ಪಾಪಿ ಪಾಕಿಸ್ತಾನದಲ್ಲಿ🇵🇰 ಕಾಲಿಟ್ಟಾಗ..! ಅಫ್ಘಾನಿಸ್ತಾನದಿಂದ🇦🇫 ಬದುಕಿ ಬರುತ್ತಿವಿ ಅಂತ ಅಂದುಕೊಂಡಿರಲಿಲ್ಲ🥺

Поділитися
Вставка
  • Опубліковано 10 вер 2024
  • We will take you to one of the biggest city in Afghanistan called Jalalabad.
    Sit back relax and enjoy the video.
    ---------------------------------------------------------------------------------------------------------------------------
    Get in touch with us ⬇️
    Instagram : / flying_passport
    Facebook: / flyingpassport
    Telegram : t.me/flyingpas...
    Email Queries : flyingpassportkannada@gmail.com
    ---------------------------------------------------------------------------------------------------------------------------
    😊JUST ENJOY🙏𝐓𝐑𝐀𝐕𝐄𝐋 𝐒𝐀𝐅𝐄 🛩 !!

КОМЕНТАРІ • 577

  • @stockdesign4349
    @stockdesign4349 3 місяці тому +13

    ಪಾಪಿ ಗಳು ಅಂತ ಕರಿಯಬೇಡಿ ಅವರು.ಸಹ ಮನುಷ್ಯರು. ತುಂಬಾ ಚೆನ್ನಾಗಿದೆ keep it up

    • @vidyadharambmb3456
      @vidyadharambmb3456 2 місяці тому

      ಪರಮಪಾಪಿಗಳು ಅನ್ಬೇಕು ಪಾಕಿಗಳಿಗೆ

  • @shivakumarshivanna3764
    @shivakumarshivanna3764 11 місяців тому +38

    ಶಿವಕುಮಾರ್, ಬೆಂಗಳೂರಿನಿಂದ . ಈ ವಿಡಿಯೋದಲ್ಲಿ ನೀವು ನಮ್ಮ ಭಾರತೀಯ ಶಾಲೆಯ ಮಕ್ಕಳೆಲ್ಲರಿಗೂ ಭಗವತ್ ಗೀತೆ ಕಡ್ಡಾಯ ಮಾಡಬೇಕು ಎಂದು ನೀವು ಹೇಳಿರಿವುದು ನನಗೆ ತುಂಬಾ ಇಷ್ಟವಾಯಿತು.

  • @susheelashetty4233
    @susheelashetty4233 11 місяців тому +82

    ನಾನು teach ಮಾಡುವ school ನಲ್ಲಿ ಭಗವದ್ಗೀತೆ compulsory ಇದೆ. ಎಲ್ಲ ಮಕ್ಕಳೂ ದಿನಾ ಒಂದು ಅಧ್ಯಾಯ ವನ್ನು ಪಠಣ ಮಾಡ್ತಾರೆ.
    ಶ್ರೀ ವಿವೇಕಾನಂದ ವಿದ್ಯಾ ಕೇಂದ್ರ. ಹೊಸಕೋಟೆ, ಬೆಂಗಳೂರು. 🎉

  • @krishnapatil5087
    @krishnapatil5087 11 місяців тому +88

    ನೀವು ನಮ್ಮ ಹೆಮ್ಮೆಯ ಭಾರತೀಯರು ನಿಮ್ಮ ಅದ್ಭುತ ಧರ್ಯಕ್ಕೇ, ನಿಮ್ಮ ಭಾರತೀಯತೆಗೆ, ಅದ್ಬುತ ಅನುಭವಕ್ಕೆ ನನ್ನ ಅನಂತ ವಂದನೆಗಳು ❤

    • @vkvideo279
      @vkvideo279 11 місяців тому +1

      Estu free agi gun sikre Terrorist agade doctors create agthara ?? Oh god ...wepan market . Can't imagine

  • @rajeshrao5099
    @rajeshrao5099 11 місяців тому +212

    ಸಮಸ್ತ ಕನ್ನಡಿಗರಿಗೆ ದಸರಾ ಹಬ್ಬದ ಹಾರ್ದಿಕ ಶುಭಾಷಯಗಳು ❤❤

    • @Kalpane_creations
      @Kalpane_creations 11 місяців тому

      Yavva inu yavag aythi adu 😂😂

    • @rajeshrao5099
      @rajeshrao5099 11 місяців тому

      ​@@Kalpane_creationsಇವತ್ತಿನಿಂದ ದಸರಾ ಹತ್ತು ದಿನ ಆಚರಿಸಲಾಗುವುದು ದಸರಾ ಅಂದ್ರೆ ಬರೀ ಆಯುಧ ಪೂಜೆ ಅಲ್ಲ 😂

    • @harshithgowdaharshigowda9983
      @harshithgowdaharshigowda9983 11 місяців тому +1

      😂😂😂

    • @vkvideo279
      @vkvideo279 11 місяців тому +2

      Estu free agi gun sikre Terrorist agade doctors create agthara ?? Oh god ...wepan market . Can't imagine

    • @kingisalwayaskingkohli
      @kingisalwayaskingkohli 11 місяців тому

      Same 2 You❤

  • @vinudeepa8762
    @vinudeepa8762 11 місяців тому +163

    ಪರಿಶ್ರಮಕ್ಕೆ ಮತ್ತೊಂದು ಹೆಸರೇ ಆಶಾ ಕಿರಣ್.❤

    • @veerunayari
      @veerunayari 11 місяців тому +5

      All kannada vloggers put their efforts, encourage them❤

    • @rafikrafik2107
      @rafikrafik2107 3 місяці тому

      Ayyooo

  • @harishkouti8272
    @harishkouti8272 10 місяців тому +12

    ಆಶಾ ಅಕ್ಕ ಕಿರಣ್ ಅಣ್ಣ ❤️ನಿಮ್ಮ ಕನ್ನಡದ ಮೇಲಿನ ಗೌರವಕ್ಕೆ 😍ಕನ್ನಡಿಗನಾದ ನಾನು ಚಿರ ಋಣಿ 🚩❤️ ಕನ್ನಡದ ಅಕ್ಷರ ಗಳಿಂದಲೇ ತುಂಬಿ ಹೋಗಿದೆ 😍❤️

  • @user-tr6vv5jo1k
    @user-tr6vv5jo1k 11 місяців тому +19

    Sunday ಅಂದ್ರೆ ಮಹಾಭಾರತ song ಕೇಳಿ ಬರುತ್ತಿತ್ತು ಈಗಾ asha 💑ಕಿರಣ್ voices baruttide great alva all the best❤❤❤❤❤

  • @BasayyaSthavaramath-r9n
    @BasayyaSthavaramath-r9n 4 місяці тому +3

    ಸ್ವಾತಂತ್ರ್ಯ ಪೂರ್ವದಲ್ಲಿ ಅಖಂಡ ಭಾರತದ ಭಾಗ ಅದಕ್ಕೆ ದೇಶ ವಿಂಗಡನೆ ಆದರೂ ನಮ್ಮ ಭಾರತ ದೇಶದ ಮ್ಯಾಲೆ ಎಲ್ಲರಿಗೂ ಗೌರವ

  • @VijayaNc-ib8dd
    @VijayaNc-ib8dd 11 місяців тому +9

    Hats off to both of you words are not enough to praise you both happy to see the smiling faces and hospitality of people in Afghanistan

  • @hkp3318
    @hkp3318 11 місяців тому +21

    10:11..it’s true...central government budget li 200cr kottidare...and food security program li India enda afghan ge godhi kalsidare...that’s y they respect India and Indians ...

  • @Karnayt150
    @Karnayt150 11 місяців тому +42

    ಜೈ ಭಾರತ ಮಾತೆ 🇮🇳

  • @RRR........721
    @RRR........721 11 місяців тому +14

    🙏🏻🙏🏻🙏🏻🙏🏻🙏🏻ನಿಮ್ಮ ಪ್ರಾಣ ಒತ್ತೆ ಇಟ್ಟು ಈ ಪ್ರವಾಸ ಮಾಡ್ತಾ ಇದಿರ 👌👌👌

  • @hariprasadknayak9881
    @hariprasadknayak9881 11 місяців тому +6

    Afghanisthan video fentastic. Market very nice. Superb. I like it. Gun market also very nice. People are so nice good. Superb video. Jai Karnataka.💛❤💛❤💛❤🇮🇳🇮🇳🇮🇳🇮🇳

  • @devilfordevil
    @devilfordevil 11 місяців тому +6

    Afghans love India...they give respect always ❤️❤️❤️

  • @ranganathgaranganath901
    @ranganathgaranganath901 11 місяців тому +12

    ಸುಪರ್ ಸರ್ ಎಲ್ಲ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ಭಾರತವೇ ಚಂದ ಅನಿಸುತ್ತಿದೆ ಅಲ್ಲವೇ❤❤❤❤

  • @nagarajagoudaguggari7139
    @nagarajagoudaguggari7139 11 місяців тому +2

    ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು ಅಲ್ವಾ ಸರ್, ಆದರೂ ನಿಮ್ಮ ಪಯಣಕ್ಕೆ ಶುಭವಾಗಲಿ ಸರ್ ಕನ್ನಡಿಗರ ಹಾರೈಕೆ ಸದಾ ನಿಮ್ಮ ಮೇಲಿರುತ್ತೆ .🙏🙏🌹🌹😍😍

  • @praju8832
    @praju8832 11 місяців тому +21

    LOVE FROM KARNATAKA💛❤ KOLAR 👑🤘MALUR👑 🤘

  • @praveenkumarc5506
    @praveenkumarc5506 11 місяців тому +7

    ದಸರಾ ಹಬ್ಬದ ಶುಭಾಶಯಗಳನ್ನು,ಸೂಪರ್❤️❤️❤ಪ ಸೂಪರ್❤️❤️❤ಪ ಸೂಪರ್❤️❤️❤ಪ ಸೂಪರ್❤️❤️❤ಪ ಸೂಪರ್❤️❤️❤ಪ

  • @krishannagappanavar
    @krishannagappanavar 11 місяців тому +2

    ಸರ್ವರಿಗೂ ಶುಭ ಮುಂಜಾನೆ. ಶುಭೋದಯ ಅಣ್ಣಾ. ಅಕ್ಕ.... ಬಹುದಿನದ ನಂತರ ಭೇಟಿ... ❣️

  • @girishkangira2891
    @girishkangira2891 11 місяців тому +5

    Sitting at home watching this traffic is so boring for us...I wonder how u both manage to travel like this..thank u so much for ur efforts for this video

  • @Darshini155
    @Darshini155 11 місяців тому +6

    You both are pride of Karnataka ❤

  • @manojcool9834
    @manojcool9834 11 місяців тому +1

    Superr sir matte madam nimge dairya ellinda barutte guru..good to see that everyone are speaking good to u

  • @rameshtalawar6454
    @rameshtalawar6454 11 місяців тому

    ಅಫ್ಘಾನಿಸ್ತಾನದ ಜಲ ಲಹಾಬಾದ್ ಪ್ರವಾಸದ ವಿಡಿಯೋ ತುಂಬಾ ಸೂಪರ್ ಆಗಿತ್ತು ಅಲ್ಲಿನ ಸ್ಥಳಿಯ ಮಾರುಕಟ್ಟೆ ಪ್ರವಾಸ ಮಾಡುವ ರಸ್ತೆಗಳ ಸ್ಥಿತಿ ಹೃದಯವಂತ ಅಫ್ಘಾನಿಸ್ತಾನದ ಜನರ ಬಗ್ಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು

  • @anuradhab542
    @anuradhab542 11 місяців тому +6

    Amazing video of amazing couple✨ Kiran and Asha💐 thanks for sharing the traditionals and the way of living of different people and their culture in this universe.🙏 Afghanis and Pakistanis are lovely people 😍enjoy 👍 keep posting more and more, take care be safe and healthy love you both❤ Bangalore.

  • @venkateshavenkateshagowda5773
    @venkateshavenkateshagowda5773 20 днів тому

    ನಮ್ಮ ಭಾರತ ಈ ದೇಶಕ್ಕೆ ಸಹಾಯ ಮಾಡುತ್ತದೆ

  • @shylajan3869
    @shylajan3869 11 місяців тому +4

    Your videos are so natural, happy Navratri from Bangalore.

  • @abhishekkalkatte7036
    @abhishekkalkatte7036 11 місяців тому +2

    Afghan has such great travel and tourism potential! People are absolutely lovely.. I hope I can visit some day soon

  • @chandanaanwar7228
    @chandanaanwar7228 11 місяців тому +7

    Feeling proud for you guys. Be safe❤❤

  • @jayaramk6357
    @jayaramk6357 11 місяців тому

    Heavy help our Indian to Afghanistan.... many roads and Railway, also parliament construction is helping our country......... JaishreeRaam

  • @sudeepdeep7283
    @sudeepdeep7283 11 місяців тому

    Both of u good couple s , inspection couple's. Sweet hearted person s, adu nimge yasto kasta, sukha , enjoyment, Total aagi Yella erutte. But but !!! U couple's are made for each other.... I cont express my feelings .... Sooo love able person s. ❤❤❤❤❤

  • @KrGangadhraiah-ld6yn
    @KrGangadhraiah-ld6yn 11 місяців тому +5

    Lovely couples.All the be safe and happy.👌
    .

  • @kingbro907
    @kingbro907 26 днів тому

    ಈ ಭೂಮಂಡಲದ ಒಡೆಯ ನಮ್ಮ ಭಾರತ ❤

  • @jcnandi2318
    @jcnandi2318 11 місяців тому +7

    Feeling proud for you guys, Be safe 🎉

  • @InfoMithra
    @InfoMithra 11 місяців тому +2

    You both are a true inspiration for everyone. Good job, and keep doing good things. #engineers. Jai Hind, Jai Karnataka 💛❤

  • @venkaatnaidu9922
    @venkaatnaidu9922 11 місяців тому +1

    Starting of this video mountain roads with off roading excellent
    Market was good
    Video for good

  • @pavvmulgund5822
    @pavvmulgund5822 10 місяців тому +1

    All people from country love indians ❤

  • @shashikumar24156
    @shashikumar24156 11 місяців тому +4

    Love from Chikkaballapur🎉❤

  • @manumundotira6634
    @manumundotira6634 11 місяців тому

    ದಸರಾ ಹಬ್ಬದ ಆರ್ಥಿಕ ಶುಭಾಶಯ ಆಶಾ ಕಿರಣ gud bless u

  • @ramithvijay7291
    @ramithvijay7291 10 місяців тому

    Asha and kiran you both are divine... Like angel couple... I like the way your husband treats you..

  • @Vinodkumara6
    @Vinodkumara6 11 місяців тому +2

    Kiran Asha, neevu adashtu husharu.. god bless you

  • @jayaramk6357
    @jayaramk6357 11 місяців тому

    Anna, attige...... you are both two stars of the earth....... JaishreeRaam

  • @prakashshiva2
    @prakashshiva2 4 місяці тому

    Neevellaa namma deshadha hemme nimma dairyakke salute

  • @raviadrashan3498
    @raviadrashan3498 11 місяців тому +2

    ಹಾಯ್ ಅಣ್ಣ ಚೇನಾಗಿ ಇದಿರಾ ನಿಮ್ಮ family jothe video madi anna

  • @Rashmi123-w9o
    @Rashmi123-w9o 11 місяців тому +9

    Jai Karnataka ❤

  • @poojagagan6708
    @poojagagan6708 11 місяців тому +2

    Waiting for Japan series 😍🥰😍 you guys are really inspired ❤

  • @pavanpavi8078
    @pavanpavi8078 11 місяців тому +2

    ಸರ್ ದಸರಾ ಹಬ್ಬದ ಶುಭಾಶಯಗಳು

  • @akshayraykar1520
    @akshayraykar1520 3 місяці тому

    7:36 kgf kalshnikavo gun ediya🤣super anna🥰🥰kalashnikavo.... Adu namma yash boss avar hatra matra irutte🥰🥰🥰🥰

  • @user-yt2ml4vf7i
    @user-yt2ml4vf7i 11 місяців тому +1

    ಸರ್ ನಮಸ್ತೆ
    ಅಖಂಡ ಭಾರತದ ಮಣ್ಣಲ್ಲಿ ನೀವಿದ್ದೀರಿ... ದಯವಿಟ್ಟು ಅಲ್ಲಿನ ಹಿಂದೂ ದೇವಾಲಯ ಇರುವ ಪರಿಸ್ಥಿತಿ ಒಮ್ಮೆ ತೋರಿಸಿ... ಅಲ್ಲಿನ ಹಿಂದೂ ಜನರನ್ನು ಒಮ್ಮೆ ಮಾತನಾಡಿಸಿ...
    ಇನ್ನೇನು ನವರಾತ್ರಿ ಉತ್ಸವ ಪ್ರಾರಂಭವಾಗುತ್ತದೆ ಅಲ್ಲಿನ ಹಿಂದೂ ಜನರ ನವರಾತ್ರಿ ಉತ್ಸವವನ್ನು ತೋರಿಸಿ
    ಕರಾಚಿ ಬಳಿ ತಮಿಳ್ ಕಾಲೋನಿ ಇದೆ ಅವರನ್ನು ಸಂದರ್ಶನ ಮಾಡಲು ಪ್ರಯತ್ನಿಸಿ

  • @girishdboss3975
    @girishdboss3975 11 місяців тому +2

    ಭಾರತ್ ಮಾತಾ ಕೀ ಜೈ ❤❤❤

  • @kishankharvi201
    @kishankharvi201 11 місяців тому +3

    ಕಿರಣ್ ಅಂಡ್ ಆಶಾ ❤❤ತುಂಬಾ ಒಳ್ಳೆ ನಿಮ್ಮದು ಗುಣ ಜಾಗರ್ತೆ ನಿಮಗೂ

  • @venkateshavenkateshagowda5773
    @venkateshavenkateshagowda5773 20 днів тому

    ಅಭಿನಂದನೆಗಳು ನಿಮಗೆ 🙏❤

  • @roopa...paaruuu4904
    @roopa...paaruuu4904 11 місяців тому +1

    Dasara habbada hardika shubhashayagalu🎊🙏🏻🥰🥰

  • @rajeshwariks2162
    @rajeshwariks2162 11 місяців тому

    Vlog thumba chennagide. Thank you sir.

  • @chandrashekarmellalli7782
    @chandrashekarmellalli7782 11 місяців тому

    ನಿಮ್ಮಿಬ್ಬರ ಪಯಣ ಸದಾ ಹೀಗೆಯೇ ಸುದೀರ್ಘ ಕಾಲ ಮುಂದೆ ಚಲಿಸುತಾ ಇರಲಿ

  • @banubanu2587
    @banubanu2587 11 місяців тому

    Nevu helida Hage bhagavathgeethe yella school nalli makkalige kalisabeku antha heluva nimma helike swaagatharha❤

  • @varalakshmi5725
    @varalakshmi5725 11 місяців тому +1

    Happy to see this video.m.. hats of Asha ❤ Kiran...

  • @naturelover-ov8py
    @naturelover-ov8py 11 місяців тому

    Good effort this video super sir nam kannadigru super sir safe journey love you ❤❤❤❤❤

  • @shivanandkallangoudar4250
    @shivanandkallangoudar4250 11 місяців тому +3

    ನಮ್ಮ ಭಾರತ ನೇ ಸುಪರ ಜೈ ಭಾರತಾಂಬೆ ಜೈ ಕನ್ನಡಾಂಬೆ ಜೈ ಹರ ಹರ ಮಹಾದೇವ ಜೈ ದುರ್ಗಾ ಮಾತಾ ಜೈ ಗಣೇಶ ಜೈ ಆಂಜನೇಯ ಜೈ ಶ್ರೀ ರಾಮ್ ಸೀತಾ ಜೈ ಕ್ರಿಷ್ಣ ಜೈ ಬಸವೇಶ್ವರ ಜೈ ಶಿವಾಜಿ ಜೈ ರಾಯಣ್ಣ ಜೈ ಭೀಮ್ ಜೈ ಭುವನೇಶ್ವರಿ ದೇವಿ ಜೈ ಮೋದಿ ಜೀ

  • @narasimhamurthyn9613
    @narasimhamurthyn9613 3 місяці тому +1

    ಪಾಕಿಸ್ತಾನ್ ನಲ್ಲಿ ಊಟ ಇಲ್ಲ ಅಥವಾ ಸಿಗಲ್ಲವಂತೆ ಅಲ್ಲೇಕೆ ಹೋಗ್ತೀರಾ

  • @masthiharish9445
    @masthiharish9445 11 місяців тому +3

    Love❤ from MASTHI karnataka

  • @kavitabhat4509
    @kavitabhat4509 11 місяців тому

    Good afternoon ashakiran very nice daring nimbrudu yarigu sadyavila antha kadegela hoguvudake bere yaru tourism kanodila so nimage hatf helabeku super wonderful fantastic location bettagalu estu dangars ede nivbbaru take care all the best 👍👍👍

  • @Moral1005
    @Moral1005 10 місяців тому

    Nice market, and people are so friendly. Glad you had good time there.

  • @user-vz5md4tv1n
    @user-vz5md4tv1n 11 місяців тому +1

    ಸರ್ ನಿಮ್ ಜೋಡಿ ಸೂಪರ್ ಮತ್ತೆ ನಿಮ್ ವಿಡಿಯೋ ನೈಸ್ ಟು ಸೂಪರ್ 🥰❤️🥰❤️❤️❤️

  • @roadrajaraghu456
    @roadrajaraghu456 11 місяців тому

    ಮ್ಯಾಪ್ ಲೊಕೇಶನ್ ತೋರ್ಸು ದ್ರೆ ಚೆನ್ನಾಗಿ ಇತ್ತು

  • @user-eq6zr2tq1h
    @user-eq6zr2tq1h 11 місяців тому

    Hi beautiful souls....❤❤❤you both are made for each other...all your episodes are coming out good...God bless you loads...🙏🙏

  • @muruganv4985
    @muruganv4985 11 місяців тому +2

    Asha madam nim smile super ❤

  • @balubalu8552
    @balubalu8552 11 місяців тому

    Kiran & Asha you both are awesome. Doing good. Keep it up. Hats off 👍👍🙏🙏🤩

  • @CHETHANACJCHETHANACJ
    @CHETHANACJCHETHANACJ 11 місяців тому

    Nimma voice super both are awesome most talented person 🎉🎉🎉🎉 all the best ❤❤❤

  • @roadrajaraghu456
    @roadrajaraghu456 11 місяців тому

    ನಿಮ್ಮಗೆ ಧನ್ಯವಾದಗಳು ಇಸ್ಟು ಕಷ್ಟ ನಿಮಗೆ

  • @nitinkolkar3414
    @nitinkolkar3414 11 місяців тому

    Realy niv ibru idi world torsidri ..thank you.❤

  • @bharathc.darshan3183
    @bharathc.darshan3183 11 місяців тому +1

    Nim videos thumba chanagide but Pakistan naa yake Paapi antha karithira avarella manushyaralva

  • @mahesha8052
    @mahesha8052 11 місяців тому

    ನಮ್ಮ ಚನ್ನರಾಯಪಟ್ಟಣದ "ಆಶಾಕಿರಣ " 🎉

  • @user-pe6qj7wq5l
    @user-pe6qj7wq5l 11 місяців тому

    Can u on the subtitles by that many people can see u r video love from karnataka❤❤❤❤❤

  • @ganeshak77
    @ganeshak77 11 місяців тому

    Good Asha.. you wearing Bindi.. that showing.. Hinduism in Afghan

  • @gouthamram8311
    @gouthamram8311 11 місяців тому

    Next level guru nivu 😅😅 Hats off you both ❤❤

  • @manjunathan3992
    @manjunathan3992 11 місяців тому

    Not only amount sir. Our country help like built infrastructure of OFGANISTHAN. Iike making roads buildings formacy.

  • @balachandrak5462
    @balachandrak5462 11 місяців тому

    Kiran is funny guy... i like his way of speak...

  • @rajeshn5317
    @rajeshn5317 11 місяців тому

    Yes India helped .so thy respect indians

  • @Manu_facture2003
    @Manu_facture2003 2 місяці тому

    U have to thank those 2 drivers ❤❤❤❤❤

  • @kanni007
    @kanni007 11 місяців тому +1

    Awesome video sir 💛❤💐💐

  • @rafikrafik2107
    @rafikrafik2107 3 місяці тому

    Dr bro. aage yaaru kooda chennagi videos Madalla👍👍 .bro fans manglore.

    • @sriram3134
      @sriram3134 Місяць тому

      Nin pakisthani naaa erbeku ala adike urita edhe alaa

  • @Manu_facture2003
    @Manu_facture2003 2 місяці тому

    7:36 kalashnikav 😂❤

  • @Shantosh-nf8fx
    @Shantosh-nf8fx 11 місяців тому +1

    Super video ful netx

  • @NAGARAJ-mr9zt
    @NAGARAJ-mr9zt 11 місяців тому +1

    Nice 👍👌👍 RAJU Bangalore 🙏❤

  • @Nishukannandavlogs
    @Nishukannandavlogs 11 місяців тому +1

    Seriously you both are amazing ❤ take care

  • @manjukumbar555
    @manjukumbar555 11 місяців тому +2

    HAPPY DASARA🐘🕉️🇮🇳🚩

  • @grettaalmeida3612
    @grettaalmeida3612 11 місяців тому

    Very nice vlog 👌 good 👍 job brother god bless you all take care 😊

  • @VishalGowda-qs7ro
    @VishalGowda-qs7ro 11 місяців тому +1

    traveling in Islamic Country b carefull AK ❤❤

  • @venugopal2004venugopal-ht9yl
    @venugopal2004venugopal-ht9yl 11 місяців тому

    Kiran sir is my fov person and he words is cute ❤

  • @poornanayak5887
    @poornanayak5887 11 місяців тому +2

    The ladies wear hijab mainly because they r very pretty .easily the men will eye on them 😢it’s safe in a way to protect themselves from these vultures

    • @Thanuraj97
      @Thanuraj97 11 місяців тому

      What nonsense you also defend these vultures and oppression....alli iran alli girls are dieing and fighting against army for hijab force.... Why can't they civilise the men.... It's all due to blind following their scriptures no rationale. Before Taliban takeover people had freedom and women were wearing normal clothes only that's why millions left the country.... Because of confused Liberals like you illu bala bichta idhare

  • @ramgopal3642
    @ramgopal3642 11 місяців тому +2

    Love 💕 from KA36 Karnataka Bharat 🇮🇳🦁

  • @dhanushv661
    @dhanushv661 11 місяців тому

    Love from Bangalore in IBBLUR village ❤❤❤

  • @niteshmp1768
    @niteshmp1768 11 місяців тому +1

    200 cr project kotidive, it was used to built the dam in afghanistan... Congress govt edhagle approve hagithu amele govt implement madudru

  • @user-gc5bv6jo7q
    @user-gc5bv6jo7q 11 місяців тому +1

    ಸೂಪರ್ ಸಾರ್ Happy journey

  • @miyazmiya8588
    @miyazmiya8588 29 днів тому

    ಪಾಪಿ ಅಂದ್ರೆ ಮತ್ತೆ ಯಾಕ್ರೀ ಹೋಗತ್ತೀರಾ ಅವರಿಗೆ ಗೊತ್ತಾದ್ರೆ ತಲೆ ಹೋಗುತ್ತೆ

  • @siddiqmohammed3086
    @siddiqmohammed3086 11 місяців тому

    India is always best for us

  • @akmalbaig7570
    @akmalbaig7570 10 місяців тому

    Good work 👍👍 both 🎉🎉🎉 thanks 👍🙏🙏

  • @jayaramjayaram2663
    @jayaramjayaram2663 11 місяців тому

    Super videos gun maarketalli Aasha madam gun ididaddu sayli cinimadallu nodilla❤❤

  • @nageshks85
    @nageshks85 11 місяців тому

    ನಿಮ್ಮ ಪ್ರಯತ್ನ ಯಶಸ್ಸು ಸಿಗಲಿ