ಒಂದು ಹೆಮ್ಮೆ ನನಗೆ ತುಂಬಾ ಸಂತೋಷವಾಗುತ್ತದೆ ಇದೇ ರೀತಿ ನಿಮ್ಮ ವಿಡಿಯೋಗಳು ಮುಂದುವರೆಯಲಿ ಬ್ರದರ್ ಅಭಿನಂದನೆಗಳು ಶುಭವಾಗಲಿ 🙏🏻
@@FreeFire-lm9pe Bro super bike vlog ಅದ್ರಲ್ಲೂ ಒಂದ್ ಲೆವೆಲ್ ಗೆ ಇರೋರು ಹೆಂಗೋ ಮಾಡ್ತಾರೆ ಗುರು ಆದ್ರೆ ಇವ್ರು ಬರೀ rent bike,train,bus nalli vlog ಮಾಡಿ ಇವತ್ತು ಪಾಕಿಸ್ತಾನಕ್ಕೆ ಹೋಗಿ vlog ಮಾಡ್ತಾ ಇದ್ದಾರೆ ಇದು ಹಾರ್ಡ್ ವರ್ಕ್ ಅಂದ್ರೆ,
ನಮಸ್ತೆ ಬ್ರೋ ಈ ಭೂಮಿ ಮೇಲಿನ ನಿಜವಾದ ಸ್ವರ್ಗವನ್ನು ನೀವು ಕಣ್ಣಾರೆ ಕಂಡು ನಿಮ್ಮ ಕ್ಯಾಮರಾದ ಮುಖಾಂತರ ಇಡೀ ಕರ್ನಾಟಕಕ್ಕೆ ತೋರಿಸಿದ್ದಕ್ಕೆ ಹೃತ್ಪೂರ್ವಕ ವಂದನೆಗಳು ಬ್ರೋ 🙏🙏🙏❤️❤️💐💐💐💐💐
ದೇಶ ಸುತ್ತಿ ನೋಡು ಕೋಶ ಓದಿ ನೋಡು U r proving this , nobody gets such chance to travel . I pray for u to start world tour as early as possible 👍 a big thumbs up "Dr.bro".
I travelled around Arunachal Assam and meghalaya alone on biking trip alone but didn't see these local stuff.. soo cool that you cover all these. Probably you are the first person from kannada covering all these .
Started liking your videos bro. Really felt like wanted to be with you in that Village to enjoy that atmosphere. Very bold and very brave you are. God bless you every day.
Language is not a barrier for express of our feelings, really you are doing wonderful job, you make people are happy and your subscribers also.... Keep it up.
I get so thrilled and emotional everytime after watching your vlogs, thank you bro for showing us beautiful places of India. It's my dream like this to go to any villages like this where people are friendly and spend some days there enjoying the beauty of village life. Don't know when it will be fulfilled by at present thank you for this vlog
Hi Dr bro I'm Ranganath nanu army ,, almost indiada ella jaga suttidini but ninu great bro all world nodtidiya ,,nanu south Africa da 4 deshakke hogidini ,,,innond vishay ninu kannada,, i salute you ❤🎉
ಯಾರ್ ಗುರು ನೀನು, ನಿಮ್ಮ ಕನ್ನಡ ಮಾತು ಕೇಳ್ತಾ ಕೇಳ್ತಾ ಮಸ್ತ್ ಮಜಾ ಬರ್ತಾ ಇದೆ. ನಿಮ್ಮ ಸಾಧನೆ ನಿಜಕ್ಕೂ ಅದ್ಭುತ.. ಪಬ್ಲಿಕ್ ಟ್ರಾನ್ಸ್ಪೋರ್ಟ್ ಬಳಸ್ಕೊಂಡೆ ಇಷ್ಟೊಂದು ಸುತ್ತಾಟ ಮಾಡ್ತೀರಿ. You are enjoying your life for it's fullest. ಇದೆಲ್ಲ ಮದುವೆ ಮುಂಚೆನೇ ನೋಡ್ಕೋ ಗುರುವೇ. ..👌👌
We will be happy to see if u can try to do daily vlogs.. We can support u financially as u r taking so much time & efforts to do beautiful travel vlogs for us..
You are wonderful solo traveller. You are a great example for famous saying like DESHA SUTTHA BEKU KOSHA ODABEKU. Your adventurous travelling is dream of many. But you are specially blessed Child. At this young Age you have travelled many corners of this diversified great Country, Hats off to you.wish you all the very best.
ಒಂದೇ ಲೈಕ್ ಕೊಡೋಕಾಗೋದು..... ನೂರು ಬಾರಿ ಲೈಕ್ ಮಾಡಿದರೂ ಕಡಿಮೆಯೇ... ಗಗನ್ ನಿನ್ನ ಸರಳತೆ, ಎಲ್ಲರೊಡನೆ ಬೆರೆಯುವ ಗುಣಕ್ಕೆ 🙏🙏🙏. ಮಾತಿನ ಮಲ್ಲ... ನಿನಗೆ ಬೇರೆ ಸಾಟಿಯೇ ಇಲ್ಲ... ಹಾಸ್ಯಮಯ... ಮಾಹಿತಿಪೂರ್ಣ ವೀಡಿಯೋ ಗೆ ನನ್ನ ನಮನಗಳು ತಮ್ಮ. ಶುಭವಾಗಲಿ ನಿನಗೆ....
Love ur simple style of narration n compiling... Beautiful vlog of the rural Assamese life, food n habitat... What a way to row the boat with chappals! 😍 And the desi daruuuu apong.... 😎
En guru neenu.....super adrustavantha deshanella sutho baghya aa devru ninge kottidare....all the best and have safe journey ......ninna nodidre nange thumba motivation aaguthe....👍🤘
Hi bro I love your vedios to watch with my childrens... They liked ur vedios so much❤️.... And they are waiting to see ur vlogs everyday... All the best
Hi Gagan I like to see ur videos specially I like this video most I like village lifestyle their roads their houses family gathering and all I miss my childhood days Thank u so much for this video
ನಾನು ಹೆಚ್ಚು ಹಿಂದಿ ವಿಲಾಗ್ಸ್ ನೋಡ್ತ್ ಇದ್ದೆ. ಕನ್ನಡದಲ್ಲಿ ಇದೆ ಮೊದಲು ನಾನು ಟ್ರಾವೆಲ್ ವಿಲಾಗ್ಸ್ ನೋಡತಾ ಇರೋದು. ತುಂಬಾ ಚನ್ನಾಗಿದೆ ತಮ್ಮ. ಮುಂದುವರಿಯಲಿ ಈಗೆ ನಿಮ್ಮ ಪಯಣ ಎಲ್ಲ ಕಡೆ ಸುಖವಾಗಿ. ನಮ್ಮ ಕರ್ನಾಟಕ ದಲ್ಲಿ ಆಷ್ಟು ವಿಲಾಗ್ಸ್ ಮಾಡುವ ವರು ಕಡಿಮೆ.
ನೀವು ಯಾವ ದೇಶಕ್ಕೆ ಹೋದರುಕೂಡ ಕನ್ನಡದಲ್ಲೇ ಅವರನ್ನು ಮಾತಾಡಿಸುವ ಮತ್ತೆ ಕನ್ನಡ ಹೆಚ್ಚು ಹೆಚ್ಚಾಗಿ ಬಳಸುವ ನಿಮ್ಮ ಕನ್ನಡ ಅಭಿಮಾನಕ್ಕೆ ನಾನು ಚಿರಋಣಿ ತುಂಬು ಹೃದಯದ ಧನ್ಯವಾದಗಳು ತಮ್ಮ ನಿಮಗೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಕನ್ನಡವೇ ನಮ್ಮ ಉಸಿರು, ❤️❤️🙏🙏😊👍
Check Out Assam Kannada Vlogs 👇👇
Ep.1 - Assam Tour ua-cam.com/video/M0vDfkW3Dyw/v-deo.html
Ep.2 - 3 rs Boat Ride ua-cam.com/video/V4zah9EL7x0/v-deo.html
Ep.3 - Famous Food’s of Assam ua-cam.com/video/VEWSctJ2eLw/v-deo.html
Ep.4 - Kaziranga - Elephant Safari ua-cam.com/video/ynn-UDe1kK8/v-deo.html
Ep.5 - illegal! Cat Fish Caught ua-cam.com/video/nbGQYdDK6gc/v-deo.html
Doing great job bro..
V
man of million heart, you are the real traveler🥰. good job ಗಗನ್
your Videos have more informative In local Kannada..
Bro niv bike raid maadi
ಕನ್ನಡ ಯೂಟ್ಯೂಬ್ ನಲ್ಲಿ ಚಿಕ್ಕವಯಸ್ಸಿನಲ್ಲಿ ಇಷ್ಟು ಸಾಧನೆಯನ್ನು ಮಾಡಿದ್ದೀರಾ ಅದು ನಮ್ಮ ಕರ್ನಾಟಕಕ್ಕೆ ಒಂದು ಹೆಮ್ಮೆ ನನಗೆ ತುಂಬಾ ಸಂತೋಷವಾಗುತ್ತದೆ ಇದೇ ರೀತಿ ನಿಮ್ಮ ವಿಡಿಯೋಗಳು ಮುಂದುವರೆಯಲಿ ಬ್ರದರ್ ಅಭಿನಂದನೆಗಳು ಶುಭವಾಗಲಿ 🙏🏻
🙏
Yes
Yes best of luck bro
🙏🙏
ಯಾವಾಗ್ಲು ಹೇಳ್ತೀನಿ ಗುರು ನಿನ್ನಷ್ಟು hard-work vlogger ಕನ್ನಡದಲ್ಲಿ ಯಾರೂ ಇಲ್ಲ 🙏🙏👌👌👌👍
@@FreeFire-lm9pe Bro super bike vlog ಅದ್ರಲ್ಲೂ ಒಂದ್ ಲೆವೆಲ್ ಗೆ ಇರೋರು ಹೆಂಗೋ ಮಾಡ್ತಾರೆ ಗುರು ಆದ್ರೆ ಇವ್ರು ಬರೀ rent bike,train,bus nalli vlog ಮಾಡಿ ಇವತ್ತು ಪಾಕಿಸ್ತಾನಕ್ಕೆ ಹೋಗಿ vlog ಮಾಡ್ತಾ ಇದ್ದಾರೆ ಇದು ಹಾರ್ಡ್ ವರ್ಕ್ ಅಂದ್ರೆ,
🔥
true
ನಮಸ್ತೆ ಬ್ರೋ ಈ ಭೂಮಿ ಮೇಲಿನ ನಿಜವಾದ ಸ್ವರ್ಗವನ್ನು ನೀವು ಕಣ್ಣಾರೆ ಕಂಡು ನಿಮ್ಮ ಕ್ಯಾಮರಾದ ಮುಖಾಂತರ ಇಡೀ ಕರ್ನಾಟಕಕ್ಕೆ ತೋರಿಸಿದ್ದಕ್ಕೆ ಹೃತ್ಪೂರ್ವಕ ವಂದನೆಗಳು ಬ್ರೋ 🙏🙏🙏❤️❤️💐💐💐💐💐
Super
ನಿಷ್ಕಲ್ಮಶ ಮನಸ್ಸಿನ ಮುಗ್ಧ ಜನ...♥️😍 Lots of lv Assam peoples🤗😘
ನಮಗೆ ಕೂತ ಜಾಗದಲ್ಲೇ ಇಡೀ ಪ್ರಪಂಚವನ್ನು ತೋರಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಅಣ್ಣ ಜೈ ಹಿಂದ್ ಜೈ ಕರ್ನಾಟಕ ಮಾತೆ
ದೇಶ ಸುತ್ತಿ ನೋಡು ಕೋಶ ಓದಿ ನೋಡು
U r proving this , nobody gets such chance to travel . I pray for u to start world tour as early as possible 👍 a big thumbs up "Dr.bro".
ಅಮೌಂಟ್ ಬೇಕು ಗುರು
He started now..❤️❤️
👌👌bro ನಿಜವಾದ ನೆಮ್ಮದಿ ಜೀವನ ಅಂದ್ರೆ ಇದೆ ಅವರ 🏠 ಮುಖದಲ್ಲಿ ನಗು ಸಂತೋಷ ತುಂಬಿ ತುಳುಕುತ್ತಿತ್ತು 👌👌👌👌👌👌
ನೂರಕ್ಕೆ ನೂರು ಸತ್ಯವಾದ ಮಾತು ಮೇಡಂ
ತುತ್ತು ಅನ್ನ ತಿನ್ನೋಕೆ, ಭೋಗಸೆ ನೀರು ಕುಡಿಯೋಕೆ.. ಒಳ್ಳೆ ಜೀವನ ಶೈಲಿ 🎥
Yaa
ಖಂಡಿತ ನಿನು ರಾಜ್ಯ ಪ್ರಶಸ್ತಿಗೆ ಅರ್ಹ ವ್ಯಕ್ತಿ ಇದು ನಮ್ಮ ಮನದಾಳದ ಮಾತು..🙏🙏
I travelled around Arunachal Assam and meghalaya alone on biking trip alone but didn't see these local stuff.. soo cool that you cover all these. Probably you are the first person from kannada covering all these .
ನಮಸ್ಕಾರ ದೇವ್ರು.....🔥🔥🔥🔥🔥🔥
Your Hindi, English. Kannada mixture is the highlight of U R vlogs.....😍🤣🤣🤣🤣🤣🤣🤣
True
True kannadiga talk like dr bro 😍
Soo nice
Cute
This is our lovely India, we do not understand each other's language, yet we are connected to each other.
Assam people's are very heartfull wonderful human beings ❤ and my experienc was at digboi .lots off love from Bangalore to Assam culture.
ನೀವು ಹೊಸ ಹೊಸ ಅನುಭವ ಪಡೆಯುವುದಲ್ಲದೆ, ಅದನ್ನು ನಮಗೂ ಪರಿಚಯಿಸುತ್ತಿರುವುದಕ್ಕೆ ನಿಮಗೆ ಧನ್ಯವಾದಗಳು ಬ್ರೋ 🙏🙏
One Thing I can say : This Guy will make Karnataka, India Proud One day ❤️
True
True
Thus ways we looking Dr bro channel
Dr bro... really Bharath jodo , program
My 5 year old son is so addicted to your videos everyday he wont sleep without seeing your videos
ಅಸ್ಸಾಂ ರಾಜ್ಯದ ಬಗ್ಗೆ... ಸ್ವಲ್ಪನಾದ್ರೂ ಇನ್ಫಾರ್ಮಶನ್, ಸಿಕ್ತು bro..... Thanks yar 🥰🥰🙏🙏🙏
Kannadadha discovery channel noddag agtide...😍...we proud of u bro
We are proud to say you are our kannadiga jai kannadambe 🙏🙏
Brand promotions sigtive congrats bro
I am from assam, it was great to see your video Welcome to Assam
ತುಂಬಾ ಸಂತೋಷವಾಯಿತು ಹಳ್ಳಿ ಸೋಗಡನು ಕಣ್ತುಂಬಿಕೊಂಡು.Lv u Bro😍
Started liking your videos bro. Really felt like wanted to be with you in that Village to enjoy that atmosphere. Very bold and very brave you are. God bless you every day.
Language is not a barrier for express of our feelings, really you are doing wonderful job, you make people are happy and your subscribers also.... Keep it up.
I get so thrilled and emotional everytime after watching your vlogs, thank you bro for showing us beautiful places of India.
It's my dream like this to go to any villages like this where people are friendly and spend some days there enjoying the beauty of village life. Don't know when it will be fulfilled by at present thank you for this vlog
ಕಿತನ ಕಿಲೋಮೀಟರ್ ಹೋತ ಹೈ ಸುತ್ಕೊಂಡು ಬರೋದಕ್ಕೆ funniest part 😂😂😂😂😂😂😂😂😂🤣🤣🤣🤣🤣🤣🤣🤣🤣🤣🤣🤣
WOOOOOW 4:14
😁😁
🤩🤭🥰🥰🥰
😂😆🤣
😆😆😆😆😆😂😂😂😂
🤣🤣🤣🤣🤣🤣🤣💞💞💞😍😍😍
Gagan bro, your confidence is of different level,your videos are treat to watch😍
Hi Dr bro I'm Ranganath nanu army ,, almost indiada ella jaga suttidini but ninu great bro all world nodtidiya ,,nanu south Africa da 4 deshakke hogidini ,,,innond vishay ninu kannada,, i salute you ❤🎉
ಜೈ ಕರ್ನಾಟಕ ಮಾತೆ ಜೈ ಕನ್ನಡ
ತುಂಬಾ ಜಾಗೃತರಾಗಿರಿ ನಿಮ್ಮ ಅವಶ್ಯಕತೆ ನಮ್ಮ ಕರ್ನಾಟಕ ಜನತೆಗೆ ತುಂಬಾ ಇದೆ
ಯಾರ್ ಗುರು ನೀನು, ನಿಮ್ಮ ಕನ್ನಡ ಮಾತು ಕೇಳ್ತಾ ಕೇಳ್ತಾ ಮಸ್ತ್ ಮಜಾ ಬರ್ತಾ ಇದೆ. ನಿಮ್ಮ ಸಾಧನೆ ನಿಜಕ್ಕೂ ಅದ್ಭುತ..
ಪಬ್ಲಿಕ್ ಟ್ರಾನ್ಸ್ಪೋರ್ಟ್ ಬಳಸ್ಕೊಂಡೆ ಇಷ್ಟೊಂದು ಸುತ್ತಾಟ ಮಾಡ್ತೀರಿ. You are enjoying your life for it's fullest.
ಇದೆಲ್ಲ ಮದುವೆ ಮುಂಚೆನೇ ನೋಡ್ಕೋ ಗುರುವೇ. ..👌👌
We will be happy to see if u can try to do daily vlogs..
We can support u financially as u r taking so much time & efforts to do beautiful travel vlogs for us..
You are wonderful solo traveller.
You are a great example for famous saying like
DESHA SUTTHA BEKU KOSHA ODABEKU.
Your adventurous travelling is dream of many. But you are specially blessed Child. At this young Age you have travelled many corners of this diversified great Country,
Hats off to you.wish you all the very best.
superrrrrr guru....🙏🙏🙏
Gagan ninna matina vakchaturyadindagi neenu vishvada tavude deshavannu sulabhavagi suttaballa naipunyathe ide - God bless you bro
Now I am watching your 2 yrs. Old vedio. Staying in unknown people's house is great
ಕೋಟಿ ಧನವಿದ್ದರೂ ಪಟ್ಟಣವು ಗೋಳು
ಕಾಸಿಲ್ಲದಿದ್ದರೂ ಸುಖ ನೆಮ್ಮದಿಯ ಹಳ್ಳಿ ಬಾಳು..... ( K v p ) 🙏
👌👌
ಕಿತನ ಕಿಲೋಮೀಟರ್ ಹೋತ ಹೈ ಐಸೆ ಸುತ್ಕೊಂಡು ಬರೋದಕ್ಕೆ funniest part 😂😂😂😂😂😂😂😂😂🤣🤣🤣🤣🤣🤣🤣🤣🤣🤣🤣🤣 OMG 😱 🤣🤣🤣🤣🤣😂😂
WOOOOOW 4:14
Super gagan u r next level every vlog a new exploration new life style new people proud of u really 👍🏿 great heart work
ಒಂದೇ ಲೈಕ್ ಕೊಡೋಕಾಗೋದು.....
ನೂರು ಬಾರಿ ಲೈಕ್ ಮಾಡಿದರೂ ಕಡಿಮೆಯೇ...
ಗಗನ್ ನಿನ್ನ ಸರಳತೆ, ಎಲ್ಲರೊಡನೆ ಬೆರೆಯುವ ಗುಣಕ್ಕೆ 🙏🙏🙏.
ಮಾತಿನ ಮಲ್ಲ... ನಿನಗೆ ಬೇರೆ ಸಾಟಿಯೇ ಇಲ್ಲ... ಹಾಸ್ಯಮಯ... ಮಾಹಿತಿಪೂರ್ಣ ವೀಡಿಯೋ ಗೆ ನನ್ನ ನಮನಗಳು ತಮ್ಮ. ಶುಭವಾಗಲಿ ನಿನಗೆ....
Those who have nothing to lose r happiest persons in the world.. Like this tribe living in this village..
Your very brave. To go to unknown village and unknown people and stay with them, great 🙏🙏🙏
ಈ ವಿಡಿಯೋ ತುಂಬಾ ಇಷ್ಟ ಆಯ್ತು.. ❤️❤️❤️ last moment superb 🥰
You are the best kannada vloger and most entertaining
Stay always blessed
One of the best vligs Bro
ಗುರು ದೇವರು ನಿಮಗೆ ಮತ್ತು ಹೆಚ್ಚು ಶಕ್ತಿ ಕೊಡಲಿ. ನಿಮ್ಮ ಸಾಹಸ ಮತ್ತು ಉತ್ಸಾಹಕ್ಕೆ ಮಿತಿ ಇಲ್ಲ.
Nimma v log nange torsidde naana 10 yrs maga...tumba chennagi vivarstiara...super ...
🥰Brother awesome communication with assam people all the best🥰👍👌
Love ur simple style of narration n compiling... Beautiful vlog of the rural Assamese life, food n habitat... What a way to row the boat with chappals! 😍 And the desi daruuuu apong.... 😎
Dr bro ನಾನ್ ನಿಮ್ಮ ಚಾನೆಲ್ ನಾ 3ವರ್ಷದಿಂದ ನೋಡ್ತಾ ಇದೇನೆ ಅದ್ರಿ ಒಂದ್ ದೇನಾ ಕೊಡ ನಿಮ್ಮ ದಾರಿ ಚೇಂಜ್ ಆಗಿದೆ ಅಂತ ಅನ್ಸಿಲ್ಲ love u bro keep growing 💗💗💖💖
ನಿಮ್ಮ ವೀಡಿಯೋಸ್ ನೋಡ್ತಾ ಇದ್ರೆ ಒಂಥರಾ ಖುಷಿ ಅಗುತ್ತೆ, ಅದರ ಜೊತೆ ನಿಮ್ಮ ಧ್ವನಿ ಸುಪರ್ಬ್ ❤❤❤👍👍👍
ಸರ್ ಆಸಾಂ ಸಂಸ್ಕೃತಿಯನ್ನು ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು
En guru neenu.....super adrustavantha deshanella sutho baghya aa devru ninge kottidare....all the best and have safe journey ......ninna nodidre nange thumba motivation aaguthe....👍🤘
You're awesome bro. Mane janr tharane ansatte nimman nodhdre..... Keep up the good work.... 👏 enjoyed every second of this video... Lots of love ♥
Hello gagan, u have a great future, and can you please vlog the Harihar garh fort, am requesting you if you can
Dangerous😆🤯
@Unseen India kk
Where is harihar Gary fort? Please answer.
@Unseen India thanks!
@@cmnaik5585 😀
ಅದಕ್ಕೆ ಹೇಳೋದು ಹಿಂದಿ ಕಲೀಬೇಕು ... ಇಂತಾ ಸಂದರ್ಭ ದಲ್ಲಿ ಉಪಯೋಗಕ್ಕೆ ಬರುತ್ತೆ... Supper bro❤😊🎉🎉🎉🎉🎉
Most of the people do vlogs but you tried to show us there routine life by spending time with them.very good
I love to watch ur vlogs with my family 😍😍
Love from ಧಾರವಾಡ.
ಸೂಪರ್ ಬ್ರೋ ♥️
Yes
Hi karnataka number 1vloger☺
Guru ratreli hengre hogidripa avarella valleya saport madiddarallva supper....
What a sweet family 🥰❤️💐nice village love from Karnataka
👌❤ ನಿಜವಾದ ಸ್ವರ್ಗ...
Love it Bro. Keep it up. Thanks 👍🙏👍 Jai Karnataka. Jai Hind. ☝️🕉️☝️🇮🇳☝️
Assam village super bro. Village atmosphiar achcha rahtha hae. Drone shots was superb. Waiting for next from Dr bro.💛♥️🇮🇳🇮🇳🇮🇳🇮🇳💛♥️
ಸ್ವರ್ಗಕ್ಕೆ ಕರ್ಕೊಂಡು ಹೋಗತಿರಾ ನಮ್ಮೆಲ್ಲರನ್ನು... ಪ್ರತಿ ವಿಡಿಯೋದಲ್ಲೂ ಸೂಪರ್ Dr Bro..💝💎
shoobashaya galu dr bro... ninn nodi kushi agthidhe nanu nin jote travel madthididini ansthidhe... danyavada devru.....
This video is amazing than old videos,❤️❤️❤️
Hi bro I love your vedios to watch with my childrens... They liked ur vedios so much❤️.... And they are waiting to see ur vlogs everyday... All the best
ಅಸ್ಸಾಮಿನಲ್ಲಿ ಕನ್ನಡ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಸಂತೋಷವಾಯಿತು
Superb Gagan nim ee vedios thumba chanagi eruthe... Vedios nodoke tumba kushi aguthe.. keep up Dr. Bro
India no. 1 vlogger aguva yella lakshana are seen in you 👍👍
ಒಂದು promotion videos haakde tandu tanna kelsa aste maadtiro Dr bro ge definitely... Mundhe ondu dina award sigutte
Purest kannadiga
Love from Honnavara ❤️❤️❤️
You are the best UA-cam vlogger: keep up the good work bro👌👌
ಕರ್ನಾಟಕದ ಜನರು ತುಂಬಾ ವಿನಯವಂತರು. ಶುಭವಾಗಲಿ ಸಹೋದರ 😊😍
Wow nijvaglu mansigu kannigu tampaitu devr heege ninna chanagittirli Mr.bro
ತುಂಬಾ ತುಂಬಾ ಚೆನ್ನಾಗಿದೆ ಗಗನ್ ಬ್ರೋ❤️
Really one of the best Video ❤️ Village life 👌💛❤️
I appreciate your efforts 😊
Great guru niv . Avrgala maniyalli utta madidarall👏👏
Hi Gagan
I like to see ur videos specially I like this video most I like village lifestyle their roads their houses family gathering and all I miss my childhood days
Thank u so much for this video
The only 1 channel everyone watch without skipping 👊💥😃
Love from Mysuru🙏🍀 Take care🙏🙏🙏👍👍👍
5:01 Ajji rocks Devru shocks 😅
ನಾನು ಹೆಚ್ಚು ಹಿಂದಿ ವಿಲಾಗ್ಸ್ ನೋಡ್ತ್ ಇದ್ದೆ. ಕನ್ನಡದಲ್ಲಿ ಇದೆ ಮೊದಲು ನಾನು ಟ್ರಾವೆಲ್ ವಿಲಾಗ್ಸ್ ನೋಡತಾ ಇರೋದು. ತುಂಬಾ ಚನ್ನಾಗಿದೆ ತಮ್ಮ. ಮುಂದುವರಿಯಲಿ ಈಗೆ ನಿಮ್ಮ ಪಯಣ ಎಲ್ಲ ಕಡೆ ಸುಖವಾಗಿ. ನಮ್ಮ ಕರ್ನಾಟಕ ದಲ್ಲಿ ಆಷ್ಟು ವಿಲಾಗ್ಸ್ ಮಾಡುವ ವರು ಕಡಿಮೆ.
Supper sir nimma mathu kelalikke thumba kushi aagutthe.kelavu dhesha galannu nimmindha noduva hagaithu.thank you sir
U r pride of our karnataka💛❤️ u r so brave keep up the good work👍👍
True
Be safe gagan and nice video ❤❤❤❤
Your all videos r amazing with lots of information ☺️
ಸೂಪರ್ ಆಗಿ ನಮ್ಮ ಕನ್ನಡ ಜನಕ್ಕೆ ಎಷ್ಟೊಂದು ಕ್ಲೀನಾಗಿ ತೋರಿಸುತ್ತಾರೆ ನೀನು ಇನ್ನೂ ಎತ್ತರ ಬೆಳೆಯಲಿ
National news channel ನವರು story ಮಾಡೋ ತರ ಮಾಡಿದ್ದಿಯಾ. ತುಂಬಾ ಸಾಹಸ ಮಾಡಿದ್ದಿಯಾ. ಧನ್ಯವಾದಗಳು.
Hats off to your creativity
U living in a dream life man...Loved your vedios and Keep going 😊
Song ಮಾತ್ರ ಸೂಪರ್ BRO ❤️
Your videos are stress buster for me... Danyavadagalu bro🤜
ನೀವು ಯಾವ ದೇಶಕ್ಕೆ ಹೋದರುಕೂಡ ಕನ್ನಡದಲ್ಲೇ ಅವರನ್ನು ಮಾತಾಡಿಸುವ ಮತ್ತೆ ಕನ್ನಡ ಹೆಚ್ಚು ಹೆಚ್ಚಾಗಿ ಬಳಸುವ ನಿಮ್ಮ ಕನ್ನಡ ಅಭಿಮಾನಕ್ಕೆ ನಾನು ಚಿರಋಣಿ ತುಂಬು ಹೃದಯದ ಧನ್ಯವಾದಗಳು ತಮ್ಮ ನಿಮಗೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಕನ್ನಡವೇ ನಮ್ಮ ಉಸಿರು, ❤️❤️🙏🙏😊👍
Super bro,they r leading such a hard life but they are happy ❤️❤️👌
yes but we are complaining abt the things which don't have bcuz other has
Super guru neenu..kannadada number 1 travel vlogger aagtiya..all the best 👍
😍😍
Your energy level 🔥😎bro I'm big fan of you❤
ದೇಶ ಸುತ್ತಿ ನೋಡು ಕೋಶ ಓದಿ ನೋಡು ಗಾದೆ ನೆನಪಾಗುತ್ತೆ ನಿಮ್ಮ ವ್ಲೋಗ್ ನೋಡ್ದಾಗ❤🤩amazing dr.Bro🙏🔥
ನಿಮ್ಮ ವಿಡಿಯೋಗಳು ಹಾಗೂ ಹೃತ್ಪೂರ್ವಕ ವಿವರಣೆ ಅದ್ಭುತ, ಅತ್ಯದ್ಭುತ. ದೇವರು ನಿಮ್ಮನ್ನು ಚೆನ್ನಾಗಿರಿಸಲಿ